alex Certify Special | Kannada Dunia | Kannada News | Karnataka News | India News - Part 93
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧ ಗಟ್ಟಿಯಾಗಿರಲು ಜೀವನ ಸಂಗಾತಿಗೆ ನೀವು ಮಾಡಬೇಕಾದ ಪ್ರಾಮಿಸ್‌

ಪ್ರತಿಯೊಂದು ಸಂಬಂಧದಲ್ಲೂ ಪ್ರೀತಿ ಮತ್ತು ನಂಬಿಕೆ ಬಹಳ ಮುಖ್ಯ. ಇದರ ಜೊತೆಗೆ ಕೆಲವೊಂದು ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ಕಾಳಜಿ ವಹಿಸಿದ್ರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುವುದೇ ಇಲ್ಲ. Read more…

ನಿಮಗೆ ತಿಳಿದಿರಲಿ ಸ್ತನ ಕ್ಯಾನ್ಸರ್‌ ನ ಈ 5 ಪ್ರಮುಖ ಲಕ್ಷಣ

ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಅತ್ಯಂತ ಅಪಾಯಕಾರಿ ಕಾಯಿಲೆಗಳಲ್ಲೊಂದು. ಸ್ತನ ಕ್ಯಾನ್ಸರ್ ಗಂಭೀರ ಸಮಸ್ಯೆಯಾಗಿದ್ದರೂ ಸಮಯಕ್ಕೆ ಸರಿಯಾಗಿ ರೋಗ ಲಕ್ಷಣಗಳನ್ನು ಅರ್ಥಮಾಡಿಕೊಂಡರೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಹಾಗಾಗಿ Read more…

ವ್ಯಕ್ತಿತ್ವದ ಲಕ್ಷಣಗಳನ್ನು ಬಹಿರಂಗಪಡಿಸುತ್ತಂತೆ ಈ ಆಪ್ಟಿಕಲ್ ಇಲ್ಯೂಷನ್..!

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಪ್ಟಿಕಲ್ ಭ್ರಮೆಗಳ ಚಿತ್ರಗಳು, ವಿಡಿಯೋಗಳು ವೈರಲ್ ಆಗುತ್ತಿದೆ. ನೆಟ್ಟಿಗರು ಒಗಟನ್ನು ಪರಿಹರಿಸುವಲ್ಲಿ ಬ್ಯುಸಿಯಾಗಿದ್ದು, ತಲೆಕೆಡಿಸಿಕೊಳ್ಳುತ್ತಿದ್ದಾರೆ. ಇದೀಗ, ಆಸಕ್ತಿದಾಯಕ ಆಪ್ಟಿಕಲ್ ಭ್ರಮೆಯೊಂದು ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡಿದೆ. Read more…

ಈ ಪದಗಳ ಹುಡುಕಾಟದಲ್ಲಿ ನೀವು DOG ಕಂಡುಹಿಡಿಯಬಲ್ಲಿರಾ….?

ಆಪ್ಟಿಕಲ್ ಭ್ರಮೆಗಳಂತಹ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿರುವುದು ನಿಮಗೆ ಗೊತ್ತೇ ಇದೆ. ಇದೀಗ ಪಝಲ್ ಮೂಲಕ ಮತ್ತೆ ನಿಮ್ಮ ಮೆದುಳಿಗೆ ಸ್ವಲ್ಪ ಮೋಜಿನ ಕೆಲಸ ಕೊಡಿ. ಇಲ್ಲೊಂದು ವೈರಲ್ Read more…

ಆಗಾಗ ಉಪಯೋಗಿಸುವ ನಲ್ಲಿಗಳ ‘ಸ್ವಚ್ಛತೆ’ಗೆ ಒಂದೆರಡು ಟಿಪ್ಸ್

ಪ್ರತಿನಿತ್ಯ ಹಲವಾರು ಬಾರಿ ನೀರಿನ ಟ್ಯಾಪ್‌ ಬಳಸುತ್ತೇವೆ. ಪದೇ ಪದೇ ಟ್ಯಾಪ್‌ ಬಳಸುವುದರಿಂದ ಸುತ್ತಮುತ್ತಲೂ ಗಲೀಜಾಗುವ ಸಂಭವ ಹೆಚ್ಚು. ಆಗಾಗ ಸೂಕ್ತವಾದ ಕ್ರಮಗಳನ್ನು ಅನುಸರಿಸಿದಲ್ಲಿ ನೀರಿನ ನಲ್ಲಿಯನ್ನು ಶುಚಿಯಾಗಿ Read more…

ಎಡಬದಿಗೆ ತಿರುಗಿ ಮಲಗುವುದರಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ಮಲಗುವಾಗ ನಾವು ಯಾವ ಬದಿ ತಿರುಗಿ ಮಲಗಬೇಕು? ಯಾವ ಬದಿಗೆ ಹೊರಳಿ ಮಲಗಿದರೆ ಉತ್ತಮ ಅನ್ನುವ ಪ್ರಶ್ನೆ ಕಾಡುತ್ತದೆ. ನಿಜಕ್ಕೂ ಎಡಬದಿಗೆ ಹೊರಳಿ ಮಲಗುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ. Read more…

ವಿವಾಹಿತ ಪುರುಷರು ಈ ಕೆಟ್ಟ ಅಭ್ಯಾಸ ಬಿಡದೇ ಇದ್ದರೆ ಭಗ್ನವಾಗಬಹುದು ತಂದೆಯಾಗುವ ಕನಸು…..! 

ಮದುವೆಯ ನಂತರ ಸಾಮಾನ್ಯವಾಗಿ ಪ್ರತಿಯೊಬ್ಬ ಪುರುಷನೂ ತಂದೆಯಾಗಬೇಕೆಂದು ಹಾತೊರೆಯುತ್ತಾನೆ. ಆದರೆ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಬಳಕೆಯೇ ಪುರುಷರ ಈ ಆಸೆಯನ್ನು ಭಗ್ನಗೊಳಿಸಬಹುದು. ಸ್ಮಾರ್ಟ್‌ಫೋನ್‌ ಈಗ ಪ್ರತಿಯೊಬ್ಬರ ಜೀವನದ ಪ್ರಮುಖ Read more…

ಮನೆ ಒಳಗಿನ ಗೋಡೆ ಅಲಂಕಾರಕ್ಕೆ ಸರಳ ಟಿಪ್ಸ್

ಮನೆ ಸುಂದರ ಮತ್ತು ಸ್ವಚ್ಛವಾಗಿರಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ. ಮನೆಯ ಅಲಂಕಾರಕ್ಕೆ, ಪೀಠೋಪಕರಣ, ಅಲಂಕಾರಿಕ ವಸ್ತುಗಳ ಜೊತೆ ಗೋಡೆಗಳ ಸೌಂದರ್ಯವೂ ಅಷ್ಟೇ ಮುಖ್ಯ. ಹೆಚ್ಚಿನ ಜನರು ದುಬಾರಿ ಮೌಲ್ಯದ ವಸ್ತುಗಳನ್ನಿಟ್ಟು Read more…

ʼಗೆಳತಿʼ ಬಾಳ ಸಂಗಾತಿಯಾದ್ರೆ

ಮಾಜಿ ಪ್ರೇಮಿ ಒಳ್ಳೆ ಗೆಳೆಯ ಅಥವಾ ಗೆಳತಿಯಾಗೋಕೆ ಸಾಧ್ಯವಿಲ್ಲ. ಆದ್ರೆ ಒಬ್ಬ ಸ್ನೇಹಿತ ಒಳ್ಳೆ ಪ್ರೇಮಿ ಆಗಬಹುದು. ಗೆಳತಿಯನ್ನು ಜೊತೆಯಲ್ಲಿಟ್ಟುಕೊಂಡು ಸಂಗಾತಿಗಾಗಿ ಹುಡುಕಾಟ ನಡೆಸುವ ಹುಡುಗರಿಗೊಂದು ಸಲಹೆ. ಪರಿಚಯವಿಲ್ಲದ Read more…

ಮುಟ್ಟಿನ ಸಮಯದಲ್ಲಿರಲಿ ಈ ‘ಎಚ್ಚರಿಕೆ’

ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಂಬಾ ಚಿಂತೆಗೊಳಗಾಗ್ತಾರೆ. ತಲೆನೋವು, ಬೆನ್ನು ನೋವು, ರಕ್ತಸ್ರಾವದಿಂದ ಕಿರಿಕಿರಿ ಅನುಭವಿಸುತ್ತಾರೆ. ನಿದ್ರೆ ಸರಿಯಾಗಿ ಬರದ ಕಾರಣ ದಿನಚರಿಗೆ ತೊಂದರೆಯಾಗುತ್ತದೆ. ಆರಂಭದ ಎರಡು ದಿನ Read more…

ಈ ಚಿತ್ರದಲ್ಲಿ ಕರಡಿ ಎಲ್ಲಿದೆ ಎಂಬುದನ್ನು ನೀವು ಗುರುತಿಸಬಲ್ಲಿರಾ…?

ಆಪ್ಟಿಕಲ್ ಭ್ರಮೆಗಳು ಅಥವಾ ಇಮೇಜ್ ಫಜಲ್‌ಗಳನ್ನು ಒಳಗೊಂಡಿರುವ ಡಿಕೋಡಿಂಗ್ ಪೋಸ್ಟ್‌ಗಳನ್ನು ಇಂಟರ್ನೆಟ್ ಇಷ್ಟಪಡುತ್ತದೆ. ಇವುಗಳಲ್ಲಿ ಕೆಲವು ಒಗಟುಗಳು ಸುಲಭವಾಗಿದ್ದರೆ, ಇತರವುಗಳು ಭೇದಿಸಲು ಕಷ್ಟವಾಗಬಹುದು. ಇದೀಗ ಮತ್ತೊಂದು ಆಪ್ಟಿಕಲ್ ಭ್ರಮೆಯ Read more…

ರಾತ್ರಿ ಮಲಗುವಾಗ ಈ ವಿಷಯದ ಬಗ್ಗೆ ವಹಿಸಿ ಎಚ್ಚರ…..!

ನಿದ್ರೆ ಬಂದ್ರೆ ಸಾಕು, ಎಲ್ಲೆಂದರಲ್ಲಿ ಮಲಗ್ತಾರೆ ಕೆಲವರು. ಮಲಗುವ ಕೋಣೆಯಲ್ಲಂತೂ ಎಲ್ಲ ವಸ್ತುಗಳೂ ಬಿದ್ದಿರುತ್ತವೆ. ಮಲಗುವಾಗ ತಲೆ ಪಕ್ಕದಲ್ಲಿ ನೀರನ್ನು ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿದ್ದರೆ ಮತ್ತೆ ಕೆಲವರು ಆಭರಣಗಳನ್ನು Read more…

ವಿಶ್ವದ ಮಹಿಳೆಯರ ಅಂದ ಹೆಚ್ಚಿಸಿರುವ ಇಟಾಲಿಯನ್ ಜ್ಯುವೆಲ್ಲರಿ

  ಫ್ಯಾಷನ್ ಅನ್ನೋದು ನಿತ್ಯ ಬದಲಾಗೋ ಅದ್ಭುತ ಪ್ರಕ್ರಿಯೆ. ನಿನ್ನೆಯ ಫ್ಯಾಷನ್ ಇವತ್ತಿಗೆ ಹಳತು, ಮೊನ್ನೆಯ ಫ್ಯಾಷನ್​ ಇವತ್ತಿಗೆ ಇನ್ನೊಂದು ರೂಪದಲ್ಲಿ ಹೊಸತು. ಅದರಲ್ಲೂ ದೇಶ ವಿದೇಶದ ಸ್ಟೈಲ್, Read more…

‘ಹೊಸ ಮನೆ’ ಪ್ರವೇಶ ಮಾಡುವ ಮೊದಲು ಈ ಕೆಲಸ ಮಾಡಿ

ಹೊಸ ಮನೆಗೆ ಶಿಫ್ಟ್ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೊಸ ಮನೆ, ಖಾಲಿ ಇರೋದ್ರಿಂದ ಕ್ಲೀನ್ ಇದ್ದ ಹಾಗೆ ಕಾಣುತ್ತೆ. ಅಸಲಿಗೆ ಮನೆ ಕ್ಲೀನ್ ಇರೋದಿಲ್ಲ. ಅಲ್ಲದೆ Read more…

‘ಮೃದು ಚರ್ಮ’ಕ್ಕಾಗಿ ಶಿಶುಗಳ ಮಸಾಜ್ ಹೀಗಿರಲಿ

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ. ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

ಈ ಗ್ರಾಮದ ಮನೆಗಳಿಗೆ ಬಾಗಿಲೇ ಇಲ್ಲ…..!

ಮುಂಬೈ: ಒಂದು ಊರಿದೆ. ಆ ಊರಿನ ಮನೆಗಳಿಗೆ ಬಾಗಿಲೂ ಇಲ್ಲ, ಬೀಗವೂ ಹಾಕುವುದಿಲ್ಲ. ಹೌದು ಬರೋಬ್ಬರಿ 4000 ಮಂದಿ ವಾಸಿಸುತ್ತಿರುವ ಮಹಾರಾಷ್ಟ್ರದ ಶನಿ ಶಿಂಗ್ನಾಪುರದಲ್ಲಿ ಇದುವರೆಗೇ ಯಾವ ಮನೆಗೂ Read more…

‘ಲೋಹದ ಪಾತ್ರೆ’ಗಳಿಗೆ ಹೊಳಪು ನೀಡಲು ಇಲ್ಲಿದೆ ಸುಲಭ ಟಿಪ್ಸ್

ಅಡುಗೆ ಮನೆಯಲ್ಲಿ ಈರುಳ್ಳಿ ಇರಲೇಬೇಕು. ಈರುಳ್ಳಿ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಸಲಾಡ್ ನಿಂದ ಹಿಡಿದು ಪಾನಿಪುರಿಯವರೆಗೆ ಸ್ಪೈಸಿ ಅಡುಗೆಗೆ ಈರುಳ್ಳಿ ಬಳಸಲಾಗುತ್ತದೆ. ಈರುಳ್ಳಿ ಊಟದ ರುಚಿ ಹೆಚ್ಚಿಸುವ ಜೊತೆಗೆ Read more…

ಮಹಿಳೆಯರೇ ಕಾಸ್ಮೆಟಿಕ್‌ ಬಳಸುವ ಮುನ್ನ ಎಚ್ಚರ..…!

ಅತಿಯಾದ ಸೌಂದರ್ಯಪ್ರಜ್ಞೆಯಿಂದ ಸೌಂದರ್ಯ ಸಾಧನಗಳ ಮೊರೆ ಹೋಗುವ ಮಹಿಳೆಯರೇ ಎಚ್ಚರ, ಈ ಉತ್ಪನ್ನಗಳು ನಿಮ್ಮ ಹಾರ್ಮೋನ್‌ಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ವ್ಯಾಪಕವಾಗಿ ಬಳಕೆಯಾಗುವ ಕಾಸ್ಮೆಟಿಕ್‌ ಹಾಗೂ ವೈಯಕ್ತಿಕ Read more…

ಮನೆಯಲ್ಲೇ ಸಿಗುವ ವಸ್ತುಗಳಿಂದ ಹೀಗೆ ತಯಾರಿಸಿ ಸುಂದರ ಪರದೆ

ಸುಂದರ ಪರದೆಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತೆ. ಮಾರುಕಟ್ಟೆಯಲ್ಲಿ ತರ ತರಹದ ಪರದೆಗಳು ಬಂದಿವೆ. ಆದ್ರೆ ಸುಂದರ ಪರದೆಗಳ ಬೆಲೆ ಕೂಡ ದುಬಾರಿ. ಕಡಿಮೆ ಖರ್ಚಿನಲ್ಲಿ ಸುಂದರ ಪರದೆ ತಯಾರಿಸುವ Read more…

‘ಲೈಂಗಿಕ ಜೀವನ’ ಹಾಳು ಮಾಡುತ್ತೆ ಹಾಸಿಗೆಯಲ್ಲಿ ಮಾಡುವ ಈ ತಪ್ಪು

ಪ್ರತಿಯೊಂದು ಕೆಲಸಕ್ಕೂ ಒಂದು ಸಮಯವಿರುತ್ತದೆ. ಹಾಗೆ ಅದ್ರದ್ದೆ ಆದ ಕೆಲವು ಕಟ್ಟುಪಾಡುಗಳಿವೆ. ಊಟವಿರಲಿ ಇಲ್ಲ ಸೆಕ್ಸ್ ಇರಲಿ. ಕೆಲವೊಮ್ಮೆ ಹಾಸಿಗೆಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಲೈಂಗಿಕ ಜೀವನವನ್ನು Read more…

ತಂಗಳನ್ನ ಸೇವಿಸುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು….?

ಬೆಳಗ್ಗೆ ಎದ್ದು ಮುಖ ತೊಳೆದು, ಮುಂಜಾನೆಯ ನಿತ್ಯಕರ್ಮ ಮುಗಿಸಿದ ಮೇಲೆ ಹಳ್ಳಿಗಾಡಿನ ಅದರಲ್ಲೂ ರೈತಾಪಿ ಜನರು ತಂಗಳನ್ನು ಉಣ್ಣುತ್ತಾರೆ. ರಾತ್ರಿ ಉಳಿದ ಅನ್ನಕ್ಕೆ ಉಪ್ಪಿನಕಾಯಿ ಇಲ್ಲವೇ ಚಟ್ನಿಪುಡಿ ಅಥವಾ Read more…

ರೈಲು ಪ್ರಯಾಣದ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು, ದಂಡದ ಜೊತೆಗೆ ಆಗಬಹುದು 3 ವರ್ಷ ಜೈಲು…..!

ರೈಲುಗಳು ಭಾರತದ ಜೀವನಾಡಿ ಅಂದ್ರೂ ತಪ್ಪಾಗಲಾರದು. ಪ್ರತಿ ನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲುಗಳನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ ಹಲವು ನಿಯಮಗಳನ್ನು ರೂಪಿಸಿದೆ. ರೈಲಿನಲ್ಲಿ ಕೆಲವು Read more…

‘ಆಕರ್ಷಕ’ ಹೊಕ್ಕಳು ನಿಮ್ಮದಾಗಬೇಕಾ…..?

ಮಾರುಕಟ್ಟೆಗೆ ಸಾಕಷ್ಟು ಫ್ಯಾನ್ಸಿ ಡ್ರೆಸ್ ಗಳು ಲಗ್ಗೆಯಿಟ್ಟಿವೆ. ಫ್ಯಾಷನ್ ಎಷ್ಟು ಬದಲಾದ್ರೂ ಸೀರೆಯಲ್ಲೇ ನಾರಿ ಹೆಚ್ಚು ಸುಂದರವಾಗಿ ಕಾಣ್ತಾಳೆ. ಸೀರೆ ಉಡುವ ಪದ್ಧತಿಯಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಚೆಂದದ ಹೊಕ್ಕಳು Read more…

ಬೆವರು ಗುಳ್ಳೆ ನಿವಾರಿಸಲು ಇಲ್ಲಿದೆ ಸರಳ ಮಾರ್ಗ

ಸಾಮಾನ್ಯವಾಗಿ ಬೆವರು ಗುಳ್ಳೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬೇಸಿಗೆ ಇರುವ ಕಾರಣ ಒಂದಲ್ಲ ಒಂದು ಚರ್ಮ ಸಂಬಂಧಿತ ಸಮಸ್ಯೆ ಅನೇಕರಿಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ Read more…

EARTH DAY SPECIAL: ಊಟದ ನಂತರ ಚಮಚ, ತಟ್ಟೆಯನ್ನೂ ತಿನ್ನಬಹುದು: ಪ್ಲಾಸ್ಟಿಕ್ ನಿಯಂತ್ರಣಕ್ಕೆ ವಿಶ್ವವೇ ಕಂಡುಕೊಂಡ ಹೊಸ ಮಾರ್ಗ

ಇಂದು ವಿಶ್ವಭೂಮಿ ದಿನ. ಸಕಲ ಜೀವ ರಾಶಿಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ಪೋಷಿಸುತ್ತಿರುವ ಭೂ ತಾಯಿಯನ್ನು ಕಾಪಾಡಿಕೊಳ್ಳಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಜಾಗತಿಕ ತಾಪಮಾನದಂಥ ದೈತ್ಯ ಸಮಸ್ಯೆಯಿಂದ ಭೂಮಿಯನ್ನು ರಕ್ಷಿಸಿ Read more…

ʼಸಿಯಾಚಿನ್ʼ ನಲ್ಲಿ ಸೈನಿಕರು ಏನೆಲ್ಲಾ ಕಷ್ಟ ಎದುರಿಸ್ತಾರೆ ಗೊತ್ತಾ…?

ಶತ್ರುಗಳ ಜೊತೆಯಲ್ಲ ಹವಾಮಾನದ ಜೊತೆ ಹೋರಾಡುವ ಯುದ್ಧ ಭೂಮಿ ಸಿಯಾಚಿನ್. ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್. ಈ ಪದದ ಅರ್ಥ ನೋಡುವುದಾದರೆ, ಸಿಯಾ ಅಂದ್ರೆ ಗುಲಾಬಿ. Read more…

ನೆಟ್ಟಿಗರ ತಲೆ ಕೆಡಿಸಿದ ಬಿಸಿ ಫಿಲ್ಟರ್ ಕಾಫಿ ಚಿತ್ರ

ಚೆನ್ನೈ: ಇಲ್ಲಿನ ಕಲಾವಿದರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡ ಚಿತ್ರವೊಂದು ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಫಿಲ್ಟರ್ ಕಾಫಿ ಯಾರಿಗೆ ಗೊತ್ತಿಲ್ಲ? ಬಿಸಿಯಾದ, ಹಬೆಯಾಡುವ ಕಾಫಿ ಯಾರಿಗೆ ತಾನೆ ಇಷ್ಟವಾಗುವುದಿಲ್ಲ? ದಿನವಿಡೀ Read more…

ಚಮಚ ಇಲ್ಲದೆ ಕೈನಲ್ಲಿ ಊಟ ಮಾಡುವುದರಿಂದ ಇದೆ ಈ ಪ್ರಯೋಜನ

ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯ ಮೊರೆ ಹೋಗ್ತಿದ್ದಾರೆ. ನಮ್ಮ ಹಳೆಯ ಆಚಾರ ವಿಚಾರ ಪಾಲಿಸಿದ್ರೆ ಎಲ್ಲಿ ಮುಜುಗರವಾಗತ್ತೋ ಅನ್ನೋ ಚಿಂತೆ ಅವರಿಗೆ. ಆದ್ರೆ ನಮ್ಮ ಹಿರಿಯರಿಂದ ಬಂದ ಪ್ರತಿ ಆಚರಣೆಯ Read more…

ಕಿರಿಕಿರಿ ಉಂಟು ಮಾಡುವ ʼಹಲ್ಲಿʼ ಕಾಟಕ್ಕೆ ಮನೆಯಲ್ಲಿಯೇ ಇದೆ ಮದ್ದು

ಮನೆಯ ಗೋಡೆಯ ಮೇಲೆ ಹಲ್ಲಿ ಹರಿದಾಡುತ್ತಿದ್ದರೆ ಅವುಗಳನ್ನು ಓಡಿಸಲು ಹೀಗೆ ಮಾಡಿ ನೋಡಿ. ಯಾವುದೇ ಕೀಟನಾಶಕವನ್ನು ಉಪಯೋಗಿಸದೆ, ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಹಲ್ಲಿಯ ಕಾಟದಿಂದ ಮುಕ್ತಿ ಹೊಂದಬಹುದು. Read more…

ಬಂಡೆಗಳ ನಡುವೆ ಅಡಗಿರುವ ಮೊಲವನ್ನು ನೀವು ಗುರುತಿಸಬಲ್ಲಿರಾ….?

ಕೆಲವೊಮ್ಮೆ ನಿಮ್ಮ ಮುಂದೆ ಏನಿದೆ ಎಂಬುದನ್ನು ನಿಮಗೆ ಬೇಗನೆ ಗಮನಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ಅದೇನು ಇದೆ ಅಂತಾ ಗಮನಿಸಿದ್ರೆ ಮಾತ್ರ ಏನಿದೆ ಎಂಬುದು ಗೊತ್ತಾಗುತ್ತದೆ. ಅಯ್ಯೋ ಇದೇನು ತಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...