alex Certify Recipies | Kannada Dunia | Kannada News | Karnataka News | India News - Part 45
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಬಾ ರುಚಿಯಾಗಿರುತ್ತೆ ಈ ರೀತಿ ಮಾಡಿದ ಮೊಸರನ್ನ

ಅಡುಗೆ ಮಾಡುವುದಕ್ಕೆ ಬೇಜಾರು ಅನಿಸ್ತಿದೆಯಾ…? ಹಾಗಾದ್ರೆ ತಡವೇಕೆ ಮೊಸರು, ಸೌತೆಕಾಯಿ, ಕ್ಯಾರೆಟ್ ಇದ್ದರೆ ಥಟ್ಟಂತ ಮಾಡಿ ಈ ಕ್ಯಾರೆಟ್, ಸೌತೆಕಾಯಿ ಸೇರಿಸಿ ಮೊಸರನ್ನ. ಇದು ಮಾಡುವುದಕ್ಕೂ ಸುಲಭ. ತಿನ್ನುವುದಕ್ಕೂ Read more…

ಉತ್ತರ ಭಾರತದ ಜನಪ್ರಿಯ ಅಡುಗೆ ತರ್ಕಾದಾಲ್

ಉತ್ತರ ಭಾರತದ ಬಹಳಷ್ಟು ಕಡೆ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ದಾಲ್ ಬಹು ಜನಪ್ರಿಯ ಅಡುಗೆಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಇವೇ ಮೊದಲಾದವುಗಳನ್ನು ಬಳಸಿ Read more…

ರುಚಿಕರವಾದ ‘ರವಾʼ ಆಪಂ ಮಾಡುವ ವಿಧಾನ

ಹಬ್ಬಕ್ಕೆ ಏನಾದರೂ ಸಿಹಿ ಮಾಡಬೇಕು ಅಂದುಕೊಂಡಿದ್ದೀರಾ. ಇಲ್ಲಿ ಸುಲಭವಾಗಿ ಮಾಡುವ ರವಾ ಆಪಂ ಇದೆ. ಇದು ತಿನ್ನುವುದಕ್ಕೆ ಕೂಡ ತುಂಬಾ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ರವೆ – 1/2 Read more…

ಕಾಟನ್ ಕ್ಯಾಂಡಿ ಬಳಸಿ ಮಹಿಳೆಯಿಂದ ಮ್ಯಾಗಿ ಖಾದ್ಯ ತಯಾರಿ…!

ಈ ಫುಡ್ ಫ್ಯೂಶನ್ ಹೆಸರಿನಲ್ಲಿ ಕಂಡು ಕೇಳರಿಯದ ಮಟ್ಟದಲ್ಲಿ ಚಿತ್ರ ವಿಚಿತ್ರ ಆಹಾರಗಳನ್ನು ಪರಿಚಯಿಸುತ್ತಿರುವ ಲೆಕ್ಕವಿಲ್ಲದಷ್ಟು ನಿದರ್ಶನಗಳು ಆನ್ಲೈನ್‌ನಲ್ಲಿ ವೈರಲ್ ಆಗಿವೆ. ಇಂಥ ಸಾಲಿಗೆ ಸೇರುವ ಮತ್ತೊಂದು ನಿದರ್ಶನದಲ್ಲಿ, Read more…

ಹುರುಳಿಕಾಳಿನ ರಸಂ ಮಾಡುವ ವಿಧಾನ

ಬಿಸಿ ಬಿಸಿ ಅನ್ನಕ್ಕೆ ರಸಂ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಅದರಲ್ಲು ಸುಲಭವಾಗಿ ಜತೆಗೆ ಆರೋಗ್ಯಕರವಾಗಿ ಮಾಡಬಹುದಾದ ಹುರುಳಿಕಾಳಿನ ರಸಂ ಇದೆ ನೋಡಿ. ಬೇಕಾಗುವ ಸಾಮಗ್ರಿಗಳು: 3 ಟೇಬಲ್ ಸ್ಪೂನ್ Read more…

ಬೇಸಿಗೆಯ ಬಿಸಿಲಿಗೆ ಸವಿಯಿರಿ ಸೌತೆಕಾಯಿ ರಾಯತ

ಕೆಲವರಿಗೆ ಊಟಕ್ಕೆ ಮೊಸರು ಇರಲೇಬೇಕು. ಮೊಸರಿಲ್ಲದಿದ್ದರೆ ಊಟವೇ ಸೇರದವರು ತುಂಬಾ ಜನ ಇದ್ದಾರೆ. ಈಗ ಬೇಸಿಗೆಕಾಲ ತನ್ನ ಇರುವು ತೋರಿಸಲು ಶುರು ಮಾಡಿಬಿಟ್ಟಿದೆ. ದೇಹಕ್ಕೆ ಆದಷ್ಟು ತಂಪು ಪದಾರ್ಥಗಳ Read more…

ಬಾಯಲ್ಲಿ ನೀರೂರಿಸೋ ಟೊಮೆಟೋ ಉಪ್ಪಿನಕಾಯಿ

ಊಟದ ಜೊತೆ ಉಪ್ಪಿನಕಾಯಿ ಅನ್ನೋ ಮಾತೇ ಇದೆ. ದಕ್ಷಿಣ ಭಾರತದಲ್ಲಿ ಅದ್ರಲ್ಲೂ ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬಳಸೋ ಟೊಮೆಟೋ ಉಪ್ಪಿನಕಾಯಿಯನ್ನು ಟೇಸ್ಟ್‌ ಮಾಡಿದ್ದೀರಾ? ಇಡ್ಲಿ, ದೋಸೆಗೆ ಇದು ಒಳ್ಳೆ ಕಾಂಬಿನೇಶನ್.‌ Read more…

ಸಂಜೆ ಸ್ನ್ಯಾಕ್ಸ್ ಗೆ ಟ್ರೈ ಮಾಡಿ ʼಇಡ್ಲಿ ಮಂಚೂರಿಯನ್ʼ

ಸಾಮಾನ್ಯವಾಗಿ ಬೆಳಗ್ಗೆ ತಿಂಡಿ ಇಡ್ಲಿ ಉಳಿದಿದ್ದರೆ ಸಂಜೆಗೆ ಅದನ್ನು ತಿಂದು ಮುಗಿಸುತ್ತೇವೆ. ಆದರೆ ಮಕ್ಕಳು ಹಾಗಲ್ಲ. ಏನಾದರೂ ಸ್ಪೆಷಲ್ ಸ್ನಾಕ್ಸ್ ಗಳನ್ನು ಸವಿಯಲು ಇಷ್ಟಪಡುತ್ತಾರೆ. ಎಲ್ಲರೂ ಇಷ್ಟಪಡುವ ಗೋಬಿಮಂಚೂರಿ Read more…

ತವಾ ʼಪನ್ನೀರ್ʼ ಟಿಕ್ಕಾ ರುಚಿ ನೋಡಿದ್ದೀರಾ….?

ಪನ್ನೀರ್ ಎಂದರೆ ಎಲ್ಲರಿಗೂ ಇಷ್ಟ. ಇದರಿಂದ ನಾನಾ ಬಗೆಯ ಅಡುಗೆ ಮಾಡುತ್ತಾರೆ. ಪ್ರೋಟಿನ್ ಕೂಡ ಹೆಚ್ಚು ಇರುತ್ತದೆ. ಇಲ್ಲಿ ರುಚಿಕರವಾದ ಪನ್ನೀರ್ ಟಿಕ್ಕಾ ಮಾಡುವ ವಿಧಾನ ಇದೆ ಒಮ್ಮೆ Read more…

ಇಲ್ಲಿದೆ ‘ಸ್ಟ್ರಾಬೆರಿ ಮಿಲ್ಕ್ ಶೇಕ್’ ಮಾಡುವ ವಿಧಾನ

ಮಿಲ್ಕ್ ಶೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಲ್ಲೂ ನೀರು ಬರುತ್ತದೆ. ತಣ್ಣಗಿನ ಮಿಲ್ಕ್ ಶೇಕ್ ಕುಡಿಯುವುದೇ ಒಂದು ಮಜಾ. ಇಲ್ಲಿ ಸ್ಟ್ರಾಬೆರಿ ಬಳಸಿ ಮಾಡುವ ಮಿಲ್ಕ್ ಶೇಕ್ Read more…

ಥಟ್ಟಂತ ಮಾಡಿ ಮಿಲ್ಕ್ ಪೌಡರ್ ʼಬರ್ಫಿ’

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಮಾಡಿ ನೋಡಿ ಈ ಮಿಲ್ಕ್ ಪೌಡರ್ ಬರ್ಫಿ. ಇದು ಥಟ್ಟಂತ ಮಾಡಿ ಬಿಡಬಹುದು ಹಾಗೆಯೇ ತಿನ್ನುವುದಕ್ಕೂ Read more…

ಇಲ್ಲಿದೆ ʼಅಂಜಲ್ʼ ಮೀನಿನ ಸಾರು ಮಾಡುವ ವಿಧಾನ

ಘಂ ಎನ್ನುವ ಮೀನು ಸಾರು ಇದ್ದರೆ ಮಾಂಸಹಾರ ಪ್ರಿಯರಿಗೆ ಮತ್ತೇನೂ ಬೇಡ. ಅನ್ನದ ಜತೆ ಮೀನು ಸಾರು ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ರುಚಿಕರವಾದ ಅಂಜಲ್ Read more…

ಇಲ್ಲಿದೆ ರುಚಿಕರವಾದ ‘ಬೂಂದಿ’ ಲಾಡು ಮಾಡುವ ವಿಧಾನ

  ಸಿಹಿ ಎಂದರೆ ತುಂಬಾ ಜನರಿಗೆ ಇಷ್ಟ. ಅದರಲ್ಲಿ ಬೂಂದಿ ಲಾಡು ಇದ್ದರೆ ಕೇಳಬೇಕಾ…? ಇದು ಸರಿಯಾಗಿ ಹದ ಗೊತ್ತಾಗಲ್ಲ ಎಂದು ಮಾಡದೇ ಇರುವವರೇ ಹೆಚ್ಚು. ಇಲ್ಲಿ ಸುಲಭವಾಗಿ Read more…

ಬಿಸಿ ಬಿಸಿ ಅನ್ನದ ಜತೆಗೆ ಸವಿಯಿರಿ ರುಚಿ ರುಚಿ ಅವರೆಕಾಯಿ ಸಾಂಬಾರು

ಬಿಸಿ ಅನ್ನದ ಜತೆ ರುಚಿಕರವಾದ ಅವರೆಕಾಯಿ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ಅವರೆಕಾಯಿ ಸಾಂಬಾರಿನ ವಿಧಾನವಿದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಈ ದೋಸೆ ಸೇವನೆಯಿಂದಲೂ ಇಳಿಯುತ್ತೆ ದೇಹದ ತೂಕ…!

ದೋಸೆ ನಿಮ್ಮ ಅಚ್ಚುಮೆಚ್ಚಿನ ತಿನಿಸೇ, ಅದನ್ನು ಸೇವಿಸಿಯೇ ನಿಮ್ಮ ದೇಹ ತೂಕ ಇಳಿಸಿಕೊಳ್ಳಬಹುದು, ಹೇಗೆನ್ನುತ್ತೀರಾ…? ಪೌಷ್ಟಿಕ ಧಾನ್ಯಗಳು ಅಥವಾ ಓಟ್ಸ್ ನಿಂದ ತಯಾರಿಸಿದ ದೋಸೆಗಳಲ್ಲಿ ಕಾರ್ಬ್ಸ್ ಗಳು ಕಡಿಮೆ Read more…

ಇಲ್ಲಿದೆ ಸ್ಟಪಡ್ ಬೆಲ್ ಪೆಪ್ಪರ್ ಮಾಡುವ ವಿಧಾನ

ಊಟಕ್ಕೆ ಅನ್ನ ಸಾಂಬಾರಿನ ಜತೆಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ ಅಲ್ವಾ..? ಇಲ್ಲಿ ಸುಲಭವಾಗಿ ಮಾಡಬಹುದಾದ ಸ್ಟಪಡ್ ಬೆಲ್ ಪೆಪ್ಪರ್(ಕ್ಯಾಪ್ಸಿಕಂ) ಮಾಡುವ ವಿಧಾನ ಇದೆ. ಇದು ಅನ್ನ, Read more…

ರುಚಿಕರವಾದ ‘ಅವಲಕ್ಕಿʼ ಪಾಯಸ

ಮನೆಯಲ್ಲಿ ಹಬ್ಬದೂಟಕ್ಕೆ ಸಿಹಿ ಇಲ್ಲದಿದ್ದರೆ ಆಗುತ್ತದಾ…? ನಾನಾ ಬಗೆಯ ಅಡುಗೆ ಮಾಡುವಾಗ ಸಮಯ ಕೂಡ ಸಾಕಾಗುವುದಿಲ್ಲ. ರುಚಿಯ ಜತೆಗೆ ಥಟ್ಟಂತ ಆಗಿಬಿಡುವ ಅಡುಗೆ ಇದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ಇಲ್ಲಿ Read more…

ಆಲೂ ಪರೋಟಾ, ಮೊಟ್ಟೆ ಪರೋಟಾ ಕೇಳಿರ್ತೀರಿ; ಜಾಮೂನ್ ಪರೋಟಾ ಕೇಳಿದ್ದೀರಾ….?

ವಿವಿಧ ಬಾಣಸಿಗರು ಭಿನ್ನ-ವಿಭಿನ್ನ ಶೈಲಿಯ ಪಾಕಗಳನ್ನು ಮಾಡುತ್ತಾರೆ. ಕೆಲವು ಆಹಾರಗಳು ನೋಡುಗರು ಕೂಡ ಪ್ರಯತ್ನಿಸುವಂತಿದ್ದರೆ, ಇನ್ನೂ ಕೆಲವು ನೋಡಿದರೆನೇ ವಾಕರಿಕೆ ಬರುವಂತಿರುತ್ತದೆ. ಅದು ಕುರ್ಕುರೆ ಮಿಲ್ಕ್‌ಶೇಕ್ ಆಗಿರಲಿ ಅಥವಾ Read more…

ಸುಲಭವಾಗಿ ಮಾಡಿ ಮಕ್ಕಳಿಗೆ ಇಷ್ಟವಾಗುವ ‘ವೆನಿಲ್ಲಾ ಪುಡ್ಡಿಂಗ್’

ಮಕ್ಕಳು ತಿನ್ನಲು ಹೊರಗಿನ ಕುರುಕಲು ತಿಂಡಿಗೆ ಪೀಡಿಸುತ್ತಾರೆ,  ಇಲ್ಲವಾದರೆ ಏನಾದರೂ ತಿಂಡಿ ಮಾಡಿಕೊಡಿ ಎಂದು ಅಮ್ಮಂದಿರನ್ನು ಪೀಡಿಸುತ್ತಲೇ ಇರುತ್ತವೆ. ಈಗಿನ ಪರಿಸ್ಥಿತಿಯಲ್ಲಿ ಹೊರಗಿನ ತಿಂಡಿ ತಿನ್ನದಿರುವುದೇ ಒಳಿತು, ಹಾಗಾಗಿ Read more…

ರುಚಿಕರ ಸ್ವೀಟ್ ಕಾರ್ನ್ ಗ್ರೇವಿ ಮಾಡುವ ವಿಧಾನ

ಪರೋಟ, ಚಪಾತಿ, ರೋಟಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಸ್ವೀಟ್ ಕಾರ್ನ್ ನಿಂದ ಮಾಡಬಹುದಾದ ರುಚಿಕರವಾದ ಗ್ರೇವಿ ಇದೆ. ಇದು ಜೀರಾ ರೈಸ್, ಗೀ ರೈಸ್ Read more…

ಸುಲಭವಾಗಿ ಮಾಡಿ ‘ಮೊಮೊಸ್ʼ ಚಟ್ನಿ

ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ಸವಿಯಬೇಕು ಅನಿಸುತ್ತದೆ. ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ ಮೊಮೊಸ್ ಟ್ರೈ ಮಾಡಿ. ಆದರೆ ಈ ಮೊಮೊಸ್ ಸವಿಯಲು ರುಚಿಕರವಾದ ಚಟ್ನಿ ಇದ್ದರೆ ಮಾತ್ರ Read more…

ರುಚಿ ರುಚಿಯಾದ ಅವಲಕ್ಕಿ ʼಉಂಡೆʼ

  ಬೆಳಗ್ಗೆ ತಿಂಡಿ ಬೇಗನೆ ಆಗಬೇಕು ಅಂದರೆ ತಕ್ಷಣ ನೆನಪಾಗುವುದು ಅವಲಕ್ಕಿ. ಅವಲಕ್ಕಿಯಿಂದ ಹಲವು ಬಗೆಯ ಸಿಹಿ-ಖಾರ ತಿಂಡಿಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಅವಲಕ್ಕಿ ಉಂಡೆ. ರುಚಿ ರುಚಿಯಾದ Read more…

ಸಖತ್ ರುಚಿಯಾಗಿರುತ್ತೆ ಈ ‘ಮಟನ್’ ಸುಕ್ಕಾ

ಮಾಂಸಾಹಾರ ಪ್ರಿಯರಿಗೆ ಹೊಸ ಹೊಸ ರಚಿಕರ ನಾನ್ ವೆಜ್ ಮಾಡಿಕೊಂಡು ಸವಿಯುವ ಆಸೆ ಆಗುತ್ತದೆ. ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಮಟನ್ ಸುಕ್ಕಾ ವಿಧಾನವಿದೆ ಟ್ರೈ ಮಾಡಿ ನೋಡಿ. Read more…

ಇಲ್ಲಿದೆ ಬಿಸಿ ಬಿಸಿ ಅನ್ನಕ್ಕೆ ರುಚಿಯಾದ ʼಬಿಟ್ರೂಟ್ʼ ರಸಂ ಮಾಡುವ ವಿಧಾನ

ಬಿಸಿ ಬಿಸಿ ಅನ್ನಕ್ಕೆ ರಸಂ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ಬಿಟ್ರೂಟ್ ರಸಂ ಮಾಡುವ ವಿಧಾನ ಇದೆ. ಪಲ್ಯ ಮಾಡುವುದಕ್ಕೆಂದು ಬಿಟ್ರೂಟ್ ಬೇಯಿಸಿಕೊಂಡು ನೀರನ್ನು ಸೋಸಿ Read more…

ತಟ್ಟೆ ಇಡ್ಲಿ ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ತಟ್ಟೆ ಇಡ್ಲಿ ರುಚಿಯ ಸವಿದವರೆ ಬಲ್ಲ. ರುಚಿಕರವಾದ ತಟ್ಟೆ ಇಡ್ಲಿಯನ್ನು ನೀವು ಮನೆಯಲ್ಲಿಯೇ ಮಾಡಬಹುದು. ಅಕ್ಕಿ, ಉದ್ದಿನ ಬೇಳೆಯ ಸರಿಯಾದ ಮಿಶ್ರಣದಿಂದ ತಟ್ಟೆ ಇಡ್ಲಿಯನ್ನು ಸುಲಭವಾಗಿ ತಯಾರಿಸಬಹುದು. ಇಡ್ಲಿ Read more…

ಆರೋಗ್ಯಕರ ಚುರ್ಮಾ ಲಡ್ಡು ಹೀಗೆ ಮಾಡಿ

ಗೋಧಿ, ತುಪ್ಪ, ಬೆಲ್ಲ ಉಪಯೋಗಿಸಿ ಮಾಡುವ ಚುರ್ಮಾ ಲಡ್ಡು ತಿನ್ನುವುದಕ್ಕೆ ತುಂಬಾ ರುಚಿಕರ ಹಾಗೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು Read more…

ಕೂಲ್ ಕೂಲ್ ʼಪುದೀನಾʼ ಜ್ಯೂಸ್

ಬೇಸಿಗೆಕಾಲದಲ್ಲಿ ಏನಾದರೂ ತಂಪು ತಂಪು ಜ್ಯೂಸ್ ಕುಡಿಯಬೇಕು ಅನಿಸುತ್ತದೆ. ಹಾಗಿದ್ರೆ ತಡವೇಕೆ ಸುಲಭವಾಗಿ ಮಾಡಿಕೊಂಡು ಕುಡಿಯುವ ಪುದೀನಾ ಜ್ಯೂಸ್ ಇಲ್ಲಿದೆ. ಇದು ಆರೋಗ್ಯಕ್ಕೂ ಒಳ್ಳೆಯದು. ದೇಹಕ್ಕೂ ತಂಪು. ಮೊದಲಿಗೆ Read more…

ಬಾಯಲ್ಲಿ ನೀರೂರಿಸುವ ‘ನುಗ್ಗೆಕಾಯಿʼ ಮಸಾಲ ಹೀಗೆ ಮಾಡಿ

ನುಗ್ಗೆಕಾಯಿ ಸಾಂಬಾರು ತುಂಬಾ ಚೆನ್ನಾಗಿರುತ್ತದೆ. ಹಾಗೇ ನುಗ್ಗೆಕಾಯಿ ಬಳಸಿ ಮಾಡುವ ಮಸಾಲ ಗ್ರೇವಿ ಕೂಡ ಅನ್ನದ ಜತೆ ತುಂಬಾನೇ ಚೆನ್ನಾಗಿರುತ್ತದೆ. ತುಂಬಾ ಸುಲಭವಾಗಿ ಮಾಡಬಹುದು. ಒಮ್ಮೆ ಮನೆಯಲ್ಲಿ ಮಾಡಿ Read more…

‘ಹೆಸರುಬೇಳೆ ಕೋಸಂಬರಿ’ ಮಾಡುವ ವಿಧಾನ

ಕೋಸಂಬರಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ರುಚಿಕರವಾದ ಕೋಸಂಬರಿ ಮಾಡಿಕೊಂಡು ಸವಿದರೆ ಆರೋಗ್ಯಕ್ಕೂ ಒಳ್ಳೆಯದು. ಹಾಗೇ ಇದನ್ನು ಸುಲಭವಾಗಿ ಕೂಡ ಮಾಡಿಬಿಡಬಹುದು. ಬೇಕಾಗುವ ಸಾಮಗ್ರಿಗಳು: ಸೌತೆಕಾಯಿ 1, ¼ ಕಪ್ Read more…

ʼಅಷ್ಟದ್ರವ್ಯʼ ಮಾಡುವುದು ಹೇಗೆ….?

ಹಬ್ಬ ಹರಿದಿನಗಳಲ್ಲಿ ಅಷ್ಟದ್ರವ್ಯವನ್ನು ತಯಾರಿಸಿ ಪ್ರಸಾದದ ರೂಪದಲ್ಲಿ ವಿತರಿಸುವುದು ಸಾಮಾನ್ಯ. ಹಾಗಾದರೆ ಅಷ್ಟದ್ರವ್ಯವನ್ನು ತಯಾರಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ ನೋಡಿ. ಬೇಕಾಗುವ ಪದಾರ್ಥಗಳು ಅರಳು ಹಾಗು ಅವಲಕ್ಕಿ- ತಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...