ನೆನಪಿದೆಯಾ ಹುಣಸೇ ಕ್ಯಾಂಡಿ ? ಇಲ್ಲಿದೆ ಅದರ ರೆಸಿಪಿ
ಮೂವತ್ತು ವರ್ಷಗಳ ಹಿಂದೆ ಇದ್ದ ಜಂಕ್ ಫುಡ್ ಗಳನ್ನ ನೆನಪು ಮಾಡಿಕೊಂಡರೆ ಹುಣಸೇ ಕ್ಯಾಂಡಿ ನೆನಪಾಗಬಹುದು.…
ಅಡುಗೆ ಮಾಡುವಾಗ ಏಪ್ರಾನ್ ಧರಿಸುವುದು ಏಕೆ ? ಇದರ ಪ್ರಯೋಜನ ಕುರಿತ ಮಾಹಿತಿ ಇಲ್ಲಿದೆ
ಬಾಣಸಿಗರು ಅಡುಗೆ ಮಾಡುವಾಗ ಏಪ್ರಾನ್ ಧರಿಸುವುದು ಸಾಮಾನ್ಯ. ಪಾಶ್ಚಾತ್ಯ ಗೃಹಿಣಿಯರು ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಇದನ್ನ…
ರೆಫ್ರಿಜರೇಟರ್ ನಲ್ಲಿ ʼಪನ್ನೀರ್ʼ ಫ್ರೆಶ್ ಆಗಿ ಶೇಖರಿಸಿಡಲು ಇಲ್ಲಿದೆ ಟಿಪ್ಸ್
ಪನ್ನೀರು ಭಾರತೀಯ ಅಡುಗೆ ಮನೆಗಳಲ್ಲಿ ಬಳಸುವ ಸಾಮಾನ್ಯ ಪದಾರ್ಥಗಳಲ್ಲಿ ಒಂದಾಗಿದೆ. ಪ್ರೊಟೀನ್ನ ಮೂಲ ಕೂಡ ಆಗಿರುವ…
ಆರೋಗ್ಯಕ್ಕೆ ಉಪಯುಕ್ತ ಬಸಳೆ ಸೊಪ್ಪು
ಕಬ್ಬಿಣಾಂಶದ ಅಥವಾ ಹಿಮೊಗ್ಲೋಬಿನ್ ಕೊರತೆ ಭಾರತೀಯ ಸಮಾಜವನ್ನು ಕಾಡುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು…
ಸುಲಭವಾಗಿ ಮಾಡಿ ಸವಿಯಿರಿ ‘ಬೇಬಿ ಪೊಟೆಟೊ’ ಚಾಟ್ಸ್
ಜ್ಯೂಸ್, ಸಲಾಡ್‌ಗಿಂತ ಚಾಟ್ಸ್, ಚಿಪ್ಸ್ ಈ ರೀತಿಯ ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಹೀಗಾಗಿ ಆಲೂಗಡ್ಡೆ ಬಳಸಿ…
ಗಂಟಾಗದ ಹಾಗೆ ರಾಗಿ ಮುದ್ದೆ ಮಾಡ್ಬೇಕಾ…..? ಇಲ್ಲಿದೆ ಟಿಪ್ಸ್
ಅತ್ಯಧಿಕ ಕ್ಯಾಲ್ಷಿಯಂ ಹೊಂದಿರುವ ಸಿರಿಧಾನ್ಯ ರಾಗಿ. ರಾಗಿ ತಿನ್ನುವವ ನಿರೋಗಿ ಅನ್ನೋ ಮಾತಿದೆ. ರಾಗಿ ಮಧುಮೇಹದಿಂದ…
‘ಸ್ವಾದಿಷ್ಟ’ಕರವಾಗಿರುವ ಆಹಾರ ತಯಾರಿಸಲು ಇಲ್ಲಿದೆ ಟಿಪ್ಸ್
ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಗಮನ ಹರಿಸಿದರೆ ಖಾದ್ಯಗಳು ಉತ್ತಮ ಪರಿಮಳ ಬೀರುವುದರ ಜೊತೆಗೆ ರುಚಿಯೂ…
ಮಕ್ಕಳು ಇಷ್ಟಪಟ್ಟು ಸವಿಯುವ ʼವೆಜಿಟಬಲ್ ಚೀಸ್ʼ ದೋಸೆ
ದೋಸೆ ಅಂದ್ರೆ ಸಾಕು ಯಾರಿಗೆ ತಾನೆ ಇಷ್ಟ ಆಗೋಲ್ಲಾ ಹೇಳಿ. ಎಲ್ಲಾ ವಯಸ್ಸಿನವರೂ ಇಷ್ಟಪಡುವ ದಕ್ಷಿಣ…
ಅಧಿಕ ತೂಕ ಸಮಸ್ಯೆಯಿಂದ ಹೊರಬರಲು ಸೇವಿಸಿ ʼಕಾರ್ನ್ʼ
ತೂಕ ಹೆಚ್ಚಾದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ಅಧಿಕ ತೂಕಕ್ಕೆ ನಿಮ್ಮ ಆಹಾರ ಪದ್ಧತಿ, ಅನಾರೋಗ್ಯ, ಒತ್ತಡ,…
ಇಲ್ಲಿದೆ ರುಚಿಕರ ಮಟನ್ ಫ್ರೈ ರೆಸಿಪಿ
ಕೇರಳದ ನಾನ್ ವೆಜ್ ಅಡುಗೆಗಳು ಸಾಕಷ್ಟು ಜನಪ್ರಿಯವಾಗಿದ್ದು, ಅದರ ರುಚಿ ತಿಂದವರಷ್ಟೇ ಬಲ್ಲರು. ನೀವೂ ನಾನ್…