alex Certify India | Kannada Dunia | Kannada News | Karnataka News | India News - Part 348
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಳೆ ರೋಗದಿಂದ ಆಲೂಗೆಡ್ಡೆ ಬೆಳೆ ಹಾನಿ: ಬೆಲೆಯೂ ಭಾರಿ ಕುಸಿತ, ಕೆಜಿಗೆ 5 ರೂ.

ಚಂಡೀಗಢ: ಒಂದು ದಶಕದ ನಂತರ ಪಂಜಾಬ್‌ನಲ್ಲಿ ಆಲೂಗೆಡ್ಡೆ ಬೆಳೆಗೆ ಕೊಳೆ ರೋಗ(ಶಿಲೀಂಧ್ರ ರೋಗ) ತಟ್ಟಿದೆ. ರೋಗದಿಂದ 10 ರಷ್ಟು ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ರೈತರಿಗೆ ಭಾರೀ ನಷ್ಟವಾಗಿದೆ. ಸಗಟು Read more…

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಡಿಎ ಶೇಕಡ 4 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎ ಶೇಕಡ 4ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ಜನವರಿಯಿಂದ ಜೂನ್ ವರೆಗಿನ ಅವಧಿಯ ತುಟ್ಟಿಭತ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. Read more…

JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ‘ಅಗ್ನಿವೀರ್’ ವಾಯು ನೇಮಕಾತಿಗೆ ಅಧಿಸೂಚನೆ ಬಿಡುಗಡೆ, ಜ. 17ರಿಂದ ಅರ್ಜಿ ಸಲ್ಲಿಕೆ ಆರಂಭ

ನವದೆಹಲಿ : ಭಾರತೀಯ ವಾಯುಪಡೆ (ಐಎಎಫ್) ತನ್ನ ಅಗ್ನಿವೀರವಾಯು ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಜನವರಿ 17, 2024 ರಿಂದ ಪ್ರವೇಶ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಬಹುದಾಗಿದ್ದು, ಅರ್ಜಿ Read more…

BREAKING : ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ‘ಟೀಂ ಇಂಡಿಯಾ’ಗೆ ಭರ್ಜರಿ ಗೆಲುವು

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್ Read more…

ನಟಿ ‘ಉರ್ಫಿ ಜಾವೇದ್’ ಆಸ್ಪತ್ರೆಗೆ ದಾಖಲು..! ಏನಾಯ್ತು ಅಂತದ್ದು..?

ನಟಿ, ಮಾಡೆಲ್ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಾಣುವ ಫೋಟೋಗಳು ವೈರಲ್ ಆಗಿದೆ. ನಟಿ ಉರ್ಫಿ ಆಸ್ಪತ್ರೆಯ ಬೆಡ್ ನಲ್ಲಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಮಲಗಿದ್ದಾರೆ. ಈ Read more…

BREAKING : ದೆಹಲಿಯಲ್ಲಿ ‘ಹಿಜ್ಬುಲ್ ಮುಜಾಹಿದ್ದೀನ್’ ಸಂಘಟನೆಯ ಉಗ್ರ ಅರೆಸ್ಟ್

ನವದೆಹಲಿ : ದೆಹಲಿಯಲ್ಲಿ ಪೊಲೀಸರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಓರ್ವ ಉಗ್ರನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ . ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿದ ದೆಹಲಿ ವಿಶೇಷ ಪೊಲೀಸ್ ಪಡೆ Read more…

ಲಕ್ಷದ್ವೀಪದಲ್ಲಿ ‘ಸ್ನಾರ್ಕಲಿಂಗ್’ ಮಾಡಿದ ಪ್ರಧಾನಿ ಮೋದಿ : ಫೋಟೋ ವೈರಲ್

ಲಕ್ಷದ್ವೀಪದ ಸಮುದ್ರದಲ್ಲಿ ಸ್ನಾರ್ಕಲಿಂಗ್ ಮಾಡಿದ ಪ್ರಧಾನಿ ಮೋದಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಲಕ್ಷದ್ವೀಪದಲ್ಲಿ ಸ್ನೋರ್ಕೆಲಿಂಗ್ ಮಾಡಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು Read more…

BREAKING : ‘ಭಾರತ್ ನ್ಯಾಯ್’ ಯಾತ್ರೆಗೆ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಎಂದು ಮರುನಾಮಕರಣ

ರಾಹುಲ್ ಗಾಂಧಿ ಸಾರಥ್ಯದ ‘ಭಾರತ್ ನ್ಯಾಯ ಯಾತ್ರೆ’ ಗೆ ಭಾರತ್ ‘ಜೋಡೋ ನ್ಯಾಯ ಯಾತ್ರೆ’ ಎಂದು ಮರು ನಾಮಕರಣ ಮಾಡಲಾಗಿದೆ. ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ Read more…

Republic Day 2024 : ಗಣರಾಜ್ಯೋತ್ಸವ ಮೆರವಣಿಗೆಯ ಸ್ತಬ್ಧಚಿತ್ರಗಳನ್ನು ಯಾರು ಅನುಮೋದಿಸುತ್ತಾರೆ, ಆಯ್ಕೆ ಹೇಗಿರುತ್ತೆ ತಿಳಿಯಿರಿ

ನವದೆಹಲಿ: 2024 ರ ಗಣರಾಜ್ಯೋತ್ಸವ ಸಮೀಪಿಸುತ್ತಿದ್ದು, ಭವ್ಯ ಆಚರಣೆಯ ಸಿದ್ಧತೆ ಈಗಾಗಲೇ ಪ್ರಾರಂಭವಾಗಿದೆ. ಗಣರಾಜ್ಯೋತ್ಸವವು ಒಂದು ದಿನದ ಆಚರಣೆಯಾಗಿದ್ದರೂ, ಸೈನಿಕರು ಮತ್ತು ಇತರ ಕಲಾವಿದರು ಜನವರಿ 26 ರಂದು Read more…

‘Xerox ’ ಕಂಪನಿ ಉದ್ಯೋಗಿಗಳಿಗೆ ಬಿಗ್ ಶಾಕ್ : ಕೆಲಸದಿಂದ 3000ಕ್ಕೂ ಹೆಚ್ಚು ಮಂದಿ ವಜಾ..!

ಡಿಜಿಟಲ್ ಮುದ್ರಣ ಮತ್ತು ಡಾಕ್ಯುಮೆಂಟ್ ಮ್ಯಾನೇಜ್ಮೆಂಟ್ ತಂತ್ರಜ್ಞಾನಗಳಿಗೆ ಹೆಸರುವಾಸಿಯಾದ ಯುಎಸ್ ಸಂಸ್ಥೆ ಜೆರಾಕ್ಸ್, ತನ್ನ ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಿದೆ. ಹೊಸ ಕಾರ್ಯನಿರ್ವಾಹಕರ ನೇಮಕದೊಂದಿಗೆ ಕಂಪನಿಯು ನಾಯಕತ್ವ ಪುನರ್ರಚನೆಗೆ Read more…

ಗಮನಿಸಿ : ‘VOTER ID’ ಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂದು ಜಸ್ಟ್ ಈ ರೀತಿ ಚೆಕ್ ಮಾಡಿ

ಪ್ರತಿ ವರ್ಷ ‘ಎಲೆಕ್ಷನ್’ ಬಂದಾಗ ಜನರು ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಚೆಕ್ ಮಾಡುತ್ತಾರೆ. ಎಲೆಕ್ಷನ್ ಸಮಯದಲ್ಲಿ ಚುನಾವಣಾ ಕಚೇರಿಗೆ ಹೋಗುವ ಬದಲು ಆನ್ಲೈನ್ನಲ್ಲಿ ಅಥವಾ Read more…

ರೈಲು ಹತ್ತಲು ಜನಜಂಗುಳಿ; ಕಿಟಕಿ ಮೂಲಕ ಕೋಚ್ ಪ್ರವೇಶಿಸಿದ ಯುವತಿ ವಿಡಿಯೋ ವೈರಲ್

ಸಮಯಕ್ಕೆ ಸರಿಯಾಗಿ ಬರದ ರೈಲು, ಮುಂಗಡ ಬುಕ್ ಮಾಡಿದ್ರೂ ಸೀಟ್ ಸಿಗ್ತಿಲ್ಲ, ರೈಲಿನಲ್ಲಿ ಸ್ವಚ್ಚತೆ ಇಲ್ಲ ಎಂಬೆಲ್ಲಾ ದೂರುಗಳು ಇತ್ತೀಚಿಗೆ ಭಾರತೀಯ ರೈಲ್ವೆ ಸೇವೆಯ ಬಗ್ಗೆ ಕೇಳಿಬರ್ತಿವೆ. ಇದೀಗ Read more…

JOB ALERT : ‘SAIL’ ನಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 2.60 ಲಕ್ಷ ಸಂಬಳ

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ಎಐಎಲ್) ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಸಂಸ್ಥೆಯಲ್ಲಿ ಒಟ್ಟು 41 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. Read more…

ಕೇಂದ್ರ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : ʻತೊಗರಿ ಬೇಳೆ ಖರೀದಿ ಪೋರ್ಟಲ್ʼ ಗೆ ಅಮಿತ್ ಶಾ ಚಾಲನೆ

ನವದೆಹಲಿ  : ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಸಹಕಾರ್ ಸೆ ಸಮೃದ್ಧಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅವರು ತೊಗರಿ ಬೇಳೆ ಖರೀದಿ ಪೋರ್ಟಲ್ Read more…

ಪುಣೆ ವೈದ್ಯರ ಸಾಧನೆ: ರಕ್ತ ವರ್ಗಾವಣೆಯಿಲ್ಲದೆಯೇ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ….!

ರಕ್ತ ವರ್ಗಾವಣೆಯಿಲ್ಲದೆಯೇ (blood transfusion) ಪುಣೆ ಆಸ್ಪತ್ರೆಯೊಂದು ಯಕೃತ್ತಿನ ಕಸಿ ಶಸ್ತ್ರ ಚಿಕಿತ್ಸೆಯನ್ನ ಯಶಸ್ವಿಯಾಗಿ ಮಾಡಿದೆ. ಕೊನೆ ಹಂತದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿಗೆ ಯಕೃತ್ತಿನ Read more…

ದೆಹಲಿ ಮದ್ಯ ನೀತಿಯಲ್ಲಿ ‘ಭ್ರಷ್ಟಾಚಾರ’ ನಡೆದಿಲ್ಲ, ಪ್ರಾಮಾಣಿಕತೆಯೇ ನನ್ನ ದೊಡ್ಡ ಆಸ್ತಿ: ದೆಹಲಿ CM ಕೇಜ್ರಿವಾಲ್

ನವದೆಹಲಿ : ಪ್ರಾಮಾಣಿಕತೆ ತನ್ನ ದೊಡ್ಡ ಆಸ್ತಿ ಎಂದು ಪ್ರತಿಪಾದಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) Read more…

ರಕ್ತ ಘಟಕಗಳ ಪೂರೈಕೆ, ಸಂಸ್ಕರಣಾ ವೆಚ್ಚಗಳನ್ನು ಹೊರತುಪಡಿಸಿ ಎಲ್ಲಾ ಶುಲ್ಕಗಳನ್ನು ನಿಷೇಧಿಸಿದ ʻDCGIʼ

ನವದೆಹಲಿ :  ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಗುರುವಾರ ರಕ್ತ ಘಟಕಗಳ ಪೂರೈಕೆ ಮತ್ತು ಸಂಸ್ಕರಣಾ ವೆಚ್ಚವನ್ನು ಹೊರತುಪಡಿಸಿ ಎಲ್ಲಾ ಶುಲ್ಕಗಳನ್ನು ನಿಷೇಧಿಸಿದೆ. ರಕ್ತವು ಮಾರಾಟಕ್ಕಿಲ್ಲ” Read more…

World Braille Day 2023 : ‘ಲೂಯಿಸ್ ಬ್ರೈಲ್’ ಯಾರು ? ವಿಶ್ವ ಬ್ರೈಲ್ ದಿನಾಚರಣೆಯ ಮಹತ್ವ ತಿಳಿಯಿರಿ

(ಜನವರಿ 4) ರಂದು ಇಂದು ವಿಶ್ವ ಬ್ರೈಲ್ ದಿನ ಆಚರಿಸಲಾಗುತ್ತಿದೆ. ಬ್ರೈಲ್ ಕೋಡ್ ಅನ್ನು ಕಂಡುಹಿಡಿದ ಲೂಯಿಸ್ ಬ್ರೈಲ್ ಅವರನ್ನು ಗೌರವಿಸಲು ಜನವರಿ 4 ರಂದು ಇಂದು ವಿಶ್ವ Read more…

Suryayaan Big Update: ʻಆದಿತ್ಯ-ಎಲ್ 1 ಮಿಷನ್ʼ ನ ನಿರ್ಣಾಯಕ ಕ್ಷಣಕ್ಕೆ ತಯಾರಿ : ಜ.6 ಕ್ಕೆ ತಲುಪಲಿದೆ ʻL-1 ಪಾಯಿಂಟ್‌ʼ!

ನವದೆಹಲಿ :  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಸೌರ ಮಿಷನ್ ಆದಿತ್ಯ -ಎಲ್ 1 ನಲ್ಲಿ ನಿರ್ಣಾಯಕ ಕ್ಷಣಕ್ಕೆ ತಯಾರಿ ನಡೆಸುತ್ತಿರುವಾಗ, ಜನವರಿ 6 Read more…

ಯಾವ ರೀತಿಯ ‘ಸಿನಿಮಾ’ ಮಾಡಬೇಕು ಎಂಬುದು ನಿರ್ದೇಶಕರಿಗೆ ಬಿಟ್ಟಿದ್ದು: ಜಾವೇದ್ ಅಖ್ತರ್

ಭಾರತೀಯ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಬದಲಾವಣೆಗಳು ಆಗಿದೆ, ಜನರಿಗಾಗಿ ಯಾವ ರೀತಿಯ ಚಲನಚಿತ್ರಗಳನ್ನು ಮಾಡಬೇಕೆಂದು ನಿರ್ಧರಿಸುವುದು ನಿರ್ದೇಶಕರಿಗೆ ಬಿಟ್ಟದ್ದು ಎಂದು ಹಿರಿಯ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ Read more…

BREAKING : ರಾಮಮಂದಿರಕ್ಕೆ ಬಾಂಬ್ ಸ್ಪೋಟದ ಬೆದರಿಕೆ : ಇಬ್ಬರು ಆರೋಪಿಗಳು ಅರೆಸ್ಟ್

ಉತ್ತರ ಪ್ರದೇಶ : ರಾಮಮಂದಿರಕ್ಕೆ ಬಾಂಬ್ ಸ್ಪೋಟದ ಬೆದರಿಕೆ ಹಾಕಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಥಾಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಇಬ್ಬರು Read more…

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ‘ಆದಾಯ ತೆರಿಗೆ ಇಲಾಖೆ’ಯಲ್ಲಿ 291 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.19 ಕೊನೆಯ ದಿನ

ನವದೆಹಲಿ : ‘ಆದಾಯ ತೆರಿಗೆ ಇಲಾಖೆ’ಯಲ್ಲಿ 291 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.19 ಕೊನೆಯ ದಿನವಾಗಿದೆ. ಮುಂಬೈನ ಆದಾಯ ತೆರಿಗೆ ಇಲಾಖೆ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಜಿ Read more…

ರಾಮನ ಬಗ್ಗೆ ಹೇಳಿಕೆ ನೀಡಿದ ಜಿತೇಂದ್ರ ಅವಾದ್ ನನ್ನು ಕೊಲ್ಲುತ್ತೇನೆ……! ಪರಮಹಂಸ ಆಚಾರ್ಯ

ನವದೆಹಲಿ: ಎನ್ಸಿಪಿ ಶರದ್ ಪವಾರ್ ಬಣದ ನಾಯಕ ಜಿತೇಂದ್ರ ಅವಾದ್ ಅವರ ಹೇಳಿಕೆಯ ಬಗ್ಗೆ ಅಯೋಧ್ಯೆಯ ಪರಮಹಂಸ ಆಚಾರ್ಯ ದೊಡ್ಡ ಹೇಳಿಕೆ ನೀಡಿದ್ದು, ಜೀತೇಂದ್ರ ಅವಾದ್‌ ವಿರುದ್ಧ ಕ್ರಮ Read more…

BREAKING : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 760 ಹೊಸ ‘ಕೊರೊನಾ ಕೇಸ್’ ಪತ್ತೆ, ಇಬ್ಬರು ಸಾವು

ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 760 ಹೊಸ ಕೋವಿಡ್ ಪ್ರಕರಣಗಳ ಪತ್ತೆಯಾಗಿದೆ ಮತ್ತು ಇಬ್ಬರು ವೈರಲ್ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. Read more…

5 ಮಂಟಪಗಳನ್ನು ಹೊಂದಿರುತ್ತದೆ ಅಯೋಧ್ಯೆ ರಾಮ ಮಂದಿರ: ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿಂದ ವೈಶಿಷ್ಟ್ಯಗಳ ಪಟ್ಟಿ ಬಿಡುಗಡೆ

ಅಯೋಧ್ಯೆ ರಾಮ ದೇವಾಲಯದ ಪ್ರತಿ ಮಹಡಿಯು 20 ಅಡಿ ಎತ್ತರದಿಂದ ಹಿಡಿದು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿರಲಿದೆ. ಈ ಬಗ್ಗೆ ಶ್ರೀ ರಾಮ್ ಜನ್ಮಭೂಮಿ ತೀರ್ಥ Read more…

ಬೂಟಿನಲ್ಲಿ ಥಮ್ಸ್ ಅಪ್ ಸುರಿದು ಕುಡಿದ ಜೋಡಿ! ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಜೋಡಿಯೊಂದು ಥಮ್ಸ್‌ ಅಪ್‌ ಅನ್ನು ಬೂಟಿನಲ್ಲಿ ಸುರಿದುಕೊಂಡು ಕುಡಿದಿರುವ ವಿಡಿಯೋ ವೈರಲ್‌ ಆಗಿದೆ. ದೆಹಲಿ ಮೆಟ್ರೋ, ವೇದ್ ವ್ಯಾನ್ ಪಾರ್ಕ್ ಮತ್ತು ಇತರ Read more…

BIG NEWS : ಅಧಿಕೃತವಾಗಿ ʻಕೈʼ ಹಿಡಿದ ವೈ.ಎಸ್.ಶರ್ಮಿಳಾ : ಕಾಂಗ್ರೆಸ್ ನೊಂದಿಗೆ ವೈಎಸ್ ಆರ್ ಪಕ್ಷ ವಿಲೀನ

ನವದೆಹಲಿ : ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಮತ್ತು ವೈಎಸ್ಆರ್ ತೆಲಂಗಾಣ ಪಕ್ಷದ (ವೈಎಸ್ಆರ್ಟಿಪಿ) ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ Read more…

SHOCKING : 2021 ರಿಂದೀಚೆಗೆ ಸೈಬರ್ ವಂಚಕರಿಂದ ಭಾರತದಿಂದ 10,300 ಕೋಟಿ ರೂ. ವಂಚನೆ

ನವದೆಹಲಿ: ಏಪ್ರಿಲ್ 1, 2021 ರಿಂದ ಸೈಬರ್ ಅಪರಾಧಿಗಳು ಭಾರತದಿಂದ 10,300 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಹೊರಹಾಕಿದ್ದಾರೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ Read more…

ʻಶ್ರೀರಾಮ ಸಸ್ಯಹಾರಿಯಲ್ಲ,ಮಾಂಸಹಾರಿʼ : NCP ನಾಯಕ ಜಿತೇಂದ್ರ ಅವಾದ್ ವಿವಾದಾತ್ಮಕ ಹೇಳಿಕೆ

ನವದೆಹಲಿ: ಎನ್ಸಿಪಿ ಶರದ್ ಪವಾರ್ ಬಣದ ಶಾಸಕ ಮತ್ತು ಮಾಜಿ ಸಚಿವ ಜಿತೇಂದ್ರ ಅವಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅದರಲ್ಲಿ ಭಗವಾನ್ ರಾಮನನ್ನು ಮಾಂಸಾಹಾರಿ ಎಂದು ಎಂದು ಹೇಳಿದ್ದಾರೆ. Read more…

BIG NEWS : ʻYSRʼ ತೆಲಂಗಾಣ ಪಕ್ಷದ ಸ್ಥಾಪಕಿ ಶರ್ಮಿಳಾ ಇಂದು ಕಾಂಗ್ರೆಸ್‌ ಸೇರ್ಪಡೆ!

  ನವದೆಹಲಿ : ವೈಎಸ್ಆರ್ ತೆಲಂಗಾಣ ಪಕ್ಷದ ಸ್ಥಾಪಕಿ ಶರ್ಮಿಳಾ ಅವರು ಗುರುವಾರ ನವದೆಹಲಿಯಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...