alex Certify Special | Kannada Dunia | Kannada News | Karnataka News | India News - Part 73
ಕನ್ನಡ ದುನಿಯಾ
    Dailyhunt JioNews

Kannada Duniya

ಮಕರ ಸಂಕ್ರಾಂತಿಯ ವಿಶೇಷವೇನು ಗೊತ್ತಾ?

ಸುಗ್ಗಿ ಹಬ್ಬವಾಗಿರುವ ಸಂಕ್ರಾಂತಿಯನ್ನು ಜನ ಸಡಗರ-ಸಂಭ್ರಮದಿಂದ ಆಚರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಲಾಗುತ್ತದೆ. ಕೊಯ್ಲು ಮುಗಿದು ಸುಗ್ಗಿ ಕಾಲ ಇದಾಗಿರುವುದರಿಂದ ಎಲ್ಲರೂ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. Read more…

ಇಲ್ಲಿರುವ ಜಿರಾಫೆ ಕಂಡುಹಿಡಿದರೆ ನೀವೇ ಗ್ರೇಟ್​: ತಡವೇಕೆ ? ಶುರು ಮಾಡಿ

ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆ ಹಚ್ಚುವ ಆಪ್ಟಿಕಲ್ ಪಿಕ್ಚರ್ಸ್​ ಟ್ರೆಂಡ್​ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ Read more…

ತಂಪು ಕನ್ನಡಕ ಕೇವಲ ‘ಫ್ಯಾಷನ್’ ಗಷ್ಟೇ ಅಲ್ಲ

ಹೊಸ ಹೊಸ ಮಾದರಿಯ ತಂಪು ಕನ್ನಡಕಗಳು ಮಾರುಕಟ್ಟೆಗೆ ಬರ್ತಾನೇ ಇರ್ತವೆ. ನಾವು ಯುವಿ ರಕ್ಷಣೆ ಬಗ್ಗೆ ಕೇರ್ ಮಾಡದೆ ನಮಗಿಷ್ಟವಾದ ಕೂಲಿಂಗ್ ಗ್ಲಾಸ್ ಕೊಳ್ಳೋದು ಸಾಮಾನ್ಯ. ಸನ್ ಗ್ಲಾಸ್ Read more…

ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲ ಸೇವನೆ ಮಾಡುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ

ಇನ್ನೇನು ಸಂಕ್ರಾಂತಿ ಬಂದೇ ಬಿಡ್ತು. ವರ್ಷದ ಮೊದಲ ಹಬ್ಬಕ್ಕೆ ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ಹಬ್ಬದಂದು ಎಳ್ಳು-ಬೆಲ್ಲ ಒಟ್ಟಿಗೆ ಸೇವಿಸುವ ರೂಢಿ ಮೊದಲಿನಿಂದಲೂ ನಡೆದು ಬಂದಿದೆ. ಆದ್ರೆ ವೈಜ್ಞಾನಿಕವಾಗಿ Read more…

ಮಕರ ಸಂಕ್ರಾಂತಿಯಂದು ಆರೋಗ್ಯ ಹಾಗೂ ಸಂತೋಷ ವೃದ್ಧಿಗೆ ಅವಶ್ಯವಾಗಿ ಮಾಡಿ ಈ ಕೆಲಸ

ಮಕರ ಸಂಕ್ರಾಂತಿಯಂದು ಕೆಲವೊಂದು ಕೆಲಸಗಳನ್ನು ಅವಶ್ಯವಾಗಿ ಮಾಡಬೇಕು. ಇದು ಆರೋಗ್ಯ ಹಾಗೂ ಸಂತೋಷ ವೃದ್ಧಿಗೆ ಸಹಕಾರಿ. ಸೂರ್ಯನಿಗೆ ಜಲ ಅರ್ಪಿಸಿ : ಮಕರ ಸಂಕ್ರಾಂತಿಯಂದು ಸೂರ್ಯ ಮಕರ ರಾಶಿಗೆ ಪ್ರವೇಶ Read more…

ಒಣಗಿದ ತುಳಸಿ ಎಲೆಗಳನ್ನು ಬಿಸಾಡಬೇಡಿ; ಅವುಗಳಿಂದಲೂ ಇದೆ ಇಷ್ಟೆಲ್ಲಾ ಉಪಯೋಗ

ಭಾರತದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟು ಪೂಜಿಸುವ ಸಂಪ್ರದಾಯವಿದೆ. ಈ ಸಸ್ಯವನ್ನು ಆಯುರ್ವೇದದ ನಿಧಿ ಎಂದು ಕರೆದರೆ ತಪ್ಪಾಗುವುದಿಲ್ಲ. Read more…

ಇಲ್ಲಿದೆ ಚಳಿಗಾಲಕ್ಕೆ ಫ್ಯಾಷನ್ ʼಟಿಪ್ಸ್ʼ

ತಣ್ಣನೆ ಗಾಳಿ, ಮೈಸೋಕುವ ಮಂಜು, ಮೈಕೊರಿಯುವ ಚಳಿ, ಆಹ್ಲಾದಕರವೆನಿಸುವ ಚಳಿಗಾಲ ಬಹುತೇಕರಿಗೆ ಪ್ರಿಯ. ಆದ್ರೆ ಫ್ಯಾಷನ್ ವಿಷ್ಯದಲ್ಲಿ ಚಳಿಗಾಲ ಒಳ್ಳೆಯದಲ್ಲ. ಆಕರ್ಷಕ ಸ್ಕರ್ಟ್, ಸಣ್ಣ ಡ್ರೆಸ್ ಧರಿಸೋದು ಚಳಿಗಾಲದಲ್ಲಿ Read more…

ಕಾಮನಬಿಲ್ಲಿನ ಹಿನ್ನೆಲೆಯಲ್ಲಿ ಡಾಲ್ಫಿನ್​ ಹಾರಾಟ: ಕ್ಯಾಮೆರಾದಲ್ಲಿ ಸೆರೆಯಾಯ್ತು ಅತ್ಯದ್ಭುತ ದೃಶ್ಯ

ಡಾಲ್ಫಿನ್‌ಗಳ ಜಿಗಿತ ನೋಡುವುದೇ ಅಂದ. ಆದರೆ ಇನ್ನೂ ಅತ್ಯದ್ಭುತ ಎನ್ನುವ ವಿಡಿಯೋ ಒಂದು ವೈರಲ್​ ಆಗಿದ್ದು, ಅದು ನೆಟ್ಟಿಗರನ್ನು ಚಕಿತಗೊಳಿಸುವುದರ ಜೊತೆಗೆ ಉಲ್ಲಾಸಗೊಳಿಸುತ್ತದೆ. ‘ಸೈನ್ಸ್ ಗರ್ಲ್’ ಎಂಬ ಬಳಕೆದಾರರು Read more…

ನಿಮ್ಮ ನಾಯಿಗೆ ನೀಡುವ ಆಹಾರದ ಬಗ್ಗೆ ನಿಮಗೆ ತಿಳಿದಿದೆಯಾ…..?

ಮನೆಯಲ್ಲೊಂದು ನಾಯಿ ಇರಲಿ ಎಂಬುದು ಬಹುತೇಕರ ಬಯಕೆ. ಆದರೆ ಅದರ ಆಹಾರ ಹೇಗಿರಬೇಕು ಎಂಬುದನ್ನು ನಿಖರವಾಗಿ ತಿಳಿದುಕೊಂಡಿರುವವರು ಬಹಳ ಕಡಿಮೆ ಮಂದಿ. ಹಾಗಿದ್ದರೆ ನಾವೀಗ ನಾಯಿಯ ಆಹಾರ ಹೇಗಿರಬೇಕು Read more…

ಆಕರ್ಷಕ ಕಣ್ರೆಪ್ಪೆ ಹೊಂದಲು ಹೀಗೆ ಮಾಡಿ

ಕಣ್ಣು ಆಕರ್ಷಕವಾಗಿ ಕಾಣಬೇಕು ಎಂಬುದು ಬಹುತೇಕರ ಬಯಕೆಯೂ ಹೌದು. ಅದಕ್ಕಾಗಿ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ. ಹರಳೆಣ್ಣೆಗೆ ಅಲೋವೆರಾ ಜೆಲ್ ಬೆರೆಸಿ ಹತ್ತಿ ಬಟ್ಟೆಯ ಸಹಾಯದಿಂದ ಕಣ್ಣಿನ Read more…

ಅಡುಗೆ ಸೋಡಾದಿಂದ ಇವೆ ʼಅದ್ಭುತʼ ಪ್ರಯೋಜನಗಳು

ಸೋಡಿಯಂ ಬೈಕಾರ್ಬನೇಟ್ ಅಥವಾ ಅಡುಗೆ ಸೋಡಾದಿಂದ ಹಲವಾರು ಉಪಯೋಗಗಳಿವೆ. ಯಾವುದೇ ಹಾನಿಕಾರಕ ಅಡ್ಡಪರಿಣಾಮಗಳು ಇಲ್ಲದೇ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಸಹಾಯಕ. ಇಂತಹ ಅಡುಗೆ ಸೋಡಾದ ಉಪಯೋಗಗಳನ್ನು ನೋಡೋಣ. ಅತ್ಯುತ್ತಮ ನೈಸರ್ಗಿಕ Read more…

ನೀವು ಕಡಲೆಕಾಯಿ ಪ್ರಿಯರಾಗಿದ್ದರೆ ಇದನ್ನು ತಪ್ಪದೇ ಓದಿ

ಕಡಲೆಕಾಯಿ ಬಡವರ ಬಾದಾಮಿಯೆಂದೇ ಪ್ರಸಿದ್ಧಿ. ಕಡಲೆಕಾಯಿಯಲ್ಲಿ ಪ್ರೋಟೀನ್‌ ಸಮೃದ್ಧವಾಗಿದೆ. ಕಡಲೆಕಾಯಿಯ ಪರಿಣಾಮ ಬಿಸಿಯಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ಕಡಲೆಕಾಯಿಯನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಅನೇಕ Read more…

ಮಕ್ಕಳಿಗೆ ಔಷಧ ತಿನ್ನಿಸಬೇಕೇ…..? ಹಾಗಾದ್ರೆ ಹೀಗೆ ಮಾಡಿ

ಯಾವುದೇ ಔಷಧ ಸೇವಿಸುವಾಗ ಸಣ್ಣ ಮಕ್ಕಳು ಹಠ ಮಾಡುವುದು ಸಹಜ. ಹಾಗೆಂದು ಜ್ವರ ಅಥವಾ ಕೆಮ್ಮಿನಂಥ ಸಮಸ್ಯೆಗಳು ಕಡಿಮೆಯಾಗಬೇಕಲ್ಲವೇ..? ಹಾಗಾಗಿ ಮಕ್ಕಳಿಗೆ ಔಷಧ ಕೊಡುವಾಗ ಹೀಗೆ ಮಾಡಿ. ಹಠ Read more…

ಹಳೆ ದಿನಪತ್ರಿಕೆಗಳಿಂದ ಪೇಪರ್ ಕವರ್ ಮಾಡಿ ಆದಾಯ ಗಳಿಸಲು ಇಲ್ಲಿದೆ ಟಿಪ್ಸ್

ದಿನಪತ್ರಿಕೆ ಹಾಗೂ ವಾರಪತ್ರಿಕೆ ಓದಿದ ಮೇಲೆ ಅದನ್ನು ರದ್ದಿಗೆ ಹಾಕುವವರೇ ಹೆಚ್ಚು. ಆದರೆ ಇದರಿಂದಲೂ ಆದಾಯ ಗಳಿಸಬಹುದು ಗೊತ್ತೇ ? ಕಡಿಮೆ ಬಂಡವಾಳ, ಹೆಚ್ಚು ಲಾಭ ಗಳಿಸಬಹುದಾದ ಪೇಪರ್ Read more…

ಇಲ್ಲಿದೆ ಒಂಬತ್ತರ ಮಗ್ಗಿಯ ಮೋಜು…..!

ಶಾಲೆಯಲ್ಲಿದ್ದಾಗ ಮಗ್ಗಿಯನ್ನು ನಾವೆಲ್ಲರೂ ಕಂಠಪಾಠ ಮಾಡಿರುತ್ತೇವೆ. ಸುಲಭವಾಗಿ ಲೆಕ್ಕ ಬಿಡಿಸಬೇಕೆಂದರೆ ಸರಾಗವಾಗಿ ಮಗ್ಗಿ ಹೇಳಲು ಬರಬೇಕು. ಹೀಗೆ ಕಂಠಪಾಠ ಮಾಡುವಾಗ ಒಂಬತ್ತರ ಅಂಕಿಯ ಮಗ್ಗಿಯಲ್ಲಿರುವ ಒಂದು ವಿಶೇಷತೆಯನ್ನು ನೀವು Read more…

ಪ್ಲಾಸ್ಟಿಕ್ ಮುಕ್ತ ‘ಸಂಕ್ರಾಂತಿ’ಗೆ ಇಂದಿನಿಂದಲೇ ತಯಾರಿ ಶುರುಮಾಡಿ

“ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ” ಅಂತ ಹೇಳ್ತಾ ಮನೆ ಮನೆಗೆ ಎಳ್ಳು- ಬೆಲ್ಲ, ಕಬ್ಬು ಕೊಟ್ಟು ಸ್ನೇಹ, ಪ್ರೀತಿಯ ಬಾಂಧವ್ಯ ಬೆಸೆಯುವ ಹಬ್ಬ ಸಂಕ್ರಾಂತಿ. ರೈತಾಪಿ ವರ್ಗಕ್ಕೆ Read more…

ಅಡಗಿ ಕುಳಿತಿರುವ ಮೊಲದ ಮರಿಯನ್ನು ಬೇಗ ಬೇಗ ಹುಡುಕಬಲ್ಲಿರಾ‌ ?

ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆ ಹಚ್ಚುವ ಆಪ್ಟಿಕಲ್ ಪಿಕ್ಚರ್ಸ್​ ಟ್ರೆಂಡ್​ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ Read more…

ಇಲ್ಲಿದೆ ಬ್ಲಾಕ್ ಫಾರೆಸ್ಟ್ ಕೇಕ್ ನ ಇತಿಹಾಸ

ಬ್ಲ್ಯಾಕ್ ಫಾರೆಸ್ಟ್ ಕೇಕ್ ತಿನ್ನದೆ ಇರುವವರು ಯಾರಿದ್ದಾರೆ? ಇಲ್ಲ ಎನ್ನುವ ಉತ್ತರ ಬಹುಶಃ ಸಿಗದೇ ಇರಬಹುದು. ಆದರೆ ಈ ಕೇಕ್ ನ ಮೂಲ ಎಷ್ಟು ಜನರಿಗೆ ತಿಳಿದಿದೆ? ಬ್ಲ್ಯಾಕ್ Read more…

ಮನೆಯಲ್ಲಿಯೇ ರೆಡಿ ಮಾಡಿಟ್ಟುಕೊಳ್ಳಿ ‘ಶುಂಠಿ-ಬೆಳ್ಳುಳ್ಳಿ ಪೇಸ್ಟ್’

ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ದಿನಾ ಅಡುಗೆಗೆ ಉಪಯೋಗಿಸುತ್ತಲೇ ಇರುತ್ತೇವೆ. ಇದನ್ನು ದಿನಾ ರೆಡಿ ಮಾಡುವುದು ಅಂದರೆ ಒಂದು ದೊಡ್ಡ ಕೆಲಸ. ಕೆಲವೊಮ್ಮೆ ಮನೆಯಲ್ಲಿ ಶುಂಠಿ ಇರುವುದಿಲ್ಲ. ಈ Read more…

ಕಾಫಿ, ಟೀ ‘ಕಪ್’ ಗಳಲ್ಲಿ ಉಳಿದುಕೊಂಡಿರುವ ಕಲೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಕಾಫಿ, ಟೀ ಕಲೆಗಳು ಯಾವುದರ ಮೇಲೆ ಬಿದ್ದರೂ ಸುಲಭವಾಗಿ ಹೋಗುವುದಿಲ್ಲ. ಟೀ ಹಾಕುವ ಲೋಟ, ಕಪ್, ಸಾಸರ್ ಗಳನ್ನು ಕೂಡ ಎಷ್ಟೇ ತೊಳೆದರೂ ಕಂದು ಬಣ್ಣದ ಕಲೆಗಳು ಹಾಗೆಯೇ Read more…

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ…..

ಹೆಣ್ಣೊಬ್ಬಳು ವಿವಾಹಿತೆ ಎಂದು ಸೂಚಿಸುವುದು ತಾಳಿ ಮತ್ತು ಕಾಲ್ಬೆರಳಿನ ಉಂಗುರಗಳಿಂದ. ಕಾಲುಂಗುರ ಕೇವಲ ಪಾದಗಳ ಸೌಂದರ್ಯಕ್ಕಾಗಿ ಮಾತ್ರವಲ್ಲ, ಕಾಲುಂಗುರ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಕಾಲುಂಗುರಗಳನ್ನು ಯಾವಾಗಲೂ ಬಲ Read more…

ಕಾಟನ್ ಬಟ್ಟೆಗಳು ಹೊಸದರಂತೆ ಹೊಳೆಯಲು ʼನೈಸರ್ಗಿಕʼವಾಗಿ ಮನೆಯಲ್ಲಿಯೇ ಗಂಜಿ ತಯಾರಿಸಿ

ಖಾದಿ ಹಾಗೂ ಕಾಟನ್ ಬಟ್ಟೆಗಳಿಗೆ ಗಂಜಿ ಹಾಕುವುದರಿಂದ ಅದು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಆದರೆ ತೊಳೆದ ನಂತರ ಅದು ಹೋಗುತ್ತದೆ. ಅದಕ್ಕಾಗಿಯೇ ಹಲವರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳ Read more…

ಅತಿಯಾಗಿ ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಎಚ್ಚರ..…!

ಕೊರೊನಾ ವೈರಸ್ ಹಾವಳಿ ಪ್ರಾರಂಭವಾದಾಗಿನಿಂದಲೂ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸುವುದು ಕಾಮನ್ ಆಗಿದೆ. ಈ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸುವ ಮುನ್ನ ಎಚ್ಚರವಾಗಿರಿ. ಹೌದು, ಮೆಥನಾಲ್ ಇಲ್ಲದ ಹ್ಯಾಂಡ್ Read more…

ನಿಮ್ಮ ಈ 3 ಅಭ್ಯಾಸಗಳಿಂದಾಗಿ ಆಗಬಹುದು ಬ್ರೇಕಪ್‌, ಕೂಡಲೇ ಅದನ್ನು ಬದಲಾಯಿಸಿಕೊಳ್ಳಿ…!

ಇತ್ತೀಚಿನ ದಿನಗಳಲ್ಲಿ ಪ್ರೇಮ ಸಂಬಂಧ ಅಥವಾ ಮದುವೆ ಹೆಚ್ಚು ಕಾಲು ಉಳಿಯುವುದೇ ಅಪರೂಪ ಎಂಬಂತಾಗಿದೆ. ಬ್ರೇಕಪ್‌, ಡೈವೋರ್ಸ್‌ ಕಾಮನ್‌ ಆಗಿಬಿಟ್ಟಿದೆ. ಪ್ರಮುಖವಾಗಿ ಮೂರು ತಪ್ಪುಗಳು ಈ ರೀತಿ ಸಂಬಂಧ Read more…

‘ಕಲ್ಲಂಗಡಿ’ ಬೀಜಗಳನ್ನು ಎಸೆಯಬೇಡಿ

ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್‌ ಎ, ಬಿ1, ಬಿ6, ವಿಟಮಿನ್‌ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ Read more…

ಸಿಹಿ ಗೆಣಸಿನಲ್ಲಿರುವ ಔಷಧೀಯ ಗುಣಗಳು ತಿಳಿದ್ರೆ ಬೆರಗಾಗ್ತೀರಾ….!

ಸಿಹಿಗೆಣಸು ಉತ್ತಮ ತರಕಾರಿ ಮಾತ್ರವಲ್ಲದೆ ಆರೋಗ್ಯಕರವಾದ ಅಲ್ಪಾಹಾರ. ಇದನ್ನು ಬೇಯಿಸಿ, ಸುಟ್ಟು ತಿನ್ನುವವರು ಸಾಕಷ್ಟು ಜನರಿದ್ದಾರೆ. ಆದ್ದರಿಂದಲೇ ಈ ಗಡ್ಡೆಗಳನ್ನು ಕಂಡೊಡನೆ ಅನೇಕರ ಬಾಯಲ್ಲಿ ನೀರೂರುತ್ತದೆ. ಹಾಗಾದರೆ ಇದರಲ್ಲಿ Read more…

ಚಳಿಗಾಲದಲ್ಲಿ ನಿದ್ದೆ ಮೂಡ್ ? ಇದರ ಹಿಂದಿದೆ ಈ ಕಾರಣ

ಚಳಿಗಾಲದಲ್ಲಿ ನೀವು ಆಯಾಸವನ್ನು ಹಾಗೂ ನಿದ್ದೆಯ ಮೂಡನ್ನು ಅನುಭವಿಸಿದರೆ, ನೀವು ಒಬ್ಬಂಟಿಯಾಗಿಲ್ಲ. ಏಕೆಂದ್ರೆ ಇದು ಸರ್ವೇ ಸಾಮಾನ್ಯ. ದಿ ಸ್ಲೀಪ್ ಸ್ಕೂಲ್‌ನ ಸಂಸ್ಥಾಪಕ ಗೈ ಮೆಡೋಸ್ ಪ್ರಕಾರ ಇದನ್ನು Read more…

ಹೊಕ್ಕುಳಿಗೆ ಪ್ರತಿದಿನ ಆಲಿವ್‌ ಎಣ್ಣೆ ಹಾಕಿ, ಅಚ್ಚರಿ ಮೂಡಿಸುತ್ತೆ ಇದರಿಂದ ಸಿಗುವ ಪ್ರಯೋಜನ

ಆಲಿವ್ ಆಯಿಲ್‌ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇದನ್ನು ಅಡುಗೆಗೆ ಮತ್ತು ಸೌಂದರ್ಯ ವರ್ಧನೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಆಲಿವ್ ಆಯಿಲ್‌ ಅನ್ನು ಹೊಕ್ಕಳಿಗೆ ಹಚ್ಚಿಕೊಳ್ಳುವುದರಿಂದ ಎಷ್ಟೆಲ್ಲಾ Read more…

ಫ್ರಿಡ್ಜ್‌ ನಲ್ಲಿಟ್ಟರೆ ವಿಷವಾಗಿಬಿಡುತ್ತವೆ ಈ ವಸ್ತುಗಳು…!

ಸಾಮಾನ್ಯವಾಗಿ ಹಣ್ಣು ತರಕಾರಿಗಳು, ಉಳಿದ ಆಹಾರ ಪದಾರ್ಥಗಳನ್ನೆಲ್ಲ ನಾವು ಫ್ರಿಡ್ಜ್‌ನಲ್ಲಿಡುತ್ತೇವೆ. ಅದು ಕೆಟ್ಟು ಹೋಗದಂತೆ ರಕ್ಷಿಸಿಕೊಳ್ಳುವುದು ನಮ್ಮ ಉದ್ದೇಶ. ಜೊತೆಗೆ ಫ್ರಿಡ್ಜ್‌ನಲ್ಲಿಟ್ಟರೆ ಆಹಾರ ತಾಜಾ ಆಗಿರುತ್ತದೆ. ಆದರೆ ಆಹಾರವನ್ನು Read more…

ಕೊರೊನಾ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬುತ್ತದೆ ಈ ಹಾಲು…!

ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಪ್ರಪಂಚದಾದ್ಯಂತ ಕೋಲಾಹಲವನ್ನು ಸೃಷ್ಟಿಸಿವೆ. ಜನರಲ್ಲಿ ಮತ್ತೊಮ್ಮೆ ಕೋವಿಡ್ ಸಾಂಕ್ರಾಮಿಕದ ಭೀತಿ ಆವರಿಸಿದೆ. ಕೇವಲ ಒಂದು ದಿನದಲ್ಲಿ ಸಾವಿರಾರು BF.7 ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಕರೋನಾದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...