alex Certify International | Kannada Dunia | Kannada News | Karnataka News | India News - Part 146
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ದಪ್ಪನೆಯ ಬಾಲಕ ಕೇವಲ 6 ವರ್ಷಗಳಲ್ಲಿ ಹೇಗೆ ಬದಲಾಗಿದ್ದಾನೆ ನೋಡಿ

ಏನನ್ನಾದರೂ ಸಾಧಿಸಬೇಕು ಅನ್ನೋ ಉತ್ಸಾಹ, ಛಲ ಇದ್ದರೆ ಅಸಾಧ್ಯವಾದುದ್ದನ್ನೂ ಮಾಡಬಹುದು. ಇಂಡೋನೇಷ್ಯಾದ 16 ವರ್ಷದ ಆರ್ಯ ಪರ್ಮಾನಾ ಎಂಬ ಬಾಲಕನೇ ಇದಕ್ಕೆ ನಿದರ್ಶನ. ಇಷ್ಟು ಚಿಕ್ಕವಯಸ್ಸಿನಲ್ಲೇ ಆತನಲ್ಲಿರುವ ಚೈತನ್ಯ Read more…

ಕಳೆದ 10 ದಿನಗಳಲ್ಲಿ 12 ಜನರಿಗೆ ಕತ್ತಿಯಿಂದ ಶಿರಚ್ಛೇದನ; ಅಪರಾಧಿಗಳಿಗೆ ಸೌದಿ ಅರೇಬಿಯಾ ಶಿಕ್ಷೆ

ಸೌದಿ ಅರೇಬಿಯಾ ಕಳೆದ 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ ವಿಧಿಸಿದೆ. ಇವುಗಳಲ್ಲಿ ಕತ್ತಿಯಿಂದ ಶಿರಚ್ಛೇದನ ಮಾಡಿರುವ ಪ್ರಕರಣಗಳೇ ಹೆಚ್ಚು. ಇಂತಹ ಕ್ರೂರ ಶಿಕ್ಷೆಗೆ ಕಾರಣವಾಗಿದ್ದು ಮಾದಕ ವಸ್ತು Read more…

BIG NEWS ಇಂಡೋನೇಷ್ಯಾದಲ್ಲಿ ತೀವ್ರ ಭೂಕಂಪ; ಏರುತ್ತಲೇ ಇದೆ ಸಾವಿನ ಸಂಖ್ಯೆ

ಇಂಡೋನೇಷ್ಯಾದ ಮುಖ್ಯ ದ್ವೀಪವಾದ ಜಾವಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪನದಲ್ಲಿ ದಾಖಲಾದ 5.6 ತೀವ್ರತೆ ಭೂಕಂಪದಿಂದ 700 ಕ್ಕೂ ಹೆಚ್ಚು ಮಂದಿ Read more…

BREAKING NEWS: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ; 20 ಕ್ಕೂ ಅಧಿಕ ಮಂದಿ ಸಾವು

ಇಂಡೋನೇಷ್ಯಾದ ಮುಖ್ಯ ದ್ವೀಪವಾದ ಜಾವಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಸುಮಾರು 20 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 300 ಜನರು ಗಾಯಗೊಂಡಿದ್ದಾರೆ. ಪ್ರಬಲ ಭೂಕಂಪದಿಂದ 20 ಜನರು ಸಾವನ್ನಪ್ಪಿದ್ದಾರೆ Read more…

300 ಜನರನ್ನು ಕೊಂದಿದೆ ಈ ದೈತ್ಯ ಮೊಸಳೆ; ಭಯಾನಕ ಸೀರಿಯಲ್‌ ಕಿಲ್ಲರ್‌ ಎಲ್ಲಿದೆ ಗೊತ್ತಾ…..?

ಪೂರ್ವ ಆಫ್ರಿಕಾದಲ್ಲಿ ಮೊಸಳೆಯೊಂದು ಈವರೆಗೆ 300 ಜನರನ್ನು ಬಲಿ ಪಡೆದಿದೆ. ದೈತ್ಯ ನರಭಕ್ಷಕ ಮೊಸಳೆಯ ಹೆಸರು ಗುಸ್ಟಾವ್‌. ಇಪ್ಪತ್ತು ಅಡಿ ಉದ್ದದ ಈ ಮೊಸಳೆ ಪೂರ್ವ ಆಫ್ರಿಕಾದ ಬುರುಂಡಿಯ Read more…

BIG NEWS: ಗ್ರೀಸ್ ನಲ್ಲಿ 5.5 ತೀವ್ರತೆಯ ಭೂಕಂಪನ; ಸುನಾಮಿ ಎಚ್ಚರಿಕೆ

ಗ್ರೀಸ್ ನ ಕ್ರಿಯೇಟ್ ನಗರದಲ್ಲಿ ಸೋಮವಾರ ಮುಂಜಾನೆ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಪ್ರದೇಶದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಸ್ಥಳೀಯ Read more…

ಜನನಿಬಿಡ ರಸ್ತೆಯಲ್ಲಿ ಹಿಜಾಬ್ ತೆಗೆದ ಇಬ್ಬರು ನಟಿಯರು ಅರೆಸ್ಟ್

ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ಮುಂದುವರೆದಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಹಿಜಾಬ್ ತೆಗೆದುಹಾಕಿದ್ದಕ್ಕಾಗಿ ಇಬ್ಬರು ನಟಿಯರನ್ನು ಬಂಧಿಸಲಾಗಿದೆ. ಇಸ್ಲಾಮಿಕ್ ರಿಪಬ್ಲಿಕ್‌ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನಾಕಾರರ Read more…

ನಿದ್ದೆಗೆ ಜಾರಿದ ಕುಚಿಕು ಗೆಳೆಯ: ತನ್ನ ಹೆಗಲನ್ನೇ ಕೊಟ್ಟು ಸಂಭಾಳಿಸಿದ ಪುಟ್ಟ ಬಾಲಕ

ವಿಷ್ಣುವರ್ಧನ್ ಹಾಗೂ ಅಂಬರೀಷ್ ಈ ಎರಡು ಹೆಸರು ಕಿವಿಗೆ ಬಿದ್ದರೆ ಸಾಕು, ಕುಚಿಕು….. ಕುಚಿಕು…… ಅನ್ನೋ ಹಾಡು ನೆನಪಾಗಿ ಬಿಡುತ್ತೆ. ಇವರಿಬ್ಬರು ತೆರೆಯ ಮೇಲಷ್ಟೆ ಅಲ್ಲ ತೆರೆಯ ಹಿಂದೆಯೂ Read more…

ಹಗಲು – ರಾತ್ರಿ ಅನ್ನದೇ 12 ದಿನಗಳ ಕಾಲ ವೃತ್ತಾಕಾರದಲ್ಲಿ ಸುತ್ತು ಹಾಕಿದ ಕುರಿಗಳು…! ವಿಶ್ವಕ್ಕೆ ಕಂಟಕ ಕಾದಿದೆಯಾ ಎಂದು ಆತಂಕ ಹೊರ ಹಾಕಿದ ನೆಟ್ಟಿಗರು

ಚೀನಾದ ಮಂಗೋಲಿಯಾದ ಈ ಒಂದು ವಿಡಿಯೋ ನೋಡಿ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಒಂದಲ್ಲ ಎರಡಲ್ಲ ಸುಮಾರು 12 ದಿನಗಳಿಂದ ಕುರಿಗಳ ಹಿಂಡು, ಒಂದೇ ಜಾಗದಲ್ಲಿ ವೃತ್ತಾಕಾರದಲ್ಲಿ ಸುತ್ತಾಡಿದ ದೃಶ್ಯ Read more…

ವೈಟ್‌ಹೌಸ್‌ನಲ್ಲಿ ನೆರವೇರಿದೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮೊಮ್ಮಗಳ ಮದುವೆ

ಅಮೆರಿಕದ ಶ್ವೇತಭವನ ಅದ್ಧೂರಿ ಮದುವೆಗೆ ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಮೊಮ್ಮಗಳ ವಿವಾಹ ನೆರವೇರಿದೆ. ನವೋಮಿ ಬೈಡೆನ್, ಪೀಟರ್ ನೀಲ್ ಜೊತೆ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಸೌತ್ Read more…

ಅಮೆರಿಕದ ನೈಟ್ ಕ್ಲಬ್ ನಲ್ಲಿ ಗುಂಡಿನ ದಾಳಿ: 5 ಸಾವು, 18 ಮಂದಿ ಗಾಯ

ಅಮೆರಿಕದ ನೈಟ್‌ ಕ್ಲಬ್‌ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದು ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ ಎಂದು ಕೊಲೊರಾಡೋದ ಕೊಲೊರಾಡೋ ಸ್ಪ್ರಿಂಗ್ಸ್‌ ನಲ್ಲಿ ಪೊಲೀಸರು ಭಾನುವಾರ Read more…

140 ವರ್ಷಗಳಿಂದ ಕಾಣೆಯಾಗಿದ್ದ ಕಪ್ಪು ಪಾರಿವಾಳ ಪತ್ತೆ ಹಚ್ಚಿದ ವಿಜ್ಞಾನಿಗಳು

ಸುಮಾರು 140 ವರ್ಷಗಳ ಹಿಂದೆ ಪಪುವಾ ನ್ಯೂಗಿನಿಯಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಅಪರೂಪದ ಪಕ್ಷಿಯಾದ ಕಪ್ಪು ಪಾರಿವಾಳವನ್ನು (black-naped pheasant pigeon) ವಿಜ್ಞಾನಿಗಳು ಮರುಶೋಧಿಸಿದ್ದಾರೆ. ಪಪುವಾ ನ್ಯೂಗಿನಿಯಾದ ಅರಣ್ಯದಲ್ಲಿ Read more…

ಗೇಟ್​ ಒಳಗೆ ಹೋಗಲಾಗದೇ ಪರದಾಟ: 68 ಕೆ.ಜಿ. ತೂಕ ಇಳಿಸಿಕೊಂಡ ಮಹಿಳೆ; ಇದು ಅಪಾಯ ಎಂದ ನೆಟ್ಟಿಗರು

ವಾಷಿಂಗ್ಟನ್: ಗೇಟ್​ ಒಳಗೆ ಹೋಗಲು ಒದ್ದಾಡುತ್ತಿರುವ ಮಹಿಳೆಯೊಬ್ಬರು ತಮ್ಮ ತೂಕವನ್ನು 68 ಕೆ.ಜಿಯಷ್ಟು ಇಳಿಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ವಾಷಿಂಗ್ಟನ್​ನ ಸಾರಾ ಲಾಕೆಟ್ ಈ ರೀತಿ ತೂಕ Read more…

ಪುಟ್ಟ ಬಾಲಕನನ್ನು ನಾಯಿ ದಾಳಿಯಿಂದ ರಕ್ಷಿಸಿದ ಸಾಕು ಶ್ವಾನ….!

ಫ್ಲೋರಿಡಾ: ನಿಯತ್ತು, ನಿಷ್ಠೆ ಎಂದಾಕ್ಷಣ ನೆನಪಿಗೆ ಬರುವುದು ನಾಯಿಯೇ ವಿನಾ ಮನುಷ್ಯನಲ್ಲ. ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವ ನಾಯಿಗಳು ಎಷ್ಟೋ ಬಾರಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಮಾಲೀಕನನ್ನು Read more…

ಎನರ್ಜಿ ಡ್ರಿಂಕ್‌ ಕುಡಿತೀರಾ ? ಹಾಗಾದ್ರೆ ನೀವು ಓದಲೇಬೇಕು ಈ ಸುದ್ದಿ

ಲಂಡನ್​: ತನ್ನ ಸಹೋದ್ಯೋಗಿಗಳನ್ನು ಮೆಚ್ಚಿಸಲು 10 ನಿಮಿಷಗಳಲ್ಲಿ 12 ಎನರ್ಜಿ ಡ್ರಿಂಕ್‌ ಗಳನ್ನು ಕುಡಿದ ವ್ಯಕ್ತಿಯೊಬ್ಬ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು ಕುಡಿಯುವ ಎನರ್ಜಿ ಡ್ರಿಂಕ್​ ಅನ್ನು Read more…

ಕೋಳಿಮರಿ ಬಳಸಿ ಬೃಹತ್​ ಹೆಬ್ಬಾವು ಸೆರೆ ಹಿಡಿದ ಭಯಾನಕ ವಿಡಿಯೋ ವೈರಲ್​

ಹಾವುಗಳನ್ನು ಹಿಡಿಯುವುದು ಸುಲಭದ ಮಾತಲ್ಲ, ಅದರಲ್ಲಿಯೂ ಹೆಬ್ಬಾವನ್ನು ಹಿಡಿಯುವುದು ಎಂದರೆ ಸಾಮಾನ್ಯವಲ್ಲ. ಹೆಬ್ಬಾವನ್ನು ಹಿಡಿಯಲು ಕೋಳಿ ಮರಿಯನ್ನು ಬಳಸಿರುವ ಭಯಾನಕ ವಿಡಿಯೋ ಒಂದು ವೈರಲ್​ ಆಗಿದೆ. ಕೆರೆಯಲ್ಲಿ ಇರುವ Read more…

ಡ್ರಗ್ ಓವರ್ ಡೋಸ್ ನಿಂದ ಸಾವನ್ನಪ್ಪಿದ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು

ಚಂಡೀಗಢ: ಪಂಜಾಬ್‌ ನಲ್ಲಿ ಕನಿಷ್ಠ 10 ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಆರೋಪಿತನಾಗಿದ್ದ ಗ್ಯಾಂಗ್‌ ಸ್ಟರ್ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಪಾಕಿಸ್ತಾನದ ಲಾಹೋರ್‌ ನ ಮಿಲಿಟರಿ Read more…

ಬರೋಬ್ಬರಿ 49 ವರ್ಷಗಳ ಬಳಿಕ ಬ್ರೂಸ್ ಲೀ ನಿಗೂಢ ಸಾವಿನ ಕಾರಣ ಕೊನೆಗೂ ಬಹಿರಂಗ…!

ಪ್ರಸಿದ್ಧ ಚಲನಚಿತ್ರ ತಾರೆ ಮತ್ತು ಮಾರ್ಷಲ್ ಆರ್ಟ್ಸ್ ಕಲಾವಿದ ಬ್ರೂಸ್ ಲೀ ಅವರ ಸಾವಿನ ಬಗ್ಗೆ ಹೊಸ ಅಧ್ಯಯನವು ಬೆಳಕು ಚೆಲ್ಲಿದೆ. 49 ವರ್ಷದ ಬಳಿಕ ಅವರ ಸಾವಿನ Read more…

ವನ್ಯಜೀವಿ ಮಂಡಳಿ ಸದಸ್ಯರಾಗಿ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನೇಮಕ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳೆಂದರೆ ಬಲು ಪ್ರೀತಿ. ಸಮಯ ಸಿಕ್ಕಾಗಲಿಲ್ಲ ಮೈಸೂರು ಸಮೀಪದ ತಮ್ಮ ಫಾರ್ಮ್ ಹೌಸ್ ನಲ್ಲಿರುವ ಹಸು, ಕರು, ಕುದುರೆಗಳೊಂದಿಗೆ ಕಾಲ ಕಳೆಯುತ್ತಾರೆ. Read more…

ಒರಾಂಗುಟಾನ್ ತುಂಟಾಟ ನಿಮ್ಮನ್ನು ನಗಿಸದೇ ಇರದು…!

ಒರಾಂಗುಟಾನ್ ಪ್ರಾಣಿಗಳು ಭವ್ಯ ಜೀವಿಗಳು. ಅವುಗಳು ವಿನೋದ ಮತ್ತು ಪ್ರೀತಿಯಿಂದ ಕೂಡಿರುತ್ತವೆ. ಅವುಗಳು ಯಾರ ಮುಖದಲ್ಲಿ ಬೇಕಾದರೂ ನಗು ತರುತ್ತವೆ. ಮೃಗಾಲಯವೊಂದರಲ್ಲಿನ 45 ವರ್ಷದ ಒರಾಂಗುಟಾನ್‌ ವೀಡಿಯೊವನ್ನು ಹಂಚಿಕೊಂಡಿದ್ದು Read more…

ತನ್ನ ಸಿರಿವಂತಿಕೆ ಗುಟ್ಟು ಬಿಚ್ಚಿಟ್ಟ ಮಾಡೆಲ್​…!

ಹೇಗಾದರೂ ಮಾಡಿ ಹಣ ಗಳಿಸಬೇಕು ಎಂಬ ಆಸೆಗೆ ಬೀಳುವ ಕೆಲ ರೂಪದರ್ಶಿಗಳು Fanvue ಮತ್ತು OnlyFans ಎಂಬಂಥ ವಯಸ್ಕರ ವೆಬ್​ಸೈಟ್​ ಮೊರೆ ಹೋಗುತ್ತಿದ್ದಾರೆ. ತ್ವರಿತವಾಗಿ ಹಣ ಸಂಪಾದಿಸಲು ಇದು Read more…

ತನ್ನ ಜನಾಂಗ ಶ್ರೇಷ್ಠ ಎಂದು ಹೇಳಿಕೊಳ್ಳುತ್ತಿದ್ದ ಶಿಕ್ಷಕ ಶಾಲೆಯಿಂದ ವಜಾ

ಟೆಕ್ಸಾಸ್‌ನ ಪ್ಲುಗರ್‌ವಿಲ್ಲೆಯಲ್ಲಿರುವ ಬೋಲ್ಸ್ ಮಿಡಲ್ ಸ್ಕೂಲ್‌ನ ಶ್ವೇತವರ್ಣೀಯ ಶಿಕ್ಷಕನನ್ನು ಶಾಲೆಯಿಂದ ವಜಾಗೊಳಿಸಲಾಗಿದೆ, ಅವನು ತನ್ನ ವಿದ್ಯಾರ್ಥಿಗಳಿಗೆ ತಾನು ಶ್ವೇತ ವರ್ಣೀಯ ಜನಾಂಗೀಯನಾಗಿದ್ದು, ತನ್ನ ಜನಾಂಗ ಶ್ರೇಷ್ಠ ಎಂದು ಹೇಳುತ್ತಿದ್ದ. Read more…

ಮಲಗುವ ಕೋಣೆ ಮಧ್ಯದಲ್ಲಿದೆ ಶವರ್…! ವಿಲಕ್ಷಣ ಮನೆ 1.6 ಕೋಟಿ ರೂ.ಗೆ ಮಾರಾಟ

ಬ್ರಿಟನ್​: ತಮಗೊಂದು ಕನಸಿನ ಮನೆ ಇರಲಿ ಎಂದು ಎಲ್ಲರೂ ಬಯಸುವುದು ಸಹಜ. ತಮ್ಮ ಮನೆ ಹೀಗೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲಿ ಒಂದು ವಿಚಿತ್ರ ಮನೆ Read more…

ಹಿಮಪಾತದ ನಡುವೆ ಮಾದಕವಾಗಿ ನರ್ತಿಸಿದ ಯುವತಿ: ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣಗಳು ಎಲ್ಲರ ಜೀವನದ ಭಾಗ ಆಗುತ್ತಿದ್ದಂತೆಯೇ ಎಲ್ಲರಿಗೂ ಪ್ರಸಿದ್ಧಿಗೆ ಬರುವ ಹಂಬಲ. ಇದಕ್ಕೆ ದಾರಿ ಮಾಡಿಕೊಟ್ಟಿರುವುದು ರೀಲ್ಸ್​. ರೀಲ್ಸ್ ​ಮಾಡುವವರ ಸಂಖ್ಯೆ ಹೆಚ್ಚಿದಂತೆ ಅದರಲ್ಲಿಯೂ ಪೈಪೋಟಿಗೆ ಬೀಳುತ್ತಿದ್ದಾರೆ. Read more…

SHOCKING: ಉದ್ಯೋಗದ ಭರವಸೆ ನೀಡಿ ವಿದೇಶಕ್ಕೆ ಕರೆದೊಯ್ದು ಶ್ರೀಲಂಕಾ ಮಹಿಳೆಯರ ಮಾರಾಟ

ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಶ್ರೀಲಂಕಾದ ಮಹಿಳೆಯರ ಗುಂಪನ್ನು ಒಮಾನ್‌ಗೆ ಕರೆದೊಯ್ದು ಲೈಂಗಿಕ ಕಾರ್ಯಕರ್ತೆಯರೆಂದು ಹರಾಜು ಹಾಕಿದ ಘಟನೆ ನಂತರ ವಿಮಾನ ನಿಲ್ದಾಣ ಮತ್ತು ವಿದೇಶಾಂಗ ಸೇವೆಗಳಲ್ಲಿ ಕೆಲಸ Read more…

ಗರಿಗಳನ್ನು ಸಿಕ್ಕಿಸಿಕೊಂಡು ನವಿಲಾಗಲು ಹಾತೊರೆದ ಗಿಳಿ: ನಂಬಲಸಾಧ್ಯವಾದ ವಿಡಿಯೋ ವೈರಲ್​

“ನವಿಲು ಗರಿಗಳನ್ನು ಹಾಕುವುದರಿಂದ ನವಿಲು ಆಗುವುದಿಲ್ಲ” ಎಂಬ ಈಸೋಪನ ನೀತಿಕಥೆಗಳ ಪ್ರಸಿದ್ಧ ಗಾದೆಯನ್ನು ನೀವು ಕೇಳಿರಬೇಕು. “ನೀವೇ ಏನೋ ಅದನ್ನೇ ಆಗಿರಿ” ಎಂದು ಜನರಿಗೆ ಸಲಹೆ ನೀಡಲಾಗುತ್ತದೆ. ಆದರೆ Read more…

ವಿಶ್ವದ ಅತಿ ದೂರ ಪ್ರಯಾಣದ ಫುಡ್ ಡೆಲಿವರಿ; 30,000 ಕಿ.ಮೀ. ಸಾಗಿ ಆಹಾರ ತಲುಪಿಸಿದ ಮಹಿಳೆ….!

ಜನ ಇದೀಗ ಮನೆಯಲ್ಲೇ ಕೂತು ಫುಡ್ ಆರ್ಡರ್ ಮಾಡ್ತಾರೆ. ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಇತ್ತೀಚಿನ ದಿನಗಳಲ್ಲಿ ರೂಢಿಯಾಗಿದೆ. ಗುಲಾಬ್ ಜಾಮೂನ್‌ನಿಂದ ಹಿಡಿದು ಊಟದವರೆಗೆ ಯಾವುದೇ ಖಾದ್ಯವನ್ನು ಮನೆಯಲ್ಲಿ Read more…

ಟೇಕಾಫ್ ಆಗುವಾಗಲೇ ಟ್ರಕ್ ಗೆ ಡಿಕ್ಕಿ ಹೊಡೆದ ವಿಮಾನ; ತಪ್ಪಿದ ದೊಡ್ಡ ದುರಂತ

ವಿಮಾನ ಒಂದು ಟೀಕ್ ಆಫ್ ಆಗುವಾಗಲೇ ರನ್ ವೇನಲ್ಲಿ ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಚ್ಚಿಬೀಳಿಸುವಂತಿದೆ. Read more…

ಶ್ರದ್ಧಾ ಬರ್ಬರ ಹತ್ಯೆ ಬೆಚ್ಚಿ ಬೀಳಿಸಿದ ಬೆನ್ನಲ್ಲೇ ಮತ್ತೊಂದು ಪೈಶಾಚಿಕ ಕೃತ್ಯ: ಹಿಂದೂ ಯುವತಿ ತುಂಡು ತುಂಡಾಗಿ ಕತ್ತರಿಸಿದ ಪ್ರೇಮಿ

ಶ್ರದ್ಧಾ ವಾಕರ್ ಹತ್ಯೆ ಭಾರತವನ್ನು ಬೆಚ್ಚಿಬೀಳಿಸಿರುವಂತೆಯೇ, ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯನ್ನು ಪ್ರೇಮಿಯೊಬ್ಬ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅಬುಬಕರ್ ಎಂಬಾತ ಕವಿತಾ ರಾಣಿಯನ್ನು ಕತ್ತರಿಸಿದ್ದಾನೆ. ನವೆಂಬರ್ 6 ರಂದು, ಅಬುಬಕರ್ Read more…

ಹೆಡ್ ಫೋನ್ ಬಳಸ್ತೀರಾ ? ಹಾಗಾದ್ರೆ ಓದಲೇಬೇಕು ಈ ಸುದ್ದಿ

ಹೆಡ್ ಫೋನ್ ಮತ್ತು ಇಯರ್ ಬಡ್ ಬಳಕೆಯಿಂದ 100 ಕೋಟಿ ಯುವಜನರು ಶ್ರವಣದೋಷದ ಅಪಾಯ ಎದುರಿಸುತ್ತಿದ್ದಾರೆ ಎಂದು BMJ ಗ್ಲೋಬಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ. ಸೌತ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...