alex Certify International | Kannada Dunia | Kannada News | Karnataka News | India News - Part 160
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಿವಾಸಿಗಳ ‘ಮನರಂಜಿಸಲು’ ಯುವತಿಯಿಂದ ಅರೆಬೆತ್ತಲೆ ಕುಣಿತ…!

ತೈವಾನ್​ನಲ್ಲಿರುವ ಒಂದು ನರ್ಸಿಂಗ್​ ಹೋಮ್​ ತನ್ನ ಹಿರಿಯ ನಾಗರಿಕರಿಗೆ ಅಡಲ್ಟ್​ ಶೋ ಪ್ರದರ್ಶಿಸಲು ಸ್ಟ್ರಿಪ್ಪರ್​ ನೇಮಿಸಿದ್ದಕ್ಕಾಗಿ ಟೀಕೆಗೊಳಗಾಗಿದ್ದು, ಕೊನೆಗೆ ಕ್ಷಮೆಯಾಚಿಸಿದೆ. ತೈವಾನ್​ನ ನಿವೃತ್ತ ಸೇನಾ ಅಧಿಕಾರಿಗಳಿಗಾಗಿ ರಚಿಸಲಾದ ಸರ್ಕಾರಿ Read more…

SHOCKING: ಮನೆಯಲ್ಲಿ ಪ್ಲೇ ಸ್ಟೇಷನ್‌​ ಆಡುವಾಗಲೇ ಯುವಕನಿಗೆ ಬಡಿದ ʼಸಿಡಿಲುʼ

ಸಿಡಿಲು ಬಡಿದು ಜೀವಹಾನಿಯಾಗುವುದು ಸಾಮಾನ್ಯ. ಮಳೆ ಬರುವ ಸಂದರ್ಭದಲ್ಲಿ ಬಯಲು ಪ್ರದೇಶ ಅಥವಾ ಮರದ ಕೆಳಗೆ ನಿಲ್ಲುವುದು ಒಳ್ಳೆಯದಲ್ಲ ಎಂಬ ಎಚ್ಚರಿಕೆ ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿಗೆ Read more…

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೆಲಸ ಕೇಳಿಕೊಂಡು ಠಾಣೆಗೇ ಬಂದ…!

ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕ್ರಿಮಿನಲ್​ ಒಬ್ಬ ಏಕಾಏಕಿ ಒಂದು ದಿನ ಪೊಲೀಸ್​ ಠಾಣೆಗೆ ಕಾಲಿಟ್ಟಾಗ ಅಲ್ಲಿನ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ. ದಕ್ಷಿಣ ಆಫ್ರಿಕಾದ ಎಂಪುಮಲಂಗಾ ಪ್ರಾಂತ್ಯದ ಪೊಲೀಸ್​ ಅಧಿಕಾರಿಗಳು ಈ Read more…

ರಾಣಿ ಎಲಿಜಬೆತ್​ ಶವಪೆಟ್ಟಿಗೆ ಮಧ್ಯಾಹ್ನ 2-22 ಕ್ಕೆ ಅರಮನೆಯಿಂದ ಹೊರಟಿದ್ದರ ಹಿಂದಿದೆಯಂತೆ ಈ ಕಾರಣ…!

ರಾಣಿ ಎಲಿಜಬೆತ್ ನಿಧನದಿಂದ​ ಬ್ರಿಟನ್​ ಶೋಕ ಸಾಗರದಲ್ಲಿ ಮುಳುಗಿದ್ದು, ಅಂತಿಮ ವಿಧಿವಿಧಾನಗಳು ಆರಂಭವಾಗಿದೆ. ಬುಧವಾರ ಮಧ್ಯಾಹ್ನ 2-22 ಕ್ಕೆ ಜನ ಪ್ರವಾಹದ ನಡುವೆ ರಾಣಿ ಎಲಿಜಬೆತ್​2 ಅವರ ಪಾರ್ಥಿವ Read more…

ಪ್ರತಿಭೆಗೆ ವಯಸ್ಸು ಅಡ್ಡಿಯಲ್ಲ ಅನ್ನೋದನ್ನು ಸಾಬೀತುಡಿಸಿದೆ ಈ ವಿಡಿಯೋ..!

ಜಗತ್ತಿನಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲ. ಮಕ್ಕಳಾದ್ರೂ ಸರಿ, ವೃದ್ಧರಾದ್ರೂ ಸರಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವಯಸ್ಸು ಯಾವತ್ತೂ ಅಡ್ಡಿಯಲ್ಲ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಖಂಡಿತಾ ನೀವು Read more…

ಖಾರ್ಕಿವ್ ಮರಳಿ ಪಡೆದ ನಂತರ ಉಕ್ರೇನ್ ಸೈನಿಕ ತನ್ನ ತಾಯಿಯನ್ನು ಭೇಟಿಯಾದ ಹೃದಯಸ್ಪರ್ಶಿ ವಿಡಿಯೋ ವೈರಲ್

ಇಂಟರ್ನೆಟ್ ನಲ್ಲಿ ವಿಭಿನ್ನ, ಮನೋರಂಜನೆಯ, ಹೃದಯಸ್ಪರ್ಶಿ ಮುಂತಾದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಕೊಜಾಚಾ ಲೋಪಾನ್‌ನ ವಿಮೋಚನೆಯ ನಂತರ ಉಕ್ರೇನಿಯನ್ ಸೈನಿಕ ಮನೆಗೆ Read more…

ಯುದ್ಧಪೀಡಿತ ಉಕ್ರೇನ್ ನಲ್ಲಿ 440 ಕ್ಕೂ ಹೆಚ್ಚು ಶವಗಳಿದ್ದ ಸಾಮೂಹಿಕ ಸಮಾಧಿ ಪತ್ತೆ: ಮರು ವಶಪಡಿಸಿಕೊಂಡ ನಗರದಲ್ಲಿ ರಷ್ಯಾ ಮಾರಣಹೋಮ

ಕೈವ್: ಯುದ್ಧಪೀಡಿತ ಉಕ್ರೇನ್ ನಲ್ಲಿ 440ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ. ರಷ್ಯಾ ವಶದಲ್ಲಿದ್ದ ಇಜಿಯಂ ನಗರದ ಬಳಿ ಶವಗಳ ಸಮಾಧಿ ಪತ್ತೆಯಾಗಿದೆ. ಯುದ್ಧದ ವೇಳೆ ಮೃತಪಟ್ಟಿದ್ದವರ ಸಾಮೂಹಿಕ ಶವಸಂಸ್ಕಾರ Read more…

ಪಾರ್ಟಿ ನಡೆಯುವಾಗಲೇ ಶಾಕಿಂಗ್‌ ಘಟನೆ; ಎದೆ ಝಲ್‌ ಎನಿಸುವಂತಿದೆ ಈ ವಿಡಿಯೋ

ಪಾರ್ಟಿಯಲ್ಲಿ ಮೋಜು ಮಾಡುವ ಖುಷಿಯಲ್ಲಿದ್ದ ವ್ಯಕ್ತಿಯನ್ನು ಸಿಂಹವೊಂದು ಅಟ್ಟಿಸಿಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್​ ಆಗಿದೆ. ಈ ವಿಡಿಯೊವನ್ನು ಸುಮಾರು 2 ತಿಂಗಳ ಹಿಂದೆ ಇನ್​ಸ್ಟಾಗ್ರಾಮ್​ ಹ್ಯಾಂಡಲ್​ Read more…

ಉಗ್ರ ಮಸೂದ್ ಅಜರ್ ಬಂಧನಕ್ಕೆ ಪಾಕ್ ನಿಂದ ಅಫ್ಘಾನ್ ಸರ್ಕಾರಕ್ಕೆ ಮನವಿ; ಆತ ನಿಮ್ಮ ದೇಶದಲ್ಲೇ ಇದ್ದಾನೆ ಎಂದ ತಾಲಿಬಾನ್

ಕುಖ್ಯಾತ ಭಯೋತ್ಪಾದಕ ಜೈಶ್ ಎ ಮೊಹಮ್ಮದ್ (JeM) ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಈಗ ಆಫ್ಘಾನಿಸ್ತಾನದ ಗಡಿಭಾಗದಲ್ಲಿದ್ದಾನೆ. ಆತನನ್ನು ಬಂಧಿಸಿ ತಮ್ಮ ವಶಕ್ಕೆ ನೀಡುವಂತೆ ಪಾಕಿಸ್ತಾನ, ಅಫ್ಘಾನಿಸ್ತಾನ ಸರ್ಕಾರಕ್ಕೆ Read more…

Shocking: ಪ್ರೇಮಿಯ ನಗ್ನ ಚಿತ್ರ ಪೋಸ್ಟ್ ಮಾಡಿದ ವೈದ್ಯ; ಯುವತಿ ಸ್ನೇಹಿತರಿಂದ ಮಾರಣಾಂತಿಕ ಹಲ್ಲೆ

ವೈದ್ಯನೊಬ್ಬ ತನ್ನ ಪ್ರೇಮಿಯ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಚಾರ ತಿಳಿದ ಯುವತಿಯ ಸ್ನೇಹಿತರು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. Read more…

BREAKING: ಕೆನಡಾದ ಸ್ವಾಮಿ ನಾರಾಯಣ ದೇವಾಲಯದಲ್ಲಿ ಭಾರತ ವಿರೋಧಿ ಘೋಷಣೆ ಬರೆದ ದುಷ್ಕರ್ಮಿಗಳು

ಕೆನಡಾದ ಟೊರಂಟೋದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿ ಮಸಿ ಚೆಲ್ಲಿರುವ ದುಷ್ಕರ್ಮಿಗಳು ಜೊತೆಗೆ ಗೋಡೆ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆದಿದ್ದಾರೆ. ದೇವಾಲಯದಲ್ಲಿ ಯಾರು ಇಲ್ಲದ ಸಮಯ ನೋಡಿ ಈ Read more…

‘ಪುಸ್ತಕದ ವಾಸನೆ ಅಲರ್ಜಿ‘; ಹೋಮ್‌ ವರ್ಕ್ ತಪ್ಪಿಸಿಕೊಳ್ಳಲು ಬಾಲಕ ಮಾಡಿದ್ದ ಹೈಡ್ರಾಮಾ

ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋಗುವುದಕ್ಕೆ ಹಠ ಮಾಡುತ್ತಾರೆ. ಹಾಗಂತ ಶಾಲೆ ತಪ್ಪಿಸೋದಕ್ಕಾಗುತ್ತಾ? ಇನ್ನು ಶಾಲೆಗೆ ಹೋದ ಮೇಲೆ ಅಲ್ಲಿ ಕೊಡುವ ಹೋಮ್‌ ವರ್ಕ್ ಕೂಡಾ ಮಾಡಲೇ ಬೇಕು. ಆದರೆ Read more…

ಏರುತ್ತಲೇ ಇದೆ ಅದಾನಿ ಸಂಪತ್ತು; ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ಮೂರು ಶತಕೋಟಿ ಡಾಲರ್ ಅಂತರವಷ್ಟೇ ಬಾಕಿ…!

ಅಮೆರಿಕದ ಹಣದುಬ್ಬರ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಏರಿಕೆಯಾಗಿರುವ ಕಾರಣ ಕುಬೇರರ ಸಂಪತ್ತು ಕ್ಷಣಮಾತ್ರದಲ್ಲಿ ಕರಗಿದೆ. ಮಂಗಳವಾರ ಒಂದೇ ದಿನ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತ ಅಮೆಜಾನ್ ಸಂಸ್ಥಾಪಕ ಜೆಫ್ Read more…

BIG BREAKING: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕಾರ್ ಗೆ ಅಪರಿಚಿತ ವಾಹನ ಡಿಕ್ಕಿ: ಅಪಘಾತದಲ್ಲಿ ಹಲವರಿಗೆ ಗಾಯ

ಕೈವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದೆ. ರಾಜಧಾನಿ ಕೈವ್ ನಗರದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಝೆಲೆನ್ಸ್ಕಿ ಕಾರ್ ಮತ್ತು ಬೆಂಗಾವಲು ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. Read more…

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಚಿಕ್ಕ ಅಗ್ನಿಶಾಮಕ ಟ್ರಕ್…!

ಭಾರತದಲ್ಲಿ ಎಲೆಕ್ಟ್ರಿಕ್​ ವಾಹನಗಳು ನಿಧಾನವಾಗಿ ಬಳಕೆಗೆ ಬರುತ್ತಿದೆ. ತುರ್ತು ಸೇವೆಗೆ ಎಲೆಕ್ಟ್ರಿಕ್​ ವಾಹನ ಇನ್ನೂ ಬರಬೇಕಷ್ಟೆ. ಪ್ರಸ್ತುತ ಅಗ್ನಿಶಾಮಕ ದಳದವರು ಬಳಸುವ ಬೃಹತ್​ ವಾಹನಗಳನ್ನು ನೋಡಿರುತ್ತೇವೆ. ಅಗ್ನಿಶಾಮಕ ವಾಹನವಾಗಿ Read more…

ಖಾಲಿ ಖುರ್ಚಿಯಲ್ಲಿ ಯುವತಿ ಪ್ರತ್ಯಕ್ಷ; ನೆಟ್ಟಿಗರಿಗೆ ಗೊತ್ತಾಯ್ತಂತೆ ಜಾದೂಗಾರನ ಟ್ರಿಕ್‌

ಪುಟ್ಟ ಮಕ್ಕಳು ಮಾತ್ರವಲ್ಲ, ಹಿರಿಯರೂ ಸಹ ಮ್ಯಾಜಿಕ್​ ಶೋಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಜಾದೂಗಾರರು ಚತುರ ತಂತ್ರಗಾರರು, ಅಸಾಧ್ಯವಾದ ಕಾರ್ಯವನ್ನು ಸಾಧ್ಯವಾಗುವಂತೆ ಮಾಡುವ ಮೂಲಕ ನಮ್ಮ ಕಣ್ಣುಗಳನ್ನು ಮರುಳು ಮಾಡುತ್ತಾರೆ. Read more…

ಅಪಹರಣದ ಕತೆ ಕಟ್ಟಿ ತಾಯಿಯಿಂದಲೇ 36 ಲಕ್ಷ ರೂ. ವಸೂಲಿ; ಮಗಳು, ಆಕೆಯ ಸ್ನೇಹಿತ ಸೇರಿದಂತೆ ಏಳು ಮಂದಿ ಅಂದರ್

ಕೆಲವು ಚಾಲಾಕಿ ಮಕ್ಕಳು ಹಣಕ್ಕಾಗಿ ಪೋಷಕರನ್ನೇ ಯಾಮಾರಿಸುವುದುಂಟು. ಇಲ್ಲೊಂದು ಪ್ರಕರಣದಲ್ಲಿ ತಾನು ಅಪಹರಣವಾಗಿದ್ದೇನೆಂದು ಪೋಷಕರನ್ನೇ ಯಾಮಾರಿಸಿದವಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಪೇನ್​ನಲ್ಲಿ 30 ವರ್ಷದ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಸುಲಿಗೆ Read more…

ಮೀನಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಖುಷಿಯಲ್ಲಿ ಮೊಬೈಲನ್ನೇ ನೀರಿಗೆಸೆದ ಭೂಪ…!

ಒಮ್ಮೊಮ್ಮೆ ಈ ರೀತಿ ಆಗುವುದುಂಟು. ಕೈ ತಪ್ಪಿ ಕೈ ಕೈ ಹಿಸುಕಿಕೊಳ್ಳುವ ಅನೇಕ ಪ್ರಸಂಗಗಳು ಪ್ರತಿಯೊಬ್ಬರಿಗೂ ಆಗುತ್ತದೆ. ಟ್ವಿಟರ್​ ಹ್ಯಾಂಡಲ್​ನಲ್ಲಿ ತನ್ಸು​ ಎಂಬುವರು ಸಾಮಾನ್ಯವಾಗಿ ರಂಜಿಸುವ ಮತ್ತು ತಮಾಷೆಯ Read more…

ನಾರ್ವೇಯನ್ ನೃತ್ಯ ತಂಡದ ಅದ್ಭುತ ಪ್ರದರ್ಶನಕ್ಕೆ ಮನಸೋತ ನೆಟ್ಟಿಗರು

ನಾರ್ವೇಯನ್ ನೃತ್ಯ ಸಿಬ್ಬಂದಿ ಕ್ವಿಕ್ ಸ್ಟೈಲ್ ಕಾಲಾ ಚಶ್ಮಾದಲ್ಲಿ ಅವರ ಅಭಿನಯದ ವಿಡಿಯೋ ಹುಚ್ಚು ವೈರಲ್ ಆದ ನಂತರ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಈ ಸದಸ್ಯರ ಡಾನ್ಸಿಂಗ್ ಸ್ಟೈಲ್ Read more…

ಜ್ವಾಲಾಮುಖಿ ಸ್ಫೋಟಗೊಂಡ್ರೂ ಕ್ಯಾರೆ ಎನ್ನದೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಜನ…!

ಈ ಸೆಲ್ಫಿ ಗೀಳು ಯಾರನ್ನೂ ಬಿಟ್ಟಿಲ್ಲ ಅನಿಸುತ್ತದೆ. ಕೆಲವೊಂದು ಅಪಾಯದ ಎಚ್ಚರಿಕೆ ಇದ್ದರೂ ಕೂಡ ಯುವಜನತೆ ಮಾತ್ರ ಅದ್ಯಾವುದನ್ನು ಲೆಕ್ಕಿಸದೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದು, ಪ್ರಾಣಾಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. Read more…

Optical Illusion​: ನಿಮ್ಮ ಬುದ್ದಿಮತ್ತೆಗೆ ಸವಾಲೊಡ್ಡೊತ್ತೆ ಈ ಫೋಟೋ

ಸಾಮಾಜಿಕ ಜಾಲತಾಣಗಳಲ್ಲಿ ಆಪ್ಟಿಕಲ್​ ಇಲ್ಯೂಷನ್​ ​ಗಳು ಎಲ್ಲಾ ವಯಸ್ಸಿನ ಜನರನ್ನು ಆಕರ್ಷಿಸುವ ಕಾರಣ ಬಹಳ ಜನಪ್ರಿಯವಾಗಿವೆ. ನೆಟ್ಟಿಗರು ಇವುಗಳನ್ನು​ ಪರಿಹರಿಸಲು ತಮ್ಮ ಸಮಯದ ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ, ವಿಶೇಷವಾಗಿ Read more…

ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ…! ಈ ದೇಶದಲ್ಲಿಲ್ಲವಂತೆ ಒಂದೇ ಒಂದು ಸೊಳ್ಳೆ

ನಮ್ಮ ದೇಶದಲ್ಲಿ ಸೊಳ್ಳೆ ಕಾಮನ್​.  ಜನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಪ್ರಪಂಚದಾದ್ಯಂತ ಸೊಳ್ಳೆ ಕಡಿತದಿಂದ ಉಂಟಾದ ರೋಗಗಳಿಂದಾಗಿ ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ ಎಂಬ Read more…

ಮಹಿಳೆ ಕಿವಿಯೊಳಗಿತ್ತು ಹಾವು…! ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

ಮಹಿಳೆಯ ಕಿವಿಯೊಳಗೆ ಹಾವು ಸಿಲುಕಿರುವ ವಿಲಕ್ಷಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯ ವಿಷಯವಾಗಿದೆ. ಮಹಿಳೆಯ ಕಿವಿಯಿಂದ ಸರೀಸೃಪವನ್ನು ಹೊರಹಾಕಲು ವೈದ್ಯರು ಅನೇಕ ತಂತ್ರ ಬಳಸುವುದನ್ನು ವಿಡಿಯೋದಲ್ಲಿ ನೋಡಬಹುದು. Read more…

ಮುಗ್ಧ ನಗು ಬೀರುತ್ತಾ ಗ್ರಾಹಕರಿಗೆ ಕಾಫಿ ವಿತರಿಸಿದ ಬಾಲಕನ ವಿಡಿಯೋ ವೈರಲ್

ನೀವೇನಾದರೂ ಬಹಳ ಬೇಸರದಲ್ಲಿದ್ದೀರಾ..? ಹಾಗಿದ್ದರೆ ಖಂಡಿತಾ ನೀವು ಈ ವಿಡಿಯೋವನ್ನು ನೋಡಬೇಕು. ವಿಡಿಯೋ ನೋಡಿದ್ರೆ ನಿಮ್ಮ ಮನಸ್ಸು ಹಗುರವಾಗೋದ್ರಲ್ಲಿ ಸಂಶಯವೇ ಇಲ್ಲ. ಅಷ್ಟೇ ಅಲ್ಲ ನಿಮಗೆ ಗೊತ್ತಿಲ್ಲದಂತೆ ನಿಮ್ಮ Read more…

ಭೂಕಂಪದ ಸಮಯದಲ್ಲಿ ತನ್ನ ಸಹಪಾಠಿಗೆ ಸಹಾಯಹಸ್ತ ಚಾಚಿದ ವಿದ್ಯಾರ್ಥಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ಭೂಕಂಪನದ ಸಮಯದಲ್ಲಿ ಶಾಲಾ ತರಗತಿಯೊಂದರಲ್ಲಿ ಕುಳಿತಿದ್ದ ಬಾಲಕ ತನ್ನ ಸ್ನೇಹಿತನಿಗೆ ಮಾಡಿರುವ ಸಹಾಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ Read more…

200 ಸ್ಕೈ ಡೈವರ್​ಗಳ ವರ್ಣರಂಜಿತ ಪ್ರದರ್ಶನ ನೋಡುವುದೇ ಕಣ್ಣಿಗೊಂದು ಹಬ್ಬ

200 ಸ್ಕೈಡೈವರ್​ಗಳು ಚಿಟ್ಟೆಗಳ ಹಿಂಡುಗಳಂತೆ ಗಾಳಿಯಲ್ಲಿ ತೇಲುವ ಅದ್ಭುತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೆೈರಲ್​ ಆಗುತ್ತಿದೆ. ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸುವ ಉದ್ದೇಶದಿಂದ ವರ್ಣರಂಜಿತ ಉಡುಗೆ ತೊಟ್ಟ ಗುಂಪು Read more…

ರಾಣಿ ಬಳಸಿದ ಟೀ ಬ್ಯಾಗ್ ಮಾರಾಟವಾಗುತ್ತಿರುವ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

ಸುದೀರ್ಘ ಸೇವೆ ಸಲ್ಲಿಸಿದ ಖ್ಯಾತಿ ಹೊಂದಿರುವ ರಾಣಿ ಎಲಿಜಬೆತ್ 2, ಸೆಪ್ಟೆಂಬರ್ 8 ರಂದು ತಮ್ಮ 96ನೇ ವಯಸ್ಸಿನಲ್ಲಿ ನಿಧನರಾದರು. ಇಡೀ ಪ್ರಪಂಚವು ತಮ್ಮದೇ ಆದ ರೀತಿಯಲ್ಲಿ ರಾಣಿಯ Read more…

ಒಂದು ಕಾರೊಳಗೆ 29 ಜನರ ಪ್ರಯಾಣ; ಇದು ಗಿನ್ನೆಸ್​ ವಿಶ್ವ ದಾಖಲೆ

ಸಾಮಾನ್ಯ ಗಾತ್ರದ ಮಿನಿ ಕೂಪರ್ ​ನಲ್ಲಿ 29 ಜನರನ್ನು ಕೂರಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ ವಿಡಿಯೋವನ್ನು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ ಹಂಚಿಕೊಂಡಿದೆ. ಈ ನಿಯಮಿತ ಗಾತ್ರದ ಮಿನಿ Read more…

ಟ್ರಕ್‌ ಚಾಲಕನಿಗೆ ಗಿಫ್ಟ್‌ ನೀಡಿದ ಪುಟ್ಟ ಬಾಲಕ; ಮುಂದೇನಾಯ್ತು ಗೊತ್ತಾ ?

ಮುಂದುವರಿದ ದೇಶಗಳಲ್ಲಿ ರೀಸೈಕಲ್​ ಟ್ರಕ್​ ಸಾಮಾನ್ಯ ಬಳಕೆಯಲ್ಲಿದೆ. ಕಸ ಸಂಗ್ರಹಣಾ ವಾಹನದಂತೆಯೇ ಬಳಸಲಾಗುತ್ತದೆ. ಉಪಯೋಗಿಸದೇ ತ್ಯಾಜ್ಯದ ರೀತಿ ಉಳಿದ ಮರು ಬಳಕೆ ಮಾಡಬಹುದಾದ ವಸ್ತುವನ್ನು ಕ್ರಶ್​ ಮಾಡಿ ಕೊಂಡೊಯ್ಯಲಾಗುತ್ತದೆ. Read more…

ಅಬ್ಬಾ…..! ಈತನಿಗಿದ್ದಾರೆ 15 ಮಡದಿಯರು 107 ಮಕ್ಕಳು….!!

ಜಗತ್ತಿನ ಅತಿ ದೊಡ್ಡ ಕುಟುಂಬವೊಂದರ ಬೆರಗುಗೊಳಿಸುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಒಬ್ಬಳು ಹೆಂಡತಿಯನ್ನೇ ಸುಧಾರಿಸಲು ಕಷ್ಟಪಡುವ ಅನೇಕರಿಗೆ ಈ ವ್ಯಕ್ತಿಯ ಕಥೆ ಕೇಳಿದ್ರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...