alex Certify International | Kannada Dunia | Kannada News | Karnataka News | India News - Part 147
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವಿನಿಂದ ಪದೇ ಪದೇ ಕಚ್ಚಿಸಿಕೊಂಡು ರೀಲ್ಸ್​: ಭಯಾನಕ ವಿಡಿಯೋ ವೈರಲ್​

ನೀರಿನಲ್ಲಿ ಕಾಣಿಸಿಕೊಳ್ಳುವ ಹಾವುಗಳು ಸಾಮಾನ್ಯವಾಗಿ ವಿಷಕಾರಿಯಲ್ಲ. ಆದರೆ ಸಿಟ್ಟುಬಂದಾಗ ಅವು ತಮ್ಮ ದೇಹವನ್ನು ಚಪ್ಪಟೆಗೊಳಿಸಿ ಕಚ್ಚುತ್ತವೆ. ಇಂಥ ಸಂದರ್ಭಗಳಲ್ಲಿ ಇದು ಮಾರಣಾಂತಿಕ ಅಲ್ಲದಿದ್ದರೂ ಹಾವುಗಳು ಕಚ್ಚಿದ ಸ್ಥಳದಲ್ಲಿ ರಕ್ತಸ್ರಾವ, Read more…

ಅಚ್ಚರಿಯಾದ್ರೂ ಇದು ನಿಜ: ಈ ಆಹಾರ ಆರ್ಡರ್​ ಮಾಡಿದ್ರೆ ಕನಿಷ್ಠ 30 ವರ್ಷ ಕಾಯ್ಬೇಕು….!

ಜಪಾನ್​: ಯಾವುದಾದರೂ ಆಹಾರಕ್ಕೆ ಆರ್ಡರ್​ ಮಾಡಿದರೆ ಅಬ್ಬಬ್ಬಾ ಎಂದರೆ ಒಂದು ಗಂಟೆ ಕಾಯಬಹುದು ಅಲ್ಲವೆ? ಅದಕ್ಕಿಂತ ಹೆಚ್ಚಿನ ಅವಧಿಯಾದರೆ ಸಿಟ್ಟು ನೆತ್ತಿಗೇರುವುದು ಗ್ಯಾರೆಂಟಿ. ಆದರೆ ಇಲ್ಲೊಂದು ಕಡೆ ನೀವು Read more…

ತಲೆ ತಿರುಗಿಸುವಂತಿದೆ ಈ ಚಹಾದ ಬೆಲೆ….!

ಭಾರತದಲ್ಲಿ ಚಹಾ ಎಂಬುದು ಕೇವಲ ಪಾನೀಯವಷ್ಟೇ ಅಲ್ಲ. ಅದಕ್ಕೊಂದು ಹಿನ್ನೆಲೆ, ಇತಿಹಾಸವಿದೆ. ಪ್ರಪಂಚದಾದ್ಯಂತ ಸುವಾಸನೆಯ ಚಹಾದ ವಿವಿಧ ಸುವಾಸನೆಗಳು ಲಭ್ಯವಿದೆ. ಆದರೆ ನೀವು ಅತ್ಯಂತ ದುಬಾರಿ ಚಹಾ ಎಲೆಗಳ Read more…

ಮದುವೆಯನ್ನು ಡಿಫರೆಂಟ್ ಆಗಿ ಮಾಡಲು ಶವಪೆಟ್ಟಿಗೆಯಲ್ಲಿ ವರನನ್ನು ತಂದ ಸ್ನೇಹಿತರು: ನೆಟ್ಟಿಗರು ಕಿಡಿ​

ನ್ಯೂಯಾರ್ಕ್​: ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಕೆಲವರಿಗೆ ಆಸೆ ಇರುವುದು ನಿಜ. ಹಾಗೆಂದು ಇಲ್ಲೊಂದು ವಿಲಕ್ಷಣ ಘಟನೆ ನಡೆದಿದ್ದು, ನೆಟ್ಟಿಗರಿಂದ ಭಾರಿ ಅಸಮಾಧಾನ ಉಂಟಾಗಿದೆ. ಅದೇನೆಂದರೆ, ವರನ Read more…

ಶಾಲೆ ಬಿಟ್ಟವಳು ಇಂದು ಕೋಟ್ಯಧೀಶ್ವರೆ: ಎಲ್ಲರಿಗೂ ಮಾದರಿ ಈ ಮಹಿಳೆ…..!

ಉತ್ತಮ ಜೀವನ ನಡೆಸಲು ಶಿಕ್ಷಣ ಅಗತ್ಯ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಈ ಮಾತು ಅನ್ವಯ ಆಗುವುದಿಲ್ಲ ಎನ್ನುವುದಕ್ಕೆ ಉದಾಹರಣೆ ಇಲ್ಲೊಂದು ಘಟನೆ. 16 ನೇ Read more…

38 ಕೋಟಿ ರೂಪಾಯಿ ನಷ್ಟ ತಪ್ಪಿಸಿದವನಿಗೆ ಕಂಪನಿ ನೀಡಿತು ಚಾಕೊಲೇಟ್​: ಜಾಲತಾಣದಲ್ಲಿ ಛೀಮಾರಿ

ನಿಮ್ಮ ಕಂಪೆನಿಯೊಂದಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸಿ ಯಾರಾದರೂ ಸಹಾಯ ಮಾಡಿದರೆ ಆತನಿಗೆ ನೀವೇನು ಮಾಡಬಹುದು? ಒಂದಿಷ್ಟು ಹಣದ ಸಹಾಯವನ್ನೋ ಇಲ್ಲವೇ ಇನ್ನಾವುದಾದರೂ ದುಬಾರಿ ಗಿಫ್ಟ್​ ನೀಡಬಹುದು ಅಲ್ಲವೆ? Read more…

ಚೀನಾದಲ್ಲಿ ಅಪಘಾತಕ್ಕೀಡಾಗಿದೆ ಟೆಸ್ಲಾದ ಸ್ವಯಂಚಾಲಿತ ಕಾರು, ಇಬ್ಬರನ್ನು ಬಲಿ ಪಡೆದ ಭಯಾನಕ ವಿಡಿಯೋ ವೈರಲ್‌…!

ಟೆಸ್ಲಾ ಸ್ವಯಂಚಾಲಿತ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರು ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚೀನಾದಲ್ಲಿ ನಡೆದಿರೋ ಈ ಭಯಾನಕ ಅಪಘಾತದ ವಿಡಿಯೋ ಕೂಡ ವೈರಲ್‌ ಆಗಿದೆ. ಬ್ರೇಕ್ Read more…

ವಿಶಿಷ್ಟ ರೀತಿಯಲ್ಲಿ ಟ್ರಾಫಿಕ್‌ ಕಂಟ್ರೋಲ್‌ ಮಾಡುವ ಪೊಲೀಸ್‌ ಅಧಿಕಾರಿ ವಿಡಿಯೋ ವೈರಲ್

ಟ್ರಾಫಿಕ್ ಪೊಲೀಸರದ್ದು ನಿಜಕ್ಕೂ ಸವಾಲಿನ ಕೆಲಸ. ಬಿಸಿಲಿರಲಿ, ಮಳೆಯಿರಲಿ ದಿನವಿಡೀ ನಿಂತುಕೊಂಡೇ ವಾಹನಗಳನ್ನು ನಿಯಂತ್ರಿಸಬೇಕು. ಈ ಕಠಿಣ ಕೆಲಸವನ್ನೂ ಸಖತ್‌ ಎಂಜಾಯ್‌ ಮಾಡಿಕೊಂಡು ಮಾಡುವವರಿದ್ದಾರೆ. ಅಂಥದ್ದೇ ವಿಡಿಯೋ ಒಂದು Read more…

ಮಗಳಿಗೆ ಕಿಡ್ನಿ ಅವಶ್ಯವಿದೆ ಎಂದು ಕಾರಿನ ಹಿಂದೆ ಬರೆದುಕೊಂಡ ಅಪ್ಪ: ಅಂತೂ ಸಿಕ್ಕರು ದಾನಿಗಳು

ವಾಹನಗಳ ಮುಂದೆ ಅಥವಾ ಹಿಂಭಾಗದಲ್ಲಿ ತಮ್ಮ ಪ್ರೀತಿ ಪಾತ್ರರ ಹೆಸರೋ ಅಥವಾ ಅವರ ಕೃಪೆ, ಇವರ ಆಶೀರ್ವಾದ ಎಂದೆಲ್ಲಾ ಬರೆದುಕೊಳ್ಳುವುದು ಉಂಟು. ಆದರೆ ಮಗಳಿಗೆ ಮೂತ್ರಪಿಂಡದ ಸಮಸ್ಯೆಯಿಂದಾಗಿ ಸಾವು Read more…

30 ವರ್ಷ ತುಂಬುದರೊಳಗೆ 30 ಸೇವಾ ಕಾರ್ಯ: ಈ ಯುವಕನ ಧ್ಯೇಯಕ್ಕೆ ಎಲ್ಲೆಡೆ ಶ್ಲಾಘನೆಗಳ ಮಹಾಪೂರ

ನಾವೆಲ್ಲಾ ಚಿಕ್ಕವರಿರುವಾಗ ನೀತಿಪಾಠ ಎಂದು ವಿಷಯವಿತ್ತು. ದಿನವೂ ಮಕ್ಕಳಿಗೆ ಅಂದು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ಬರೆಯಲು ಹೇಳಲಾಗುತ್ತಿತ್ತು. ಆದರೆ ಇಂದು ಅವೆಲ್ಲಾ ಮರೆಯಲಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ Read more…

ಪಾದರಕ್ಷೆ ಧರಿಸುವುದೆಂದರೆ ಈಕೆಗೆ ಜೈಲು ಇದ್ದಂತೆಯೇ- ಚಪ್ಪಲಿ ಇಲ್ಲದೇ ಎಲ್ಲೆಡೆ ಓಡಾಡುವ ಮಹಿಳೆ

ಲಂಡನ್​: ಇಂಗ್ಲೆಂಡ್​ನ ಮಹಿಳೆಯೊಬ್ಬರು ಪಾದರಕ್ಷೆಗಳನ್ನು ಧರಿಸದೇ ಎಲ್ಲೆಡೆ ಬರಿಗಾಲಿನಿಂದಲೇ ಪ್ರಯಾಣಿಸುವ ಮೂಲಕ ಸುದ್ದಿಯಾಗಿದ್ದಾರೆ. ಪಾದರಕ್ಷೆ ಎಂದರೆ ನನ್ನ ಪಾದಕ್ಕೆ ಜೈಲು ಇದ್ದಂತೆಯೇ, ಅದನ್ನು ಧರಿಸಿದರೆ ಬಂಧಿಸಿದಂತೆ ಆಗುತ್ತದೆ ಎನ್ನುವ Read more…

ನಿರಂತರವಾಗಿ ಮೂರುವರೆ ಗಂಟೆಗಳ ಕಾಲ ಸಿಗರೇಟ್‌ ಸೇದುತ್ತಲೇ ಮ್ಯಾರಥಾನ್‌ ಓಡಿದ ಭೂಪ…!

ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ ಅನ್ನೋದು ಎಲ್ರಿಗೂ ಗೊತ್ತಿದೆ. ಇದೆಲ್ಲಾ ಗೊತ್ತಿದ್ದರೂ ಲಕ್ಷಾಂತರ ಮಂದಿ ಸಿಗರೇಟ್‌ಗೆ ದಾಸರಾಗಿದ್ದಾರೆ. ಚೀನಾದಲ್ಲೊಬ್ಬ ಭೂಪ ನಿರಂತರವಾಗಿ ಮೂರುವರೆ ಗಂಟೆಗಳ ಕಾಲ ಸಿಗರೇಟ್‌ ಸೇದುತ್ತ Read more…

ರಸ್ತೆಯಲ್ಲಿ ಗಲಾಟೆ; ಗುಂಡೇಟಿನಿಂದ ಪಾರಾದ ಅಮೆರಿಕಾದ ನಟಿ ಡೆನಿಸ್ ರಿಚರ್ಡ್ಸ್ ದಂಪತಿ

ರಸ್ತೆ ಗಲಾಟೆಯಲ್ಲಿ ಕೋಪಗೊಂಡ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಪ್ರಕರಣದಲ್ಲಿ ಅಮೆರಿಕಾದ ನಟಿ ಡೆನಿಸ್ ರಿಚರ್ಡ್ಸ್ ಮತ್ತು ಅವರ ಪತಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. TMZ ಪ್ರಕಾರ ಸೋಮವಾರ ಲಾಸ್ ಏಂಜಲೀಸ್‌ನಲ್ಲಿ Read more…

ವಯಸ್ಸು 86 ಆಗಿದ್ದರೂ ಯುವಕರನ್ನೇ ನಾಚಿಸುವಂತಿದೆ ಈತನ ಫಿಟ್ನೆಸ್‌…!

ಸಾಧನೆ ಮಾಡಬೇಕೆಂಬ ಛಲವಿದ್ರೆ ಅದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬ ಮಾತಿದೆ. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಅಸಾಧ್ಯವಾದ ಕಾರ್ಯಗಳನ್ನು ಸಹ ಮಾಡಬಹುದು. ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. Read more…

ಮತ್ತೊಬ್ಬಳೊಂದಿಗೆ ಪತಿ ಡಾನ್ಸ್‌ ಮಾಡಿದ್ದಕ್ಕೆ ವೃದ್ದೆ ಮಾಡಿದ್ದೇನು ಗೊತ್ತಾ ? ನಗು ತರಿಸುತ್ತೆ ದಂಪತಿ ವಿಡಿಯೋ

ವಯಸ್ಸಾದ ದಂಪತಿ ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ನಡೆದ ಹಾಸ್ಯ ಪ್ರಸಂಗವೊಂದರ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗುವಂತಿದೆ. ರೈಲಿನಲ್ಲಿ ಜೋರಾಗಿ ನಡೆದ ಸಂಗೀತ ಮತ್ತು ನೃತ್ಯ Read more…

ವಿಶ್ವದ ಅತಿ ಉದ್ದದ ಮೂಗು ಹೊಂದಿರುವ ಥಾಮಸ್ ಮೇಣದ ಪ್ರತಿಮೆ ಜಾಲತಾಣದಲ್ಲಿ ವೈರಲ್​

ವಿಶ್ವದ ಅತ್ಯಂತ ಉದ್ದವಾದ ಮೂಗು ಹೊಂದಿರುವ ವ್ಯಕ್ತಿ ಥಾಮಸ್ ವಾಡ್‌ಹೌಸ್. ಈತನ ಪ್ರತಿಮೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಇವರ ಮೇಣದ ಪ್ರತಿಮೆಯೊಂದು ನಿರ್ಮಾಣವಾಗಿದ್ದು, Read more…

ಒಂದೇ ಬಾರಿ ನೂರಾರು ಮೀನುಗಳನ್ನು ಗುಳುಂ ಮಾಡಿದ ತಿಮಿಂಗಲ…! ಕುತೂಹಲಕಾರಿ ವಿಡಿಯೋ ವೈರಲ್​

ಪ್ರಕೃತಿಯಲ್ಲಿ ಅಡಗಿರುವ ವಿಸ್ಮಯಗಳು ಹಲವು. ಮನುಷ್ಯದ ಊಹೆಗೂ ನಿಲುಕದಂಥ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥವುಗಳಲ್ಲಿ ಕೆಲವೊಂದನ್ನಷ್ಟೇ ಭೇದಿಸಲು ಮನುಷ್ಯರಿಗೆ ಸಾಧ್ಯ. ಅದರಲ್ಲಿಯೂ ಜಲಚರಗಳ ಬಗ್ಗೆ ತಿಳಿದಷ್ಟೂ, ಅರಿತಷ್ಟೂ Read more…

ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡಿದ ಕಿಲಿಪೌಲ್: ‘ಜೀನಾ ಇಸಿ ಕಾ ನಾಮ ಹೇ‘ ಹಾಡು ಹೇಳಿದ ತಾಂಜೇನಿಯಾ ಯುವಕ

‘ಜೀನಾ ಇಸಿಕಾ ನಾಮ್ ಹೇ‘, ಬಾಲಿವುಡ್ ಎವರ್ಗ್ರೀನ್ ಹಾಡುಗಳಲ್ಲಿ ಒಂದು. 1959ರಲ್ಲಿ ತೆರೆಕಂಡ ಈ ಸಿನೆಮಾದಲ್ಲಿ ರಾಜ್‌ಕಪೂರ್‌ ನಟನೆ ಅದ್ಭುತವಾಗಿತ್ತು. ಮುಕೇಶ್ ಅವರ ಕಂಠಸಿರಿಯಿಂದ ಬಂದ ಈ ಹಾಡನ್ನ Read more…

ಉಕ್ರೇನ್ ಬಳಿಕ ಪೋಲೆಂಡ್ ಮೇಲೆ ರಷ್ಯಾ ಸೇನೆ ದಾಳಿ: ಇಬ್ಬರ ಸಾವು; ನ್ಯಾಟೋ ಆಕ್ರೋಶ

ವಾರ್ಸಾ: ಉಕ್ರೇನ್ ಬಳಿಕ ಪೋಲೆಂಡ್ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದೆ. ಪೋಲೆಂಡ್ ಗಡಿಯಲ್ಲಿ ರಷ್ಯಾ ಸೇನೆಯಿಂದ ರಾಕೆಟ್ ದಾಳಿ ನಡೆಸಲಾಗಿದೆ ಎಂದು ರಷ್ಯಾ ವಿರುದ್ಧ ಪೋಲೆಂಡ್ ವಿದೇಶಾಂಗ Read more…

ನೇಪಾಳದಲ್ಲಿ ಮತ್ತೆ ಭೂಕಂಪ: ಒಂದೇ ವಾರದಲ್ಲಿ ನಾಲ್ಕನೇ ಬಾರಿ ಕಂಪನ

ನವದೆಹಲಿ: ನೇಪಾಳದಲ್ಲಿ ಇಂದು ಸಂಜೆ 6:18 ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. ದೇಶದ ಅಚ್ಚಮ್ ಜಿಲ್ಲೆಯ ಬಬಾಲಾ ಸುತ್ತಮುತ್ತ ಕಂಪನದ ಅನುಭವವಾಗಿದೆ. ನೇಪಾಳವು ಕಳೆದ ಒಂದು ವಾರದಿಂದ ಸರಣಿ Read more…

ಐಷಾರಾಮಿ, ದುಬಾರಿ ಟೆಸ್ಲಾ ಕಾರ್​ನ ಬ್ರೇಕ್​ ಫೇಲ್….​? ಇಬ್ಬರು ಬಾಲಕಿಯರ ಸಾವು- ಮೂವರಿಗೆ ಗಂಭೀರ ಗಾಯ

ಬೆಲೆ ಬಾಳುವ ಈ ಕಾರಿನಲ್ಲಿ ಇರುವ ಐಷಾರಾಮಿ ಸೌಕರ್ಯಕ್ಕೆ ಕೊನೆಯೇ ಇಲ್ಲ. ಉದ್ಯಮಿ ಎಲಾನ್​ ಮಸ್ಕ್‌ನ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ವಾಹನ ಪ್ರಪಂಚದ ಕ್ರಾಂತಿಯ ಮುಂಚೂಣಿಯಲ್ಲಿದೆ. ಆದರೆ Read more…

15 ವರ್ಷಗಳ ಡೇಟಿಂಗ್​ ಬಳಿಕ ಮದುವೆ: ಕಾಗದದಲ್ಲಿದ್ದ ಹಳೆಯ ಧೂಳನ್ನು ಕೊಡವಿ ಹಾಸ್ಯ ಮಾಡಿದ ವಧು

ವಿವಾಹಗಳಲ್ಲಿ ಹಲವಾರು ರೀತಿಯ ಹಾಸ್ಯಭರಿತ ಸನ್ನಿವೇಶಗಳು ನಡೆಯುತ್ತವೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಈ ಹಾಸ್ಯಗಳನ್ನು ಸೃಷ್ಟಿ ಮಾಡಿದರೆ, ಇನ್ನು ಕೆಲವೊಮ್ಮೆ ಅಚಾನಕ್​ ಆಗಿ ಪೇಚಿಗೆ ಸಿಲುಕುವ ಮೂಲಕ ನೋಡುಗರನ್ನು ಹಾಸ್ಯಕ್ಕೆ Read more…

ಸ್ನೇಹಿತನ ಮದುವೆಗೆ ಸೀರೆಯುಟ್ಟು ಬಂದ ಪುರುಷರು: ದಂಗಾದ ವರ- ತಮಾಷೆಯ ವಿಡಿಯೋ ವೈರಲ್​

ಚಿಕಾಗೋ: ಸೀರೆಯಿಂದ ಭಾರತೀಯ ನಾರಿಯರು ವಿಮುಖರಾಗುತ್ತಿದ್ದರೆ, ವಿದೇಶಿಗರು ಭಾರತೀಯ ಸಂಪ್ರದಾಯಕ್ಕೆ ಮೊರೆ ಹೋಗುತ್ತಿರುವುದು ಹೊಸ ವಿಷಯವಲ್ಲ. ಆದರೆ ಚಿಕಾಗೋದಲ್ಲಿ ವರನ ಸ್ನೇಹಿತರು ಸೀರೆಯುಟ್ಟು ಮದುವೆಗೆ ಬಂದಿರುವ ಅಪರೂಪದ ಘಟನೆ Read more…

ವಾಕಿಂಗ್​ ಮಾಡಿ, ವಿದ್ಯುತ್​ ಉತ್ಪಾದಿಸಿ: ಫುಟ್​ಪಾಥ್​ ಮೇಲೆ ವಿನೂತನ ಪ್ರಯೋಗ ಯಶಸ್ವಿ

ಲಂಡನ್​: ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದದ್ದೇ. ಆದರೆ ವಾಕಿಂಗ್​ ಮಾಡಿದರೆ ವಿದ್ಯುಚ್ಛಕ್ತಿಯನ್ನೂ ಉತ್ಪಾದಿಸಲು ಸಾಧ್ಯ ಎಂಬುದು ನಿಮಗೆ ಗೊತ್ತೆ? ಅಂಥದ್ದೊಂದು ಪ್ರಯೋಗ ನಡೆದಿದ್ದು, ಇದೀಗ ಯಶಸ್ವಿಯೂ Read more…

24 ಗಂಟೆಗಳಲ್ಲಿ 6,931 ಬಾರಿ ರೂಬಿಕ್​ ಕ್ಯೂಬ್​ ಪಜಲ್​ ಪೂರ್ತಿಗೊಳಿಸಿ ವಿಶ್ವ ದಾಖಲೆ

ಲಂಡನ್​: ಒಂದು ದಿನ ಅಂದರೆ 24 ಗಂಟೆಗಳಲ್ಲಿ 6,931 ಬಾರಿ ರೂಬಿಕ್​ ಕ್ಯೂಬ್​ ಪಜಲ್​ಗಳನ್ನು ಮಾಡುವ ಮೂಲಕ ಬ್ರಿಟಿಷ್ ವ್ಯಕ್ತಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಇದೇ 9 Read more…

ಸೈನೈಡ್ ಗಿಂತಲೂ ಹೆಚ್ಚು ವಿಷಕಾರಿಯಾದ ಹೂ ಸಾರ್ವಜನಿಕ ಸ್ಥಳದಲ್ಲಿ ಪತ್ತೆ…!

ಬೇಸರವಾಗ್ತಿದೆ ಎಂಬ ಕಾರಣಕ್ಕೆ ಬ್ರಿಟನ್ ವ್ಯಕ್ತಿಯೊಬ್ಬ ಮನೆಯಲ್ಲಿ ‘ವಿಶ್ವದ ಅತ್ಯಂತ ಅಪಾಯಕಾರಿ ಸಸ್ಯ’ವನ್ನು ಬೆಳೆಸಿದ್ದ ಬಗ್ಗೆ ವರದಿಯಾದ ಬೆನ್ನಲ್ಲೇ ಮಹಿಳೆಯೊಬ್ಬರು ಅತ್ಯಂತ ಅಪಾಯಕಾರಿ ಹೂವನ್ನು ಪತ್ತೆ ಹಚ್ಚಿದ್ದಾರೆ. ಸೈನೈಡ್ Read more…

BIG NEWS: ಬಾಲಿಯಲ್ಲಿ ಪ್ರಧಾನಿ ಮೋದಿಯವರಿಂದ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಭೇಟಿ

ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಷಿಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ 20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಾಕ್ ಅವರನ್ನು ಭೇಟಿಯಾಗಿದ್ದಾರೆ. Read more…

Shocking: ಸಾಯುವ ಸ್ಥಿತಿಯಲ್ಲಿದ್ದ ವ್ಯಕ್ತಿ ಪಾದ ಕತ್ತರಿಸಿದ ನರ್ಸ್‌…!

ಆಸ್ಪತ್ರೆಗಳ ಉದಾಸೀನ, ನಿರ್ಲಕ್ಷ್ಯ ಅಥವಾ ತಪ್ಪು ಚಿಕಿತ್ಸೆಯಿಂದ ರೋಗಿಗಳ ಸಾವಿನ ಪ್ರಕರಣಗಳು ಭಾರತದಲ್ಲಿ ಆಗಾಗ್ಗೆ ಸುದ್ದಿ ಮಾಡುತ್ತವೆ. ಆದರೆ ವಿಶ್ವದ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆಯನ್ನು ಹೊಂದಿದೆ ಎಂದು ನಂಬಲಾದ Read more…

ಮಹಿಳೆ ಬಾಯೊಳಗಿನಿಂದ ಬಂದದ್ದೇನು ಅಂತ ನೋಡಿದ್ರೆ ಬೆಚ್ಚಿಬೀಳ್ತಿರಾ….!

ಮಲಗಿದಾಗಲೆಲ್ಲ ಕೆಲವು ಚಿತ್ರ ವಿಚಿತ್ರ ರೀತಿಯ ಕನಸುಗಳು ಬೀಳುತ್ತವೆ. ಆದರೆ ಅದನ್ನು ನಂಬಲು ಅಸಾಧ್ಯ, ಆದರೆ ಮಹಿಳೆಯೊಬ್ಬರಿಗೆ ಕಲ್ಪನೆಗೂ ಮೀರಿದ ಭಯಾನಕ ಘಟನೆ ಸಂಭವಿಸಿದೆ. ರಷ್ಯಾದ ಮಹಿಳೆಯೊಬ್ಬರ ಬಾಯಿಯೊಳಗೆ Read more…

115 ನೇ ಜನ್ಮದಿನ ಆಚರಿಸಿಕೊಂಡ ಅಮೆರಿಕಾದ ಅತ್ಯಂತ ಹಿರಿಯ ವ್ಯಕ್ತಿ

ಇಲ್ಲೊಬ್ಬ ವ್ಯಕ್ತಿ ಬಲು ಅಪರೂಪದ ಹುಟ್ಟು ಹಬ್ಬ ಆಚರಿಸಿಕೊಂಡು ವಿಶ್ವದ ಗಮನ ಸೆಳೆದಿದ್ದಾರೆ‌. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ವಾಸಿಸುವ ಅತ್ಯಂತ ಹಿರಿಯ ವ್ಯಕ್ತಿ ಬೆಸ್ಸಿ ಹೆಂಡ್ರಿಕ್ಸ್ ಎಂಬಾಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...