alex Certify International | Kannada Dunia | Kannada News | Karnataka News | India News - Part 108
ಕನ್ನಡ ದುನಿಯಾ
    Dailyhunt JioNews

Kannada Duniya

’ಪೂರ್ವಜರಿಗೆ ಗೌರವ ಸಲ್ಲಿಸಲು’ ರಜೆ ಕೇಳಿದ ಉದ್ಯೋಗಿಗೆ ಬಾಸ್ ಹಾಕಿದ ವಿಚಿತ್ರ ಕಂಡೀಷನ್‌

ಕಾರ್ಪೋರೇಟ್ ಜಗತ್ತಿನಲ್ಲಿ ರಜೆ ಪಡೆಯಲು ಸೂಕ್ತ ಕಾರಣಗಳನ್ನು ಸಾಕ್ಷಿಯೊಂದಿಗೆ ತಿಳಿಸಬೇಕು ಎಂಬುದು ಸಾಮಾನ್ಯ ವಿಚಾರ. ಆದರೆ ಹಾಂಕಾಂಗ್‌ನ ಕಂಪನಿಯೊಂದರ ಬಾಸ್ ಒಬ್ಬ ಈ ವಿಚಾರದಲ್ಲಿ ಬಹಳ ಮುಂದೆ ಹೋಗಿದ್ದಾನೆ. Read more…

ಟಿಂಡರ್‌‌ನಲ್ಲಿ ಯುವತಿಯ ಮೋಹಪಾಶಕ್ಕೆ ಸಿಲುಕಿ 15 ಕೋಟಿ ಕಳೆದುಕೊಂಡ ಹಣಕಾಸು ವಿಶ್ಲೇಷಕ….!

ತನಗೊಂದು ಸೂಕ್ತ ಜೋಡಿಯ ಹುಡುಕಾಟದಲ್ಲಿದ್ದ ಈ ವ್ಯಕ್ತಿಗೆ ತನ್ನ ಈ ಯತ್ನ ಭಾರೀ ದುಬಾರಿ ಎಂದು ಅರಿವಾಗುವುದರೊಳಗೆ 15 ಕೋಟಿ ರೂ. ಕೈಯಿಂದ ಜಾರಿ ಹೋಗಿದೆ. ಡೇಟಿಂಗ್ ಅಪ್ಲಿಕೇಶನ್ Read more…

ನೂರಕ್ಕೂ ಅಧಿಕ ಮದುವೆಯಾಗಿದ್ದ ಈ ಭೂಪ; ಅಚ್ಚರಿಗೊಳಿಸುತ್ತೆ ಓಲ್ಡ್‌ ಸ್ಟೋರಿ

ನಾವೆಲ್ಲಾ ಸಹಜವಾಗಿ ಎರಡು/ಮೂರು ಮದುವೆಗಳನ್ನಾಗಿರುವ ಅನೇಕರನ್ನು ನೋಡಿ ಬೆಳೆದಿದ್ದೇವೆ. ಕೆಲವೊಂದು ಪ್ರದೇಶಗಳು ಹಾಗೂ ಸಮುದಾಯಗಳಲ್ಲಿ ಎಷ್ಟು ಮದುವೆ ಬೇಕಾದರೂ ಆಗಬಹುದು ಎಂಬುದನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಾಶಯ ನೂರಕ್ಕೂ Read more…

ಮೊಸಳೆ ಬಾಯಿಂದ ಸ್ವಲ್ಪದರಲ್ಲೇ ಪಾರಾದ ಮೃಗಾಲಯದ ರಕ್ಷಕ;‌ ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮಣ್ಣಿನ ಹೊಂಡದಲ್ಲಿ ಅವಿತಿದ್ದ ಮೊಸಳೆಯೊಂದು ಮೃಗಾಲಯದ ರಕ್ಷಕನ ಮೇಲೆ ದಾಳಿ ಮಾಡಿದ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಆಸ್ಟ್ರೇಲಿಯಾದ ಮೃಗಾಲಯವೊಂದರಲ್ಲಿ ಶೂಟ್ ಮಾಡಲಾಗಿರುವ ಈ ವಿಡಿಯೋದಲ್ಲಿ ಮೊಸಳೆಗಳನ್ನು ಪಳಗಿಸುವಲ್ಲಿ Read more…

ಕಾಕ್‌ಪಿಟ್‌ನಲ್ಲಿ ಕಂಡ ನಾಗರ ಹಾವು; ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪೈಲಟ್

ಆಗಸದಲ್ಲಿ ಹಾರುತ್ತಿದ್ದ ವಿಮಾನವೊಂದರ ಕಾಕ್‌ಪಿಟ್‌ನಲ್ಲಿ ನಾಗರ ಹಾವೊಂದು ತಲೆಯಾಡಿಸಿದ್ದು ಕಾಣುತ್ತಲೇ ಗಾಬರಿಗೊಂಡ ಪೈಲಟ್ ಕೂಡಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಕಳೆದ ಐದು ವರ್ಷಗಳಿಂದ Read more…

136 ವರ್ಷಗಳ ಬಳಿಕ ಈ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ; ಸಂತಸದ ಅಲೆಯಲ್ಲಿ ತೇಲಿದ ಪೋಷಕರು

ಅಮೆರಿಕದ ಮಿಷಿಗನ್‌ನ ಕ್ಲಾರ್ಕ್ ಕುಟುಂಬದಲ್ಲಿ ಬರೋಬ್ಬರಿ 137 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ ! 1885ರಿಂದಲೂ ಈ ಕುಟುಂಬದಲ್ಲಿ ಬರೀ ಗಂಡು ಮಕ್ಕಳೇ ಜನಿಸುತ್ತಾ ಬಂದಿದ್ದಾರೆ. ಈ Read more…

ಸ್ಯಾನ್‌ ಫ್ರಾನ್ಸಿಸ್ಕೋ ಬೀದಿಯಲ್ಲಿ ಓಡಾಡಲು ಸಜ್ಜಾಗಿವೆ ರೋಬೋ‌ ಟ್ಯಾಕ್ಸಿಗಳು

ಚಾಲಕರಹಿತ ವಾಹನಗಳ ಟ್ರೆಂಡ್ ದಿನೇ ದಿನೇ ಏರುತ್ತಿರುವ ನಡುವೆ ಆಟೋಪೈಲಟ್ ತಂತ್ರಾಂಶ ಭಾರೀ ಸದ್ದು ಮಾಡುತ್ತಿದೆ. ಇದೇ ಹಾದಿಯಲ್ಲಿ ಬಂದಿರುವ ಹೊಸ ಆವಿಷ್ಕಾರವಾದ ’ರೋಬೋ ಟ್ಯಾಕ್ಸಿ’ ಅಮೆರಿಕದ ರಸ್ತೆಗಳ Read more…

Viral Video | ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಫುಡ್ ಡೆಲಿವರಿ ಏಜೆಂಟ್

ಫುಡ್ ಡಿಲಿವರಿ ಏಜೆಂಟ್‌ಗಳು ತಮ್ಮ ಕೆಲಸದಲ್ಲಿ ಏನೆಲ್ಲಾ ಕಷ್ಟ ಪಡುತ್ತಾರೆ ಎಂಬ ಬಹಳಷ್ಟು ಕಥೆಗಳನ್ನು ನಾವೆಲ್ಲಾ ಕೇಳಿದ್ದೇವೆ. ಬಿಸಿಲು, ಮಳೆ, ಚಳಿಗಳನ್ನು ಲೆಕ್ಕಿಸದೇ ಗ್ರಾಹಕರಿಗೆ ಫುಡ್ ಡೆಲಿವರಿ ಮಾಡಲು Read more…

ಮಗಳಿಂದ ಸ್ಪೂರ್ತಿ ಪಡೆದು 77 ಕೆಜಿ ತೂಕ ಇಳಿಸಿದ ತಂದೆ; ಇಂಟ್ರಸ್ಟಿಂಗ್ ಆಗಿದೆ ಸ್ಟೋರಿ

ದೇಹದ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಇಟ್ಟುಕೊಳ್ಳಲು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಈ ನಿಟ್ಟಿನಲ್ಲಿ ಬೇಕಾದ ಬದ್ಧತೆ ಎಲ್ಲರಲ್ಲೂ ಇರುವುದಿಲ್ಲ. ತನ್ನ ಮಗಳಿಂದ ಸ್ಪೂರ್ತಿ ಪಡೆದು 77 ಕೆಜಿ ತೂಕ Read more…

ಬಿಟ್ಟು ಹೋದ ಗೆಳತಿಗಾಗಿ 21 ಗಂಟೆ ಮಂಡಿಯೂರಿ ಮನವೊಲಿಸಲು ಪ್ರಯತ್ನಿಸಿದ ಯುವಕ

ಪ್ರೀತಿಯು ಸುಂದರವಾಗಿದ್ದರೂ, ವಿಘಟನೆಯು ಅಷ್ಟೇ ನೋವಿನಿಂದ ಕೂಡಿದೆ ಮತ್ತು ಅದರ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ. ನಿಮ್ಮ ಪ್ರೀತಿಗೆ ಅಂಟಿಕೊಂಡಿರುವ ನೆನಪುಗಳನ್ನು ಬಿಡುವುದು ಕಷ್ಟ ಮತ್ತು ಒಂಟಿತನವು ಸಂಕಟದಂತೆ ಭಾಸವಾಗುತ್ತದೆ. Read more…

ಪಾರ್ಕಿಂಗ್ ಫೈನ್ ತಪ್ಪಿಸಲು ChatGPT ಬಳಸಿದ ವಿದ್ಯಾರ್ಥಿನಿ…!

ಚಾಟ್GPT ಅನ್ನು ನವೆಂಬರ್ 2022 ರಲ್ಲಿ ಸಂವಾದಾತ್ಮಕ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ ಆಗಿ ಪ್ರಾರಂಭಿಸಲಾಯಿತು . ಅಂದಿನಿಂದ ವಿವಿಧ ಉದ್ದೇಶಗಳಿಗಾಗಿ ಇದನ್ನು ಬಳಸಲಾಗುತ್ತಿದೆ. ಜನರು ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ Read more…

BIG NEWS: 10 ಜನರಿದ್ದ ಜಪಾನ್ ನ GSDF ಹೆಲಿಕಾಪ್ಟರ್ ನಾಪತ್ತೆ

10 ಜನರಿದ್ದ ಜಪಾನ್ ನ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ (GSDF ) ಹೆಲಿಕಾಪ್ಟರ್ ಗುರುವಾರ ನಾಪತ್ತೆಯಾಗಿದೆ. ಜಪಾನ್ ಕೋಸ್ಟ್ ಗಾರ್ಡ್ ಮತ್ತು ಇತರ ಮೂಲಗಳ ಪ್ರಕಾರ ಒಕಿನಾವಾ Read more…

ರೈಲು ನಿಲ್ದಾಣಕ್ಕೆ ಸ್ಟೇಷನ್ ಮಾಸ್ಟರ್ ಆಗಿ ನೇಮಕಗೊಂಡ ಬೆಕ್ಕು……!

ನಕಾರಾತ್ಮಕ ಸುದ್ದಿಗಳಿಂದ ತುಂಬಿರುವ ಸಮಾಜದಲ್ಲಿ ಧನಾತ್ಮಕವಾಗಿರುವ ಸುದ್ದಿ ಸಿಗುವುದೇ ಕಷ್ಟ ಎನಿಸುವಂತೆ ಆಗಿದೆ. ಅಂಥದ್ದರಲ್ಲಿ ಒಂದು ಸುದ್ದಿ ವೈರಲ್​ ಆಗಿದ್ದು, ಅದು ನಿಮ್ಮನ್ನು ಸಂತೋಷಕ್ಕೆ ತಳ್ಳುತ್ತದೆ, ಮೊಗದಲ್ಲಿ ನಗುವಿನ Read more…

ಹಿಮದಡಿ ಹೂತು ಹೋಗಿರುವ ವ್ಯಕ್ತಿಯ ರಕ್ಷಿಸಿದ ಸ್ಕೀಯರ್​

ವಾಷಿಂಗ್ಟನ್​: ವಾಯುವ್ಯ ವಾಷಿಂಗ್ಟನ್‌ನ ಮೌಂಟ್ ಬೇಕರ್‌ನಲ್ಲಿ ಆಳವಾದ ಹಿಮದ ಅಡಿಯಲ್ಲಿ ಸಮಾಧಿಯಾದ ವ್ಯಕ್ತಿಯನ್ನು ಸ್ಕೀಯರ್ ಒಬ್ಬರು ರಕ್ಷಿಸುವ ಮೈ ಝುಂ ಎನ್ನುವ ವಿಡಿಯೋ ವೈರಲ್​ ಆಗಿದೆ. ಹಿಮದಲ್ಲಿ ಬುಡದಲ್ಲಿ Read more…

ರಂಜಾನ್​ ಪ್ರಾರ್ಥನೆ ವೇಳೆ ಧರ್ಮ ಗುರುವಿನ ಹೆಗಲೇರಿ ಕುಳಿತ ಬೆಕ್ಕು: ಕ್ಯೂಟ್​ ವಿಡಿಯೋ ವೈರಲ್​

ಮುಸ್ಲಿಮರು ಪವಿತ್ರ ರಂಜಾನ್ ತಿಂಗಳಿನಲ್ಲಿ ವಿಶೇಷ ತರಾವೀಹ್ ಪ್ರಾರ್ಥನೆಗಳನ್ನು ಪಠಿಸುತ್ತಾರೆ. ಹಲವಾರು ಪುರುಷರು ಪ್ರಾರ್ಥನೆಯೊಂದಿಗೆ ಅಲ್ಲಾಹನನ್ನು ಆರಾಧಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಇಲ್ಲೊಂದು Read more…

ಎದೆನಡುಗಿಸುವ ಹಳೆ ವಿಡಿಯೋ ಮತ್ತೆ ವೈರಲ್

27 ಅಂತಸ್ತಿನ ಕಟ್ಟಡದ ಮೇಲೆ ಪುಟ್ಟ ಬಾಲಕ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಜಿಗಿಯುವ ಎದೆ ನಡುಗಿಸುವ ವಿಡಿಯೋ ವೈರಲ್ ಆಗ್ತಿದೆ. ಚೀನಾದಲ್ಲಿ ಅತಿ ಎತ್ತರದ ಕಟ್ಟಡದ ಮೇಲೆ Read more…

ʼಸೆಕ್ಸ್ʼ ಎಂಬುದು ದೇವರು ಮಾನವನಿಗೆ ನೀಡಿರುವ ಅದ್ಭುತ ಸಂಗತಿಗಳಲ್ಲೊಂದು: ಪೋಪ್ ಫ್ರಾನ್ಸಿಸ್

ಕ್ಯಾಥೋಲಿಕ್ ಚರ್ಚ್ ನ ಮುಖ್ಯಸ್ಥರಾದ ಪೋಪ್ ಫ್ರಾನ್ಸಿಸ್, ಸೆಕ್ಸ್ (ಲೈಂಗಿಕ ಕ್ರಿಯೆ) ದೇವರ ಅದ್ಭುತ ಸೃಷ್ಟಿ ಎಂದು ಬಣ್ಣಿಸಿದ್ದಾರೆ. ಬುಧವಾರ ಬಿಡುಗಡೆಯಾದ ಸಾಕ್ಷ್ಯಚಿತ್ರದಲ್ಲಿ ಪೋಪ್ ಫ್ರಾನ್ಸಿಸ್ ಲೈಂಗಿಕತೆಯ ಸದ್ಗುಣಗಳನ್ನು Read more…

BIG NEWS: ಕೆನಡಾದಲ್ಲಿ ಮತ್ತೊಂದು ಹಿಂದೂ ದೇವಾಲಯಕ್ಕೆ ಹಾನಿ; ಮೋದಿ ವಿರೋಧಿ ಘೋಷಣೆ ಬರೆದ ಕಿಡಿಗೇಡಿಗಳು

ಕೆನಡಾದಲ್ಲಿ ಮತ್ತೊಂದು ಹಿಂದೂ ದೇವಾಲಯಕ್ಕೆ ಹಾನಿ ಮಾಡಲಾಗಿದ್ದು, ಭಾರತ ಹಾಗೂ ಮೋದಿ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಕೆನಡಾದ ಒಂಟೋರಿಯಾದಲ್ಲಿರುವ ದೇವಾಲಯಕ್ಕೆ ಹಾನಿ ಮಾಡಲಾಗಿದ್ದು, ನಾಲ್ಕು ತಿಂಗಳ ಅವಧಿಯಲ್ಲಿ ನಡೆದ Read more…

ಮರದ ಮೇಲೆ ಪ್ಯಾರಾಚೂಟ್‌ ಸಮೇತ ಸಿಲುಕಿದ್ದವನನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ವಾಷಿಂಗ್ಟನ್‌ನ ಮರವೊಂದರ ಮೇಲೆ ಪ್ಯಾರಾಚೂಟ್‌ನೊಂದಿಗೆ ಸಿಕ್ಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಪಾರು ಮಾಡಲು ಅಲ್ಲಿನ ತುರ್ತು ವೈದ್ಯಕೀಯ ಸೇವಾ ಇಲಾಖೆ ಸಿಬ್ಬಂದಿ ಆಗಮಿಸಬೇಕಾಯಿತು. ಏಪ್ರಿಲ್ 1ರಂದು ಜರುಗಿದ ಈ ಘಟನೆಯಲ್ಲಿ ಈ Read more…

46 ಮೀ ಉದ್ದದ ’ಮೀಸೆ ಸರಪಳಿ’ ರಚಿಸಿದ 69 ಮಂದಿಯಿಂದ ವಿಶ್ವದಾಖಲೆ

ಭಾರೀ ಮೀಸೆ ಬಿಟ್ಟಿದ್ದ 69 ಪುರುಷರು ತಮ್ಮ ಮೀಸೆಗಳನ್ನು ಜೋಡಿಸಿಕೊಂಡು ವೃತ್ತವೊಂದನ್ನು ರಚಿಸಿದ್ದಾರೆ. ಅಮೆರಿಕದ ವ್ಯೋಮಿಂಗ್‌ನ ಕ್ಯಾಸ್ಪರ್‌ ಪಟ್ಟಣದಲ್ಲಿ ಹೀಗೆ ಮೀಸೆ ಹೊತ್ತ ಗಂಡಸರು ಗಿನ್ನೆಸ್ ವಿಶ್ವ ದಾಖಲೆ Read more…

5 ನೇ ಬ್ರೇಕ್ ಅಪ್….! ಎಂಗೇಜ್ ಮೆಂಟ್ ಮುರಿದುಕೊಂಡ 92 ವರ್ಷದ ರೂಪರ್ಟ್‌ ಮುರ್ಡೋಕ್

92 ವರ್ಷದ ಮಾಧ್ಯಮ ದೊರೆ ರೂಪರ್ಟ್ ಮುರ್ಡೋಕ್ ಅವರಿಗೆ ಇನ್ನು ಮದುವೆ ಭಾಗ್ಯ ಇಲ್ಲ ಎಂದೆನಿಸುತ್ತಿದೆ. ಶೀಘ್ರದಲ್ಲೇ 5ನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ನಡುವೆ ಅವರು ಸಿಂಗಲ್ ಆಗೇ Read more…

Video: ಮದುವೆ ಮನೆಯಲ್ಲಿ ಮದುಮಗಳ ಗೆಳತಿಯರ ಚೇಷ್ಟೆ

ಮದುವೆ ಸಮಾರಂಭವೊಂದರಲ್ಲಿ ಮದುಮಗಳೊಂದಿಗಿದ್ದ ಆಕೆಯ ಸ್ನೇಹಿತೆಯರು ಆಕೆಯ ವಿವಾಹದ ವಸ್ತ್ರಗಳನ್ನು ಕತ್ತರಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಿಸೆಪ್ಷನ್‌ ಸಮಾರಂಭದ ವೇಳೆ ಮದುವಣಗಿತ್ತಿಯೊಂದಿಗಿದ್ದವರು ತಾವು Read more…

1,776 ಅಡಿ ವ್ಯಾಸದ ಐಸ್ ವೃತ್ತ ಸೃಷ್ಟಿಸಿದ ಐಸ್‌ ಬಸ್ಟರ್ಸ್

ಹೆಪ್ಪುಗಟ್ಟಿದ ಕೆರೆಯೊಂದರ ಮೇಲೆ ವೃತ್ತಾಕಾರದಲ್ಲಿ ಬೃಹತ್‌ ಕರೌಸೆಲ್‌ಅನ್ನು ಸೃಷ್ಟಿಸಲಾಗಿದೆ. 1,776 ಅಡಿ ಅಥವಾ 541 ಮೀಟರ್‌ ವ್ಯಾಸವಿರುವ ಈ ಕರೌಸೆಲ್‌ ಅಂದಾಜು 1,46,000 ಕೆಜಿಯಷ್ಟು ಹಿಮದಿಂದ ಮಾಡಲ್ಪಟ್ಟಿದೆ. ನಾರ್ದರ್ನ್ Read more…

ಬಾಯೊಳಗೆ ಗನ್​ನಿಂದ ಶೂಟ್​ ಮಾಡಿಕೊಂಡು ಉಗುಳುವ ಯೋಧ: ವಿಡಿಯೋ ವೈರಲ್​

ಕೆಲವರು ರಾತ್ರೋರಾತ್ರಿ ಹೀರೊಗಳಾಗಲು ಹುಚ್ಚು ಸಾಹಸ ಮಾಡುವುದು ಇದೆ. ಕೆಲವೊಮ್ಮೆ ಈ ಸಾಹಸಗಳು ಪ್ರಾಣಕ್ಕೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇದ್ದರೆ, ಕೆಲವೊಮ್ಮೆ ಅಚ್ಚರಿ ಎನ್ನುವಂಥ ರೀತಿಯಲ್ಲಿ ಸಾಹಸ Read more…

18 ವರ್ಷಗಳ ಹಿಂದೆ ಪತಿ ಬರೆದಿದ್ದ ಪ್ರೇಮ ಪತ್ರಗಳನ್ನು ಶೇರ್‌ ಮಾಡಿದ ಮಹಿಳೆ

18 ವರ್ಷಗಳ ಹಿಂದೆ ತನ್ನ ಪತಿ ತನಗೆ ಬರೆದ ಪ್ರೇಮ ಪತ್ರಗಳನ್ನು ಮರಳಿ ಕಂಡುಕೊಂಡ ಮಹಿಳೆಯೊಬ್ಬರು ಅವುಗಳನ್ನು ಆನ್ಲೈನ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತನ್ನ ಗರ್ಲ್‌ಫ್ರೆಂಡ್‌ಗೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದ Read more…

ರೈತರ ಗೌರವಾರ್ಥ ಭತ್ತದ ಗದ್ದೆಯಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸಿದ ಯುವ ಜೋಡಿ

ಇತ್ತೀಚಿನ ದಿನಗಳಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್‌ಗಳು ಬಹಳ ರೊಮ್ಯಾಂಟಿಕ್ ಹಾಗೂ ಆವಿಷ್ಕಾರೀ ಥೀಂಗಳಲ್ಲಿ ಶೂಟ್ ಆಗುತ್ತಿವೆ. ಚಿತ್ರವಿಚಿತ್ರ ಥೀಂಗಳನ್ನು ಅರಸಿ ಹೊರಡುವ ಮದುಮಕ್ಕಳು ತಮ್ಮ ಪ್ರೀವೆಡ್ಡಿಂಗ್ ಫೋಟೋ ಶೂಟ್‌ನ Read more…

ದುಬೈನ ರಾಸ್ ಅಲ್ ಖೈಮಾ ಸೌಂದರ್ಯ ಸವಿಯಲು ಕತಾರ್​ ಏರ್​ವೇಸ್​​ ಸೇವೆ ಆರಂಭ

ದುಬೈ: ದುಬೈನ ಗಗನಚುಂಬಿ ಕಟ್ಟಡಗಳು ಅಥವಾ ಅಬುಧಾಬಿಯ ಲೌವ್ರೆ ಮ್ಯೂಸಿಯಂಗಿಂತ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಭೇಟಿ ನೀಡಲು ಹೆಚ್ಚಿನ ಕಾರಣಗಳಿವೆ. ಏಕೆಂದರೆ ಇಲ್ಲಿ ಹಲವಾರು ರೀತಿಯ ನೋಡಲು ಯೋಗ್ಯವಾದ Read more…

Watch Video | ಭಾವುಕರನ್ನಾಗಿಸುತ್ತೆ ಮನೆಯೊಡತಿ ಸ್ಪರ್ಶಿಸಿದಾಗ ಕುರುಡು ನಾಯಿ ತೋರಿದ ಪ್ರತಿಕ್ರಿಯೆ

ಶ್ರವಣದೋಷವುಳ್ಳ ಮತ್ತು ಕುರುಡು ನಾಯಿ ತನ್ನ ಮಾಲೀಕಳು ಸ್ಪರ್ಶಿಸಿದಾಗ ನೀಡುವ ಪ್ರೀತಿಯ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ. ಈಕೆ ಅಪರೂಪಕ್ಕೆ ಮನೆಗೆ ಬಂದಿದ್ದಾಳೆ. ಆದರೆ ನಾಯಿಯ ಮುಂದೆ Read more…

ಛಾವಣಿ ಹಾರಿದರೂ ಗಾಢ ನಿದ್ದೆಯಲ್ಲಿದ್ದ ನೈಟ್ ​ಕ್ಲಬ್​ ಸಿಬ್ಬಂದಿ; ಪೊಲೀಸರಿಂದ ರಕ್ಷಣೆ

ಲಂಡನ್​ನ ಲಿಂಕನ್‌ನಲ್ಲಿರುವ ನೈಟ್‌ಕ್ಲಬ್‌ನ ಕಟ್ಟಡದ ಛಾವಣಿಯ ಮೇಲೆ ಇಬ್ಬರು ಪುರುಷರು ಗಾಢ ನಿದ್ದೆಯಲ್ಲಿರುವಾಗ ಛಾವಣಿಯ ಕೆಲವು ಭಾಗ ಹಾರಿ ಹೋಗಿರುವ ದೃಶ್ಯ ಸೆರೆಯಾಗಿದೆ. ಇಷ್ಟಾದರೂ ಗಾಢ ನಿದ್ದೆಯಲ್ಲಿ ಮಲಗಿದ್ದ Read more…

BIG NEWS: ನೀಲಿ ಚಿತ್ರ ತಾರೆಗೆ ಹಣ ಸಂದಾಯ ಆರೋಪ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರೆಸ್ಟ್

ನೀಲಿ ಚಿತ್ರ ತಾರೆಗೆ ಹಣ ಸಂದಾಯ ಮಾಡಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಅಮೆರಿಕ ಇತಿಹಾಸದಲ್ಲೇ ಕ್ರಿಮಿನಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...