ಮನೆಯಿಂದ ಪಾದರಕ್ಷೆ ಕಚ್ಚಿಕೊಂಡು ಹೋದ ಬೀದಿನಾಯಿ; ಸಂತಾನಹರಣ ಶಸ್ತ್ರಚಿಕಿತ್ಸೆ ಶಿಕ್ಷೆ ವಿಧಿಸಿದ ಪಾಲಿಕೆ ಅಧಿಕಾರಿಗಳು
ಮಾಜಿ ಮೇಯರ್ ನ ಪಾದರಕ್ಷೆಗಳನ್ನು ಕಚ್ಚಿಕೊಂಡು ಹೋದ ಬೀದಿನಾಯಿಗಳ ಮೇಲೆ ಮಹಾರಾಷ್ಟ್ರದ ಔರಂಗಾಬಾದ್ ನಾಗರಿಕ ಸಂಸ್ಥೆಯು…
ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತದಿಂದ ಪಾರು; ಬೆಚ್ಚಿಬೀಳಿಸುತ್ತೆ ವಿಡಿಯೋ
ಬಸ್ ಡಿಕ್ಕಿ ಹೊಡೆದ ನಂತರ ಕಾರೊಂದು ದೊಡ್ಡ ಅನಾಹುತದಿಂದ ಪಾರಾಗಿರುವ ಘಟನೆ ಜನರನ್ನ ಅಚ್ಚರಿಗೊಳಿಸಿದ್ದು ಬೆಚ್ಚಿಬೀಳಿಸಿದೆ.…
ಭಾರತದಲ್ಲಿರೋ ಅತಿ ವೇಗದ ‘ಎಲೆಕ್ಟ್ರಿಕ್ ಬೈಕ್’ಗಳು
ಪೆಟ್ರೋಲ್ ಬೈಕ್‌ಗಳು ಮಾತ್ರ ಭಾರೀ ವೇಗದಲ್ಲಿ ಓಡುತ್ತವೆ ಎಂಬುದು ತಪ್ಪು ಕಲ್ಪನೆ. ಎಲೆಕ್ಟ್ರಿಕ್ ಬೈಕ್‌ಗಳು ಕೂಡ…
BIG NEWS: ಇಂದು ಮಧ್ಯಾಹ್ನ ಗುಜರಾತ್ ಸಮುದ್ರಕ್ಕೆ ಅಪ್ಪಳಿಸಲಿದೆ ‘ಬಿಪರ್ ಜಾಯ್’ ಚಂಡಮಾರುತ; ಹೈ ಅಲರ್ಟ ಘೋಷಣೆ; 70,000 ಜನರ ಸ್ಥಳಾಂತರ
ಅಹಮದಾಬಾದ್: ಅರಬ್ಬಿ ಸಮುದ್ರದಲ್ಲಿ ಬಿಪರ್ ಜಾಯ್ ಚಂದಮಾರುತ ಆರ್ಭಟ ಹೆಚ್ಚಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ…
‘ಏಕ್ತಾ ಕಪೂರ್’ ವೆಬ್ ಸಿರೀಸ್ ನಲ್ಲಿ ‘ಲಕ್ಷ್ಮೀ ದೇವತೆ’ ಪೋಸ್ಟರ್: ಭುಗಿಲೆದ್ದ ವಿವಾದ
ಆಗಾಗ ವಿವಾದಕ್ಕೆ ಕಾರಣವಾಗುವ ಸ್ಟ್ರೀಮಿಂಗ್ ಶೋ ಗಂಡಿ ಬಾತ್, ಈ ಬಾರಿ ಒಂದು ಸಮುದಾಯದ ಧಾರ್ಮಿಕ…
BIG NEWS: ಜೂನ್ 26 ರಂದು ಒಂದೇ ದಿನ 5 ‘ವಂದೇ ಭಾರತ್’ ರೈಲು ಸೇವೆಗೆ ಚಾಲನೆ
ದೇಶದ ರೈಲು ಸಂಪರ್ಕ ಸೇವೆಗೆ ಮತ್ತಷ್ಟು ರೈಲುಗಳು ಸೇರ್ಪಡೆಯಾಗ್ತಿದ್ದು ಜೂನ್ 26 ರಿಂದ ಇನ್ನೂ ಐದು…
ಅರಬ್ಬಿಸಮುದ್ರದಲ್ಲಿ ‘ಬಿಪರ್ ಜಾಯ್’ ಚಂಡಮಾರುತ ಆರ್ಭಟ: ಇಂದು ಗುಜರಾತ್ ಗೆ ಅಪ್ಪಳಿಸಲಿದೆ ಸೈಕ್ಲೋನ್
ಅಹಮದಾಬಾದ್: ಅರಬ್ಬಿಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತ ಆರ್ಭಟಿಸುತ್ತಿದ್ದು, ಗುಜರಾತ್ ಸಮುದ್ರ ತೀರಕ್ಕೆ ಅಪ್ಪಳಿಸಲಿದೆ. ಮಧ್ಯಾಹ್ನ 3…
BIG BREAKING: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಾರ್ವಜನಿಕ ಅಭಿಪ್ರಾಯ ಕೇಳಿದ ಕಾನೂನು ಆಯೋಗ
ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ 30 ದಿನಗಳಲ್ಲಿ ಅಭಿಪ್ರಾಯ ತಿಳಿಸುವಂತೆ ಕಾನೂನು…
BIG NEWS: ಗುಜರಾತ್ ನಲ್ಲಿ ಕುಸಿದು ಬಿದ್ದ ಸೇತುವೆ; 15 ಗ್ರಾಮಗಳ ಸಂಪರ್ಕ ಕಡಿತ
ಗುಜರಾತ್‌ನ ತಾಪಿ ಜಿಲ್ಲೆಯಲ್ಲಿ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದಿದೆ. ಸೇತುವೆಯನ್ನು ಮಿಂಧೋಲಾ…
ಪರ ಪುರುಷನೊಂದಿಗೆ ಮಾತನಾಡಿದ್ದಕ್ಕೆ ಪ್ರಿಯಕರನಿಂದಲೇ ಯುವತಿ ಹತ್ಯೆ
ದೆಹಲಿ ನೆರೆಯ ಫರಿದಾಬಾದ್‌ನ ಓಯೋ ಹೋಟೆಲ್‌ನಲ್ಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಳೆಂಬ ಶಂಕೆಯಿಂದ ಯುವತಿಯನ್ನು ವ್ಯಕ್ತಿಯೊಬ್ಬ ಕತ್ತು…