alex Certify Special | Kannada Dunia | Kannada News | Karnataka News | India News - Part 129
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸ್ ಲೈಫ್ ಹಾಳು ಮಾಡ್ತಿದೆ ಕೊರೊನಾ ವೈರಸ್

ಕೊರೊನಾ ವೈರಸ್ ಹಾಗೂ ಸೀಲ್ ಡೌನ್ ಕೇವಲ ಶರೀರ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಾತ್ರ ಪ್ರಭಾವ ಬೀರುತ್ತಿಲ್ಲ. ಇದು ಶಾರೀರಿಕ ಸಂಬಂಧದ ಮೇಲೂ ಪ್ರಭಾವ ಬೀರುತ್ತಿದೆ. ಕೊರೊನಾ Read more…

ಇಲ್ಲಿದೆ ವಿಶ್ವದ ಅತಿ ಹಿರಿಯ ಗೋಲ್ಡನ್‌ ರಿಟ್ರೀವರ್

ಸಾಮಾನ್ಯವಾಗಿ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿಗಳು 10 ರಿಂದ 12 ವರ್ಷ ಆಯುಷ್ಯ ಹೊಂದಿರುತ್ತವೆ. ಆದರೆ, ಇಲ್ಲೊಂದು ಗೋಲ್ಡನ್‌ ರಿಟ್ರೀವರ್ ನಾಯಿ ಸಾಮಾನ್ಯಕ್ಕಿಂತ ಡಬಲ್ ಆಯುಷ್ಯ ಪಡೆದಿದೆ.‌ ಓಕ್ಲ್ಯಾಂಡ್ Read more…

ʼಕೊರೊನಾʼ ಕಾಲದಲ್ಲಿ ಇಲ್ಲಿದೆ ತರಕಾರಿ ಸ್ವಚ್ಚ ಮಾಡುವ ವಿಧಾನ

ಕೊರೊನಾ ವೈರಸ್ ನ ಕಾಟದಿಂದ ಜನರೆಲ್ಲಾ ಬೇಸತ್ತಿದ್ದಾರೆ. ಅದು ಅಲ್ಲದೇ, ಈಗ ಮುಖಕ್ಕೆ ಮಾಸ್ಕ್, ಕೈಗೆಲ್ಲಾ ಸ್ಯಾನಿಟೈಸರ್ ಇಲ್ಲದೇ ಹೊರಗೆ ಕಾಲಿಡುವುದಕ್ಕೆ ಭಯಪಡುತ್ತಿದ್ದಾರೆ. ಜೊತೆಗೆ ಹೊರಗಡೆಯಿಂದ ತಂದು ತಿನ್ನುವುದಕ್ಕೆ, Read more…

‘ಕೊರೊನಾ’ ಕಲಿಸಿದ ಜೀವನ ಪಾಠ

ಕೊರೊನಾ ವೈರಸ್ ಬಂದ ಮೇಲೆ ಎಲ್ಲರ ಜೀವನದಲ್ಲೂ ಏರುಪೇರು ಕಾಣಿಸಿಕೊಂಡಿದೆ. ಸಾಲ ಮಾಡಿ ಹೋಟೆಲ್, ಬೇಕರಿ ಇಟ್ಟುಕೊಂಡವರು ಇದರಿಂದ ತುಂಬಾನೇ ಕಂಗಾಲಾಗಿದ್ದಾರೆ. ಇನ್ನು ಮಧ್ಯಮ ಹಾಗೂ ಕೂಲಿ ಕಾರ್ಮಿಕರು Read more…

ಮಳೆಗಾಲದಲ್ಲಿ ಬಟ್ಟೆ ವಾಸನೆ ತಡೆಯಲು ಈ ʼಟಿಪ್ಸ್ʼ ಅನುಸರಿಸಿ

ಮಳೆಗಾಲದಲ್ಲಿ ಬಟ್ಟೆಯಿಂದ ಕೆಟ್ಟ ವಾಸನೆ ಬರೋದು ಮಾಮೂಲಿ. ಮುಗ್ಗಿದಂತೆ ಬರುವ ವಾಸನೆಯಿಂದ ಕಿರಿಕಿರಿಯುಂಟಾಗುತ್ತದೆ. ಮಳೆಗಾಲದಲ್ಲಿ ಕೆಲವೊಂದು ಟಿಪ್ಸ್ ಅನುಸರಿಸಿದ್ರೆ ಬಟ್ಟೆಯಿಂದ ಬರುವ ವಾಸನೆಯನ್ನು ತಡೆಯಬಹುದು. ಡಿಟರ್ಜೆಂಟ್ ಪೌಡರ್ ಗೆ Read more…

ʼಯೋಗʼ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಯೋಗಾಸನ ನಿತ್ಯ ಜೀವನಕ್ಕೆ ಅತ್ಯಾವಶ್ಯಕ. ಅದರಲ್ಲೂ ಕೊರೋನಾದಂತಹ ಸಾಂಕ್ರಾಮಿಕ ರೋಗ ಕಾಲದಲ್ಲಿ ಇನ್ನಷ್ಟು ಅನಿವಾರ್ಯ ಕೂಡ. ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಲು ಸಾಧನದಂತಿರುವ ಆಸನ, ಪ್ರಾಣಾಯಾಮ, Read more…

ನಿಮ್ಮ ಮಕ್ಕಳು ಮಾಸ್ಕ್ ಧರಿಸುತ್ತಿಲ್ಲವೇ…?

ಕೊರೊನಾ ವೈರಸ್ ನ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಸಾಕಷ್ಟು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ನಿಂದ ಪಾರಾಗಲು ಈಗ ಎಲ್ಲರೂ ಮುಸುಕುಧಾರಿಗಳಾಗಿದ್ದರೆ. ಇನ್ನೊಬ್ಬರು ಸೀನಿದಾಗ Read more…

‘ಲೈಂಗಿಕ’ ವ್ಯಸನಕ್ಕೊಳಗಾದವ್ರು ಹೀಗೆಲ್ಲ ಆಡ್ತಾರೆ…!

ಯಾವುದೇ ವಸ್ತುವಿನ ಮೇಲೆ ಅತಿಯಾದ ಮೋಹ, ವ್ಯಸನವನ್ನು ಮಾನಸಿಕ ಅಸ್ವಸ್ಥತೆ ಎಂದೇ ಪರಿಗಣಿಸಲಾಗುತ್ತದೆ. ಲೈಂಗಿಕ ವ್ಯಸನ ಕೂಡ ಇದ್ರಲ್ಲಿ ಒಂದು. ಪದೇ ಪದೇ ಸೆಕ್ಸ್ ಬಗ್ಗೆ ವಿಚಾರ, ಮಹಿಳೆ Read more…

ಕುತೂಹಲಕ್ಕೆ ಕಾರಣವಾಗಿದೆ ಮಂಗಳನ ಅಂಗಳದಲ್ಲಿ ಪತ್ತೆಯಾದ ಹಸಿರು ಪಟ್ಟಿ

ಮಂಗಳ ಗ್ರಹದ ಸುತ್ತ ಹೊಳೆಯುವ ಹಸಿರು ಅನಿಲದ‌ ಪಟ್ಟಿಯೊಂದು ಕಾಣಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಎಕ್ಸೊ‌ ಮಾರ್ಸ್ ಆರ್ಬಿಟರ್ ಎಂಬ ಅಧಿಕೃತ Read more…

ಗುರುವಾರ ಹುಟ್ಟಿದವರ ಅದೃಷ್ಟ ಸಂಖ್ಯೆ ಹೀಗಿದೆ ನೋಡಿ

ಜೀವನದಲ್ಲಿ ಒಂದು ಉನ್ನತ ಮಟ್ಟಕ್ಕೆ ಹೋಗಬೇಕು ಎಲ್ಲರೂ ತಮ್ಮನ್ನು ಗುರುತಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅಂತಹವರು ತಮ್ಮ ಹುಟ್ಟಿದ ದಿನ, ವಾರ, ತಿಂಗಳುಗಳಿಗನುಗುಣವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಿದರೆ Read more…

ಇಲ್ಲಿದೆ ಕೊರೊನಾ ವೈರಸ್‌ ನಿಂದ ʼಶೂʼ ಮುಕ್ತಗೊಳಿಸುವ ವಿಧಾನ…!

ನಾವು ಶೂ ಧರಿಸಿ ಅಡ್ಡಾಡುತ್ತೇವೆ. ಅದಕ್ಕೆ ಕೊರೊನಾ ವೈರಸ್ ತಾಕಿಕೊಂಡಿದ್ದರೆ ಎಂಬ ಭಯವೂ ಇರುತ್ತದೆ. ಆದರೆ, ಶೂ ಅನ್ನು ಕೊರೊನಾ ಸೋಂಕು ಮುಕ್ತ ಮಾಡುವುದು ಹೇಗೆ…? ಜೊತೆಗೆ ಶೂಗೆ Read more…

ಮೊದಲ ನೋಟದಲ್ಲಿ ಆಗೋದು ‘ಪ್ರೇಮ’ವಲ್ಲ, ಕಾಮ…!

‘ಲವ್ ಎಟ್ ಫಸ್ಟ್ ಸೈಟ್’ ಅನ್ನೋ ಮಾತೇ ಇದೆ. ಆದ್ರೆ ಈ ಮೊದಲ ನೋಟದಲ್ಲಾಗುವ ಪ್ರೇಮದ ಬಗ್ಗೆ ಆಘಾತಕಾರಿ ಸತ್ಯವೊಂದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ನೆದರ್ಲೆಂಡ್ ಯೂನಿವರ್ಸಿಟಿಯಲ್ಲಿ ಮನಃಶಾಸ್ತ್ರಜ್ಞರು ಈ Read more…

ಭೂಮಿಯಿಂದ ದೂರ ಸರಿಯುತ್ತಿದ್ದಾನಾ ಚಂದ್ರ….?

ಪ್ರತಿ ಬಾರಿ ನೋಡಿದಾಗಲೂ ಚಂದ್ರ ಹಿಂದಿನದ್ದಕ್ಕಿಂತಲೂ ಸಣ್ಣದಾಗಿ ಕಾಣುತ್ತಾನೆ.‌ ನಿಮ್ಮ ಕಲ್ಪನೆ ವೈಜ್ಞಾನಿಕವಾಗಿ ಸತ್ಯ. ಪ್ರತಿ ವರ್ಷ ಚಂದ್ರ ತನ್ನ ಕಕ್ಷೆ ಬಿಟ್ಟು ‌ಭೂಮಿಯಿಂದ ದೂರ ಸರಿಯುತ್ತಿದ್ದಾನೆ. ‌ಅದನ್ನು Read more…

ಮುತ್ತಿಡುವ ವೇಳೆ ಈ ತಪ್ಪುಗಳನ್ನು ಮಾಡಬೇಡಿ…!

ಮುತ್ತು ಪ್ರೀತಿಯ ಸಂಕೇತ. ಒಂದು ಮುತ್ತಿಗೆ ದೂರವಾದ ಸಂಬಂಧವನ್ನು ಹತ್ತಿರಕ್ಕೆಳೆಯುವ ಶಕ್ತಿಯಿದೆ. ಅದೇ ಮುತ್ತು ಸಂಗಾತಿಯನ್ನು ದೂರ ಕೂಡ ಮಾಡಬಹುದು. ಮುತ್ತು ಕೊಡಲು ಬಂದಾಗ ಸಂಗಾತಿ ದೂರ ಓಡಲು Read more…

ಎರಡು ಮಿಲಿಯನ್ ವರ್ಷದ ಹಿಂದಿನ ಕಪ್ಪೆ ಪಳೆಯುಳಿಕೆ ಪತ್ತೆ

2 ದಶಲಕ್ಷ ವರ್ಷಗಳ ಹಿಂದೆ ಇದ್ದ ಅಪರೂಪದ ಜಾತಿಯ ಕಪ್ಪೆಯ ಪಳೆಯುಳಿಕೆಯನ್ನು ಅರ್ಜೆಂಟೀನಾದ ಪ್ಯಾಲಿಯಂಟೋಲಜಿಸ್ಟ್ ಗಳು ಪತ್ತೆ ಮಾಡಿದ್ದಾರೆ. ಬ್ಯೂನಸ್ ಐರಿಸ್ ನಗರದ ಉತ್ತರಕ್ಕೆ 180 ಕಿಲೋಮೀಟರ್ ದೂರದ Read more…

ಕೊರೊನಾ ಮಧ್ಯೆ ಸುರಕ್ಷಿತ ದೈಹಿಕ ಸಂಬಂಧದ ಬಗ್ಗೆ ಸಲಹೆ ನೀಡಿದ ವಿಜ್ಞಾನಿಗಳು

ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ದೈಹಿಕ ಸಂಬಂಧ ಬೆಳೆಸುವುದ್ರಿಂದಲೂ ಕೊರೊನಾ ಹರಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಈ Read more…

ಪ್ರೀತಿ ಪಾತ್ರರ ಸಮಾರಂಭಗಳಿಗೆ ಗಿಫ್ಟ್ ಕೊಡುವಾಗ ಈ ವಿಷಯ ನೆನಪಿಟ್ಟುಕೊಳ್ಳಿ

ಇನ್ನೇನು ಸಾಲು ಸಾಲು ಸಮಾರಂಭಗಳಿಗೆ ಭೇಟಿ ಕೊಡುವ ಸಮಯ. ಸಂಕ್ರಾತಿ ಹಬ್ಬದ ತರುವಾಯ ಉತ್ತರಾಯಣ ಪುಣ್ಯ ಕಾಲದಲ್ಲಿ ಸಮಾರಂಭಗಳ ಸಂಭ್ರಮ ಹೆಚ್ಚು. ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ, ಹುಟ್ಟುಹಬ್ಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...