alex Certify International | Kannada Dunia | Kannada News | Karnataka News | India News - Part 134
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಚದ ಬಳಿ ಅವಿತಿದ್ದ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ

ಮುಂಗುಸಿಯು ತೊಟ್ಟಿಲಿನಲ್ಲಿದ್ದ ಮಗುವನ್ನು ಹಾವಿನಿಂದ ರಕ್ಷಿಸಿದ ಕಥೆಯನ್ನು ನೀವೆಲ್ರೂ ಕೇಳಿರಬಹುದು. ಮಾನವನ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಪ್ರಾಣಿಗಳು ತನ್ನ ಮಾಲೀಕ ಅಥವಾ ತನ್ನನ್ನು ಸಾಕಿರುವ ಕುಟುಂಬದ ಸದಸ್ಯರು Read more…

Video | ನಾನ್‌ಸ್ಟಾಪ್ ಆಗಿ ಬುಟ್ಟಿಗಳಲ್ಲಿ ಹಣ್ಣು ತುಂಬಿದ ಯುವತಿ; ಟ್ಯಾಲೆಂಟ್ ನೋಡಿ ನೆಟ್ಟಿಗರು ಶಾಕ್

ನೀವು ಮಾರ್ಕೆಟ್ಟಿಗೆ ಹೋದಾಗ, ಅಲ್ಲಿ ಚಿಕ್ಕ-ಪುಟ್ಟ ಕೆಲಸ ಮಾಡುವ ಕೆಲಸಗಾರರನ್ನ ಗಮನಿಸಿದ್ದೀರಾ? ಕೆಲವರು ನಿಧಾನಕ್ಕೆ ಮಾಡ್ತಿದ್ರೆ, ಇನ್ನು ಕೆಲವರು ಶಾಕ್ ಆಗೋ ರೀತಿ ಕೆಲಸ ಮಾಡ್ತಿರ್ತಾರೆ. ಅದು ಅವರ Read more…

ರಾತ್ರಿ ಸಂಚರಿಸುತ್ತಿರುವ ರೈಲಿನ ರುದ್ರ ರಮಣೀಯ ವಿಡಿಯೋ ವೈರಲ್

ರೈಲಿನಲ್ಲಿ ಪ್ರಯಾಣ ಮಾಡುವುದೇ ಒಂದು ಅದ್ಭುತ ಅನುಭವ. ಬಸ್, ವಿಮಾನಗಳಲ್ಲಿ ನೋಡಲು ಸಾಧ್ಯವಾಗದಂತಹ ರಮಣೀಯ ದೃಶ್ಯಗಳನ್ನ, ರೈಲು ಪ್ರಯಾಣದ ವೇಳೆಯಲ್ಲಿ ನೋಡಬಹುದು. ಒಂದು ಕಾಲದಲ್ಲಿ ಹೊಗೆಯುಗುಳುತ್ತ, ಚುಕುಬುಕು ಅಂತ, Read more…

ಸಮುದ್ರದಲ್ಲಿ ಮುಳುಗಿ ಹೋಗುತ್ತಿದೆ ಈ ಬಹುದೊಡ್ಡ ಮುಸ್ಲಿಂ ದೇಶದ ರಾಜಧಾನಿ..!

ಮುಸಲ್ಮಾನರೇ ಹೆಚ್ಚಾಗಿರುವ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ನೀರಿನಲ್ಲಿ ಮುಳುಗಿ ಹೋಗುತ್ತಿದೆ. ಜಕಾರ್ತಾ ಜಾವಾ ಸಮುದ್ರದ ಪಾಲಾಗುತ್ತಿದೆ. ಹಾಗಾಗಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ, ದೇಶದ ರಾಜಧಾನಿಯನ್ನು ಜಕಾರ್ತಾದಿಂದ ಬೋರ್ನಿಯೊಗೆ Read more…

2.3 ಮಿಲಿಯನ್ ಟನ್ ಪ್ಲಾಸ್ಟಿಕ್​ ತ್ಯಾಜ್ಯ: ಭಯಾನಕ ವರದಿ ಬಹಿರಂಗ

ಮಾಲಿನ್ಯದ ಕುರಿತು ಇತ್ತೀಚಿಗೆ ಹೊಸ ಅಧ್ಯಯನ ನಡೆದಿದೆ. ಇದರ ಪ್ರಕಾರ, ಸಾಗರಗಳಲ್ಲಿ ತೇಲುತ್ತಿರುವ 171 ಟ್ರಿಲಿಯನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ಕಣಗಳಿಂದ ವಿಶ್ವದ ಸಾಗರಗಳು ಕಲುಷಿತವಾಗಿವೆ. ಇದನ್ನು ಒಟ್ಟಿಗೇ ಸಂಗ್ರಹಿಸಿದರೆ, Read more…

ಬೀಜಿಂಗ್‌ನಲ್ಲಿ ಹುಳುಗಳ ಸುರಿಮಳೆ; ಛತ್ರಿ ಹಿಡಿದು ಬೀದಿಗೆ ಬರಲು ನಿವಾಸಿಗಳಿಗೆ ಸಲಹೆ

ಆಗಸದಿಂದ ಹುಳುಗಳು ಬೀಳುತ್ತಿವೆ ಎನಿಸುವಂತೆ ಹಾದಿ ಬೀದಿಗಳಲ್ಲೆಲ್ಲಾ ಹುಳುಗಳು ಕಾಣಿಸಿಕೊಳ್ಳುತ್ತಿರುವ ವಿಚಿತ್ರ ಘಟನೆಯೊಂದು ಚೀನಾದ ಬೀಜಿಂಗ್‌ನಲ್ಲಿ ಜರುಗಿದೆ. ಹುಳುಗಳ ರೀತಿಯ ಜೀವಿಗಳಿಂದ ಭರಿತವಾದ ಕಾರುಗಳ ವಿಡಿಯೋವೊಂದು ವೈರಲ್ ಆಗಿದೆ. Read more…

ಸಿಟ್ಟುಗೊಂಡ ಮೊಸಳೆಯನ್ನು ಶಾಂತಗೊಳಿಸುವ ಮಹಿಳೆ: ಕುತೂಹಲದ ವಿಡಿಯೋ ವೈರಲ್

ಮೊಸಳೆ ಎಂಬ ಶಬ್ದ ಕೇಳಿದರೇ ಭಯ ಬೀಳುವವರೇ ಹೆಚ್ಚು. ಇನ್ನು ಅದು ನಮ್ಮ ಎದುರಿಗೆ ಬಂದು ನಿಂತರೆ ಹೇಗಿರುತ್ತದೆ? ಊಹಿಸಲೂ ಕಷ್ಟ ಅಲ್ಲವೆ? ಇಂಥ ಮೊಸಳೆಯನ್ನೂ ಪಳಗಿಸಬಹುದು ಎಂದರೆ Read more…

ಪರ್ವತ ಮೇಕೆಯನ್ನು ಎಂದಾದರೂ ಕಂಡಿದ್ದೀರಾ….?

ಪರ್ವತ ಸಿಂಹದ ಬಗ್ಗೆ ನೀವೆಲ್ಲಾ ಬಹುತೇಕ ಕೇಳಿರುತ್ತೀರಿ. ಆದರೆ ಪರ್ವತ ಮೇಕೆ ಬಗ್ಗೆ? ಇಲ್ಲವಾದಲ್ಲಿ ಈ ವಿಡಿಯೋದಲ್ಲಿ ನೀವು ಈ ಜೀವಿಯನ್ನು ಕಾಣಬಹುದಾಗಿದೆ. ಉತ್ತರ ಅಮೆರಿಕದ ಪರ್ವತ ಪ್ರದೇಶಗಳಲ್ಲಿ Read more…

ಕೈಗೆ ಬಂದು ಬಾಯಿಗೆ ಬಾರದ 1,765 ಕೋಟಿ ರೂ ಜಾಕ್‌ಪಾಟ್…..!

ಯಾವುದೇ ಕೌಶಲ್ಯ ಅಥವಾ ಯೋಜನೆಗಳ ಬಲವಿಲ್ಲದೇ ಬರೀ ಅದೃಷ್ಟದ ಮೇಲೆ ನಿಂತಿರುವ ಲಾಟರಿಯಾಟ ’ಅದೃಷ್ಟದಾಟ’ ಎಂದು ಸರಿಯಾಗಿಯೇ ಕರೆಯಲ್ಪಟ್ಟಿದೆ. ಲಾಟರಿಯಲ್ಲಿ ಬಹುಮಾನ ಗೆಲ್ಲಲು ಏನೇ ತಂತ್ರಗಳನ್ನು ಹೆಣೆದರೂ ಸಹ Read more…

ಪದವೀಧರೆಯಾಗುವ ಸಂಭ್ರಮದಲ್ಲಿ ಸಮರ್ಸಾಲ್ಟ್‌ ಮಾಡಿದ ವಿದ್ಯಾರ್ಥಿನಿ

ಪದವೀಧರೆಯಾದ ಸಂಭ್ರಮದಲ್ಲಿ ಚೀನೀ ವಿದ್ಯಾರ್ಥಿನಿಯೊಬ್ಬಳು ಸಮರ್ಸಾಲ್ಟ್‌ ಮಾಡಿ ಖುಷಿ ವ್ಯಕ್ತ ಪಡಿಸಿದ ಘಟನೆ ಇಂಗ್ಲೆಂಡ್‌ನ ರೋಹಂಪ್ಟನ್ ವಿವಿಯಲ್ಲಿ ಜರುಗಿದೆ. ಚೆನ್ ಯಿನಿಂಗ್ ಹೆಸರಿನ 24 ವರ್ಷ ವಯಸ್ಸಿನ ಈ Read more…

ಆಸ್ಟ್ರೇಲಿಯಾ: ಬಿಳಿ ಕಾಂಗರೂಗಳ ಚಿತ್ರಗಳು ವೈರಲ್

ಬಿಳಿ ಬಣ್ಣದಿಂದ ವಿಶಿಷ್ಟವಾಗಿ ಕಾಣುವ ಅಲ್ಬಿನೋ ಕಾಂಗರೂಗಳು ಬಹಳ ಅಪರೂಪದ ಕಾಂಗರೂಗಳಾಗಿವೆ. ಪ್ರತಿ 50,000ಕ್ಕೆ ಒಂದರಂತೆ ಇರುವ ಅಲ್ಬಿನೋ ಕಾಂಗರೂಗಳು ಅಲ್ಬಿನಿಸಂ ಎಂಬ ದೋಷದಿಂದಾಗಿ ಪಿಗ್ಮೆಂಟೇಷನ್‌ನ ಕೊರತೆ ಉದ್ಭವಿಸುವ Read more…

Germany Shooting: ಚರ್ಚ್ ನಲ್ಲೇ ದುಷ್ಕರ್ಮಿಗಳ ಅಟ್ಟಹಾಸ: ಗುಂಡಿನ ದಾಳಿಗೆ 7 ಜನ ಸಾವು

ಜರ್ಮನಿಯ ಹ್ಯಾಂಬರ್ಗ್ ಪಟ್ಟಣದ ಚರ್ಚ್‌ನಲ್ಲಿ ಗುರುವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 7 ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಈ ಘಟನೆ ಯೆಹೋವನ ಸಾಕ್ಷಿ ಚರ್ಚ್‌ನಲ್ಲಿ Read more…

ಮಂಗಳ ಗ್ರಹದ ವಿವಿಧ ರಹಸ್ಯಗಳನ್ನು ಕಂಡು ಹಿಡಿದ ವಿಜ್ಞಾನಿಗಳ ತಂಡ

ಬಾಹ್ಯಾಕಾಶದಲ್ಲಿ ಜೀವವಿದೆಯೇ? ಮಂಗಳ ಗ್ರಹಕ್ಕೆ ಜೀವವಿದೆಯೇ? ಈ ಎಲ್ಲಾ ವಿಷಯಗಳು ಯಾವಾಗಲೂ ಜನರನ್ನು ಮತ್ತು ವಿಜ್ಞಾನಿಗಳನ್ನು ಕುತೂಹಲ ಕೆರಳಿಸುತ್ತವೆ. ನಾಸಾದ ಮಂಗಳ ಮಿಷನ್ ಯಶಸ್ವಿ ಮಿಷನ್ ಆಗಿದ್ದು ಅಲ್ಲಿ Read more…

2 ಸಾವಿರ ರೂ.ಚೇಂಜ್​ ತನ್ನಿ ಎಂದರೆ ಕೇಕ್​ ಮೇಲೆ ಅದನ್ನೇ ಬರೆಯೋದಾ……?

ಈಗ ಆಹಾರಗಳೆಲ್ಲವೂ ಆನ್​ಲೈನ್​ ಮಯ. ಆದರೆ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಆಹಾರವೊಂದರ ಕುತೂಹಲದ ವಿಷಯವನ್ನು ಪಾಕಿಸ್ತಾನದ ಟ್ವಿಟರ್​ ಬಳಕೆದಾರರು ಶೇರ್​ ಮಾಡಿಕೊಂಡಿದ್ದಾರೆ. ಜಾವೈದ್ ಶಮಿ ಎಂಬ ಟ್ವಿಟ್ಟರ್ ಬಳಕೆದಾರರು Read more…

ಹೋಳಿ ಹಬ್ಬಕ್ಕೆ ಕರ್ಜಿಕಾಯಿ ತಯಾರಿಸಿ ಶುಭ ಕೋರಿದ ದಕ್ಷಿಣ ಕೊರಿಯಾ ಬಾಣಸಿಗ

ಹೋಳಿ ಹಬ್ಬಕ್ಕೆ ಸಿಹಿ ತಿನಿಸು ಮಾಡೋದು ಸಾಮಾನ್ಯ. ಅದ್ರಲ್ಲೂ ರುಚಿಕರವಾದ ಗುಜಿಯಾ (ಕರ್ಜಿಕಾಯಿ) ಗಳಿಲ್ಲದೆ ಹೋಳಿ ಹಬ್ಬವು ಅಪೂರ್ಣವಾಗಿದೆ. ದಕ್ಷಿಣ ಕೊರಿಯಾದ ಬಾಣಸಿಗರೊಬ್ಬರು ತಮ್ಮ ಅನುಯಾಯಿಗಳಿಗೆ ಹೋಳಿ ಹಬ್ಬದ Read more…

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಮಹಿಳೆ ಪಾರು

ಕೂದಲೆಳೆ ಅಂತರದಲ್ಲಿ ದೈವಾನುಗ್ರಹದಿಂದ ಪಾರು ಎಂಬ ಮಾತುಗಳನ್ನು ನೀವು ಕೇಳಿರ್ತೀರ. ಅಂಥದ್ದೇ ಒಂದು ಘಟನೆ ಅಮೆರಿಕಾದಲ್ಲಿ ನಡೆದಿದ್ದು ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರಂಗಮಾರ್ಗ ನಿಲ್ದಾಣದಲ್ಲಿ ಕುಸಿದುಬಿದ್ದ Read more…

3 ವರ್ಷಗಳಲ್ಲಿ 135 ದೇಶ ನೋಡಬೇಕಾ ? ಇಲ್ಲಿದೆ ಅದ್ಭುತ ಅವಕಾಶ

ಮೂರು ವರ್ಷದಲ್ಲಿ 135 ದೇಶಗಳು, 13 ಜಗತ್ತಿನ ಅದ್ಭುತ ಸ್ಥಳಗಳ ಪರ್ಯಟನೆ ಮಾಡುವ ಪ್ಯಾಕೇಜ್‌ ಅನ್ನು ಲೈಫ್​​ ಆ್ಯಟ್​ ಸೀ ಕ್ರೂಸಿಸ್​ ಘೋಷಣೆ ಮಾಡಿದೆ. ಈ ಹಡುಗು ಮೂರು Read more…

ಚೀನಾದಲ್ಲಿ ಭಯಾನಕ ಮರಳು ಬಿರುಗಾಳಿ…! ಹಳೆ ವಿಡಿಯೋ ವೈರಲ್​

ವಾಯುವ್ಯ ಚೀನಾದಾದ್ಯಂತ ಬೀಸಿದ ಭಾರೀ ಮರಳು ಬಿರುಗಾಳಿಯ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ದಟ್ಟವಾದ ಕಂದು ಬಣ್ಣದ ಧೂಳನ್ನು ನೋಡಬಹುದು. ಸೌತ್ Read more…

ಬಾಲಕಿಯ ಸೊಂಟವನ್ನೇ ಕತ್ತರಿಸಿದ್ದ ಜಾದೂಗಾರ; ಆದರೂ ಚಲಿಸುತ್ತಿದ್ದವು ಕಾಲುಗಳು; ಈ ವಿಡಿಯೋದ ಅಸಲಿಯತ್ತು ಇಲ್ಲಿದೆ ನೋಡಿ….!

ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಚಿತ್ರ ವಿಚಿತ್ರ ವೀಡಿಯೊಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಜಾದೂಗೆ ಸಂಬಂಧಪಟ್ಟ ವಿಡಿಯೋಗಳಂತೂ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಜಾದೂಗಾರರ ಚಮತ್ಕಾರಗಳು ಜನರಿಗೆ ಮೋಡಿ ಮಾಡುತ್ತವೆ. ಕೆಲವರು Read more…

ತಮ್ಮನ ಪ್ರಾಣ ಕಾಪಾಡಿದ ಮೂರು ವರ್ಷದ ಬಾಲಕ: ವಿಡಿಯೋ ವೈರಲ್​

ಚಿಕ್ಕ ಬಾಲಕನೊಬ್ಬ ತನ್ನ ತಮ್ಮನ ರಕ್ಷಣೆಗೆ ಬರುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ. ಪುಟಾಣಿ ಕಂದನ ಪ್ರಾಣ ಉಳಿಸಿದ್ದಾನೆ ಈ ಪುಟಾಣಿ ಅಣ್ಣ. ಅಣ್ಣ ತನ್ನ ತಮ್ಮನ ಬಾಯಿಯಲ್ಲಿ Read more…

ನಿವೃತ್ತ ಶಿಕ್ಷಕಿಗೆ ಭಾವಪೂರ್ಣ ವಿದಾಯ: ಕಣ್ಣೀರಾದ ಟೀಚರ್​- ವಿಡಿಯೋ ವೈರಲ್

ಲಂಡನ್​: ಹಲವು ವರ್ಷ ಒಂದೇ ಕಡೆ ಕರ್ತವ್ಯ ನಿರ್ವಹಿಸುವ ಶಿಕ್ಷಕರು ನಿವೃತ್ತರಾದಾಗ ಅಥವಾ ಬೇರೆ ಕಡೆ ವರ್ಗಗೊಂಡಾಗ ಅನೇಕ ಸಂದರ್ಭಗಳಲ್ಲಿ ಮಕ್ಕಳು ಕಣ್ಣೀರು ಹಾಕುವುದು ಇದೆ. ಹಲವು ಸಂದರ್ಭದಲ್ಲಿ Read more…

ಫ್ರಿಡ್ಜ್​ ಹಿಂದೆ ಭಯಾನಕ ಹೆಬ್ಬಾವು ಪತ್ತೆ: ವಿಡಿಯೋ ವೈರಲ್​

ನ್ಯೂಜೆರ್ಸಿಯ ನಿವಾಸಿಯೊಬ್ಬರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ರೆಫ್ರಿಜರೇಟರ್‌ನ ಹಿಂದೆ ಅಡಗಿಕೊಂಡಿದ್ದ ಹಾವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಅವರು ತಕ್ಷಣವೇ ಹಾವನ್ನು ರಕ್ಷಿಸುವವರನ್ನು ಕರೆದು ಹಾವನ್ನು ಹಿಡಿಸಿದ್ದಾರೆ. ಅವರು ಹಾವನ್ನು ಲಿಬರ್ಟಿ Read more…

ಆಗಸದಲ್ಲಿ ಪರಸ್ಪರ ಡಿಕ್ಕಿಯೊಡೆದ ವಿಮಾನಗಳು; ಭಯಾನಕ ದೃಶ್ಯ ಮೊಬೈಲ್‌ ನಲ್ಲಿ ಸೆರೆ

ಕೇಂದ್ರ ಫ್ಲೋರಿಡಾ ಸರೋವರದ ಮೇಲೆ ಎರಡು ಸಣ್ಣ ವಿಮಾನಗಳು ಹಾರಾಟ ನಡೆಸುತ್ತಿರುವಾಗ ಪರಸ್ಪರ ಡಿಕ್ಕಿ ಹೊಡೆದು ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಕರ್ತರು Read more…

ಹೋಳಿ ಹಬ್ಬಕ್ಕೆ ಶುಭ ಕೋರುವ ವೇಳೆ ಎಡವಟ್ಟು; ಟ್ರೋಲ್ ಗೊಳಗಾದ ಪಾಕ್ ಮಾಜಿ ಪ್ರಧಾನಿ…!

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೋಳಿ ಹಬ್ಬಕ್ಕೆ ಶುಭಕೋರುವ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಮುಜುಗರಕ್ಕೀಡಾಗಿದ್ದಾರೆ. ಹೋಳಿ ಹಬ್ಬಕ್ಕೆ ಶುಭ ಕೋರುತ್ತಾ ದೀಪದ ಎಮೋಜಿ ಬಳಸಿದ್ದಾರೆ. ಇದರಿಂದಾಗಿ ಅವರ Read more…

ಬಹುಮಹಡಿ ಕಟ್ಟಡದಲ್ಲಿ ಭಾರಿ ಸ್ಪೋಟ: 14 ಮಂದಿ ಸಾವು, 100 ಜನರಿಗೆ ಗಾಯ; ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಘೋರ ದುರಂತ

ಢಾಕಾ: ಬಾಂಗ್ಲಾದೇಶದ ಢಾಕಾದ ಗುಲಿಸ್ತಾನ್ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದು, ಸುಮಾರು 100 ಜನ ಗಾಯಗೊಂಡಿದ್ದಾರೆ. ಮಂಗಳವಾರ ಸಂಜೆ 4 ಗಂಟೆ Read more…

ದುಬಾರಿ ಗಡಿಯಾರಕ್ಕಾಗಿ ನಡೆದಿತ್ತು ಕೊಲೆ; ಅಸಲಿ ಸತ್ಯ ತಿಳಿದು ಬೇಸ್ತು ಬಿದ್ದ ಮಹಿಳೆಯರು

ಇಬ್ಬರು ಮಹಿಳೆಯರು ರೋಲೆಕ್ಸ್ ಕೈಗಡಿಯಾರಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ. 36 ವರ್ಷದ ಸುರ್‌ಪ್ರೀತ್ ಧಿಲ್ಲೋನ್ ಮತ್ತು 21 ವರ್ಷದ ಟೆಮಿಡಾಯೊ ಅವೆ ಎನ್ನುವವರು ಸೇರಿ Read more…

78 ನೇ ವಯಸ್ಸಲ್ಲಿ ಪದವಿ; ಅಮ್ಮನ ಜೊತೆ ಸಂಭ್ರಮ ಹಂಚಿಕೊಂಡ ವೃದ್ಧ; ಹೃದಯಸ್ಪರ್ಶಿ ವಿಡಿಯೋ ವೈರಲ್

ಕಾಲೇಜಿನಲ್ಲಿ ಪದವಿಯನ್ನು ಸ್ವೀಕರಿಸುವುದು ವ್ಯಕ್ತಿ ಮಾತ್ರವಲ್ಲದೆ ಅವರ ಹೆತ್ತವರಿಗೂ ಹೆಮ್ಮೆ ಕ್ಷಣ. ತಮ್ಮ ಜೀವನದುದ್ದಕ್ಕೂ ಇದು ಅಮೂಲ್ಯವಾದ ಮೈಲಿಗಲ್ಲು. ಇದಕ್ಕೆ ಉತ್ತಮ ಉದಾಹರಣೆ 78 ನೇ ವಯಸ್ಸಿನಲ್ಲಿ ಪದವಿ Read more…

ಮೈತುಂಬಾ ಚಿನ್ನಾಭರಣ ಧರಿಸಿದ 90 ರ ವೃದ್ಧ; ಮದುವೆ ಪ್ರಸ್ತಾಪ ಇಡ್ತಿದ್ದಾರೆ ಚೀನಾ ಮಹಿಳೆಯರು…..!

ಭಾರತದಲ್ಲಿ, ಮಹಿಳೆಯರು ಚಿನ್ನದ ಆಭರಣಗಳನ್ನು ಧರಿಸುವುದನ್ನು ನೀವು ಹೆಚ್ಚಾಗಿ ನೋಡಬಹುದು. ನವ ವಿವಾಹಿತರಿಂದ ಹಿಡಿದು ವೃದ್ಧರವರೆಗೂ ಚಿನ್ನದ ಆಭರಣಗಳು ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿದೆ. ಮಹಿಳೆಯರು ಮಾತ್ರವಲ್ಲದೆ ಶ್ರೀಮಂತ ಕುಟುಂಬದ Read more…

ಅಮ್ಮನಿಗೆ 23 ವರ್ಷ ಮಗಳಿಗೆ 15 ವರ್ಷ: ಹೀಗೊಂದು ಫ್ಯಾಮಿಲಿ…!

ಅಮೆರಿಕದ ಅರ್ಕಾನ್ಸಾಸ್‌ನ ಡಾರ್ಡನೆಲ್ಲೆಯ ದಂಪತಿಗಳು ತಮ್ಮ ಇಪ್ಪತ್ತರ ದಶಕದ ಆರಂಭದಲ್ಲಿ ಇಬ್ಬರು ಹದಿಹರೆಯದವರನ್ನು ದತ್ತು ಪಡೆದಿದ್ದರು. 23 ವರ್ಷ ವಯಸ್ಸಿನ ತಾಸಿಯಾ ಟೇಲರ್ ಮತ್ತು ಅವರ ಪತಿ 25 Read more…

BIG NEWS: ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಆಸ್ಟ್ರೇಲಿಯಾ ವಿವಿ ವರದಿ; ಬಯಲಾಯ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಷಡ್ಯಂತ್ರ…..!  

ಅಂತರಾಷ್ಟ್ರೀಯ ಮಾಧ್ಯಮದ ಒಂದು ವಿಭಾಗಕ್ಕೆ ವಿರುದ್ಧವಾಗಿ, ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯವು ಭಾರತದ ಸಾಮಾಜಿಕ ರಚನೆಯ ಬಗ್ಗೆ ಅತ್ಯಂತ ಸಕಾರಾತ್ಮಕ ವರದಿಯನ್ನು ನೀಡಿದೆ. ಕ್ವಾಡ್ರಾಂಟ್ ಆನ್‌ಲೈನ್‌ನಲ್ಲಿ, ಸಿಡ್ನಿ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...