alex Certify International | Kannada Dunia | Kannada News | Karnataka News | India News - Part 145
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕೆಲಸ ಮಾಡಲು ಹೇಳಿದ್ದಕ್ಕೆ ಶಿಫ್ಟ್ ನಡುವೆಯೇ ಉದ್ಯೋಗಕ್ಕೆ ʼಗುಡ್ ಬೈʼ ಹೇಳಿದ ಯುವಕ

ಮೆಕ್‌ ಡೊನಾಲ್ಡ್ ಉದ್ಯೋಗಿಯೊಬ್ಬರು ಶಿಫ್ಟ್ ನಡುವೆಯೇ ಕೆಲಸ ತ್ಯಜಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಜಿಲೆಂಡ್‌ನ ಮೆಕ್‌ ಡೊನಾಲ್ಡ್‌ನ ಮಳಿಗೆಯಲ್ಲಿ ಸಿಬ್ಬಂದಿ ಜಿಡ್ಡಿನ ಅಡುಗೆ ಸಲಕರಣೆಗಳನ್ನು ಸ್ವಚ್ಛಗೊಳಿಸಲು ಸೂಚಿಸಿದ Read more…

ದುಬಾರಿ ಕರೆಂಟ್ ಬಿಲ್ ನಿಂದ ಕಂಗೆಟ್ಟ ಗ್ರಾಹಕ ಮಾಡಿದ್ದೇನು ಗೊತ್ತಾ ?

ದೊಡ್ಡ ಮೊತ್ತದ ವಿದ್ಯುತ್ ಬಿಲ್‌ಗಳು ಕೆಲವೊಮ್ಮೆ ಗ್ರಾಹಕರಿಗೆ ಶಾಕ್ ನೀಡುತ್ತದೆ. ವಿಶೇಷವಾಗಿ ನೀವು ಎಸಿ ಅಥವಾ ಹೀಟರ್ ಬಳಸುತ್ತಿದ್ದರೆ ಹೆಚ್ಚಿನ ಬಿಲ್‌ಗಳು ಬರುವುದು ಸಹಜ. ಅನಗತ್ಯ ವಿದ್ಯುತ್ ಬಳಕೆಯನ್ನು Read more…

30 ಕೆಜಿ ತೂಕದ ಬೃಹತ್ ಗೋಲ್ಡ್ ಫಿಷ್ ಹಿಡಿದ ಮೀನುಗಾರ…!

ಮನೆಗಳಲ್ಲಿ‌ ಮಳಿಗೆಗಳಲ್ಲಿ ಸಣ್ಣ ಬೌಲ್ ಮತ್ತು ಅಕ್ವೇರಿಯಂಗಳಲ್ಲಿ ಸಾಮಾನ್ಯವಾಗಿ ಕಿತ್ತಳೆ ಬಣ್ಣದ ಗೋಲ್ಡ್ ಫಿಶ್ ಅಲಂಕಾರಿಕ ಮೀನುಗಳ ಪೈಕಿ ಗಮನ ಸೆಳೆಯುತ್ತದೆ. ಹೀಗಾಗಿ ಚಿಕ್ಕ‌ಗೋಲ್ಡ್ ಫಿಶ್ ನೋಡಿರುತ್ತೀರಿ, ಭಾರಿ Read more…

ಹಿಮೋಫಿಲಿಯಾ ಚಿಕಿತ್ಸೆಗೆ ಔಷದ ಅನುಮೋದನೆ; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ…!

ರಕ್ತಕ್ಕೆ ಸಂಬಂಧಿಸಿದ ಕಾಯಿಲೆ ಹಿಮೋಫಿಲಿಯಾ ಗುಣಪಡಿಸಲು ಕಂಡುಹಿಡಿಯಲಾಗಿರುವ ಔಷಧವನ್ನು ಈಗ ಅನುಮೋದಿಸಲಾಗಿದ್ದು, ಇದರ ಬೆಲೆ ಜನಸಾಮಾನ್ಯರಿರಲಿ ಅತಿ ಶ್ರೀಮಂತರನ್ನೂ ಕಂಗೆಡಿಸುವಂತಿದೆ. ಸಿಎಸ್ಎಲ್ ಬೆಹರಿಂಗ್ ಕಂಪನಿ ಹಿಮೆಜಿನಿಕ್ಸ್ ಎಂಬ ಹೆಸರಿನ Read more…

ಸ್ಟಾರ್ ​ಫಿಷ್​ ಚಲಿಸುವುದು ಹೇಗೆ ? ಇಲ್ಲಿದೆ ವಿಜ್ಞಾನಿಗಳು ಕೊಟ್ಟಿರುವ ಉತ್ತರ

ಭೂಮಿಯ ಮೇಲೆ ಮತ್ತು ಸಾಗರದ ಆಳದಲ್ಲಿ ಅವೆಷ್ಟೋ ಕುತೂಹಲ, ವಿಚಿತ್ರ ಜೀವಿಗಳು ಇವೆ. ಅವುಗಳಲ್ಲಿ ಒಂದು ಸ್ಟಾರ್​ಫಿಷ್​. ನಕ್ಷತ್ರದಂತೆ ಇರುವ ಈ ಮೀನಿಗೆ ಸ್ಟಾರ್​ಫಿಷ್​ ಎಂದು ಕರೆಯಲಾಗುತ್ತದೆ. ಈ Read more…

ಕೋರ್ಟ್​ ಕಲಾಪದ ವೇಳೆ ಫೋನ್​ನಿಂದ ಅಶ್ಲೀಲ ಶಬ್ದ…​! ವಿಚಾರಣೆ ನಿಲ್ಲಿಸಿ ನಡೆದ ನ್ಯಾಯಾಧೀಶ

ಲಂಡನ್​: ಕೋರ್ಟ್ ಕಲಾಪ​ ನಡೆಯುತ್ತಿದ್ದಾಗ ಆರೋಪಿಯೊಬ್ಬನ ಫೋನ್​ನಲ್ಲಿ ಅಶ್ಲೀಲ ಶಬ್ದ ಕೇಳಿ ನ್ಯಾಯಾಧೀಶರು ಕೋರ್ಟ್​ ಕಲಾಪವನ್ನು ನಿಲ್ಲಿಸಿ ವಿಚಾರಣೆಯನ್ನು ಮುಂದೂಡಿದ ಘಟನೆ ಇಂಗ್ಲೆಂಡ್​ನ ಯಾರ್ಕ್‌ಷೈರ್​ನಲ್ಲಿ ನಡೆದಿದೆ. ನ್ಯಾಯಾಧೀಶ ರೆಕಾರ್ಡರ್ Read more…

2 ದಿನಗಳ ಕಾಲ ವೃತ್ತಾಕಾರದಲ್ಲಿ ಸುತ್ತು ಹಾಕಿದ ಕುರಿಗಳ ರಹಸ್ಯ ಬಹಿರಂಗ…! ಇಲ್ಲಿದೆ ಇದರ ಹಿಂದಿನ ಕಾರಣ

ಬೀಚಿಂಗ್​: ಚೀನಾದ ಜಮೀನಿನಲ್ಲಿ 12 ದಿನಗಳ ಕಾಲ ಕುರಿ ಹಿಂಡೊಂದು ಸುತ್ತುತ್ತಿರುವ ವಿಚಿತ್ರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿತ್ತು. ಇದನ್ನು ನೀವು ನೋಡಿರುವಿರಾ ? Read more…

ಆಹಾರ ತಿನ್ನಿಸುವಾಗ ಬಾಲಕನನ್ನೂ ಮೇಲಕ್ಕೆತ್ತಿದ ಜಿರಾಫೆ….!

ಮೃಗಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ತಿನಿಸು ತಿನ್ನಿಸುವಾಗ ಅಥವಾ ಸೆಲ್ಫೀ ತೆಗೆದುಕೊಳ್ಳುವಾಗ ಬಹಳ ಜಾಗರೂಕರಾಗಿ ಇರಬೇಕು. ಹೀಗೆ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡಿರುವ ಹಲವು Read more…

‘ಮೇರಾ ದಿಲ್ ಯೇ ಪುಕಾರೇ’ ಹಾಡಿಗೆ ಪಾಕ್​ ಬೆಡಗಿಯ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು

ಮದುವೆ ಇತ್ಯಾದಿ ಸಮಾರಂಭಗಳಲ್ಲಿ ನೃತ್ಯಕ್ಕೆ ಇರುವಷ್ಟು ಪ್ರಾಶಸ್ತ್ಯ ಸದ್ಯ ಎಲ್ಲಿಯೂ ಇಲ್ಲ. ಇದು ಎಲ್ಲಾ ದೇಶಗಳಲ್ಲಿಯೂ ಮಾಮೂಲು. ಪಾಕಿಸ್ತಾನದ ಯುವತಿಯೊಬ್ಬಳು ಬಾಲಿವುಡ್​ ಹಾಡಿಗೆ ನರ್ತಿಸಿರುವ ವಿಡಿಯೋ ಒಂದು ಸಾಮಾಜಿಕ Read more…

ಆಸ್ಪತ್ರೆಯಲ್ಲಿ ಅಗೋಚರ ಪೇಶೆಂಟ್……! ನೋಡಿದ್ರೆ ಗಾಬರಿಯಾಗೋದು ಖಚಿತ

ಸಾಮಾಜಿಕ‌ ಜಾಲತಾಣದಲ್ಲಿ ಭೂತ ಪ್ರೇತ ಕುರಿತ ವಿಡಿಯೋಗಳ ಕುರಿತು ಆಗಾಗ್ಗೆ ಚರ್ಚೆ ಆಗುತ್ತಿರುತ್ತದೆ. ಅಂತಹ ಒಂದು ಇತ್ತೀಚಿನ ಪ್ರಕರಣದಲ್ಲಿ, ಅರ್ಜೆಂಟೀನಾದ ಆಸ್ಪತ್ರೆಯಲ್ಲಿ ನಡೆಯುತ್ತಿರುವ ವಿಲಕ್ಷಣ ಘಟನೆಯನ್ನು ತೋರುವ ವಿಡಿಯೋ Read more…

ಚಕಿತಗೊಳಿಸುವಂತಿದೆ ಈಕೆಯ ಸ್ಕೇಟಿಂಗ್ ಸ್ಕಿಲ್…!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಆಸಕ್ತಿದಾಯಕ ವೀಡಿಯೊಗಳು ಯಾವಾಗಲೂ ವೈರಲ್ ಆಗುತ್ತವೆ. ಇದೀಗ, ಮಹಿಳೆಯೊಬ್ಬರು ಹಳ್ಳಿ ರಸ್ತೆಯಲ್ಲಿ ತನ್ನ ಕುದುರೆ ಮತ್ತು ಸಾಕು ನಾಯಿಯೊಂದಿಗೆ ಸ್ಪೀಡ್ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋ Read more…

ಚಿಕಿತ್ಸೆ ಪಡೆಯಲು ಒಂಟಿಯಾಗಿ ಆಸ್ಪತ್ರೆಗೆ ಧಾವಿಸಿದ ಬೆಕ್ಕು: ಅಪರೂಪದ ವಿಡಿಯೋ ವೈರಲ್

ಟರ್ಕಿ: ರೋಗಿಗಳು ಒಬ್ಬರೇ ಆಸ್ಪತ್ರೆಗಳಿಗೆ ಬರುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಗಾಯಗೊಂಡ ಬೆಕ್ಕು ಆಸ್ಪತ್ರೆಗೆ ಏಕಾಂಗಿಯಾಗಿ ಬಂದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಟರ್ಕಿಯ ಸಾರ್ವಜನಿಕ Read more…

2023ಕ್ಕೆ ಏನಾಗುತ್ತೆ ? ಇಲ್ಲಿದೆ ಬಾಬಾ ವಂಗಾರ ಶಾಕಿಂಗ್ ಭವಿಷ್ಯವಾಣಿ

ಬಾಬಾ ವಂಗಾ ಅವರ ಭವಿಷ್ಯ ವಾಣಿಗಳು ಸಾಮಾಜಿಕ‌ ಜಾಲತಾಣದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಚರ್ಚೆಯಾಗುತ್ತದೆ. ಹುಟ್ಟಿನಿಂದಲೇ ಕುರುಡರಾಗಿದ್ದ ಬಲ್ಗೇರಿಯನ್ ಭವಿಷ್ಯಕಾರ ಮತ್ತು ಗಿಡಮೂಲಿಕೆ ತಜ್ಞೆ, ಭವಿಷ್ಯದ ಘಟನೆಗಳ ನೀಡುವ ಮುನ್ಸೂಚನೆಗಳು Read more…

ಜಗತ್ತಿನ ಈ 6 ದೇಶಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ…!

ದಿನದ 24 ಗಂಟೆಗಳಲ್ಲಿ 12 ಗಂಟೆಗಳು ಹಗಲು, ಉಳಿದ 12 ಗಂಟೆಗಳು ರಾತ್ರಿ ಅನ್ನೋದು ನಮಗೆ ಗೊತ್ತಿರೋ ಸಂಗತಿ. ಆದರೆ ಕೆಲವು ರಾಷ್ಟ್ರಗಳಲ್ಲಿ ರಾತ್ರಿ ಅನ್ನೋದೇ ಇಲ್ಲ. ಸೂರ್ಯ Read more…

ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಬುರ್ಕಿನಾಫಾಸೊದಲ್ಲಿ ಜಿಹಾದಿ ಗುಂಪುಗಳ ದಾಳಿ: 14 ಮಂದಿ ಸಾವು

ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊದ ಉತ್ತರ ಪ್ರದೇಶದಲ್ಲಿ ಜಿಹಾದಿ ಗುಂಪುಗಳು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಎಂಟು ನಾಗರಿಕ ಸೇನಾ ಸಹಾಯಕರು Read more…

ಪ್ರತಿ 11 ನಿಮಿಷಕ್ಕೆ ಓರ್ವ ಯುವತಿ ಅಥವಾ ಮಹಿಳೆ ಆಪ್ತರಿಂದಲೇ ಹತ್ಯೆ: ವಿಶ್ವಸಂಸ್ಥೆಯಿಂದ ಶಾಕಿಂಗ್ ಮಾಹಿತಿ ಬಹಿರಂಗ

ರಾಷ್ಟ್ರ ರಾಜಧಾನಿ ನಹದೆಹಲಿಯಲ್ಲಿ ನಡೆದಿರುವ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಶ್ರದ್ಧಾ ತಾನು ಲಿವ್ ಇನ್ ರಿಲೇಶನ್ ನಲ್ಲಿದ್ದ ಅಫ್ತಾಬ್ ಅಮೀನ್ ಪೂನಾವಾಲ Read more…

97 ಮೆಟ್ರೋ ನಿಲ್ದಾಣಗಳಿಗೆ ಭೇಟಿ; ಗಿನ್ನೆಸ್​ ದಾಖಲೆ ಬರೆದ ಟ್ರಾವೆಲ್ ಬ್ಲಾಗರ್

ವಾಷಿಂಗ್ಟನ್​: ಟ್ರಾವೆಲ್ ಬ್ಲಾಗರ್ ಲ್ಯೂಕಾಸ್ ವಾಲ್ ಅವರು ವಾಷಿಂಗ್ಟನ್ ಡಿಸಿಯ ಎಲ್ಲಾ 97 ಮೆಟ್ರೋ ನಿಲ್ದಾಣಗಳಿಗೆ ಭೇಟಿ ನೀಡಿದ ನಂತರ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಹೆಸರು ಪಡೆದುಕೊಂಡಿದ್ದಾರೆ. ಈ Read more…

ಬ್ಯಾಂಕ್​ ದರೋಡೆ ಮಾಡಲು ಊಬರ್​ ಕ್ಯಾಬ್​ ಬುಕ್…! ವಾಪಾಸ್‌ ಹೋಗಲೂ ರೆಡಿ ಇರುವಂತೆ ಸೂಚಿಸಿದ್ದ ಭೂಪ…!

ನ್ಯೂಯಾರ್ಕ್​: ಬ್ಯಾಂಕ್​ ದರೋಡೆ ಮಾಡಲು ಊಬರ್​ ಕ್ಯಾಬ್​ ಬಳಸಿದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಅಮೆರಿಕದ ಮಿಚಿಗನ್​ ಸೌತ್‌ಫೀಲ್ಡ್‌ನಲ್ಲಿ. 42 ವರ್ಷದ ವ್ಯಕ್ತಿಯೊಬ್ಬ ಹಂಟಿಂಗ್​ಟನ್​ Read more…

ಪತಿಗೆ ಬಂದ 1.36 ಕೋಟಿ ರೂ. ಹಣ ಕದ್ದು ಪ್ರಿಯಕರನ ಜತೆ ಮೂರು ಮಕ್ಕಳ ತಾಯಿ ಎಸ್ಕೇಪ್….​!

ಥಾಯ್ಲೆಂಡ್​: ಇಲ್ಲಿಯ ಪತಿಯೊಬ್ಬ ತನಗೆ 6 ಮಿಲಿಯನ್ ಬಹ್ತ್ (ಸುಮಾರು 1.36 ಕೋಟಿ ರೂಪಾಯಿ) ಹಣ ಲಾಟರಿಯಲ್ಲಿ ಸಿಕ್ಕಿತೆಂದು ಖುಷಿಯಲ್ಲಿ ಮುಳುಗಿರುವಾಗಲೇ ಆಘಾತಕಾರಿ ಘಟನೆಯೊಂದು ನಡೆದಿದೆ. ಅಷ್ಟೂ ಹಣವನ್ನು Read more…

ನೆಲಮಾಳಿಗೆಯಲ್ಲಿನ ವಿಸ್ಕಿ ಬಾಟಲಿಯಲ್ಲಿ 135 ವರ್ಷ ಹಳೆಯದಾದ ಮಾತ್ರೆ ಗೋಚರ….!

ಎಡಿನ್‌ಬರ್ಗ್: ಮಹಿಳೆಯೊಬ್ಬರ ನೆಲಮಾಳಿಗೆಯಲ್ಲಿ 135 ವರ್ಷಗಳಷ್ಟು ಹಳೆಯದಾದ ಅತಿ ಉದ್ದದ ಮಾತ್ರೆಯೊಂದು ಸಿಕ್ಕಿದ್ದು, ಇದಕ್ಕೆ ಖುದ್ದು ಮಹಿಳೆ ಅಚ್ಚರಿಗೊಳಗಾಗಿದ್ದಾರೆ. ಎಡಿನ್‌ಬರ್ಗ್ ನಿವಾಸಿ ಎಲಿದ್ ಸ್ಟಿಂಪ್ಸನ್ ಅವರು ಪುರಾತನ ಟಿಪ್ಪಣಿಯಲ್ಲಿ Read more…

BIG NEWS: 2030 ರಲ್ಲಿ ಚಂದ್ರನಲ್ಲಿ ಮಾನವರ ವಾಸ; ನಾಸಾದಿಂದ ಮಹತ್ವದ ಮಾಹಿತಿ

ನ್ಯೂಯಾರ್ಕ್​: 2030ರ ಹೊತ್ತಿಗೆ ಮಾನವ ಚಂದ್ರನ ಮೇಲೆ ವಾಸಮಾಡಬಹುದು ಎಂದು ನಾಸಾ ಹೇಳಿದೆ. ನಾಸಾದ ಓರಿಯನ್ ಬಾಹ್ಯಾಕಾಶ ನೌಕೆಯ ಅಭಿಯಾನದ ಪ್ರಮುಖರಾದ ಹೊವಾರ್ಡ್ ಹೂ ಈ ಹೇಳಿಕೆ ನೀಡಿದ್ದಾರೆ. Read more…

ವಿಶ್ವದ ಅತ್ಯಂತ ದುಬಾರಿ ತರಕಾರಿಗಳಿವು…! ಚಿನ್ನಕ್ಕಿಂತಲೂ ಹೆಚ್ಚು ಇವುಗಳ ಬೆಲೆ

  ದೇಶದಲ್ಲಿ ತರಕಾರಿಗಳು ಜನಸಾಮಾನ್ಯರ ಕೈಗೆಟುಕದಷ್ಟು ದುಬಾರಿಯಾಗಿವೆ. ಕೆಜಿಗೆ 50 ರೂಪಾಯಿಗೆ ತಲುಪಿರೋ ಈರುಳ್ಳಿ ಗೃಹಿಣಿಯರ ಕಣ್ಣಲ್ಲಿ ನೀರು ಹಾಕಿಸ್ತಾ ಇದೆ. ಜಗತ್ತಿನ ಅತ್ಯಂತ ದುಬಾರಿ ತರಕಾರಿಗಳ ಬಗ್ಗೆ Read more…

ನಡುರಾತ್ರಿ ಕಾಣಿಸಿಕೊಂಡಿತ್ತಾ ಭೂತ ? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಇತ್ತೀಚೆಗೆ ಭೂತ, ಪಿಶಾಚಿ, ಮಾಟಗಾತಿಯರಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಇದರಲ್ಲಿ ಹಳೆಯ ತುಕ್ಕು ಹಿಡಿದ ಬಿಳಿ Read more…

ನೆಟ್ಟಿಗರ ತಮಾಷೆಗೆ ಕಾರಣವಾಗಿದೆ ಹೈಸ್ಕೂಲ್​ ವಿದ್ಯಾರ್ಥಿಗಳ​ ಫುಟ್​ಬಾಲ್​ ಪಂದ್ಯ

ಆಸ್ಕರ್ ಸ್ಮಿತ್ ಟೈಗರ್ಸ್ ಮತ್ತು ವೆಸ್ಟರ್ನ್ ಬ್ರಾಂಚ್ ಬ್ರುಯಿನ್ಸ್ ನಡುವೆ ಆಡಿದ ಹೈಸ್ಕೂಲ್ ಅಮೆರಿಕನ್ ಫುಟ್​ಬಾಲ್​ ಪಂದ್ಯವೀಗ ಜಾಲತಾಣದಲ್ಲಿ ವೈರಲ್​ ಆಗಿದೆ. ಅಮೆರಿಕ ಮತ್ತು ಕೆನಡಾಗಳಲ್ಲಿ ಹೈಸ್ಕೂಲ್​ ಗುಂಪುಗಳು Read more…

ರಷ್ಯಾದಲ್ಲಿ ಏಕಕಾಲಕ್ಕೆ ಎರಡು ಶಕ್ತಿಯುತ ಜ್ವಾಲಾಮುಖಿ ಸ್ಫೋಟ; ರುದ್ರ ರಮಣೀಯ ದೃಶ್ಯ ಕ್ಯಾಮರಾದಲ್ಲಿ ಸೆರೆ

ರಷ್ಯಾದ ಕಂಚಟ್ಕಾ ಪೆನಿನ್ಸುಲಾದಲ್ಲಿ ಎರಡು ಶಕ್ತಿಯುತ ಜ್ವಾಲಾಮುಖಿಗಳು ಸ್ಫೋಟಗೊಂಡಿದ್ದು, ಬೂದಿ ಮತ್ತು ಹೊಳೆಯುವ ಲಾವಾಗಳು ಎತ್ತರಕ್ಕೆ ಉಗುಳುತ್ತಿವೆ. ಮಾಸ್ಕೋದ ಪೂರ್ವಕ್ಕೆ ಸುಮಾರು 6,600 ಕಿಲೋಮೀಟರ್ ಪೆಸಿಫಿಕ್ ಮಹಾಸಾಗರಕ್ಕೆ ವಿಸ್ತರಿಸಿರುವ Read more…

ಹೋಟೆಲ್‌ ರೂಂ ಬುಕ್ ‌ಮಾಡಿದ್ದ ದಂಪತಿಗೆ ಕಾದಿತ್ತು ಶಾಕ್; ಹಾಸಿಗೆ ಎದುರೇ ಇತ್ತು ಗುಪ್ತ ಕ್ಯಾಮರಾ

ಏರ್ ಬಿಎನ್ಬಿ ಮೂಲಕ ವಿಹಾರಕ್ಕಾಗಿ ರೂಂ ಬುಕ್ ಮಾಡಿದ ದಂಪತಿ ಕೋಣೆಯಲ್ಲಿದ್ದ ಹಿಡನ್ ಕ್ಯಾಮೆರಾ ನೋಡಿ ದಂಗಾಗಿದ್ದಾರೆ. ಅಸಲಿಗೆ ಈ ಘಟನೆ ನಡೆದಿರುವುದು ಡಿ ಜನೈರೊದಲ್ಲಿ. ಅನಾ ಲೂಸಿಯಾ Read more…

Good News: ಅನಾರೋಗ್ಯ ಸಮಸ್ಯೆ ಮೊದಲೇ ಪತ್ತೆ ಹಚ್ಚುವ ಸ್ಮಾರ್ಟ್​ಫೋನ್​ ಶೀಘ್ರ ಮಾರುಕಟ್ಟೆಗೆ….!

ಕೃತಕ ಬುದ್ಧಿಮತ್ತೆಯಿಂದ ಈಗ ಎಲ್ಲವೂ ಸಾಧ್ಯವಾಗಿದೆ. ಇದೀಗ ಚರ್ಮದಂತಹ ಎಲೆಕ್ಟ್ರಾನಿಕ್ಸ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಸ್ಮಾರ್ಟ್​ವಾಚ್​ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ವಾಚ್​ ಕಟ್ಟಿಕೊಂಡರೆ ಅದು ನಮ್ಮ ಆರೋಗ್ಯದ Read more…

VIDEO | ಜನ ವಸತಿ ಪ್ರದೇಶಕ್ಕೆ ಅಪ್ಪಳಿಸಿದ ವಿಮಾನ; 8 ಮಂದಿ ಸಾವು

ಜನವಸತಿ ಪ್ರದೇಶಕ್ಕೆ ವಿಮಾನ ಅಪ್ಪಳಿಸಿದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಕೊಲಂಬಿಯಾದ ಎರಡನೇ ಅತಿ ದೊಡ್ಡ ನಗರ ಮಿಡಲಿನ್ ನಲ್ಲಿ ನಡೆದಿದೆ. ಅಪಘಾತದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ Read more…

BREAKING NEWS: ಚೀನಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 36 ಮಂದಿ ಸಾವು

ಚೀನಾದ ಕಾರ್ಖಾನೆಯೊಂದರಲ್ಲಿ ಇಂದು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 36 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಹೆನಾನ್ ಪ್ರಾಂತ್ಯದ Anyang ನಗರದಲ್ಲಿರುವ kaixinda ಟ್ರೇಡಿಂಗ್ ಕಂಪನಿ ಲಿಮಿಟೆಡ್ ನಲ್ಲಿ Read more…

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತವೆಸಗಿದವನಿಗೆ ಭಾರಿ ದಂಡ…!

ದುಬೈನಲ್ಲಿ ತನ್ನ ವಾಹನವನ್ನು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸ್ಥಳದಿಂದ ಪರಾರಿಯಾಗಿದ್ದ 39 ವರ್ಷದ ಭಾರತೀಯ ವ್ಯಕ್ತಿಗೆ 25,000 ದಿರ್ಹಮ್ (ರೂ. 5,56,672) ದಂಡ ವಿಧಿಸಲಾಗಿದೆ. ಈ ವ್ಯಕ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...