alex Certify India | Kannada Dunia | Kannada News | Karnataka News | India News - Part 123
ಕನ್ನಡ ದುನಿಯಾ
    Dailyhunt JioNews

Kannada Duniya

ಅಣ್ಣಾಮಲೈ ಪುಣ್ಯಕ್ಷೇತ್ರದಲ್ಲಿದೆ ಅರುಣಾಚಲೇಶ್ವರ ದೇವಸ್ಥಾನ

ಅಣ್ಣಾಮಲೈ ಬೆಟ್ಟದ ತಪ್ಪಲಿನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನ ಬಹಳ ಪ್ರಸಿದ್ದವಾದ ದೇವಸ್ಥಾನವಾಗಿದೆ. ಶಿವನನ್ನು ಇಲ್ಲಿ ಆರಾಧಿಸಲಾಗುತ್ತದೆ. ಸಹಸ್ರಾರು ಭಕ್ತರು ಈ ದೇವಸ್ಥಾನದ ಸೊಬಗನ್ನು ಕಣ್ತುಂಬಿಕೊಳ್ಳಲು ಭೇಟಿ ನೀಡುತ್ತಾರೆ. ಅಂದ ಹಾಗೇ, Read more…

ನಿಮ್ಮ ಮೊಬೈಲ್‌ ಹಳೆಯದಾಗಿದ್ಯಾ…..? ಕೇವಲ 100 ರೂಪಾಯಿ‌ ಖರ್ಚಿನಲ್ಲಿ ಮಾಡ್ಬಹುದು ಬ್ರಾಂಡ್ ನ್ಯೂ

ಸ್ಮಾರ್ಟ್ ಫೋನ್ ಖರೀದಿಸುವುದು ಸುಲಭದ ಮಾತಲ್ಲ. ಎಲ್ಲಾ ಫೀಚರ್ಸ್‌ ಇರುವ ಸ್ಮಾರ್ಟ್‌ ಫೋನ್‌ ತುಂಬಾ ದುಬಾರಿ. ಹಾಗಾಗಿ ಆಗಾಗ ಫೋನ್‌ ಬದಲಾಯಿಸೋದು ಕೆಲವರ ಅಭ್ಯಾಸ. ನಿಮ್ಮ ಫೋನ್‌ ಕೂಡ Read more…

ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ: ಮಾಜಿ ಪ್ರಿನ್ಸಿಪಾಲ್ ಪಾಲಿಗ್ರಾಫ್ ಪರೀಕ್ಷೆಗೆ ಅನುಮತಿ

ಕೊಲ್ಕೊತ್ತಾ: ಕೊಲ್ಕೊತ್ತಾದ ಆರ್.ಜಿ. ಕರ್ ಆಸ್ಪತ್ರೆಯ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಸಿಬಿಐಗೆ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಪಾಲಿಗ್ರಾಫ್ ಪರೀಕ್ಷೆ ನಡೆಸಲು Read more…

BIG NEWS: 11 ದಿನಗಳ ಮುಷ್ಕರ ಹಿಂಪಡೆದ ಭಾರತೀಯ ವೈದ್ಯಕೀಯ ಸಂಘ

ನವದೆಹಲಿ: ಅಖಿಲ ಭಾರತ ವೈದ್ಯಕೀಯ ಸಂಘದ ಒಕ್ಕೂಟವು 11 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಹಿಂತೆಗೆದುಕೊಂಡಿದೆ. ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಕರೆ ನೀಡಲಾಗಿದ್ದ 11 ದಿನಗಳ Read more…

BIG NEWS: ಡೈರಿ ಉತ್ಪನ್ನಗಳಿಗೆ A1, A2 ಹಾಲು ಲೇಬಲಿಂಗ್ ನಿಯಮಾವಳಿ ಬಗ್ಗೆ FSSAI ಮಹತ್ವದ ಸೂಚನೆ

ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) A1 ಅಥವಾ A2 ಎಂದು ಲೇಬಲ್ ಮಾಡಲಾದ ತುಪ್ಪ ಮತ್ತು ಹಾಲು ಸೇರಿದಂತೆ ಹಾಲು ಮತ್ತು ಡೈರಿ ಉತ್ಪನ್ನಗಳ Read more…

ಕೋವಿಡ್ ನಂತೆ ಗಾಳಿಯ ಮೂಲಕ ಹರಡುತ್ತಾ Mpox ವೈರಸ್…? 540 ಜನರ ಜೀವ ತೆಗೆದ ಸೋಂಕಿನ ಬಗ್ಗೆ ವೈದ್ಯಕೀಯ ತಜ್ಞರಿಂದ ಮಹತ್ವದ ಮಾಹಿತಿ

ಉಸಿರಾಟದ ಹನಿಗಳು ಎಂ ಪಾಕ್ಸ್ ಹರಡುವಿಕೆಯಲ್ಲಿ ಪಾತ್ರವನ್ನು ವಹಿಸಬಹುದು. ಆದರೆ, ಕೋವಿಡ್ -19 ಅಥವಾ ಜ್ವರದಷ್ಟು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ. Mpox ಒಂದು ವೈರಲ್ Read more…

Video: ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಮತ್ತೊಂದು ಪ್ರಕರಣ; ಜಿಮ್ ನಲ್ಲಿ ವರ್ಕೌಟ್ ಮಾಡುವಾಗಲೇ ಹೃದಯಾಘಾತದಿಂದ ವಿಧಿವಶ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಸಂಖ್ಯೆ ಹೆಚ್ಚಾಗ್ತಿದೆ. ಜಿಮ್‌ ಮಾಡ್ತಾ, ಡಾನ್ಸ್‌ ಮಾಡ್ತಾ, ವ್ಯಾಯಾಮ ಮಾಡ್ತಾ ಜನರು ಹೃದಯಾಘಾತಕ್ಕೊಳಗಾಗ್ತಿದ್ದಾರೆ. ಗುಜರಾತಿನ ಜಾಮ್‌ನಗರದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಜಿಮ್‌ ನಲ್ಲಿ ವ್ಯಾಯಾಮ Read more…

‘ಅಶ್ಲೀಲ ವಿಡಿಯೋ’ ಮತ್ತು ‘ಸೆಕ್ಸ್ ಟಾಯ್ಸ್’ ಬಗ್ಗೆ ಭಾರತದ ಕಾನೂನು ಹೇಳೋದೇನು ? ಇಲ್ಲಿದೆ ಮಾಹಿತಿ

ಭಾರತದಲ್ಲಿ  ಅಶ್ಲೀಲತೆ ಮತ್ತು ಲೈಂಗಿಕ ಆಟಿಕೆ ವಿಷಯ ಕಾನೂನಿನ ನಿಯಂತ್ರಣದಲ್ಲಿದೆ. ಭಾರತೀಯ ನ್ಯಾಯ ಸಂಹಿತೆ (BNS) 2023, ಮಾಹಿತಿ ತಂತ್ರಜ್ಞಾನ (IT) ಕಾಯಿದೆ 2000 ಮತ್ತು ಲೈಂಗಿಕ ಅಪರಾಧಗಳಿಂದ Read more…

ರಸ್ತೆ ಬದಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ : ಅತ್ಯಾಚಾರ ಆರೋಪದ ವಿಡಿಯೋ ವೈರಲ್

ಗಾಜಿಯಾಬಾದ್‌  ಲಾಲ್ ಕುವಾನ್ ಪೊಲೀಸ್ ಠಾಣೆಯ ಬಳಿ ಹರಿದ ಬಟ್ಟೆ ಧರಿಸಿದ್ದ ಮಹಿಳೆಯೊಬ್ಬಳ ಆರೋಪ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಆಕೆ ರಸ್ತೆಬದಿಯಲ್ಲಿ ಕುಳಿತು ಗಂಭೀರ ಆರೋಪ ಮಾಡಿದ್ದಾಳೆ. ತನ್ನನ್ನು Read more…

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮೋಹನ್ ನಾಯಕ್ ಗೆ ಬಿಗ್ ರಿಲೀಫ್; ಜಾಮೀನು ರದ್ದು ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪ ಎದುರಿಸುತ್ತಿದ್ದ ಎನ್.ಮೋಹನ್ ನಾಯಕ್ ಜಾಮೀನು ಅರ್ಜಿ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಬಗ್ಗೆ Read more…

ಮನುಷ್ಯರಿಗೆ ಕಚ್ಚೋದು, ಹಸಿಮಾಂಸ ತಿನ್ನೋದು : ನಾಯಿ ಕಚ್ಚಿದ ಮೇಲೆ ವಿಚಿತ್ರವಾಗಿ ಆಡ್ತಿದ್ದಾನೆ ಈ ವ್ಯಕ್ತಿ….!

ಮಧ್ಯಪ್ರದೇಶದ ಸಾಗರ್‌ನಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.  ಸೋನು ಎಂದು ಗುರುತಿಸಲಾದ ಯುವಕನೊಬ್ಬ ನಾಯಿ ಕಚ್ಚಿದ ನಂತರ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದಾನೆ. ವರದಿಗಳ ಪ್ರಕಾರ, ನಾಯಿಯಿಂದ ಕಚ್ಚಿಸಿಕೊಂಡಿರುವ Read more…

VIDEO: ಬಸ್‌ ನಲ್ಲೇ ಚಾಲಕ – ನಿರ್ವಾಹಕನ ಗುಂಡು ಪಾರ್ಟಿ…! ಪ್ರಯಾಣಿಕರ ಸುರಕ್ಷತೆ ಕುರಿತು ʼಆತಂಕʼ

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ ಒಂದು, ಮಹಿಳೆಯರು ಎಲ್ಲಿ ಸುರಕ್ಷಿತ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಬಸ್‌ ನಲ್ಲಿಯೇ ಡ್ರೈವರ್‌ ಹಾಗೂ ಕ್ಲೀನರ್‌ ಮದ್ಯದ ಪಾರ್ಟಿ ಮಾಡ್ತಿರುವ ವಿಡಿಯೋ Read more…

ಏರ್ ಪೋರ್ಟ್ ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದ ಪ್ರಯಾಣಿಕನಿಗೆ ‘CPR’ ನೀಡಿ ಪ್ರಾಣ ಉಳಿಸಿದ ಯೋಧ : ವಿಡಿಯೋ ವೈರಲ್

ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದ ಪ್ರಯಾಣಿಕನಿಗೆ ಯೋಧರೊಬ್ಬರು ಸಿಪಿಆರ್ ನೀಡಿ ಪ್ರಾಣ ಉಳಿಸಿದ ವಿಡಿಯೋ ವೈರಲ್ ಆಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ತಂಡವು ತ್ವರಿತ Read more…

BREAKING : ಜೈಲಿನಲ್ಲಿರುವ BRS ನಾಯಕಿ ‘ಕೆ.ಕವಿತಾ’ ಆರೋಗ್ಯದಲ್ಲಿ ಮತ್ತೆ ಏರುಪೇರು , ಆಸ್ಪತ್ರೆಗೆ ದಾಖಲು..!

ನವದೆಹಲಿ: ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದ ಭಾಗವಾಗಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಬಿಆರ್ಎಸ್ ಎಂಎಲ್ಸಿ ಕೆ. ಕವಿತಾ ಮತ್ತೊಮ್ಮೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅವರು ವೈರಲ್ ಜ್ವರದ Read more…

SHOCKING : ಶವಾಗಾರದಲ್ಲೇ ಮಹಿಳೆ ಜೊತೆ ‘ಸೆಕ್ಸ್’ ಮಾಡಿದ ಸಿಬ್ಬಂದಿ : ಶಾಕಿಂಗ್ ವಿಡಿಯೋ ವೈರಲ್..!

ನೋಯ್ಡಾದ ಸೆಕ್ಟರ್ 94 ರ ಆಸ್ಪತ್ರೆಯ ಶವಾಗಾರದಲ್ಲಿ ಸಿಬ್ಬಂದಿಯೋರ್ವ ಮಹಿಳೆ ಜೊತೆ ಸೆಕ್ಸ್ ಮಾಡಿದ್ದು, ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಇದರಲ್ಲಿ Read more…

ಹೋಮ್ ವರ್ಕ್ ಮಾಡಿಲ್ಲ ಎಂದು ಬಾಲಕಿಗೆ ಕಿವಿ, ಮೂಗಿನಲ್ಲಿ ರಕ್ತ ಬರುವಂತೆ ಥಳಿಸಿದ ಶಿಕ್ಷಕ

ಶಿಕ್ಷಕನೊಬ್ಬ ಎರಡನೇ ತರಗತಿ ವಿದ್ಯಾರ್ಥಿನಿಗೆ ಹೊಡೆದ ಏಟಿಗೆ ಆಕೆಯ ಕಿವಿ, ಮೂಗಿನಿಂದ ರಕ್ತ ಸುರಿದಿರುವ ಘಟನೆ ಬೆಳಕಿಗೆ ಬಂದಿದೆ. ತೆಲಂಗಾಣದ ಜಗ್ತಿಯಾಲ್ ನ ಶಾಲೆಯೊಂದರ ಶಿಕ್ಷಕ, ಹೋಂ ವರ್ಕ Read more…

‘ಭಾರತೀಯ ಕಂಪನಿಗಳಿಂದ ಈ ವರ್ಷ ಶೇ.72ರಷ್ಟು ಫ್ರೆಶರ್ ಪದವೀಧರರ ನೇಮಕ’ : ವರದಿ

ನವದೆಹಲಿ : ಈ ವರ್ಷ ಶೇ.72ರಷ್ಟು ಹೊಸ ಪದವೀಧರರ ನೇಮಕಕ್ಕೆ ಭಾರತದ ಕಂಪನಿಗಳು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿದೆ. ಹೌದು, ಉದ್ಯೋಗ ಮಾರುಕಟ್ಟೆಯಲ್ಲಿ ಭಾರಿ ಸುಧಾರಣೆಯಾಗುತ್ತಿದ್ದು, 72% ಭಾರತೀಯ Read more…

ALERT : ಈ 4 ಅಕ್ಷರಗಳನ್ನು ಟೈಪ್ ಮಾಡುವುದರಿಂದ ನಿಮ್ಮ ‘ಐಫೋನ್’ ಕ್ರ್ಯಾಶ್ ಆಗಬಹುದು ಎಚ್ಚರ..!

ಆಪಲ್ ಐಫೋನ್ ಗಳು ಮೊಬೈಲ್ ಬಳಕೆದಾರರ ನೆಚ್ಚಿನ ಮೊಬೈಲ್ ಆಗಿದೆ. ಗೌಪ್ಯತೆಗೆ ಹೆಸರುವಾಸಿಯಾಗಿವೆ ಮತ್ತು ದೋಷಗಳಿಂದಾಗಿ ಬಳಕೆದಾರರು ಕ್ರ್ಯಾಶ್ಗಳಿಗೆ ಒಗ್ಗಿಕೊಳ್ಳುವುದಿಲ್ಲ.ನಿಮ್ಮ ಐಫೋನ್ ನಲ್ಲಿ ಕೆಲವು ಅಕ್ಷರಗಳನ್ನು ಟೈಪ್ ಮಾಡುವುದರಿಂದ Read more…

31 ವರ್ಷದ ಮಹಿಳೆಗೆ 24 ಜನ ಮಕ್ಕಳು: ಮಹಾತಾಯಿಯ ಅಸಲಿ ಸತ್ಯ ಬಯಲು

ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲೆಂದು ಕೆಲವರು ಸೋಷಿಯಲ್ ಮೀಡಿಯಾಗಳನ್ನು ಹೇಗೆಲ್ಲ ಬಳಸಿಕೊಂಡು ಮಂಕುಬೂದಿಯೆರಚುತ್ತಾರೆ ನೋಡಿ. ಕೆಲ ದಿನಗಳ ಹಿಂದಷ್ಟೇ 31 ವರ್ಷದ ಮಹಿಳೆ 24 ಮಕ್ಕಳನ್ನು ಹೆತ್ತ ಸ್ಟೋರಿ Read more…

Video | ರೈಲ್ವೆ ಹಳಿ ಮೇಲೆ ಉಲ್ಟಾ ಬಿದ್ದ ಆಮೆಯ ಪರದಾಟ; ದೇವರಂತೆ ಬಂದು ಜೀವ ರಕ್ಷಿಸಿದ ರೈಲು ಚಾಲಕ

ಪಕ್ಕದ ರೈಲಿನ ಹಳಿ ಮೇಲೆ ಉಲ್ಟಾ ಬಿದ್ದಿದ್ದ ಆಮೆಯೊಂದು ಪರದಾಡುತ್ತಿದ್ದುದನ್ನು ಕಂಡ ರೈಲು ಚಾಲಕ ಮಿಂಚಿನಂತೆ ಬಂದು ಆಮೆಯನ್ನು ರಕ್ಷಿಸಿ ರೈಲು ಹಳಿ ಆಚೆಗೆ ಬಿಟ್ಟು ಹೋದ ವಿಡಿಯೋ Read more…

ALERT : ಕಾನ್ಸರ್’ ನ ಈ 9 ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇರಲಿ ಈ ಎಚ್ಚರ.!

ಇಂದು, ಸುಧಾರಿತ ಕ್ಯಾನ್ಸರ್ ತಪಾಸಣೆಯಿಂದಾಗಿ ಹೆಚ್ಚಿನ ಜನರು ಕ್ಯಾನ್ಸರ್ ರೋಗನಿರ್ಣಯದ ನಂತರ ಹಿಂದೆಂದಿಗಿಂತಲೂ ಹೆಚ್ಚು ಕಾಲ ಬದುಕುತ್ತಿದ್ದಾರೆ. ಕ್ಯಾನ್ಸರ್ ‘ ನ ಲಕ್ಷಣಗಳು ಕಂಡು ಬಂದಾಗ ನೀವು ಅದನ್ನು Read more…

Shocking: 12 ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ಯುವತಿ ಆತ್ಮಹತ್ಯೆಗೆ ಶರಣು…!

ಇತ್ತೀಚಿನ ದಿನಗಳಲ್ಲಿ ಯುವಜನತೆ ಸಣ್ಣಪುಟ್ಟ ಕಾರಣಕ್ಕೆಲ್ಲ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದು, ಆತ್ಮಹತ್ಯೆಗೆ ಮುಂದಾಗುತ್ತಾರೆ. ಆದರೆ ಇದರಿಂದ ತಮ್ಮ ಕುಟುಂಬಸ್ಥರು ಸಾಯುವವರೆಗೂ ಅದೆಷ್ಟು ನೋವು ತಿನ್ನುತ್ತಾರೆ ಎಂಬ ಕಿಂಚಿತ್ತು ಯೋಚನೆಯನ್ನೂ Read more…

BIG NEWS: ಶಾಲಾ ಮಕ್ಕಳ ಬಸ್ ಗೆ ಬೆಂಕಿ ಹಚ್ಚಲು ಮುಂದಾದ ಪ್ರತಿಭಟನಾಕಾರರು

ಪಾಟ್ನಾ: ಭಾರತ್ ಬಂದ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಾಲಾ ಮಕ್ಕಳು ತೆರಳುತ್ತಿದ್ದ ಬಸ್ ಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ. ಬಿಹಾರದ ಗೋಪಾಲಗಂಜ್ ನಲ್ಲಿ ಉದ್ರಿಕ್ತರ Read more…

Prayagraj Shocker: ಸ್ನೇಹಿತ ಸೇರಿದಂತೆ ಮೂವರಿಂದ ಲೈಂಗಿಕ ಕಿರುಕುಳ; ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಯುವ ವೈದ್ಯೆ ಅತ್ಯಾಚಾರ – ಕೊಲೆ ಪ್ರಕರಣದ ಬಳಿಕ ಇಂತಹ ಮತ್ತಷ್ಟು ಸುದ್ದಿಗಳು ಪದೇ ಪದೇ ಬೆಳಕಿಗೆ ಬರುತ್ತಿದ್ದು, ಉತ್ತರ ಪ್ರದೇಶದ ಪ್ರಯಾಗ್ Read more…

Video: ‘ಆಯಸ್ಸು’ ಗಟ್ಟಿಯಿದ್ದರೆ ಕಲ್ಲು ಬಂಡೆ ಬಿದ್ದರೂ ಏನೂ ಆಗದು ಎಂಬುದಕ್ಕೆ ಇಲ್ಲಿದೆ ಸಾಕ್ಷಿ…! ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ ‘ಮಗು’

ಮನುಷ್ಯರ ಆಯಸ್ಸು ಗಟ್ಟಿ ಇದ್ದರೆ ತಲೆ ಮೇಲೆ ಕಲ್ಲು ಬಂಡೆ ಬಿದ್ದರೂ ಏನೂ ಆಗದು ಎಂಬ ಮಾತಿದೆ. ಇದಕ್ಕೆ ಪುಷ್ಟಿ ನೀಡುವಂತಹ ಹಲವು ಘಟನೆಗಳು ನಡೆದಿದ್ದು, ಅಂತಹ ಪ್ರಕರಣಗಳ Read more…

BREAKING : ‘ಏರ್ ಇಂಡಿಯಾ’ ವಿಮಾನಕ್ಕೆ ಬಾಂಬ್ ಬೆದರಿಕೆ ; ತಿರುವನಂತಪುರಂ ಏರ್ ಪೋರ್ಟ್’ ನಲ್ಲಿ ಸಂಚಾರ ಸಂಪೂರ್ಣ ಬಂದ್..!

ತಿರುವನಂತಪುರಂ : ಮುಂಬೈನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಕೇರಳ ವಿಮಾನ ನಿಲ್ದಾಣವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ವಿಮಾನವನ್ನು ಪ್ರತ್ಯೇಕ ಬೇಗೆ ಸ್ಥಳಾಂತರಿಸಲಾಯಿತು Read more…

Shocking: ಕೊಲ್ಕತ್ತಾ ವೈದ್ಯೆ ಅತ್ಯಾಚಾರ – ಕೊಲೆ ಬಳಿಕ ‘ಗೂಗಲ್’ ಸರ್ಚ್ ನಲ್ಲಿ ಹುಡುಕಲಾಗಿದೆ ಇಂತಹ ‘ಕಂಟೆಂಟ್’

ಕೊಲ್ಕತ್ತಾದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು ನಡೆದ ಯುವ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ದೇಶದಾದ್ಯಂತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧದ Read more…

BIG NEWS: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಮನೆ ಧ್ವಂಸಗೊಳಿಸಿ ಸ್ಥಳೀಯರ ಆಕ್ರೋಶ

ಥಾಣೆ: ಬದ್ಲಾಪುರದ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು, ಸಾರ್ವಜನಿಕರು ಆರೋಪಿ ಮನೆಗೆ ನುಗ್ಗಿ, ಮನೆ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಥಾಣೆಯಲ್ಲಿನ Read more…

BREAKING : ಚುನಾವಣಾ ರಾಜಕೀಯಕ್ಕೆ ನಟ ‘ದಳಪತಿ ವಿಜಯ್’ ಎಂಟ್ರಿ : ಹೊಸ ಪಕ್ಷದ ಧ್ವಜ , ಚಿಹ್ನೆ ಅನಾವರಣ | VIDEO

ಚೆನ್ನೈ : ನಟ ದಳಪತಿ ವಿಜಯ್ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಪಕ್ಷದ ಧ್ವಜ , ಚಿಹ್ನೆ ಅನಾವರಣಗೊಳಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ’ ಎಂಬ ಪಕ್ಷ ಸ್ಥಾಪಿಸಿರುವ ನಟ Read more…

120.5 ಕೋಟಿಗೆ ತಲುಪಿದ ಭಾರತೀಯ ಟೆಲಿಕಾಂ ಚಂದಾದಾರರ ಸಂಖ್ಯೆ

ನವದೆಹಲಿ: ಜಿಯೋ ಮತ್ತು ಏರ್ಟೆಲ್ ಬಳಕೆದಾರರ ಸಂಖ್ಯೆ ಹೆಚ್ಚಳದಿಂದಾಗಿ ಜೂನ್ ನಲ್ಲಿ ಭಾರತೀಯ ಟೆಲಿಕಾಂ ಚಂದಾರಾರರ ಸಂಖ್ಯೆ 120.5 ಕೋಟಿಗೆ ತಲುಪಿದೆ. ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...