alex Certify Special | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

‘ಟ್ಯಾನಿಂಗ್’ ಕಡಿಮೆಯಾಗಲು ಮುಖಕ್ಕೆ ಹಚ್ಚಿ ಪೇರಲೆ ಎಲೆ ಫೇಸ್ ಪ್ಯಾಕ್

ಬೆವರಿನಿಂದಾಗಿ ಚರ್ಮದ ಕೆಲ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದ್ರಿಂದ ರಕ್ಷಣೆ ಪಡೆಯಲು ಜನರು ಅನೇಕ ಮಾರ್ಗಗಳನ್ನು ಹುಡುಕುತ್ತಾರೆ. ನೈಸರ್ಗಿಕ ಮಾರ್ಗದ ಮೂಲಕ ಗಳ್ಳೆ, ಟ್ಯಾನಿಂಗ್ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಪೇರಲೆ Read more…

ನಾಯಿಗಳು ಕೆಲವೊಮ್ಮೆ ‘ಬೈಕ್’ ಬೆನ್ನತ್ತುವುದು ಯಾಕೆ ಗೊತ್ತಾ….?

ನಾಯಿ ಸಾಕು ಪ್ರಾಣಿ. ನಾಯಿಯನ್ನು ಪ್ರಾಮಾಣಿಕ, ನಂಬಿಕಸ್ತ ಪ್ರಾಣಿ ಎಂದು ನಂಬಲಾಗಿದೆ. ಶಾಸ್ತ್ರಗಳಲ್ಲಿ ಕೂಡ ನಾಯಿಗೆ ದೇವರ ಸ್ಥಾನ ನೀಡಲಾಗಿದೆ. ಆದ್ರೆ ನಾಯಿಗಳ ವರ್ತನೆ ವಿಚಿತ್ರವಾಗಿರುತ್ತವೆ. ಬೀದಿ ನಾಯಿಗಳಿರುವ Read more…

ʼಸ್ನಾನʼ ಮಾಡುವಾಗ ಹುಡುಗಿಯರು ಮಾಡುವ ತಪ್ಪೇನು….?

ಸ್ನಾನ ಮಾಡುವಾಗ ಅನೇಕ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ಸೇರಿದಂತೆ ನಮ್ಮ ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು Read more…

ಅಡುಗೆ ಮನೆಯಲ್ಲಿ ಈ ಟಿಪ್ಸ್ ಟ್ರೈ ಮಾಡಿ ನೋಡಿ

ಅಡುಗೆ ಮನೆ ಎಂದಾಕ್ಷಣ ಅಲ್ಲಿ ಗಲೀಜು, ವಾಸನೆ ಇರುವುದು ಸಹಜ. ಎಲ್ಲಾ ಕ್ಲೀನ್ ಮಾಡಿ ಇಟ್ಟಾಗ ಮಾತ್ರ ಅಡುಗೆ ಮನೆ ನೋಡುವುದಕ್ಕೆ ಚೆನ್ನಾಗಿರುತ್ತದೆ. ಹಾಗೇ ನಮ್ಮ ಆರೋಗ್ಯ ಕೂಡ Read more…

ಕೂಡು ‌ʼಕುಟುಂಬʼದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮನೆ ಎಂದ ಮೇಲೆ ಅಲ್ಲಿ ಸಣ್ಣ, ಪುಟ್ಟ ಜಗಳ, ಮನಸ್ತಾಪಗಳು ಸಹಜ. ಅದು ಗಂಡ – ಹೆಂಡತಿ, ಅತ್ತೆ – ಸೊಸೆಯರಲ್ಲಿ ಈ ಮನಸ್ತಾಪಗಳು ಹೆಚ್ಚು. ಕೆಲವೊಂದನ್ನು ನಿವಾರಿಸಿಕೊಳ್ಳುವುದು Read more…

ಬೆವರುವ ಅಂಗೈ ಸಮಸ್ಯೆಗೆ ಹೀಗೆ ಹೇಳಿ ʼಗುಡ್‌ ಬೈʼ

ಅಂಗೈ ಮತ್ತು ಪಾದದಲ್ಲಿ ವಿಪರೀತ ಬೆವರುತ್ತಿದೆಯೇ. ಇದರಿಂದ ಹ್ಯಾಂಡ್ ಶೇಕ್ ಮಾಡುವುದು ಕಷ್ಟವಾಗಬಹುದು. ಅಲ್ಲದೆ ನಡೆಯುವಾಗ ಕಾಲು ಜಾರಬಹುದು. ಇದರಿಂದ ಮುಕ್ತಿ ಪಡೆಯುವುದು ಹೇಗೆ? ಉಗುರು ಬೆಚ್ಚಗಿನ ನೀರಿಗೆ Read more…

ಮನೆಯಲ್ಲಿ ನಾಯಿ ಸಾಕಿದ್ದರೆ ಅಪ್ಪಿತಪ್ಪಿಯೂ ಈ 4 ಗಿಡಗಳನ್ನು ನೆಡಬೇಡಿ…!

ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನೈಸರ್ಗಿಕ ಕಂಪನ್ನು ಸೃಷ್ಟಿಸಲು ಎಲ್ಲರೂ ಇಂಡೋರ್‌ ಪ್ಲಾಂಟ್‌ಗಳನ್ನು ನೆಡುತ್ತಾರೆ. ಮನೆಯ ಬಾಲ್ಕನಿಯಲ್ಲಿ, ಟೆರೆಸ್‌ ಮೇಲೆ ಕೂಡ ತರಹೇವಾರಿ ಗಿಡಗಳನ್ನು ಹಾಕುವುದು ಈಗಿನ ಟ್ರೆಂಡ್‌ Read more…

ಚಾಕೋಲೆಟ್ ತಿನ್ನುವ ಮುನ್ನ ತಿಳಿಯಿರಿ ಈ ಅಂಶ

ಮಕ್ಕಳಾದಿಯಾಗಿ ಪ್ರತಿಯೊಬ್ಬರಿಗೂ ಚಾಕಲೇಟ್ ಎಂದರೆ ಇಷ್ಟ. ಅದರಲ್ಲೂ ಡಾರ್ಕ್ ಚಾಕಲೇಟ್, ಮಿಲ್ಕ್ ಚಾಕಲೇಟ್ ಅಥವಾ ಡ್ರೈ ಚಾಕಲೇಟ್ ಎಂದರೆ ಎಲ್ಲರ ಬಾಯಲ್ಲಿ ನೀರೂರುತ್ತದೆ. ಆದರೆ ಇದನ್ನು ಖರೀದಿಸುವ ಮುನ್ನ Read more…

‘ದಂಗಲ್’ ಖ್ಯಾತಿಯ ನಟಿ ಸುಹಾನಿಯನ್ನು ಬಲಿ ಪಡೆದಿದೆ ಅಪಾಯಕಾರಿ ಕಾಯಿಲೆ; ಇದೆಷ್ಟು ಮಾರಣಾಂತಿಕ ಗೊತ್ತಾ ? ಇಲ್ಲಿದೆ ವಿವರ

ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ‘ದಂಗಲ್’ ನಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್‌ ಅಕಾಲಿಕ ಸಾವು ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ. ಡರ್ಮಟೊಮಿಯೊಸಿಟಿಸ್ ಎಂಬ ಅಪರೂಪದ ಮತ್ತು ಅಪಾಯಕಾರಿ ಕಾಯಿಲೆ Read more…

ಆರೋಗ್ಯ ವೃದ್ಧಿಸುವ ಜೊತೆಗೆ ಈ ಸಮಸ್ಯೆಗಳನ್ನೂ ಉಂಟು ಮಾಡಬಹುದು ತುಳಸಿ….!

ತುಳಸಿಯನ್ನು ಹಿಂದೂಧರ್ಮದಲ್ಲಿ ಅತ್ಯಂತ ಶುಭವೆಂದು ನಂಬಲಾಗಿದೆ. ಹಾಗೆ ತುಳಸಿ ಆರೋಗ್ಯಕ್ಕೂ ಕೂಡ ತುಂಬಾ ಉತ್ತಮ. ಇದರಿಂದ ಆರೋಗ್ಯವನ್ನು ವೃದ್ಧಿಪಡಿಸಬಹುದು. ಹಾಗಾಗಿ ಆಯುರ್ವೇದದ ಚಿಕಿತ್ಸೆಗಳಲ್ಲಿಯೂ ಇದನ್ನು ಬಳಸುತ್ತಾರೆ. ಆದರೆ ಇದರಿಂದ Read more…

ಬೆಡ್​ರೂಂನಿಂದ ಅಡುಗೆ ಮನೆಯವರೆಗೆ,‌ ವಾಸ್ತು ಪ್ರಕಾರ ಬಣ್ಣ ಆಯ್ಕೆ ಮಾಡುವಾಗ ನೆನಪಿರಲಿ ಈ ಅಂಶ

ವಾಸ್ತು ಪ್ರಕಾರ ನಿಮ್ಮ ಮನೆಗೆ ಬಣ್ಣ ಬಳಿದರೆ ಇದು ನಿಮ್ಮ ಮನೆಯ ನೆಮ್ಮದಿಯನ್ನ ಹೆಚ್ಚಿಸಬಹುದು. ಮನೆಯ ಬಣ್ಣ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತೆ. ಹಾಗಾದರೆ ಯಾವ್ಯಾವ ಕೋಣೆಗೆ ಯಾವ Read more…

ಪ್ರತಿದಿನ ಸೇಬು ತಿನ್ನುವ ಬದಲು ಆಪಲ್‌ ಜ್ಯೂಸ್‌ ಕುಡಿದರೆ ಏನಾಗುತ್ತದೆ……? ಇಲ್ಲಿದೆ ಡಿಟೇಲ್ಸ್‌

ದಿನಕ್ಕೊಂದು ಸೇಬು ತಿನ್ನಿ, ವೈದ್ಯರನ್ನು ದೂರವಿಡಿ ಅನ್ನೋ ಮಾತಿದೆ. ಪ್ರತಿದಿನ ಒಂದು ಸೇಬು ತಿಂದರೆ ವೈದ್ಯರ ಬಳಿ ಹೋಗುವ ಅಗತ್ಯವಿರುವುದಿಲ್ಲ, ಈ ಹಣ್ಣು ಅಷ್ಟು ಆರೋಗ್ಯಕಾರಿ ಎನ್ನುವುದು ಈ Read more…

ಮಕ್ಕಳ ಹಸಿವನ್ನು ಹೆಚ್ಚಿಸುತ್ತವೆ ಈ ಆಹಾರಗಳು

ಸಾಮಾನ್ಯವಾಗಿ ಮಕ್ಕಳು ಊಟ ಮಾಡಲು ಇಷ್ಟಪಡುವುದಿಲ್ಲ. ಊಟ ಎಂದಾಕ್ಷಣ ಅಲ್ಲಿಂದ ಎದ್ದುಬಿದ್ದು ಓಡಿಹೋಗುತ್ತಾರೆ. ಮಕ್ಕಳು ಸರಿಯಾಗಿ ಊಟ ಮಾಡದಿದ್ದರೆ ಅವರ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಮಕ್ಕಳ ಹಸಿವು ಜಾಸ್ತಿಯಾಗಲು Read more…

ರಾತ್ರಿ ಮಲಗುವ ಮುನ್ನ ʼಹಾಲುʼ ಕುಡಿಯಿರಿ; ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ…!

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವನ್ನು ಮಕ್ಕಳಿಗೆ ಹೇಳಿ ಕೊಡುತ್ತೇವೆ. ಇದರ ಹಿಂದಿರುವ ಕಾರಣ ನಿಮಗೆ ಗೊತ್ತೇ… ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ Read more…

ಕೋಪ ಕಡಿಮೆ ಮಾಡಿಕೊಳ್ಳಲು ಬಯಸುತ್ತೀರಾ ? ಹಾಗಾದ್ರೆ ಈ ಸರಳ ಸಲಹೆ ಪಾಲಿಸಿ…!

  ಕೋಪವು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತದೆ. ಕೋಪದ ಕೈಗೆ ಬುದ್ಧಿ ಕೊಡಬಾರದು ಅನ್ನೋ ಮಾತೇ ಇದೆ. ಕೋಪವು ನಮ್ಮನ್ನು ಒಳಗಿನಿಂದಲೇ ನಾಶ ಮಾಡಿಬಿಡುತ್ತದೆ. ಕೋಪ ಮನುಷ್ಯನ ಶತ್ರು. Read more…

ವೈವಾಹಿಕ ಬದುಕು ನೀರಸವಾಗಿದೆಯೇ ? ದಂಪತಿ ಮಾಡಬೇಕು ಈ ಕೆಲಸ !

ಕೆಲಸದ ಒತ್ತಡ ಸಹಜ. ಬಹುತೇಕ ಎಲ್ಲರದ್ದೂ ಈಗ ಬ್ಯುಸಿ ಲೈಫ್.‌ ಬೆಳಗ್ಗೆ ಕಚೇರಿಗೆ ಹೋದರೆ ರಾತ್ರಿ ಮನೆಗೆ ಮರಳುತ್ತಾರೆ. ಈ ಜೀವನಶೈಲಿಯಿಂದಾಗಿ ಜನರ ಸಂಬಂಧಗಳು ಮತ್ತು ವೈವಾಹಿಕ ಜೀವನಕ್ಕೂ Read more…

ಈ ವಸ್ತುಗಳನ್ನು ಬಳಸಿ ಮನೆಯಲ್ಲಿರುವ ಹಲ್ಲಿ ಓಡಿಸಿ

ಮನೆಯಲ್ಲಿ ಹಲ್ಲಿಗಳಿರುವುದು ಸಾಮಾನ್ಯ ಸಂಗತಿ. ಹಲ್ಲಿ ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದ್ರೆ ಹಲ್ಲಿ ಮನೆಯಲ್ಲಿದ್ದರೆ ಕಿರಿಕಿರಿ. ಹಲ್ಲಿ ಕಂಡ್ರೆ ಹೆದರುವವರಿದ್ದಾರೆ. ಇದನ್ನು ಓಡಿಸಲು ಅನೇಕ ಪ್ರಯತ್ನಪಟ್ಟು ಸೋತವರಿದ್ದಾರೆ. Read more…

ಮೊಟ್ಟೆ ಸಿಪ್ಪೆಯಿಂದಲೂ ಇದೆ ಉಪಯೋಗ

ಮೊಟ್ಟೆ ಬಳಸಿದ ಬಳಿಕ ಅದರ ಚಿಪ್ಪನ್ನು ಏನು ಮಾಡುತ್ತೀರಿ. ಕಸದೊಂದಿಗೆ ಎಸೆಯುತ್ತೀರಾ? ಹಾಗೆ ಮಾಡದಿರಿ. ಅದನ್ನು ಹೇಗೆ ಬಳಸಬಹುದು ಇಲ್ಲಿ ಕೇಳಿ. ತರಕಾರಿ ಕತ್ತರಿಸುತ್ತಿರುವಾಗ ಸಡನ್ ಅಗಿ ನಿಮ್ಮ Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ‘ಅಕ್ಕಿ ಹಿಟ್ಟು’

ಅಕ್ಕಿ ಹಿಟ್ಟು ಬಳಸಿ ನಾನಾಬಗೆಯ ತಿಂಡಿಗಳನ್ನು ಮಾಡುತ್ತೇವೆ. ಇದನ್ನು ಹೊರಗಡೆ ತಂದು ಉಪಯೋಗಿಸುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. 2 ಕಪ್ ನಷ್ಟು ಅಕ್ಕಿಯನ್ನು Read more…

ಮಕ್ಕಳಿಗೆ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸದಿರಿ

ಚಿಕ್ಕಮಕ್ಕಳಿಗೆ ಊಟ ಮಾಡಿಸುವುದು ನಿಜವಾಗಿಯೂ ಸವಾಲಿನ ಕೆಲಸ. ಮೊಬೈಲ್ ಅಥವಾ ಟಿವಿ ನೋಡುತ್ತಾ ಮಕ್ಕಳು ಮೈಮರೆತು ಕುಳಿತು ಊಟ ಮಾಡುತ್ತಾರೆ ಎಂಬುದೇನೋ ನಿಜ, ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳದಿರಿ. Read more…

ಬಿಕಿನಿ ಸ್ಥಳದಲ್ಲಿ ಶೇವ್ ಮಾಡುವಾಗ ಫಾಲೋ ಮಾಡಿ ಈ ಟಿಪ್ಸ್

ಬಿಕಿನಿ ತೊಡುವ ಮಹಿಳೆಯರು ಆ ಭಾಗಗಳಲ್ಲಿ ಕೂದಲನ್ನು ಕ್ಷೌರ ಮಾಡುತ್ತಾರೆ. ಆದರೆ ಅಲ್ಲಿನ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಕೆಲವೊಮ್ಮೆ ದದ್ದುಗಳು, ತುರಿಕೆಗಳು ಉಂಟಾಗುತ್ತದೆ. ಹಾಗಾಗಿ ನಯವಾದ ಚರ್ಮವನ್ನು ಪಡೆಯಲು Read more…

ಚರ್ಮಕ್ಕೆ ಹಾನಿ ಮಾಡಬಹುದು ನೀವು ಆಯ್ಕೆ ಮಾಡಿಕೊಳ್ಳುವ ಸಾಬೂನು

ಸಾಬೂನು ಕೊಳ್ಳುವಾಗ ನೀವು ಬೆಲೆ, ಗಾತ್ರ, ಸುವಾಸನೆಯನ್ನು ಆಧರಿಸಿ ಕೊಳ್ಳುವವರೇ… ಹಾಗಾದರೆ ನಿಮ್ಮ ನಿರ್ಧಾರ ತಪ್ಪು. ಸೋಪು ಕೊಳ್ಳುವ ಮುನ್ನ ಅದರ ತಯಾರಿಗೆ ಬಳಸಿದ ಸಾಮಾಗ್ರಿಗಳನ್ನು ಗಮನಿಸಬೇಕು. ನೀವು Read more…

ಮಲಗಿದಾಕ್ಷಣ ನಿದ್ದೆ ನಿಮ್ಮನ್ನು ಆವರಿಸಲು ಅನುಸರಿಸಿ ಈ ವಿಧಾನ

ಕೆಲವರು ಮಲಗಿದಾಕ್ಷಣ ನಿದ್ದೆಗೆ ಜಾರಿ ಬಿಡುತ್ತಾರೆ. ಇನ್ನು ಕೆಲವರಿಗೆ ಮಲಗಿ ಅರ್ಧ ಗಂಟೆಯಾದರೂ ನಿದ್ದೆ ಬರುವುದಿಲ್ಲ. ಹೀಗೆ ತಕ್ಷಣ ನಿದ್ದೆ ಪಡೆಯಲು ಏನು ಮಾಡಬೇಕು ಗೊತ್ತೇ…? ಸಂಶೋಧನೆಯೊಂದರ ಪ್ರಕಾರ Read more…

ಬಹಳ ವಿಶೇಷವಾಗಿದೆ ಗುಜರಾತ್‌ ನ ಅಂಬಾಜಿ ಮಾತಾ ದೇವಾಲಯ….!

ವಿಶ್ವವಿಖ್ಯಾತ ಅಂಬಾಜಿ ದೇವಸ್ಥಾನವು ಗುಜರಾತ್‌ನ ಉತ್ತರ ಭಾಗದಲ್ಲಿ ಅರಾವಳಿ ಪರ್ವತ ಶ್ರೇಣಿಗಳ ನಡುವೆ ಇದೆ. ಇತ್ತೀಚೆಗಷ್ಟೇ ಇಲ್ಲಿ ಗುಜರಾತ್ ಸರ್ಕಾರದ ಸಂಪೂರ್ಣ ಕ್ಯಾಬಿನೆಟ್ ಮತ್ತು ಅನೇಕ ಶಾಸಕರು ಹಾಜರಿದ್ದರು. Read more…

ತಜ್ಞರು ಹಾವಿನ ಬಾಲವನ್ನೇಕೆ ಹಿಡಿಯೋದು……? ಇಲ್ಲಿದೆ ಉತ್ತರ

ಹಾವಿನ ಹೆಸರು ಕೇಳಿದ್ರೆ ಭಯಪಡುವವರಿದ್ದಾರೆ. ಹಾವು ಹತ್ತಿರ ಬಂದ್ರೆ ದೂರ ಓಡಿ ಹೋಗ್ತಾರೆ. ಹಾವು ಅಪಾಯಕಾರಿ. ಇದೇ ಕಾರಣಕ್ಕೆ ಎಲ್ಲರೂ ಹಾವು ಹಿಡಿಯುವ ಸಾಹಸಕ್ಕೆ ಕೈ ಹಾಕುವುದಿಲ್ಲ. ನಿಪುಣರು Read more…

ಮನೆಯಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದರೆ ಹೀಗೆ ಮಾಡಿ

ಬೇಸಿಗೆ ಶುರುವಾಗ್ತಿದ್ದಂತೆ ಸೊಳ್ಳೆ ಕಾಟ ಹೆಚ್ಚಾಗುತ್ತದೆ. ಮನೆ ಹೊರಗೆ, ಮನೆ ಒಳಗೆ ದಾಳಿ ನಡೆಸುವ ಸೊಳ್ಳೆಗಳು ರಾತ್ರಿ ನಿದ್ರೆ ಕೊಡುವುದಿಲ್ಲ. ಸೊಳ್ಳೆಯಿಂದ ಮಲೇರಿಯಾ, ಡೆಂಗ್ಯು ನಂತಹ ಅಪಾಯಕಾರಿ ಖಾಯಿಲೆಗಳು Read more…

‘ನಿದ್ರಾಹೀನತೆ’ಗೆ ಇಲ್ಲಿದೆ ಪರಿಹಾರ

ಗಸಗಸೆ ಬೀಜಗಳು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಎಲ್ಲರ ಅಡುಗೆ ಮನೆಗಳಲ್ಲೂ ಕಂಡು ಬರುವ ಒಂದು ಮಸಾಲೆ ಪದಾರ್ಥ. ಹಿಂದೆಲ್ಲಾ ಹಿರಿಯರು, ಮಕ್ಕಳು ಹೆಚ್ಚು ರಚ್ಚೆ ಹಿಡಿದು ಅಳುತ್ತಿದ್ದರೆ, Read more…

ಒತ್ತಡದಿಂದ ಹೊರಬರಬೇಕೆಂದರೆ ಇದನ್ನು ಅನುಸರಿಸಿ

ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದ್ರೆ ಒತ್ತಡ ಅತಿಯಾದ್ರೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. Read more…

ಈ ʼಆಹಾರʼ ಸೇವಿಸಿದ್ರೆ ಕಡಿಮೆಯಾಗುತ್ತೆ ಕಾಮಾಸಕ್ತಿ

ನಮ್ಮ ಆಹಾರ ಕ್ರಮಗಳು ಸರಿಯಾಗಿರದಿದ್ದರೆ ನಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ ನಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಸ್ತ್ರಿಯರಲ್ಲಿ ಈಸ್ಟ್ರೋಜನ್ ಹಾಗೂ ಪುರುಷರಲ್ಲಿ ಟೆಸ್ಟೋಸ್ಟರಾನ್ ಹಾರ್ಮೋನ್ ಗಳು Read more…

ಮುಟ್ಟಿನ ಅವಧಿಯಲ್ಲಿ ಮೂಡುವ ಮೊಡವೆಗಳ ಕಾಟವೇ…..? ನಿವಾರಿಸಲು ಹೀಗೆ ಮಾಡಿ

ಕೆಲವು ಮಹಿಳೆಯರಿಗೆ ಮುಟ್ಟಿನ ಅವಧಿ ಹತ್ತಿರ ಬಂದಾಗ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಇದಕ್ಕೆ ಕಾರಣ ಅವರ ದೇಹದಲ್ಲಿ ಆಗುವಂತಹ ಹಾರ್ಮೋನ್ ಅಸಮತೋಲನ. ಅವಧಿಯ ವೇಳೆ ಈಸ್ಟ್ರೋಜನ್ ಹಾರ್ಮೋನ್ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...