alex Certify Recipies | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡಿ ಸವಿಯಿರಿ ಗರಿಗರಿಯಾದ ʼಚೈನೀಸ್ʼ ಆಲೂ ಚಿಲ್ಲಿ ರೆಸಿಪಿ

ಆಲೂಗಡ್ಡೆಯಲ್ಲಿ ಏನೇ ತಯಾರಿಸಿದರೂ ಅದಕ್ಕೆ ರುಚಿ ಕಟ್ಟಿಟ್ಟ ಬುತ್ತಿ. ಅದರಲ್ಲೂ ಸಿಂಪಲ್ ಆಗಿ ತಕ್ಷಣ ತಯಾರಿಸಬಹುದಾದ ಆಲೂ ರೆಸಿಪಿಗಳು ಹತ್ತು ಹಲವಾರು. ಈ ಮಳೆಗಾಲದ ಕೆಲ ಸಂಜೆಗಳನ್ನು ಆಲೂ Read more…

ಸಿಹಿಯಾದ ಬ್ರೆಡ್ ಗುಲಾಬ್ ʼಜಾಮೂನ್ʼ ಮಾಡುವ ವಿಧಾನ

ಗುಲಾಬ್ ಜಾಮೂನ್ ಅಂದ ತಕ್ಷಣ ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಮಕ್ಕಳಿಗಂತೂ ಇದು ಸಿಕ್ಕಾಪಟ್ಟೆ ಇಷ್ಟವಾದ ಸ್ವೀಟ್. ಸಾಮಾನ್ಯವಾಗಿ ಇನ್ ಸ್ಟಂಟ್ ಹಿಟ್ಟಿನಿಂದ ಜಾಮೂನು ಮಾಡೋದು ಎಲ್ರಿಗೂ ಗೊತ್ತಿದೆ. Read more…

ಮನೆಯಲ್ಲಿ ಗಟ್ಟಿ ಮೊಸರು ತಯಾರಿಸುವುದು ಹೇಗೆ ಗೊತ್ತಾ….?

ಮೊಸರು ಎಲ್ಲರಿಗೂ ಇಷ್ಟ. ಆದರೆ ಮನೆಯಲ್ಲಿ ತಯಾರಿಸಿದ ಮೊಸರು ಹೆಚ್ಚು ಹುಳಿಯಾಗುತ್ತವೆ ಇಲ್ಲವೇ ಹೆಪ್ಪು ಕಡಿಮೆಯಾಗಿ ಅಡ್ಡ ವಾಸನೆ ಬರುತ್ತಿರುತ್ತದೆ. ಈ ಸಮಸ್ಯೆಗಳಿಗೆ ಗುಡ್ ಬೈ ಹೇಳಿ ಮತ್ತು Read more…

ಇಲ್ಲಿದೆ ರುಚಿಕರ ಪನ್ನೀರ್ ಪುಲಾವ್ ಮಾಡುವ ವಿಧಾನ

ಕೆಲವರಿಗೆ ರೈಸ್ ಬಾತ್ ಎಂದರೆ ತುಂಬಾ ಇಷ್ಟವಿರುತ್ತದೆ. ಅಂತಹವರಿಗೆ ಪನ್ನೀರ್ ಬಳಸಿ ಸುಲಭವಾಗಿ ಒಂದು ಪುಲಾವ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೆಳಿಗ್ಗಿನ ಬ್ರೆಕ್ ಫಾಸ್ಟ್ ಗೆ ಇದು Read more…

‘ಚಿಕನ್ ಸ್ಟಾಕ್’ ಮಾಡುವ ವಿಧಾನ

ನಾನ್ ವೆಜ್ ಸೂಪ್ ಮಾಡುವಾಗ ಚಿಕನ್ ಸ್ಟಾಕ್ ಉಪಯೋಗಿಸುತ್ತೇವೆ. ಇದನ್ನು ಒಮ್ಮೆ ಮಾಡಿಟ್ಟುಕೊಂಡರೆ ಸೂಪ್ ಕುಡಿಯಬೇಕು ಅನಿಸಿದಾಗಲೆಲ್ಲಾ ಇದನ್ನು ಬಳಸಬಹುದು. ಮಾಡುವ ವಿಧಾನ ಕೂಡ ಸುಲಭವಿದೆ ಟ್ರೈ ಮಾಡಿ. Read more…

ಬೆಳಗಿನ ತಿಂಡಿಗೆ ಸುಲಭವಾಗಿ ಮಾಡಿ ತರಕಾರಿ ʼರೈಸ್ ಬಾತ್ʼ

ಎಲ್ಲರಿಗೂ ಬೆಳಿಗ್ಗಿನ ತಿಂಡಿಯದ್ದೇ ಸಮಸ್ಯೆ. ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ತಿಂದು ಬೇಜಾರಾಗಿರುತ್ತೆ. ಏನಾದರೂ ಹೊಸ ರುಚಿ ಮಾಡೋಣವೆಂದರೆ ಸಮಯ ಬೇಕಾಗುತ್ತೆ. ಇಲ್ಲಿ ಸುಲಭವಾಗಿ ಮಾಡುವ ತಿಂಡಿ ಇದೆ Read more…

ಇಲ್ಲಿದೆ ‘ಲಿಂಬೆಹಣ್ಣಿನ ಸೂಪ್’ ಮಾಡುವ ವಿಧಾನ

ಚುಮು ಚುಮು ಚಳಿಗೆ ಬಿಸಿ ಬಿಸಿಯಾದ ಸೂಪ್ ಹೀರುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ ಲಿಂಬೆ ಹಣ್ಣಿನ ಸೂಪ್ ಮಾಡುವ ವಿಧಾನ ಇದೆ. ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: Read more…

ಬೆಳಿಗ್ಗಿನ ತಿಂಡಿಗೆ ‘ದಿಬ್ಬಾ ರೋಟಿ’ ಮಾಡಿ

ದಿಬ್ಬಾ ರೋಟಿ ಇದು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಮಾಡುವ ತಿಂಡಿ. ಬೆಳಗ್ಗಿನ ತಿಂಡಿ, ರಾತ್ರಿ ಊಟ ಹಾಗೂ ಸ್ನ್ಯಾಕ್ಸ್ ಗೂ ಇದನ್ನು ಮಾಡಬಹುದು. ಮಾಡುವುದಕ್ಕೂ ಸುಲಭ ಹಾಗೂ ರುಚಿ ಕೂಡ Read more…

ಈ ಸೂಪ್‌ಗಳನ್ನು ಕುಡಿದ್ರೆ ಬೇಗ ಇಳಿಸಬಹುದು ತೂಕ

ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಅದೆಷ್ಟು ಪ್ರಯತ್ನ ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆ ಮಾಡಲು ಸಾಧ್ಯವಾಗುವುದೇ ಇಲ್ಲ. ಅದಕ್ಕೆ ಪ್ರಮುಖ ಕಾರಣ ಆಹಾರ ಕ್ರಮವನ್ನು ಬದಲಾಯಿಸದೇ ಇರುವುದು. ಕೆಲವು ಸೂಪ್‌ಗಳ Read more…

ಬಾಯಲ್ಲಿ ನೀರೂರಿಸುತ್ತೆ ‘ಬಾದಾಮಿ’ ಚಟ್ನಿ

ದಿನನಿತ್ಯ ಒಂದೇ ಬಗೆಯ ಅನ್ನ, ಸಾಂಬಾರಿನಿಂದ ಬೇಸತ್ತ ನಾಲಿಗೆಗೆ ಈ ಹೊಸ ರುಚಿ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುವಂತೆ ಮಾಡುತ್ತದೆ. ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಚಟ್ನಿಯೂ ಕೂಡ Read more…

ಗರಿ ಗರಿಯಾದ ಪಕೋಡ ಮಾಡಲು ಇಲ್ಲಿದೆ ಟಿಪ್ಸ್

ಜಿಟಿಪಿಟಿ ಸುರಿಯುವ ಮಳೆಗೆ ಗರಿ ಗರಿಯಾದ ಪಕೋಡ ಸವಿಯುವ ಬಯಕೆ ಆಗ್ತಿದೆಯಾ…?ಆದರೆ ಹೇಗೆ ಮಾಡಿದರೂ ಪಕೋಡಾ ಗರಿ ಗರಿಯಾಗಲ್ಲ. ಎಷ್ಟೇ ಚೆನ್ನಾಗಿ ಕರಿದರೂ ಮೆತ್ತಗೆ ಆಗುತ್ತದೆ ಎಂಬ ದೂರು Read more…

ದಿಢೀರ್ ನೆ ಮಾಡಬೇಕಂದ್ರೆ ಹೀರೆಕಾಯಿ, ಗುಳ್ಳ ಬದನೇ ಗೊಜ್ಜು ಬೆಸ್ಟ್

ನೀವೇನಾದ್ರೂ ಅರ್ಜೆಂಟ್​ನಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟಕ್ಕೆ ಅಡುಗೆ ಯೋಚ್ನೇ ಮಾಡ್ತಿದ್ರೆ ಹೀರೆಕಾಯಿ, ಗುಳ್ಳಬದನೇ ಬಜ್ಜಿ ಗೊಜ್ಜು ಟ್ರೈ ಮಾಡಿ. ಬಹಳ ವಿಶೇಷವಾದ ಈ ರೆಸಿಪಿ ಅನ್ನ, ಚಪಾತಿ, Read more…

ಹೀಗೆ ಮಾಡಿ ಸವಿಯಿರಿ ನುಗ್ಗೆಸೊಪ್ಪಿನ ʼಅಕ್ಕಿರೊಟ್ಟಿʼ

ನುಗ್ಗೆಸೊಪ್ಪು ಪೋಷಕಾಂಶಗಳ ಆಗರವಾಗಿದೆ. ಆದರೆ ಇದನ್ನು ಹಾಗೇ ಪಲ್ಯ ಮಾಡಿಕೊಟ್ಟರೆ ಮುಖ ಕಿವುಚುವವರೇ ಹೆಚ್ಚು. ಮಕ್ಕಳಂತೂ ಇದನ್ನು ತಿನ್ನುವುದಕ್ಕೆ ಒಪ್ಪುವುದಿಲ್ಲ. ಹಾಗಾಗಿ ಇದರಿಂದ ರುಚಿಕರವಾದ ರೊಟ್ಟಿ ಮಾಡಿಕೊಟ್ಟರೆ ಎಲ್ಲರೂ Read more…

ಸುಲಭವಾಗಿ ʼಸಾಂಬಾರುʼ ಪುಡಿ ಮಾಡುವ ವಿಧಾನ

ಘಂ ಎನ್ನುವ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಹೋಗಿದ್ದೇ ತಿಳಿಯುವುದಿಲ್ಲ. ಆದರೆ ಈ ಸಾಂಬಾರು ಪುಡಿಯನ್ನು ಮಾಡುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಯಾವುದಾದರೂ ಒಂದು ಮಸಾಲಾ Read more…

ಥಟ್ಟಂತ ಮಾಡಿ ವಾಂಗೀಬಾತ್

ಸಾಮಾನ್ಯವಾಗಿ ಬದನೇಕಾಯಿ ಬಾತ್ ಅಥವಾ ವಾಂಗೀಬಾತ್ ಅಂದ್ರೆ ಎಣ್ಣೆಯಲ್ಲಿ ಫ್ರೈ ಮಾಡಿ ತಯಾರಿಸುವ ಗೊಜ್ಜು. ಆದರೆ ಈಗಿನ ಫಾಸ್ಟ್ ಲೈಫ್ನಲ್ಲಿ ಬಹುತೇಕರಿಗೆ ಗೊಜ್ಜನ್ನು ತಯಾರಿಸಿಕೊಳ್ಳುವಷ್ಟು ಪುರುಸೋತ್ತು ಇರುವುದಿಲ್ಲ. ಅಂತಹವರು Read more…

ನಿಶ್ಯಕ್ತಿಯಿಂದ ನೀವೇನಾದ್ರೂ ಬಳಲುತ್ತಿದ್ದರೆ ಕುಡಿಯಿರಿ ಈ ಮಿಲ್ಕ್

ಸುಸ್ತು, ಆಯಾಸ, ನಿಶ್ಯಕ್ತಿಯಿಂದ ನೀವೇನಾದ್ರೂ ಬಳಲುತ್ತಿದ್ದರೆ ಡ್ರೈ ಫ್ರೂಟ್ಸ್ ಮತ್ತು ಗಸಗಸೆ ಮಿಲ್ಕ್​ ಪ್ರಯತ್ನಿಸಿ. ಅದರಲ್ಲೂ ಡೇಟ್ಸ್ ಮತ್ತು ಗಸಗಸೆ ಸೇರಿಸಿ ತಯಾರಿಸಿದ ಎನರ್ಜಿ ಡ್ರಿಂಕ್ ನಿಮಗೆ ಹೊಸ Read more…

ಮಾಡಿ ಸವಿಯಿರಿ ‘ಗೋಧಿಹಿಟ್ಟಿನ ಹಲ್ವಾ’

ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ಈ ಗೋಧಿಹಿಟ್ಟಿನ ಹಲ್ವಾ ಮಾಡಿಕೊಂಡು ಸವಿಯಿರಿ. ಇದನ್ನು ಮಾಡುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ. ಆದರೆ ತಿನ್ನುವುದಕ್ಕೆ ರುಚಿಕರವಾಗಿರುತ್ತದೆ. ಗೋಧಿ ಹಿಟ್ಟು ½ ಕಪ್, Read more…

ತರಕಾರಿ ಸಾಂಬಾರು ಹೆಚ್ಚು ನೀರಾದರೆ ಅದನ್ನು ಈ ರೀತಿಯಲ್ಲಿ ಸರಿಪಡಿಸಿ

ಕೆಲವೊಮ್ಮೆ ಅಡುಗೆ ಮಾಡುವಾಗ ಕೆಲವು ತಪ್ಪುಗಳು ಸಂಭವಿಸುತ್ತದೆ. ಕೆಲವೊಮ್ಮೆ ಅಡುಗೆ ಮಾಡುವಾಗ ಉಪ್ಪು, ಹುಳಿ, ಖಾರ, ಸಿಹಿ ಹೆಚ್ಚಾಗುತ್ತದೆ. ಆದರೆ ತರಕಾರಿಗಳನ್ನು ಬಳಸಿ ಅಡುಗೆ ಮಾಡುವಾಗ, ತರಕಾರಿ ಬೇಯುತ್ತಿರುವಾಗ Read more…

ಉದುರು ಉದುರಾದ ಅನ್ನ ಮಾಡಬೇಕೆಂದರೆ ಈ ʼಟಿಪ್ಸ್ʼ ಫಾಲೋ ಮಾಡಿ

ಎಲ್ಲರಿಗೂ ಕುಕ್ಕರ್ ನಿಂದ ಮಾಡಿದ ಅನ್ನ ಇಷ್ಟವಾಗಲ್ಲ. ಇನ್ನು ಕುಕ್ಕರ್ ನಲ್ಲಿ ಮಾಡಿದ ಅನ್ನ ಬಿಸಿ ಬಿಸಿ ಇರುವಾಗಲೇ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಇದು ತಣ್ಣಗಾದ ಮೇಲೆ ತಿನ್ನುವುದಕ್ಕೆ ಚೆನ್ನಾಗಿರುವುದಿಲ್ಲ. Read more…

ಯಾರಿಗೆ ಇಷ್ಟವಿಲ್ಲ ಹೇಳಿ ರುಚಿಯಾದ ʼಮೈಸೂರು ಪಾಕ್ʼ…?

ರುಚಿಯಾದ ಮೈಸೂರು ಪಾಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಇದನ್ನು ಮಾಡುವುದು ಕಷ್ಟ ಎಂದು ಸುಮ್ಮನಾಗುತ್ತೇವೆ. ಇಲ್ಲಿ ಸುಲಭವಾಗಿ ಮೈಸೂರು ಪಾಕ್ ಮಾಡುವ ವಿಧಾನವಿದೆ ಒಮ್ಮೆ ಟ್ರೈ Read more…

ಚಹಾ ಜೊತೆ ಸವಿಯಿರಿ ಈರುಳ್ಳಿ ವಡೆ

ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ- 2 ಕಪ್, ಕಾಯಿತುರಿ- 1 ಕಪ್, ಈರುಳ್ಳಿ-4, ಹಸಿಮೆಣಸಿನಕಾಯಿ-4, ಶುಂಠಿ-ಸ್ವಲ್ಪ, ಕರಿಬೇವುಸೊಪ್ಪು- ಸ್ವಲ್ಪ  ಮಾಡುವ ವಿಧಾನ: 3 ಈರುಳ್ಳಿ, 3 ಹಸಿಮೆಣಸಿನಕಾಯಿ, ಶುಂಠಿ, Read more…

‘ಹಾಲಿನ ಪುಡಿಯಿಂದ ಮಾಡಿ ಸಿಹಿ ಪೇಡʼ

ಸಿಹಿ ತಿನ್ನಬೇಕು ಅನಿಸಿದಾಗ ಸುಲಭವಾಗಿ ಮಾಡಿ ನೋಡಿ ಹಾಲಿನಪುಡಿಯಿಂದ ಸಿಹಿಪೇಡಾ. ಇದು ತಿನ್ನಲು ರುಚಿಕರವಾಗಿರುತ್ತದೆ ಹಾಗೇ ಬೇಗನೆ ಆಗಿಬಿಡುತ್ತದೆ. ಬೇಕಾಗುವ ಸಾಮಗ್ರಿಗಳು: 1 -ಕಪ್ ಹಾಲಿನ ಪುಡಿ, 3/4- Read more…

ಇಲ್ಲಿದೆ ಚಕ್ರಮುನಿ ಸೊಪ್ಪಿನ ‘ಬೋಂಡಾ’ ಮಾಡುವ ವಿಧಾನ

ಚಕ್ರಮುನಿ ಸೊಪ್ಪಿನ ಹೆಸರನ್ನು ಅಷ್ಟಾಗಿ ಯಾರೂ ಕೇಳಿರುವುದಿಲ್ಲ. ಆರೋಗ್ಯಕ್ಕೆ ಪೂರಕವಾದ ಈ ಸೊಪ್ಪಿನಿಂದ ಹಲವಾರು ವೆರೈಟಿ ವೆರೈಟಿ ತಿಂಡಿಗಳನ್ನು ಮಾಡಿ ಸವಿಯಲಾಗುತ್ತದೆ. ಅಂತಹ ಅನೇಕ ತಿನಿಸುಗಳಲ್ಲಿ ಒಂದು ಚಕ್ರಮುನಿ Read more…

ರುಚಿಕರವಾದ ‘ಆಲೂಗಡ್ಡೆ’ ಪಲಾವ್ ಮಾಡುವ ವಿಧಾನ

ಆಲೂಗಡ್ಡೆ ಯಾರಿಗೆ ಇಷ್ಟವಿಲ್ಲ ಹೇಳಿ. ರುಚಿಕರ ಈ ಆಲೂಗಡ್ಡೆಯ ಪಲಾವ್ ಮಾಡೋದು ಬಹಳ ಸುಲಭ. ನೀವೂ ಆಲೂಗಡ್ಡೆ ಪಲಾವ್ ರುಚಿ ಸವಿಯಿರಿ. ಆಲೂಗಡ್ಡೆ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು: Read more…

ಬಿಸಿ ಬಿಸಿ ʼಬೆಂಡೆಕಾಯಿʼ ರವಾ ಫ್ರೈ ರುಚಿ ನೋಡಿ

ಬೆಂಡೆಕಾಯಿ ಪಲ್ಯ ಮಾಡಿಕೊಂಡು ಸವಿಯುತ್ತಿರುತ್ತೇವೆ. ಅದೇ ಬೆಂಡೆಕಾಯಿಯಿಂದ ರುಚಿಕರವಾದ ಫ್ರೈ ಮಾಡಿಕೊಂಡು ಕೂಡ ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: 20 –ಬೆಂಡೆಕಾಯಿ, 1 ಟೀ Read more…

‘ಈ ರೀತಿಯ ಮೊಸರನ್ನ’ ಒಮ್ಮೆ ಮಾಡಿ ನೋಡಿ

ಬೇಸಿಗೆಗೆ ಮಸಾಲೆಯುಕ್ತ ಖಾದ್ಯಗಳಿಗಿಂತ ಮೊಸರಿನಿಂದ ಮಾಡಿದ ಆಹಾರಗಳೇ ಹೆಚ್ಚು ಹಿತವೆನಿಸುತ್ತದೆ. ಇಲ್ಲಿ ಸುಲಭವಾದ ಒಂದು ಮೊಸರನ್ನ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮೊಸರು – Read more…

ಆರೋಗ್ಯಕರ ʼಖರ್ಜೂರʼದ ಮಿಲ್ಕ್ ಶೇಕ್

ಆರೋಗ್ಯಕರ ಆಹಾರ ಸೇವನೆ ಮಾಡೋರ ಸಂಖ್ಯೆ ಬೆರಳೆಣಿಕೆಯಂತಾಗಿದೆ. ರುಚಿಕರ ಹಾಗೂ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಖರ್ಜೂರದ ಶೇಕ್ ಮಾಡೋದು ಹೇಗೆ ಅಂತಾ ಹೇಳ್ತೇವೆ. ಸುಲಭವಾಗಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಖರ್ಜೂರದ Read more…

ಇಲ್ಲಿದೆ ಸುಲಭವಾಗಿ ಮಾಡುವ ಗ್ರಿಲ್ ಚಿಕನ್ ರೆಸಿಪಿ

ನಾನ್ ವೆಜ್ ಪ್ರಿಯರಿಗೆ ಚಿಕನ್ ಇದ್ದರೆ ಸಖತ್ ಇಷ್ಟವಾಗುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಗ್ರಿಲ್ ಚಿಕನ್ ರೆಸಿಪಿ ಇದೆ. ಒಮ್ಮೆ ಟ್ರೈ ಮಾಡಿ ಮನೆಯಲ್ಲಿ. ಬೇಕಾಗುವ ಸಾಮಾಗ್ರಿಗಳು: ಚಿಕನ್ Read more…

ಫಟಾ ಫಟ್ ಅಂತಾ ಮಾಡಬಹುದು ವೆಜ್ ಬಿರಿಯಾನಿ

ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ. ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು Read more…

ಪನ್ನೀರ್ ಜಾಲ್ಫ್ರೆಜಿ ಸುಲಭವಾಗಿ ಮಾಡಿ ಸವಿಯಿರಿ

ಹೊಟೇಲ್ ಗಳಲ್ಲಿ ಪನ್ನೀರ್ ಡಿಶ್ ಇದ್ದೇ ಇರುತ್ತೆ. ನಾವೂ ಬಾಯಿ ಚಪ್ಪರಿಸಿ ಪನ್ನೀರ್ ತಿನಿಸುಗಳನ್ನು ತಿನ್ನುತ್ತೇವೆ. ಪ್ರತಿ ಬಾರಿ ಹೊಟೇಲ್ ಗೆ ಹೋಗಿ ತಿನ್ನೋದು ದುಬಾರಿ. ಮನೆಯಲ್ಲಿಯೇ ಸುಲಭವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...