alex Certify India | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ವಾರ್ತೆ : ‘CISF’ ನಲ್ಲಿ 1124 ಕಾನ್ಸ್ಟೇಬಲ್/ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ |CISF Recruitment 2025

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) 1124 ಕಾನ್ಸ್ಟೇಬಲ್/ ಡ್ರೈವರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಅರ್ಹ ಅಭ್ಯರ್ಥಿಗಳು ಫೆಬ್ರವರಿ 3, 2025 ರಿಂದ ಮಾರ್ಚ್ 4, 2025 ರವರೆಗೆ Read more…

ಸಿಸಿಟಿವಿಯಲ್ಲಿ ಸೆರೆಯಾಯ್ತು ಯುವಕನ ಪೈಶಾಚಿಕ ಕೃತ್ಯ: ಒಂಟಿಯಾಗಿದ್ದ ವೃದ್ಧೆ ಮನೆಗೆ ನುಗ್ಗಿ ಅತ್ಯಾಚಾರ

ಮುಂಬೈ: ಮುಂಬೈನ ದಿಂಡೋಶಿ ಪ್ರದೇಶದಲ್ಲಿ ಯುವನಕನೊಬ್ಬ ನಾಚಿಗೇಡಿನ ಕೃತ್ಯವೆಸಗಿದ್ದಾನೆ. ದಿಂಡೋಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20 ವರ್ಷದ ಯುವಕನೊಬ್ಬ 75 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದು, ಇಡೀ Read more…

BIG NEWS: ಧ್ವನಿವರ್ಧಕ ಬಳಕೆ ಯಾವುದೇ ಧರ್ಮದ ಅಗತ್ಯ ಭಾಗವಲ್ಲ: ಹೈಕೋರ್ಟ್ ಮಹತ್ವದ ತೀರ್ಪು: ತಕ್ಷಣವೇ ಕ್ರಮಕ್ಕೆ ಆದೇಶ

ಮುಂಬೈ: ಧ್ವನಿ ವರ್ಧಕಗಳ ಬಳಕೆ ಯಾವುದೇ ಧರ್ಮದ ಅಗತ್ಯ ಭಾಗವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದು, ಧ್ವನಿ ವರ್ಧಕ ಬಳಕೆಗೆ ಅನುಮತಿ ನಿರಾಕರಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಸಮನಾಗುವುದಿಲ್ಲ Read more…

BREAKING : ವಿಷ ಅನಿಲ ಸೇವಿಸಿ ಫುಟ್ಬಾಲ್ ದಂತಕಥೆ ‘ಕ್ಯಾಲ್ವಿನ್ ಜೋನ್ಸ್’ ಸಾವು |Calvin Jones dead

ಫುಟ್ಬಾಲ್ ದಂತಕಥೆ ಕ್ಯಾಲ್ವಿನ್ ಜೋನ್ಸ್ ಮೃತಪಟ್ಟಿದ್ದಾರೆ. ಕಾರ್ಬನ್ ಮಾನಾಕ್ಸೈಡ್ ವಿಷ ಅನಿಲ ಸೇವಿಸಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಅವರಿಗೆ 54 Read more…

BREAKING : ಬೆಳ್ಳಂ ಬೆಳಗ್ಗೆ ಪ್ರಯಾಗ್’ರಾಜ್ ನಲ್ಲಿ ಮತ್ತೆ ಭೀಕರ ಅಗ್ನಿ ಅವಘಡ : 2 ಕಾರುಗಳು ಸುಟ್ಟುಭಸ್ಮ.!

ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 2 ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ 2 ಕಾರುಗಳು ಸಂಪೂರ್ಣ ಸುಟ್ಟು Read more…

15 ಲಕ್ಷ ರೂ. ಗಿಂತ ಕಡಿಮೆ ಆದಾಯಕ್ಕೆ ತೆರಿಗೆ ವಿನಾಯಿತಿ: ಮಧ್ಯಮ ವರ್ಗ, MSME ಗೆ ಬಂಪರ್ ಸಾಧ್ಯತೆ: ಕುತೂಹಲ ಮೂಡಿಸಿದ ಕೇಂದ್ರ ಬಜೆಟ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2025-26 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ವಾರ್ಷಿಕ 10ರಿಂದ 15 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ Read more…

BIG NEWS: TDS ವ್ಯವಸ್ಥೆ ರದ್ದುಗೊಳಿಸುವಂತೆ ಕೋರಿದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ(ಟಿಡಿಎಸ್) ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು(ಪಿಐಎಲ್) ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ Read more…

ಮಹಾಕುಂಭದಲ್ಲಿ ‘ದುಬೈ ಶೇಖ್’ ವೇಷ; ರೀಲ್ಸ್‌ ಮಾಡುತ್ತಿದ್ದವನಿಗೆ ಗೂಸಾ | Video

2025ರ ಮಹಾಕುಂಭ ಮೇಳದಲ್ಲಿ ಒಬ್ಬ ವ್ಯಕ್ತಿ ದುಬೈ ಶೇಖ್‌ ವೇಷ ಧರಿಸಿಕೊಂಡು ರೀಲ್ಸ್ ಮಾಡುತ್ತಿದ್ದ ವೇಳೆ ಜನರು ಅವನ ಮೇಲೆ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ. ಈ ವ್ಯಕ್ತಿಯನ್ನು Read more…

ಮೊಬೈಲ್‌ ನಲ್ಲಿ ಮೈಮರೆತ ಮಹಿಳೆ; ಮಗು ಜೊತೆ ತೆರೆದ ಗುಂಡಿಗೆ | Shocking Video

ಮೊಬೈಲ್‌ನಲ್ಲಿ ಮಾತನಾಡುತ್ತಾ ತನ್ನ ಮಗುವನ್ನು ಹೊತ್ತೊಯ್ಯುತ್ತಿದ್ದ ಮಹಿಳೆಯೊಬ್ಬರು ತೆರೆದ ಮುಚ್ಚಳದ ಗುಂಡಿಯೊಳಗೆ ಬಿದ್ದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ಈ ಹೃದಯವಿದ್ರಾವಕ ವಿಡಿಯೋದಲ್ಲಿ, ಮಹಿಳೆ Read more…

SHOCKING NEWS: ಹತ್ತು ಕೆಜಿ ಅಕ್ಕಿಗಾಗಿ ತಾಯಿಯನ್ನೇ ಕೊಂದ ಮಗ: ಬಳಿಕ ತಾನೂ ಆತ್ಮಹತ್ಯೆಗೆ ಯತ್ನ

ತಾಯಿ ಹತ್ತು ಕೆಜಿ ಅಕ್ಕಿ ಕೊಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಮಗ ಕೊಡಲಿಯಿಂದ ತಾಯಿಯನ್ನೇ ಹತ್ಯೆಗೈದ ಘಟನೆ ಒಡಿಶಾದಲ್ಲಿ ನಡೆದಿದೆ. ರಾಯ್ಬರಿ ಸಿಂಗ್ ಕೊಲೆಯಾದ ಮಹಿಳೆ. ರೋಹಿದಾಸ್ ಸಿಂಗ್ ತಾಯಿಯನ್ನೇ Read more…

ಪೋಷಕರೇ..ಈ ಉಳಿತಾಯ ಯೋಜನೆಯಡಿ ಹೂಡಿಕೆ ಮಾಡಿ ನಿಮ್ಮ ಮಗಳ ಭವಿಷ್ಯ ಬಂಗಾರ ಮಾಡಿ |National Girl Child Day

ಜಗತ್ತು ಎಷ್ಟೇ ವೇಗವಾಗಿ ಬದಲಾಗುತ್ತಿದ್ದರೂ, ಹುಡುಗಿಯರ ವಿಷಯದಲ್ಲಿ ಅಸಮಾನತೆಗಳು ಮುಂದುವರಿಯುತ್ತವೆ. ಇಂದಿಗೂ ಹೆಣ್ಣು ಮಗು ಜನಿಸುವುದನ್ನು ಬಯಸದ ಪೋಷಕರು ಇದ್ದಾರೆ, ಮತ್ತು ಶಿಕ್ಷಣ ಮತ್ತು ಉದ್ಯೋಗಗಳು ತಮಗೆ ಅನಗತ್ಯ Read more…

BREAKING : ನಟ ‘ಸೈಫ್ ಅಲಿ ಖಾನ್’ ಗೆ ಚಾಕು ಇರಿತ ಕೇಸ್ : ಆರೋಪಿ ‘ಮೊಹಮ್ಮದ್ ಶರೀಫುಲ್’ ಪೊಲೀಸ್ ಕಸ್ಟಡಿ ಜ. 29ರವರೆಗೆ ವಿಸ್ತರಣೆ.!

ನವದೆಹಲಿ: ಸೈಫ್ ಅಲಿ ಖಾನ್ ಇರಿತ ಪ್ರಕರಣದ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ನನ್ನು ಮುಂಬೈನ ನ್ಯಾಯಾಲಯವು ಶುಕ್ರವಾರ (ಜನವರಿ 24, 2025) ಬುಧವಾರದವರೆಗೆ (ಜನವರಿ 29, Read more…

BREAKING : ‘ಜೆಪಿಸಿ’ ಸಭೆಯಲ್ಲಿ ಭಾರಿ ಗದ್ದಲ : ಅಸಾದುದ್ದೀನ್ ಒವೈಸಿ ಸೇರಿ 8 ವಿರೋಧ ಪಕ್ಷದ ಸಂಸದರು ಅಮಾನತು |VIDEO

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ ಕುರಿತು ಶುಕ್ರವಾರ ನಡೆಯುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ ಗದ್ದಲ ಭುಗಿಲೆದ್ದಿದೆ. ಗದ್ದಲದ ನಂತರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸೇರಿದಂತೆ Read more…

ಬಡ ಮಹಿಳೆ ಮೇಲೆ ಮನಬಂದಂತೆ ಹಲ್ಲೆ; ಶಾಕಿಂಗ್‌ ವಿಡಿಯೋ ವೈರಲ್

ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಗೋಹದ್ ತಹಸಿಲ್‌ನ ಒಬ್ಬ ಕ್ಲರ್ಕ್‌ ಅಧಿಕಾರ ದುರುಪಯೋಗದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ, ಆತ ಒಬ್ಬ ವೃದ್ಧ ಮಹಿಳೆಯೊಂದಿಗೆ ಪೊಲೀಸರ Read more…

BREAKING : ಮಹಾರಾಷ್ಟ್ರದ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆಯಲ್ಲಿ ಭಾರಿ ಸ್ಫೋಟ : 8 ಮಂದಿ ಸಾವು |WATCH VIDEO

ನಾಗ್ಪುರ ಬಳಿಯ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಕಾರ್ಖಾನೆಯಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, 8  ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. Read more…

Viral Video | ಮಂತ್ರಮುಗ್ದರನ್ನಾಗಿಸುತ್ತೆ ಪೋಷಕರನ್ನು ಕಂಡ ಪುಟ್ಟ ಮಗುವಿನ ಮುಖದಲ್ಲಿ ಅರಳಿದ ʼನಗುʼ

ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಓರ್ವ ಪುಟ್ಟ ಹುಡುಗಿ ತನ್ನ ಪೋಷಕರನ್ನು ಪ್ರೇಕ್ಷಕರ ಸಾಲಿನಲ್ಲಿ ಕಂಡ ಕೂಡಲೇ ಅವಳ ಮುಖದಲ್ಲಿ ಅರಳಿದ ನಗು ನೋಡಿ ನೆಟ್ಟಿಗರು ತುಂಬಾ ಖುಷಿಯಾಗಿದ್ದಾರೆ. ಹೃದಯಸ್ಪರ್ಶಿಯ Read more…

BIG UPDATE : ಮಹಾರಾಷ್ಟ್ರದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭಾರಿ ಸ್ಫೋಟ : ಐವರು ಮೃತಪಟ್ಟಿರುವ ಶಂಕೆ.!

ಮಹಾರಾಷ್ಟ್ರದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಇಂದು ಪ್ರಬಲ ಸ್ಫೋಟ ಸಂಭವಿಸಿದ್ದು, . ಆರಂಭಿಕ ವರದಿಗಳ ಪ್ರಕಾರ, ಕನಿಷ್ಠ5  ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿ ಬೆಳಿಗ್ಗೆ 10 Read more…

ಪತಿ ಕೆಲಸಕ್ಕೆ ಹೋದಾಗ ಪ್ರೇಮಿಯೊಂದಿಗೆ ಪತ್ನಿ ಚಾಟ್;‌ ಉಪಾಯವಾಗಿ ಯುವಕನನ್ನು ಕರೆಸಿ ಚಪ್ಪಲಿಯಿಂದ ಥಳಿಸಿದ ಅತ್ತೆ…|

ಅಮ್ರೋಹಾ: ಅತ್ತೆ ತನ್ನ ಸೊಸೆಯ ಪ್ರೇಮಿಯನ್ನು ಉಪಾಯದಿಂದ ಬಲೆ ಬೀಸಿ ಹಿಡಿದು ಚಪ್ಪಲಿಯಿಂದ ಥಳಿಸಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ, ಮಗ Read more…

BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಸೇರಿ 7 ಆರೋಪಿಗಳಿಗೆ ನೋಟಿಸ್ ನೀಡಿದ ಸುಪ್ರೀಕೋರ್ಟ್.!

ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಆರೋಪಿಗಳು ಅಮಾನವೀಯ ನಡೆದುಕೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್ ಪ್ರತಿವಾದಿಗಳಿಗೆ Read more…

BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ಸುಪ್ರೀಂಕೋರ್ಟ್’ನಲ್ಲಿ ನಟ ದರ್ಶನ್ & ಗ್ಯಾಂಗ್ ಅರ್ಜಿ ವಿಚಾರಣೆ ಆರಂಭ.!

ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ & ಗ್ಯಾಂಗ್ ಅರ್ಜಿ ವಿಚಾರಣೆ ಆರಂಭವಾಗಿದೆ. ದರ್ಶನ್ ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಜ್ಯ Read more…

BREAKING : ಮಹಾರಾಷ್ಟ್ರದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭಾರಿ ಸ್ಫೋಟ, ಹಲವರು ಸಾವನ್ನಪ್ಪಿರುವ ಶಂಕೆ.!

ಮಹಾರಾಷ್ಟ್ರದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಭಂಡಾರದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಇಂದು ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ರಕ್ಷಣಾ ಮತ್ತು ವೈದ್ಯಕೀಯ ತಂಡಗಳನ್ನು Read more…

‌ʼನೋ ಹೆಲ್ಮೆಟ್‌ – ನೋ ಫ್ಯೂಯಲ್‌́ ನಿಯಮ; ಇಂಧನ ತುಂಬಿಸಿಕೊಳ್ಳಲು ಸವಾರ ಮಾಡಿದ ಪ್ಲಾನ್‌ ವೈರಲ್ | Video

ಉತ್ತರ ಪ್ರದೇಶ ಸರ್ಕಾರವು ಇತ್ತೀಚೆಗೆ ದ್ವಿಚಕ್ರ ವಾಹನಗಳ ಅಪಘಾತಗಳನ್ನು ತಗ್ಗಿಸುವ ಉದ್ದೇಶದಿಂದ ‘ಹೆಲ್ಮೆಟ್ ಇಲ್ಲದಿದ್ದರೆ ಇಂಧನ ಸಿಗುವುದಿಲ್ಲ’ ಎಂಬ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿತ್ತು. ಆದರೆ ಈ ನಿಯಮವನ್ನು Read more…

ಪ್ರೇಮ ವಿವಾಹಕ್ಕೆ ಕುಟುಂಬದ ವಿರೋಧ; ʼಶೋಲೆʼ ಶೈಲಿಯಲ್ಲಿ ನೀರಿನ ಟ್ಯಾಂಕ್‌ ಏರಿದ ಯುವತಿ | Video

ಉತ್ತರ ಪ್ರದೇಶದ ಬುದೌನ್‌ನ ಸರೈ ಪಿಪರಿಯಾ ಗ್ರಾಮದಲ್ಲಿ ಜನವರಿ 21 ರಂದು ಒಬ್ಬ ಯುವತಿ ಶೋಲೆಯ ಚಿತ್ರದಲ್ಲಿ ಧರ್ಮೇಂದ್ರ ಮಾಡಿದಂತೆ ನೀರಿನ ಟ್ಯಾಂಕ್ ಮೇಲೆ ಹತ್ತಿ ನಾಟಕೀಯ ದೃಶ್ಯ Read more…

BREAKING : ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪಂದ್ಯದಿಂದ ‘ನೊವಾಕ್ ಜೊಕೊವಿಕ್’ ನಿವೃತ್ತಿ ಘೋಷಣೆ |Novak Djokovic

ಮೆಲ್ಬೋರ್ನ್ : ಮೆಲ್ಬೋರ್ನ್ನ ರಾಡ್ ಲೇವರ್ ಅರೆನಾದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯನ್ ಓಪನ್ 2025 ರ ಸೆಮಿಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧದ ಪಂದ್ಯದಿಂದ ನೊವಾಕ್ ಜೊಕೊವಿಕ್ ಹಿಂದೆ Read more…

SHOCKING : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಮಹಿಳೆಯನ್ನು ಅತ್ಯಾಚಾರಗೈದು ಖಾಸಗಿ ಅಂಗಕ್ಕೆ ಕಲ್ಲು, ಬ್ಲೇಡ್ ಹಾಕಿದ ಆಟೋ ಚಾಲಕ.!

ಮುಂಬೈ : 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಖಾಸಗಿ ಭಾಗಗಳಿಗೆ ಸರ್ಜಿಕಲ್ ಬ್ಲೇಡ್ ಮತ್ತು ಕಲ್ಲುಗಳನ್ನು ತುರುಕಿದ ಆರೋಪದ ಮೇಲೆ ಆಟೋರಿಕ್ಷಾ ಚಾಲಕನನ್ನು ಮುಂಬೈ Read more…

SHOCKING : ರೈಲಿನ ಶೌಚಾಲಯದಲ್ಲೇ ‘ಟೀ ಪಾತ್ರೆ’ ತೊಳೆದ ಭೂಪ : ವಿಡಿಯೋ ವೈರಲ್ |WATCH VIDEO

ಪ್ರಯಾಣದ ಸಮಯದಲ್ಲಿ ‘ಬಿಸಿ ಚಹಾ’ ಶಬ್ದವನ್ನು ಕೇಳಿದಾಗ ಬಾಯಿಯಲ್ಲಿ ನೀರು ಸುರಿಯುವ ಜನರು,  ವೀಡಿಯೊ ವೈರಲ್ ಆಗುತ್ತಿರುವುದನ್ನು ನೋಡಿ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಈ ಆಘಾತಕಾರಿ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ರೈಲು Read more…

SHOCKING : ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರದ ಭೀತಿ : ಚಿಕನ್ ಫಾರಂನಲ್ಲಿ 4,000 ಕ್ಕೂ ಹೆಚ್ಚು ಕೋಳಿ ಮರಿಗಳು ಸಾವು.!

ಲಾತೂರ್ : ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಹೆಚ್ಚಿನ ಪ್ರದೇಶಗಳಲ್ಲಿ ವೈರಸ್ ಪ್ರಕರಣಗಳು ವರದಿಯಾಗುತ್ತಿವೆ. ನಾಗ್ಪುರ ಪಕ್ಷಿಧಾಮದ ನಂತರ, ಲಾತೂರ್ ಮತ್ತು ರಾಯಗಡ್ ಜಿಲ್ಲೆಗಳು ಈಗ ಹಕ್ಕಿ Read more…

BREAKING : ಅಸ್ಸಾಂ, ಉತ್ತರಖಾಂಡದಲ್ಲಿ ಭೂಕಂಪ : 4.8, 3.5 ರಷ್ಟು ತೀವ್ರತೆ ದಾಖಲು |Earthquake

ನವದೆಹಲಿ: ಅಸ್ಸಾಂನಲ್ಲಿ ಶುಕ್ರವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 4.8 ರಷ್ಟು ಲಘು ಭೂಕಂಪ ಸಂಭವಿಸಿದ್ದು, ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ ಆದರೆ ಹಾನಿ ಅಥವಾ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ. Read more…

ALERT : ‘QR ಕೋಡ್’ ಸ್ಕ್ಯಾನ್ ಮಾಡುವ ಮುನ್ನ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ.!

ಭಾರತದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ, ಅಪನಗದೀಕರಣದಂತಹ ಬೆಳವಣಿಗೆಗಳು ಸೇರಿದಂತೆ ಕರೋನಾ ಅವಧಿಯಲ್ಲಿ ಹೆಚ್ಚು ಹೆಚ್ಚು ಜನರು ಡಿಜಿಟಲ್ ವಹಿವಾಟು ಮಾಡಲು ಆಸಕ್ತಿ ತೋರಿಸಿದ್ದಾರೆ. ಇದರ Read more…

ಭಜನೆಯಲ್ಲಿ ಭಾಗವಹಿಸಿದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹಾಡಿದ ವಿಡಿಯೋ ವೈರಲ್

ಜಮ್ಮು ಮತ್ತು ಕಾಶ್ಮೀರ  ಮಾಜಿ ಸಿಎಂ, ನ್ಯಾಷನಲ್ ಕಾಣ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಗುರುವಾರ ಕತ್ರಾದಲ್ಲಿ ‘ಮಾತಾ ಶೇರಾ ವಾಲಿ’ಗೆ ಸಮರ್ಪಿತವಾದ ಭಜನೆಯಲ್ಲಿ ಭಾಗವಹಿಸಿದ್ದಾರೆ. ಅವರು ಅನಿರೀಕ್ಷಿತ ನಡೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...