alex Certify International | Kannada Dunia | Kannada News | Karnataka News | India News - Part 142
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 60 ಸೆಕೆಂಡುಗಳಲ್ಲಿ 5 ಐಷಾರಾಮಿ ಕಾರುಗಳ ಕಳ್ಳತನ; ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆ

ಕೇವಲ 60 ಸೆಕೆಂಡುಗಳ ಅವಧಿಯಲ್ಲಿ ಮರ್ಸಿಡಿಸ್ ಬೆಂಜ್, ಪೋರ್ಷೆ ಸೇರಿದಂತೆ 5 ಐಷಾರಾಮಿ ಕಾರುಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯ Read more…

ಕಿಂಗ್ ಚಾರ್ಲ್ಸ್ ಮೇಲೆ ಮತ್ತೆ ಮೊಟ್ಟೆ ಎಸೆತ: ತಿಂಗಳಲ್ಲಿ ಎರಡನೇ ಘಟನೆ

ಯುನೈಟೆಡ್ ಕಿಂಗ್‌ ಡಮ್‌ ನ ಲುಟನ್‌ ನಲ್ಲಿ ಕಿಂಗ್ ಚಾರ್ಲ್ಸ್ ಮೇಲೆ ಮೊಟ್ಟೆ ಎಸೆದ ವ್ಯಕ್ತಿಯನ್ನು ಬಂಧಿಸಲಾಗಿದೆ. ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಇಂತಹ ಘಟನೆ ನಡೆದಿದೆ. ಮಂಗಳವಾರ Read more…

ಪತ್ನಿಯನ್ನು ಹೆದರಿಸಲು ಹೋಗಿ ಯಡವಟ್ಟು ಮಾಡ್ಕೊಂಡ ಪತಿ…!

ದಂಪತಿಯ ನಡುವೆ ಕೋಪವಷ್ಟೇ ಇರಬಾರದು. ತಮಾಷೆಯೂ ಇರಬೇಕು. ಆಗ ಮಾತ್ರ ಸಂಸಾರದ ಬಂಡಿ ಸುಗಮವಾಗಿ ಸಾಗುತ್ತದೆ. ಕೆಲ ದಂಪತಿಗಳು ತಮ್ಮ ಜೀವನದಲ್ಲಿ ಆಗಾಗ್ಗೆ ತಮ್ಮ ತಮ್ಮ ನಡುವೆಯೇ ಕಾಲೆಳೆಯುವುದು, Read more…

ಸಿಂಹಗಳ ಜೊತೆ ಮಹಿಳೆ ವಾಕಿಂಗ್..!‌ ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಸಿಂಹದ ಜೊತೆ ನಡೆಯೋದಿರಲಿ, ಅದರ ಎದುರು ನಿಲ್ಲೋಕೂ ಭಯ. ಆದ್ರೆ ಮಹಿಳೆಯೊಬ್ಬಳು ಮೂರು ಸಿಂಹಗಳ ಜೊತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಮೂರು ಸಿಂಹಗಳೊಂದಿಗೆ ಮಹಿಳೆ ನಡೆಯುತ್ತಿದ್ದರೂ Read more…

ಎಲೆಕ್ಟ್ರಿಕ್ ವಾಹನಗಳ ಸಂಚಾರ ನಿಷೇಧಿಸಲು ಮುಂದಾಗಿದೆ ಈ ದೇಶ…!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ರಿಯಾಯಿತಿಗಳನ್ನು ಘೋಷಿಸುತ್ತಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ದೇಶವೊಂದು ಎಲೆಕ್ಟ್ರಿಕ್ ವಾಹನಗಳ ಸಂಚಾರ ನಿಷೇಧಕ್ಕೆ Read more…

ಬೆರಗಾಗಿಸುತ್ತೆ ಗರ್ಭಿಣಿ ತಾಯಿ ಸುರಕ್ಷತೆಗೆ ಪುಟ್ಟ ಕಂದ ಮಾಡಿದ ಕೆಲಸ

ಮಕ್ಕಳು ಯಾವಾಗಲೂ ವಿಶೇಷ. ಅದ್ರಲ್ಲೂ ತಾಯಿಯ ಸಹಾಯಕ್ಕಾಗಿ ಅವರು ಸದಾಕಾಲ ಸಿದ್ಧರಾಗಿರುತ್ತಾರೆ. ವಿಶೇಷ ಕಾರಣಕ್ಕಾಗಿ ಅಂಬೆಗಾಲಿಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಎರಡು ವರ್ಷ ವಯಸ್ಸಿನ ಮಗು Read more…

ಇಲ್ಲಿದೆ ವಾಹನ ಪ್ರಪಂಚದಲ್ಲಿ ಮರೆತುಹೋದ ಕಾರುಗಳ ಪಟ್ಟಿ

ದಿನ ಕಳೆದಂತೆ ವಾಹನ ಜಗತ್ತಿನಲ್ಲಿಯೂ ಸಾಕಷ್ಟು ಬದಲಾವಣೆ ಆಗುತ್ತಾ ಬಂದಿದೆ. ಹಳೆಯ ಕಾರುಗಳು ಎಷ್ಟೇ ಮರೆತೇ ಹೋಗಿವೆ. ಕೆಲವೊಂದು ಕಾರುಗಳು ಹೊಸ ರೂಪ ಪಡೆದು ಬರುತ್ತಿದ್ದರೆ, ಇನ್ನು ಕೆಲವು Read more…

ಮೆಟ್ರೋ ರೈಲು ಹತ್ತುವಾಗ ಪಾಲಕರಿಂದ ಬೇರ್ಪಟ್ಟ ಬಾಲಕನ ಸ್ಥಿತಿ ತೋರಿಸುವ ವಿಡಿಯೋ ವೈರಲ್

ಮೆಟ್ರೋ ರೈಲನ್ನು ಹತ್ತುವಾಗ ತನ್ನ ಹೆತ್ತವರಿಂದ ಬೇರ್ಪಟ್ಟ ಬಾಲಕನೊಬ್ಬ ಸಂಪೂರ್ಣವಾಗಿ ಅಸಹಾಯಕನಾಗಿ ಅಳುತ್ತಿರುವ ಮತ್ತು ಸಹ ಪ್ರಯಾಣಿಕರೊಬ್ಬರು ಅವನಿಗೆ ಸಾಂತ್ವನ ಹೇಳುವ ವಿಡಿಯೋ ಒಂದು ವೈರಲ್​ ಆಗಿದೆ. ಫ್ರಾನ್ಸ್‌ನ Read more…

ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಳ್ಳೋದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ…!

ಇರಲಾರದೇ ಇರುವೆ ಬಿಟ್ಟುಕೊಳ್ಳೋದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಜಾರ್ಜಿಯಾದ ಒಂದು ಪ್ರದೇಶದಲ್ಲಿನ ಪಾತಕಿಗಳನ್ನ ಪಟ್ಟಿ ಮಾಡಿ ಮೋಸ್ಟ್ ವಾಂಟೆಡ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಾಕಲಾಗಿತ್ತು. ಇದಕ್ಕೆ ರಿಪ್ಲೈ ಕೊಟ್ಟ Read more…

ಚೀನಾದಲ್ಲಿ ಮತ್ತೆ ಕೋವಿಡ್​ ಅಬ್ಬರ: ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ನಡೆಸಿಕೊಂಡ ವಿಡಿಯೋ ವೈರಲ್​

ಚೀನಾ: ಚೀನಾದಲ್ಲಿ ಮತ್ತೊಮ್ಮೆ ಕೋವಿಡ್​ ತಾಂಡವವಾಡುತ್ತಿದೆ. ಅದಕ್ಕೆ ಸಂಬಂಧಿಸಿದ ಹೊಸ ಆಘಾತಕಾರಿ ವಿಡಿಯೋ ಒಂದು ವೈರಲ್​ ಆಗಿದೆ. ಇದರಲ್ಲಿ ಕ್ವಾರಂಟೈನ್​ಗೆ ಹೋಗಲು ನಿರಾಕರಿಸಿದ ವ್ಯಕ್ತಿಯೊಬ್ಬನನ್ನು ಬಲವಂತವಾಗಿ ಮನೆಯಿಂದ ಹೊರಗೆ Read more…

ಮನೆಯೊಳಗೇ ಮಗುವನ್ನು ಬಿಡುವ ಮೆಟ್ರೋ ರೈಲು: ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಮೆಟ್ರೋವೊಂದು ಬಾಲಕನನ್ನು ನೇರವಾಗಿ ಅದರ ಮನೆಯೊಳಕ್ಕೆ ಬಿಡುವ ವಿಡಿಯೋ ಒಂದು ವೈರಲ್​ ಆಗಿದ್ದು ಎಲ್ಲರ ಹುಬ್ಬೇರಿಸುವಂತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮನೆಯೊಳಗಿರುವ ಮಂಚದ ಮೇಲೆ ಕುಳಿತು ಮೊಬೈಲ್ Read more…

ಆಕ್ಸ್ ಫರ್ಡ್ ನಿಘಂಟುವಿನ 2022 ನೇ ಸಾಲಿನ ವರ್ಷದ ಪದ ಯಾವುದು ಗೊತ್ತಾ ?

ಆಕ್ಸ್ ಫರ್ಡ್ ಇಂಗ್ಲಿಷ್ ನಿಘಂಟುವಿನ 2022ನೇ ಸಾಲಿನ ವರ್ಷದ ಪದ ಯಾವುದು ಗೊತ್ತಾ? ಗೊತ್ತಿಲ್ಲದಿದ್ದರೆ ಮುಂದೆ ಓದಿ. ʼGoblin Mode’ ಎಂಬುದು ಆಕ್ಸ್ ಫರ್ಡ್ ಇಂಗ್ಲಿಷ್ ನಿಘಂಟುವಿನ 2022ನೇ Read more…

ವಾಹನ ಸಂಚಾರಕ್ಕೆ ಸೇತುವೆ ಸುರಕ್ಷಿತವಾಗಿದೆಯಾ ಎಂಬುದನ್ನು ಪತ್ತೆ ಹಚ್ಚುತ್ತೆ ಮೊಬೈಲ್; ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಅಮೆರಿಕಾದ ಮೆಸಾಚುಸೆಟ್ಸ್ ತಾಂತ್ರಿಕ ವಿದ್ಯಾಲಯದ ಮಾಹಿತಿ ತಂತ್ರಜ್ಞಾನ ತಂಡ ನಡೆಸಿದ ಅಧ್ಯಯನದಲ್ಲಿ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. ಸೇತುವೆ ಮೇಲೆ ವಾಹನ ಹಾದು ಹೋಗುವಾಗ ಅದು ಎಷ್ಟರಮಟ್ಟಿಗೆ ಸುರಕ್ಷಿತವಾಗಿದೆ ಎಂಬುದರ Read more…

ನಿಮ್ಮನ್ನು ಕನ್ಫ್ಯೂಸ್‌ ಮಾಡುತ್ತೆ ಯುವಕನ ಡಾನ್ಸ್‌ ವಿಡಿಯೋ

ನೋಡುವುದಕ್ಕೆ ಇದು ಸಾಮಾನ್ಯವಾದ ವಿಡಿಯೋ…… ಯುವಕನೊಬ್ಬ ಡಾನ್ಸ್ ಮಾಡುತ್ತಿರುವಂತೆ ಕಾಣಿಸುತ್ತೆ. ಆದರೆ ನೀವು ಇದೇ ವಿಡಿಯೋವನ್ನ ಕೊಂಚ ಗಮನ ಇಟ್ಟು ನೋಡಿ ಕನ್ಫ್ಯೂಸ್ ಆಗಿ ಬಿಡ್ತಿರಾ. ಅದೇ ನೋಡಿ Read more…

ಕೊಲಂಬಿಯಾದಲ್ಲಿ ಭೂಕುಸಿತದಿಂದ ಇಡೀ ಬಸ್ ಸಮಾಧಿ, ಕನಿಷ್ಠ 33 ಸಾವು

ಬಗೋಟ: ವಾಯುವ್ಯ ಕೊಲಂಬಿಯಾದಲ್ಲಿ ಭೂಕುಸಿತದಿಂದ ಬಸ್ ಒಂದು ಮಣ್ಣಿನಡಿ ಸಿಲುಕಿ ಕನಿಷ್ಠ 33 ಜನ ಸಾವನ್ನಪ್ಪಿದ್ದಾರೆ. 9 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಆಂತರಿಕ ಸಚಿವರು ತಿಳಿಸಿದ್ದಾರೆ. ಭಾರಿ Read more…

ಅಚ್ಚರಿ ಮೂಡಿಸುತ್ತೆ 317 ಕೆಜಿ ತೂಕದ ಮಹಿಳೆಯ ಈ ಸಾಹಸ……!

ತಪ್ಪಾದ ಆಹಾರ ಪದ್ಧತಿ ಮತ್ತು ಅಸ್ತವ್ಯಸ್ತ ಜೀವನಶೈಲಿಯಿಂದ ಏನಾಗಬಹುದು ಅನ್ನೋದಕ್ಕೆ ಈ ಮಹಿಳೆಯೇ ಜೀವಂತ ನಿದರ್ಶನ. ಇದೇ ಕಾರಣಕ್ಕೆ ಮಹಿಳೆಯ ತೂಕ 32ನೇ ವಯಸ್ಸಿನಲ್ಲೇ 317 ಕೆಜಿಗೆ ಏರಿತ್ತು. Read more…

ಹೆಣ್ಣು ಹೆತ್ತ ಖುಷಿಯಲ್ಲಿರುವಾಗಲೇ ಮತ್ತೊಂದು ಬಂಪರ್; ಕೆಲ ಗಂಟೆಗಳ ಅಂತರದಲ್ಲಿ 81 ಲಕ್ಷ ರೂ. ಗೆದ್ದ ಬಾಣಂತಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರಿಗೆ $100,000 (ಸುಮಾರು 81 ಲಕ್ಷ ರೂಪಾಯಿ) ಬಹುಮಾನ ಲಾಟರಿಯಲ್ಲಿ ಸಿಕ್ಕಿದ್ದು, ಇದರ ಬಗ್ಗೆ ಸುದ್ದಿ ವೈರಲ್​ ಆಗಿದೆ. ಉತ್ತರ Read more…

ಕೆಲಸವೇ ಇಲ್ಲದೆ ಕೋಟಿಗಟ್ಟಲೆ ಸಂಬಳ; ಹಿರಿಯ ಅಧಿಕಾರಿಗಳ ವಿರುದ್ದ ಉದ್ಯೋಗಿ ದೂರು

ವರ್ಷಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಬಳ ತಗೊತಾರೆ. ಆದ್ರೆ ಅವರಿಗೆ ಮಾಡೋಕೆ ಕೆಲಸವೇ ಇಲ್ಲ. ಇದರಿಂದ ಬೇಸತ್ತ ವ್ಯಕ್ತಿ ಮೇಲಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಐರಿಶ್ ರೈಲ್‌ನಲ್ಲಿ Read more…

ವಯಸ್ಸಾದ ವ್ಯಕ್ತಿಗೆ ಹೀಗೊಂದು ಸಹಾಯ: ಜಪಾನಿನ ರೈಲ್ವೆ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆ

ಜಪಾನ್​: ಜಪಾನಿನ ರೈಲ್ವೆ ಅಧಿಕಾರಿಯೊಬ್ಬರು ವಯಸ್ಸಾದ ವ್ಯಕ್ತಿಗೆ ಸಹಾಯ ಮಾಡುವ ಹೃದಯಸ್ಪರ್ಶಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜಪಾನಿಯರು ಇತರ ಜನರ ಸಮಯ ಅಥವಾ ಭಾವನೆಗಳನ್ನು Read more…

ನಾಲ್ಕು ವರ್ಷದ ಬಾಲಕ ಮಾತನಾಡಲು ಭಾಷಣ ನಿಲ್ಲಿಸಿದ ಒರಾಕ್​ ಒಬಾಮಾ

ನ್ಯೂಯಾರ್ಕ್​: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜಾರ್ಜಿಯಾದ ಅಟ್ಲಾಂಟಾದಲ್ಲಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿರುವುದು ಈಗ ಭಾರಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಅವರು ಭಾಷಣ ಮಾಡುವಾಗ ನಾಲ್ಕು Read more…

ಜಗತ್ತಿನ ಅತ್ಯಂತ ಹಿರಿಯ ಆಮೆಗೆ ಈಗ 190 ರ ಹುಟ್ಟುಹಬ್ಬದ ಸಂಭ್ರಮ…!

ಜಗತ್ತಿನ ಅತ್ಯಂತ ಹಿರಿಯ ಆಮೆ ಎಂದು ಎನಿಸಿಕೊಂಡಿದ್ದ ಜೋನಾಥನ್ ಭಾನುವಾರ ತನ್ನ 190 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಸೇಂಟ್ ಹೆಲೆನಾದಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ದಕ್ಷಿಣ ಅಟ್ಲಾಂಟಿಕ್ ದ್ವೀಪದ ಗವರ್ನರ್‌ಗೆ Read more…

ಈಜುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ ಮೊಸಳೆ: ಭಯಾನಕ ವಿಡಿಯೋ ವೈರಲ್

ಬ್ರೆಜಿಲ್‌: ಕೆರೆಯಲ್ಲಿ ಈಜುತ್ತಿದ್ದ ವ್ಯಕ್ತಿಯ ಮೇಲೆ ಬೃಹತ್​ ಮೊಸಳೆಯೊಂದು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಅನ್ನು 2021 ರಲ್ಲಿ ಯೂಟ್ಯೂಬ್‌ನಲ್ಲಿ ದಿ Read more…

ಮತ್ತೊಂದು ಹುಚ್ಚು ನಿರ್ಧಾರ ಕೈಗೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ; ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸಲು ಬಾಂಬ್ – ಗನ್ -ಸೆಟಲೈಟ್ ಎಂಬ ಹೆಸರಿಡಲು ತಾಕೀತು

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರ ಈಗಾಗಲೇ ಹಲವು ಅತಿರೇಕದ ನಿರ್ಧಾರಗಳನ್ನು ಕೈಗೊಂಡು ಜಗತ್ತಿನ ಮುಂದೆ ನಗೆಪಾಟಲಿಗೀಡಾಗಿದೆ. ಸ್ವತಃ ಅಲ್ಲಿನ ದೇಶವಾಸಿಗಳಿಗೂ ಸಹ ಸರ್ಕಾರದ ಕೆಲವೊಂದು Read more…

ಸ್ಕೂಬಾ ಡೈವರ್​ನ ಕ್ಯಾಮೆರಾ ನುಂಗಿ ಉಗುಳಿದ ಶಾರ್ಕ್​: ಭಯಾನಕ ವಿಡಿಯೋ ವೈರಲ್

ಸ್ಕೂಬಾ ಡೈವಿಂಗ್​ ಎಂದರೆ ಧೈರ್ಯ ಅಷ್ಟಿಷ್ಟು ಸಾಕಾಗುವುದಿಲ್ಲ. ಎಷ್ಟೋ ವೇಳೆ ಸಮುದ್ರಾದಳಲ್ಲಿನ ಭಯಾನಕ ಜಲಚರಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ಬಯಲಾಯ್ತು ‘ವಿಶ್ವದ ಹಾಟೆಸ್ಟ್ ಮಾಮ್ ‘ ಸೌಂದರ್ಯದ ಗುಟ್ಟು: ವಯಸ್ಸು 45 ಆದರೂ ನೋಡೋದಕ್ಕೆ ಮಾತ್ರ 18 ರ ಹರೆಯ…!

ಮಹಿಳೆಯರಿಗೆ ಯಾವತ್ತಾದರೂ ಅವರ ವಯಸ್ಸನ್ನ ಕೇಳಿದ್ದಿರಾ? ನಿಮಗೆ ಅಚ್ಚರಿಯಾಗಬಹುದು 100ರಲ್ಲಿ 70% ಪರ್ಸೆಂಟ್ ಮಹಿಳೆಯರು ತಮ್ಮ ನಿಖರವಾದ ವಯಸ್ಸನ್ನ ಹೇಳುವುದೇ ಇಲ್ಲ. ಅವರಿಗೆ ಸದಾ ಚಿರಯುವತಿರಾಗಿಯೇ ಉಳಿಯಬೇಕು ಅನ್ನೋ Read more…

ಮುಖದಲ್ಲಿ ಊತ, ಕೈಕಾಲು ನಡುಕ: ವಾಸಿಯೇ ಆಗದ ಕಾಯಿಲೆಗಳಿಗೆ ತುತ್ತಾಗಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್…!

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಗತ್ತಿನಾದ್ಯಂತ ಸಾಕಷ್ಟು ಸುದ್ದಿ ಮಾಡಿದವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್. ಈ ರೀತಿ ಚರ್ಚೆಗೀಡಾಗ್ತಿರೋದಕ್ಕೆ ಎರಡು ಕಾರಣಗಳಿವೆ, ಒಂದು ಯುದ್ಧದಲ್ಲಿ ಪುಟಿನ್‌ರ ಆಕ್ರಮಣಕಾರಿ ವರ್ತನೆ ಮತ್ತು Read more…

10 ಸಾವಿರಕ್ಕೂ ಅಧಿಕ ಕೊಠಡಿಗಳು, 70 ರೆಸ್ಟೊರೆಂಟ್: ಸೌದಿ ಅರೇಬಿಯಾದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಹೋಟೆಲ್‌

ಪ್ರಪಂಚದಾದ್ಯಂತ ಒಂದಕ್ಕಿಂತ ಹೆಚ್ಚು ಐಶಾರಾಮಿ ಹೋಟೆಲ್‌ಗಳಿವೆ. ಕೆಲವು ಹೋಟೇಲ್‌ಗಳಂತೂ ಇಂದ್ರಲೋಕವನ್ನೇ ಮೀರಿಸೋ ಹಾಗಿರುತ್ತೆ. ಇಲ್ಲೆಲ್ಲ ಹೋಗಿ ಎಂಜಾಯ್ ಮಾಡ್ಬೇಕು ಅಂದ್ರೆ ಜೇಬಲ್ಲಿ ಝಣ, ಝಣ ಕಾಂಚಾಣ ಇರ್ಬೇಕು. ಇಲ್ಲಾ Read more…

ಪ್ರಚೋದನಾಕಾರಿ ಹೇಳಿಕೆ ನೀಡಿ ಭಾರತವನ್ನು ಕೆಣಕಿದ ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್: ಪಾಕಿಸ್ತಾನ ನೂತನ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.  ಶತ್ರುಗಳಿಗೆ ತಕ್ಕ ಉತ್ತರ ನೀಡಲು ನಾವು ಸಿದ್ದರಾಗಿದ್ದೇವೆ ಎಂದು ಭಾರತವನ್ನು ಪಾಕಿಸ್ತಾನದ ನೂತನ ಸೇನಾ Read more…

ಭಾರತೀಯ ಮೂಲದ ಟಿಕ್ ಟಾಕ್ ಸ್ಟಾರ್ ಹಠಾತ್ ಸಾವು

ಭಾರತೀಯ ಮೂಲದ ಟಿಕ್ ಟಾಕ್ ಸ್ಟಾರ್ ಒಬ್ಬರು ಕೆನಡಾದಲ್ಲಿ ಹಠಾತ್ ಸಾವನ್ನಪ್ಪಿರುವ ಘಟನೆ ನಡೆದಿದೆ. ತಮ್ಮ ಪೋಷಕರೊಂದಿಗೆ ಕೆನಡಾದಲ್ಲಿಯೇ ನೆಲೆಸಿರುವ ಟಿಕ್ ಟಾಕ್ ಸ್ಟಾರ್ 21 ವರ್ಷದ ಮೇಘಾ Read more…

ರಿಮೋಟ್ ನಿಯಂತ್ರಿತ ರೋಬೋಟ್‌ ಬಳಸಿ ಕೊಲ್ಲಲು ಇಲ್ಲಿದೆ ಅನುಮತಿ

ಸ್ಯಾನ್ ಫ್ರಾನ್ಸಿಸ್ಕೋ: ತುರ್ತು ಸನ್ನಿವೇಶಗಳಲ್ಲಿ ರಿಮೋಟ್-ನಿಯಂತ್ರಿತ ರೋಬೋಟ್‌ಗಳನ್ನು ಬಳಸಿಕೊಂಡು ಕೊಲ್ಲುವ ಅವಕಾಶವನ್ನು ಪೊಲೀಸರಿಗೆ ನೀಡುವಂಥ ಒಂದು ಅನುಮೋದನೆಯನ್ನು ಸ್ಯಾನ್​ಫ್ರಾನ್ಸಿಸ್ಕೋದ ಮೇಲ್ವಿಚಾರಕರ ಮಂಡಳಿ ನೀಡಿದೆ. ಅಮೆರಿಕದ ಪಶ್ಚಿಮ ಕರಾವಳಿಯ ನಗರದಲ್ಲಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...