alex Certify Special | Kannada Dunia | Kannada News | Karnataka News | India News - Part 40
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರೀಝರ್‌ನಲ್ಲಿಟ್ಟರೂ ಗಟ್ಟಿಯಾಗುವುದಿಲ್ಲ ಅಲ್ಕೋಹಾಲ್‌; ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ…!

ಫ್ರೀಝರ್‌ನಲ್ಲಿ ಯಾವ ವಸ್ತುವನ್ನಿಟ್ಟರೂ ಅದು ಸಂಪೂರ್ಣ ಗಟ್ಟಿಯಾಗಿಬಿಡುತ್ತದೆ. ನೀರು ಐಸ್‌ ಆಗುತ್ತದೆ. ಆದರೆ ವಿಚಿತ್ರ ಏನು ಗೊತ್ತಾ ಅಲ್ಕೋಹಾಲ್‌ ಫ್ರೀಝರ್‌ನಲ್ಲಿಟ್ಟರೂ ಅದು ಹೆಪ್ಪುಗಟ್ಟುವುದಿಲ್ಲ. ವೈನ್ ಅನ್ನು ಫ್ರೀಜರ್‌ನಲ್ಲಿ ಅಥವಾ Read more…

ರಾತ್ರಿ ಓದುವುದು ವಿದ್ಯಾರ್ಥಿಗಳಿಗೆ ಅನುಕೂಲಕರವೇ ? ʼಪರೀಕ್ಷೆʼ ಗೂ ಮುನ್ನ ತಿಳಿಯಲೇಬೇಕು ಈ ಸಂಗತಿ….!

ಪರೀಕ್ಷೆ ಹತ್ತಿರ ಬಂದಾಗ ರಾತ್ರಿಯಿಡೀ ಕುಳಿತು ಓದುವ ವಿದ್ಯಾರ್ಥಿಗಳಿದ್ದಾರೆ. ರಾತ್ರಿ ಅಧ್ಯಯನ ಮಾಡುವುದು ಪ್ರಯೋಜನಕಾರಿ. ಆದರೆ ನಿಮ್ಮ ನಿದ್ರೆಯ ಅಗತ್ಯಗಳನ್ನು ತಿಳಿದುಕೊಂಡು, ಸುತ್ತಮುತ್ತಲಿನ ವಾತಾವರಣಕ್ಕೆ ಅನುಗುಣವಾಗಿ ಅದನ್ನು ಹೊಂದಿಸಿಕೊಳ್ಳಬೇಕು. Read more…

ಒತ್ತಡ ಕಾಡ್ತಿದ್ದರೆ ʼಓಂʼ ಉಚ್ಚಾರ ಮಾಡಿ

ಬದಲಾಗುತ್ತಿರುವ ಜೀವನಶೈಲಿ ಹಾಗೂ ಕೆಲಸದ ಒತ್ತಡ ಮನುಷ್ಯದ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಮಾನಸಿಕ ಖಾಯಿಲೆಗಳು ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಖಿನ್ನತೆಯಿಂದ Read more…

ಎಷ್ಟೇ ತಿಂದ್ರೂ ಹೊಟ್ಟೆ ತುಂಬ್ತಿಲ್ವಾ ? ಇಲ್ಲಿದೆ ಇದರ ಹಿಂದಿನ ಕಾರಣ…!

  ಹಸಿವಾದಾಗ ನಾವು ಆಹಾರ ಸೇವನೆ ಮಾಡ್ತೇವೆ. ದಿನಕ್ಕೆ ಮೂರು ನಾಲ್ಕು ಬಾರಿ ಆಹಾರ ಸೇವನೆ ಮಾಡಿದ ನಂತ್ರವೂ ಹಸಿವು ಇಂಗುತ್ತಿಲ್ಲ ಎಂದಾದ್ರೆ ಎಚ್ಚರಿಕೆಯಿಂದ ಇರಿ. ನಿಮ್ಮ ಈ Read more…

ಭವಿಷ್ಯದಲ್ಲಿ ತಾಯಿಯಾಗಲು ಬಯಸುವ ಮಹಿಳೆಯರು ಈ ವಯಸ್ಸಿನಲ್ಲಿ ಮಾಡಬೇಕು ಎಗ್ಸ್‌ ಫ್ರೀಝಿಂಗ್‌; ಇಲ್ಲಿದೆ ಸಂಪೂರ್ಣ ವಿವರ

ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ವೃತ್ತಿಗೆ ಆದ್ಯತೆ ನೀಡುತ್ತಾರೆ. ಮದುವೆ ಅಥವಾ ಮಗುವನ್ನು ಸ್ವಲ್ಪ ತಡವಾಗಿ ಪ್ಲಾನ್‌ ಮಾಡಲು ಬಯಸುತ್ತಾರೆ. ಬೇಗನೆ ಮದುವೆಯಾಗಿದ್ದರೂ ಇಷ್ಟು ಬೇಗ ತಾಯಿಯಾಗುವುದು ಬೇಡವೆಂಬ Read more…

ಬಾಯಲ್ಲಿ ನೀರೂರಿಸುವ ಹುಣಸೆಹಣ್ಣಿನಲ್ಲಿದೆ ಈ ಅದ್ಭುತ ಪ್ರಯೋಜನ…!

ಹುಣಸೆಹಣ್ಣು ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಅನೇಕ ಭಾರತೀಯ ತಿನಿಸುಗಳಲ್ಲಿ ಹುಣಸೆಹಣ್ಣನ್ನು ಬಳಸಲಾಗುತ್ತದೆ. ಪಾನಿಪುರಿಯಂತಹ ಸ್ಟ್ರೀಟ್‌ ಫುಡ್‌ಗಳಿಗೆ ಹುಣಸೆಹಣ್ಣು ಬೇಕೇ ಬೇಕು. ಆದರೆ ಹುಣಸೆಹಣ್ಣಿನ ಅತಿಯಾದ ಸೇವನೆ ಹಾನಿಕಾರಕ. Read more…

ಕ್ಯಾಪ್ಸುಲ್‌ಗಳ ಕವರ್‌ ಪ್ಲಾಸ್ಟಿಕ್ ಇರಬಹುದಾ ? ಇದು ದೇಹಕ್ಕೆ ಎಷ್ಟು ಹಾನಿಕಾರಕ ? ಇಲ್ಲಿದೆ ಎಲ್ಲ ಅನುಮಾನಗಳಿಗೆ ಉತ್ತರ

ಅನಾರೋಗ್ಯಕ್ಕೆ ತುತ್ತಾದಾಗಲೆಲ್ಲ ವೈದ್ಯರ ಬಳಿ ಹೋಗುತ್ತೇವೆ. ವೈದ್ಯರು ನೀಡಿದ ತರಹೇವಾರಿ ಟ್ಯಾಬ್ಲೆಟ್‌ಗಳನ್ನು ಸೇವಿಸುವುದು ಸಾಮಾನ್ಯ. ಕೆಲವೊಂದು ಕ್ಯಾಪ್ಸೂಲ್‌ಗಳನ್ನು ನೋಡಿದಾಗ ಅವುಗಳ ಕವರ್‌ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. Read more…

ಪರೀಕ್ಷೆ ಅಥವಾ ಸಂದರ್ಶನಕ್ಕೂ ಮೊದಲು ಹೊಟ್ಟೆ ಅಪ್ಸೆಟ್‌ ಆಗುವುದ್ಯಾಕೆ ? ಅದಕ್ಕೂ ಇದೆ ʼವೈಜ್ಞಾನಿಕʼ ಕಾರಣ

ಪರೀಕ್ಷೆ ಅಥವಾ ಇಂಟರ್‌ವ್ಯೂ ಇದೆ ಎಂದಾಕ್ಷಣ ಎಲ್ಲರಿಗೂ ಟೆನ್ಷನ್‌ ಸಹಜ. ಪರೀಕ್ಷೆ ಮತ್ತು ಸಂದರ್ಶನಕ್ಕೂ ಮೊದಲು ಕೆಲವರಿಗೆ ಹೊಟ್ಟೆ ಅಪ್ಸೆಟ್‌ ಆಗುತ್ತದೆ. ಇದು ಏಕೆ ಸಂಭವಿಸುತ್ತದೆ ಎಂಬುದನ್ನು ಎಂದಾದರೂ Read more…

32ನೇ ಮಹಡಿಯಿಂದ ಬಿದ್ದರೂ ಬೆಕ್ಕು ಬದುಕಿ ಉಳಿದಿದ್ಹೇಗೆ….? ಮಾರ್ಜಾಲಗಳ ದೇಹದಲ್ಲಿ ಅಡಗಿದೆ ವಿಶಿಷ್ಟ ರಹಸ್ಯ!

ಬೆಕ್ಕುಗಳು ಶತಮಾನಗಳಿಂದಲೂ ಮನುಷ್ಯರೊಂದಿಗೆ ವಾಸಿಸುತ್ತಿವೆ. ಆದರೆ ಇದುವರೆಗೂ ಅವುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವುಗಳ ದೇಹರಚನೆ ಕೂಡ ವಿಶಿಷ್ಟವಾಗಿದೆ. ಬೆಕ್ಕುಗಳು ಈ ಭೂಮಿಯ ಮೇಲಿನ ಅತ್ಯಂತ ನಿಗೂಢ ಜೀವಿಗಳಲ್ಲಿ Read more…

ಖಾಲಿಯಾಗಲಿದೆ ಭೂಮಿಯ ಮೇಲಿನ ʼಆಮ್ಲಜನಕʼ, ಗಾಬರಿ ಹುಟ್ಟಿಸಿದೆ ವಿಜ್ಞಾನಿಗಳ ಹೊಸ ಸಂಶೋಧನೆ…!

ಆಮ್ಲಜನಕವು ಭೂಮಿಯ ಮೇಲೆ ಎಲ್ಲೆಡೆ ಇರುತ್ತದೆ, ನಮ್ಮ ಅಸ್ತಿತ್ವದ ಸಾರವನ್ನು ರೂಪಿಸುತ್ತದೆ. ಭೂಮಿಯ ವಾತಾವರಣದ ಸುಮಾರು 21 ಪ್ರತಿಶತದಷ್ಟು ಆಮ್ಲಜನಕವಿದೆ. ಈ ಅನಿಲವು ಅಸಂಖ್ಯಾತ ಜೀವಿಗಳ ಉಳಿವಿನಲ್ಲಿ ಪ್ರಮುಖ Read more…

ಮಿಲಿಯನೇರ್‌ ಆಗುತ್ತಾರೆ ಈ ತಿಂಗಳಲ್ಲಿ ಜನಿಸಿದವರು; ಅವರಲ್ಲಿರುತ್ತೆ ಹಲವಾರು ವಿಶೇಷತೆ…!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಜನಿಸಿದವರು ತುಂಬಾ ವಿಭಿನ್ನ ಮತ್ತು ವಿಶೇಷ. ಅವರ ತೀಕ್ಷ್ಣ ಬುದ್ಧಿಯಿಂದಾಗಿ ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ. ಸಮೀಕ್ಷೆಯೊಂದರ ಪ್ರಕಾರ Read more…

‘ಹಲಾಲ್’‌ ಸರ್ಟಿಫಿಕೇಟ್ ಎಂದರೇನು ? ಇಲ್ಲಿದೆ ಈ‌ ಕುರಿತಾದ ಫುಲ್‌ ಡಿಟೇಲ್ಸ್…‌!

ಹಲಾಲ್ ವಿವಾದ ಮತ್ತೆ ಭುಗಿಲೆದ್ದಿದೆ. ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ಕೆಲ ಸಂಘಟನೆಗಳು ಅಕ್ರಮ ಎಸಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಹಲಾಲ್ ಸರ್ಟಿಫಿಕೇಟ್ ಹೆಸರಿನಲ್ಲಿ ನಡೆಯುತ್ತಿರುವ Read more…

ಮತದಾರರ ಗುರುತಿನ ಚೀಟಿಗಾಗಿ ಮನೆಯಲ್ಲೇ ಕುಳಿತು ಸಲ್ಲಿಸಬಹುದು ಅರ್ಜಿ; ಇಲ್ಲಿದೆ ಸಂಪೂರ್ಣ ವಿವರ…!

ಪ್ರತಿ ವರ್ಷ ಭಾರತದ ಒಂದಿಲ್ಲೊಂದು ರಾಜ್ಯದಲ್ಲಿ ಚುನಾವಣೆ ನಡೆದೇ ನಡೆಯುತ್ತದೆ. ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಅಗತ್ಯ. ವೋಟರ್‌ ಐಡಿ, ಚುನಾವಣೆಯಲ್ಲಿ ಹಕ್ಕು ಚಲಾಯಿಸುವ ಮೂಲಕ Read more…

Parenting Tips : ಪೋಷಕರೇ…ಮಕ್ಕಳು ಮನೆಯಲ್ಲಿ ತುಂಬಾ ಅಳುತ್ತವೆಯೇ..? ಚಿಂತೆಬಿಡಿ ಇಲ್ಲಿದೆ ಟಿಪ್ಸ್

ಚಿಕ್ಕ ಮಕ್ಕಳು ಅಳುವುದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅವರು ತಮ್ಮ ಬಾಯಿಯಿಂದ ಒಂದು ಪದವನ್ನು ಪಡೆಯುವವರೆಗೂ ಅಳುತ್ತಲೇ ಇರುತ್ತಾರೆ. ನೋವಿನಿಂದ ಬಳಲುತ್ತಿದ್ದರೆ, ಸೊಳ್ಳೆಗಳು ಅಥವಾ ಇರುವೆಗಳಿಂದ ಕಚ್ಚಲ್ಪಟ್ಟರೆ, ಭಯ ಅಥವಾ Read more…

ವೈವಾಹಿಕ ಜೀವನದಲ್ಲಿ ದೈಹಿಕ ಸಂಬಂಧಗಳಿಂದ ವಂಚಿತರಾಗಿದ್ದೀರಾ…..? ಸಂಗಾತಿಗೆ ಮನವರಿಕೆ ಮಾಡಲು ಈ ಟಿಪ್ಸ್‌ ಬಳಸಿ….!

ಸಂಗಾತಿಗಳ ಮಧ್ಯೆ ಲೈಂಗಿಕ ಸಂಬಂಧಕ್ಕೆ ಬಹಳ ಮಹತ್ವವಿದೆ. ವಿವಾಹಿತರಾಗಿರಲಿ ಅಥವಾ ದೀರ್ಘಾವಧಿಯ ಸಂಬಂಧದಲ್ಲಿದ್ದರೆ ಎಷ್ಟು ಲೈಂಗಿಕತೆಯನ್ನು ಹೊಂದಿರಬೇಕು ಎಂಬ ಗೊಂದಲ ಸಹಜ. ಲೈಂಗಿಕತೆ ಇಲ್ಲದೆ ಸಂತೋಷದ ಸಂಬಂಧವನ್ನು ಹೊಂದಬಹುದೇ Read more…

ಫ್ಯಾನ್ ಗೆ ಮೂರು ರೆಕ್ಕೆಗಳು ಇರುವುದು ಯಾಕೆ ಗೊತ್ತಾ….?

ಸೀಲಿಂಗ್ ಫ್ಯಾನ್ ಅಥವಾ ಟೇಬಲ್ ಫ್ಯಾನ್ ಈಗ ಎಲ್ಲರ ಮನೆಯಲ್ಲೂ ಇರುತ್ತೆ. ಬೇಸಿಗೆ ಕಾಲ ಆರಂಭವಾದರೆ ಸಾಕು ಬಹುತೇಕ ಮಂದಿಯ ಮನೆಯಲ್ಲಿ ಇಪ್ಪತ್ನಾಲ್ಕು ಗಂಟೆ ಫ್ಯಾನ್ ತಿರುಗುತ್ತಲೇ ಇರುತ್ತದೆ. Read more…

ದೇಹದ ತೂಕ ಕಡಿಮೆ ಮಾಡಿ, ಋತುಸ್ರಾವ ಕ್ರಮಬದ್ದವಾಗಿಸುತ್ತೆ ಪಪ್ಪಾಯ

ಪರಂಗಿ ಡಯಾಬಿಟೀಸ್‌ನಿಂದ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಮೂಳೆಗಳ ಪುಷ್ಟಿಗೆ ಇದರಲ್ಲಿರುವ ವಿಟಮಿನ್-ಕೆ ಸಹಾಯಕವಾಗಿದೆ. ಇದು ಮೂಳೆಗಳು ಬಲವಾಗಿರುವಂತೆ ಮಾಡುತ್ತದೆ. ಆರ್ಥರೈಟೀಸ್ ಅನ್ನು ನಿರೋಧಿಸುತ್ತದೆ. ಪ್ರತಿದಿನ Read more…

ʼಇಯರ್ ಫೋನ್ʼ ಬಳಸುವುದರಿಂದಾಗುತ್ತೆ ಈ ಅಪಾಯ….!

ಮೊಬೈಲ್ ಫೋನ್ ಬಳಸುವ ಬಹಳಷ್ಟು ಮಂದಿ ಇಯರ್ ಫೋನುಗಳನ್ನು ಉಪಯೋಗಿಸುತ್ತಾರೆ. ಕೇವಲ ಮೊಬೈಲ್ ಫೋನಿಗೆ ಮಾತ್ರವಲ್ಲ ಐ ಪ್ಯಾಡ್ ಮೂಲಕ ಹಾಡು ಕೇಳಲೂ ಇದನ್ನೇ ಬಳಸುತ್ತಾರೆ. ಆದರೆ ಇದನ್ನು Read more…

ಪಾತ್ರೆ ಹೊಳೆಯುವಂತೆ ಮಾಡಲು ಈ ನೈಸರ್ಗಿಕ ವಸ್ತುಗಳನ್ನು ಬಳಸಿ ತೊಳೆಯಿರಿ

ಈಗಂತೂ ಪಾತ್ರೆ ತೊಳೆಯಲು ಹಲವು ಸೋಪು, ಲಿಕ್ವಿಡ್‌ಗಳು ದೊರೆಯುತ್ತವೆ. ಆದರೆ ಇಂಥ ರಾಸಾಯನಿಕ ವಸ್ತುಗಳಿಂದ ಪಾತ್ರೆ ತೊಳೆಯುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಇನ್ನು ಕೆಲವರಿಗೆ ಸ್ಕಿನ್‌ ಅಲರ್ಜಿ ಉಂಟಾಗಬಹುದು. ಅಂಥವರು Read more…

ಚಳಿಗಾಲದಲ್ಲಿ ಹೆಚ್ಚಾಗುವ ಮಹಿಳೆಯರ ಈ ಸಮಸ್ಯೆಗಳಿಗೆ ಇಲ್ಲಿದೆ ಮನೆ ಮದ್ದು

ಮಹಿಳೆಯರಿಗೆ ಖಾಸಗಿ ಅಂಗದಲ್ಲಿ ತುರಿಕೆ, ಉರಿ ಕಾಣಿಸಿಕೊಳ್ಳುತ್ತಿರುತ್ತದೆ. ಚಳಿಗಾಲದಲ್ಲಿ ಇದ್ರ ಪ್ರಮಾಣ ಹೆಚ್ಚು. ಇದು ಮುಜುಗರವನ್ನುಂಟು ಮಾಡುತ್ತದೆ. ಮಹಿಳೆಯರು ಮನೆಯಿಂದ ಹೊರಗೆ ಹೋಗಲು ಮನಸ್ಸು ಮಾಡುವುದಿಲ್ಲ. ಇದ್ರ ಜೊತೆ Read more…

ಇಲ್ಲಿದೆ ಗರ್ಭಾವಸ್ಥೆಯಲ್ಲಿ ಕಾಡುವ ಈ ಸಮಸ್ಯೆಗೆ ಪರಿಹಾರ

ಗರ್ಭಿಣಿಯಾಗಿದ್ದ ವೇಳೆ ಹಾರ್ಮೋನ್​ಗಳು ವ್ಯತ್ಯಾಸ ಆಗೋದ್ರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾನೇ ಬದಲಾವಣೆಗಳು ಕಂಡುಬರುತ್ತದೆ. ಅದೇ ರೀತಿ ಗರ್ಭಿಣಿಯರಲ್ಲಿ ಈ ಗೊರಕೆ ಹೊಡೆಯೋ ಸಮಸ್ಯೆ ಕೂಡ ಸಾಮಾನ್ಯವಾಗಿ ಕಂಡು Read more…

ಪುರುಷರಿಗೆ ಅರ್ಥವಾಗಲ್ಲ ʼಮಹಿಳೆʼಯರ ಈ ಸಮಸ್ಯೆ

ಮಹಿಳೆಯರು ಅನೇಕ ಗೊಂದಲ, ಸಮಸ್ಯೆಗಳಿಂದ ಬಳಲುತ್ತಾರೆ. ಇಂತಹ ಸಮಸ್ಯೆ ಪುರುಷರಿಗೆ ಎಂದೂ ಬರುವುದಿಲ್ಲ. ಹಾಗೆ ಆ ಸಮಸ್ಯೆ ಅವರಿಗೆ ಸರಿಯಾಗಿ ಅರ್ಥವೂ ಆಗುವುದಿಲ್ಲ. ಮಹಿಳೆಯರು ಎದುರಿಸುವ ಅಂತಹ ಸಮಸ್ಯೆಗಳು Read more…

‘ಹೊಸ ಮನೆ’ ಪ್ರವೇಶಕ್ಕೆ ಮೊದಲು ಮಾಡಿ ಈ ಕೆಲಸ

ಹೊಸ ಮನೆಗೆ ಶಿಫ್ಟ್ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೊಸ ಮನೆ, ಖಾಲಿ ಇರೋದ್ರಿಂದ ಕ್ಲೀನ್ ಇದ್ದ ಹಾಗೆ ಕಾಣುತ್ತೆ. ಅಸಲಿಗೆ ಮನೆ ಕ್ಲೀನ್ ಇರೋದಿಲ್ಲ. ಅಲ್ಲದೆ Read more…

Deepavali 2023 : ದೀಪಾವಳಿ ಪೂಜೆ ವೇಳೆ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ, ಪೂಜಾ ಮಹತ್ವ ತಿಳಿಯಿರಿ

ನೀವು ದೀಪಾವಳಿಯಲ್ಲಿ ಪೂಜಿಸುವಾಗ ನೀವು ಹಲವು ವಿಷಯಗಳನ್ನು ತಿಳಿದಿರಬೇಕು, ಇಲ್ಲದಿದ್ದರೆ ನೀವು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ದೀಪಾವಳಿ ಪೂಜೆಯಲ್ಲಿ ಸಣ್ಣ ತಪ್ಪುಗಳು ನಿಮ್ಮ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. Read more…

ಕರಿಯರ್ ಗೋಲ್ ನಲ್ಲಿ ವೈಯುಕ್ತಿಕ ಬದುಕು ಗೋಳಾಗದಿರಲಿ…!

ಪ್ರತಿಯೊಬ್ಬರಿಗೂ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನವನ್ನ ಬ್ಯಾಲನ್ಸ್ ಮಾಡೋದು ದೊಡ್ಡ ಚಾಲೆಂಜ್. ರೈಲಿನ ಎರಡು ಹಳಿಗಳ ಹಾಗೆ ಮನುಷ್ಯನ ವೃತ್ತಿ ಹಾಗೂ ವಯುಕ್ತಿಕ ಜೀವನ. ರೈಲು ಚಲಿಸಲು Read more…

ಶ್ವಾನಗಳ ಮಧ್ಯ ಅಡಗಿರುವ ಚಿಟ್ಟೆಯನ್ನು ಕಂಡುಹಿಡಿಯಬಲ್ಲೀರಾ….? ನಿಮಗಿದೆ 6 ಸೆಕೆಂಡು ಕಾಲಾವಕಾಶ

ಫೋಟೋ ಪಝಲ್​ಗಳನ್ನು ಸಾಲ್ವ್​ ಮಾಡಲು ಯತ್ನಿಸುವುದು ನಿಜಕ್ಕೂ ಮೆದುಳಿಗೆ ನೀಡುವ ಉತ್ತಮ ಕೆಲಸಗಳಲ್ಲಿ ಒಂದಾಗಿದೆ. ಇಂಥಹ ಚಾಲೆಂಜ್​ಗಳು ನಿಮ್ಮ ಏಕಾಗ್ರತೆ ಹಾಗೂ ದೃಷ್ಟಿಕೋನಗಳನ್ನು ಸುಧಾರಿಸುತ್ತವೆ. ಅಲ್ಲದೇ ನಿಮ್ಮ ದೃಷ್ಟಿ Read more…

ಹೋಟೆಲ್ ನಲ್ಲಿ ಊಟದ ನಂತರ ಸೋಂಪು ಕೊಡುವುದೇಕೆ…..?

ಹೋಟೆಲ್ ನಲ್ಲಿ ಬಿಲ್ ಪಾವತಿಸಿದ ನಂತರ ಸೋಂಪು ಕೊಡುವುದು ವಾಡಿಕೆ. ಊಟದ ಕೊನೆಯಲ್ಲಿ ಸೋಂಪು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ಇದರ ಉದ್ದೇಶ. ಸೋಂಪು ಜಗಿದಾಗ ಸ್ವಲ್ಪ Read more…

ಅತ್ತೆ ಅಮ್ಮ ಆಗಬಾರದೇ…? ಸೊಸೆ ಮಗಳಾಗಬಾರದೇ….?

ಅತ್ತೆ ಸೊಸೆ ಎಂದರೆ ಸಾಮಾನ್ಯವಾಗಿ ಹೊಂದಾಣಿಕೆ ಇಲ್ಲದ, ಸಾಮರಸ್ಯದ ಕೊರತೆ ಇರುವ ಇಬ್ಬರು ಹೆಂಗಸರ ಚಿತ್ರ ಕಣ್ಮುಂದೆ ಬರುತ್ತದೆ. ಆದರೆ ಅತ್ತೆಯನ್ನು ಅಮ್ಮ ಎಂದು ಭಾವಿಸಿ, ಸೊಸೆಯನ್ನು ಮಗಳು Read more…

ಸುಲಭವಾಗಿ ಮಾಡಿ ʼಗ್ಯಾಸ್ ಬರ್ನರ್ʼ ಸ್ವಚ್ಛ

ಅಡುಗೆ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ವಸ್ತು ಎಂದರೆ ಅದು ಗ್ಯಾಸ್ ಸ್ಟವ್. ಇದಿಲ್ಲದೆ ಅಡುಗೆ ಕೆಲಸ ಅಸಾಧ್ಯ ಎಂಬುದು ಸರ್ವ ಸಮ್ಮತ ಮಾತು. ಪ್ರತಿ ಬಾರಿ ಚಹಾ Read more…

ಡಯಟ್ ಮಾಡ್ತಾ ಇದ್ದರೂ ಬೊಜ್ಜು ಕರಗಿಲ್ಲವಾ….? ಇಲ್ಲಿದೆ ಕಾರಣ

ಎಷ್ಟೇ ಡಯಟ್ ಮಾಡಿದರೂ ಹೊಟ್ಟೆ ಮಾತ್ರ ಕರಗುತ್ತಿಲ್ಲ ಎನ್ನುತ್ತೀರಾ. ನಿಮ್ಮ ವ್ಯಾಯಾಮವೂ ಪ್ರಯೋಜನ ಕೊಡುತ್ತಿಲ್ಲಾ ಎಂದು ಬೇಸರಿಸುತ್ತೀರಾ. ಹಾಗಿದ್ದರೆ ಇಲ್ಲಿ ಕೇಳಿ. ವ್ಯಾಯಾಮ ಮಾಡಲೆಂದು ವಿಪರೀತ ನಿದ್ದೆ ಕೆಟ್ಟರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...