alex Certify Special | Kannada Dunia | Kannada News | Karnataka News | India News - Part 61
ಕನ್ನಡ ದುನಿಯಾ
    Dailyhunt JioNews

Kannada Duniya

RO ವಾಟರ್‌ನಿಂದ ದೇಹದಲ್ಲಿ ಆಗಬಹುದು ಇಂಥಾ ಸಮಸ್ಯೆ…! ಬೆಚ್ಚಿ ಬೀಳಿಸುತ್ತೆ ಈ ಕಹಿ ಸತ್ಯ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಟಿವಿ, ಫ್ರಿಡ್ಜ್‌, ವಾಷಿಂಗ್ ಮಷಿನ್ ಇವೆಲ್ಲ ಸರ್ವೇಸಾಮಾನ್ಯ. ಇವೆಲ್ಲ ನಮ್ಮ ಜೀವನವನ್ನು ಸ್ವಲ್ಪ ಮಟ್ಟಿಗೆ ಸುಲಭಗೊಳಿಸುತ್ತದೆ. ಇದರ ಹೊರತಾಗಿ ಇತ್ತೀಚಿನ ಕೆಲವು ವರ್ಷಗಳಲ್ಲಿ Read more…

ಮಧ್ಯಾಹ್ನದ ವೇಳೆ ಈ ಆಹಾರ ಸೇವಿಸಿದ್ರೆ ಹೆಚ್ಚುತ್ತೆ ತೂಕ

ಮಧ್ಯಾಹ್ನದ ಊಟದ ಸಮಯದಲ್ಲಿ ನೀವು ಈ ಕೆಲವು ಆಹಾರಗಳನ್ನು ಸೇವಿಸುವುದು ನಿಮ್ಮ ದೇಹ ತೂಕ ಹೆಚ್ಚಲು ಕಾರಣವಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಐಸ್ ಕ್ರೀಮ್ ಅನ್ನು ನಿತ್ಯ ಮಧ್ಯಾಹ್ನದ Read more…

ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ ಅಂತಾರಾಷ್ಟ್ರೀಯ ಪುರಸ್ಕಾರದ ಕಲಾವಿದ

ಕಾಶ್ಮೀರದ ಪ್ರಶಸ್ತಿ ವಿಜೇತ ಕಲಾವಿದರೊಬ್ಬರು ಹಣಕಾಸಿನ ತೊಂದರೆಯಿಂದ ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಪೇಪರ್ ನಿಂದ ವಿವಿಧ ರೀತಿಯ ಕಲಾಕೃತಿಗಳನ್ನು ಮಾಡುವ ಕಲಾವಿದ ಸೈಯದ್ ಐಜಾಜ್, ರಾಜ್ಯ Read more…

ಮನೆಯಂಗಳದಲ್ಲಿ ಹೂಗಿಡ ನೆಡುವ ಮುನ್ನ

ಮನೆಯಂಗಳದಲ್ಲಿ ಹೂಗಿಡ ನೆಟ್ಟು ಕೈತೋಟ ಮಾಡಿಕೊಳ್ಳಲು ಅವಕಾಶ ಇಲ್ಲದವರು ಮನೆಯ ಒಳಗೂ ಕೆಲವು ಬಗೆಯ ಗಿಡಗಳನ್ನು ನೆಟ್ಟು ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಗಿಡಗಳನ್ನು ನೆಡಲು ವಸಂತ ಕಾಲ Read more…

ಸ್ಮಾರ್ಟ್‌ಫೋನ್‌ ಚಟದಿಂದ ಬಿಡುಗಡೆ ಪಡೆಯಲು ಹೀಗೆ ಮಾಡಿ…!

ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಚಟ ಸಾಮಾನ್ಯವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗಿಬಿಟ್ಟಿದ್ದಾರೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪರಿಸ್ಥಿತಿ ಕೈಮೀರುವ ಮೊದಲೇ Read more…

ಸಿಲ್ಕ್ ಸೀರೆಗಳು ತನ್ನ ಹೊಳಪನ್ನು ಕಳೆದುಕೊಳ್ಳದಂತೆ ಕಾಪಿಡುವುದು ಹೇಗೆ……?

ಕಾಂಜೀವರಂ ಸೀರೆಯನ್ನು ಇಷ್ಟಪಟ್ಟು ಕೊಂಡು ತಂದು ಉಟ್ಟು  ಮತ್ತೆ ಇಸ್ತ್ರಿ ಹಾಕಿದ ಬಳಿಕ ಹೇಗೆ ಸಂರಕ್ಷಿಸಿಡುವುದು ಎಂಬ ಸಂಶಯ ನಿಮಗೂ ಕಾಡಿದೆಯೇ, ಇಲ್ಲಿದೆ ಉತ್ತರ. ಕಾಂಜೀವರಂ ಸೀರೆ ಸೂಕ್ಷ್ಮ Read more…

ಪಾಟ್ ನಲ್ಲೇ ಸುಲಭವಾಗಿ ಬೆಳೆಯಿರಿ ಲಿಂಬೆ

ಲಿಂಬೆ ಹಣ್ಣನ್ನು ಮನೆಯಲ್ಲಿ ಅಡುಗೆಯಿಂದ ಹಿಡಿದು ಒಂದಿಲ್ಲೊಂದು ಕೆಲಸಕ್ಕೆ ಬಳಸಿಕೊಳ್ಳುತ್ತಲೇ ಇರುತ್ತೇವೆ. ಇದರ ಬೆಲೆ ಕೂಡ ಆಗಾಗ ಏರಿಳಿತವಾಗುತ್ತಿರುತ್ತದೆ. ಹೀಗಾಗಿ ಇದನ್ನು ಮಾರ್ಕೆಟ್ ನಿಂದ ಕೊಂಡು ತಂದು ತಿನ್ನುವುದಕ್ಕಿಂತ Read more…

ಮಳೆಗಾಲದಲ್ಲಿ ಕಾರಿನ ಕಿಟಕಿ: ಅಬ್ಬಾ ಎನ್ನುವ ಸುಂದರ ತೈಲ ವರ್ಣಚಿತ್ರ ವೈರಲ್

ಹಲವಾರು ಕಲಾವಿದರು ತಮ್ಮ ಕಲಾಕೃತಿಗಳನ್ನು ತಯಾರಿಸಲು ಮತ್ತು ಪ್ರಸ್ತುತಪಡಿಸಲು ವಿವಿಧ ವಿಧಾನಗಳನ್ನು ಹೊಂದಿದ್ದಾರೆ. ಆಹಾರದಿಂದ ಶಿಲ್ಪಗಳನ್ನು ತಯಾರಿಸುವುದರಿಂದ ಹಿಡಿದು ಮೇಕ್ಅಪ್ ಬಳಸಿ ಅದ್ಭುತವಾದ ವರ್ಣಚಿತ್ರಗಳನ್ನು ಬಿಡಿಸುವವರೆಗೆ, ಅನೇಕ ಜನರು Read more…

ಪ್ರೆಶರ್‌ ಕುಕ್ಕರ್‌ನ ಸೋರಿಕೆ ತಡೆಯಲು ಇಲ್ಲಿದೆ ಸುಲಭದ ಟಿಪ್ಸ್‌

ಪ್ರೆಶರ್ ಕುಕ್ಕರ್ ಇಲ್ಲದೇ ಅಡುಗೆ ಮಾಡುವುದೇ ಅಸಾಧ್ಯ ಎಂಬ ಸ್ಥಿತಿ ಬಹುತೇಕ ಮನೆಗಳಲ್ಲಿದೆ. ಕುಕ್ಕರ್‌ ಇಲ್ಲದೆ ಚುರುಕಾಗಿ ಅಡುಗೆ ಮಾಡಲು ಕೂಡ ಸಾಧ್ಯವಿಲ್ಲ. ಬೇಳೆ, ತರಕಾರಿ ಬೇಯಿಸುವುದು, ಅನ್ನ Read more…

ಸೋಲಾರ್‌ ಏಸಿ ಹಾಕಿಸಿ, ವಿದ್ಯುತ್‌ ಬಿಲ್ ಪಾವತಿಯ ತಲೆ ನೋವು ಓಡಿಸಿ…..!

ಬೇಸಿಗೆಯ ಬೇಗೆಗೆ ಮನೆಯ ವಾತಾವರಣ ತಂಪು ಮಾಡಲು ಏಸಿಗಳ ಬಳಕೆ ಹೆಚ್ಚಾದಂತೆ ವಿದ್ಯುತ್‌ ದರವೂ ಹೆಚ್ಚಾಗುತ್ತದೆ. ಇದರಿಂದ ಬೇಸಿಗೆಯ ಬಿಸಿ ತಪ್ಪಿಸಿಕೊಂಡರೂ ವಿದ್ಯುತ್‌ ಬಿಲ್‌ನ ಬಿಸಿ ನಮಗೆ ಬೆವರಿಳಿಸುತ್ತದೆ. Read more…

BIG NEWS: 3 ಗಂಟೆಯಲ್ಲಿ ಕ್ಯಾನ್ಸರ್​ ಪತ್ತೆ ಹಚ್ಚಬಲ್ಲ ಸಾಧನ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

ಸ್ಪೇನ್​: ಈಗ ಕ್ಯಾನ್ಸರ್​ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಸಾಗಿದೆ. ಇಂದಿನ ಆಹಾರ ಪದ್ಧತಿ, ಪರಿಸರದಿಂದಾಗಿ ಇವು ವೇಗ ಪಡೆದುಕೊಳ್ಳುತ್ತಿವೆ. ಬಹುತೇಕ ಎಲ್ಲಾ ದೇಶಗಳಲ್ಲಿಯೂ ರೋಗಿಗಳ ಸಂಖ್ಯೆ Read more…

ಬೇಸಿಗೆಯಲ್ಲಿ ಸೆಕ್ಸ್ ಲೈಫ್ ಎಂಜಾಯ್ ಮಾಡಲು ಸಂಗಾತಿಗಳಿಗೆ ಇಲ್ಲಿದೆ ಟಿಪ್ಸ್

ಬೇಸಿಗೆ ಶುರುವಾಗಿದೆ. ಬೇಸಿಗೆಯಲ್ಲಿ ಸಂಗಾತಿಗಳು ತಮ್ಮ ಸೆಕ್ಸ್ ಜೀವನದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಸುಡು ಬಿಸಿಲು ಸೆಕ್ಸ್ ನಿಂದ ದೂರವಿರುವಂತೆ ಮಾಡುತ್ತದೆ. ಬೇಸಿಗೆಯಿಡಿ ಸಂಗಾತಿ ದೂರವಿರಲು ಸಾಧ್ಯವಿಲ್ಲ. Read more…

ಸುಲಭವಾಗಿ ಕಿಚನ್ ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್

ಅಡುಗೆ ಮನೆಯೆಂದರೆ ಒಂದಲ್ಲ ಒಂದು ಗಲೀಜು ಇರುತ್ತದೆ. ಎಷ್ಟೇ ಕ್ಲೀನ್ ಮಾಡಿದರೂ ಅದು ಮುಗಿಯುವುದೇ ಇಲ್ಲ. ಸುಲಭವಾಗಿ ಅಡುಗೆ ಮನೆ ಕ್ಲೀನ್ ಮಾಡುವುದಕ್ಕೆ ಇಲ್ಲಿ ಒಂದಷ್ಟು ಟಿಪ್ಸ್ ಇದೆ Read more…

ದೀರ್ಘಕಾಲದ ಬಾಳಿಕೆಗಾಗಿ ಉತ್ತರೆಯ ಬಿಸಿಲಿಗೆ ಒಣಗಿಸಿ ರೇಷ್ಮೆ ಸೀರೆ

ಉತ್ತರೆಯ ಬಿಸಿಲು ಬಂತೆಂದರೆ ಸಾಕು ಮಹಿಳೆಯರು ಫುಲ್ ಖುಷ್ ಆಗುತ್ತಾರೆ. ಕಪಾಟಿನಲ್ಲಿ ವರ್ಷಗಟ್ಟಲೆ ಮಡಚಿಟ್ಟ ರೇಷ್ಮೆ ಸೀರೆಗಳು ಅ ತಿಂಗಳ ಒಂದು ದಿನ ಮಾತ್ರ ಹೊರಬಂದು ಸೂರ್ಯನ ಬಿಸಿಲನ್ನು Read more…

ವಿಂಡೋಸ್ ಎಕ್ಸ್ ಪಿ ವಾಲ್‌ಪೇಪರ್ ಕ್ಲಿಕ್ ಮಾಡಿದ ಫೋಟೋಗ್ರಾಫರ್ ಗೆ ಮೈಕ್ರೋಸಾಫ್ಟ್ ಪಾವತಿಸಿದ ಮೊತ್ತವೆಷ್ಟು ಗೊತ್ತಾ….?

ವಿಂಡೋಸ್ ಎಕ್ಸ್ ಪಿ ಯಲ್ಲಿ ಡೀಫಾಲ್ಟ್ ವಾಲ್‌ಪೇಪರ್ ಆಗಿ ಬಂದ ಐಕಾನಿಕ್ ಗುಡ್ಡಗಾಡು ಲ್ಯಾಂಡ್‌ಸ್ಕೇಪ್ ಚಿತ್ರವನ್ನು ನೀವು ನೋಡಿರಬಹುದು. ಡೆಸ್ಕ್‌ಟಾಪ್ ವಾಲ್‌ಪೇಪರ್ ಅನ್ನು ಬ್ಲಿಸ್ ಎಂದು ಕರೆಯಲಾಗುತ್ತದೆ. ಇದು Read more…

ಉತ್ತಮ ರೀತಿಯಲ್ಲಿ ಮಕ್ಕಳನ್ನು ಬೆಳೆಸಲು ʼಕಲಿಕೆʼ ಹೇಗಿದ್ದರೆ ಚಂದ….? ಇಲ್ಲಿದೆ ಒಂದಿಷ್ಟು ಸಲಹೆ

ಮಕ್ಕಳನ್ನು ಬೆಳೆಸುವುದು ಬಲು ಸುಲಭ ಎಂದುಕೊಳ್ಳಬೇಡಿ. ಕೆಲವೊಮ್ಮೆ ಮೊಂಡು ಹಿಡಿಯುವುದು ಕಂಡಾಗ ನಾವು ಬೆಳೆಸಿದ ರೀತಿಯಲ್ಲೇ ತಪ್ಪಾಗಿದೆಯೇ ಎಂಬ ಸಂಶಯವೂ ಮೂಡದಿರದು. ತಪ್ಪಿಲ್ಲದಂತೆ ಅಲ್ಲವಾದರೂ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ Read more…

ಬೇಸಿಗೆಯಲ್ಲಿ ಮೈ ಬೆವರಿನಿಂದ ಬರುವ ದುರ್ಗಂಧ ಹೋಗಲಾಡಿಸಲು ಇಲ್ಲಿದೆ ಮದ್ದು…..!

ಬೇಸಿಗೆಯಲ್ಲಿ ಮೈ ಬೆವರುವ ಕಾರಣಕ್ಕೆ ದುರ್ಗಂಧ ಸೂಸುವುದು ಸಾಮಾನ್ಯ ಸಮಸ್ಯೆ. ಇದು ನಮಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ ಕಿರಿಕಿರಿ ಮಾಡುತ್ತದೆ. ಸ್ನಾನ ಮಾಡಿದರೂ ದುರ್ಗಂಧ ಕಡಿಮೆಯಾಗುವುದಿಲ್ಲ. ಅಂಥವರಿಗಾಗಿ ಇಲ್ಲಿದೆ ಒಂದಷ್ಟು Read more…

ಪತಿಯೊಂದಿಗೆ ಜಗಳವಾಡುವಾಗ ನೆನಪಿಡಿ ಈ ವಿಷಯ

ಜಗಳವಾಡದವರು ಯಾರೂ ಇರಲಿಕ್ಕಿಲ್ಲವೇನೋ. ಆದರೆ ಪತಿಯೊಂದಿಗೆ ಜಗಳವಾಡುವಾಗ ಈ ಕೆಲವಷ್ಟು ವಿಷಯಗಳನ್ನು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಅವು ಯಾವುವು ಎಂದಿರಾ? ಜಗಳವಾಡುವಾಗ ಒಬ್ಬರನ್ನೊಬ್ಬರು ದೂರುವುದು ಸಹಜ, ಆದರೆ ದೂರುವ ಭರದಲ್ಲಿ Read more…

ರೋಗಗಳಿಗೆ ಕಾರಣವಾಗುತ್ತೆ ಸ್ವಚ್ಛವಿಲ್ಲದ ಒಳ ಉಡುಪು

ಒಳ ಉಡುಪುಗಳಿಂದಲೇ ಹಲವಾರು ರೋಗಗಳು ಅಂಟಿಕೊಳ್ಳುತ್ತವೆ. ಹಾಗಾಗಿ ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ನಿತ್ಯ ಬಳಸುವ ಒಳ ಉಡುಪುಗಳನ್ನು ಯಾವುದೇ ಕಾರಣಕ್ಕೂ ಒಗೆಯದೆ ಎರಡನೇ ದಿನಕ್ಕೆ Read more…

ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಿದೆಯೇ….? ಹೀಗೆ ಮಾಡಿ

ಬೇಸಗೆಯಲ್ಲಿ ಮಾತ್ರವಲ್ಲ ಮಳೆಗಾಲ ಚಳಿಗಾಲದಲ್ಲೂ ದೇಹಕ್ಕೆ ಉಷ್ಣದ ಸಮಸ್ಯೆ ಕಾಡೀತು. ವಿಪರೀತ ಖಾರದ ವಸ್ತುಗಳನ್ನು ತಿಂದ ಒಂದೆರಡು ದಿನಗಳಲ್ಲಿ ಬಾಯಿಯಲ್ಲಿ ಗುಳ್ಳೆ ಸೇರಿದಂತೆ ಹಲವು ವಿವಿಧ ಉಷ್ಣ ಸಂಬಂಧಿ Read more…

ಹೊರಗೆ ಹೋಗುವಾಗ ʼಹ್ಯಾಂಡ್ ಬ್ಯಾಗ್ʼ ನಲ್ಲಿರಲಿ ಈ ವಸ್ತುಗಳು….!

ಹೊರಗೆ ಹೋಗುವಾಗ ಸೆಲ್ ಫೋನ್, ದುಡ್ಡನ್ನು ಇಡಲು ಹ್ಯಾಂಡ್ ಬ್ಯಾಗ್ ಗಳನ್ನು ಕೊಂಡೊಯ್ಯುವುದು ಸಹಜ. ಆದರೆ ಆ ಬ್ಯಾಗ್ ನಲ್ಲಿ ಮನಿ ಮೊಬೈಲ್ ಜೊತೆಗೆ ಈ ಎಲ್ಲಾ ವಸ್ತುಗಳಿದ್ದರೆ Read more…

ಒಂದೇ ದಿನ ಈ ಎಲ್ಲಾ ಪಾನೀಯಗಳನ್ನು ಸೇವಿಸಬೇಡಿ

ಇದು ಬೇಸಿಗೆ ಕಾಲ. ಮಾವಿನ ಜ್ಯೂಸ್, ಕೋಕಂ, ಮಜ್ಜಿಗೆ ಎಲ್ಲರ ಅಚ್ಚುಮೆಚ್ಚಿನ ಪಾನೀಯ. ಬಿರು ಬೇಸಿಗೆಯಲ್ಲಿ ದೇಹಕ್ಕೆ ತಂಪೆನಿಸುವ ಈ ಪಾನೀಯ ಸೇವನೆಗೂ ಒಂದು ನಿಯಮವಿದೆ. ಆರೋಗ್ಯಕ್ಕೆ ಒಳ್ಳೆಯದು Read more…

ಅಸಲಿ ನೋಟುಗಳ ನಡುವೆ ಅಡಗಿರುವ ನಕಲಿ ನೋಟು ಕಂಡು ಹಿಡಿಯಬಲ್ಲಿರಾ ?

ಸಾಮಾಜಿಕ ಮಾಧ್ಯಮವು ಅಂತರ್ಜಾಲದಲ್ಲಿ ವೈರಲ್ ಆಗುವ ಅನೇಕ ಚಿತ್ರಗಳು ಮತ್ತು ಸವಾಲುಗಳನ್ನು ಹೊಂದಿದೆ. ಜನಪ್ರಿಯ ಪ್ರೇರಕ ಭಾಷಣಕಾರ ಮತ್ತು ಉದ್ಯಮಿ ಡಾ. ವಿವೇಕ್ ಬಿಂದ್ರಾ ಅವರು ತಮ್ಮ ಟ್ವಿಟರ್ Read more…

ನಿಮ್ಮ ವ್ಯಕ್ತಿತ್ವ ನಿರ್ಧರಿಸುತ್ತೆ ಈ ಚಿತ್ರದಲ್ಲಿ ಕಣ್ಣಿಗೆ ಬೀಳುವ ಮೊದಲ ಪ್ರಾಣಿ…!

ದೃಷ್ಟಿ ಭ್ರಮಣಾ ಚಿತ್ರಗಳು ಸಾಮಾನ್ಯವಾಗಿ ನೆಟ್ಟಿಗರಿಗೆ ಭಾರೀ ಇಷ್ಟವಾದ ವಿಷಯಗಳು. ಮೆದುಳಿನ ಸಾಮರ್ಥ್ಯಕ್ಕೆ ಗಂಭೀರ ಸವಾಲೊಡ್ಡಬಲ್ಲ ಈ ಚಿತ್ರಗಳು ನಮ್ಮ ಮಾನಸಿಕ, ಬೌದ್ಧಿಕ ಹಾಗೂ ದೈಹಿಕ ಕ್ಷಮತೆಗಳನ್ನು ಪರೀಕ್ಷೆಗೊಡ್ಡಬಲ್ಲವು. Read more…

ಮನೆಯಲ್ಲೇ ʼಬಾದಾಮಿ ಕ್ರೀಮ್ʼ ತಯಾರಿಸಿ ಹೊಳೆಯುವ ತ್ವಚೆ ನಿಮ್ಮದಾಗಿಸಿಕೊಳ್ಳಿ

ಒಣಬೀಜಗಳ ರಾಜ ಬಾದಾಮಿಯ ಉಪಯೋಗಗಳು ಒಂದೆರಡಲ್ಲ. ಹಲವು ರೋಗಗಳಿಗೆ ರಾಮಬಾಣವಾಗಿರುವ ಬಾದಾಮಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧನೆಗೂ ಉಪಕಾರಿ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಮನೆಯಲ್ಲೇ ಇದರ Read more…

ಈ ಮನೆಮದ್ದು ಬಳಸಿ ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆ ನಿವಾರಿಸಿ

ಸಾಮಾನ್ಯವಾಗಿ ಬೆವರು ಗುಳ್ಳೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬೇಸಿಗೆ ಇರುವ ಕಾರಣ ಒಂದಲ್ಲ ಒಂದು ಚರ್ಮ ಸಂಬಂಧಿತ ಸಮಸ್ಯೆ ಅನೇಕರಿಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ Read more…

ಉತ್ತಮ ಲೈಂಗಿಕ ಜೀವನವನ್ನು ಬಯಸಿದ್ದರೆ ಈ ತಪ್ಪು ಮಾಡಬೇಡಿ

ಇತ್ತೀಚಿನ ದಿನಗಳಲ್ಲಿ ಜನರು ಲೈಂಗಿಕ ಜೀವನದ ಬಗ್ಗೆ ತಿಳಿದುಕೊಂಡು ಅದನ್ನು ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವೊಮ್ಮೆ ಪುರುಷರು ಲೈಂಗಿಕ ಸಮಸ್ಯೆಯನ್ನು ತಿಳಿದುಕೊಳ್ಳುವುದ್ರಲ್ಲಿ ಎಡವುತ್ತಾರೆ. ಇದ್ರಿಂದ ಸಮಸ್ಯೆ ಕಾಡುತ್ತದೆ. ಉತ್ತಮ Read more…

ಮಕ್ಕಳ ಜತೆ ಹೀಗೆ ಬೆರೆಯಿರಿ

ಕೊರೊನಾದಿಂದ ಶಾಲೆಯಂತೂ ಮಕ್ಕಳ ಪಾಲಿಗೆ ಇಲ್ಲದಂತಾಗಿದೆ. ಇಡೀ ಹೊತ್ತು ಮನೆಯಲ್ಲಿಯೇ ನನ್ನ ಕಣ್ಣೆದುರೇ ಇರು ಎಂದರೆ ಯಾವ ಮಕ್ಕಳು ತಾನೇ ಕೇಳಿಯಾರು ಹೇಳಿ…? ಹಾಗಂತ ಮಕ್ಕಳನ್ನು ಅವರ ಇಷ್ಟದಂತೆ Read more…

ಮನೆಯ ಬಳಿಯೇ ಬೆಳೆದು ನೋಡಿ ʼತರಕಾರಿʼ

ಮನೆಗೆ ಬೇಕಾದ ತರಕಾರಿಗಳನ್ನು ಮಾರ್ಕೆಟ್ ಗೆ ಹೋಗಿ ಕೊಂಡು ತರುತ್ತೇವೆ. ಆದರೆ ಕೆಲವೊಂದು ತರಕಾರಿಗಳನ್ನು ಬೆಳೆದುಕೊಂಡರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು, ದುಡ್ಡು ಕೂಡ ಉಳಿಯುತ್ತದೆ. ನಿಮ್ಮ ಮನೆಯ ಎದುರುಗಡೆ Read more…

ಪ್ರತಿದಿನ ಬಳಸುವ ಈರುಳ್ಳಿ ಬಗ್ಗೆ ನಿಮಗೆಷ್ಟು ಗೊತ್ತು….?

ಈರುಳ್ಳಿ. ಬಹುತೇಕರ ಅಚ್ಚುಮೆಚ್ಚು. ಸಲಾಡ್ ನಿಂದ ಹಿಡಿದು ಬಜ್ಜಿಯವರೆಗೆ ಎಲ್ಲ ಆಹಾರದ ರುಚಿಯನ್ನು ಇದು ಹೆಚ್ಚಿಸುತ್ತದೆ. ಬೇಸಿಗೆ, ಚಳಿಗಾಲ ಯಾವುದೇ ಇರಲಿ ಈರುಳ್ಳಿ ಬಳಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಈರುಳ್ಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...