alex Certify Special | Kannada Dunia | Kannada News | Karnataka News | India News - Part 72
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಸುಲಭವಾಗಿ ಮಾಡಿ ʼರವಾ ದೋಕ್ಲಾʼ

1 ಕಪ್ ರವಾ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತರ ಇದಕ್ಕೆ 1 ಕಪ್ ಮೊಸರು ಸೇರಿಸಿ. ನಂತರ ಇದಕ್ಕೆ ½ ಟೀ ಸ್ಪೂನ್ ಸಕ್ಕರೆ, 1 Read more…

ಚಳಿಗಾಲದಲ್ಲಿ ಹೀಟರ್‌ ಬಳಸ್ತೀರಾ ? ಈ ಪುಟ್ಟ ಸಾಧನ ಇಲ್ಲದೆ ಇದ್ರೆ ಅಪಾಯ ಖಚಿತ !

ವಿಪರೀತ ಚಳಿಯಿದ್ದಾಗ ಬಹುತೇಕ ಮನೆಗಳಲ್ಲಿ ಹೀಟರ್‌ ಗಳನ್ನು ಬಳಸುತ್ತಾರೆ. ಕೊಠಡಿಯೊಳಗೆ ಹೀಟರ್‌ ಗಳನ್ನು ಇಟ್ಟುಕೊಂಡು ಕೋಣೆಯ ಬಾಗಿಲು ಮುಚ್ಚಿಬಿಡ್ತಾರೆ. ಹೀಗೆ ಮಾಡುವುದರಿಂದ ಕೋಣೆಯಲ್ಲಿರುವ ಆಮ್ಲಜನಕ ಮತ್ತು ತೇವಾಂಶ ಖಾಲಿಯಾಗಿಬಿಡುತ್ತದೆ. Read more…

ದಾಂಪತ್ಯ ಜೀವನದಲ್ಲಿ ‘ಮಹತ್ವ’ದ ಪಾತ್ರ ವಹಿಸುತ್ತೆ ʼವಯಸ್ಸುʼ

ಮದುವೆ ಜೀವನದ ಮಹತ್ವದ ಘಟ್ಟ. ಮದುವೆ ನಂತ್ರ ಸಂಗಾತಿಯ ವರ್ತನೆ, ಜವಾಬ್ದಾರಿ ಸಂಸಾರ ಎಷ್ಟು ದಿನ ನಡೆಯುತ್ತೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಷ್ಟ. ಮದುವೆ ವೇಳೆ ಪತಿ-ಪತ್ನಿಯಾಗುವವರ Read more…

ಇರುವೆ ಕಾಟದಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ‘ಸುಲಭ ಮಾರ್ಗ’

ಅಡುಗೆ ಮನೆಗೆ ಇರುವೆ ಬರೋದು ಮಾಮೂಲಿ. ಇರುವೆ ಓಡಿಸಲು ಮಾರುಕಟ್ಟೆಯಲ್ಲಿ ಬಗೆ ಬಗೆಯ ಕೀಟನಾಶಕಗಳು ಸಿಗುತ್ವೆ. ಆದ್ರೆ ಮಕ್ಕಳಿರುವ ಮನೆಯಲ್ಲಿ ಇದನ್ನು ಬಳಸೋದು ಕಷ್ಟ. ಅಂಥವರು ಮನೆಯಲ್ಲಿರುವ ವಸ್ತುಗಳನ್ನು Read more…

ಅಡುಗೆ ವೇಳೆ ಕೆಲ ಟ್ರಿಕ್ ಉಪಯೋಗಿಸಿದ್ರೆ ಉಳಿತಾಯವಾಗಲಿದೆ ಹಣ

ಮನೆಯಲ್ಲಿ ದಿನ ದಿನಕ್ಕೂ ಖರ್ಚು ಹೆಚ್ಚಾಗ್ತಿದೆ. ಎಲ್ಲಿ ಹಣ ಖಾಲಿಯಾಗ್ತಿದೆ ಎಂಬುದ್ರ ಲೆಕ್ಕವೇ ಸಿಗ್ತಿಲ್ಲ ಎನ್ನುವವರಿದ್ದಾರೆ. ದಿನನಿತ್ಯ ನೀವು ಮಾಡುವ ಕೆಲಸದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ನೀವು ವರ್ಷಕ್ಕೆ Read more…

ತೂಕ ಕಡಿಮೆ ಮಾಡಿಕೊಳ್ಳಲು ಈ ಜ್ಯೂಸ್ ಬೆಸ್ಟ್

ಸಾಮಾನ್ಯವಾಗಿ ದಪ್ಪಗಿರುವವರಿಗೆಲ್ಲ ಆದಷ್ಟು ಬೇಗ ಕೊಬ್ಬು ಕರಗಿಸಿಕೊಳ್ಳಬೇಕು ಅನ್ನೋ ಅವಸರ ಸಹಜ. ಇದಕ್ಕಾಗಿ ನೀವು ಕಸರತ್ತು ಮಾಡ್ಬೇಕಿಲ್ಲ. ಪ್ರತಿನಿತ್ಯ ಈ ಜ್ಯೂಸ್ ಕುಡಿದ್ರೆ ಸಾಕು, ಇದರಿಂದ ತೂಕ ಕಡಿಮೆಯಾಗುತ್ತದೆ Read more…

ವಯಸ್ಸಾದಂತೆ ಕಡಿಮೆಯಾಗುವ ʼದೃಷ್ಟಿ ದೋಷʼ ಸರಿಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಸಂಶೋಧನೆಗಳು ಒಂದಿಲ್ಲೊಂದು ಹೊಸ ಮಾಹಿತಿಯನ್ನು ಆವಿಷ್ಕರಿಸುತ್ತಿರುತ್ತವೆ. ಸಂಶೋಧನೆಯೊಂದರ ಪ್ರಕಾರ ವಯಸ್ಸಾದಂತೆ ಕಡಿಮೆಯಾಗುವ ದೃಷ್ಟಿಯನ್ನು ಮರಳಿ ಪಡೆಯಲು ಗಾಢ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡಬೇಕು ಎಂದಿದೆ. ಹೌದು, ಪ್ರತಿದಿನ Read more…

ಸೋಫಾ ಮೇಲಿನ ಕಲೆ ತೆಗೆಯಲು ಇಲ್ಲಿದೆ ನೋಡಿ ʼಟಿಪ್ಸ್ʼ

ಮನೆಯ ಅಂದ ಹೆಚ್ಚಿಸಲು ಗೋಡೆಯ ಬಣ್ಣಕ್ಕೆ ಹೊಂದಿಕೊಳ್ಳುವ ಸೋಫಾ ತಂದಿದ್ದೀರಾ, ಮನೆಯ ಮಕ್ಕಳು ಅದರ ಮೇಲೆ ಚಹಾ\ಕಾಫಿಯ ಕಲೆ ಮಾಡಿಬಿಟ್ಟಿದ್ದಾರಾ. ಚಿಂತೆ ಬಿಡಿ. ಅದನ್ನು ತೆಗೆಯುವ ವಿಧ ತಿಳಿಯೋಣ. Read more…

ರೈಲು ಸಂಚಾರವೇ ಇಲ್ಲದ ದೇಶಗಳಿವೆ ಎಂದರೆ ನಂಬುವಿರಾ ? ಇಲ್ಲಿದೆ ನೋಡಿ ಅವುಗಳ ಪಟ್ಟಿ

ಭಾರತೀಯ ರೈಲ್ವೆಯು ಅತಿ ಉದ್ದದ ರೈಲು ಜಾಲಗಳಲ್ಲಿ ಒಂದಾಗಿರುವುದು ಮಾತ್ರವಲ್ಲದೇ ವಿಶ್ವದಲ್ಲೇ ಅತ್ಯಂತ ಸಂಕೀರ್ಣವೂ ಆಗಿದೆ. ರೈಲ್ವೆಯು ಅತ್ಯಂತ ಹಳೆಯ ಮತ್ತು ಪ್ರಮುಖ ಸಾರಿಗೆ ಸಾಧನವಾಗಿದೆ, ಇದು ಜನರು Read more…

ಋತು ಚಕ್ರದ ನೋವಿಗೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಹೆಣ್ಣಿಗೂ ಋತುಸ್ರಾವದ ಅವಧಿಯಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಬಹುತೇಕ ಸಹಜ. ಈ ನೋವು ಋತುಚಕ್ರ ಶುರುವಾಗುವ ಒಂದೆರಡು ದಿನದ ಮೊದಲೇ ಆರಂಭವಾಗಿ ಮತ್ತೆರಡು ದಿನ ಮುಂದುವರಿಯುವುದುಂಟು. ಈ Read more…

ಬುಲೆಟ್‌ಗೆ ಪ್ರತಿಸ್ಪರ್ಧಿಯಾಗಿದ್ದ ಯೆಜ್ಡಿ ಬೈಕ್‌ ಮರೆಯಾಗಿದ್ದು ಹೇಗೆ ಗೊತ್ತಾ ? ಇಲ್ಲಿದೆ ಡಿಟೇಲ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಆಫ್-ರೋಡಿಂಗ್ ಮತ್ತು ಪವರ್‌ ಫುಲ್‌ ಮೋಟಾರ್‌ ಸೈಕಲ್‌ಗಳಲ್ಲಿ ನಂಬರ್‌‌ ಒನ್ ಅಂದ್ರೆ ರಾಯಲ್ ಎನ್‌ಫೀಲ್ಡ್ ಅಂತಾನೇ ಹೇಳಲಾಗುತ್ತದೆ. ರೆಟ್ರೋ ಲುಕ್‌ನೊಂದಿಗೆ ಬಂದಿರುವ ರಾಯಲ್‌ ಎನ್‌ಫೀಲ್ಡ್‌ ಕಂಪನಿಯ Read more…

ಜಾಗ್ವಾರ್ – ಚಿರತೆ ನಡುವಿನ ವ್ಯತ್ಯಾಸ ಗುರುತಿಸುವಿರಾ? ಐಎಫ್​ಎಸ್​ ಅಧಿಕಾರಿ ಟಾಸ್ಕ್

ವ್ಯತ್ಯಾಸದ ಆಟದಲ್ಲಿ ವ್ಯತ್ಯಾಸವನ್ನು ಗುರುತಿಸುವಲ್ಲಿ ನೀವು ಎಷ್ಟೇ ಶಕ್ಯರಾಗಿದ್ದರೂ, ಈ ಒಂದು ವಿಷಯ ಮಾತ್ರ ನಿಮ್ಮ ತಲೆಯನ್ನು ಕೆರೆದುಕೊಳ್ಳುವಂತೆ ಮಾಡುತ್ತದೆ. ಅದ್ಯಾಕೆ ಎಂದರೆ ಜಾಗ್ವಾರ್ ಮತ್ತು ಚಿರತೆಗಳು ಒಂದೇ Read more…

ಪಾದಗಳು ಉರಿಯುತ್ತಿವೆಯೇ….? ಇಲ್ಲಿದೆ ಪರಿಹಾರ

ಕಾಲಿನ ಪಾದಗಳು ಕೆಲವೊಮ್ಮೆ ವಿಪರೀತ ಉರಿದು ಕಿರಿಕಿರಿ ಮಾಡುತ್ತವೆ. ದೇಹದ ಉಷ್ಣತೆ ಹೆಚ್ಚಿರುವುದು ಇದಕ್ಕೆ ಮುಖ್ಯ ಕಾರಣ. ಇದರ ಪರಿಹಾರಕ್ಕೆ ಪಾನೀಯವೊಂದನ್ನು ತಯಾರಿಸುವ ಬಗೆ ನೋಡೋಣ. ಒಂದು ಪಾತ್ರೆಗೆ Read more…

ಚಳಿಗಾಲದಲ್ಲಿ ನಿಯಮಿತವಾಗಿ ಕುಡಿಯಿರಿ ಅನಾನಸ್‌ ಜ್ಯೂಸ್‌; ದಂಗಾಗಿಸುತ್ತೆ ಇದರ ಔಷಧೀಯ ಗುಣ….!

ಸದಾಕಾಲ ಆರೋಗ್ಯವಾಗಿರಬೇಕು ಅನ್ನೋದು ಎಲ್ಲರ ಉದ್ದೇಶ. ಇದಕ್ಕಾಗಿ ನಾವು ಸಾಕಷ್ಟು ಸರ್ಕಸ್‌ ಮಾಡುತ್ತೇವೆ. ಚಳಿಗಾಲದಲ್ಲಂತೂ ಆರೋಗ್ಯದ ಬಗ್ಗೆ ಇನ್ನಷ್ಟು ಹೆಚ್ಚಿನ ಕಾಳಜಿ ವಹಿಸುವುದು ಬಹಳ ಅವಶ್ಯಕ. ದೇಹಕ್ಕೆ ಅಗತ್ಯವಿರುವ Read more…

ಪುರುಷರ ವೀರ್ಯ ಸಂಖ್ಯೆ ಹೆಚ್ಚಿಸುತ್ತೆ ಈ ಆಹಾರ

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

ಈ ಪ್ರಾಣಿಯ ಹಾಲು ಆರೋಗ್ಯಕ್ಕೆ ಅತಿ ಹೆಚ್ಚು ಪ್ರಯೋಜನಕಾರಿ…!

ಹಾಲು ಸಂಪೂರ್ಣ ಆಹಾರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಹಾಲು ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾದ ಪಾನೀಯ. ದೇಹದ ಶಕ್ತಿಯ ಮಟ್ಟವನ್ನು ಇದು ಕಾಯ್ದುಕೊಳ್ಳುತ್ತದೆ. ನಾವೆಲ್ಲರೂ ಸಾಮಾನ್ಯವಾಗಿ ಹಸು ಅಥವಾ Read more…

ಈ ವಿಧಾನದಿಂದ ಕರಗಿಸಿ ಅಧಿಕ ಕೊಲೆಸ್ಟ್ರಾಲ್

ವ್ಯಾಯಾಮ ಮಾಡಬೇಕೆಂದು ಎಂದುಕೊಳ್ಳುವವರಿಗೆ ಬೆಲೆಬಾಳುವ ಉಪಕರಣಗಳೇ ಅಗತ್ಯವಿಲ್ಲ. ಮನೆಯಲ್ಲಿಯೇ ಗೋಡೆಯನ್ನು ಆಧಾರವಾಗಿಸಿಕೊಂಡು ದೇಹವನ್ನು ಸದೃಢವಾಗಿಸಿಕೊಳ್ಳಬಹುದು. ಅದು ಹೇಗೆ ನೋಡೋಣ. ಹಾಫ್ ಮೂನ್ ಮೊದಲು ಗೋಡೆಗೆ ಸ್ವಲ್ಪ ದೂರದಲ್ಲಿ ವಿರುದ್ಧ Read more…

‘ಹೆಲ್ದಿ ಸ್ಕಿನ್’ ಗಾಗಿ ಚಳಿಗಾಲದಲ್ಲಿ ಇವುಗಳನ್ನು ಸೇವಿಸಿ

ಚುಮು ಚುಮು ಚಳಿಯಲ್ಲಿ ಒಂದು ಕಪ್ ಬಿಸಿ ಬಿಸಿ ಚಹಾ, ಕರಿದ ತಿಂಡಿ ಇದ್ರೆ ಚೆನ್ನ. ಆದ್ರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿಂದ್ರೆ ನಿಮ್ಮ ಚರ್ಮದ ಸೌಂದರ್ಯ, ಆರೋಗ್ಯ Read more…

ಹೇರ್ ಕಂಡಿಷನರ್ ಈ ಕೆಲಸಗಳಿಗೂ ಬಳಸಬಹುದು ಗೊತ್ತಾ…..?

ಹೇರ್ ಕಂಡಿಷನರ್ ಬಳಸುವ ಮುಖ್ಯ ಉದ್ದೇಶ ಕೂದಲನ್ನು ಸಾಫ್ಟ್ ಮತ್ತು ಶೈನಿಂಗ್ ಆಗುವಂತೆ ಮಾಡುವುದು. ಇವುಗಳನ್ನು ಬಳಸಿ ಹಲವು ಕೆಲಸಗಳನ್ನು ಮಾಡಿಕೊಳ್ಳಬಹುದು. ಅದ್ಯಾವುದು ಗೊತ್ತೇ? ಮುಖದ ಅಲಂಕಾರ ತೆಗೆಯುವುದು Read more…

ಈ ಮನೆ ಮದ್ದಿನಿಂದ ಹಿಮ್ಮಡಿ ನೋವಿಗೆ ಹೇಳಿ ಗುಡ್‌ ಬೈ

ಹೈ ಹೀಲ್ಡ್ ಚಪ್ಪಲಿಗಳನ್ನು ಹಾಕುವುದರಿಂದ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳನ್ನು ಧರಿಸುವುದರಿಂದ, ಗಟ್ಟಿಯಾದ ನೆಲದಲ್ಲಿ ನಡೆಯುವುದರಿಂದ ಕೆಲವರಿಗೆ ಹಿಮ್ಮಡಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವನ್ನು ನಿವಾರಿಸಲು ಮನೆಯಲ್ಲಿಯೇ ಈ ರೀತಿ Read more…

ಮನೆಯಲ್ಲಿ ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಮನೆಯಲ್ಲಿ ಸದಾ ಗುಂಯ್‌ಗುಡುವ ನೊಣಗಳು ಎಲ್ಲೆಂದರೆಲ್ಲಿ ಕುಳಿತು ಕಿರಿಕಿರಿ ಉಂಟುಮಾಡುತ್ತವೆ. ನಾವು ತಿನ್ನೋ ಆಹಾರಗಳ ಮೇಲೂ ನೊಣಗಳು ಕುಳಿತುಕೊಳ್ಳೋದ್ರಿಂದ ಆರೋಗ್ಯಕ್ಕೂ ಅವು ಅಪಾಯಕಾರಿಯಾಗಿವೆ. ಮನೆಗೆ  ಅತಿಥಿಗಳು ಬಂದಾಗಲಂತೂ ಚಹಾ Read more…

ಇಲ್ಲಿದೆ ಸೋಪ್ ಗುಳ್ಳೆಯ ಮೇಲೆ ಐಸ್ ರೂಪುಗೊಳ್ಳುವ ಅದ್ಭುತ ವಿಡಿಯೋ

ನೀವು ಇಂಟರ್ನೆಟ್‌ನಲ್ಲಿ ಅತ್ಯಂತ ತೃಪ್ತಿಕರವಾದ ವಿಡಿಯೋಗಳನ್ನು ಹುಡುಕುತ್ತಿದ್ದರೆ, ಸದ್ಯ ನಿಮ್ಮ ಹುಡುಕಾಟವನ್ನು ನಿಲ್ಲಿಸಿ. ಏಕೆಂದರೆ ಅಂಥದ್ದೊಂದು ಅದ್ಭುತ ವಿಡಿಯೋ ಇದಾಗಿದೆ. ತುಂಬಾ ಅಪರೂಪದ, ತುಂಬಾ ಸುಂದರವಾಗಿರುವ, ಮನಸ್ಸನ್ನು ಅಚ್ಚರಿ Read more…

ಪ್ರಯಾಣ ಮಾಡುವಾಗ ವಾಂತಿಯಾಗುತ್ತಿದೆಯೇ ? ಈ ಮನೆಮದ್ದುಗಳನ್ನು ಟ್ರೈ ಮಾಡಿ

ಪ್ರಯಾಣದ ಸಮಯದಲ್ಲಿ ಎಷ್ಟೋ ಜನರಿಗೆ ವಾಂತಿಯಾಗುವುದು, ತಲೆತಿರುಗುವುದು, ಹೊಟ್ಟೆ ತೊಳಸುವಿಕೆ, ವಾಕರಿಕೆ ಹೀಗೆ ಹಲವು ರೀತಿಯ ಸಮಸ್ಯೆಗಳಾಗುತ್ತವೆ. ಇದನ್ನು ಮೋಶನ್‌ ಸಿಕ್‌ನೆಸ್‌ ಎಂದು ಕರೆಯಲಾಗುತ್ತದೆ. ಬಹಳ ಸಮಯದ ನಂತರ Read more…

ಧೂಳಿನ ಅಲರ್ಜಿಯಿಂದ ಬಳಲುತ್ತಿದ್ದೀರಾ…..?

ಮನೆಯಲ್ಲಿ ದಿನವಿಡೀ ಫ್ಯಾನ್ ತಿರುಗುತ್ತಿರುವ ಕಾರಣಕ್ಕೆ ಧೂಳು ಹೇಗಾದರೂ ಮೂಲೆಗಳಲ್ಲಿ ಸೇರಿಕೊಂಡು ಬಿಡುತ್ತದೆ. ಇದನ್ನು ಸ್ವಚ್ಛಗೊಳಿಸಿದ ಬಳಿಕ ದಿನಪೂರ್ತಿ ಅಕ್ಷಿ ಅಕ್ಷಿ ಎಂದು ಸೀನಿ ಬಳಿಕ ಮೂಗು ಕಟ್ಟಿ Read more…

ʼವಾಟರ್‌ ಬಾಟಲ್‌ʼ ಸ್ವಚ್ಛಗೊಳಿಸಲು ಅನುಸರಿಸಿ ಈ ವಿಧಾನ

ದಿನ ನಿತ್ಯ ಉಪಯೋಗಿಸುವ ವಸ್ತುಗಳಲ್ಲಿ ನೀರಿನ ಬಾಟಲ್‌ ಗಳು ಮುಖ್ಯವಾದುದು. ಸದಾ ನೀರು ಇರುವುದರಿಂದ ಅವು ಬೇಗ ಪಾಚಿ ಕಟ್ಟುತ್ತವೆ. ಕೆಲವೊಮ್ಮೆ ವಾಸನೆಯಿಂದ ಕೂಡಿರುತ್ತವೆ. ಇದನ್ನು ನಿವಾರಿಸಲು ಕೆಲ Read more…

ಬಟ್ಟೆ ಹೆಚ್ಚಾದರೆ ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರಪಂಚದಾದ್ಯಂತದ ವಿಮಾನಯಾನ ಸಂಸ್ಥೆಗಳು ಬ್ಯಾಗೇಜ್ ತೂಕದ ಮೇಲೆ ನಿರ್ಬಂಧಗಳನ್ನು ಹಾಕಿವೆ. ಆದ್ದರಿಂದ, ಈ ಸಂದರ್ಭದಲ್ಲಿ, ಜನರು ಪ್ರಯಾಣ ಮಾಡುವಾಗ ತಮ್ಮ ಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯುವುದು ಅತ್ಯಗತ್ಯ. ಇದು Read more…

ನಿಮಗೆ ‘ಭಾವನಾತ್ಮಕ’ ಅಸುರಕ್ಷತೆ ಕಾಡ್ತಿದೆಯಾ.…?

ಹೊಸಬರ ಮಧ್ಯೆ ಪ್ರೀತಿ, ಸ್ನೇಹ ಏನೇ ಸಂಬಂಧ ಮೊದಲು ಭಾವನೆಗಳಿಂದ ಶುರುವಾಗುತ್ತದೆ. ಭಾವನಾತ್ಮಕವಾಗಿ ಇಬ್ಬರು ಒಂದಾದಾಗ ಮಾತ್ರ ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಭಾವನಾತ್ಮಕ ಅಸುರಕ್ಷತೆ ಕಾಡಿದಲ್ಲಿ ಸಂಬಂಧ ಹಾಳಾದಂತೆ. Read more…

ಈ ಸುಲಭ ಟಿಪ್ಸ್ ಬಳಸಿ ‘ಸ್ಟ್ರೆಚ್ ಮಾರ್ಕ್’ ಗೆ ಹೇಳಿ ಗುಡ್ ಬೈ

ದೇಹದ ಮೇಲೆ ಯಾವುದೆ ಕಲೆ ಇರಬಾರದೆಂದು ಪ್ರತಿಯೊಬ್ಬ ಮಹಿಳೆ ಬಯಸ್ತಾಳೆ. ಆದ್ರೆ ಹೆರಿಗೆ ನಂತ್ರ ಕಾಡುವ ಈ ಸ್ಟ್ರೆಚ್ ಮಾರ್ಕ್ ಸುಲಭವಾಗಿ ಹೋಗುವುದಿಲ್ಲ. ಮಾರುಕಟ್ಟೆಗೆ ಅನೇಕ ಸ್ಟ್ರೆಚ್ ಮಾರ್ಕ್ Read more…

ಫೇವರಿಟ್‌ ಹಣ್ಣಿನ ಮೂಲಕ ಅಳೆಯಬಹುದು ನಿಮ್ಮ ವ್ಯಕ್ತಿತ್ವ…!

ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳಲ್ಲಿ ಅನೇಕ ವಿಟಮಿನ್‌ಗಳು ಮತ್ತು ಖನಿಜಗಳು ಇರುತ್ತವೆ. ಹಣ್ಣುಗಳು ನಮ್ಮ ವ್ಯಕ್ತಿತ್ವದ ಬಗ್ಗೆಯೂ ಹೇಳುತ್ತವೆ. ನಮಗಿಷ್ಟವಾದ ಹಣ್ಣು ನಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ. ನಮ್ಮ ನಡವಳಿಕೆಯ ಬಗ್ಗೆ Read more…

ವಿಶ್ವದ ಅತ್ಯಂತ ದುಬಾರಿ ತರಕಾರಿಗಳಿವು…! ಚಿನ್ನಕ್ಕಿಂತಲೂ ಹೆಚ್ಚು ಇವುಗಳ ಬೆಲೆ

  ದೇಶದಲ್ಲಿ ತರಕಾರಿಗಳು ಜನಸಾಮಾನ್ಯರ ಕೈಗೆಟುಕದಷ್ಟು ದುಬಾರಿಯಾಗಿವೆ. ಕೆಜಿಗೆ 50 ರೂಪಾಯಿಗೆ ತಲುಪಿರೋ ಈರುಳ್ಳಿ ಗೃಹಿಣಿಯರ ಕಣ್ಣಲ್ಲಿ ನೀರು ಹಾಕಿಸ್ತಾ ಇದೆ. ಜಗತ್ತಿನ ಅತ್ಯಂತ ದುಬಾರಿ ತರಕಾರಿಗಳ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...