alex Certify Special | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಆರೋಗ್ಯ ವೃದ್ಧಿಸಲಿದೆ ಈ ಆಹಾರ

ಈಗಾಗಲೇ ಋತು ಬದಲಾಗಿದೆ. ಬೇಸಿಗೆ ಕಾಲ ಮುಗಿದು ಮಳೆಗಾಲ ಶುರುವಾಗಿದೆ. ಋತು ಬದಲಾದಂತೆ ಅನೇಕ ರೋಗಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಮಳೆಗಾಲದಲ್ಲಿ ಜ್ವರ, ಕೆಮ್ಮ, ನೆಗಡಿಯಂತಹ ರೋಗ ಹೆಚ್ಚಾಗುತ್ತದೆ. ಈ Read more…

ಕಾಲಿನಲ್ಲಿ ಕಾಣಿಸಿಕೊಳ್ಳುವ ಆಣಿ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕಾಲಿನಲ್ಲಿ ಅಥವಾ ಕೈಯಲ್ಲಿ ಸತ್ತ ಜೀವಕೋಶಗಳು ಒಟ್ಟಾಗಿ ಆಣಿಯಾಗಿ ಬದಲಾಗುತ್ತವೆ. ಇದರಿಂದ ವಿಪರೀತ ನೋವು ಮಾತ್ರವಲ್ಲ ಕಾಲಿನ ಅಂದವೂ ಹಾಳಾಗುತ್ತದೆ. ಇದನ್ನು ಮನೆಮದ್ದುಗಳ ಮೂಲಕ ಹೇಗೆ ಬಗೆಹರಿಸಬಹುದು? ಮಣ್ಣಿನಲ್ಲಿ Read more…

ಪ್ರತಿ ದಿನ ಈ ಕೆಲಸ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

  ಅಧ್ಯಯನದ ಪ್ರಕಾರ ಹೃದಯಾಘಾತದ ಪ್ರಮಾಣವನ್ನು ಸಂಭೋಗ ಕಡಿಮೆ ಮಾಡುತ್ತದೆ. ವಾರಕ್ಕೆರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗಿಂತ, ತಿಂಗಳಿಗೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗೆ ಹೃದಯಾಘಾತವಾಗುವುದು ಜಾಸ್ತಿ. Read more…

ಈ ದ್ವೀಪದಲ್ಲಿ ಹಾವುಗಳದ್ದೇ ಸಾಮ್ರಾಜ್ಯ; ಮನುಷ್ಯರ ಪ್ರವೇಶಕ್ಕೆ ಹೇರಲಾಗಿದೆ ನಿಷೇಧ….!

ವಿಷಪೂರಿತ ಹಾವುಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ. ಆದರೆ ಕೇವಲ ವಿಷಕಾರಿ ಹಾವುಗಳಿಂದಲೇ ತುಂಬಿರುವ ದ್ವೀಪವೊಂದಿದೆ. ಅಲ್ಲಿನ ಹಾವುಗಳ ವಿಷವು ಮನುಷ್ಯರನ್ನು ಕ್ಷಣಮಾತ್ರದಲ್ಲಿ ಕೊಂದುಬಿಡಬಲ್ಲದು. ಹಾಗಾಗಿ ಈ ದ್ವೀಪಕ್ಕೆ ಮನುಷ್ಯರ ಪ್ರವೇಶವನ್ನೇ Read more…

‘ಬೈಕ್‌’ ಮಾಲೀಕರಿಗೆ ತಿಳಿದಿರಲಿ ಸರ್ವಿಸಿಂಗ್ ಕುರಿತ ಈ ಮಾಹಿತಿ

ಬೈಕ್‌ಗೆ ಆಗಾಗ ಸರ್ವೀಸ್‌ ಮಾಡಿಸುವುದು ಬಹಳ ಮುಖ್ಯ. ಇದರಿಂದ ಎಂಜಿನ್ ಮತ್ತು ಇತರ ಯಾಂತ್ರಿಕ ಭಾಗಗಳು ಸರಾಗವಾಗಿ ಚಲಿಸುತ್ತವೆ. ಇದು ಬೈಕಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಮೈಲೇಜ್ ಅನ್ನು Read more…

ಮೊಬೈಲ್ ಗ್ಯಾಲರಿಯಲ್ಲಿದ್ದ ಫೋಟೋ ಡಿಲೀಟ್ ಆದ್ರೆ ಮರಳಿ ಪಡೆಯಲು ಇಲ್ಲಿದೆ ‘ಟಿಪ್ಸ್’

ಮೊಬೈಲ್ ಫೋನ್‌ನಲ್ಲಿ ಫೋಟೋಗಳೇ ತುಂಬಿಹೋಗಿರುತ್ತವೆ. ಕೆಲವೊಮ್ಮೆ ಬೇಕಾದ್ದು ಬೇಡವಾದ್ದು ಎಲ್ಲವನ್ನೂ ಗ್ಯಾಲರಿಯಲ್ಲಿ ಇಟ್ಕೊಂಡಿರ್ತಾರೆ. ಆದರೆ ಕೆಲವೊಮ್ಮೆ ಅವು ಬೈ ಮಿಸ್ಟೇಕ್ ಡಿಲೀಟ್ ಆಗಿ ಬಿಡ್ತವೆ. ಈ ವೇಳೆ ನಿಮಗೆ Read more…

ʼಗೋಸುಂಬೆʼ ಬಣ್ಣ ಹೇಗೆ ಬದಲಿಸುತ್ತೆ ಗೊತ್ತಾ ? ಇಲ್ಲಿದೆ ಆಸಕ್ತಿದಾಯಕ ಮಾಹಿತಿ

ಗೋಸುಂಬೆ ಅಂದರೆ ಊಸರವಳ್ಳಿಯು ಪರಿಸ್ಥಿತಿ ಮತ್ತು ಪರಿಸರಕ್ಕೆ ತಕ್ಕಂತೆ ತನ್ನ ಬಣ್ಣವನ್ನು ಬದಲಿಸುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಬಣ್ಣ ಬದಲಾವಣೆ ಹೇಗಾಗುತ್ತದೆ ಎಂಬುದು ಮಾತ್ರ Read more…

‘ಮೊಬೈಲ್’ ಚಟ ಅಂಟಿಸಿಕೊಂಡವರಿಗೆ ತಪ್ಪಿದ್ದಲ್ಲ ಈ ಅಪಾಯ…..!

ಹದಿಹರೆಯದವರಿಗೆಲ್ಲ ಈಗ ಸ್ಮಾರ್ಟ್ ಫೋನ್ ಒಂದು ಚಟವಾಗಿಬಿಟ್ಟಿದೆ. ಮೊಬೈಲ್ ಗೆ ಅಡಿಕ್ಟ್ ಆಗದೆ ಇರುವವರೇ ಇಲ್ಲ. ಆದ್ರೆ ದಿನಕ್ಕೆ 6 ಗಂಟೆಗಿಂತ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವವರಿಗೆ Read more…

ಫಟಾ ಫಟ್‌ ರೆಡಿಯಾಗಬೇಕೆಂದ್ರೆ ಪರ್ಫೆಕ್ಟ್ ‘ವಾರ್ಡ್‌ ರೋಬ್’ ಹೇಗಿರಬೇಕು ಗೊತ್ತಾ…?

ಕೆಲವೊಮ್ಮೆ ಬಟ್ಟೆಗಳನ್ನು ಹೇಗೆ ಅರೆಂಜ್ ಮಾಡುವುದು ಅನ್ನೋದೇ ಗೊತ್ತಾಗುವುದಿಲ್ಲ. ಅರ್ಜೆಂಟ್‌ ಆದಾಗ ಬೇಕಾಗಿದ್ದು ಕೈಗೆ ಸಿಗುವುದೇ ಇಲ್ಲ. ಹುಡುಕುವುದರಲ್ಲಿಯೇ ಬಹುತೇಕ ಮಂದಿ ಟೈಂ ವೇಸ್ಟ್ ಮಾಡಿಕೊಳ್ಳುತ್ತಾರೆ.‌ ಬದಲಿಗೆ ವಾರ್ಡ್‌ Read more…

ಹೆಂಡತಿ ಸುಂದರವಾಗಿ ಕಾಣ್ತಿಲ್ವಾ…..? ಇದಕ್ಕೊಂದು ಉಪಾಯ ಹೇಳಿದ್ದಾರೆ ಚಾಣಕ್ಯ

ಸುಂದರ ಮಡದಿಯನ್ನು ಪಡೆಯುವುದು ಪ್ರತಿಯೊಬ್ಬ ಪುರುಷನ ಕನಸು. ಸುಂದರ ಹುಡುಗಿ ತನ್ನ ಹೆಂಡತಿಯಾಗಿ ಬರಬೇಕೆಂದು ಎಲ್ಲರೂ ಬಯಸ್ತಾರೆ. ಆತ ಸುಂದರವಾಗಿರಲಿ, ಬಿಡಲಿ, ಮಡದಿ ಮಾತ್ರ ಸುಂದರವಾಗಿರಬೇಕು. ಆದ್ರೆ ಎಲ್ಲ Read more…

ಆರೋಗ್ಯದ ಜೊತೆ ಸೌಂದರ್ಯ ಹೆಚ್ಚಿಸುತ್ತೆ ನಗು

ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ನಗು ನಿಮ್ಮ ಸೌಂದರ್ಯಕ್ಕೆ ಪೂರಕವಾಗಿದೆ. ನಗುವ ಗಂಡಸರನ್ನು, ಅಳುವ ಹೆಂಗಸರನ್ನು ನಂಬಬಾರದು ಎಂದೆಲ್ಲಾ ಹೇಳುತ್ತಾರೆ. ಆದರೆ, ಆ ಮಾತೆಲ್ಲಾ ಹಳೆದಾಯ್ತು. Read more…

ಆತಂಕ ಮತ್ತು ಖಿನ್ನತೆ ನಿವಾರಿಸುವ ಏಲಕ್ಕಿ…..!

ಏಲಕ್ಕಿ ಕೇವಲ ಆಹಾರದಲ್ಲಿ ಮಾತ್ರ ಉತ್ತಮ ರುಚಿಯನ್ನು ನೀಡುವುದಿಲ್ಲ. ಆರೋಗ್ಯದ ವಿಚಾರದಲ್ಲೂ ಏಲಕ್ಕಿ ಬಹುಮುಖ್ಯ ಪಾತ್ರವಹಿಸುತ್ತದೆ. ಅದರಲ್ಲೂ ಖಿನ್ನತೆ, ಒತ್ತಡದಂತಹ ಸಮಸ್ಯೆಗೆ ಏಲಕ್ಕಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಾನಸಿಕ Read more…

ನಿಮ್ಮ ಸುತ್ತ ಮುತ್ತ ಇರುವ ನೆಗೆಟಿವ್ ಜನರಿಂದ ಇರಲಿ ಎಚ್ಚರ…..!

ಯಾಕೋ ನೀವು ಮೊದಲಿನಷ್ಟು ಚುರುಕಾಗಿಲ್ಲ, ಯಾವುದರಲ್ಲೂ ಆಸಕ್ತಿ ಇಲ್ಲ. ಮುಖ್ಯವಾಗಿ ಯಾವುದರಲ್ಲೂ ನಂಬಿಕೆ ಇಲ್ಲ. ಎಲ್ಲಾ ವಿಷಯದಲ್ಲೂ ಋಣಾತ್ಮಕ ಅಂಶಗಳೇ ಹೆಚ್ಚು ಕಾಣುತ್ತಿದೆ. ಹೊಸ ಅನುಭವಗಳಿಗೆ ತೆರೆದುಕೊಳ್ಳಲು ಹಿಂಜರಿಕೆ. Read more…

ನೀವು ಮಾಡುವ ಈ ತಪ್ಪುಗಳಿಂದಾಗಿ ಬೇಗ ಹಾಳಾಗುತ್ತೆ ʼಸ್ಮಾರ್ಟ್‌ ಫೋನ್‌ʼ

ಸ್ಮಾರ್ಟ್‌ಫೋನ್‌ ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗ. ಸ್ಮಾರ್ಟ್‌ ಫೋನ್‌ಗಳ ಮೇಲೆ ಜನರ ಅವಲಂಬನೆ ಬಹಳಷ್ಟು ಹೆಚ್ಚಾಗಿದೆ. ಶಾಪಿಂಗ್‌ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳಿಗೂ ನಾವು ಸ್ಮಾರ್ಟ್‌ಫೋನ್‌ ಬಳಸುತ್ತೇವೆ. Read more…

ಮನೆ ಗೋಡೆ ಅಂದ ಹೆಚ್ಚಿಸಲು ಹೀಗೆ ಮಾಡಿ ಅಲಂಕಾರ

ಮನೆ ಸುಂದರ ಮತ್ತು ಸ್ವಚ್ಛವಾಗಿರಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ.  ಮನೆಯ ಅಲಂಕಾರಕ್ಕೆ, ಪೀಠೋಪಕರಣ, ಅಲಂಕಾರಿಕ ವಸ್ತುಗಳ ಜೊತೆ ಗೋಡೆಗಳ ಸೌಂದರ್ಯವೂ ಅಷ್ಟೇ ಮುಖ್ಯ. ಹೆಚ್ಚಿನ ಜನರು ದುಬಾರಿ ಮೌಲ್ಯದ ವಸ್ತುಗಳನ್ನಿಟ್ಟು Read more…

ಸಂಗಾತಿಯ ಮನದಲ್ಲೇನಿದೆ…..? ತಿಳಿಯಲು ಹೀಗೆ ಮಾಡಿ

ಕಾಲ ಬದಲಾದಂತೆ ಬದುಕಿನ ಶೈಲಿಯೂ ಬದಲಾಗಿದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಜವಾಬ್ದಾರಿಯುತ ಕೆಲಸವಾಗಿದೆ. ಕುಟುಂಬದವರು ನೋಡಿದ ಯುವಕ, ಯುವತಿಯನ್ನು ಮದುವೆಯಾಗುವವರ ನಡುವೆ ತಾವೇ ತಮಗಿಷ್ಟದ ಸಂಗಾತಿಯನ್ನು ಆಯ್ಕೆ Read more…

ಕಡಿಮೆ ಕ್ಯಾಲೊರಿ ಆಹಾರ ಸೇವನೆಯಿಂದ ವೃದ್ಧಿಸುತ್ತದೆ ಆಯುಷ್ಯ

ರುಚಿಯಾಗಿದೆ ಎಂದು ಸ್ವಲ್ಪವೇ ಸ್ವಲ್ಪ ಹೆಚ್ಚಾಗಿ ತಿಂದುಬಿಟ್ಟರೂ ಸಹ ಅದನ್ನು ಕರಗಿಸಲು ನಾವೆಲ್ಲಾ ಸಾಕಷ್ಟು ಬಾರಿ ಕಾರ್ಡಿಯೋ, ಹೆಚ್ಚುವರಿ ವರ್ಕ್‌‌ಔಟ್‌ ಎಂದೆಲ್ಲಾ ಸಾಕಷ್ಟು ಮಾಡಿತ್ತೇವೆ. ಆದರೆ, ಹೆಚ್ಚಾಗಿ ತಿನ್ನುವುದರಿಂದ Read more…

ನಿಮಗೆ ಗೊತ್ತಾ…..? ದಿನನಿತ್ಯ ಬಳಸುವ ಈ ವಸ್ತುಗಳಿಗೆ ಇದೆ ಎಕ್ಸ್‌ ಪೈರಿ ಡೇಟ್

ಹಲ್ಲುಜ್ಜುವ ಬ್ರಷ್, ಟವೆಲ್ ಮುಂತಾದ ನಿತ್ಯ ಬಳಕೆಯ ವಸ್ತುಗಳನ್ನು ಬಳಸುವಾಗ, ಸಾಮಾನ್ಯವಾಗಿ ಅವುಗಳ ಎಕ್ಸ್‌ಪೈರಿ ಡೇಟ್‌ ಬಗ್ಗೆ ಗಮನ ಹರಿಸುವುದಿಲ್ಲ. ಅವು ಸಂಪೂರ್ಣವಾಗಿ ಹಾಳಾಗುವ ತನಕ ಅಥವಾ ಒಡೆಯುವವರೆಗೆ Read more…

ನಿಮಗೂ ಕತ್ತಲೆಯಲ್ಲಿ ಟಿವಿ ನೋಡುವ ಅಭ್ಯಾಸ ಇದೆಯಾ…..?

ಟಿವಿಯನ್ನು ನಿಯಮಿತ ದೂರದಿಂದ ನೋಡದೆ ಹೋದರೆ ಸ್ವಲ್ಪ ಸಮಯದಲ್ಲಿಯೇ ಕಣ್ಣಿಗೆ ಸಂಬಂಧಪಟ್ಟಂತಹ ಕಾಯಿಲೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ರಾತ್ರಿ ವೇಳೆಯಲ್ಲಿ ಟಿವಿ ನೋಡುವಾಗ ಕೋಣೆಯಲ್ಲಿ ಲೈಟ್ ಆರಿಸಬಾರದು. ಹೌದು, ಟಿವಿಯನ್ನು Read more…

ಲೈಂಗಿಕ ಜೀವನ ನಿರ್ಧರಿಸುತ್ತೆ ರಾತ್ರಿ ತಿನ್ನುವ ‘ಆಹಾರ’

ನೀವು ತಿನ್ನುವ ಆಹಾರ ನಿಮ್ಮ ದೇಹ, ಆರೋಗ್ಯದ ಮೇಲೊಂದೇ ಅಲ್ಲ ನಿಮ್ಮ ಸೆಕ್ಸ್ ಜೀವನದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಸಂಗಾತಿಗಳಿಬ್ಬರು ಬಯಸಿದ್ರೂ ಕೆಲವೊಮ್ಮೆ ಸೆಕ್ಸ್ ಸಾಧ್ಯವಾಗುವುದಿಲ್ಲ. ಇದಕ್ಕೆ Read more…

ವರ್ಷಾನುಗಟ್ಟಲೇ ಒಂದು ಅಥವಾ ಎರಡೇ ಟೂತ್ ಬ್ರಷ್ ಬಳಸುತ್ತಿದ್ದೀರಾ….? ಹಾಗಾದ್ರೆ ಓದಿ ಈ ಸ್ಟೋರಿ

ಬಹುತೇಕ ಜನರು ತಾವು ಯಾವುದೇ ವಸ್ತುವನ್ನು ಖರೀದಿಸುವ ಮೊದಲು ಮತ್ತು ವಿಶೇಷವಾಗಿ ಅದು ಆಹಾರ ಪದಾರ್ಥವಾಗಿದ್ದಾಗ ಅದರ ಮುಕ್ತಾಯ ದಿನಾಂಕವನ್ನು ಪರಿಶೀಲಿಸುತ್ತಾರೆ. ಮುಕ್ತಾಯ ದಿನಾಂಕವು ಉತ್ಪನ್ನವು ನಿರುಪಯುಕ್ತವಾಗುವ ದಿನಾಂಕವನ್ನು Read more…

‘ಉಗುರು’ಗಳು ಹಳದಿ ಬಣ್ಣಕ್ಕೆ ತಿರುಗಿದರೆ ಹೀಗೆ ಮಾಡಿ

ಉಗುರುಗಳು ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಮ್ಮೆ ಆಮ್ಲಜನಕದ ಕೊರತೆಯಿಂದ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಕೈಗಳ ಅಂದವನ್ನು ಕೆಡಿಸುತ್ತದೆ. ಹಳದಿ ಉಗುರು ಹೋಗಲಾಡಿಸಿ ಹೊಳಪುಳ್ಳ ಸುಂದರ Read more…

ಪುಟ್ಟ ಮಕ್ಕಳ ಪೋಷಕರು ತಿಳಿದುಕೊಳ್ಳಿ ಈ ವಿಷಯ

ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಪಾಲಕರ ಜವಾಬ್ದಾರಿ. ಕೆಲವೊಂದು ರೋಗಗಳು ಹುಟ್ಟಿನಿಂದಲೇ ಮಗುವನ್ನು ಕಾಡುತ್ತೆ. ಅದರಲ್ಲಿ ಸ್ವಲೀನತೆ ಅಂದ್ರೆ ಆಟಿಸಂ ಕೂಡ ಒಂದು. ಆಟಿಸಂ ಒಂದು ಮಾನಸಿಕ Read more…

ಬಟ್ಟೆ ಮೇಲಿನ ಅರಿಶಿನದ ಕಲೆಗಳನ್ನು ಈ ವಿಧಾನದಿಂದ ನಿಮಿಷಗಳಲ್ಲಿ ನಿವಾರಿಸಬಹುದು

ಬಟ್ಟೆಗಳ ಮೇಲೆ ಯಾವುದೇ ಕಲೆ ಬಿದ್ದರೂ ಸುಲಭವಾಗಿ ತೆಗೆಯಬಹುದು. ಆದರೆ ಅರಿಶಿನದ ಕಲೆಗಳನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ಬಿಳಿ ಬಟ್ಟೆಗಳಿಗೆ ತಗುಲಿದ ಅರಿಶಿನ ಕಲೆಯನ್ನು ನಿವಾರಿಸುವುದು ಬಹಳ Read more…

ʼಅಲೋವೆರಾʼ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಅಲೋವೆರಾದ ಪ್ರಯೋಜನಗಳ ಬಗ್ಗೆ ನೀವು ಇತರರು ಹೇಳಿರುವುದನ್ನು ಕೇಳಿರಬಹುದು. ಆದರೆ ಇದನ್ನು ಸೇವಿಸುವ ವಿಧಾನದ ಬಗ್ಗೆ ನಿಮಗೆ ಗೊತ್ತೇ…? ಅಲೋವೆರಾದಲ್ಲಿ ಮೂರು ಭಾಗಗಳಿವೆ. ಮೇಲ್ಭಾಗವನ್ನು ಅಲೋವೆರಾ ರಿಂಡ್ ಎನ್ನುತ್ತಾರೆ. Read more…

‘ಕಲ್ಲುಸಕ್ಕರೆ’ ತಿನ್ನುವುದರಿಂದಾಗುತ್ತೆ ಈ ಆರೋಗ್ಯ ಪ್ರಯೋಜನ

ಕಲ್ಲುಸಕ್ಕರೆ ತಿನ್ನಲು ಎಷ್ಟು ಸಿಹಿಯಾಗಿದೆಯೋ ಆರೋಗ್ಯಕ್ಕೂ ಕೂಡ ಅಷ್ಟೇ ಉತ್ತಮ. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಅಡಗಿರುತ್ತದೆ. ಅನೇಕ ರೋಗಗಳಿಗೆ ಇದು ರಾಮಬಾಣವಾಗಿದೆ. * ಕಲ್ಲುಸಕ್ಕರೆಯ ಸೇವನೆಯಿಂದ ಜೀರ್ಣಕ್ರಿಯೆ Read more…

ಕೋಲ್ಡ್‌ ಡ್ರಿಂಕ್‌ ಕುಡಿದರೆ ಈ 4 ಕಾಯಿಲೆ ಕಟ್ಟಿಟ್ಟ ಬುತ್ತಿ……!

ಬೇಸಿಗೆಯಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚು. ಇವುಗಳ ಜೊತೆಗೆ ಪ್ಯಾಕ್ ಮಾಡಿದ ಜ್ಯೂಸ್, ಸುವಾಸನೆ ಭರಿತ ತಣ್ಣನೆಯ ಹಾಲು ಇವನ್ನೆಲ್ಲ ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ.  ಈ ತಂಪು ಪಾನೀಯಗಳು Read more…

‘ಕಚೇರಿ’ ಕೆಲಸದ ಒತ್ತಡ ಕಡಿಮೆಗೊಳಿಸುತ್ತೆ ಈ ಹವ್ಯಾಸ….!

ಸುದೀರ್ಘ ಹಾದಿ ಹಿಡಿದು ಆಫೀಸಿಗೆ ಹೋಗುವುದು, ಟ್ರಾಫಿಕ್, ಡೆಡ್ಲೈನ್‌ಗಳು, ಭಾರೀ ಕೆಲಸದ ಒತ್ತಡಗಳು, ಸಹೋದ್ಯೋಗಿಗಳ ಕಿರಿಕಿರಿ, ಬಾಸ್‌ನ ವರ್ತನೆಗಳು……ಕೆಲಸಗಾರನ ಕೆಲಸದ ವಾತಾವರಣವನ್ನು ಹಾಳು ಮಾಡಬಲ್ಲ ಅನೇಕ ಫ್ಯಾಕ್ಟರ್‌ಗಳನ್ನು ದಿನಂಪ್ರತಿ Read more…

ಈ ಆಹಾರದ ಜೊತೆ ನಿಂಬೆರಸ ಬೆರೆಸುವುದು ಆರೋಗ್ಯಕ್ಕೆ ಹಾನಿಕರ….!

ಆಯುರ್ವೇದದಲ್ಲಿ ಸರಿಯಾದ ಆಹಾರ ಸಂಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನೀವು ಎರಡು ವಿಭಿನ್ನ ಶಕ್ತಿಯ ಆಹಾರವನ್ನು ಒಟ್ಟಿಗೆ ಸೇವಿಸಿದರೆ ಗ್ಯಾಸ್ ಅಥವಾ ಅಲರ್ಜಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರಿಯಾದ Read more…

ಈ ಹಣ್ಣುಗಳನ್ನು ಫ್ರಿಜ್ ನಲ್ಲಿಟ್ಟರೆ ನಷ್ಟವಾಗುತ್ತೆ ಪೋಷಕಾಂಶ

ಹೆಚ್ಚಿನವರಿಗೆ ಪ್ರತಿಯೊಂದು ಹಣ್ಣು ಮತ್ತು ತರಕಾರಿಗಳನ್ನು ಫ್ರಿಜ್ ನಲ್ಲಿಡುವ ಅಭ್ಯಾಸವಿರುತ್ತದೆ. ಆದರೆ ಕೆಲವು ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡುವುದರಿಂದ ಪೋಷಕಾಂಶಗಳು ಕೆಡುತ್ತದೆ. ಹಾಗಾಗಿ ನೀವು ಕೆಲವು ಹಣ್ಣುಗಳನ್ನು ಫ್ರಿಜ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...