alex Certify India | Kannada Dunia | Kannada News | Karnataka News | India News - Part 154
ಕನ್ನಡ ದುನಿಯಾ
    Dailyhunt JioNews

Kannada Duniya

ಎಐಎಡಿಎಂಕೆ ಕಾರ್ಯಕರ್ತನ ಬರ್ಬರ ಹತ್ಯೆ

ತಮಿಳುನಾಡಿನ ಕಡಲೂರಿನಲ್ಲಿ ಎಐಎಡಿಎಂಕೆ(ಪಳನಿಸ್ವಾಮಿ ಪಕ್ಷದ) ಕಾರ್ಯಕರ್ತನೊಬ್ಬನನ್ನು ಕಡಿದು ಹತ್ಯೆ ಮಾಡಲಾಗಿದೆ. ಪುದುಚೇರಿ ಗಡಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ತಿರುಪಾಪುಲಿಯೂರಿನ ನಿವಾಸಿ ಪದ್ಮನಾಭನ್ ಎಂದು ಗುರುತಿಸಲಾಗಿದ್ದು, ಇವರು Read more…

ಊಟಕ್ಕೆ ಉಪ್ಪಿನಕಾಯಿ ಕೊಡದ ರೆಸ್ಟೊರೆಂಟ್ ಗೆ 35 ಸಾವಿರ ರೂ. ದಂಡ

ಚೆನ್ನೈ: ಗ್ರಾಹಕರಿಗೆ ಉಪ್ಪಿನಕಾಯಿ ತಲುಪಿಸದೇ ‘ಮಾನಸಿಕ ಸಂಕಟ’ ಉಂಟು ಮಾಡಿದ ರೆಸ್ಟೋರೆಂಟ್‌ಗೆ 35 ಸಾವಿರ ರೂ. ದಂಡ ವಿಧಿಸಲಾಗಿದೆ. ತಮಿಳುನಾಡಿನ ವಿಲ್ಲುಪುರಂನಲ್ಲಿರುವ ಗ್ರಾಹಕ ನ್ಯಾಯಾಲಯವು 2000 ರೂಪಾಯಿ ಮೌಲ್ಯದ Read more…

‘ವ್ಯವಸ್ಥೆಯ ವೈಫಲ್ಯ, ಜನ ಬೆಲೆ ತೆರುತ್ತಿದ್ದಾರೆ…’: UPSC ಆಕಾಂಕ್ಷಿಗಳ ಸಾವಿನ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ನವದೆಹಲಿ: ರಾಷ್ಟ್ರ ರಾಜಧಾನಿಯ ಕೋಚಿಂಗ್ ಸೆಂಟರ್‌ ನೆಲಮಾಳಿಗೆ ಜಲಾವೃತಗೊಂಡು ಮೂವರು ನಾಗರಿಕ ಸೇವಾ ಆಕಾಂಕ್ಷಿಗಳ ಸಾವನ್ನಪ್ಪಿದ್ದಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದು, ಪ್ರತಿ Read more…

ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿ

ಮುಂಬೈ: ಕಟ್ಟಡದಿಂದ ಜಿಗಿದು ಎಂಬಿಎ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನ ಮಲಾಡ್ ನಲ್ಲಿ ನಡೆದಿದೆ. 22 ವರ್ಷದ ಧ್ರುವಿಲ್ ವೋರಾ ಮೃತ ವಿದ್ಯಾರ್ಥಿ. ಮೊದಲ ವರ್ಷದ ಎಂಬಿಎ Read more…

ಮಾಟ ತೆಗೆಯುವ ನೆಪದಲ್ಲಿ ಮನೆಗೆ ಬಂದು ಮಹಿಳೆಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ

ಮಾಟಮಂತ್ರ ಮಾಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 45 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ರಾಮಗಢ ತಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ Read more…

ಪ್ಯಾರಿಸ್ ಒಲಿಂಪಿಕ್ಸ್: ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ

ನವದೆಹಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸುವ ಭಾರತೀಯ ಅಥ್ಲೀಟ್‌ಗಳಿಗೆ ಹುರಿದುಂಬಿಸುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ನಾಗರಿಕರಿಗೆ ಕರೆ ನೀಡಿದ್ದಾರೆ. ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ Read more…

BIG NEWS: ಐಎಎಸ್ ಕೋಚಿಂಗ್ ಸೆಂಟರ್ ಗೆ ನುಗ್ಗಿದ ನೀರು; ಮೂವರು ವಿದ್ಯಾರ್ಥಿಗಳು ದುರ್ಮರಣ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರಾಕಾರ ಮಳೆಗೆ ಐಎಎಸ್ ಕೋಚಿಂಗ್ ಸೆಂಟರ್ ಗೆ ನೀರು ನುಗ್ಗಿದ ಪರಿಣಾಮ ಬೇಸ್ ಮೆಂಟ್ ನಲ್ಲಿದ್ದ Read more…

ಇಸ್ರೇಲ್, ಕುವೈತ್‌ನಂತಹ ಎರಡೂ ದೇಶಗಳು ಸೇರಿಕೊಂಡರೂ ಮೀರಿಸಲಾಗದಷ್ಟು ದೊಡ್ಡದಾಗಿದೆ ಭಾರತದ ಈ ಜಿಲ್ಲೆ…..!

  ಪ್ರಪಂಚದಲ್ಲೇ ಅತ್ಯಂತ ವೈವಿದ್ಯಮಯವಾದ ದೇಶ ಭಾರತ. ಇಲ್ಲಿನ ಭಾಷೆ, ಆಹಾರ, ಜನಜೀವನ, ಸೌಂದರ್ಯ ಎಲ್ಲವೂ ವಿಭಿನ್ನವಾಗಿವೆ. ವಿಶೇಷವೆಂದರೆ ಭಾರತದ ಜಿಲ್ಲೆಯೊಂದು ಇಸ್ರೇಲ್ ಮತ್ತು ಕುವೈತ್‌ನಂತಹ ಎರಡೂ ದೇಶಗಳನ್ನು Read more…

ಅಶ್ಲೀಲ ವಿಡಿಯೋ ನೋಡಿ ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಸೋದರಿ ಮೇಲೆ ಅತ್ಯಾಚಾರವೆಸಗಿ ಕೊಲೆ: ಕೃತ್ಯ ಮರೆ ಮಾಚಲು ತಾಯಿ, ಅಕ್ಕಂದಿರ ಸಹಾಯ

ನವದೆಹಲಿ: ಮಧ್ಯಪ್ರದೇಶದ ರೇವಾದಲ್ಲಿ ಏಪ್ರಿಲ್ 24 ರಂದು 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷದ ಬಾಲಕ, ಆತನ ತಾಯಿ Read more…

BIG NEWS: ಜು. 29ರಿಂದ ಆ. 3ರವರೆಗೆ ಸುಪ್ರೀಂ ಕೋರ್ಟ್ ನಿಂದ ‘ವಿಶೇಷ ಲೋಕ ಅದಾಲತ್’

ನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯವು ಜುಲೈ 29ರಿಂದ ಆಗಸ್ಟ್ 3ರವರೆಗೆ ವಿಶೇಷ ಲೋಕ ಅದಾಲತ್ ಸಪ್ತಾಹ ಆಯೋಜಿಸಿದೆ. ಈ ವಿಶೇಷ ಲೋಕ ಅದಾಲತ್ ಪ್ರಯೋಜನವನ್ನು ಪಡೆದುಕೊಳ್ಳಲು ವಕೀಲರು ಮತ್ತು Read more…

BREAKING: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕದ ಭರವಸೆ: 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಗೆ ಅರ್ಹತೆ ಪಡೆದ ಮನು ಭಾಕರ್

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಶನಿವಾರ ನಡೆದ ಈವೆಂಟ್‌ನ ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಶೂಟರ್ ಮನು ಭಾಕರ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ನ Read more…

BIG NEWS: ನೀತಿ ಆಯೋಗದ ಸಭೆಯಿಂದ ಹೊರ ನಡೆದ ಸಿಎಂ ಮಮತಾ ಬ್ಯಾನರ್ಜಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಭೆಯಿಂದ ಎದ್ದು ಹೊರನಡೆದ ಘಟನೆ ನಡೆದಿದೆ. Read more…

VIDEO | ‘ಪಾಸ್ ಪೋರ್ಟ್’ ಇಲ್ಲದೆ ಅಕ್ರಮವಾಗಿ ಭಾರತದ ಗಡಿ ನುಸುಳುವುದು ಹೇಗೆ ? ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಬಾಂಗ್ಲಾ ಯೂಟ್ಯೂಬರ್…!

ಭಾರತದ ಗಡಿ ಒಳಗೆ ಬಾಂಗ್ಲಾ ದೇಶಿಯರು ಪಾಸ್ಪೋರ್ಟ್ ಇಲ್ಲದೆ ಅಕ್ರಮವಾಗಿ ಹೇಗೆ ನುಸುಳುತ್ತಾರೆ ಎಂಬ ಶಾಕಿಂಗ್ ಮಾಹಿತಿಯನ್ನು ಬಾಂಗ್ಲಾದೇಶದ ಯೂಟ್ಯೂಬರ್ ಒಬ್ಬ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಈ ರೀತಿ Read more…

BIG NEWS: ಹೃದಯಾಘಾತ: ಬೀದರ್ ಮೂಲದ ಯೋಧ ಸಾವು

ಬೀದರ್: ಬೀದರ್ ಮೂಲದ ಯೋಧರೊಬ್ಬರು ಸಿಕ್ಕಿಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೀದರ್ ನ ಕಮಲನಗರ ತಾಲೂಕಿನ ಕೋರಿಯಾಳ ಗ್ರಾಮದ ಹವಲ್ದಾರ್ ಅನೀಲ್ ಕುಮಾರ್ ನವಾಡೆ Read more…

ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡ ಮುನ್ನಡೆಸಿದ ಪಿ.ವಿ. ಸಿಂಧು, ಶರತ್ ಕಮಲ್

ಪಿ.ವಿ. ಸಿಂಧು ಮತ್ತು ಶರತ್ ಕಮಲ್ ಅವರು ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ್ದಾರೆ. ಶುಕ್ರವಾರ ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ Read more…

NEET UG 2024 ಪರಿಷ್ಕೃತ ಫಲಿತಾಂಶ: ಟಾಪ್ ರ್ಯಾಂಕರ್ ಗಳು 17 ಕ್ಕೆ ಇಳಿಕೆ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(NTA) ಇಂದು ಅಂತಿಮವಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಪರಿಷ್ಕೃತ ಫಲಿತಾಂಶಗಳನ್ನು ಪ್ರಕಟಿಸಿದೆ. NTA ನ ಅಧಿಕೃತ ವೆಬ್‌ಸೈಟ್ exams.nta.ac.in ನಲ್ಲಿ NEET Read more…

ಸರ್ಕಾರಿ ಸೇವೆಗಳಲ್ಲಿ ಅಗ್ನಿವೀರರಿಗೆ ಮೀಸಲಾತಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ

ಲಖ್ನೋ: ಉತ್ತರಾಖಂಡದ ನಂತರ ಉತ್ತರ ಪ್ರದೇಶ ಸರ್ಕಾರವು ಅಗ್ನಿವೀರ್‌ಗಳಿಗೆ ಸರ್ಕಾರಿ ಉದ್ಯೋಗಗಳನ್ನು ಮೀಸಲಿಡುವುದಾಗಿ ಶುಕ್ರವಾರ ಘೋಷಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸರ್ಕಾರಿ ಸೇವೆಗಳಲ್ಲಿ ಅಗ್ನಿವೀರರಿಗೆ Read more…

21 ವರ್ಷದ ಯುವತಿ ಮೇಲೆ 17 ವರ್ಷದ ಅಪ್ರಾಪ್ತನಿಂದ ರೇಪ್; ಗರ್ಭ ಧರಿಸಿದ ಮೇಲೆ ದಾಖಲಾಯ್ತು ದೂರು…!

ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. 21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 17 ವರ್ಷದ ಹುಡುಗನನ್ನು ಬಂಧಿಸಲಾಗಿದೆ. ಆರೋಪಿ ಹಾಗೂ ಪೀಡಿತೆ Read more…

ಮುಂಬೈ ಲೋಕಲ್ ರೈಲಿನಲ್ಲಿ ಮತ್ತೊಂದು ಅವಘಡ; ವಿಡಿಯೋ ವೈರಲ್

ಮುಂಬೈ ಲೋಕಲ್ ಟ್ರೈನ್‌ ನಲ್ಲಿ ಅಪಘಾತವೊಂದು ಸಂಭವಿಸಿದೆ. ರೈಲಿನ ಬಾಗಿಲಿಗೆ ನೇತಾಡುತ್ತಿದ್ದ ವ್ಯಕ್ತಿ  ಸಿಗ್ನಲ್‌ ಕಂಬಕ್ಕೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾನೆ. ಇದನ್ನು ವಿಡಿಯೋ ಮಾಡಲಾಗಿದ್ದು, ಆ ವಿಡಿಯೋ ಈಗ Read more…

P‌HOTO| ಮುಖೇಶ್ ಅಂಬಾನಿ ಜೊತೆ ಪಾಕ್ ರಾಜಕಾರಣಿ ಶರ್ಮಿಳಾ ಫರುಕಿ ಫೋಸ್

ಡಿಸ್ನಿಲ್ಯಾಂಡ್ ಪ್ಯಾರಿಸ್‌ನಲ್ಲಿ ಪಾಕಿಸ್ತಾನದ ರಾಜಕಾರಣಿ ಶರ್ಮಿಳಾ ಫರುಕಿ ಜೊತೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ  ಮುಖೇಶ್ ಅಂಬಾನಿ ಕಾಣಿಸಿಕೊಂಡಿದ್ದಾರೆ.  ಫರುಕಿ ಮತ್ತು ಅವರ ಕುಟುಂಬದ ಜೊತೆ ನಿಂತಿರುವ ಮುಖೇಶ್‌ ಅಂಬಾನಿ Read more…

Photo: ಸಾವು ಸನಿಹದಲ್ಲಿದ್ದರೂ ಎದೆಗುಂದದೆ ಮಕ್ಕಳನ್ನು ರಕ್ಷಿಸಿದ ಶಾಲಾ ಬಸ್ ಚಾಲಕ; ಬಳಿಕ ಸೀಟ್ ನಲ್ಲಿಯೇ ಸಾವು…!

ತಮಿಳುನಾಡಿನ ತಿರುಪ್ಪೂರ್ ನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಬಸ್‌ ಓಡಿಸುತ್ತಿರುವಾಗ್ಲೇ ಶಾಲಾ ಬಸ್‌ ಚಾಲಕನಿಗೆ ಹೃದಯಾಘಾತವಾಗಿದೆ. ತನ್ನ ಪ್ರಾಣವನ್ನು ಲೆಕ್ಕಿಸದೆ ಆತ ವಾಹನವನ್ನು ಒಂದು ಕಡೆ ಸುರಕ್ಷಿತವಾಗಿ ನಿಲ್ಲಿಸಿದ್ದಾನೆ. Read more…

ವಾಲ್ಮೀಕಿ ನಿಗಮ ಹಗರಣ, ಮೂಡಾ ಅಕ್ರಮ ಪ್ರಕರಣ: ಕಾಂಗ್ರೆಸ್ ವಿರುದ್ಧ ಸಂಸತ್ ಭವನದ ಆವರಣದಲ್ಲಿ ಬಿಜೆಪಿ ಸಂಸದರ ಪ್ರತಿಭಟನೆ

ನವದೆಹಲಿ: ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಪ್ರಕರಣ ಹಾಗೂ ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ದೆಹಲಿ ತಲುಪಿದ್ದು, ಸಂಸತ್ ಆವರಣದಲ್ಲಿ Read more…

RSS ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆ; ನಿಷೇಧದ ತಪ್ಪು ಅರಿಯಲು ಐದು ದಶಕ ತೆಗೆದುಕೊಂಡ ಸರ್ಕಾರ; MP ಹೈಕೋರ್ಟ್ ಅಭಿಮತ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವಂತಿಲ್ಲ ಎಂದು ಈ ಹಿಂದೆ ಹೇರಲಾಗಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಹಿಂಪಡೆದುಕೊಂಡಿದೆ. ಇದರಿಂದಾಗಿ Read more…

ಬಡ ಕೂಲಿ ಕಾರ್ಮಿಕನಿಗೆ ಒಲಿದ ಲಕ್; ಗಣಿಯಲ್ಲಿ ಸಿಕ್ಕ ‘ಡೈಮಂಡ್’ ನಿಂದ ರಾತ್ರೋರಾತ್ರಿ ಶ್ರೀಮಂತ….!

ಮಧ್ಯ ಪ್ರದೇಶದ ಬಡ ಕೂಲಿ ಕಾರ್ಮಿಕನೊಬ್ಬನಿಗೆ ಅದೃಷ್ಟ ಒಲಿದಿದೆ. ಗಣಿಯಲ್ಲಿ ಸಿಕ್ಕ ವಜ್ರದಿಂದಾಗಿ ಈತ ರಾತ್ರೋರಾತ್ರಿ ಶ್ರೀಮಂತನಾಗಿದ್ದು, ಮುಂದಿನ ದಿನಗಳಲ್ಲಿ ತನ್ನ ಕಷ್ಟದ ದಿನಗಳು ಕಳೆದು ಕುಟುಂಬದೊಂದಿಗೆ ಸುಖ Read more…

BREAKING NEWS: ನಿರ್ಮಾಣ ಹಂತದ ಕಟ್ಟಡ ಕುಸಿತ; ಮಹಿಳೆ ಸಾವು

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತವಾದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ಎಂಟು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಉತ್ತರ ದ್ವಾರಕಾ ಪೊಲೀಸ್ Read more…

‌’ರಾಮ ಮಂದಿರ’ ಥೀಮ್ ಉಳ್ಳ ಸೀಮಿತ ಆವೃತ್ತಿಯ ವಾಚ್ ರಿಲೀಸ್;‌ ಬೆರಗಾಗಿಸುವಂತಿದೆ ಇದರ ಬೆಲೆ…..!

ಸ್ವಿಜರ್ಲ್ಯಾಂಡಿನ ಪ್ರಸಿದ್ಧ ವಾಚ್ ತಯಾರಿಕಾ ಕಂಪನಿಯೊಂದು ಭಾರತದ ಕಂಪನಿಯ ಸಹಯೋಗದಲ್ಲಿ ರಾಮ ಮಂದಿರ ಥೀಮ್ ಇರುವ ಸೀಮಿತ ಆವೃತ್ತಿಯ ವಾಚ್ ಬಿಡುಗಡೆ ಮಾಡಿದ್ದು, ಇದರ ಬೆಲೆ ಬರೋಬ್ಬರಿ 34 Read more…

Shocking Video: ಲಿಥಿಯಂ ಬ್ಯಾಟರಿ ತೆಗೆದುಕೊಂಡು ಲಿಫ್ಟ್ ನಲ್ಲಿ ಹೋಗುವಾಗಲೇ ದುರಂತ; ಸುಟ್ಟು ಕರಕಲಾದ ಯುವಕ…!

ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋವೊಂದು ಹರಿದಾಡುತ್ತಿದ್ದು, ಯುವಕನೊಬ್ಬ ಲಿಫ್ಟಿನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗಲೇ ಅದು ಸ್ಪೋಟಗೊಂಡಿದೆ. ಇದರ ಪರಿಣಾಮ ಆತ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದ್ದು, ಈ ದೃಶ್ಯಾವಳಿ Read more…

‘ತೆರಿಗೆ’ ಇಂಗ್ಲೆಂಡಿನಂತೆ: ಸೇವೆ ಮಾತ್ರ ಸೋಮಾಲಿಯಾದಂತೆ; ಕೇಂದ್ರ ಬಜೆಟ್ ಕುರಿತು ಆಪ್ ಸಂಸದನ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಬಜೆಟ್ ಮಂಡನೆ ಮಾಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಆದರೆ ಪ್ರತಿಬಾರಿಯಂತೆ ಈ ಬಾರಿಯೂ Read more…

ಕೇಂದ್ರ ಸರ್ಕಾರಕ್ಕೆ ಬಿಗ್ ಶಾಕ್: ಗಣಿ ತೆರಿಗೆ ಸಂಗ್ರಹ ಅಧಿಕಾರ ರಾಜ್ಯಕ್ಕೆ ಮಾತ್ರ: ಸುಪ್ರೀಂ ಕೋರ್ಟ್ ಮಹತ್ವದ ಐತಿಹಾಸಿಕ ತೀರ್ಪು

ನವದೆಹಲಿ: ಗಣಿ ತೆರಿಗೆ ಸಂಗ್ರಹ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ, ರಾಜ್ಯಗಳಿಗೆ ಮಾತ್ರ ಇದೆ ಎಂದು ಸುಪ್ರೀಂ ಕೋರ್ಟ್ 9 ಸದಸ್ಯ ಸಂವಿಧಾನ ಪೀಠದಿಂದ ಮಹತ್ವದ ಐತಿಹಾಸಿಕ ತೀರ್ಪು Read more…

BIG NEWS: ರಾಷ್ಟ್ರಪತಿ ಭವನದ ಎರಡು ‘ಹಾಲ್’ ಗಳಿಗೆ ಮರುನಾಮಕರಣ

ರಾಷ್ಟ್ರಪತಿ ಭವನದ ‘ಅಶೋಕ ಹಾಲ್’ ಹಾಗೂ ‘ದರ್ಬಾರ್ ಹಾಲ್’ ಗಳಿಗೆ ಮರುನಾಮಕರಣ ಮಾಡಲಾಗಿದೆ. ಬ್ರಿಟಿಷ್ ಆಡಳಿತಾವಧಿಯಲ್ಲಿ ವಸಾಹತುಶಾಹಿ ಪ್ರತೀಕವಾಗಿದ್ದ ಇವುಗಳಿಗೆ ಅನುಕ್ರಮವಾಗಿ ಅಶೋಕ ಮಂಟಪ ಹಾಗೂ ಗಣತಂತ್ರ ಮಂಟಪ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...