alex Certify Special | Kannada Dunia | Kannada News | Karnataka News | India News - Part 100
ಕನ್ನಡ ದುನಿಯಾ
    Dailyhunt JioNews

Kannada Duniya

ಲಡಾಖ್‍ನ ವಾರ್ಷಿಕ ಸ್ಪಿಟುಕ್ ಗಸ್ಟರ್ ಫೆಸ್ಟಿವಲ್ 2022ಗೆ ಅದ್ಧೂರಿ ಚಾಲನೆ

ಲೇಹ್: ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ ವಾರ್ಷಿಕ ಹಬ್ಬವಾದ ಸ್ಪಿಟುಕ್ ಗಸ್ಟರ್ ಗೆ ಭಾನುವಾರ ಅಧಿಕೃತ ಚಾಲನೆ ದೊರಕಿದೆ. ಲಡಾಖಿ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಪರಂಪರೆಯ ವಾರ್ಷಿಕ ಆಚರಣೆಯ Read more…

ಮರೆತೂ ಬೆಳಿಗ್ಗೆ ಎದ್ದ ತಕ್ಷಣ ಮಾಡಬೇಡಿ ಈ ಕೆಲಸ

ಆರಂಭ ಚೆನ್ನಾಗಿದ್ರೆ ದಿನ ಆರಾಮವಾಗಿ ಕಳೆಯುತ್ತದೆ. ಇಡೀ ದಿನ ಸಂತೋಷದಿಂದ ಕಳೆಯಬೇಕೆನ್ನುವವರು ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸವನ್ನು ಮಾಡಬೇಡಿ. ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲ Read more…

ಕ್ಯಾಲ್ಸಿಯಂ ಕೊರತೆಯ ನಿವಾರಣೆಗೆ ಇಲ್ಲಿವೆ ಕೆಲವು ಆಸನಗಳು

40 ವಯಸ್ಸಿನ ನಂತರ ಮೂಳೆಗಳ ಶಕ್ತಿ ಕುಂದುತ್ತದೆ. ಆಗ ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಆರಂಭವಾಗುತ್ತದೆ. ಆದರೆ ಕೆಲವು ಆಸನಗಳನ್ನು ಮಾಡುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಪರಿಣಾಮಕಾರಿ ಫಲಿತಾಂಶಕ್ಕೆ Read more…

ಡಬ್ಬದಲ್ಲಿರುವ ಬೇಳೆ – ಕಾಳುಗಳಿಗೆ ಹುಳು ಬಾರದಂತೆ ತಡೆಯಲು ಹೀಗೆ ಮಾಡಿ

ಮನೆಯಲ್ಲಿ ತಿಂಗಳಿಗೆ ಆಗುವಷ್ಟು ದಿನಸಿ ತಂದಿಟ್ಟುಕೊಳ್ಳುತ್ತೇವೆ. ಎಷ್ಟೇ ಬಿಗಿಯಾದ ಡಬ್ಬದಲ್ಲಿ ಬೇಳೆ, ಕಾಳು, ಸಕ್ಕರೆ ಇವನ್ನೆಲ್ಲಾ ಶೇಖರಿಸಿಟ್ಟರೂ, ಹುಳು, ಇರುವೆಗಳು ಡಬ್ಬದೊಳಗೆ ಹೋಗುತ್ತವೆ ಎಂದು ಚಿಂತೆ ಮಾಡುತ್ತಿದ್ದರಾ…? ಇಲ್ಲಿದೆ Read more…

ಮನೆ ಮುಂದೆ ಇರಲಿ ಈ ʼಗಿಡʼಗಳು

ಕೆಲವರಿಗೆ ಮನೆಮುಂದೆ ಪುಟ್ಟಪುಟ್ಟ ಪಾಟ್ ಇಟ್ಟು ಗಿಡಗಳನ್ನು ಬೆಳೆಸುವ ಆಸೆ. ಆದರೆ ಈಗಿನ ದಿನಗಳಲ್ಲಿ ಗಿಡಗಳನ್ನು ಪೋಷಿಸಲು ಟೈಮ್ ಸಿಗುವುದಿಲ್ಲ ಅಥವಾ ಮನೆ ಮುಂದೆ ಜಾಗ ಸಮಸ್ಯೆ ಹೀಗೆ Read more…

ಈ ಪಟ್ಟಣದಲ್ಲಿ ಪ್ರತಿದಿನ ಬೆಳಗ್ಗೆ ಮೊಳಗುತ್ತೆ ಜನಗಣಮನ: ಊರಿನ ಪ್ರತಿಯೊಬ್ಬರಿಂದಲೂ ಸಿಗುತ್ತೆ ರಾಷ್ಟ್ರಗೀತೆಗೆ ಗೌರವ

ಪ್ರತಿದಿನ ಸರಿಯಾಗಿ ಬೆಳಗ್ಗೆ 8:30ಕ್ಕೆ ತೆಲಂಗಾಣದ ನಲ್ಗೊಂಡ ಪಟ್ಟಣದ 12 ಪ್ರಮುಖ ಜಂಕ್ಷನ್​ಗಳಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತೆ. ಈ ಸಮಯದಲ್ಲಿ ಅಲ್ಲಿ 52 ಸೆಕೆಂಡುಗಳ ಕಾಲ ಜನರು ತಮ್ಮೆಲ್ಲ ಕೆಲಸವನ್ನು Read more…

SPECIAL: ಏನಿದು ಬಾಣಂತಿ ಸನ್ನಿ….? ಏನಿದರ ಲಕ್ಷಣ….? ಇಲ್ಲಿದೆ ಒಂದಷ್ಟು ವಿವರ

ರಾಜ್ಯದ ಮಾಜಿ ಸಿಎಂ ಬಿ.ಎಸ್.​ ಯಡಿಯೂರಪ್ಪರ ಮೊಮ್ಮಗಳು ಡಾ. ಸೌಂದರ್ಯ ತಮ್ಮ 30ನೇ ವರ್ಷ ವಯಸ್ಸಿನಲ್ಲಿ ಅತ್ಯಂತ ಕಠಿಣ ನಿರ್ಧಾರವನ್ನು ಕೈಗೊಂಡು ತಮ್ಮ ಬದುಕನ್ನೇ ಅಂತ್ಯಗೊಳಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿದ್ದ Read more…

ಆನ್ ಲೈನ್ ಡಿಸ್ಕೌಂಟ್ ಲಾಭ ಪಡೆಯೋದು ಹೇಗೆ….? ಇಲ್ಲಿದೆ ಸಿಂಪಲ್‌ ಟಿಪ್ಸ್

ಹಬ್ಬಗಳು ಬಂತಂದ್ರೆ ಆನ್ ಲೈನ್ ನಲ್ಲಿ ಡಿಸ್ಕೌಂಟ್ ಗಳ ಸುಗ್ಗಿ. ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್, ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ, ಸ್ನಾಪ್ ಡೀಲ್ ಅನ್ ಬಾಕ್ಸ್ Read more…

ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗಿದೆಯಾ ಹಾಗಾದ್ರೆ ಅದನ್ನು ಸ್ವಚ್ಛಗೊಳಿಸಲು ಈ ಸಲಹೆ ಪಾಲಿಸಿ

ದಿನವಿಡೀ ಪೋನ್ ಬಳಸುವುದರಿಂದ ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗುತ್ತದೆ. ಆಗ ಅದು ನೋಡಲು ತುಂಬಾ ಅಸಹ್ಯವಾಗಿ ಕಾಣಿಸುತ್ತದೆ. ಮತ್ತು ಇದರಿಂದ ಫೋನ್ ಸ್ಕ್ರೀನ್ ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಅದು Read more…

ಆಹಾರದಲ್ಲಿ ಸುಟ್ಟ ವಾಸನೆ ಬರುತ್ತಿದ್ದರೆ ಈ ಸಲಹೆ ಪಾಲಿಸಿ

ಕೆಲವೊಮ್ಮೆ ಆಹಾರ ಬೇಯಿಸುವಾಗ ತಳ ಹಿಡಿದು ವಾಸನೆ ಬರುತ್ತದೆ. ಅನೇಕರು ಅತಿಥಿಗಳನ್ನು ಊಟಕ್ಕೆಂದು ಮನೆಗೆ ಕರೆಯುತ್ತೀರಿ. ಆಗ ನೀವು ಮಾಡಿದ ಅಡುಗೆಯಲ್ಲಿ ಕೆಲವೊಮ್ಮೆ ಸುಟ್ಟ ವಾಸನೆ ಬರುತ್ತಿರುತ್ತದೆ. ಇದರಿಂದ Read more…

ಈ ’ಆಟೋ ಅಣ್ಣಾ’ ನ ವಾಹನದಲ್ಲಿ ಏನಿಲ್ಲ ಹೇಳಿ…? ಇದರಲ್ಲಿರುವ ಸೌಲಭ್ಯಗಳ ಪಟ್ಟಿ ಕೇಳಿದ್ರೆ ಬೆರಗಾಗ್ತೀರಾ…!

ಜನಪ್ರಿಯವಾಗಿ ‘ಆಟೋ ಅಣ್ಣಾ’ ಎಂದು ಕರೆಯಲ್ಪಡುವ ಅಣ್ಣಾ ದೊರೈ (37) ನೀವು ಆಟೋ ರಿಕ್ಷಾವೊಂದನ್ನು ಊಹಿಸಲೂ ಸಾಧ್ಯವಿಲ್ಲದಂತಹ ಆಟೋ ರಿಕ್ಷಾವನ್ನು ಹೊಂದಿದ್ದಾರೆ. ಚೆನ್ನೈ ಮೂಲದ ಆಟೋ ಚಾಲಕ ಅಣ್ಣಾ Read more…

ಮರಿಗಳ ರಕ್ಷಣೆಗಾಗಿ ವಿಷಪೂರಿತ ಹಾವಿನೊಂದಿಗೆ ಹೋರಾಟ ನಡೆಸಿದ ಕೋಳಿ

ಹಾವುಗಳೆಂಬ ಸರಿಸೃಪಗಳ ಜಾತಿಯ ಪ್ರಾಣಿಗಳನ್ನು ಕಂಡರೆ ಯಾರಿಗೆ ಭಯವಿಲ್ಲ. ಯಾವುದೇ ಜಾತಿಯ ಹಾವಾದರೂ ಸರಿಯೇ , ಅದರ ಗಾತ್ರವು ಎಷ್ಟಿದ್ದರೂ ಸರಿಯೇ ನೋಡಿದ ಕೂಡಲೇ ಒಂದು ಕ್ಷಣ ಎದೆ Read more…

ʼಗಗನಸಖಿʼಯರು ತರಬೇತಿ ವೇಳೆ ಮಾಡಬೇಕು ಈ ಎಲ್ಲ ಕೆಲಸ……!

ಸುಂದರವಾಗಿರುವ ಗಗನಸಖಿಯರ ಕೆಲಸ ಕೂಡ ಸುಲಭ ಅಂದುಕೊಳ್ತೇವೆ ನಾವು. ಕೈತುಂಬಾ ಸಂಬಳ, ವಿಮಾನದಲ್ಲಿ ಪ್ರಯಾಣ ವಾವ್ಹ್ ಎನ್ನುವವರೇ ಜಾಸ್ತಿ. ಆದ್ರೆ ನಿಮ್ಮ ಊಹೆ ತಪ್ಪು. ಗಗನಸಖಿಯಾಗೋದು ಸುಲಭದ ಮಾತಲ್ಲ. Read more…

ಹರ್ನಿಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಪರೀಕ್ಷಿಸಿದ ವೈದ್ಯರೇ ದಂಗಾದ್ರು….!

‘ಅಂಡವಾಯು’ (ಹರ್ನಿಯಾ) ಸಮಸ್ಯೆಯಿಂದಾಗಿ 67 ವರ್ಷದ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿರುವ ವೈದ್ಯರು, ಆತನಲ್ಲಿ ವೃಷಣ ಮತ್ತು ಸ್ತ್ರೀ ಜನನಾಂಗಗಳನ್ನು ಇರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಕೇವಲ ಒಂದು ವೃಷಣದೊಂದಿಗೆ Read more…

ಸೋಮಾರಿತನ ‘ಬುದ್ಧಿವಂತಿಕೆ’ಯ ಲಕ್ಷಣ

ಅಯ್ಯೋ ಅವ್ನು ಸಿಕ್ಕಾಪಟ್ಟೆ ಸೋಮಾರಿ, ಕೆಲಸಕ್ಕೆ ಬಾರದವನು ಅಂತಾ ಇನ್ಮೇಲೆ ಯಾರನ್ನೂ ಹೀಗಳೆಯಬೇಡಿ. ಯಾಕಂದ್ರೆ ಸೋಮಾರಿಗಳೆಲ್ಲ ವೇಸ್ಟ್ ಬಾಡಿಗಳಲ್ಲ, ಅತ್ಯಂತ ಬುದ್ಧಿವಂತರು. ಅಮೆರಿಕದ ಫ್ಲೋರಿಡಾ ಗಲ್ಫ್ ಕೋಸ್ಟ್ ವಿಶ್ವವಿದ್ಯಾನಿಲಯ Read more…

ನಿಮಗೆ ತಿಳಿದಿರಲಿ ಗಣರಾಜ್ಯೋತ್ಸವ ಆಚರಣೆಯ ಹಿಂದಿನ ಮಹತ್ವ

ಭಾರತದಲ್ಲಿ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ ಭಾರತವು 73 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಭಾರತಕ್ಕೆ 1947 ರಲ್ಲಿ ಬ್ರಿಟಿಷ್ ಅವ್ರಿಂದ ಸ್ವಾತಂತ್ರ್ಯವನ್ನು Read more…

ಇಂದು ʼರಾಷ್ಟ್ರೀಯ ಹೆಣ್ಣುಮಕ್ಕಳ ದಿನʼ ತಿಳಿಯಿರಿ ಆಚರಣೆಯ ಹಿಂದಿನ ಉದ್ದೇಶ

ಪ್ರತಿವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನ ಆಚರಿಸಲಾಗುತ್ತದೆ. ಭಾರತದ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ 2008ರಲ್ಲಿ‌ ಕೇಂದ್ರದ ಮಹಿಳಾ ಸಚಿವಾಲಯ ಈ ದಿನಕ್ಕೆ ಚಾಲನೆ ನೀಡಿತ್ತು. ಹೆಣ್ಣು ಮಕ್ಕಳಲ್ಲಿ Read more…

ಬ್ರಿಟಿಷ್ ಸರ್ಕಾರಕ್ಕೆ ನೇತಾಜಿ‌ ಸುಭಾಷ್ ಚಂದ್ರಬೋಸ್ ನೀಡಿದ್ದ ರಾಜೀನಾಮೆ ಪತ್ರ ವೈರಲ್….!

ಜನವರಿ 23ರ ಭಾನುವಾರದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನ ಆಚರಿಸಲಾಯ್ತು. ರಾಷ್ಟ್ರದ ಪ್ರತಿಯೊಬ್ಬರು ಪ್ರೀತಿಯ ನೇತಾಜಿಗೆ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಅವರು Read more…

ಸುಭಾಷ್ ಚಂದ್ರ ಬೋಸ್ ಜಯಂತಿ: ಇಲ್ಲಿದೆ ನೇತಾಜಿಯವರ ಕುರಿತು ಒಂದಿಷ್ಟು ಮಾಹಿತಿ

  ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಂಡಿಯಾ ಗೇಟ್‌ನಲ್ಲಿ ನೇತಾಜಿ ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. Read more…

ಕೊರೊನಾ ಸೋಂಕಿತರಾಗಿ ಹೋಂ ಐಸೋಲೇಷನ್‌ ನಲ್ಲಿರುವವರಿಗೆ ತಿಳಿದಿರಲಿ ಈ ಮಾಹಿತಿ

ಕೊರೋನಾ ವೈರಸ್ ವೇಗವಾಗಿ ಹರಡುತ್ತೆ ಅನ್ನೋದಕ್ಕೆ ಹೊಸ ಪುರಾವೆಗಳೇನು ಬೇಕಿಲ್ಲ. ಅದ್ರಲ್ಲೂ ಅದರ ಹೊಸ ರೂಪಾಂತರ ಒಮಿಕ್ರಾನ್ ಮತ್ತಷ್ಟು ವೇಗವಾಗಿ ಜನರನ್ನ ಸೋಂಕುಗೊಳಿಸುತ್ತಿದೆ. ಸೌಮ್ಯ ಸ್ವರೂಪದ ಈ ವೈರಸ್ಗೆ Read more…

ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಹೇಗೆ….? ಇಲ್ಲಿದೆ ಸಲಹೆ

ರೋಗ ಬಂದಾಗ ಚಿಕಿತ್ಸೆ ಪಡೆಯಲು ಹಲವರು ಹೆಲ್ತ್ ಇನ್ಶೂರೆನ್ಸ್ ಮಾಡಿಸಿರುತ್ತಾರೆ. ಅದರಲ್ಲಿ ಹೆಚ್ಚಿನ ಪ್ರಯೋಜನ ಸಿಗುವಂಥ ಪಾಲಿಸಿ ಆಯ್ಕೆ ಹೇಗೆ ಎಂಬ ಪ್ರಶ್ನೆ ಹಲವರಲ್ಲಿರಬಹುದು. ಅಂಥವರಿಗಾಗಿ ಇಲ್ಲಿ ಕೆಲವು Read more…

ಮೇಕೆ ಸಾಕಣೆ: ಉತ್ತಮ ಆಹಾರ ಪದ್ಧತಿ ಕುರಿತು ಇಲ್ಲಿದೆ ಟಿಪ್ಸ್

ಅನಾದಿ ಕಾಲದಿಂದಲೂ ಮೇಕೆ ಸಾಕಣೆ ಗ್ರಾಮೀಣ ಕೃಷಿಯ ಪ್ರಮುಖ ಭಾಗವಾಗಿದೆ. ಉತ್ತಮ ಮೇಕೆ ಪೋಷಣೆಗೆ ಕಾರ್ಯಕ್ಷಮತೆಯು ಪ್ರಮುಖ ಅಂಶವಾಗಿದೆ. ಕಳಪೆ ಪೋಷಣೆಯಿಂದ ಉತ್ಪಾದಕತೆಯು ಕುಂಠಿತವಾಗುತ್ತದೆ. ಆದ್ದರಿಂದ, ನೀವು ಮೇಕೆ Read more…

ಕೊರೊನಾ ನಂತ್ರ ಬದಲಾಯ್ತು ಎದೆ ಹಾಲಿನ ಬಣ್ಣ…..!

ಕೊರೊನಾ ವೈರಸ್ ಅನೇಕ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕ್ತಿದೆ. ಈಗ ಕೊರೊನಾ ಎದೆ ಹಾಲಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಹೊಸ ಆತಂಕ ಹುಟ್ಟುಹಾಕಿದೆ. ಕೊರೊನಾ ಸೋಂಕಿಗೆ Read more…

ನಿಮಗಿದೆಯಾ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ…..?

ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ಹಲವರಲ್ಲಿರುತ್ತದೆ. ತಮ್ಮ ಕೋಪ, ಅಸಮಾಧಾನ, ಬೇಸರವನ್ನೆಲ್ಲ ನಿದ್ದೆಯಲ್ಲಿ ಹೊರಹಾಕುವವರೂ ಇದ್ದಾರೆ. ವಿಶೇಷ ಅಂದ್ರೆ ನಿದ್ದೆಗಣ್ಣಲ್ಲಿ ಯಾರಿಗಾದ್ರೂ ಬೈಯ್ಯುವ ಸಂದರ್ಭದಲ್ಲಿ ಕೂಡ ಜನರು ವ್ಯಾಕರಣ ದೋಷವಿಲ್ಲದಂತೆ Read more…

ಕೊರೊನಾ ನಂತ್ರ ಕಾಡ್ತಿದೆ ಮುಜಗರಕ್ಕೀಡು ಮಾಡುವ ಇಂಥ ಸಮಸ್ಯೆ

ಕೊರೊನಾ ಹಾಗೂ ಓಮಿಕ್ರೋನ್ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಕೊರೊನಾ ರೋಗಿಗಳಲ್ಲಿ ಹಲವು ರೀತಿಯ ಲಕ್ಷಣಗಳು ಕಂಡುಬರುತ್ತವೆ. ಶೀತ, ಜ್ವರ ಮತ್ತು ಕೆಮ್ಮಿನಂತಹ ಸಾಮಾನ್ಯ ರೋಗಲಕ್ಷಣಗಳ ಬಗ್ಗೆ ಎಲ್ಲರಿಗೂ Read more…

SPG ಕಮಾಂಡೋಗಳ ಕಪ್ಪು ಬ್ರೀಫ್‌ಕೇಸ್‌ನಲ್ಲಿ ಏನಿರುತ್ತೆ ಗೊತ್ತಾ….? ಇಲ್ಲಿದೆ ಒಂದಷ್ಟು ಇಂಟ್ರಸ್ಟಿಂಗ್‌ ಮಾಹಿತಿ

ಶೌರ್ಯಂ ಸಮರ್ಪಣಂ ಸುರಕ್ಷಣಂ ಇದು SPG ಯ ಧ್ಯೇಯ ವಾಕ್ಯ. ಭಾರತ ದೇಶದ ಪ್ರಮುಖ ವ್ಯಕ್ತಿಯನ್ನ ಕಾಪಾಡುವ ಜವಾಬ್ದಾರಿ ಇರುವ ವಿಶೇಷ ರಕ್ಷಣಾ ಗುಂಪಿದು. ಈ ಕಮಾಂಡೋಗಳ ಬಗ್ಗೆ Read more…

ಕಣ್ಣಿನ ದೃಷ್ಟಿ ಚುರುಕಾಗಿಸಲು ಇಲ್ಲಿದೆ ʼಮನೆ ಮದ್ದುʼ

ನಿತ್ಯ ಒಗ್ಗರಣೆಯಲ್ಲಿ ಬಳಸುವ ಕರಿಬೇವು ಆರೋಗ್ಯ ಸುಧಾರಣೆಗೆ ಉಪಕಾರಿ. ಅದರೊಂದಿಗೆ ಕರಿಬೇವಿನ ಕಷಾಯ ಮಾಡಿ ನಿತ್ಯ ಮಕ್ಕಳಿಗೆ ಕುಡಿಯಲು ಕೊಟ್ಟರೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. Read more…

ಯಾವ ರೀತಿಯ ಮಾಸ್ಕ್ ಸೂಕ್ತ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್-19 ಸೋಂಕಿನ ಹೊಸ ರೂಪಾಂತರಿ ಒಮಿಕ್ರಾನ್‌ನ ಕಾಟದಿಂದ ಬೇಸತ್ತಿರುವ ಮನುಕುಲವೀಗ ಮಾಸ್ಕ್‌ಧಾರಣೆಯನ್ನು ಬಟ್ಟೆ ಹಾಕಿಕೊಳ್ಳುವಷ್ಟೇ ಸಾಮಾನ್ಯವಾಗಿಸಿಕೊಳ್ಳುವ ಮಟ್ಟ ತಲುಪಿಯಾಗಿದೆ. “ಮಾಸ್ಕ್‌ಧಾರಣೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಒಂದು ಮುಖ್ಯ ಕ್ರಮವಾಗಿದ್ದು, Read more…

ಕೃತಕ ಚಂದ್ರನನ್ನೇ ನಿರ್ಮಿಸಿದ ಚೀನಾ, ಇದರಿಂದ ಗುರುತ್ವಾಕರ್ಷಣ ಶಕ್ತಿಯೇ ಮಾಯ…!

ಚೀನಾದಲ್ಲಿ ಗುರುತ್ವಾಕರ್ಷಣ ಶಕ್ತಿಯು ಕುಂಠಿತಗೊಂಡಿರುವಂತಹ ಒಂದು ವಿಶೇಷ ಅಧ್ಯಯನ ಕೇಂದ್ರವನ್ನು ನಿರ್ಮಿಸಲಾಗಿದೆ. ಬಹಳ ಪ್ರಭಾವಶಾಲಿಯಾದ ಅಯಸ್ಕಾಂತಗಳ ಸಹಾಯದಿಂದ ಇಂತಹ ಅದ್ಭುತ ಸೃಷ್ಟಿಸಲಾಗಿದೆ. ಇವುಗಳ ಪರಿಣಾಮವಾಗಿ ಚಂದ್ರನ ಗುರುತ್ವಾಕರ್ಷಣ ಶಕ್ತಿಯನ್ನು Read more…

ಕಾಮಾಸಕ್ತಿ ಹೆಚ್ಚಿಸಲು ನೆರವಾಗುತ್ತೆ ಈ ʼಆಕ್ಯುಪ್ರೆಶರ್ʼ

ಕಾಮಾಸಕ್ತಿಯನ್ನು ಹೆಚ್ಚಿಸುವ ಹಾಗೂ ಕಾಮಾಸಕ್ತಿಯನ್ನು ಕಡಿಮೆ ಮಾಡುವ ಅತ್ಯಗತ್ಯ ಹಾರ್ಮೋನ್ ಒಂದು ಮಾನವನ ದೇಹದಲ್ಲಿರುತ್ತದೆ. ಅಚಾನಕ್ ನಿಮ್ಮ ಕಾಮಾಸಕ್ತಿ ಕಡಿಮೆಯಾದಲ್ಲಿ ಕೆಲವೊಂದು ಪರ್ಯಾಯ ಚಿಕಿತ್ಸೆಗಳಿಂದ ನೀವು ಸಹಜ ಸ್ಥಿತಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...