alex Certify Recipies | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಲೂಗಡ್ಡೆ’ ಕುದಿಸುವಾಗ ಕುಕ್ಕರ್ ಕಪ್ಪಾಗುವುದನ್ನು ತಡೆಯಲು ಅನುಸರಿಸಿ ಈ ಟಿಪ್ಸ್

ಆಲೂಗಡ್ಡೆ ಬಹಳ ರುಚಿಕರವಾದ ತರಕಾರಿ. ಹಾಗಾಗಿ ಅದರಿಂದ ಹಲವು ಬಗೆಯ ಅಡುಗೆಗಳನ್ನು ತಯಾರಿಸುತ್ತಾರೆ. ಆಲೂಗಡ್ಡೆಯನ್ನು ಬೇಯಿಸಲು ಕುಕ್ಕರ್ ಅನ್ನು ಬಳಸುತ್ತಾರೆ. ಇದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ಆದರೆ ಆಲೂಗಡ್ಡೆಯನ್ನು Read more…

ಮಗುವಿಗೆ ಗಟ್ಟಿಯಾದ ಆಹಾರ ನೀಡುವಾಗ ಪಾಲಿಸಿ ಈ ಸಲಹೆ

ಮಗುವಿಗೆ 6 ತಿಂಗಳಾಗುವ ತನಕ ತಾಯಿಯ ಎದೆಹಾಲನ್ನು ಮಾತ್ರ ನೀಡಲಾಗುತ್ತದೆ. ಇದು ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಆದರೆ 6 ತಿಂಗಳ ನಂತರ ಘನ ಆಹಾರವನ್ನು ನೀಡಲಾಗುತ್ತದೆ. ಈ ಸಮಯದಲ್ಲಿ Read more…

ಬಿಸಿ ಬಿಸಿ ಕ್ಯಾರೆಟ್ – ಪಾಲಾಕ್ ಸೂಪ್ ಮಾಡುವ ವಿಧಾನ

ರಾತ್ರಿ ಹೆಚ್ಚು ಊಟ ಮಾಡಿದರೆ ತೂಕ ಏರುತ್ತದೆ ಎಂಬ ಭಯ ಇರುತ್ತದೆ. ಹಾಗಂತ ಸ್ವಲ್ಪ ಊಟ ಮಾಡಿದರೆ ಮತ್ತೆ ಹಸಿವಾಗುತ್ತದೆ ಎಂಬ ಚಿಂತೆ. ಹಾಗಿದ್ದವರು ರುಚಿಕರ ಹಾಗೂ ಆರೋಗ್ಯಕರವಾದ Read more…

ಬ್ರೆಡ್ ನಿಂದ ಮಾಡಿ ರುಚಿ ರುಚಿ ಪೇಡಾ

ಬ್ರೆಡ್ ಜ್ಯಾಮ್, ಬ್ರೆಡ್ ಕಟ್ಲೆಟ್, ಬ್ರೆಡ್ ಉಪ್ಪಿಟ್ಟು ಹೀಗೆ ಬ್ರೆಡ್ ನಲ್ಲಿ ಬೇರೆ ಬೇರೆ ತಿಂಡಿಗಳನ್ನು ಮಾಡಬಹುದು. ಅದ್ರಲ್ಲಿ ಬ್ರೆಡ್ ಪೇಡಾ ಕೂಡ ಒಂದು. ಮನೆಯಲ್ಲಿ ಸುಲಭವಾಗಿ ಬ್ರೆಡ್ Read more…

ರುಚಿಕರವಾದ ಸ್ವೀಟ್ ‘ಬೋಂಡಾ’ ರೆಸಿಪಿ

ಬೊಂಡ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಈ ಚಳಿಗಾಲದಲ್ಲಿ ಟೀ ಜೊತೆ ಬೋಂಡಾ ಇದ್ದರೆ ಕೇಳ್ಬೇಕಾ ಹಾಗಾದರೆ ಮಕ್ಕಳಿಗೂ ಇಷ್ಟವಾಗುವ ಸ್ವೀಟ್ ಬೋಂಡಾ ಮಾಡುವುದು ಹೇಗೆ Read more…

ಮಕ್ಕಳಿಗಾಗಿ ಮಾಡಿ ಮಗ್ ಪಾಸ್ತಾ

ಪಾಸ್ತಾ ಮಕ್ಕಳ ಅಚ್ಚುಮೆಚ್ಚಿನ ಡಿಶ್. ಪಾಸ್ತಾ ಮಾಡಲು ತುಂಬಾ ಸಮಯ ಬೇಕು. ಆದ್ರೆ ಕಡಿಮೆ ಸಮಯದಲ್ಲಿ ಮಗ್ ಪಾಸ್ತಾ ಮಾಡುವು ವಿಧಾನ ಇಲ್ಲಿದೆ. ಮಗ್ ಪಾಸ್ತಾಕ್ಕೆ ಬೇಕಾಗುವ ಪದಾರ್ಥ Read more…

ಹೀಗೆ ಮಾಡಿ ರುಚಿಯಾದ ಮಾವಿನ ಹಣ್ಣಿನ ಸೀಕರಣೆ

ಈಗ ಮಾವಿನ ಹಣ್ಣಿನ ಸೀಸನ್. ಪ್ರತಿದಿನ ಮಾವಿನಹಣ್ಣಿನಲ್ಲಿ ಏನೆಲ್ಲಾ ವಿಶೇಷವಾಗಿ ಖಾದ್ಯ ತಯಾರಿಸಬಹುದು ಅಂತ ಯೋಚಿಸುತ್ತಿರುವವರು ಮಾವಿನಹಣ್ಣಿನ ಸೀಕರಣೆ ಟ್ರೈ ಮಾಡಿ ನೋಡಿ. ಮತ್ತೆ ಮತ್ತೆ ಮಾಡಿ ಕೊಂಡು Read more…

ʼಕುಲ್ಫಿʼ ತಯಾರಿಸುವಾಗ ನೆನಪಿನಲ್ಲಿಟ್ಟುಕೊಳ್ಳಿ ಕೆಲವೊಂದು ಟಿಪ್ಸ್

ಕುಲ್ಫಿ ಯಾರಿಗೆ ಇಷ್ಟವಿಲ್ಲ. ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಕುಲ್ಫಿ ತಿನ್ನುತ್ತಾರೆ. ಮನೆಯಲ್ಲಿ ಮಾಡಿದ ಕುಲ್ಫಿಗೆ ರುಚಿ ಹೆಚ್ಚು. ಕುಲ್ಫಿ ಮಾಡುವಾಗ ಕೆಲವೊಂದು ಟಿಪ್ಸ್ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಲಿಗೆ ಹೆಚ್ಚು ಸಕ್ಕರೆ Read more…

ರೆಸ್ಟೊರೆಂಟ್ ಶೈಲಿಯಲ್ಲಿ ಮಾಡಿ ಸವಿಯಿರಿ ಪಕೋಡಾ

ಟೀ ಅಥವಾ ಕಾಫಿ ಜೊತೆ ಪಕೋಡ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದರಲ್ಲೂ ಚಳಿಗಾಲ ಬಂತೆಂದರೆ ಗರಂ ಗರಂ ಪಕೋಡಾ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಕೆಲವರಿಗೆ ಹೊಟೆಲ್ Read more…

ಬಾಯಲ್ಲಿ ನೀರು ತರಿಸುತ್ತೆ ಹೀಗೆ ಮಾಡುವ ಫಿಶ್ ಕರಿ

ನಾನ್ ವೆಜ್ ಪ್ರಿಯರಿಗೆ ಚೈನೀಸ್ ಫುಡ್ ಎಂದರೆ ಬಲು ಇಷ್ಟ. ನೆನಪಿಸಿಕೊಂಡ ಕೂಡಲೇ ಬಾಯಲ್ಲಿ ನೀರು ತರಿಸುವ ಚೈನೀಸ್ ಫಿಶ್ ಕರಿ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ Read more…

ಕುಂಬಳಕಾಯಿ ಸೂಪ್ ಮಾಡಿ ನೋಡಿ

ಕುಂಬಳಕಾಯಿಯಿಂದ ಕೂಡ ಸೂಪ್ ಮಾಡಬಹುದು ಅನ್ನೋದು ನಿಮಗೆ ಗೊತ್ತಾ? ನೀವು ಅದರ ಟೇಸ್ಟ್ ಮಾಡಿಲ್ಲ ಅಂದ್ರೆ ಇಂದೇ ಕುಂಬಳಕಾಯಿ ಸೂಪ್ ಮಾಡಿ. ಕುಂಬಳಕಾಯಿ ಸೂಪ್ ಮಾಡಲು ಬೇಕಾಗುವ ಪದಾರ್ಥ Read more…

ಬಿಸಿಲಿನ ಬೇಗೆಯಿಂದ ದೇಹ ತಣಿಸಲು ತಯಾರಿಸಿ ಆರೋಗ್ಯಕ್ಕೆ ಹಿತವಾದ ʼಪಾನೀಯʼ

ಬಿಸಿಲಿನ ಬೇಗೆಗೆ ಬಾಯಾರಿಕೆ ಸಹಜ. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಪಾನೀಯಗಳು ತಕ್ಷಣಕ್ಕೆ ಬಾಯಾರಿಕೆ ಇಂಗಿಸಿದಂತೆ ಕಂಡುಬಂದರೂ ಅದರಿಂದ ದೇಹದ ಮೇಲಾಗುವ ಪರಿಣಾಮ ಆತಂಕ ತರುತ್ತದೆ. ಹಾಗಾಗಿ ಮನೆಯಲ್ಲಿಯೇ ರುಚಿಯಾದ Read more…

ಸ್ವಾದಿಷ್ಟಕರ ಸ್ಮೂಥಿ ಬಾದಾಮ್ ಕಾ ಹರಿರಾ

ನಿಮ್ಮ ಪ್ರೀತಿಪಾತ್ರರನ್ನು ಮೆಚ್ಚಿಸಬೇಕೇ ಹಾಗಿದ್ದಲ್ಲಿ ಈ ಶ್ರೇಷ್ಟ ಹೈದರಾಬಾದಿ ಫ್ಲೇವರ್ ಹೊಂದಿರುವ ಕೆನೆಭರಿತ ರುಚಿಕರ ಬಾದಾಮ್ ಕಾ ಹರಿರಾ ಮಾಡಿಕೊಡಿ. ಈ ಸ್ವಾದಿಷ್ಟ ಸ್ಮೂಥಿ ಬಾಯಲ್ಲಿರುವ ಟೇಸ್ಟೀ ಬಡ್ Read more…

ಸವಿಯಿರಿ ಬಿಸಿ ಬಿಸಿ ‘ಬದನೆಕಾಯಿ ಎಣ್ಣೆಗಾಯಿ’

ಕೆಲವರು ಊಟದ ಬಗ್ಗೆ ಕಾಳಜಿ ವಹಿಸಿದರೆ, ಮತ್ತೆ ಹಲವರು ಬಾಯಿ ರುಚಿಗೂ ಆದ್ಯತೆ ಕೊಡುತ್ತಾರೆ. ಸ್ವಾದಿಷ್ಟ ತಿನಿಸುಗಳೆಂದರೆ ಅವರಿಗೆ ಸಖತ್ ಇಷ್ಟ. ಅದರಲ್ಲಿಯೂ ಎಣ್ಣೆಗಾಯಿ ಪಲ್ಯ ಎಂದರೆ ಕೆಲವರಿಗೆ Read more…

ಇಲ್ಲಿದೆ​ ಸುಲಭವಾಗಿ ಮಾಡಬಹುದಾದ ಮಟನ್​ ಬಿರಿಯಾನಿ ರೆಸಿಪಿ

ಬೇಕಾಗುವ ಸಾಮಗ್ರಿ : ಮಟನ್​​ 500 ಗ್ರಾಂ, 2 ಕಪ್​ ಅಕ್ಕಿ, 2 ಲವಂಗ, 2 ದಾಲ್ಚಿನ್ನಿ ಎಲೆ, ಹಸಿ ಮೆಣಸು 5, ಈರುಳ್ಳಿ 2, ಖಾರದಪುರಿ 3 Read more…

ಗರಿ ಗರಿ ಅವಲಕ್ಕಿ ಚೂಡಾದ ಟೇಸ್ಟ್ ನೋಡಿ

ಇತ್ತೀಚೆಗೆ ನಾನಾ ನಮೂನೆಯ ಕುರುಕುಲು ತಿಂಡಿಗಳು ಬಂದಿವೆ. ಮೊದಲೆಲ್ಲಾ ಚೂಡಾ ಅವಲಕ್ಕಿಯನ್ನು ಮನೆ ಮನೆಗಳಲ್ಲಿ ತಯಾರಿಸಿ ಇಟ್ಟುಕೊಳ್ಳಲಾಗುತ್ತಿತ್ತು. ಟೀ ಜೊತೆಗೆ ಚೂಡಾ ಅವಲಕ್ಕಿಯ ಸವಿಯೂ ಇರುತ್ತಿತ್ತು. ಅಲ್ಲದೇ, ಪ್ರವಾಸ Read more…

ಅಡುಗೆ ಮಾಡಲು ಮಣ್ಣಿನ ಪಾತ್ರೆಯೇ ಬೆಸ್ಟ್‌; NIN ಮಹತ್ವದ ಅಭಿಪ್ರಾಯ

ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಉತ್ತಮದಾಯಕ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ಸಲಹೆ ನೀಡಿದೆ. ಭಾರತೀಯರಿಗೆ ಆಹಾರದ ಮಾರ್ಗಸೂಚಿಗಳ ಬಗ್ಗೆ ಅಪ್ ಡೇಟ್ ಮಾಹಿತಿ Read more…

ರುಚಿಕರ ಆಲೂ ಮಟರ್ ಕರಿ ಮಾಡುವ ವಿಧಾನ

ಸಾಮಾನ್ಯವಾಗಿ ನಾವು ಆ ಕರಿ ಈ ಕರಿ ಅಂತ ರೆಸ್ಟೋರೆಂಟ್ ಗಳಲ್ಲಿ ಸವಿದಿರುತ್ತೇವೆ. ಯಾಕೆಂದರೆ ರೆಸ್ಟೋರೆಂಟ್ ಗಳಲ್ಲಿ ಮಾಡುವ ಕರಿಗಳ ರುಚಿಯೇ ಬೇರೆ. ಅಂತಹ ರುಚಿ ನಾವು ಮಾಡುವ Read more…

ಆರೋಗ್ಯಕರ ‘ಮೆಂತೆಸೊಪ್ಪು-ಪನ್ನೀರ್‌’ ಪಲ್ಯ

ಮೆಂತೆ ಸೊಪ್ಪಿನ ಪಲ್ಯವನ್ನು ಹಾಗೇ ಮಾಡುವುದಕ್ಕಿಂತ ಅದಕ್ಕೆ ಪನ್ನೀರ್ ಸೇರಿಸಿ ಮಾಡಿದರೆ ರುಚಿ ಹೆಚ್ಚು. ಮೆಂತೆ ಹಾಗೂ ಪನ್ನೀರ್‌ ಎರಡೂ ಆರೋಗ್ಯಕರವಾದ ಆಹಾರವಾಗಿದ್ದು, ಇವೆರಡನ್ನು ಮಿಕ್ಸ್ ಮಾಡಿ ಮಾಡುವ Read more…

ನೀವೂ ಆಹಾರವನ್ನು ಪದೇ ಪದೇ ಬಿಸಿ ಮಾಡ್ತೀರಾ…..? ಇದನ್ನೊಮ್ಮೆ ಓದಿ

ಬಿಸಿ ಬಿಸಿ ಅಡಿಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. Read more…

ಇಲ್ಲಿದೆ ರುಚಿಕರವಾದ ತೊಂಡೆಕಾಯಿ ಫ್ರೈ ಮಾಡುವ ವಿಧಾನ

ಅಡುಗೆ ಮಾಡುವುದಕ್ಕೆ ಏನೂ ಇಲ್ಲದೇ ಇದ್ದಾಗ ಮನೆಯಲ್ಲಿ ಒಂದಷ್ಟು ತೊಂಡೆಕಾಯಿ ಇದ್ದರೆ ಅದರಿಂದ ರುಚಿಕರವಾದ ತೊಂಡೆಕಾಯಿ ಫ್ರೈ ಮಾಡಿಕೊಂಡು ಮೊಸರು ಹಾಕಿಕೊಂಡು ಊಟ ಮಾಡಿ ತುಂಬಾ ಚೆನ್ನಾಗಿರುತ್ತದೆ. ಬೇಕಾಗುವ Read more…

ಮಾಡಿ ಸವಿಯಿರಿ ರುಚಿಯಾದ ಹಲಸಿನ ಬೀಜದ ಹಲ್ವಾ

ಬೇಕಾಗುವ ಸಾಮಾಗ್ರಿಗಳು: ಹಲಸಿನ ಬೀಜ – 30, ಬೆಲ್ಲ – 200 ಗ್ರಾಂ, ತುಪ್ಪ, ದ್ರಾಕ್ಷಿ, ಗೋಡಂಬಿ, ಏಲಕ್ಕಿ – 3 ಮಾಡುವ ವಿಧಾನ: ಮೊದಲಿಗೆ ಕುಕ್ಕರ್ ನಲ್ಲಿ Read more…

ಮಕ್ಕಳಿಗೆ ಇಷ್ಟವಾಗುತ್ತೆ ಚೀಸ್ ʼಕುಕ್ಕೀಸ್ʼ

ಚೀಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಕ್ಕಳಿಗೆ ಸ್ನ್ಯಾಕ್ಸ್ ಟೈಮ್ ನಲ್ಲಿ ಚೀಸ್ ನಿಂದ ರುಚಿಕರವಾದ ಕುಕ್ಕೀಸ್ ಮಾಡಿಕೊಡಬಹುದು. ಇದರಿಂದ ಮಕ್ಕಳು ಖುಷಿಯಾಗುತ್ತಾರೆ. 2 ಟೇಬಲ್ ಸ್ಪೂನ್ ತುರಿದ Read more…

ಸ್ನಾಕ್ಸ್‌ ಗೆ ಬೆಸ್ಟ್ ರೆಸಿಪಿ ಡ್ರೈಫ್ರೂಟ್ಸ್‌ ʼಕಚೋರಿʼ‌

ಏನಾದರೂ ಬಿಸಿ ಬಿಸಿ ತಿಂಡಿ ಸವಿಯಬೇಕು ಎಂದು ಅನಿಸಿದರೆ ಹೊಸ ರುಚಿಯ ಡ್ರೈಫ್ರೂಟ್ಸ್‌ ಕಚೋರಿ ಟ್ರೈ ಮಾಡಿ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು ಮೈದಾ ಹಿಟ್ಟು Read more…

ಇಲ್ಲಿದೆ ಡ್ರೈ ಪನೀರ್ ಮಂಚೂರಿ ರೆಸಿಪಿ

ಪಾರ್ಟಿಗೆ ಇದು ಹೇಳಿಮಾಡಿಸಿದಂತಹ ತಿನಿಸು. ಪನೀರ್ ಮಂಚೂರಿಯನ್ನು ಸ್ಟಾರ್ಟರ್ ಆಗಿ ಎಲ್ರೂ ಲೈಕ್ ಮಾಡ್ತಾರೆ. ಇಲ್ಲಾ ಅಂದ್ರೆ ಫ್ರೈಡ್ ರೈಸ್ ಮತ್ತು ನೂಡಲ್ಸ್ ಜೊತೆಗೆ ಸೈಡ್ಸ್ ಆಗಿಯೂ ಇದನ್ನು Read more…

ರುಚಿಕರ ‘ಸೇಬುಹಣ್ಣಿನ ಹಲ್ವಾ’

ಕ್ಯಾರೆಟ್, ಕುಂಬಳಕಾಯಿ, ಸೋರೆಕಾಯಿ ಹಲ್ವಾ ತಿಂದಿರುತ್ತೀರಿ. ಇಲ್ಲಿ ಸುಲಭವಾಗಿ ಮಾಡುವ ಸೇಬುಹಣ್ಣಿನ ಹಲ್ವಾ ಇದೆ. ತಿನ್ನಲು ಕೂಡ ರುಚಿಕರವಾಗಿರುತ್ತದೆ, ಮಾಡುವುದು ಕೂಡ ಸುಲಭ. ಒಮ್ಮೆ ಮಾಡಿ ನೋಡಿ. 3-ದೊಡ್ಡ-ಸೇಬುಹಣ್ಣು, Read more…

ಇಲ್ಲಿದೆ ಕಡಲೆ ಸೆಮಿ ಗ್ರೇವಿ ರೆಸಿಪಿ

ಕಡಲೆ ಸಾರು, ಕಡಲೆ ಪಲ್ಯ ಇವುಗಳಿಗಿಂತ ಭಿನ್ನವಾದ ಕಡಲೆ ರೆಸಿಪಿ ನೋಡುತ್ತಿದ್ದರೆ ಇಲ್ಲಿದೆ ನೋಡಿ ಚೈನೀಸ್‌ ಶೈಲಿಯ ಕಡಲೆ ರೆಸಿಪಿ. ಕಡಲೆಯನ್ನು ಹಲವಾರು ಬಗೆಯಲ್ಲಿ ಮಾಡಿರಬಹುದು. ಆದರೆ ಈ Read more…

ಸಂಜೆ ಕಾಫಿ ಜೊತೆ ಸವಿಯಿರಿ ಹಲಸಿನಕಾಯಿ ʼಬೋಂಡಾʼ

ಕೆಲವು ತಿನಿಸುಗಳನ್ನು ಎಷ್ಟು ತಿಂದರೂ ಮತ್ತೆ ಮತ್ತೆ ತಿನ್ನಬೇಕು ಎಂದು ಅನ್ನಿಸುತ್ತಲೇ ಇರುತ್ತದೆ. ಅದರಲ್ಲಿಯೂ ಸಾಯಂಕಾಲದ ಸಮಯದಲ್ಲಿ ಕಾಫಿ-ಟೀ ಜೊತೆಗೆ ಏನಾದರೂ ತಿನ್ನಬೇಕು ಎಂದು ಅನ್ನಿಸುವುದೂ ಉಂಟು. ಅಂತಹ Read more…

ಬೇಸಿಗೆಯಲ್ಲಿ ದೇಹಕ್ಕೆ ಹಿತ ನೀಡುವ ‘ಮೊಸರನ್ನ’

ಬೇಸಿಗೆ ಕಾಲದಲ್ಲಿ ಜಾಸ್ತಿ ಮಸಾಲೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸಲು ಆಗುವುದಿಲ್ಲ. ಅದೂ ಅಲ್ಲದೇ ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದಿದ್ದಾಗ ಒಂದು ಕಪ್ ಮೊಸರು ಇದ್ದರೆ ಸಾಕು Read more…

ಮನೆಯಲ್ಲೇ ತಯಾರಿಸಿ ತರಕಾರಿ ಸೂಪ್

ಆರೋಗ್ಯವಾಗಿರಲು ಒಳ್ಳೆ ಆಹಾರದ ಅವಶ್ಯಕತೆಯಿದೆ. ತರಕಾರಿ ಸೂಪ್ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕ ನಿಯಂತ್ರಣಕ್ಕೂ ಇದು ಸಹಕಾರಿ. ತರಕಾರಿ ಸೂಪ್ ತಯಾರಿಸಲು ಬೇಕಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...