alex Certify India | Kannada Dunia | Kannada News | Karnataka News | India News - Part 57
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಅಶ್ಲೀಲ ಚಿತ್ರಗಳನ್ನು ನೋಡುವುದು, ಡೌನ್ಲೋಡ್ ಮಾಡುವುದು ಅಪರಾಧ : ಸುಪ್ರೀಂ ಕೋರ್ಟ್

ಮಕ್ಕಳ ಅಶ್ಲೀಲ ಚಿತ್ರಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್ಲೋಡ್ ಮಾಡುವುದು ಅಥವಾ ನೋಡುವುದು ಪೋಕ್ಸೊ ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂ Read more…

BIG NEWS: ಕಂದಕಕ್ಕೆ ಉರುಳಿ ಬಿದ್ದ ಬಸ್: ನಾಲ್ವರು ಪ್ರಯಾಣಿಕರು ಸಾವು; 30ಕ್ಕೂ ಹೆಚ್ಚು ಜನರಿಗೆ ಗಾಯ

ಅಮರಾವತಿ: ಪ್ರಯಾಣಿಕರ ಬಸ್ ವೊಂದು 70 ಅಡಿ ಆಳದ ಕಂದಕ್ಕೆ ಉರುಳಿ ಬಿದಿದ್ದು, ನಾಲ್ವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 50-55 ಪ್ರಯಾಣಿಕರನ್ನು Read more…

BREAKING: ಮಸೀದಿಯಲ್ಲೇ ಬಾಲಕಿ ಮೇಲೆ ಅತ್ಯಾಚಾರ: ಧರ್ಮಗುರು ಅರೆಸ್ಟ್

ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಮಸೀದಿಯೊಂದರಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಧರ್ಮಗುರುವನ್ನು ಭಾನುವಾರ ಬಂಧಿಸಲಾಗಿದೆ. ಬಾಲಕಿ ತನ್ನ ನಿವಾಸದ ಹೊರಗೆ ಆಟವಾಡುತ್ತಿದ್ದಾಗ, ಮಸೀದಿಯಲ್ಲಿ Read more…

BIG NEWS: ತಿರುಮಲ ದೇವಸ್ಥಾನದಲ್ಲಿ ಇಂದು ಶುದ್ಧೀಕರಣ ಪೂಜೆ

ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ(ಟಿಟಿಡಿ) ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿದೆ ಎಂಬ ವಿವಾದವು ಉಲ್ಬಣಗೊಳ್ಳುತ್ತಲೇ ಇದೆ. ಪ್ರಸಿದ್ಧ ‘ಪ್ರಸಾದ’ದಲ್ಲಿ ಪ್ರಾಣಿಗಳ ಕೊಬ್ಬಿದೆ ಎಂದು ಹೇಳಿಕೆ ನೀಡಿದ ಕೆಲವು ದಿನಗಳ Read more…

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಅಶ್ವಿನ್ ನಿರ್ಮಿಸಿದ ದಾಖಲೆಗಳೆಷ್ಟು ಗೊತ್ತಾ…? ಇಲ್ಲಿದೆ ಪಟ್ಟಿ

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು 280 ರನ್‌ಗಳಿಂದ ಸೋಲಿಸಿದೆ. ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲ ಇನಿಂಗ್ಸ್‌ ನಲ್ಲಿ 113 Read more…

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ಅಸಾಮಾನ್ಯ ಕಾರಣಕ್ಕಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ ನಿಂದ ಅಧಿಕೃತವಾಗಿ ಭಾರತದಲ್ಲಿನ ಅತ್ಯಂತ ಸಮೃದ್ಧ ಚಲನಚಿತ್ರ Read more…

ಮುಂಬೈ ಕಡಲತೀರದಲ್ಲಿ ಮುಳುಗಿದ ದೋಣಿ: ಸಮುದ್ರಕ್ಕೆ ಬಿದ್ದ 2 ಡಜನ್ ಮಂದಿ | VIDEO VIRAL

ಮುಂಬೈ: ವರ್ಸೋವಾ ಕಡಲತೀರದಲ್ಲಿ ದೋಣಿ ಮುಳುಗಿ ಎರಡು ಡಜನ್‌ಗೂ ಹೆಚ್ಚು ಜನರು ಸಮುದ್ರಕ್ಕೆ ಬಿದ್ದಿದ್ದಾರೆ. ಭಾನುವಾರ ಮುಂಬೈನ ವರ್ಸೋವಾ ಬೀಚ್‌ನಲ್ಲಿ ಅಂಧೇರಿ ಚಾ ರಾಜಾ ಮೂರ್ತಿಯ ನಿಮಜ್ಜನದ ವೇಳೆ Read more…

BIG NEWS: ತಿರುಪತಿ ಲಡ್ಡು ವಿವಾದ: SIT ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್ ಗೆ PIL ಸಲ್ಲಿಕೆ

ನವದೆಹಲಿ: ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಲಬೆರಿಕೆ ತುಪ್ಪ, ಪ್ರಾಣಿಗಳ ಕೊಬ್ಬು ಬಳಕೆ ವಿವಾದ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸುವಂತೆ Read more…

SHOCKING: ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾದ ಟೆಕ್ಕಿ ವಿದ್ಯುತ್ ಸ್ಪರ್ಶಿಸಿಕೊಂಡು ಸಾವು

ಚೆನ್ನೈ: ಪುಣೆಯ ಇವೈ ಎಕ್ಸಿಕ್ಯೂಟಿವ್‌ ಕೆಲಸದ ಒತ್ತಡದ ಸಾವಿನ ಪ್ರಕರಣದ ಬೆನ್ನಲ್ಲೇ ಅಂತಹುದೇ ಮತ್ತೊಂದು ಘಟನೆ ಚೆನ್ನೈನಲ್ಲಿ ನಡೆದಿದೆ. ಕೆಲಸದ ಹೊರೆಯಿಂದಾಗಿ ಸಾಫ್ಟ್‌ ವೇರ್ ಇಂಜಿನಿಯರ್ ಗುರುವಾರ ರಾತ್ರಿ Read more…

BIG NEWS: ಸೇನಾ ಸಿಬ್ಬಂದಿ ಕರೆದೊಯ್ಯುತ್ತಿದ್ದ ವಿಶೇಷ ರೈಲು ಸ್ಫೋಟಕ್ಕೆ ಯತ್ನ

ಭೋಪಾಲ್: ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನಾ ಸಿಬ್ಬಂದಿಗಳನ್ನು ಕರೆತರುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಬುರ್ಹಾನ್ ಪುರ ಜಿಲ್ಲೆಯ ಸಗ್ಫಾಟ ರೈಲು ನಿಲ್ದಾಣ Read more…

BIG NEWS: ಕಾನ್ಪುರದಲ್ಲಿ ಮತ್ತೆ ರೈಲು ಹಳಿ ತಪ್ಪಿಸಲು ಸಂಚು: ರೈಲು ಹಳಿಗಳ ಮೇಲೆ ಸಿಲಿಂಡರ್ ಪತ್ತೆ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮತ್ತೆ ರೈಲು ಹಳಿ ತಪ್ಪಿಸುವ ಸಂಚು ನಡೆದಿದ್ದು, ರೈಲ್ವೆ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ. ಕಾನ್ಪುರದಿಂದ ಫತೇಪುರ್ ಗೆ ಬರುತ್ತಿದ್ದ ದೆಹಲಿ Read more…

ಬಾಂಗ್ಲಾ ಬಗ್ಗು ಬಡಿದ ಭಾರತ: ಮೊದಲ ಟೆಸ್ಟ್ ನಲ್ಲಿ ಭರ್ಜರಿ ಗೆಲುವು

ಚೆನ್ನೈ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆದ್ದಿದೆ. ಆರ್.  ಅಶ್ವಿನ್ ಆಲ್ ರೌಂಡ್ ಪ್ರದರ್ಶನದೊಂದಿಗೆ 280 ರನ್ ಗಳಿಂದ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ Read more…

ದರ ಏರಿಕೆ ಬೆನ್ನಲ್ಲೇ ಜಿಯೋ, ಏರ್ಟೆಲ್, ವಿಐ ಗ್ರಾಹಕರ ಸಂಖ್ಯೆ ಇಳಿಕೆ: ಏರಿಕೆಯಾದ ಬಿಎಸ್ಎನ್ಎಲ್ ಬಳಕೆದಾರರ ಸಂಖ್ಯೆ

ನವದೆಹಲಿ: ಇತ್ತೀಚೆಗಷ್ಟೇ ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡಿದ ಪರಿಣಾಮ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮೊಬೈಲ್ ಸೇವಾ ಶುಲ್ಕ ಏರಿಕೆ Read more…

BIG NEWS: ಬೆಂಗಳೂರು-ಗುವಾಹಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ

ಹೈದರಾಬಾದ್: ಬೆಂಗಳೂರು-ಗುವಾಹಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆಂಧ್ರಪ್ರದೇಶದ ಸಿಂಹಾಚಲಂ ಬಳಿ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. Read more…

BREAKING: ತಿರುಪತಿ ಲಡ್ಡೂ ವಿವಾದ: ಪ್ರಾಯಶ್ಚಿತ್ತಕ್ಕಾಗಿ 11 ದಿನಗಳ ವ್ರತ ಕೈಗೊಂಡ ಡಿಸಿಎಂ ಪವನ್ ಕಲ್ಯಾಣ್

ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದ ಲಡ್ಡೂ ಪ್ರಸಾದದಲ್ಲಿ ‘ಪ್ರಾಣಿಗಳ ಕೊಬ್ಬಿನ’ ಕಲಬೆರಕೆ ಆರೋಪದ ಹಿನ್ನೆಲೆಯಲ್ಲಿ ಪ್ರಾಯಶ್ಚಿತ್ತಕ್ಕಾಗಿ ಮಾಡಲು 11 ದಿನಗಳ ತಪಸ್ಸು ಕೈಗೊಳ್ಳುವುದಾಗಿ ಆಂಧ್ರ Read more…

ಮನಸ್ಸಿಗೆ ಮುದ ನೀಡುವ ತಂಪಾದ ತಾಣಗಳು

ಮಳೆಗಾಲ ಮುಗಿಯುತ್ತಾ ಬಂದಿದೆ. ಚಳಿಗಾಲ ಇನ್ನೂ ಆರಂಭವಾಗಬೇಕಷ್ಟೇ. ಮಳೆಯೂ ಕಡಿಮೆ ಇರುವ, ಬಿಸಿಲೂ ಕಡಿಮೆ ಇರುವ ಹಾಗೂ ಚಳಿಯೂ ಅತಿಯಲ್ಲದ ಸೆಪ್ಟೆಂಬರ್ ತಿಂಗಳು ಟ್ರಾವೆಲ್ ಮಾಡಲು ಬೆಸ್ಟ್ ಟೈಂ. Read more…

ಸರ್ಕಾರಿ ನೌಕರರಿಗೆ ಹಬ್ಬದ ಗಿಫ್ಟ್: ಶೇ. 4ರಷ್ಟು ಡಿಎ ಹೆಚ್ಚಳ ಬಗ್ಗೆ ಘೋಷಣೆ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಕೊಡುಗೆಯಾಗಿ ತುಟ್ಟಿ ಭತ್ಯೆ ಹೆಚ್ಚಳ ಘೋಷಣೆ ಮಾಡುವ ಸಾಧ್ಯತೆ ಇದೆ. ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ Read more…

‘ಕೇಜ್ರಿವಾಲ್ ರನ್ನು ಮತ್ತೆ ಸಿಎಂ ಮಾಡುವುದೇ ನಮ್ಮ ಗುರಿ’: ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅತಿಶಿ ಹೇಳಿಕೆ

ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ದೆಹಲಿ ಸಿಎಂ ಮಾಡುವುದೊಂದೇ ತನ್ನ ಗುರಿಯಾಗಿದೆ ಎಂದು ದೆಹಲಿಯ ನೂತನ ಮುಖ್ಯಮಂತ್ರಿ ಅತಿಶಿ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶನಿವಾರ Read more…

BIG NEWS: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನ ಬರ್ಬರ ಹತ್ಯೆ: ಕೈಯಲ್ಲಿದ್ದ ಹಚ್ಚೆ ನೋಡಿ ಪತ್ತೆ ಮಾಡಿದ ಪೊಲೀಸರು

ಚೆನ್ನೈ: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೇವಂತ್ ಕೊಲೆಯಾಗಿರುವ ಯುವಕ. ಯುವಕನ ಕೈಯಲ್ಲಿದ್ದ ಹಚ್ಚೆಯ ಆಧಾರದ ಮೇಲೆ ಯುವಕನ ಬಗ್ಗೆ ತಮಿಳುನಾಡು Read more…

ALERT : ನಿಮಗೆ ಟೀ ಜೊತೆ ಬಿಸ್ಕತ್ ತಿನ್ನುವ ಅಭ್ಯಾಸ ಉಂಟಾ..? ತಪ್ಪದೇ ಈ ಸುದ್ದಿ ಓದಿ

ಚಹಾದೊಂದಿಗೆ ಬಿಸ್ಕತ್ತು ತಿನ್ನುವುದು ಸಾಮಾನ್ಯ. ವಿಶೇಷವಾಗಿ ಭಾರತದಲ್ಲಿ, ಜನರು ಚಹಾದೊಂದಿಗೆ ವಿವಿಧ ತಿಂಡಿಗಳನ್ನು ತಿನ್ನುವುದನ್ನು ಆನಂದಿಸುತ್ತಾರೆ. ಸಾಮಾನ್ಯವಾಗಿ ಎಲ್ಲರಿಗೂ ಚಹಾದೊಂದಿಗೆ ಬಿಸ್ಕತ್ತು ತಿನ್ನುವ ಅಭ್ಯಾಸವಿರುತ್ತದೆ. ಇದರಲ್ಲಿ ಮೈದಾ ಮತ್ತು Read more…

HEALTH TIPS : ರಾತ್ರಿ ಮಲಗಲು ಮತ್ತು ಬೆಳಿಗ್ಗೆ ಏಳಲು ಸರಿಯಾದ ಸಮಯ ಯಾವುದು ? ತಿಳಿಯಿರಿ

ರಾತ್ರಿ ಬೇಗನೆ ಮಲಗುವುದು ಮತ್ತು ಬೆಳಿಗ್ಗೆ ಬೇಗನೆ ಎದ್ದೇಳುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಯಾವಾಗಲೂ ಹೇಳುತ್ತಾರೆ.ಇದು ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಆದರೆ ಹೆಚ್ಚಿನ Read more…

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಶೀಘ್ರದಲ್ಲೇ ತುಟ್ಟಿಭತ್ಯೆ ಶೇ.3-4ರಷ್ಟು ಹೆಚ್ಚಳ ಸಾಧ್ಯತೆ.!

ನವದೆಹಲಿ : ಕೇಂದ್ರ ಸರ್ಕಾರ ಶೀಘ್ರದಲ್ಲೇ ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಡಿಎ ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಕಳೆದ ವರ್ಷ Read more…

ಚಾಣಕ್ಯ ನೀತಿ : ಪುರುಷರೇ..ಅಪ್ಪಿ ತಪ್ಪಿಯೂ ಇಂತಹ ವಿಷಯಗಳನ್ನು ಪತ್ನಿ ಬಳಿ ಹಂಚಿಕೊಳ್ಳಬೇಡಿ.!

ಆಚಾರ್ಯ ಚಾಣಕ್ಯನು ತನ್ನ ನೀತಿಶಾಸ್ತ್ರದ ಗ್ರಂಥದಲ್ಲಿ ಸಂಪತ್ತು, ಯಶಸ್ಸು, ಮದುವೆ, ಸ್ನೇಹ, ದ್ವೇಷ ಮತ್ತು ವ್ಯಾಪಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾನೆ. ಅವರು ಪುರುಷರು ಮತ್ತು Read more…

BREAKING : ‘ಲೈಂಗಿಕ ಕಿರುಕುಳ’ ಕೇಸ್ : ಖ್ಯಾತ ನೃತ್ಯ ನಿರ್ದೇಶಕ ‘ಜಾನಿ ಮಾಸ್ಟರ್’ ಗೆ 14 ದಿನ ನ್ಯಾಯಾಂಗ ಬಂಧನ.!

ಹೈದರಾಬಾದ್ : ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಾನಿ ಮಾಸ್ಟರ್ ಅವರನ್ನು ಸೈಬರಾಬಾದ್ ಪೊಲೀಸರ Read more…

ಕ್ರಿಕೆಟ್ ಬೆಟ್ಟಿಂಗ್ ಅಪ್ಲಿಕೇಷನ್ ನಲ್ಲಿ 96 ಲಕ್ಷ ರೂ. ಕಳೆದುಕೊಂಡ ಯುವಕ; ಶಾಕ್ ಆಗಿಸುವಂತಿದೆ ಈ ‘ವಿಡಿಯೋ’

ಕ್ರಿಕೆಟ್ ಬೆಟ್ಟಿಂಗ್ ಅಪ್ಲಿಕೇಷನ್ ಗಳನ್ನು ಬಳಸುವ ಯುವ ಸಮೂಹ ಪ್ರಸ್ತುತ ಸಮಾಜದಲ್ಲಿ ಹೆಚ್ಚಿದೆ. ಸುಲಭವಾಗಿ ದುಡ್ಡು ಮಾಡಬಹುದೆಂಬ ಆಸೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅಪ್ಲಿಕೇಷನ್ ನಲ್ಲಿ ಯುವಕರು ದುಡ್ಡು ಹೂಡುತ್ತಾರೆ. Read more…

‘ಆನ್ ಲೈನ್’ ತರಗತಿಯಲ್ಲೇ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಪ್ರಪೋಸ್; ಶಾಕಿಂಗ್ ‘ವಿಡಿಯೋ ವೈರಲ್’

ಆನ್ ಲೈನ್ ತರಗತಿ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಕಿಯನ್ನು ಮದುವೆಯಾಗುತ್ತೇನೆಂದು ಹೇಳಿದ್ದು ವಿಡಿಯೋ ವ್ಯಾಪಕ ಖಂಡನೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೊವು ಆನ್‌ಲೈನ್ ತರಗತಿಯ ಸಮಯದಲ್ಲಿ ವಿವಾದಾತ್ಮಕ ಕ್ಷಣವನ್ನು Read more…

BREAKING : ಮುಂಬೈನಲ್ಲಿ ಭೀಕರ ಕಾರು ಅಪಘಾತ : ಬಾಲಿವುಡ್ ನಟ ‘ಪರ್ವಿನ್ ದಾಬಸ್’ ಸ್ಥಿತಿ ಗಂಭೀರ..!

ಮುಂಬೈ : ಬಾಲಿವುಡ್ ನಟ ಪರ್ವಿನ್ ದಾಬಸ್ ಅವರು ಇಂದು ಬೆಳಿಗ್ಗೆ ಮುಂಬೈನಲ್ಲಿ ನಡೆದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪರ್ವಿನ್ ದಾಬಸ್ (50) ಸ್ವತಃ ಕಾರನ್ನು ಚಾಲನೆ Read more…

BREAKING : ಭಾರತಕ್ಕೆ 900 ಉಗ್ರರು ನುಸುಳಿರುವ ಶಂಕೆ, ‘ಹೈ ಅಲರ್ಟ್’ ಘೋಷಣೆ..!

ಮ್ಯಾನ್ಮಾರ್  ನಿಂದ ಸುಮಾರು 900 ಭಯೋತ್ಪಾದಕರು ಮಣಿಪುರಕ್ಕೆ ನುಸುಳಿರುವ ಶಂಕೆ ವ್ಯಕ್ತವಾಗಿದ್ದು,, ಇದು ಗಮನಾರ್ಹ ಭದ್ರತಾ ಕಳವಳಗಳನ್ನು ಹೆಚ್ಚಿಸಿದೆ.ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಈ ಮಾಹಿತಿಯನ್ನು Read more…

SHOCKING : ‘ಪ್ರಾಣಿಗಳ ಕೊಬ್ಬು ಬೆರೆಸಿದ ತಿರುಪತಿ ಲಡ್ಡುಗಳನ್ನು ಪ್ರಧಾನಿ ಮೋದಿಗೆ, ಅಯೋಧ್ಯೆ ಸಮಾರಂಭಕ್ಕೆ ಕಳುಹಿಸಲಾಗಿತ್ತು : ವರದಿ

ಸಿಹಿತಿಂಡಿಯಾದ ತಿರುಪತಿ ಲಡ್ಡು ಆಂಧ್ರಪ್ರದೇಶದಲ್ಲಿ ಪ್ರಮುಖ ವಿವಾದದ ಕೇಂದ್ರಬಿಂದುವಾಗಿದೆ, ಕಲಬೆರಕೆ ಆರೋಪಗಳು ಅದರ ಪಾವಿತ್ರ್ಯದ ಮೇಲೆ ಕರಿನೆರಳು ಬೀರುತ್ತಿವೆ. ಜಗನ್ ಮೋಹನ್ ರೆಡ್ಡಿ ಅವರ ಅಧಿಕಾರಾವಧಿಯಲ್ಲಿ ತಿರುಪತಿ ಲಡ್ಡು Read more…

ದೂರು ನೀಡಲು ಬಂದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಅಧಿಕಾರಿ; ವಿಡಿಯೋ ವೈರಲ್ ಬಳಿಕ ಖಾಕಿ ವಿರುದ್ಧ ತನಿಖೆ

ಉತ್ತರಪ್ರದೇಶದ ತಥಿಯಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದಿದ್ದ ದೂರುದಾರನಿಗೆ ಪೊಲೀಸ್ ಅಧಿಕಾರಿ ಕಪಾಳಮೋಕ್ಷ ಮಾಡಿರುವ ಆರೋಪ ಕೇಳಿಬಂದಿದೆ. ಕಪಾಳಮೋಕ್ಷ ಮಾಡಿದ ನಂತರ ಕನೌಜ್‌ನಲ್ಲಿ ಪೊಲೀಸ್ ಅಧಿಕಾರಿ ಟೀಕೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...