India

ಭೀಕರ ಅಪಘಾತ : ಜೀಪ್ ಮೇಲೆ ಸಿಮೆಂಟ್ ಬಲ್ಕರ್ ಪಲ್ಟಿಯಾಗಿ ಏಳು ಮಂದಿ ದಾರುಣ ಸಾವು

ಜೀಪ್ ಮೇಲೆ ಸಿಮೆಂಟ್ ಬಲ್ಕರ್ ಪಲ್ಟಿಯಾಗಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶ (Madhya…

ವಾಹನ ಸವಾರರಿಗೆ ಭರ್ಜರಿ ಗುಡ್‌ ನ್ಯೂಸ್:‌ ಕಚ್ಚಾ ತೈಲ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ

2022-23 ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಇಂಧನ ಕಂಪನಿಗಳು ಲಾಭವನ್ನು ವರದಿ ಮಾಡಿದ ನಂತರ ತೈಲ…

ದೆಹಲಿ ಸಿಎಂ ಕೇಜ್ರಿವಾಲ್ ಭಾಷಣ ವೇಳೆ “ಮೋದಿ ಮೋದಿ” ಘೋಷಣೆ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾಷಣ ವೇಳೆ ಮೋದಿ ಮೋದಿ ಘೋಷಣೆ ಕೇಳಿಬಂದಿದೆ. ಗುರು ಗೋಬಿಂದ್…

500 ರೂ. ನೋಟು ಕೂಡ ಹಿಂಪಡೆಯಲಾಗುತ್ತಾ ? ಇಲ್ಲಿದೆ RBI ಗವರ್ನರ್ ನೀಡಿರುವ ಸ್ಪಷ್ಟನೆ

500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ವದಂತಿ…

Watch Video |‌ ಹಾಡಹಗಲೇ ಕಾರ್‌ ಟಾಪ್‌ ಏರಿ ವಿದೇಶಿ ಯುವತಿಯ ರಂಪಾಟ

ಉತ್ತರಪ್ರದೇಶದ ವಾರಣಸಿಯಲ್ಲಿ ವಿದೇಶಿ ಯುವತಿಯೊಬ್ಬರು ರಸ್ತೆಯಲ್ಲಿ ಅನುಚಿತವಾಗಿ ವರ್ತಿಸಿರೋ ಘಟನೆ ನಡೆದಿದೆ. ನಗರದ ಮಾಂಡುವಾಡಿಹ್ ಕ್ರಾಸ್‌ರೋಡ್‌ಗೆ…

Odisha Train Accident Video: ಅಪಘಾತಕ್ಕೂ ಮುನ್ನದ ಕೊನೆ ಕ್ಷಣಗಳು ಮೊಬೈಲ್‌ ನಲ್ಲಿ ಸೆರೆ

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೂ ಮೊದಲಿನ ಕ್ಷಣಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.…

ಪ್ರಧಾನಿ ಮೋದಿಗೆ ಪಶ್ಚಿಮ ಬಂಗಾಳದ ಅತ್ಯುತ್ತಮ ಮಾವಿನಹಣ್ಣುಗಳನ್ನು ಕಳುಹಿಸಿದ ದೀದಿ

ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ…

BREAKING: ಕೇರಳ ಪ್ರವೇಶಿಸಿದ ‘ಮುಂಗಾರು’ ಮಳೆ

ಬೆಂಗಳೂರು: ಕೇರಳಕ್ಕೆ ಮುಂಗಾರು ಪ್ರವೇಶವಾಗಿದೆ. ಕೇರಳ ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದೆ ಎಂದು ಹವಾಮಾನ…

Monsoon Rain : ಕೇರಳಕ್ಕೆ ‘ಮುಂಗಾರು’ ಆಗಮನ ಇನ್ನೂ ಒಂದು ವಾರ ವಿಳಂಬ..!

ನವದೆಹಲಿ: ವಾರದ ಬಳಿಕ ಕೇರಳಕ್ಕೆ ‘ಮುಂಗಾರು ಮಳೆ’ (Monsoon rain) ಆಗಮನವಾಗಲಿದೆ ಎಂದು ಭಾರತೀಯ ಹವಾಮಾನ…

ಜಮ್ಮುವಿನಲ್ಲಿ ನೂತನ ‘ತಿರುಪತಿ ಬಾಲಾಜಿ’ ದೇವಾಲಯ ಉದ್ಘಾಟಿಸಿದ ಗೃಹ ಸಚಿವ ಅಮಿತ್ ಶಾ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ನೂತನವಾಗಿ ನಿರ್ಮಿಸಲಾದ ತಿರುಪತಿ ಬಾಲಾಜಿ ದೇವಾಲಯನ್ನು ಇಂದು ಕೇಂದ್ರ ಗೃಹ…