alex Certify Special | Kannada Dunia | Kannada News | Karnataka News | India News - Part 96
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಸಾರ್ವಕಾಲಿಕ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ……?

ಭಾರತದ ಸಾರ್ವಕಾಲಿಕ ಶ್ರೀಮಂತರ ಬಗ್ಗೆ ಮಾತನಾಡಿದಾಗ ನಿಮ್ಮ ಮನಸ್ಸಿನಲ್ಲಿ ಬರುವ ಹೆಸರುಗಳು ಯಾವುವು..? ಹಲವರು ಅದಾನಿ, ಅಂಬಾನಿ ಮತ್ತು ಟಾಟಾ ಬಗ್ಗೆ ಯೋಚಿಸಿರಬಹುದು. ಆದರೆ ಇದು ಸರಿಯಲ್ಲ..! ನಾವು Read more…

ʼಸಂಗಾತಿʼಯನ್ನು ಸೆಳೆಯಲು ಇಲ್ಲಿದೆ ಅತ್ಯಂತ ಸುಲಭದ ಟ್ರಿಕ್ಸ್‌

ಸಾಮಾನ್ಯವಾಗಿ ಸುಗಂಧ ದ್ರವ್ಯಗಳನ್ನು ಎಲ್ಲರೂ ಇಷ್ಟಪಡ್ತಾರೆ. ಎಷ್ಟೇ ದುಬಾರಿ ಪರ್ಫ್ಯೂಮ್‌ ಆಗಿದ್ದರೂ ಕೆಲವೇ ಗಂಟೆಗಳಲ್ಲಿ ಅದರ ಪರಿಮಳ ಕಡಿಮೆಯಾಗಿಬಿಡುತ್ತದೆ. ಸಂಗಾತಿಯನ್ನು ಆಕರ್ಷಿಸಲೆಂದೇ ಸುಗಂಧ ದ್ರವ್ಯ ಪೂಸಿಕೊಳ್ಳುವವರಿಗೆ ಇದರಿಂದ ನಿರಾಸೆಯೂ Read more…

ಪತಿ ಮನೆಯಲ್ಲಿಲ್ಲದ ವೇಳೆ ʼಪತ್ನಿʼ ಮಾಡ್ತಾಳೆ ಈ ಕೆಲಸ…….!

ಪತಿ-ಪತ್ನಿ ನಡುವೆ ಸ್ನೇಹಿತರಂತ ಸಂಬಂಧವಿದ್ದರೆ ಆ ದಾಂಪತ್ಯ ಮತ್ತಷ್ಟು ಗಟ್ಟಿಯಾಗಿರುತ್ತದೆ. ಪರಸ್ಪರ ದಂಪತಿ ಅರ್ಥ ಮಾಡಿಕೊಳ್ಳಲು ಸ್ನೇಹ ಸಹಕಾರಿ. ಆದ್ರೆ ಸಂಶೋಧನೆಯೊಂದು ಆಶ್ಚರ್ಯಕರ ವಿಷಯವನ್ನು ಹೇಳಿದೆ. ಶೇಕಡಾ 80ರಷ್ಟು Read more…

ಕೃಷಿಕರಿಗೆ ಗುಡ್‌ ನ್ಯೂಸ್: ಮಣ್ಣಿನ ಜೈವಿಕ ಇಂಗಾಲದ ಪ್ರಮಾಣ ಅಳೆಯಲು ಹೊಸ ತಂತ್ರಜ್ಞಾನ

ಮಣ್ಣಿನ ಸಾವಯವ ಇಂಗಾಲದ (ಎಸ್‌ಒಸಿ) ಪ್ರಮಾಣವನ್ನು ಅಳೆಯಲು ಸಂಶೋಧಕರು ಹೊಸ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇಲಿನಾಯ್ಸ್‌ನ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಿಲಿಟಿ, ಎನರ್ಜಿ ಮತ್ತು ಎನ್ವಿರಾನ್‌ಮೆಂಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಾತಾವರಣಕ್ಕಿಂತ Read more…

ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟು ಚಮತ್ಕಾರ ನೋಡಿ…..!

ಹಲವು ವರ್ಷಗಳ ಹಿಂದೆ ಪ್ಲೇಗ್ ನಂತಹ ರೋಗಗಳು ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುತ್ತಿದ್ದ ದಿನಗಳಲ್ಲಿ, ಹಲವರು ಈರುಳ್ಳಿ, ಬೆಳ್ಳುಳ್ಳಿಗಳನ್ನು ತಮ್ಮ ಕೊಠಡಿಯಲ್ಲಿ ಇಟ್ಟು ರೋಗಗಳಿಂದ ಪಾರಾದರು ಎಂದು ಹೇಳುವುದನ್ನು Read more…

ದಿನವಿಡಿ ಮೊಬೈಲ್‌ ನೋಡುತ್ತಾ ನಿಮ್ಮ ಮಗು….? ಈ ಅಭ್ಯಾಸ ಬಿಡಿಸಲು ಇಲ್ಲಿದೆ ಟಿಪ್ಸ್

ಇಂಟರ್ನೆಟ್ ಮತ್ತು ಮೊಬೈಲ್ ಫೋನ್‌ಗಳು ಈಗ ನಮ್ಮ ಜೀವನದ ಬಹುಮುಖ್ಯ ಭಾಗವಾಗಿಬಿಟ್ಟಿವೆ. ಅವುಗಳ ಸಹಾಯದಿಂದ ದೈನಂದಿನ ಬದುಕು ಸುಲಭವಾಗಿರೋದು ಸತ್ಯ. ಆದ್ರೆ ಈ ವಿಶಿಷ್ಟ ತಂತ್ರಜ್ಞಾನ ಕೆಲವು ಅನಾನುಕೂಲತೆಗಳನ್ನೂ Read more…

ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತಂತೆ ಈ ಆಪ್ಟಿಕಲ್‌ ಇಲ್ಯೂಶನ್‌ ಫೋಟೋ

ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಆಪ್ಟಿಕಲ್ ಭ್ರಮೆ ಹುಟ್ಟಿಸುವ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿದೆ. ಅಂತಹ ಫೋಟೋ ನೋಡಿ ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ. ಇದೀಗ ವೈರಲ್ ಆಗಿರೋ ಫೋಟೋದಲ್ಲಿ, ನೀವು Read more…

ಗಟ್ಟಿ ಮೊಸರು ಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

ಕೆಲವರಿಗೆ ದಪ್ಪಗಿನ ಮೊಸರು ತಿನ್ನುವುದು ಎಂದರೆ ತುಂಬಾ ಇಷ್ಟವಿರುತ್ತದೆ. ಎಷ್ಟೇ ದಪ್ಪಗಿನ ಹಾಲು ಇದ್ದರೂ ಕೆಲವೊಮ್ಮೆ ಮೊಸರು ಸರಿಯಾಗಿ ಬರುವುದಿಲ್ಲ. ಹಾಗಾಗಿ ಇಲ್ಲಿ ಸುಲಭವಾಗಿ ತೆಳುವಾದ ಹಾಲಿನಿಂದ ಮೊಸರು Read more…

ಅಲರ್ಜಿಯಿಂದ ಪಾರಾಗಲು ಅನುಸರಿಸಿ ಈ ʼಉಪಾಯʼ

ಮಕ್ಕಳ ತ್ವಚೆ ಬಹಳ ಕೋಮಲವಾಗಿರುವುದರಿಂದ ಧೂಳು, ಇನ್ನಿತರ ಕಾರಣಗಳಿಂದ ಬಹಳ ಬೇಗ ಅರ್ಲಜಿಯಾಗುತ್ತದೆ. ಈ ಸಮಸ್ಯೆಯನ್ನು ದೂರವಾಗಿಸಲು ಈ ಟಿಪ್ ಫಾಲೋ ಮಾಡಿ. ಮಗುವಿಗೆ ಪ್ರತಿದಿನ ಸ್ನಾನ ಮಾಡಿಸುವ Read more…

ಮಕ್ಕಳಿಗೆ ತಿನಿಸುವುದು ಕಷ್ಟವಾಗುತ್ತಿದ್ದರೆ ಅನುಸರಿಸಿ ಈ ಟಿಪ್ಸ್

ಮಕ್ಕಳ ಬೆಳವಣಿಗೆಯ ಹಂತದಲ್ಲಿ ಅಂದರೆ ಎರಡರಿಂದ ಸುಮಾರು ಎಂಟು ವರ್ಷದ ತನಕ ಮಕ್ಕಳಿಗೆ ಯಾವ ರೀತಿಯ ಆಹಾರ ನೀಡಬೇಕುು ಎಂಬುದು ಬಹುತೇಕ ಪೋಷಕರಿಗೆ ಪ್ರಶ್ನೆಯಾಗಿ ಕಾಡುತ್ತದೆ. ಜಂಕ್ ಫುಡ್ Read more…

ʼಗರ್ಭಿಣಿʼ ಜೊತೆ ಸಂಭೋಗದ ಮೊದಲು ಪತಿ ತಿಳಿದಿರಬೇಕು ಈ ವಿಷ್ಯ

ಗರ್ಭಿಣಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ವೈದ್ಯರ ಸಲಹೆ ನಂತ್ರ ಮೂರು ತಿಂಗಳು ಪೂರ್ಣಗೊಂಡ ಮೇಲೆ 7 ತಿಂಗಳವರೆಗೆ ಶಾರೀರಿಕ ಸಂಬಂಧ ಬೆಳೆಸಬಹುದು. Read more…

ರುಚಿಕರವಾದ ʼಸಲಾಡ್ʼ ಮಾಡಿ ಸವಿಯಿರಿ

ತೂಕ ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿರುವವರು ಒಮ್ಮೆ ಈ ಸಲಾಡ್ ಮಾಡಿಕೊಂಡು ಸವಿಯಿರಿ. ಹೊಟ್ಟೆ ತುಂಬುವುದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು ಈ ಸಲಾಡ್. ಬೇಕಾಗುವ ಸಾಮಾಗ್ರಿಗಳು: 1 ಕಪ್ Read more…

ಚುರುಕಾದ ಮಗು ಜನಿಸಲು ಗರ್ಭಿಣಿಯರು ಅನುಸರಿಸಿ ಈ ʼಟಿಪ್ಸ್ʼ

ಜಾಣ ಮತ್ತು ಚುರುಕಾದ ಮಕ್ಕಳನ್ನು ಪಡೆಯಬೇಕೆಂಬುದು ಬಹುತೇಕ ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಅದಕ್ಕಾಗಿ ಗರ್ಭಿಣಿಯರು ಈ ಆಹಾರವನ್ನು ಸೇವಿಸಿದರೆ ಅವರ ಬಯಕೆ ಈಡೇರುವುದು ಖಚಿತ. ಒಮೆಗಾ 3 ಕೊಬ್ಬಿನಾಮ್ಲವು Read more…

ʼಶಾಪಿಂಗ್ʼ ಗೆ ಹೋಗುವ ಮುನ್ನ ನಿಮ್ಮ ಗಮನದಲ್ಲಿರಲಿ ಈ ವಿಷಯ

ಶಾಪಿಂಗ್ ಮಾಡುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಯಾವುದೇ ಸಮಯದಲ್ಲಾದರೂ ಬಿಡುವು ಮಾಡಿಕೊಂಡು ಶಾಪಿಂಗ್ ಗೆ ತೆರಳಿ, ಬೇಕು – ಬೇಡದ್ದನ್ನೆಲ್ಲಾ ಕೊಳ್ಳುವವರಿಗಾಗಿ ಇಲ್ಲೊಂದಿಷ್ಟು ಟಿಪ್ಸ್ ಗಳಿವೆ. ಕಂಡಿದ್ದನ್ನೆಲ್ಲಾ ಕೊಂಡು Read more…

ʼಎಳ್ಳೆಣ್ಣೆʼ ಬಳಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಎಳ್ಳಿನಿಂದ ಹೊರತೆಗೆದ ಎಣ್ಣೆ ಎಳ್ಳೆಣ್ಣೆಗೆ ಅನಾದಿ ಕಾಲದಿಂದಲೂ ಔಷಧೀಯ ಮಹತ್ವವಿದೆ. ಹಿಂದೆ ಇದು ನೋವು ನಿವಾರಕ ಔಷಧಿಯಾಗಿಯೂ ಬಳಕೆಯಾಗುತ್ತಿತ್ತು. ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ Read more…

ಕಚೇರಿಯಲ್ಲಿ ಮಾಜಿ ಪ್ರೇಮಿ ಜೊತೆ ಕೆಲಸ; ಪರಿಸ್ಥಿತಿ ನಿಭಾಯಿಸೋದು ಹೇಗೆ…?

ಗೆಳೆಯ ಅಥವಾ ಗೆಳತಿಯ ಜೊತೆಗೆ ಬ್ರೇಕಪ್ ಆದಾಗ ನೀವು ಅವರಿಂದ ಆದಷ್ಟು ದೂರವಿರಲು ಇಷ್ಟಪಡುತ್ತೀರಿ. ಇಬ್ಬರ ಮಧ್ಯೆ ನಡೆದ ಚಾಟ್‌ ಗಳು, ಮೊಬೈಲ್‌ ಮತ್ತು ವಾಟ್ಸಾಪ್‌ ಸಂದೇಶಗಳು, ಫೋಟೋಗಳು Read more…

ಇಂಥಾ ಹುಡುಗರಿಗೆ ಮನಸೋಲ್ತಾರೆ ಯುವತಿಯರು…..!

ಹೆಣ್ಣಿಗೆ ನಾಚಿಕೆಯೇ ಆಭರಣ ಅನ್ನೋ ಮಾತಿದೆ. ಸಾಮಾನ್ಯವಾಗಿ ಯುವತಿಯರು ತಮ್ಮ ಹೃದಯದಲ್ಲಿರೋ ರಹಸ್ಯವನ್ನು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ಅವರ ಮನಸ್ಸಿನಲ್ಲೇನಿದೆ ಅನ್ನೋದನ್ನು ಅರ್ಥಮಾಡಿಕೊಳ್ಳೋದು ಬಹಳ ಕಷ್ಟ. ಹುಡುಗಿಯ ಹೃದಯ ಗೆಲ್ಲುವುದು Read more…

ನಿದ್ರಾಹೀನತೆ ಸಮಸ್ಯೆಯೇ….? ಅಮೆರಿಕ ಸೇನೆಯ ಸೂತ್ರ ಪಾಲಿಸಿದ್ರೆ ಎರಡೇ ನಿಮಿಷದಲ್ಲಿ ಬರುತ್ತೆ ನಿದ್ದೆ…!

ನಿದ್ರಾಹೀನತೆ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆ. ಬದಲಾದ ಜೀವನ ಶೈಲಿಯೇ ಇದಕ್ಕೆ ಕಾರಣ. ಜಗತ್ತಿನಲ್ಲಿ ಲಕ್ಷಾಂತರ ಜನರು ನಿದ್ದೆಯಿಲ್ಲದೆ ಬಳಲುತ್ತಿದ್ದಾರೆ. ನಿಮಗೂ ಕೂಡ ಈ ಸಮಸ್ಯೆ ಇದ್ರೆ ಅದಕ್ಕೊಂದು Read more…

ಕುದುರೆ ಯಾವ ರೀತಿಯಲ್ಲಿ ತಿರುಗುತ್ತಿದೆ..? ಆಪ್ಟಿಕಲ್ ಭ್ರಮೆ ವಿಡಿಯೋಗೆ ತಲೆಕೆಡಿಸಿಕೊಂಡ ನೆಟ್ಟಿಗರು

ಇತ್ತೀಚೆಗೆ ಆಪ್ಟಿಕಲ್ ಭ್ರಮೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ತಿರುಗುವ ಕುದುರೆಯ ಆಪ್ಟಿಕಲ್ ಭ್ರಮೆಯು ಜನರ ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಆಪ್ಟಿಕಲ್ ಭ್ರಮೆಯನ್ನು ಇದು ಯಾವ Read more…

ಮಾರ್ಚ್‌ ನಲ್ಲೇ ಸಿಕ್ಕಾಪಟ್ಟೆ ಬಿಸಿಲು, ಮಿತಿಮೀರಿದ ʼತಾಪಮಾನʼಕ್ಕೆ ಇಲ್ಲಿದೆ ಕಾರಣ

ಮಾರ್ಚ್‌ ತಿಂಗಳು ಇನ್ನೂ ಮುಗಿದಿಲ್ಲ, ಅಷ್ಟರಲ್ಲಾಗ್ಲೇ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ಮಿತಿಮೀರಿದೆ. ಮೇ-ಜೂನ್‌ನಂತೆ ಬಿಸಿಗಾಳಿಯ ಅಬ್ಬರವೂ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ Read more…

ಜಗತ್ತಿನ ಅತ್ಯಂತ ಬೋರಿಂಗ್‌ ವ್ಯಕ್ತಿ ಹಾಗೂ ಕೆಲಸ ಯಾವುದು ಗೊತ್ತಾ….? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಜಗತ್ತಿನಲ್ಲಿ ಅತ್ಯಂತ ಬೋರಿಂಗ್‌ ಆಗಿರೋ ವ್ಯಕ್ತಿ ಯಾರು ? ಅತ್ಯಂತ ಬೇಸರ ಮೂಡಿಸಬಲ್ಲ ಐದು ಕೆಲಸಗಳು ಯಾವುವು ಅನ್ನೋ ಇಂಟ್ರೆಸ್ಟಿಂಗ್‌ ವಿಷಯದ ಮೇಲೆ ಅಧ್ಯಯನ ನಡೆದಿದೆ. ಯುಕೆ ಯೂನಿವರ್ಸಿಟಿ Read more…

ಎಸಿ ಬಳಸುವ ಮುನ್ನ ತಿಳಿಯಿರಿ ಈ ವಿಷಯ

ಬೇಸಿಗೆಯ ಬಿಸಿಗೆ ರೋಸಿ ಹೋಗಿ ಪ್ರತಿಯೊಬ್ಬರು ಎಸಿಗೆ ಮೊರೆ ಹೋಗುತ್ತಿದ್ದಾರೆ. ಕಚೇರಿ ವಾತಾವರಣದಲ್ಲಿ ತಂಪಗೆ ಕೂರುವ ಸುಖವನ್ನು ಮನೆಯಲ್ಲೂ ಅನುಭವಿಸಲು ಮನೆಗೇ ಎಸಿ ಹಾಕಿಕೊಳ್ಳುವವರ ಸಂಖ್ಯೆ ಬಹುತೇಕ ಹೆಚ್ಚಿದೆ. Read more…

ನಾಯಿಗೆ ಈ ಆಹಾರ ಕೊಡುವ ಮುನ್ನ ನಿಮಗಿದು ತಿಳಿದಿರಲಿ

ಮನೆಯಲ್ಲೊಂದು ನಾಯಿ ಇರಲಿ ಎಂಬುದು ಬಹುತೇಕರ ಬಯಕೆ. ಆದರೆ ಅದರ ಆಹಾರ ಹೇಗಿರಬೇಕು ಎಂಬುದನ್ನು ನಿಖರವಾಗಿ ತಿಳಿದುಕೊಂಡಿರುವವರು ಬಹಳ ಕಡಿಮೆ ಮಂದಿ. ಹಾಗಿದ್ದರೆ ನಾವೀಗ ನಾಯಿಯ ಆಹಾರ ಹೇಗಿರಬೇಕು Read more…

ʼಬೆಳ್ಳುಳ್ಳಿʼ ಜಗಿಯದೆ ನುಂಗಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಹಲವಾರು ಉಪಯೋಗಗಳಿವೆ. ಬಾಯಿ ವಾಸನೆ ಬಾರದಂತೆ ಬೆಳ್ಳುಳ್ಳಿ ತಿಂದು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಒಂದಷ್ಟು ಟಿಪ್ಸ್. ಆಯುರ್ವೇದ ಸೇರಿದಂತೆ ಹಲವಾರು Read more…

ಮದುವೆಯಾದ್ಮೇಲೂ ಪುರುಷರು ಫ್ಲರ್ಟ್‌ ಮಾಡೋದ್ಯಾಕೆ…? ಅದಕ್ಕೆ ನಿಜವಾದ ಕಾರಣ ಏನು ಗೊತ್ತಾ…..?

ಮದುವೆಯಾದ್ಮೇಲೂ ಅದೆಷ್ಟೋ ಪುರುಷರು ಬೇರೆ ಮಹಿಳೆಯರ ಜೊತೆ ಸ್ನೇಹದಿಂದ ಇರಲು ಪ್ರಯತ್ನಿಸ್ತಾರೆ. ಸಿಲ್ಲಿ ಜೋಕ್‌ ಮಾಡುತ್ತ ಫ್ಲರ್ಟ್‌ ಮಾಡ್ತಿರ್ತಾರೆ. ಈ ಅಭ್ಯಾಸ ತಮಾಷೆಯಾಗಿ ಕಂಡರೂ ಪತ್ನಿಗೆ ಇದು ಖಂಡಿತವಾಗಿಯೂ Read more…

ಬುದ್ದಿವಂತಿಕೆಯಲ್ಲಿ ಕಡಿಮೆಯೇನಿಲ್ಲ ನಮ್ಮ ದೇಶದ ಮಂಗ…..!

ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳೋದು ಅತ್ಯಂತ ಅವಶ್ಯಕ. ಮನುಷ್ಯರಿಗಂತೂ ಇದಕ್ಕಾಗಿ ಹತ್ತಾರು ವಿಧಾನಗಳಿಗೆ. ಬ್ರಶ್ ಮಾಡಬಹುದು, ನಿಯಮಿತವಾಗಿ ಚೆಕಪ್ ಮಾಡಿಸಿಕೊಳ್ಳುವ ಮೂಲಕ ಹಲ್ಲುಗಳನ್ನು ಗಟ್ಟಿಯಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಆದ್ರೆ ಇಷ್ಟೆಲ್ಲಾ Read more…

‘ಹಾರರ್ ಸಿನಿಮಾʼ ನೋಡಿ ಕ್ಯಾಲೋರಿ ಬರ್ನ್ ಮಾಡಿ…..!

ಸಾಮಾನ್ಯವಾಗಿ ಭಯ ಹುಟ್ಟಿಸುವ ಸಿನಿಮಾವನ್ನು ಮಕ್ಕಳಿಗೆ ನೋಡಲು ಬಿಡುವುದಿಲ್ಲ. ಹಾರರ್ ಚಿತ್ರ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಭಯಗೊಳ್ಳುವಂತೆ ಮಾಡುತ್ತದೆ ಎನ್ನುವ ಕಾರಣಕ್ಕೆ ಹಾರರ್ ಚಿತ್ರಗಳನ್ನು Read more…

ಪುರುಷರ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತೆ ಈ ಗಡ್ಡೆ

ಕೆಲ ಪುರುಷರ ಲೈಂಗಿಕ ಆಸಕ್ತಿ ಕಡಿಮೆಯಾಗ್ತಾ ಬರುತ್ತದೆ. ಇದಕ್ಕೆ ವಯಸ್ಸಿನ ಜೊತೆ ಒತ್ತಡ ಕೂಡ ಕಾರಣವಾಗುತ್ತದೆ. ಸಂತಾನ ಬಯಸುವ ಹಾಗೂ ಜೀವನ ಸಂಗಾತಿ ಜೊತೆ ಸುಖ ದಾಂಪತ್ಯ ಬಯಸುವ Read more…

ಮೊದಲ ರಾತ್ರಿ ಯಲ್ಲಿ ದಂಪತಿಗಳು ವಿಫಲರಾಗುವುದಕ್ಕೆ ಇಲ್ಲಿದೆ ಕಾರಣ

ವಿವಾಹದ ಬಳಿಕ ಬಹಳಷ್ಟು ದಂಪತಿಗಳು ‘ಮೊದಲ ರಾತ್ರಿ’ ಯಂದು ತಮ್ಮ ಸಂಗಾತಿಯೊಂದಿಗೆ ಸಮರ್ಪಕವಾಗಿ ಸೇರಲು ವಿಫಲರಾಗುತ್ತಾರೆಂಬುದು ಸಮೀಕ್ಷೆಯಿಂದ ವ್ಯಕ್ತವಾಗಿದೆ. ಇದಕ್ಕೆ ಹಲವಾರು ಕಾರಣಗಳನ್ನು ತಜ್ಞರು ನೀಡಿದ್ದು, ಇವುಗಳಿಂದ ಹೊರ Read more…

ಅವಿವಾಹಿತರಿಗೆ ಸೂಕ್ತ ಜೋಡಿ ಹುಡುಕಲು ನೆರವಾಗುತ್ತೆ ʼಭಗೋರಿಯಾ ಉತ್ಸವʼ

ಮಧ್ಯ ಪ್ರದೇಶದ ಪ್ರಸಿದ್ಧ ಭಗೋರಿಯಾ ಉತ್ಸವ ಮಾರ್ಚ್ 11 ರಿಂದ ಶುರುವಾಗಿದ್ದು, ಇದು ಮಾರ್ಚ್‌ 17 ರ ವರೆಗೆ ನಡೆಯಲಿದೆ. ಈ ಉತ್ಸವದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಉತ್ಸವಕ್ಕೆ ಬಂದವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...