alex Certify Special | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಧಾನದಿಂದ ಮನೆಯಲ್ಲೇ ಮೊಂಡಾದ ಕತ್ತರಿಯನ್ನು ಹರಿತಗೊಳಿಸಿ

ಮನೆಗೆಲಸದ ವೇಳೆ ಕೆಲವೊಂದು ವಸ್ತುಗಳನ್ನು ಕತ್ತರಿಸಲು, ಬಟ್ಟೆ ಕತ್ತರಿಸಲು ಇನ್ನಿತರ ಕೆಲಸಗಳಿಗೆ ಕತ್ತರಿಯನ್ನು ಬಳಸುತ್ತಾರೆ. ಆದರೆ ಈ ಕತ್ತರಿ ಬಹಳ ಬೇಗನೆ ಮೊಂಡಾಗುತ್ತದೆ. ಇದರಿಂದ ವಸ್ತುಗಳನ್ನು ಕತ್ತರಿಸಲು ಸಾಧ್ಯವಾಗುವುದಿಲ್ಲ. Read more…

ಪುಟ್ಟ ಮಕ್ಕಳಿಗೆ ಮುಳುವಾಗಬಹುದು ಆಕರ್ಷಕ ಆಟಿಕೆಗಳು

ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಬಹುತೇಕ ತಿನಿಸುಗಳ ಪ್ಯಾಕೆಟ್ ಗಳಲ್ಲಿ ವಿವಿಧ ರೀತಿಯ ಆಟಿಕೆಗಳನ್ನು ಇಟ್ಟಿರುತ್ತಾರೆ. ಚಿಕ್ಕ ಗಾತ್ರದ ಆಕರ್ಷಕವಾದ ಇಂತಹ ವಸ್ತುಗಳನ್ನು ಮಕ್ಕಳು ಇಷ್ಟಪಡುತ್ತಾರೆ. ಆದರೆ, ಇದೂ ಕೂಡ Read more…

ಅಡುಗೆ ಮನೆಯಲ್ಲಿನ ಅನಗತ್ಯ ಪದಾರ್ಥಗಳು ವೇಸ್ಟ್ ಅಲ್ಲವೇ ಅಲ್ಲ…!

ಅಡುಗೆ ಮನೆಯಲ್ಲಿ ಅನಗತ್ಯ ಎನಿಸುವ ಹಲವು ವಸ್ತುಗಳನ್ನು ನಾವು ಕಸದ ತಿಪ್ಪೆಗೆ ಎಸೆದು ಬಿಡುತ್ತೇವೆ. ಅದನ್ನು ಈ ರೀತಿ ಬಳಸುವ ಮೂಲಕ ಸದುಪಯೋಗ ಮಾಡಿಕೊಳ್ಳಬಹುದು. ಅದು ಹೇಗೆ ಎನ್ನುತ್ತೀರಾ..? Read more…

ಯೋಗ ಮಾಡಲು ಯಾವ ಸಮಯ ಹೆಚ್ಚು ಸೂಕ್ತ..…? ಇಲ್ಲಿದೆ ಮಾಹಿತಿ

ಯೋಗ ಬೆಳಿಗ್ಗೆಯೇ ಮಾಡಬೇಕೆಂಬುದು ಕಡ್ಡಾಯವಲ್ಲ. ದಿನದ ಯಾವುದೇ ಹೊತ್ತಿನಲ್ಲಿ ಯೋಗ ಮಾಡಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಮಾಡಿದರೆ ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಬೆಳಗೆದ್ದು ಯೋಗ ಮಾಡುವುದರಿಂದ ಶರೀರಕ್ಕೆ Read more…

ಗಡಸು ನೀರಿನಿಂದಾಗುವ ಸಮಸ್ಯೆ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ನೀರು ಗಡಸಾಗಿದ್ದರೆ ಅದನ್ನು ಸೇವಿಸಿದರೆ ಅನಾರೋಗ್ಯಕ್ಕೊಳಗಾಗುತ್ತಾರೆ. ಅಲ್ಲದೇ ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗೂ ಕಾರಣವಾಗುತ್ತದೆ. ಈ ನೀರಿನ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ. * Read more…

ಹೊಸ ಪಾತ್ರೆಗಳ ಮೇಲೆ ಅಂಟಿಸಿರುವ ‘ಸ್ಟಿಕ್ಕರ್‌’ ತೆಗೆಯಲು ಅನುಸರಿಸಿ ಈ ವಿಧಾನ

ಹೊಸ ಸ್ಟೈನ್‌ ಲೆಸ್‌ ಪಾತ್ರೆಗಳನ್ನು ಕೊಂಡುಕೊಂಡಾಗ ಅದರಲ್ಲಿ ಸ್ಟಿಕ್ಕರ್‌ ಅಂಟಿಸಿರುತ್ತಾರೆ. ಉಗುರುಗಳ ಸಹಾಯದಿಂದ ತೆಗೆಯಲು ಹೋದರೆ ಸರಿಯಾಗಿ ಬರುವುದಿಲ್ಲ. ಅರ್ಧಂಬರ್ಧ ಅಲ್ಲೇ ಉಳಿದು ಬಿಡುತ್ತದೆ ಹಾಗೂ ಸಾಕಷ್ಟು ಸಮಯವೂ Read more…

ಪುರುಷರನ್ನು ಅವಮಾನಿಸುವುದೇ ಈಕೆಯ ಕೆಲಸ; ಇದರಿಂದಲೇ ಗಳಿಸ್ತಾಳೆ ಕೋಟಿ ಕೋಟಿ ರೂಪಾಯಿ….!

ಜನರು ಹಣ ಮಾಡಲು ಬೇರೆ ಬೇರೆ ದಾರಿ ಹುಡುಕಿಕೊಳ್ತಿದ್ದಾರೆ. ಬೆವರು ಮಾರಾಟ ಮಾಡಿ, ಬಳಸಿದ ಸಾಕ್ಸ್‌ ಮಾರಿ ಹಣ ಮಾಡುವವರಿದ್ದಾರೆ. ಈಗ ಇಲ್ಲೊಬ್ಬ ಮಹಿಳೆ ಹಣ ಗಳಿಸುವ ವಿಧಾನ Read more…

ಪಪ್ಪಾಯ ಮರ ʼಹಣ್ಣುʼ ಸರಿಯಾಗಿ ಬಿಡುತ್ತಿಲ್ಲವೆಂದರೆ ಫಾಲೋ ಮಾಡಿ ಈ ಟಿಪ್ಸ್

ಪಪ್ಪಾಯ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಔಷಧೀಯ ಗುಣಗಳಿವೆ. ಇದನ್ನು ಸೇವಿಸಿದರೆ ಕೆಲವು ಕಾಯಿಲೆಗಳನ್ನು ನಿವಾರಿಸಬಹುದು. ಹಾಗಾಗಿ ಪಪ್ಪಾಯ ಮರವನ್ನು ಮನೆ ಬಳಿಯೇ ಬೆಳೆಸಿದರೆ ಇನ್ನೂ ಉತ್ತಮ. Read more…

ಮನೆ ಒಡೆಯಬಲ್ಲ ವಿಷಯಗಳ ಬಗ್ಗೆ ಇರಲಿ ಎಚ್ಚರ…..!

ಕೆಲವು ಸಣ್ಣ ಸಣ್ಣ ವಿಷಯಗಳೇ ನಿಮ್ಮ ದಾಂಪತ್ಯದಲ್ಲಿ ಕಲಹ ಮೂಡಲು ಕಾರಣವಾದೀತು. ಅವುಗಳ ಬಗ್ಗೆ ಸ್ವಲ್ಪ ಎಚ್ಚರ ವಹಿಸದಿದ್ದರೆ ಜೀವನಚಕ್ರ ಅಸ್ತವ್ಯಸ್ತವಾದೀತು. ಯಾವುದೇ ಕಾರಣಕ್ಕೆ ಸಂಗಾತಿಯನ್ನು ಕಡೆಗಣಿಸದಿರಿ. ಅವರಿಗಾಗಿ Read more…

ಮನೆಯಂಗಳದ ಕೈತೋಟದಲ್ಲೂ ಬೆಳೆಯಬಹುದು ತರಕಾರಿ

ಮನೆಯಂಗಳಲ್ಲಿ ತುಸು ಜಾಗವಿದ್ದರೆ ಅದನ್ನು ಹಾಗೆ ಖಾಲಿ ಬಿಡಬೇಡಿ. ಅಡುಗೆಮನೆಗೂ ಆರೋಗ್ಯಕ್ಕೂ ನೆರವಾಗುವ ಕೆಲವಷ್ಟು ಸೊಪ್ಪು ತರಕಾರಿಗಳನ್ನು ಅಂಗೈಯಗಲದ ಜಾಗದಲ್ಲೂ ಬೆಳೆಯಬಹುದು. ಮನೆಯ ತಾರಸಿಯನ್ನೂ ಈ ಕಾರ್ಯಗಳಿಗೆ ಬಳಸಿಕೊಳ್ಳಬಹುದು. Read more…

ಹೊಳೆಯುವ ಬಾತ್ ರೂಂ ನಿಮ್ಮದಾಗಬೇಕೆ…..? ಇಲ್ಲಿದೆ ಸುಲಭ ಉಪಾಯ

ಸ್ನಾನ ಕೋಣೆಯಲ್ಲಿ ಕಲೆಗಳಾದ್ರೆ ತೆಗೆಯೋದು ಕಷ್ಟ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕ್ಲೀನರ್  ಕೂಡ ಈ ಕಲೆ ತೆಗೆಯಲು ಸಾಧ್ಯವಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಯೇ ಈ ಕಲೆಯನ್ನು ತೆಗೆಯಬಹುದು. Read more…

ಸಿಹಿ ತಿನ್ನಬೇಕು ಎನಿಸಿದಾಗ ಸಕ್ಕರೆ ಬದಲು ಇದನ್ನು ಸೇವಿಸಿ

ಸಿಹಿ ತಿನ್ನುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಅದಕ್ಕಾಗಿ ಸಕ್ಕರೆಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ನಿಮಗೆ ಸಿಹಿ ತಿನ್ನಬೇಕು ಎನಿಸಿದಾಗ ಸಕ್ಕರೆ Read more…

ಒತ್ತಡ ದೂರ ಮಾಡಿಕೊಳ್ಳಲು ಅನುಸರಿಸಿ ಈ ಟಿಪ್ಸ್

ಒತ್ತಡವು ಹೊರಕ್ಕೆ ಕಾಣಿಸಿಕೊಳ್ಳದೆ ದೇಹದ ಮೇಲೆ ದಾಳಿ ಮಾಡುತ್ತದೆ. ಒತ್ತಡವನ್ನು ನಿಯಂತ್ರಿಸಿಕೊಳ್ಳದಿದ್ದರೆ ಅದು ಬಹಳ ರೋಗಗಳನ್ನು ತಂದೊಡ್ಡುತ್ತದೆ. ತಿಳಿದುಕೊಂಡರೆ ಅನೇಕ ರೋಗಗಳನ್ನು ದೂರವಿಡಬಹುದು. ಇದರಿಂದ ಮೆದುಳು ಉದ್ರೇಕಕ್ಕೆ ಒಳಗಾಗುವುದಿಲ್ಲ. Read more…

ಆನೆ ಒಂದು ಬಾರಿಗೆ ಎಷ್ಟು ಲೀಟರ್ ‘ನೀರು’ ಕುಡಿಯುತ್ತದೆ ಗೊತ್ತಾ…..?

ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಾಣಿ ಆನೆ. ಈ ಪ್ರಾಣಿಗಳಲ್ಲಿ ಏಷ್ಯಾ ಆನೆಗಳು ಹಾಗೂ ಆಫ್ರಿಕಾದ ಆನೆಗಳು ಎನ್ನುವ ಎರಡು ವಿಧಗಳಿವೆ. ಆಫ್ರಿಕಾದ ಆನೆಗಳಲ್ಲಿ ಫಾರೆಸ್ಟ್ ಎಲಿಫೆಂಟ್ ಹಾಗೂ ಬುಷ್ Read more…

ಮಳೆಗಾಲದಲ್ಲಿ ಹೀಗೆ ಮಾಡಿ ಕಂದಮ್ಮಗಳ ಕಾಳಜಿ

ಮಳೆಗಾಲದಲ್ಲಿ ಪುಟ್ಟ ಕಂದಮ್ಮಗಳ ಕಾಳಜಿ ಬಹಳ ಮುಖ್ಯ. ಈ ವೇಳೆ ಪುಟ್ಟ ಮಕ್ಕಳ ಬಗ್ಗೆ ಕಾಳಜಿ ವಹಿಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಮಗುವಿಗೆ ತನಗೇನಾಗುತ್ತಿದೆ ಅಂತಾ ಹೇಳಲು ಬರುವುದಿಲ್ಲ. ಹೀಗಾಗಿ Read more…

ಮಕ್ಕಳ ಜೊತೆ ಹೊರಗೆ ಊಟಕ್ಕೆ ಹೋಗುವ ಮುನ್ನ ನಿಮಗಿದು ತಿಳಿದಿರಲಿ

ಹೊರಗೆ ಊಟಕ್ಕೆ ಹೋದಾಗ ಮಕ್ಕಳು ಗಲಾಟೆ ಮಾಡೋದು ಮಾಮೂಲಿ. ಮಕ್ಕಳು ಗಲಾಟೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೊಟೇಲ್ ಗೆ ಹೋಗೋದನ್ನೇ ಬಿಡಲು ಸಾಧ್ಯವಿಲ್ಲ. ಮಕ್ಕಳು ಹಾಗೂ ಪಾಲಕರು ನೆಮ್ಮದಿಯಿಂದ Read more…

ವಿಶ್ವದ ಅತ್ಯಂತ ದುಬಾರಿ ತಿನಿಸುಗಳಿವು; ಲಕ್ಷಗಳಲ್ಲಿದೆ ಇವುಗಳ ಬೆಲೆ…!

ಚಿನ್ನ ಈಗ ಬಹಳ ದುಬಾರಿ. ಆಭರಣಗಳನ್ನು ಖರೀದಿಸುವುದೇ ಕಷ್ಟ, ಅಂಥದ್ರಲ್ಲಿ ಚಿನ್ನದ ಭಕ್ಷ್ಯಗಳನ್ನು ಸವಿಯೋದು ಅಸಾಧ್ಯದ ಮಾತು. ಚಿನ್ನ ಬೆರೆಸಿದ ಅನೇಕ ರುಚಿಕರವಾದ ಭಕ್ಷ್ಯಗಳನ್ನು ಪ್ರಪಂಚದಾದ್ಯಂತ ತಯಾರಿಸಲಾಗುತ್ತದೆ. ಇದರಲ್ಲಿ Read more…

ಪತಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸ್ತಾನೋ, ಇಲ್ಲವೋ ಅನ್ನೋದನ್ನು ಹೀಗೆ ಮಾಡ್ಬಹುದು ಪರೀಕ್ಷೆ…..!

ಗಂಡ-ಹೆಂಡಿರ ಜಗಳ ಉಂಡು ಮಲಗೋ ತನಕ ಅನ್ನೋ ಮಾತು ಈಗ ಬಹುತೇಕ ಸುಳ್ಳಾಗಿದೆ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದುಕೊಳ್ಳೋದು, ಪತಿ-ಪತ್ನಿ ಬೇರೆಯಾಗೋದು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಸಂಗಾತಿಗಳು ತಮ್ಮ ಸಂಬಂಧವನ್ನು Read more…

ಸೊಳ್ಳೆ ಕಡಿತದಿಂದ ಕಿರಿಕಿರಿ ಅನುಭವಿಸುತ್ತೀರಾ……? ಹಾಗಾದ್ರೆ ಹೀಗೆ ಮಾಡಿ…..!

ದಿನವಿಡೀ ಕಾಣಿಸಿಕೊಳ್ಳದ ಸೊಳ್ಳೆಗಳು ಸಂಜೆ ಆರು ಗಂಟೆ ಆಗುತ್ತಿದ್ದಂತೆ ಗುಂಯ್ ಗುಡಲು ಆರಂಭಿಸುತ್ತವೆ. ಎಂಟು ಗಂಟೆ ತನಕ ಅದರ ಕಾಟ ಹೇಳತೀರದು. ಯಾವ ಸೊಳ್ಳೆ ಬತ್ತಿಗೂ ಅಂಜದ ಅವು Read more…

ನಿಮ್ಮ ಪಿರಿಯೆಡ್ಸ್ ಸರಿಯಾಗಿ ಆಗುತ್ತಿಲ್ಲ ಅಂದ್ರೆ ಫಾಲೋ ಮಾಡಿ ಈ ಟಿಪ್ಸ್

ಕೆಲವು ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟು ಆಗದೇ ಇರುವುದರಿಂದ ಅನೇಕ ಸಮ್ಯೆಗಳನ್ನು ಎದುರಿಸುತ್ತಾರೆ. ಕೆಲವರಿಗೆ 2ರಿಂದ 3 ತಿಂಗಳಾದರೂ ಸರಿಯಾಗಿ ಮುಟ್ಟಾಗದೇ ಇರುತ್ತದೆ. ಇದರಿಂದ ಮುಂದೆ ಗರ್ಭದಾರಣೆಗೂ Read more…

ʼಪ್ಲಾಸ್ಟಿಕ್ ಬಾಕ್ಸ್ʼನ ಕಲೆ ಮತ್ತು ವಾಸನೆ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ಕೆಲವರು ಫ್ರಿಜ್ ನಲ್ಲಿ ವಸ್ತುಗಳನ್ನು ಸ್ಟೋರ್ ಮಾಡಿ ಇಡಲು ಪ್ಲಾಸ್ಟಿಕ್ ಬಾಕ್ಸ್ ಗಳನ್ನುಬಳಸುತ್ತಾರೆ. ಇವುಗಳನ್ನು ಹೆಚ್ಚು ಕಾಲ ಬಳಸುವುದರಿಂದ ಅದರಲ್ಲಿ ಕಲೆಗಳು ಉಂಟಾಗಿ ವಾಸನೆ ಬರುತ್ತದೆ. ಹಾಗಾಗಿ ಕಲೆಗಳನ್ನು Read more…

775 ಕೋಟಿ ಆಸ್ತಿಯಿದ್ದರೂ 30 ವರ್ಷಗಳಿಂದ ಸೀರೆಯನ್ನೇ ಖರೀದಿಸಿಲ್ಲ ಸುಧಾ ಮೂರ್ತಿ; ಇದರ ಹಿಂದಿದೆ ಕಾಶಿಗೆ ಸಂಬಂಧಿಸಿದ ರಹಸ್ಯ…..!

ಸಾಮಾನ್ಯವಾಗಿ ಮಹಿಳೆಯರು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಗಳಿಕೆ ಉತ್ತಮವಾಗಿದ್ದರೆ ಶಾಪಿಂಗ್‌ಗೆ ಬೇಡಿಕೆಯೂ ಹೆಚ್ಚುತ್ತದೆ. ಆದರೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಕಳೆದ 30 Read more…

ಮಹಿಳೆಯರ ಸಮಸ್ಯೆಗೆ ಸಂಜೀವಿನಿ ಬಾಳೆಹೂವು…!

ಬಾಳೆಗಿಡದ ತುದಿಯಿಂದ ಹಿಡಿದು ಬುಡದವರೆಗೆ ಎಲ್ಲವೂ ಉಪಯೋಗಕ್ಕೆ ಬರುವಂತಹದ್ದು. ಸೀಸನ್ ನ ಹಂಗಿಲ್ಲದೆ ವರ್ಷವಿಡೀ ಹಣ್ಣು ಕೊಡುವ ಗಿಡವಿದು. ಬಾಳೆಹಣ್ಣು ಮಾತ್ರವಲ್ಲ ಬಾಳೆದಿಂಡು, ಬಾಳೆಹೂವು ಕೂಡಾ ಆರೋಗ್ಯಕ್ಕೆ ಬಲು Read more…

ಸ್ತನ ಕ್ಯಾನ್ಸರ್ ನಿಂದ ದೂರವಿರಲು ಮಹಿಳೆಯರು ಅಳವಡಿಸಿಕೊಳ್ಳಿ ಆರೋಗ್ಯಕರ ಜೀವನಶೈಲಿ

ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ತಾನೇ ಇದೆ. ಭಾರತೀಯ ಮಹಿಳೆಯರ ಪಾಲಿಗೆ ಇದೊಂದು ಮಹಾಮಾರಿ. ಪ್ರತಿ 29 ಸೆಕೆಂಡ್ ಗಳಿಗೊಂದರಂತೆ ಭಾರತದಲ್ಲಿ ಹೊಸ ಕೇಸ್ Read more…

ಮಳೆಗಾಲದಲ್ಲಿ ಕೆಟ್ಟ ವಾಸನೆ ಬರದಿರಲಿ ಉಡುಪುಗಳು

ಮಳೆಗಾಲದಲ್ಲಿ ತೆಗೆದಿಟ್ಟಿರುವ ಉಡುಪು ಕೆಟ್ಟ ವಾಸನೆ ಬರುವುದು ಸಹಜ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದು ನಿಮಗೆ ಗೊತ್ತೇ..? ಮಳೆಗಾಲದಲ್ಲಿ ತೇವಾಂಶ ಹೆಚ್ಚುವುದರಿಂದ ಶಿಲೀಂಧ್ರಗಳ ಸಮಸ್ಯೆ ಹೆಚ್ಚುತ್ತದೆ. ಎಲ್ಲಾ Read more…

ರಾತ್ರಿ ಚೆನ್ನಾಗಿ ನಿದ್ರೆ ಬರಲು ಮಲಗುವ ಮುನ್ನ ಮಾಡಿ ಈ ಕೆಲಸ

ಜೀವನದಲ್ಲಿ ತುಂಬಾ ಚಿಂತೆ, ಕೆಲಸದ ಒತ್ತಡವಿದ್ದಾಗ ನಿದ್ರೆ ಸರಿಯಾಗಿ ಬರುವುದಿಲ್ಲ. ಅಂಥವರು ರಾತ್ರಿ ತುಂಬಾ ಕಷ್ಟ ಪಟ್ಟು ಮಲಗುತ್ತಾರೆ. ಇಲ್ಲವಾದರೆ ಬೆಳಿಗ್ಗಿನ ಕೆಲಸಗಳನ್ನು ಮಾಡಲು ಆಗುವುದಿಲ್ಲ. ರಾತ್ರಿ ಚೆನ್ನಾಗಿ Read more…

ಪಲಾವ್ ಎಲೆಯ ಮತ್ತಷ್ಟು ಪ್ರಯೋಜನಗಳೇನು ಗೊತ್ತಾ……?

ಘಮ ಬೀರುವ ಪುಲಾವ್ ಎಲೆಗಳನ್ನು ನಾವು ಬಿರಿಯಾನಿ ಹಾಗೂ ಹಲವು ವಿಧದ ಕೂರ್ಮಗಳನ್ನು ತಯಾರಿಸುವ ವೇಳೆ ಬಳಸುತ್ತೇವೆ. ಇದರಿಂದ ದೇಹದ ಮೇಲೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? Read more…

ಆಲೂಗಡ್ಡೆ ಹಾಗೂ ಈರುಳ್ಳಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಫಾಲೋ ಮಾಡಿ ಈ ಟಿಪ್ಸ್

ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಸ್ಟೋರ್ ಮಾಡಿ ಇಟ್ಟಾಗ ಅವು ಮೊಳಕೆ ಒಡೆಯುತ್ತವೆ. ಇದರಿಂದ ಅವುಗಳನ್ನು ಅಡುಗೆಗೆ ಬಳಸಿದರೆ ರುಚಿಯಾಗುವುದಿಲ್ಲ ಅವುಗಳು ಈ ರೀತಿ ಮೊಳಕೆಯೊಡೆಯಬಾರದಂತಿದ್ದರೆ ಈ ನಿಯಮವನ್ನು ಪಾಲಿಸಿ. Read more…

ಕಾಲು ಕಚ್ಚುವ ಪಾದರಕ್ಷೆಗಳನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ದುಬಾರಿ ಹಣ ಕೊಟ್ಟು ತಂದ ಶೂ  ಮಕ್ಕಳು ಕಾಲಿಗೆ ಕಚ್ಚುತ್ತದೆ ಎಂಬ ಕಾರಣಕ್ಕೆ ದೂರವಿಟ್ಟರೆ ಏನು ಮಾಡುವುದೆಂಬ ಗೊಂದಲ ನಿಮ್ಮನ್ನೂ ಕಾಡಿದೆಯೇ? ಹತ್ತು ನಿಮಿಷದಲ್ಲಿ ಶೂ ವಿನ ಕಚ್ಚುವ Read more…

ಮೊದಲ ಬಾರಿ ಡೇಟಿಂಗ್‌ ಹೋಗ್ತಿದ್ದರೆ ಈ ತಪ್ಪುಗಳನ್ನು ಮಾಡಬೇಡಿ

ಗೆಳೆಯ ಅಥವಾ ಗೆಳತಿಯ ಜೊತೆಗೆ ಮೊದಲ ಬಾರಿ ಡೇಟಿಂಗ್‌ ಹೋಗುವಾಗ ಪ್ರತಿಯೊಬ್ಬರಲ್ಲೂ ಅದೇನೋ ಹೊಸ ಬಗೆಯ ಉತ್ಸಾಹ, ಖುಷಿ ಇರೋದು ಸಹಜ. ಇದಕ್ಕಾಗಿ ಎಲ್ಲರೂ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...