ಮಣಿಪುರದಲ್ಲಿ ಹಿಂಸಾಚಾರ ನಿಲ್ಲದಿದ್ದರೆ ಪದಕ ವಾಪಸ್: ಕೇಂದ್ರಕ್ಕೆ ಅಥ್ಲೀಟ್ ಪತ್ರ
ಮಣಿಪುರ: ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಅವರು, ವಿಶ್ವ ಬಾಕ್ಸಿಂಗ್ ಚಾಂಪಿಯನ್ ಲೈಶ್ರಾಮ್ ಸರಿತಾ…
ಪಬ್‌ನಲ್ಲಿ ಸರೀಸೃಪಗಳೊಂದಿಗೆ ಪಾರ್ಟಿ: ಆರು ಮಂದಿ ವಶಕ್ಕೆ- ವಿಡಿಯೋ ವೈರಲ್
ಹೈದರಾಬಾದ್: ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಪಬ್‌ನಲ್ಲಿ ಜನರು ಸರೀಸೃಪಗಳೊಂದಿಗೆ ನೃತ್ಯ ಮಾಡುತ್ತಿರುವುದನ್ನು ತೋರಿಸುವ ಸಾಮಾಜಿಕ ಮಾಧ್ಯಮ…
ಆನೆಗಳಿಗೆ ಹಳಿ ದಾಟಲು ವಿಶೇಷ ರ‍್ಯಾಂಪ್ ವ್ಯವಸ್ಥೆ ಮಾಡಿದ ಅಸ್ಸಾಂ ಅರಣ್ಯ ಇಲಾಖೆ
ರೈಲ್ವೇ ಹಳಿಗಳನ್ನು ದಾಟುವ ವೇಳೆ ಆನೆಗಳು ಗಾಯ ಮಾಡಿಕೊಂಡಿರುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಬಹಳಷ್ಟು ಬಾರಿ…
ಹಿಂಸಾಚಾರದ ಕಿಚ್ಚಿನಲ್ಲಿರುವ ಮಣಿಪುರದಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ
ಮೀಸಲಾತಿ ವಿಚಾರವಾಗಿ ಉದ್ವಿಗ್ನತೆ ಸ್ಥಿತಿಯಲ್ಲಿರುವ ಮಣಿಪುರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದೆ. ಇದುವರೆಗೆ ಕನಿಷ್ಠ 80…
ಬಾಲಕಿ ಸಾಕ್ಷಿಯ ನೆರವಿಗೆ ಬರದ ಜನರು: ನಟ ಸೋನು ಸೂದ್ ಆಕ್ರೋಶ
ನವದೆಹಲಿ: ಮೇ 28 ರಂದು ದೆಹಲಿಯಲ್ಲಿ ನಡೆದ 16 ವರ್ಷದ ಬಾಲಕಿಯ ಭೀಕರ ಹತ್ಯೆಯ ಬಗ್ಗೆ…
ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಕೇಜ್ರಿವಾಲ್ ಹೋರಾಟ; ಬೆಂಬಲ ಕೋರಿ ಸಿಎಂ ಸ್ಟಾಲಿನ್ ಭೇಟಿ ಮಾಡಿದ ದೆಹಲಿ ಸಿಎಂ
ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಎಎಪಿ ಹೋರಾಟಕ್ಕೆ ಬಿಜೆಪಿಯೇತರ ಪಕ್ಷಗಳ…
ಅಗತ್ಯವಿದ್ದರೆ ರಾಷ್ಟ್ರಪತಿಗಳ ಬಳಿ ತೆರಳುತ್ತೇವೆ; ಕುಸ್ತಿಪಟು ಹೋರಾಟ ಬೆಂಬಲಿಸಿ ರಾಕೇಶ್ ಟಿಕಾಯತ್ ಹೇಳಿಕೆ
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಹೋರಾಟ ಬೆಂಬಲಿಸಿರುವ ರೈತ ಮುಖಂಡ ರಾಕೇಶ್…
ಚಕ್ರ ಸಿಡಿದು ಮರಕ್ಕೆ ಢಿಕ್ಕಿ ಹೊಡೆದ ಕಾರು; ನವದಂಪತಿ ಸೇರಿ ನಾಲ್ವರು ಸಜೀವ ದಹನ
ಚಲಿಸುತ್ತಿದ್ದ ಕಾರೊಂದರ ಚಕ್ರ ಸಿಡಿದ ಪರಿಣಾಮ ಮರಕ್ಕೆ ಕಾರು ಢಿಕ್ಕಿ ಹೊಡೆದು ಅದಾಗ ತಾನೇ ಮದುವೆಯಾಗಿದ್ದ…
ನದೀಮ್ ಎಂಬ ಪಾಪಿಯಿಂದ ಬದುಕುಳಿದು ಸ್ಫೂರ್ತಿಯ ಸೆಲೆಯಾದ ಲಕ್ಷ್ಮಿಯ ಜನುಮದಿನವಿಂದು
ನವದೆಹಲಿ: ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಆಸಿಡ್ ದಾಳಿಗೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡಿ ಬದುಕುಳಿದ…
ಭೂಕುಸಿತದಿಂದ ಕೊಚ್ಚಿಹೋದ ರಸ್ತೆ; ಉತ್ತರಾಖಂಡದಲ್ಲಿ 300 ಪ್ರಯಾಣಿಕರ ಪರದಾಟ
ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯಲ್ಲಿ ಭೂಕುಸಿತದಿಂದ ರಸ್ತೆ ಕೊಚ್ಚಿಹೋಗಿದ್ದು 300 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಲಖನ್‌ಪುರ ಬಳಿ ಧಾರ್ಚುಲಾದಿಂದ…