alex Certify Special | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಣ್ಣುಗಳನ್ನು ಫ್ರಿಜ್ ನಲ್ಲಿಟ್ಟರೆ ನಷ್ಟವಾಗುತ್ತೆ ಪೋಷಕಾಂಶ

ಹೆಚ್ಚಿನವರಿಗೆ ಪ್ರತಿಯೊಂದು ಹಣ್ಣು ಮತ್ತು ತರಕಾರಿಗಳನ್ನು ಫ್ರಿಜ್ ನಲ್ಲಿಡುವ ಅಭ್ಯಾಸವಿರುತ್ತದೆ. ಆದರೆ ಕೆಲವು ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡುವುದರಿಂದ ಪೋಷಕಾಂಶಗಳು ಕೆಡುತ್ತದೆ. ಹಾಗಾಗಿ ನೀವು ಕೆಲವು ಹಣ್ಣುಗಳನ್ನು ಫ್ರಿಜ್ Read more…

ನೀರಿನ ಬಾಟಲಿ ಸ್ವಚ್ಛಗೊಳಿಸಲು ಬೆಸ್ಟ್ ಈ ವಿಧಾನ

ಮಕ್ಕಳು ಶಾಲೆಗೆ ಹೋಗುವಾಗ ಮತ್ತು ಕಚೇರಿ ಕೆಲಸಕ್ಕೆ ಹೋಗುವವರು ಕುಡಿಯುವ ನೀರನ್ನು ಬಾಟಲಿನಲ್ಲಿ ತುಂಬಿಸಿಕೊಂಡು ಹೋಗುತ್ತಾರೆ. ಆದರೆ ಈ ನೀರಿನ ಬಾಟಲಿಯನ್ನು ಪ್ರತಿದಿನ ಸ್ವಚ್ಛಗೊಳಿಸಿ. ಇಲ್ಲವಾದರೆ ಇದರಲ್ಲಿ ಬ್ಯಾಕ್ಟೀರಿಯಾಗಳು Read more…

ಪಿಂಗಾಣಿ ಪಾತ್ರೆಗಳು ಒಡೆಯದಂತೆ ಕಾಪಾಡಲು ಈ ಕ್ರಮಗಳನ್ನು ಅನುಸರಿಸಿ

ಮನೆಯಲ್ಲಿ, ಹೋಟೆಲ್ ಊಟದ ವೇಳೆ ಪಿಂಗಾಣಿ ಪಾತ್ರೆಗಳನ್ನು ಬಳಸುತ್ತಾರೆ. ಇವು ದುಬಾರಿ, ಐಶಾರಾಮಿ ಪಾತ್ರೆಗಳಾಗಿದ್ದು ಅದು ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ಇದನ್ನು ತುಂಬಾ ಎಚ್ಚರಿಕೆಯಿಂದ ಬಳಸಬೇಕು. ಇಲ್ಲವಾದರೆ  Read more…

ರಾತ್ರಿ ಲೈಟ್‌ ಹಾಕಿಕೊಂಡೇ ಮಲಗುವ ಅಭ್ಯಾಸವಿದೆಯೇ…..? ನಿಮ್ಮನ್ನು ಕಾಡಬಹುದು ಇಂಥಾ ಅಪಾಯಕಾರಿ ಸಮಸ್ಯೆ….!

ರಾತ್ರಿ ಮಲಗುವ ಕೋಣೆ ಕತ್ತಲಾಗಿರಬೇಕು. ಆಗ ಚೆನ್ನಾಗಿ ನಿದ್ರಿಸಬಹುದು. ಆದರೆ ಕೆಲವರಿಗೆ ಲೈಟ್‌ ಹಾಕಿಕೊಂಡೇ ಮಲಗುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಲೈಟ್‌ ಹಾಕಿಕೊಂಡು ಮಲಗುವ ಅಭ್ಯಾಸ ಆರೋಗ್ಯಕ್ಕೆ Read more…

ಜಗತ್ತಿನ 10 ಅತ್ಯಂತ ಕಠಿಣ ಕೋರ್ಸ್‌ಗಳು

ಶಿಕ್ಷಣವು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಶಿಕ್ಷಣ ನಮಗೆ ವಿವಿಧ ಕ್ಷೇತ್ರಗಳಲ್ಲಿ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಕೆಲವು ಕೋರ್ಸ್‌ಗಳು ಬಹಳ ಕಷ್ಟಕರವಾಗಿರುತ್ತವೆ. ಕಠಿಣ ಪರಿಶ್ರಮ ಮತ್ತು ಸಮರ್ಪಿತ Read more…

ಭೂಮಿಯ ಮೇಲಿರುವ ಅತ್ಯಂತ ಅಪಾಯಕಾರಿ ಜೀವಿಗಳು ಯಾವುವು ಗೊತ್ತಾ….?

  ಪ್ರಪಂಚವು ಅನೇಕ ರೀತಿಯ ಅಪಾಯಕಾರಿ ಪ್ರಾಣಿಗಳಿಂದ ತುಂಬಿದೆ. ಕೆಲವು ಅತ್ಯಂತ ವಿಷಕಾರಿಯಾಗಿದ್ದರೆ ಇನ್ನು ಕೆಲವು ಜೀವಿಗಳು ಮಾರಣಾಂತಿಕ ಕಾಯಿಲೆಗಳನ್ನು ಉಂಟುಮಾಡುತ್ತವೆ. ವಿಶ್ವದ  ಅತ್ಯಂತ ಅಪಾಯಕಾರಿ ಜೀವಿಗಳು ಯಾವುವು Read more…

ʼಗಾರ್ಡನಿಂಗ್ʼ ಮಾಡುವವರಿಗೆ ಇಲ್ಲಿವೆ ಒಂದಿಷ್ಟು ಸಲಹೆಗಳು

ಮನೆ ಮುಂದೆ ಹಸಿರಾಗಿದ್ದರೆ ಮನಸ್ಸಿಗೂ ಒಂದು ರೀತಿ ಹಿತ. ವಾತಾವರಣ ಕೂಡ ತಂಪಾಗಿರುತ್ತದೆ. ಅದಕ್ಕೆ ಮನೆ ಮುಂದೆ ಗಾರ್ಡನ್ ಇದ್ರೆ ಚಂದ. ಆದರೆ ಈ ಗಾರ್ಡನ್ ಮೇಂಟೇನ್ ಮಾಡಲು Read more…

ಸಸ್ಯಗಳು ಹಚ್ಚ ಹಸಿರಾಗಿರುವಂತೆ ಮಾಡುತ್ತೆ ಈ ನೀರು

ಪ್ರತಿಯೊಬ್ಬರ ಮನೆಯಲ್ಲೂ ಗಾರ್ಡನ್ ಇರುತ್ತದೆ. ಅಲ್ಲಿ ಗಿಡಗಳು ಹಚ್ಚ ಹಸಿರಾಗಿ ಬೆಳೆದು ಹೂ ಬಿಟ್ಟರೆ ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ಕೆಲವರ ಮನೆಯ ಗಾರ್ಡನ್ ನಲ್ಲಿ ಗಿಡಗಳು ಎಷ್ಟೇ Read more…

ನೆಮ್ಮದಿ, ಖುಷಿ ಜೀವನ ಬಯಸುವವರಿಗೆ ಇಲ್ಲಿದೆ ಟಿಪ್ಸ್

ಮನುಷ್ಯನ ಸ್ವಭಾವವೇ ಹಾಗೆ. ಇರುವುದೆಲ್ಲವ ಬಿಟ್ಟು ಇಲ್ಲದಿರುವುದನ್ನೇ ಬಯಸುತ್ತದೆ. ಬಯಕೆ ಹೆಚ್ಚಿದಂತೆಲ್ಲಾ ಒತ್ತಡ ಹೆಚ್ಚಾಗುತ್ತದೆ. ಒತ್ತಡ ಅನೇಕ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಮನುಷ್ಯನಲ್ಲಿ ಆಸೆಗಳಿರಬೇಕು. ಆದರೆ. ಅತಿಯಾದ ಆಸೆ ಒಳ್ಳೆಯದಲ್ಲ. Read more…

ಮನೆಯಲ್ಲಿ ಇಲಿಗಳ ಕಾಟದಿಂದ ಬೇಸತ್ತಿದ್ದೀರಾ…..? ಹೀಗೆ ಮಾಡಿದರೆ ಹತ್ತಿರವೂ ಸುಳಿಯುವುದಿಲ್ಲ

ಮನೆಯೊಳಗೆ ಇಲಿ ಸೇರಿಕೊಂಡಿದೆಯೇ? ನಿಮ್ಮ ಮನೆಯ ಬೆಕ್ಕು ಅದನ್ನು ಹಿಡಿಯುವ ಮನಸ್ಸು ಮಾಡುತ್ತಿಲ್ಲವೇ? ಹಾಗಿದ್ದರೆ ಇಲ್ಲಿ ಕೇಳಿ. ಮಳಿಗೆಗಳಲ್ಲಿ ಸಿಗುವ ಇಲಿ ಪಾಷಾಣಗಳನ್ನು ತಂದು ಅದನ್ನು ಬೆಕ್ಕು ತಿನ್ನುವಂತಾಗಿ Read more…

ಅಡುಗೆ ಮನೆಯಲ್ಲಿರುವ ಪ್ಲಾಸ್ಟಿಕ್ ಬಾಕ್ಸ್‌ಗಳ ಕಲೆ ತೆಗೆಯುವುದು ಹೇಗೆ….?

ಪ್ಲಾಸ್ಟಿಕ್ ಡಬ್ಬಿಗಳನ್ನು ನೀವು ಇಷ್ಟ ಪಟ್ಟು ತೆಗೆದುಕೊಂಡಿರಬಹುದು. ಆದರೆ ಖರೀದಿಸಿದ ಕೆಲವೇ ದಿನಗಳಲ್ಲಿ ಇವುಗಳಲ್ಲಿ ಕಲೆ ಕಾಣಿಸಿಕೊಂಡಿವೆಯೇ? ಖರೀದಿಸಿದ ವಾರದೊಳಗೆ ಮಬ್ಬಾಗಿದೆಯೇ? ಹಾಗಿದ್ದರೆ ಇಲ್ಲಿ ಕೇಳಿ. ವಿನೆಗರ್ ನಿಂದ Read more…

ಇದನ್ನು ತಿಳಿದ್ರೆ ನೀವು ಹಲಸಿನ ಬೀಜ ಎಸೆಯೋದೆ ಇಲ್ಲ

ಸಾಮಾನ್ಯವಾಗಿ ಬಹಳಷ್ಟು ಮಂದಿ ಹಲಸಿನ ತೊಳೆಗಳನ್ನು ತಿಂದ ನಂತರ ಬೀಜಗಳನ್ನು ಬಿಸಾಡುತ್ತಾರೆ. ಆದರೆ ಹಲಸಿನ ಬೀಜಗಳಲ್ಲಿ ವಿಪುಲವಾಗಿ ಪೋಷಕಾಂಶಗಳಿರುತ್ತವೆ. 100 ಗ್ರಾಂಗಳ ಹಲಸಿನ ಬೀಜಗಳಲ್ಲಿ 184 ಕ್ಯಾಲೋರಿಗಳ ಶಕ್ತಿ, Read more…

ಸುಖ ದಾಂಪತ್ಯಕ್ಕೆ ಅನುಸರಿಸಿ ಈ ಸೂತ್ರ

ಸಂಸಾರದಲ್ಲಿ ಗಂಡ- ಹೆಂಡತಿ ನಡುವೆ ಜಗಳ ಕಾಮನ್ ಆದರೂ, ಅದೆಲ್ಲಾ ಉಂಡು ಮಲಗುವ ತನಕ ಎಂಬ ಮಾತು ಪ್ರಚಲಿತದಲ್ಲಿದೆ. ದಂಪತಿ ನಡುವೆ ಉತ್ತಮ ಬಾಂಧವ್ಯಕ್ಕೆ ಸೆಕ್ಸ್ ಅವಶ್ಯಕ ಎಂದು Read more…

ಭಾರತದ ಈ ರಾಜ್ಯದಲ್ಲಿವೆ ಅತಿ ಹೆಚ್ಚು ಹಾವುಗಳು; ಪ್ರತಿ ಹಳ್ಳಿಯಲ್ಲೂ ರಾಶಿ ರಾಶಿ ‘ನಾಗರಹಾವು’

ಹಾವುಗಳ ಹೆಸರು ಕೇಳಿದ್ರೆ ಎಲ್ಲರೂ ಭಯಪಡುವುದು ಸಹಜ. ಸಾವಿರಾರು ಜಾತಿಯ ಹಾವುಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಕೂಡ ಹಾವುಗಳಿಗೆ ಕೊರತೆಯಿಲ್ಲ. ಲಕ್ಷದ್ವೀಪವನ್ನು ಹೊರತುಪಡಿಸಿ ಬೇರೆಲ್ಲಾ ಸ್ಥಳಗಳಲ್ಲಿ Read more…

ಆಲೂಗಡ್ಡೆಯ ಸಿಹಿ ಅಂಶ ಕಡಿಮೆ ಮಾಡಲು ಸ್ವಲ್ಪ ಹೊತ್ತು ಇದರಲ್ಲಿ ನೆನೆಸಿಡಿ

ಆಲೂಗಡ್ಡೆ ತುಂಬಾ ಆರೋಗ್ಯಕರವಾದ, ರುಚಿಕರವಾದ ತರಕಾರಿ. ಆದರೆ ಇದರಲ್ಲಿ ಸ್ವಲ್ಪ ಸಿಹಿ ಅಂಶವಿರುತ್ತದೆ. ಹಾಗಾಗಿ ಅದರ ಸಿಹಿಯನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ. *ವಿನೆಗರ್ ಬಳಸಿ Read more…

ಅವಧಿ ಮುಗಿದ ಬೇಬಿ ಪೌಡರ್ ಎಸೆಯುದೆ ಈ ಕೆಲಸಗಳಿಗೆ ಬಳಸಿ

ಮನೆಯಲ್ಲಿ ಸಣ್ಣ ಮಗುವಿದ್ದರೆ ಅದಕ್ಕೆ ಬೇಬಿ ಪೌಡರ್ ನ್ನು ಬಳಸುತ್ತಾರೆ. ಕೆಲವೊಮ್ಮೆ ಈ ಪೌಡರ್ ಅವಧಿ ಮುಗಿದ ಕಾರಣ ಅದನ್ನು ಎಸೆಯುತ್ತಾರೆ. ಆದರೆ ಪೌಡರ್ ಎಸೆಯುವ ಬದಲು ಅದನ್ನು Read more…

ಕಂಚಿನ ಪ್ರತಿಮೆ ಹೊಳಪಾಗಿಡಲು ಇಲ್ಲಿದೆ ಉಪಾಯ

ಕೆಲವರು ಮನೆಯಲ್ಲಿ ಅಲಂಕಾರಕ್ಕಾಗಿ ಕಂಚಿನ ಪ್ರತಿಮೆಗಳನ್ನು ಇಡುತ್ತಾರೆ. ಆದರೆ ಇವುಗಳು ಬಹಳ ಬೇಗನೆ ಕಪ್ಪಾಗುತ್ತದೆ. ಇದರಿಂದ ಅದರ ಅಂದ ಕೆಡುತ್ತದೆ. ಹಾಗಾಗಿ ಅವುಗಳನ್ನು ಮತ್ತೆ ಹೊಳಪಾಗಿಸಲು ಇದರಿಂದ ಸ್ವಚ್ಛಗೊಳಿಸಿ. Read more…

ಜಿರಳೆ ಕಾಟದಿಂದ ಮುಕ್ತಿ ಹೊಂದಲು ಇದನ್ನು ಸಿಂಪಡಿಸಿ

ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದಂತೆ ಜಿರಳೆ, ನೊಣ, ಕೀಟಗಳ ಸಮಸ್ಯೆ ಕಾಡುತ್ತದೆ. ಇವುಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ಸಿಗುತ್ತದೆ. ಆದರೆ ಅದರಿಂದ ನಮ್ಮ ಆರೋಗ್ಯ ಕೆಡಿಸಿಕೊಳ್ಳುವ ಬದಲು Read more…

ಖಿನ್ನತೆ ನಿವಾರಿಸಲು ಇಲ್ಲಿದೆ ದಾರಿ

ಕೊರೋನಾ ಬಂದ ಬಳಿಕ ಕಷ್ಟಗಳೂ ಹೆಚ್ಚಿವೆ. ಅದೆಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಸಂಬಳ ಸಿಗುವ ಪ್ರಮಾಣವೂ ಕಡಿಮೆಯಾಗಿದೆ. ಇದರಿಂದ ಖಿನ್ನತೆಯ ಪ್ರಮಾಣವೂ ಹೆಚ್ಚಿದೆ. ಇದರಿಂದ ಹೊರಬರುವ ಕೆಲವು ಗಿಡಮೂಲಿಕೆಗಳ Read more…

ನಪುಂಸಕತೆಗೆ ಕಾರಣವಾಗುತ್ತೆ ಈ ಕೆಲವೊಂದು ಆಹಾರ

ನೀವು ಸೇವಿಸುವ ಪ್ರತಿಯೊಂದು ಆಹಾರಕ್ಕೂ ನಿಮ್ಮ ಆರೋಗ್ಯಕ್ಕೂ ಸಂಬಂಧವಿದೆ. ನೀವು ಸೇವಿಸುವ ಕೆಲವೊಂದು ಆಹಾರಗಳು ನಿಮ್ಮ ನಪುಂಸಕತೆಗೆ ಕಾರಣವಾಗುತ್ತದೆ ಎಂದ್ರೆ ನೀವು ನಂಬಲೇಬೇಕು. ಹಾಗಾಗಿ ಆ ಆಹಾರಗಳಿಂದ ದೂರ Read more…

ತುಂಬಾ ಹೊತ್ತು ಕುಳಿತುಕೊಂಡು ಬರುವ ಬೆನ್ನುನೋವಿಗೆ ಇಲ್ಲಿದೆ ಸುಲಭ ʼಪರಿಹಾರʼ

ಮನೆಯಲ್ಲೇ ಕೆಲಸ ಮಾಡುವುದರಿಂದ ಒತ್ತಡ ಕಡಿಮೆಯಾಗಿದೆ ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಮನೆಯಲ್ಲೇ ಇದ್ದು ಮಕ್ಕಳ, ಮನೆಯ ಹಾಗೂ ಕಚೇರಿಯ ಕೆಲಸ ಮಾಡಿಕೊಳ್ಳುವಷ್ಟರಲ್ಲಿ ಸೋತು Read more…

ʼಸಂಗಾತಿʼ ಜೊತೆ ಈ ಚಿತ್ರ ವೀಕ್ಷಣೆ ಸರೀನಾ….?

ಇತ್ತೀಚಿನ ದಿನಗಳಲ್ಲಿ ಪೋರ್ನ್ ಚಿತ್ರದ ಮೇಲೆ ಆಸಕ್ತಿ ಹೆಚ್ಚಾಗ್ತಿದೆ. ಆದ್ರೆ ಇದು ಮಾನಸಿಕವಾಗಿ ಒಳ್ಳೆಯದಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಅಶ್ಲೀಲ ಚಿತ್ರ ಎಂಬುದು ವಿಶಾಲವಾದ ಹಾಗೂ ವಿವಿಧ Read more…

ʼಹನುಮಾನ್ ಚಾಲೀಸಾʼವನ್ನು ಇಂಗ್ಲಿಷ್‌ಗೆ ಅನುವಾದಿಸಿದ ವಿಕ್ರಮ್ ಸೇಠ್ ಯಾರು ಗೊತ್ತಾ…..?

‘ಎ ಸೂಟೇಬಲ್ ಬಾಯ್’ ಮತ್ತು ‘ದ ಗೋಲ್ಡನ್ ಗೇಟ್’ ನಂತಹ ಜನಪ್ರಿಯ ಕಾದಂಬರಿಗಳನ್ನು ಬರೆದಿರುವ ವಿಕ್ರಂ ಸೇಠ್, ಹನುಮಾನ್ ಚಾಲೀಸಾವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಆದರೆ ಈ ಪುಸ್ತಕವನ್ನು ಇನ್ನೂ Read more…

International Yoga Day | ಜೂನ್ 21 ರಂದೇ ʼಯೋಗ ದಿನಾಚರಣೆʼ ಏಕೆ……? ಇಲ್ಲಿದೆ ಈ ಕುರಿತ ಮಾಹಿತಿ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದೇ ಏಕೆ ಆಚರಿಸಲಾಗುತ್ತದೆ ಎಂದು ಸಾಕಷ್ಟು ದಿನಗಳಿಂದಲೂ ಪ್ರಶ್ನೆಗಳನ್ನು ಅನೇಕರು ಕೇಳುತ್ತಲೇ ಇದ್ದಾರೆ. 2015ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. Read more…

ಫ್ರಿಡ್ಜ್ ಸ್ವಚ್ಛ ಮಾಡಲು ಇಲ್ಲಿವೆ 4 ಸರಳ ಸೂತ್ರಗಳು

ಸಿಕ್ಕಾಪಟ್ಟೆ ಹಸಿವು ಏನಾದ್ರೂ ತಿನ್ನೋಣ ಅಂದ್ಕೊಂಡು ಫ್ರಿಡ್ಜ್ ಬಾಗಿಲು ತೆಗೆದ್ರೆ ಅಲ್ಲಿನ ಪರಿಸ್ಥಿತಿ ನೋಡಿ ಒಮ್ಮೊಮ್ಮೆ ತಲೆತಿರುಗಿದಂತಾಗುತ್ತದೆ. ಎಲ್ಲಾ  ಕಡೆ ಚೆಲ್ಲಿರೋ ಕೆಚಪ್, ಹಾಲಿನ ಕಂಟೇನರ್ ನಲ್ಲಿ ಬೆಳ್ಳುಳ್ಳಿ Read more…

ಕುಟುಂಬದವರ ಮಧ್ಯೆ ಬಾಂಧವ್ಯ ಗಟ್ಟಿಯಾಗಲು ಅಳವಡಿಸಿಕೊಳ್ಳಿ ಈ ‘ಟಿಪ್ಸ್’

ಈಗ ಎಲ್ಲರದ್ದು ಒಂದು ರೀತಿಯ ಧಾವಂತದ ಬದುಕು. ಎಲ್ಲವೂ ಬೇಗನೆ ಆಗಬೇಕು ಎಂಬ ಮನಸ್ಥಿತಿ. ಜತೆಗೆ ಒಬ್ಬರಿಗೆ ಒಬ್ಬರು ಸಮಯ ಕೊಡುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ. ಮನೆಯಲ್ಲಿ Read more…

ಎಚ್ಚರ: ತಾಯಿಯಾಗುವ ಕನಸನ್ನು ಭಗ್ನಗೊಳಿಸಬಹುದು ಈ ಕಾಯಿಲೆ…!

ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ರಕ್ತಹೀನತೆ. ಅನಿಮಿಯಾದಿಂದ ಕೂಡ ಮಹಿಳೆಯರು ಬಂಜೆತನಕ್ಕೆ ತುತ್ತಾಗುತ್ತಿದ್ದಾರೆ. ಈ ರಕ್ತಹೀನತೆಗೆ ಪ್ರಮುಖ ಕಾರಣವೆಂದರೆ ನಮ್ಮ ಕೆಟ್ಟ ಜೀವನಶೈಲಿ. Read more…

ಬಾಳೆಹಣ್ಣು – ಹಾಲು ಸೇವನೆ‌ ಜೊತೆಯಾಗಿ ಬೇಡ ಯಾಕೆ ಗೊತ್ತಾ……?

ನೀವು ಬಾಳೆಹಣ್ಣು ಸೇವನೆಯೊಂದಿಗೆ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದೀರಾ, ಹಾಗಾದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹ ತೂಕ ಹೆಚ್ಚುವುದು ನಿಶ್ಚಿತ. ಹೌದು, ಯಾವುದೇ ವ್ಯಾಯಾಮ ಮಾಡದೆಯೂ ನೀವು ಇದನ್ನು Read more…

ಮಧ್ಯರಾತ್ರಿ ಹಸಿವು ನೀಗಿಸಲು ಹೀಗಿರಲಿ ನಿಮ್ಮ ತಿನಿಸುಗಳ ಆಯ್ಕೆ

ರಾತ್ರಿ ಊಟದ ನಂತರ ಸರಿಯಾದ ಸಮಯಕ್ಕೆ ಮಲಗುವುದು ಒಳ್ಳೆಯ ಅಭ್ಯಾಸ. ಆದರೆ ಕೆಲವರು ಕಚೇರಿ ಕೆಲಸ ಅಥವಾ ಇತರ ಕಾರಣಗಳಿಗಾಗಿ ತಡರಾತ್ರಿ ಮಲಗುತ್ತಾರೆ. ಮಧ್ಯರಾತ್ರಿವರೆಗೂ ಎಚ್ಚರವಾಗಿದ್ದರೆ ಹಸಿವಾಗುವುದು ಸಹಜ. Read more…

ʼಮಕ್ಕಳುʼ ಶಾಲೆಯಿಂದ ಬರ್ತಿದ್ದಂತೆ ಈ ಕೆಲಸ ಮಾಡಿ

ಮಕ್ಕಳು ಶಾಲೆಯಿಂದ ಮನೆಗೆ ಬರ್ತಿದ್ದಂತೆ ಮಕ್ಕಳ ಜೊತೆ ಪಾಲಕರು ಅತ್ಯಗತ್ಯವಾಗಿ ಮಾತನಾಡಬೇಕು. ಮಕ್ಕಳು ಹೇಳಿದ್ದೆಲ್ಲವನ್ನೂ ತಾಳ್ಮೆಯಿಂದ ಕೇಳುವ ಜೊತೆ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಪ್ರಯತ್ನ ನಡೆಸಬೇಕು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...