alex Certify Special | Kannada Dunia | Kannada News | Karnataka News | India News - Part 51
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವರ ಬಿಟ್ಟ ನಂತರ ಸುಸ್ತು ಕಾಡುತ್ತಿದ್ದರೆ ನಿವಾರಣೆಗೆ ಸೇವಿಸಿ ಈ ‘ಜ್ಯೂಸ್’

ಜ್ವರ ಬಂದಾಗ ಸುಸ್ತು, ಆಯಾಸ ಆಗುವುದು ಸಹಜ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ Read more…

ʼವಿಟಮಿನ್ ಬಿ5ʼ ಆರೋಗ್ಯಕ್ಕೆ ಎಷ್ಟು ಮುಖ್ಯ….? ಯಾವ ಆಹಾರ ಸೇವನೆಯಿಂದ ಇದು ಸಿಗುತ್ತೆ ಗೊತ್ತಾ…..?

ರೋಗನಿರೋಧಕ ಶಕ್ತಿ, ಆರೋಗ್ಯ ನೀಡಲು ಬಿ ಕಾಂಪ್ಲೆಕ್ಸ್ ಸಾಕಷ್ಟು ಸಹಾಯಕಾರಿ. ಇದರಲ್ಲಿ ವಿಟಮಿನ್ ಬಿ5 ಮತ್ತಷ್ಟು ಮುಖ್ಯವಾದುದು. ಕೆಂಪು ರಕ್ತಕಣಗಳ ವೃದ್ಧಿಗೆ ಇದು ಸಹಕಾರಿ. ಈ ವಿಟಮಿನ್ ಯಾವ Read more…

ಕಾಳುಗಳ ಮೊಳಕೆ ಬರಿಸುವುದು ಹೇಗೆ ಗೊತ್ತೇ…..?

ಮೊಳಕೆ ಕಾಳುಗಳ ಪ್ರಯೋಜನಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಆದರೆ ಬಹುತೇಕರಿಗೆ ಅದನ್ನು ಮೊಳಕೆ ಬರಿಸುವುದು ಹೇಗೆ ಎಂಬುದು ಸರಿಯಾಗಿ ತಿಳಿದಿರುವುದಿಲ್ಲ. ಅದು ಹೇಗೆಂದು ತಿಳಿಯೋಣ ಬನ್ನಿ..… ಮೊಳಕೆ Read more…

ಮಕ್ಕಳು ಅಳುವುದಕ್ಕೆ ಕಾರಣವೇನು….? ಹೀಗೆ ತಿಳಿದುಕೊಳ್ಳಿ

ನಿಮ್ಮ ಮಗು ವಿನಾಕಾರಣ ಅಳುತ್ತಿದೆಯಾ, ಇದಕ್ಕೆ ನಿಮ್ಮ ನಡವಳಿಕೆಯೂ ಕಾರಣವಿರಬಹುದು. ಮಗುವನ್ನು ಅರ್ಥೈಸಿಕೊಂಡು ಖುಷಿ ಕೊಡುವ ವಿಧಾನ ತಿಳಿಯೋಣ ಬನ್ನಿ. ಮಕ್ಕಳು ತಪ್ಪು ಮಾಡುವುದು ಸಹಜ. ಅದೇ ಕಾರಣಕ್ಕೆ Read more…

ಗಬಗಬ ತಿನ್ನುವ ಅಭ್ಯಾಸ ಬಿಡಿ ಸಮಾಧಾನದಿಂದ ಸೇವಿಸಿ ಆಹಾರ

ಸಮಯದ ಅಭಾವದಿಂದ ಗಬಗಬ ತಿನ್ನುವ ಅಭ್ಯಾಸ ನಿಮಗಿದೆಯೇ? ಇಂದೇ ಅದನ್ನು ಬಿಟ್ಟುಬಿಡಿ. ಚೆನ್ನಾಗಿ ಅಗಿದು ಜಗಿದು ತಿಂದರೆ ಮಾತ್ರ ತಿಂದದ್ದು ನಿಮ್ಮ ಮೈಗೆ ಹತ್ತುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ತಿನ್ನುವಾಗ Read more…

ಆಯಾಸ ದೂರಗೊಳಿಸಲು ನಿಮ್ಮ ಪಾದಗಳನ್ನು ಈ ಎಣ್ಣೆಯಿಂದ ಮಸಾಜ್ ಮಾಡಿ…..!

  ಅತಿಯಾದ ಕೆಲಸ, ಒತ್ತಡದಿಂದ ಕೆಲವರು ದಣಿವು, ಆಯಾಸ, ಹೀಗೆ ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಪ್ರತಿದಿನ ರಾತ್ರಿ ಮಲಗುವಾಗ ನಿಮ್ಮ ಪಾದಗಳಿಗೆ ಎಳ್ಳೆಣ್ಣೆಯಿಂದ ಮಸಾಜ್ Read more…

4 ವರ್ಷಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡು ‘ಫಿಟ್ನೆಸ್’ ಕಾಪಾಡಿಕೊಂಡ ಗುಟ್ಟು ಬಿಚ್ಚಿಟ್ಟ ಝೋಮ್ಯಾಟೋ ಸಿಇಒ

‘ಫಿಟ್ನೆಸ್’ ಕಾಪಾಡಿಕೊಳ್ಳಬೇಕು ಎಂಬುದು ಸಾಮಾನ್ಯವಾಗಿ ಎಲ್ಲರ ಬಯಕೆಯಾಗಿರುತ್ತದೆ. ಇದಕ್ಕಾಗಿ ಜಿಮ್, ವ್ಯಾಯಾಮ ಸೇರಿದಂತೆ ವಿವಿಧ ಕಸರತ್ತುಗಳನ್ನು ಮಾಡುವುದರ ಜೊತೆಗೆ ಫುಡ್ ಡಯಟ್ ಅನುಸರಿಸಿ ಇದನ್ನು ಸಾಧಿಸಲು ಬೆವರು ಹರಿಸುತ್ತಾರೆ. Read more…

ಬಾಳೆಹೂವಿನಲ್ಲಡಗಿದೆ ಈ ʼಔಷಧೀಯʼ ಗುಣ

ಮಹಿಳೆಯರ ಸೌಂದರ್ಯ ಹೆಚ್ಚಿಸುವ ಹೂವು, ಆರೋಗ್ಯಕ್ಕೂ ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಈ ಹೂವುಗಳನ್ನು ತಿನ್ನಿ…..ಆರೋಗ್ಯದಿಂದ ಇರುವುದನ್ನು ರೂಢಿಸಿಕೊಳ್ಳಿ. ಅಷ್ಟಕ್ಕೂ ಯಾವುದು ಈ ಹೂವು ಅಂತೀರಾ? ಬಾಳೆ ಹೂವು. ಬಾಳೆ Read more…

ಪೋಷಕಾಂಶಗಳು ಹೇರಳವಾದ ʼಹಾಲುʼ ಯಾವುದು ಗೊತ್ತಾ…..?

ಮೇಕೆ ಹಾಲು ಕುಡಿದರೆ ಜಾಣರಾಗುತ್ತೀರಿ, ಎಮ್ಮೆ ಹಾಲು ಕುಡಿದರೆ ಮಂದ ಬುದ್ದಿ ಪಡೆಯುತ್ತೀರಿ ಎಂದು ಹಿರಿಯರು ಹೇಳುತ್ತಿರುವುದನ್ನು ನೀವು ಕೇಳಿರಬಹುದು. ಆದರೆ ಸತ್ಯ ಏನು ಗೊತ್ತೇ…? ಹಾಲಿನಲ್ಲಿ ಕೊಬ್ಬಿನಾಂಶ Read more…

ʼಕುಕ್ಕರ್ ಗ್ಯಾಸ್ಕೆಟ್ʼ ದೀರ್ಘ ಕಾಲ ಬಾಳಿಕೆ ಬರಬೇಕೆಂದರೆ ಹೀಗೆ ಮಾಡಿ

ಮನೆಯಲ್ಲಿ ಕುಕ್ಕರ್ ಇಲ್ಲದೆ ಹೋದರೆ ಅಡುಗೆ ಮಾಡುವುದೇ ಅಸಾಧ್ಯ ಎನ್ನುವಷ್ಟು ಈಗ ಮಹಿಳೆಯರು ಕುಕ್ಕರ್ ಅನ್ನು ನಂಬಿದ್ದಾರೆ. ಬೆಳಗಿನ ಧಾವಂತಕ್ಕೆ ಸರಿಯಾದ ಸಮಯದಲ್ಲಿ ಅಡುಗೆ ತಯಾರಾಗಬೇಕು ಅಂದರೆ ಅದರಲ್ಲಿ Read more…

ತರಕಾರಿ ಹೋಳುಗಳ ಬಗ್ಗೆ ನಿಮಗೆಷ್ಟು ಗೊತ್ತು….?

ಪ್ರತಿ ನಿತ್ಯ ತಿಂಡಿ ಅಥವಾ ಅಡುಗೆಗೆ ಒಂದಲ್ಲಾ ಒಂದು ತರಕಾರಿ ಉಪಯೋಗಿಸುತ್ತೇವೆ. ತರಕಾರಿ ಹೆಚ್ಚುವಾಗ ಒಬ್ಬೊಬ್ಬರು ಒಂದೊಂದು ವಿಧಾನ ಅನುಸರಿಸುತ್ತಾರೆ. ಕೆಲವರು ತರಕಾರಿ ತೊಳೆದು ನಂತರ ಹೆಚ್ಚುತ್ತಾರೆ, ಇನ್ನೂ Read more…

ಈ ವಿಷಯ ತಿಳಿಸುತ್ತೆ ಪುರುಷರಿಗೆ ಯಾವುದು ಅದೃಷ್ಟ….? ಯಾವುದು ದುರಾದೃಷ್ಟ…..?

ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ Read more…

ಆರೋಗ್ಯದ ದೃಷ್ಟಿಯಿಂದ ಬಿಳಿ ಅಕ್ಕಿ, ಕುಚಲಕ್ಕಿ: ಯಾವುದರ ಸೇವನೆ ಬೆಸ್ಟ್….?

ಅನ್ನ ತಿನ್ನೋದು ಅಂದರೆ ಬೇಡ ಅನ್ನುವವರು ದಕ್ಷಿಣ ಭಾರತದ ಭಾಗದಲ್ಲಿ ಸಿಗೋದು ಕಡಿಮೆಯೇ. ಭಾರತೀಯ ಅಡುಗೆ ಮನೆಗಳಲ್ಲಿ ಅಕ್ಕಿಗೆ ವಿಶೇಷ ಮಹತ್ವವಿದೆ. ಈ ಅಕ್ಕಿಗಳಲ್ಲಿ ಹಲವು ವಿಧಗಳಿದೆ. ಇದರಲ್ಲಿ Read more…

ಸಂಬಂಧ ಬೆಳೆಸುವ ಮೊದಲು ನಿಮಗೆ ನೀವೇ ಕೇಳಿಕೊಳ್ಳಿ ಈ ಪ್ರಶ್ನೆ

ಪ್ರೀತಿ ಕುರುಡು. ಪ್ರೀತಿಯಲ್ಲಿ ಬಿದ್ದವರು ಜಗತ್ತನ್ನು ಮರೆಯುತ್ತಾರೆ ಎಂಬ ಮಾತಿದೆ. ಪ್ರೀತಿಯ ಅಲೆಯಲ್ಲಿ ತೇಲುತ್ತಿರುವವರಿಗೆ ಮುಂಬರುವ ಅಪಾಯಗಳು ಕಣ್ಣ ಮುಂದಿದ್ದರೂ ಕಾಣಿಸೋದಿಲ್ಲ. ನೀವೂ ಪ್ರೀತಿ ಮಾಡುತ್ತಿದ್ದು, ಸಂಬಂಧ ಮುಂದುವರೆಸುವ Read more…

‘ವಾಲ್ ನಟ್ಸ್’ ಚಿಪ್ಪನ್ನು ಒಡೆಯಲು ಈ ವಿಧಾನ ಬಳಸಿ

ವಾಲ್ ನಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರ ಸಿಪ್ಪೆ ತೆಗೆಯುವುದು ಬಹಳ ಕಷ್ಟದ ಕೆಲಸ. ಇದನ್ನು ಸುಲಭವಾಗಿ ಕೈಯಿಂದ ತೆಗೆಯಲು ಆಗುವುದಿಲ್ಲ. ಹಾಗಾಗಿ ವಾಲ್ ನಟ್ಸ್ ಚಿಪ್ಪನ್ನು Read more…

ಟಾಯ್ಲೆಟ್ ಪೇಪರ್ ಕೇವಲ ಬಿಳಿ ಬಣ್ಣದಲ್ಲಿಯೇ ಏಕಿರುತ್ತದೆ….? ಇದರ ಹಿಂದಿದೆ ಅಚ್ಚರಿಯ ಸಂಗತಿ…..!

ವಾಶ್ ರೂಂನಲ್ಲಿ ಬಳಸುವ ಟಾಯ್ಲೆಟ್ ಪೇಪರ್ ಅನ್ನು ಸೆಲ್ಯುಲೋಸ್ ಫೈಬರ್‌ನಿಂದ ತಯಾರಿಸಲಾಗುತ್ತದೆ. ಮರ ಅಥವಾ ಕಾಗದಗಳನ್ನು ಮರುಬಳಕೆ ಮಾಡಿ ಇವುಗಳನ್ನು ಉತ್ಪಾದಿಸಲಾಗುತ್ತಿದ್ದು, ಇವು ಬಿಳಿ ಬಣ್ಣದಲ್ಲಿರುತ್ತವೆ. ಟಾಯ್ಲೆಟ್ ಪೇಪರ್ Read more…

ಕೊಬ್ಬರಿ ಎಣ್ಣೆಯಿಂದ ಇದೆ ಇಷ್ಟೆಲ್ಲ ಉಪಯೋಗ

ಕೊಬ್ಬರಿ ಎಣ್ಣೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಅನ್ನೋ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ ಈ ಕೊಬ್ಬರಿ ಎಣ್ಣೆ ಯಾವ ರೀತಿಯಲ್ಲಿ ಕೂದಲಿನ ಆರೋಗ್ಯವನ್ನ ಕಾಪಾಡುತ್ತೆ..?ಅನ್ನೋ ಪ್ರಶ್ನೆಗೆ ಎಲ್ಲರಿಗೂ ಉತ್ತರ Read more…

ವಾರದಲ್ಲಿ ಏಳು ದಿನಗಳು ಎಂದು ನಿರ್ಧಾರವಾಗಿದ್ದು ಹೇಗೆ…..? ಇಲ್ಲಿದೆ ಕುತೂಹಲಕಾರಿ ಸಂಗತಿ….!

ವಾರದಲ್ಲಿ 7 ದಿನಗಳು ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ಮೊದಲ ದಿನ ಸೋಮವಾರದಿಂದ ಪ್ರಾರಂಭವಾಗಿ ಭಾನುವಾರದಂದು ಕೊನೆಗೊಳ್ಳುತ್ತದೆ. ಉದ್ಯೋಗಿಗಳು ಯಾವಾಗಲೂ ವಾರದ ಕೊನೆಯ ದಿನಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. Read more…

ಮೂತ್ರಪಿಂಡ ಆರೋಗ್ಯದಿಂದಿರಲು ಫಾಲೋ ಮಾಡಿ ಈ ಟಿಪ್ಸ್

ಮೂತ್ರಪಿಂಡ ದೇಹದ ಪ್ರಮುಖ ಭಾಗವಾಗಿದೆ. ಇದು ನಮ್ಮ ಆರೋಗ್ಯವನ್ನು ಕಾಪಾಡಲು ಅತಿ ಅವಶ್ಯಕ. ಒಂದು ವೇಳೆ ಮೂತ್ರಪಿಂಡ ಸಮಸ್ಯೆಗೆ ಒಳಗಾದರೆ ವ್ಯಕ್ತಿ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಬಹುದು. ಹಾಗಾಗಿ ಮೂತ್ರಪಿಂಡವನ್ನು Read more…

ತೂಕ ಇಳಿಸಲು ಬೆಸ್ಟ್‌ ಈ ಪಾನೀಯ…..!

ಇತ್ತೀಚೆಗೆ ತೂಕ ಇಳಿಸುವುದು ಟ್ರೆಂಡ್ ಆಗಿದೆ. ಹಾಗಾಗಿ ಈ ವಲಯದಲ್ಲಿ ಹಲವು ಪ್ರಯೋಗಗಳು ನಡೆಯುತ್ತಿರುತ್ತವೆ. ಇತ್ತೀಚೆಗೆ ಕೇವಲ ಹಾಲಿನ ಸೇವನೆಯಿಂದ ತೂಕ ಇಳಿಸುವುದು ಸಾಧ್ಯವೇ ಎಂಬ ಬಗ್ಗೆ ಸಂಶೋಧನೆಯೊಂದು Read more…

ಮನೆಯನ್ನು ವೈರಾಣುಗಳಿಂದ ಮುಕ್ತಗೊಳಿಸಲು ಈ ಎಸೆನ್ಷಿಯಲ್ ಆಯಿಲ್ ಬಳಸಿ

ಎಸೆನ್ಷಿಯಲ್ ಆಯಿಲ್ ಅನ್ನು ಹೆಚ್ಚಾಗಿ ಸೌಂದರ್ಯ ವರ್ಧಕವಾಗಿ ಬಳಸುತ್ತಾರೆ. ಇದು ಚರ್ಮಕ್ಕೆ ತುಂಬಾ ಉತ್ತಮ. ಆದರೆ ಈ ಎಸೆನ್ಷಿಯಲ್ ಆಯಿಲ್ ಅನ್ನು ಬಳಸಿ ಮನೆಯನ್ನು ಕೂಡ ಸ್ವಚ್ಛಗೊಳಿಸಬಹುದು. * Read more…

ಇಂತಹ ಸಹೋದ್ಯೋಗಿಗಳ ಜೊತೆ ಎಚ್ಚರದಿಂದ ಇರಿ…..!

ಶಿಕ್ಷಣ ಪೂರೈಸಿದ ತಕ್ಷಣ ಕೆಲಸಕ್ಕೆ ಸೇರುವುದು ಎಲ್ಲರ ಗುರಿ. ವೃತ್ತಿ ಬದುಕು ನಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ವೃತ್ತಿ ಜೀವನದ ಯಶಸ್ಸು ಪ್ರತಿಯೊಬ್ಬರಿಗೂ ಮುಖ್ಯ. ಇಲ್ಲಿ ಚೆನ್ನಾಗಿ ಕೆಲಸ Read more…

ದೀರ್ಘಕಾಲದ ನೋವು ನಿವಾರಣೆಗೆ ಮಾಡಿ ಈ ಯೋಗ

ಯೋಗ ಅಭ್ಯಾಸ ಮಾಡುವುದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸಂಧಿವಾತ, ಕೀಲುನೋವು, ಬೆನ್ನು ನೋವು ಸೇರಿದಂತೆ ವಿವಿಧ ರೀತಿಯ ದೀರ್ಘಕಾಲದ ನೋವು ನಿವಾರಿಸಲು ಯೋಗ ಸಹಕಾರಿಯಾಗಿದೆ. Read more…

ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ….? ಹೀಗೆ ಮಾಡಿ

ನಿದ್ರಾಹೀನತೆ ಸಮಸ್ಯೆಯನ್ನು ಅನುಭವಿಸಿದವರಿಗೇ ಗೊತ್ತು. ಇದು ಎಷ್ಟು ಕಿರಿ ಕಿರಿ ಮಾಡುತ್ತದೆ ಎಂದು. ಇದರ ನಿವಾರಣೆಗೂ ಹಲವಾರು ಮಾರ್ಗಗಳಿವೆ. ವಾರಕ್ಕೆ ಒಮ್ಮೆ ಹರಳ್ಳೆಣ್ಣೆಯನ್ನು ಮೈ ಕೈಗೆ ಹಚ್ಚಿಕೊಂಡು ಸ್ನಾನ Read more…

ಮಾನಸಿಕ ಕಿರಿಕಿರಿ ಹೆಚ್ಚಿಸುತ್ತೆ ಟೈಮ್ ಪಾಸ್ ಗಾಗಿ ಬಳಕೆ ಮಾಡುವ ʼಮೊಬೈಲ್ʼ

ಕೆಲಸ ಕಾರಣಕ್ಕೆ ಮೊಬೈಲ್ ನೋಡುತ್ತಿದ್ದರೆ ಸರಿ, ಅದರ ಬದಲು ಟೈಮ್ ಪಾಸ್ ಮಾಡಲು ಅಥವಾ ರೆಸ್ಟ್ ಸಿಗಲೆಂದು ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ಮೊದಲು ಅದನ್ನು ಬಿಟ್ಟುಬಿಡಿ. ಇದರಿಂದ ನಿಮ್ಮ Read more…

ಆರೋಗ್ಯಕರ ಬೆಳವಣಿಗೆಗೆ ಮಕ್ಕಳ ನಡುವೆ ಇರಲಿ ಇಷ್ಟು ಅಂತರ

ಪ್ರತಿ ತಂದೆ-ತಾಯಿ ಮಕ್ಕಳನ್ನು ಸೌಭಾಗ್ಯವೆಂದೇ ಪರಿಗಣಿಸ್ತಾರೆ. ಆರ್ಥಿಕ ಸ್ಥಿತಿ ಬಗ್ಗೆ ಹೆಚ್ಚಿನ ಗಮನ ನೀಡುವ ಈಗಿನ ದಂಪತಿ ಒಂದೇ ಮಗು ಸಾಕು ಎನ್ನುತ್ತಾರೆ. ಕೆಲ ದಂಪತಿ ಇನ್ನೊಂದಿರಲಿ ಎಂದು Read more…

ಹೆಚ್ಚುತ್ತಲೇ ಇದೆ ʼವಿಚ್ಛೇದನʼ ಪಡೆಯುತ್ತಿರುವವರ ಸಂಖ್ಯೆ; ಅಚ್ಚರಿಗೊಳಿಸುವಂತಿದೆ ಇದರ ಹಿಂದಿನ ಕಾರಣ…!

ಇತ್ತೀಚಿನ ದಿನಗಳಲ್ಲಿ ದಂಪತಿಗಳ ವಿಚ್ಛೇದನ ಹಾಗೂ ಪ್ರೇಮಿಗಳ ಬ್ರೇಕಪ್‌ ಹೆಚ್ಚುತ್ತಲೇ ಇದೆ. ಇವೆರಡೂ ಅತ್ಯಂತ ಸೂಕ್ಷ್ಮ ಸಂಬಂಧಗಳು. ಆದರೆ ಈ ರೀತಿ ಸಂಗಾತಿಗಳ ಮಧ್ಯೆ ಭಿನ್ನಾಭಿಪ್ರಾಯ, ಸಂಬಂಧದಲ್ಲಿ ಬಿರುಕು Read more…

ಭಾರತದ ಮೊದಲ ಕೋಟ್ಯಾಧಿಪತಿ ಈತ : ಶತಕೋಟಿ ಮೌಲ್ಯದ ಆಭರಣ, ವಜ್ರದ ಗಣಿ, 50 ರೋಲ್ಸ್-ರಾಯ್ಸ್ ಕಾರುಗಳ ಮಾಲೀಕ !

ಭಾರತದಲ್ಲಿ ಸದ್ಯ ಅತ್ಯಂತ ಶ್ರೀಮಂತ ವ್ಯಕ್ತಿ ಎಂದರೆ ಉದ್ಯಮಿ ಮುಖೇಶ್‌ ಅಂಬಾನಿ. ಆದರೆ ಭಾರತದ ಮೊದಲ ಕೋಟ್ಯಾಧಿಪತಿ ಯಾರು ಗೊತ್ತಾ ? ಆತ ತಮ್ಮದೇ ಆದ ವಜ್ರದ ಗಣಿಗಳನ್ನು Read more…

ಮಕ್ಕಳಿದ್ದಾಗಲೇ ಈ ತಪ್ಪುಗಳನ್ನು ತಿದ್ದುವುದು ಬಲು ಸುಲಭ….!

ಮಕ್ಕಳನ್ನು ಸ್ವತಂತ್ರವಾಗಿ ಬೆಳೆಸಿ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಂತೆ ಪ್ರೇರೇಪಿಸಬೇಕು ಎಂಬುದು ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಆದರೆ ಅದು ಹೇಗೆ ಎಂಬ ಗೊಂದಲದಲ್ಲೇ ಕಳೆದುಬಿಡುತ್ತಾರೆ. ಇದಕ್ಕೆ ಒಂದಿಷ್ಟು ಸಲಹೆಗಳು Read more…

ಕೆಲವರಿಗೆ ಮಾತ್ರ ಹೆಚ್ಚು ಸೊಳ್ಳೆ ಕಚ್ಚಲು ಕಾರಣವೇನು…..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕೆಲವರಿಗೆ ಸೊಳ್ಳೆ ಹೆಚ್ಚಾಗಿ ಕಚ್ಚುತ್ತೆ. ಮತ್ತೆ ಕೆಲವರ ಬಳಿ ಸೊಳ್ಳೆ ಸುಳಿಯುವುದಿಲ್ಲ. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ ? ಸೊಳ್ಳೆ ಕಡಿತ, ನಿಮ್ಮ ರಕ್ತದ ಪ್ರಕಾರ, ಚಯಾಪಚಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...