alex Certify International | Kannada Dunia | Kannada News | Karnataka News | India News - Part 104
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕು ವರ್ಷದ ಮಗುವಿನಷ್ಟು ತೂಕದೊಂದಿಗೆ ನೆಟ್ಟಿಗರ ಗಮನ ಸೆಳೆದ ಬೆಕ್ಕು

ವರ್ಜೀನಿಯಾದ ಬೆಕ್ಕೊಂದು ತನ್ನ ತೂಕದ ಕಾರಣ ಭಾರೀ ಸುದ್ದಿಯಲ್ಲಿದೆ. ಪ್ಯಾಚಸ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಈ ಬೆಕ್ಕು 18.2 ಕೆಜಿಯಷ್ಟು ತೂಕವಿದೆ. ನಾಲ್ಕು ವರ್ಷದ ಮಗುವಿನಷ್ಟು ತೂಕವಿರುವ ಈ Read more…

ʼಕಸದಿಂದ ರಸʼ ಎಂದು ಪ್ರೂವ್ ಮಾಡಿದ 21ರ ಯುವಕ; ಮರು ಬಳಕೆ ವಸ್ತುಗಳನ್ನು ಬಳಸಿ ವಿಮಾನ ನಿರ್ಮಿಸಿದ ವ್ಯಕ್ತಿ

ಈ ವ್ಯಕ್ತಿಯು ಎಂದಿಗೂ ವಿಮಾನಕ್ಕೆ ಕಾಲಿಟ್ಟಿಲ್ಲ. ಆದರೆ ಕಸದಿಂದ ವಿಮಾನವನ್ನು ನಿರ್ಮಿಸಿ ಸುದ್ದಿಯಾಗಿದ್ದಾನೆ. ಹೌದು, 21 ವರ್ಷದ ಬೋಲಾಜಿ ಫಟೈ ಎಂಬ ವ್ಯಕ್ತಿಯು ರಿಮೋಟ್ ನಿಯಂತ್ರಿತ ಮಾದರಿಯ ವಿಮಾನವನ್ನು Read more…

ಆಸ್ಟ್ರೇಲಿಯಾ, ಇಂಡೋನೇಷ್ಯಾದಲ್ಲಿ ಕಾಣಿಸಿದ ಅಪರೂಪದ ‘ನಿಂಗಲೂ ಗ್ರಹಣ’

ಸೂರ್ಯ ಗ್ರಹಣವು ಆಗಸದಲ್ಲಿ ನಡೆಯುವ ಸೂರ್ಯ-ಚಂದ್ರರ ನಡುವಿನ ಕಣ್ಣಾ ಮುಚ್ಚಾಲೆಯ ಆಟ. ಸೌರಮಂಡಲದಲ್ಲಿ ನಡೆಯುವ ಈ ಅದ್ಭುತ ಕ್ರಿಯೆಗೆ ಗ್ರಹಣ ಎಂದು ಹೇಳಲಾಗುತ್ತೆ. ಭೂಮಿ ಸೂರ್ಯನ ನಡುವೆ ಚಂದ್ರನು Read more…

ಟ್ರಕ್ ಚಾಲಕನಿಗೆ ಒಲಿದ ಬಂಪರ್ ಲಾಟರಿ; ರೂ. 80 ಲಕ್ಷಕ್ಕೂ ಹೆಚ್ಚು ಹಣ ಗೆದ್ದು ಜಾಕ್ ಪಾಟ್

ಹಲವರಿಗೆ ಲಾಟರಿ ಗೆಲ್ಲುವ ಕಲ್ಪನೆಯು ಕನಸಿನಂತೆ ತೋರುತ್ತದೆ. ಆದರೆ, ಕೆಲವರಿಗೆ ಈ ಆಸೆ ನಿಜವಾಗುತ್ತದೆ. ಲಾಟರಿಗಳಿಂದ ಕೆಲವರ ಜೀವನ ಉತ್ತಮವಾಗಿ ಬದಲಾದ ಉದಾಹರಣೆಯೂ ಇದೆ. ಲಾಟರಿಗಳಿಂದ ಅನೇಕರು ಮಿಲಿಯನೇರ್‌ಗಳು Read more…

ವಯಸ್ಸಾದಂತೆ ತಲೆಗೂದಲು ಏಕೆ ಬಿಳಿ ಬಣ್ಣಕ್ಕೆ ತಿರುಗುತ್ತವೆ ಎಂಬುದು ನಿಮಗೆ ಗೊತ್ತಾ….?

ಚಿಕ್ಕ ವಯಸ್ಸಿನಲ್ಲಿ ಕಪ್ಪಗಿರುವ ಕೂದಲುಗಳು ನಂತರ ವಯಸ್ಸಾದಂತೆ ಬೆಳ್ಳಗಾಗುತ್ತವೆ. ಈ ರೀತಿ ತಲೆಕೂದಲುಗಳು ಬಿಳಿ ಬಣ್ಣಕ್ಕೆ ತಿರುಗಲು ಕಾರಣವೇನು ಎಂಬುದು ನಿಮಗೆ ಗೊತ್ತಿದೆಯೇ? ಇದಕ್ಕೇನು ಕಾರಣ ಎಂಬುದನ್ನು ಅಮೆರಿಕದ Read more…

ಶಾಲೆಯಲ್ಲಿ ನೆಕ್ಕುವ ಆಟವಾಡಿದ ಶಿಕ್ಷಕರು-ವಿದ್ಯಾರ್ಥಿಗಳು: ಪೋಷಕರು ಗರಂ

ಅಪ್ರಾಪ್ತ ಬಾಲಕನೊಬ್ಬನಿಗೆ ತನ್ನ ನಾಲಿಗೆಯನ್ನು ಹೀರುವಂತೆ ಕೇಳಿದ್ದಕ್ಕಾಗಿ ಧಾರ್ಮಿಕ ಮುಖಂಡ ದಲೈಲಾಮಾ ಭಾರಿ ಟೀಕೆಗೆ ಗುರಿಯಾಗಿದ್ದರು. ಇದೀಗ, ಅಮೆರಿಕದ ಶಾಲೆಯೊಂದರಲ್ಲಿ ನೆಕ್ಕುವ ಆಟದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಅಂತರ್ಜಾಲದಲ್ಲಿ Read more…

ತಲೆ ಮೇಲಿಂದ ಜೆಸಿಬಿ ಹೋದರೂ ಬದುಕುಳಿದ ಬಾಲಕ: ಅರೆಕ್ಷಣ ಹೃದಯ ಬಡಿತವನ್ನೇ ನಿಲ್ಲಿಸುತ್ತೆ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ವಿಡಿಯೋಗಳು ಒಂದೆರಡಲ್ಲ. ಕೆಲ ವಿಡಿಯೋಗಳು ನಗು ತರಿಸಿದ್ರೆ, ಇನ್ನು ಕೆಲ ವಿಡಿಯೋಗಳು ಬೆಚ್ಚಿಬೀಳುವಂತೆ ಮಾಡುತ್ತೆ. ಈಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಆ Read more…

ಲೈವ್ ಪ್ರದರ್ಶನದ ವೇಳೆ ರಿಂಗ್ ನಿಂದ ತಪ್ಪಿಸಿಕೊಂಡು ಜನರತ್ತ ಬಂದ ಸರ್ಕಸ್ ಸಿಂಹ; ಹೃದಯ ಬಡಿತ ಹೆಚ್ಚಿಸುತ್ತೆ ವಿಡಿಯೋ

ಲೈವ್ ಪ್ರದರ್ಶನದ ವೇಳೆಯೇ ಎರಡು ಸರ್ಕಸ್ ಸಿಂಹಗಳು ಪ್ರದರ್ಶನದ ರಿಂಗ್ ನಿಂದ ತಪ್ಪಿಸಿಕೊಂಡು ಜನರತ್ತ ನುಗ್ಗಿದ ಶಾಕಿಂಗ್ ವಿಡಿಯೋ ಚೀನಾದಿಂದ ಹೊರಹೊಮ್ಮಿದೆ. ವಿಡಿಯೋ ಒಮ್ಮೆ ಹೃದಯ ಬಡಿತವನ್ನ ಸ್ಥಗಿತಗೊಳಿಸುವಂತಿದೆ. Read more…

ಕಿಕ್ಕಿರಿದು ತುಂಬಿದ್ದ ಮೆಟ್ರೋದಲ್ಲಿ ಸೀಟು ಪಡೆಯಲು ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ ? ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುವ ಹಲವು ಫೋಟೋ, ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನಿಮಗೆ ನಗು ತರಿಸದೆ ಇರದು. Read more…

Viral News | ಚುಂಬಿಸುವಾಗ ಸಮಸ್ಯೆಯಾಗುತ್ತಿದೆ ಎಂದು ನಾಲಿಗೆಯನ್ನೇ ಕತ್ತರಿಸಿಕೊಂಡ ಯುವತಿ….!

ನಟ – ನಟಿಯರು ತಾವು ಅಂದವಾಗಿ ಕಾಣಬೇಕು ಅಂತ, ಕಣ್ಣು, ಮೂಗು, ತುಟಿ, ಕೆನ್ನೆ ಇವುಗಳ ಪ್ಲಾಸ್ಟಿಕ್ ಸರ್ಜರಿ ಅಥವಾ ಶಸ್ತ್ರಚಿಕಿತ್ಸೆಯನ್ನ ಮಾಡಿಕೊಂಡಿರುವುದನ್ನ ಕೇಳಿರ್ತಿರಾ. ಇನ್ನೂ ಕೆಲವರು ತಮ್ಮ Read more…

ಬಾರ್ಬಿ ಡಾಲ್ ಪುರುಷ ಪ್ರತಿರೂಪದಂತೆ ಕಾಣಲು ದುಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಯುವಕ

ಮುಂಬರುವ ಲೈವ್-ಆಕ್ಷನ್ ಚಲನಚಿತ್ರ ಬಾರ್ಬಿಯ ಟ್ರೈಲರ್ ಮತ್ತು ಫಸ್ಟ್-ಲುಕ್ ಪೋಸ್ಟರ್ ಹೊರಬಂದಾಗಿನಿಂದ, ಬಾರ್ಬಿ ಗೊಂಬೆ ಅಥವಾ ಅದರ ಪುರುಷ ಪ್ರತಿರೂಪವಾದ ಕೆನ್‌ನಂತೆ ಅಲಂಕರಿಸಿದ ಫೋಟೋಗಳನ್ನು ಅಪ್‌ಲೋಡ್ ಮಾಡುವುದು ಸಾಮಾಜಿಕ Read more…

ಸಾವಿನ ನಂತರ ಏನಾಗುತ್ತೆ ? ತನ್ನ ಅನುಭವ ಹೇಳಿಕೊಂಡಿದ್ದಾರೆ ಅಮೆರಿಕಾ ವ್ಯಕ್ತಿ

ನಾವು ಸತ್ತ ನಂತರ ಏನಾಗುತ್ತದೆ ಎಂದು ಬಹಳಷ್ಟು ಜನರು ಆಶ್ಚರ್ಯ ಪಡುವ ಪ್ರಶ್ನೆ. ಉತ್ತರ ಕೆರೊಲಿನಾ, ಡೇವಿಡ್ ಹ್ಯಾನ್ಜೆಲ್‌, ಅವರಿಗೆ ಸಾವಿನ ಸಮೀಪವಿರುವ ಅನುಭವದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆಯಂತೆ. Read more…

ಬಡವರಿಗೆ ಬಟ್ಟೆ, ಆಹಾರ ನೀಡಿದ ಯೂಟ್ಯೂಬರ್‌: ಭಾವುಕ ಕ್ಷಣಗಳ ವಿಡಿಯೋ ವೈರಲ್

ಯುಟ್ಯೂಬರ್‌ ಮಿಸ್ಟರ್‌ ಬೀಸ್ಟ್‌ ಎಂದು ಕರೆಯಲ್ಪಡುವ ಜಿಮ್ಮಿ ಡೊನಾಲ್ಡ್‌ಸನ್ ಅವರು ಅಗತ್ಯವಿರುವ ಜನರಿಗೆ $2,700,000 ಮೌಲ್ಯದ ಬಟ್ಟೆಗಳನ್ನು ನೀಡಿ ಸುದ್ದಿಯಾಗಿದ್ದಾರೆ. ಈಶಾನ್ಯ ಅರಿಝೋನಾದಲ್ಲಿ ವಾಸಿಸುವ ಹೋಪಿ ಬುಡಕಟ್ಟಿನ ಜನರಿಗೆ Read more…

Viral Video | ಯುದ್ಧಪೀಡಿತ ಕೀವ್ ನಲ್ಲಿ ಕಂಡುಬಂದ ಅಗೋಚರ ಬೆಳಕು; ಭಾರೀ ಕುತೂಹಲ ಸೃಷ್ಟಿಸಿದ ವಿದ್ಯಾಮಾನ

ಯುದ್ಧಪೀಡಿತ ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಆಕಾಶದಲ್ಲಿ ಕಂಡ ಬೆಳಕು ಹಲವು ಕುತೂಹಲಕರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯುದ್ಧ ಎದುರಿಸುತ್ತಿರುವ ಕೀವ್ ನಲ್ಲಿ ಬುಧವಾರ ರಾತ್ರಿಯಂದು ಆಕಾಶದಲ್ಲಿ ಅಗೋಚರ ಬೆಳಕು Read more…

ವೀಸಾ ಸಮಸ್ಯೆಗಾಗಿ ವಿಶಿಷ್ಟ ಶೈಲಿಯ ಪರಿಹಾರ ಕಂಡುಕೊಂಡ ಭಾರತೀಯ ಕುಟುಂಬ

ವೀಸಾ ಪ್ರಕ್ರಿಯೆ ವಿಳಂಬವು ಅಮೆರಿಕದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಜನರು ತಮ್ಮ ಪ್ರೀತಿ ಪಾತ್ರರನ್ನು ಸೇರಲು ಕಷ್ಟವಾಗುತ್ತಿದೆ. ಪರಿಸ್ಥಿತಿಯು ಎಷ್ಟು ಭೀಕರವಾಗಿದೆಯೆಂದರೆ, ಕುಟುಂಬಗಳು ತಮ್ಮ ಪ್ರೀತಿಪಾತ್ರರು ಪ್ರಮುಖ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು Read more…

ಸೀಕ್ರೆಟ್ ಸರ್ವೀಸ್ ಕಣ್ಣು ತಪ್ಪಿಸಿ ಶ್ವೇತಭವನಕ್ಕೆ ತೆವಳಿಕೊಂಡು ಬಂದ ಪೋರ

ಮನುಕುಲದ ಅತ್ಯಂತ ಸುಭದ್ರ ನಿವಾಸವಾದ ಶ್ವೇತ ಭವನದ ಭದ್ರತೆಯನ್ನು ಭೇದಿಸಿದ ಪುಟಾಣಿ ಪೋರನೊಬ್ಬನನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಅಧಿಕಾರಿಗಳು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಶ್ವೇತಭವನದ ಲಾನ್‌ನ ಉತ್ತರದ ದಿಕ್ಕಿನಿಂದ Read more…

ಬಿಟ್ಟೂ ಬಿಡದೆ 22 ಪೆಗ್‌ ಕುಡಿದು ಸಾವನ್ನಪ್ಪಿದ ಪ್ರವಾಸಿಗ….!

ಪೋಲೆಂಡ್‌ನ ಕ್ರಾಕೋವ್‌ನಲ್ಲಿರುವ ಸ್ಟ್ರಿಪ್ ಕ್ಲಬ್‌ನಲ್ಲಿ 90 ನಿಮಿಷಗಳಲ್ಲಿ 22 ಪೆಗ್‌ ಡ್ರಿಂಕ್ಸ್‌ ಮಾಡಿದ ಕಾರಣದಿಂದಾಗಿ ಮಾರ್ಕ್ ಸಿ ಎಂದು ಗುರುತಿಸಲಾದ ಬ್ರಿಟಿಶ್ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅವರು ವೈಲ್ಡ್ ನೈಟ್ಸ್ Read more…

ಶೌಚಾಲಯದ ಫ್ಲಷ್‌ ಸಮಸ್ಯೆ: ಎರಡು ಗಂಟೆ ಬಳಿಕ ವಾಪಸಾದ ವಿಮಾನ

ಆಸ್ಟ್ರಿಯನ್ ಏರ್‌ಲೈನ್ಸ್ ವಿಮಾನವು ವಿಯೆನ್ನಾದಿಂದ ನ್ಯೂಯಾರ್ಕ್‌ಗೆ ಎರಡು ಗಂಟೆಗಳ ಕಾಲ ಹಾರಾಟದ ಬಳಿಕ ಹಿಂತಿರುಗಿದೆ. ಇದಕ್ಕೆ ಕಾರಣ, ಶೌಚಾಲಯದ ಸಮಸ್ಯೆ. ಬೋಯಿಂಗ್ 777 ವಿಮಾನದಲ್ಲಿ ಸುಮಾರು 300 ಜನರು Read more…

ಓನರ್ ಜೊತೆ ಜಿಮ್‌ನಲ್ಲಿ ನಾಯಿ‌ ವರ್ಕೌಟ್: ಕ್ಯೂಟ್‌ ವಿಡಿಯೋ ವೈರಲ್‌

ನಾಯಿಮರಿಗಳನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಪರಿಗಣಿಸಲು ಒಂದು ಕಾರಣವಿದೆ. ಅವರ ಅಗತ್ಯಗಳ ಸಮಯದಲ್ಲಿ ಅವರ ಮಾಲೀಕರನ್ನು ನೋಡಿಕೊಳ್ಳುವುದರಿಂದ ಹಿಡಿದು ಅದು ಅವರಿಗೆ ಎಲ್ಲಾ ಪ್ರೀತಿಯನ್ನು ಒದಗಿಸುತ್ತಾರೆ ಎಂದು Read more…

ಮೂರನೇ ತಲೆಮಾರಿನ cayenne ಬಿಡುಗಡೆ ಮಾಡಲು ಸಜ್ಜಾದ ಪೋರ್ಶೆ

ಜರ್ಮನಿಯ ಆಟೋಮೊಬೈಲ್ ದಿಗ್ಗಜ ಪೋರ್ಶೆ ತನ್ನ cayenne ಕಾರಿನ ಮೂರನೇ ತಲೆಮಾರಿನ ಮಾಡೆಲ್ ಬಿಡುಗಡೆ ಮಾಡಿದೆ. ಈ ನೂತನ ಮಾಡೆಲ್‌ನ ಪಾದಾರ್ಪಣೆಯು ಚೀನಾದ ಶಾಂಘಾಯ್ ಆಟೋ ಶೋನಲ್ಲಿ ಆಗಲಿದೆ. Read more…

Watch Video | ಸಮುದ್ರದಲ್ಲಿ ತೇಲುತ್ತಿತ್ತು 3,000 ಕೋಟಿ ರೂ. ಮೌಲ್ಯದ ಕೊಕೇನ್….!

ಪೂರ್ವ ಕರಾವಳಿಯ ಸಿಸಿಲಿ ಕಡಲತೀರದಲ್ಲಿ ಎರಡು ಟನ್‌ಗಳಷ್ಟು ಕೊಕೇನ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯ ವಿಡಿಯೋಗಳನ್ನು ಪೊಲೀಸರು ಆನ್ಲೈನ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಆರ್ಥ ಹಾಗೂ ಹಣಕಾಸು Read more…

ಟೈಟಾನಿಕ್‌ ಹಡಗು ಮುಳುಗಿದ ದಿನ ಪ್ರಯಾಣಿಕರು ಏನು ತಿಂದಿದ್ದರು ಗೊತ್ತಾ ? 111 ವರ್ಷ ಹಳೆಯ ಆಹಾರ ಮೆನು ವೈರಲ್

ಆರ್‌ಎಂಎಸ್ ಟೈಟಾನಿಕ್ ಹಡಗಿನ ಬಗ್ಗೆ ನೀವು ಕೇಳಿರಬಹುದು. ಇದು ಮುಳುಗಿ 100 ವರ್ಷಗಳು ಕಳೆದರೂ ಇನ್ನೂ ಹಲವು ಕುತೂಹಲ, ರಹಸ್ಯಗಳನ್ನು ಒಳಗೊಂಡಿದೆ. ಇದರ ಸುತ್ತ ಅನೇಕರಲ್ಲಿ ಬಹಳಷ್ಟು ಪ್ರಶ್ನೆಗಳು Read more…

ಕೇವಲ 25 ಸಾವಿರಕ್ಕೆ ಸಿಕ್ಕಿದೆ 8 ಲಕ್ಷ ರೂಪಾಯಿಯ ಬಿಸಿನೆಸ್ ಕ್ಲಾಸ್ ಟಿಕೆಟ್‌; ಇದರ ಹಿಂದಿದೆ ಒಂದು ಟ್ವಿಸ್ಟ್

ಕರೆನ್ಸಿ ಪರಿವರ್ತನೆಯ ಪ್ರಮಾದದಿಂದಾಗಿ ಜಪಾನ್ ನ ಆಲ್ ನಿಪ್ಪಾನ್ ಏರ್‌ವೇಸ್ (ANA) ಆಕಸ್ಮಿಕವಾಗಿ ನೂರಾರು ಟಿಕೆಟ್‌ಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದೆ.‌ ಬ್ಲೂಮ್‌ಬರ್ಗ್ ವರದಿ ಮಾಡಿದಂತೆ ಪ್ರಯಾಣಿಕರು Read more…

ಯುಕೆ ಶಾಲೆಗಳ ಭಾರತೀಯ ಮಕ್ಕಳು ಎದುರಿಸುತ್ತಿದ್ದಾರೆ ಹಿಂದೂ ವಿರೋಧಿ ದ್ವೇಷ; ಸಮೀಕ್ಷೆಯಲ್ಲಿ ಶೇ.51 ರಷ್ಟು ಪೋಷಕರಿಂದ ಶಾಕಿಂಗ್ ಮಾಹಿತಿ ಬಹಿರಂಗ

ಲಂಡನ್: ಹಿಂದೂ ವಿರೋಧಿ ನೀತಿ ಕುರಿತು ಯುನೈಟೆಡ್ ಕಿಂಗ್‌ಡಂನಲ್ಲಿ ಹೆನ್ರಿ ಜಾಕ್ಸನ್ ಸೊಸೈಟಿ ನಡೆಸಿದ ಅಧ್ಯಯನದ ಪ್ರಕಾರ ಶೇ.51 ರಷ್ಟು ಹಿಂದೂ ಮಕ್ಕಳ ಪೋಷಕರು ತಮ್ಮ ಮಗು ಶಾಲೆಯಲ್ಲಿ Read more…

ಸಾಹಸ ಪ್ರದರ್ಶಿಸುತ್ತಿದ್ದ ವೇಳೆಯಲ್ಲೆ ಬಿದ್ದು ಮೃತಪಟ್ಟ ಮಹಿಳಾ ಕಲಾವಿದೆ; ಭಯಾನಕ ವಿಡಿಯೋ ವೈರಲ್

ರಿಯಾಲಿಟಿ ಶೋಗಳು ನೋಡಲು ಆಕರ್ಷಕವಾಗಿದ್ದರೂ ಸಹ ಪ್ರದರ್ಶಕರು ಕೊಂಚ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಚೀನಾದಲ್ಲಿ ದಂಪತಿಯು ಈ ರೀತಿಯ ಸಾಹಸ ಶೋ ಪ್ರದರ್ಶಿಸುತ್ತಿದ್ದಾಗ ಸಂಗಾತಿ Read more…

Watch Video | ಮೊಟ್ಟೆಗಳನ್ನು ಕದಿಯಲು ಬಂದ ಯುವತಿಗೆ ತಕ್ಕ ಶಾಸ್ತಿ

ನವಿಲೊಂದರ ಮೊಟ್ಟೆಗಳನ್ನು ಕದಿಯಲು ಮರವೇರಿದ್ದ ಇಬ್ಬರು ಯುವತಿಯರು ತಮ್ಮ ಚೇಷ್ಟೆ ಬುದ್ಧಿಗೆ ಕೂಡಲೇ ಬೆಲೆ ತೆರಬೇಕಾಗಿ ಬಂದ ವಿಡಿಯೋವೊಂದು ವೈರಲ್ ಆಗಿದೆ. ನವಿಲಿನ ಗೂಡಿನಲ್ಲಿದ್ದ ಮೊಟ್ಟೆಗಳನ್ನು ಕದಿಯಲು ಇವರಲ್ಲಿ Read more…

ಭೂಮಿಯಿಂದ 250 ದಶಲಕ್ಷ ಜ್ಯೋತಿರ್ವರ್ಷ ದೂರವಿರುವ ಪ್ರಖರ ನಕ್ಷತ್ರಪುಂಜದ ಚಿತ್ರ ಸೆರೆ ಹಿಡಿದ ನಾಸಾ

ನಾಸಾದ ಜೇಮ್ಸ್ ವೆಬ್ ದೂರದರ್ಶಿಯು ಭೂಮಿಯಿಂದ 250 ದಶಲಕ್ಷ ಜ್ಯೂತಿರ್ವರ್ಷ ದೂರವಿರುವ ನಕ್ಷತ್ರಪುಂಜವೊಂದರ ದೃಶ್ಯಗಳನ್ನು ಸೆರೆ ಹಿಡಿದಿದೆ. ಆರ್ಪ್ 220 ಹೆಸರಿನ ಈ ನಕ್ಷತ್ರಪುಂಜವು ಎರಡು ಸುರುಳಿಯಾಕಾರದ ಗ್ಯಾಲಾಕ್ಸಿಗಳಿಂದ Read more…

ಮಾಲಿನ್ಯಕ್ಕೆ ಕಾರಣವಾಗ್ತಿದೆ ಆಹಾರ ತ್ಯಾಜ್ಯ: ಅಧ್ಯಯನ ವರದಿಯಲ್ಲಿ ಬಹಿರಂಗ

ಸ್ವಾಭಾನಿಕ ಸಂಪನ್ಮೂಲಗಳ ನ್ಯಾಯಯುತ ಬಳಕೆಯ ಮಹತ್ವವನ್ನು ಸಾರುವ ಭೂಮಿ ದಿನವನ್ನು ಏಪ್ರಿಲ್ 22ರಂದು ಆಚರಿಸಲಾಗುತ್ತದೆ. ಇತ್ತೀಚಿಗೆ ಪ್ರಕಟಗೊಂಡ ವೈಜ್ಞಾನಿಕ ಅಧ್ಯಯನದ ವರದಿಯೊಂದು ಆಹಾರ ತ್ಯಾಜ್ಯ ಹಾಗೂ ನಿರ್ವಹಣೆಯ ಕುರಿತು Read more…

ʼವಾಟ್ಸಾಪ್‌ʼ ಬಳಕೆದಾರರಿಗೆ ಗುಡ್‌ ನ್ಯೂಸ್:‌‌ ಲಭ್ಯವಾಗಲಿದೆ ಮತ್ತೊಂದು ಹೊಸ ಫೀಚರ್

ಮೆಟಾ-ಮಾಲೀಕತ್ವದ ಜನಪ್ರಿಯ ಮೇಸೆಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಹೊಸ ಫೀಚರ್‌ವೊಂದನ್ನು ಪರಿಚಯಿಸಿದೆ. ಬಳಕೆದಾರರಿಗೆ ಆಂಡ್ರಾಯ್ಡ್‌ನಲ್ಲಿ ಅಪ್ಲಿಕೇಶನ್ ಡಿಲಿಟ್‌ ಮಾಡದೇ ಸಂಪರ್ಕಗಳನ್ನು ಎಡಿಟ್‌ ಮಾಡಲು ಮತ್ತು ಸಂಪಾದಿಸಲು ಅನುವು ಮಾಡಿಕೊಡುವುದು ಈ Read more…

BIG NEWS: ಏಪ್ರಿಲ್ 19 ರಂದು ಭೂಮಿಗೆ ಅಪ್ಪಳಿಸಲಿದೆ ನಾಸಾದ 21 ವರ್ಷದ ಹಳೆ ಉಪಗ್ರಹ

ನಾಸಾದ ಹಳೆಯ ಉಪಗ್ರಹ ರುವೆನ್ ರಾಮಟಿ ಹೈ ಎನರ್ಜಿ ಸೋಲಾರ್ ಸ್ಪೆಕ್ಟ್ರೋಸ್ಕೋಪಿಕ್ ಇಮೇಜರ್ (RHESSI) ಉಡಾವಣೆಯಾದ ಸುಮಾರು 21 ವರ್ಷಗಳ ನಂತರ ಬುಧವಾರ (ಏಪ್ರಿಲ್ 19) ಭೂಮಿಯನ್ನ ಅಪ್ಪಳಿಸಲಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...