alex Certify Recipies | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡಿ ಸವಿಯಿರಿ

ತೆಂಗಿನ ಕಾಯಿ ದಿನನಿತ್ಯದ ಅಡುಗೆಯಲ್ಲಿ ಅಗತ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದು. ತೆಂಗಿನ ಕಾಯಿ ತುರಿಯಿಂದ ರುಚಿ ರುಚಿಯಾದ ಹಲವು ಪದಾರ್ಥಗಳನ್ನು ತಯಾರಿಸಬಹುದಾಗಿದ್ದು, ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡುವ Read more…

ಸಬ್ಬಕ್ಕಿ ಖೀರು ಮಾಡಿ ಸವಿಯಿರಿ

ಖೀರು ಎಂದ ಕೂಡಲೇ ಅನೇಕ ಬಗೆಯ ಖೀರುಗಳು ನೆನಪಾಗುತ್ತವೆ. ಅದರಲ್ಲಿ ವಿಶೇಷವಾಗಿ ಸಬ್ಬಕ್ಕಿ ಖೀರು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ -1/2 ಬಟ್ಟಲು, ಹಾಲು Read more…

ಸುಲಭವಾಗಿ ಮಾಡಿ ನೇಪಾಲಿ ಕ್ರಿಸ್ಟ್ ಮಟನ್

ಮನೆಯಲ್ಲಿ ಸುಲಭವಾಗಿ ಮಾಡಿ, ರುಚಿ ಸವಿಯಲು ನೇಪಾಲಿ ಕ್ರಿಸ್ಟ್ ಮಟನ್ ಮಾಡುವ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: 1 ಕೆ.ಜಿ. ಮಾಂಸ, 1 ಕಪ್ ಎಣ್ಣೆ, ರುಬ್ಬಿಕೊಳ್ಳಲು 1 Read more…

ಬೇಕೆಂದಾಗ ಸವಿಯಬಹುದು ಸಿರಿಧಾನ್ಯದ ʼಹಪ್ಪಳʼ

ಆರ್ಕ, ನವಣೆ, ಸಾಮೆ, ಊದಲು ಮೊದಲಾದ ಸಿರಿಧಾನ್ಯಗಳನ್ನು ಬಳಸಿ ಮಾಡುವ ಅಡುಗೆಯನ್ನು ಸಿರಿಪಾಕ ಎಂದು ಕರೆಯಲಾಗುತ್ತದೆ. ಸಿರಿಧಾನ್ಯದ ಹಪ್ಪಳ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಸಿರಿಧಾನ್ಯದ Read more…

ಸವಿದಿದ್ದೀರಾ ಹಲಸಿನ ಹಣ್ಣಿನ ಬೋಂಡಾ

ಬೇಕಾಗುವ ಪದಾರ್ಥಗಳು: ದೋಸೆ ಅಕ್ಕಿ(ರೇಷನ್ ಅಕ್ಕಿ) 1 ಕಪ್, ಹಲಸಿನ ಹಣ್ಣು 1 ಕಪ್, ½ ಕಪ್ ತೆಂಗಿನ ತುರಿ, ಏಲಕ್ಕಿ 2, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, Read more…

ಆರೋಗ್ಯಕರ ತರಕಾರಿ ಕೂಟು ಮಾಡುವ ವಿಧಾನ

ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ತರಕಾರಿ ಬಳಸಿ ಕೂಟು ಮಾಡುವ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಬೇಕಾಗುವ ಪದಾರ್ಥಗಳು: ¼ ಕೆ.ಜಿ. ಕ್ಯಾರೆಟ್, 2 ಸೀಮೆ ಬದನೆಕಾಯಿ, 4 Read more…

ರೊಶೊಗೊಲ್ಲ ರೋಲ್ ನೋಡಿ ಹೌಹಾರಿದ ಆಹಾರ ಪ್ರಿಯರು….!

ಸಾಮಾಜಿಕ ಜಾಲತಾಣದಲ್ಲಿ ಫುಡ್ ವ್ಲಾಗರ್‌ಗಳ ಭರಾಟೆ ಜೋರಾದಂತೆ ಚಿತ್ರವಿಚಿತ್ರ ಫ್ಯೂಶನ್ ಫುಡ್‌ಗಳ ಕಲರವ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಫ್ಯಾಂಟಾ ಮ್ಯಾಗಿ, ಚಾಕ್ಲೆಟ್ ಬಿರಿಯಾನಿ, ಐಸ್ಕ್ರೀಂ ದೋಸೆ…… ಹೀಗೆ ಚಿತ್ರ ವಿಚಿತ್ರವಾದ, Read more…

ಬಿಸಿ ಬಿಸಿ ಮೆಂತ್ಯೆ ಸೊಪ್ಪಿನ ಪಲಾವ್ ಮಾಡಿ ಸವಿಯಿರಿ

ಮೆಂತ್ಯ ಸೊಪ್ಪು ಬಹಳ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಜನರು ಮೆಂತ್ಯ ಕಹಿ ಎನ್ನುವ ಕಾರಣಕ್ಕೆ ತಿನ್ನೋದಿಲ್ಲ. ಅಂತವರು ಮೆಂತ್ಯ ಸೊಪ್ಪಿನ ಪಲಾವ್ ಮಾಡಿ ತಿಂದರೆ ಬಾಯಿಗೂ ರುಚಿ, ದೇಹಕ್ಕೂ Read more…

ಪೂರಿ ಜೊತೆ ಸಕತ್‌ ಟೇಸ್ಟಿ ಈ ಸಾಂಬಾರು

ಬೆಳಿಗ್ಗೆ ತಿಂಡಿಗೆ ಇಡ್ಲಿ, ಪೂರಿ ಮಾಡುತ್ತೇವೆ. ಇದನ್ನು ತಿನ್ನುವುದಕ್ಕೆ ಏನು ಸಾಂಬಾರು ಮಾಡಲಿ ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಗಡಿಬಿಡಿಯಲ್ಲಿರುವಾಗ ಸಾಂಬಾರಿಗಾಗಿ ತುಂಬಾ ಸಮಯ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಹಾಗಾಗಿ ಇಲ್ಲಿ Read more…

ಸವಿ ಸವಿ ಬಾಳೆಹಣ್ಣಿನ ʼಜಾಮೂನ್ʼ ರುಚಿ ನೋಡಿದ್ದೀರಾ…..?

ಜಾಮೂನು ಎಂದರೆ ಎಲ್ಲರೂ ಇಷ್ಟ ಪಟ್ಟು ಸವಿಯುವ ಸಿಹಿ. ಪುಟ್ಟ ಮಕ್ಕಳಿಗೂ ಜಾಮೂನ್ ತಿನ್ನುವುದು ಎಂದರೆ ಬಲು ಪ್ರೀತಿ. ಇಂತಹ ಜಾಮೂನ್ ಬಾಳೆಹಣ್ಣಿನಿಂದಲೂ ತಯಾರಾಗುತ್ತದೆ ಅಂದ್ರೆ ಒಮ್ಮೆ ಯಾಕೆ Read more…

ಸಿಹಿಯಾದ ‘ಅವಲಕ್ಕಿ’ ಕೇಸರಿ ಭಾತ್‌ ರೆಸಿಪಿ

ಅವಲಕ್ಕಿ ಉಪಯೋಗಿಸಿ ಫಟಾಫಟ್ ಉಪ್ಪಿಟ್ಟು ತಯಾರಿಸಬಹುದು. ಉಪ್ಪಿಟ್ಟು ಜೊತೆ ಕೇಸರಿ ಭಾತ್‌ ಇಲ್ಲದಿದ್ದರೆ ಹೇಗೆ. ಇಲ್ಲಿದೆ ಅವಲಕ್ಕಿಯಲ್ಲಿ ತಯಾರಿಸುವ ಕೇಸರಿ ಭಾತ್‌ ರೆಸಿಪಿ. ಬೇಕಾಗುವ ಸಾಮಾಗ್ರಿಗಳು ಅವಲಕ್ಕಿ-1 ಕಪ್‌ Read more…

Video: ನವವಿವಾಹಿತ ಆಶಿಶ್ ವಿದ್ಯಾರ್ಥಿ ಕಲಾವಿದ ಮಾತ್ರವಲ್ಲ ಆಹಾರ ಪ್ರಿಯರೂ ಹೌದು…!

ಹಿರಿಯ ನಟ ಆಶಿಶ್ ವಿದ್ಯಾರ್ಥಿ ಗುರುವಾರ ಅಸ್ಸಾಂನ ರೂಪಾಲಿ ಬರುವಾ ಅವರನ್ನು ಎರಡನೇ ವಿವಾಹವಾದರು. ರಾಷ್ಟ್ರಪ್ರಶಸ್ತಿ ವಿಜೇತ ನಟನಾಗಿರುವ 60 ವರ್ಷದ ಆಶಿಶ್ ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನಾ Read more…

ಇಲ್ಲಿದೆ ರುಚಿಕರವಾದ ಕ್ಯಾಬೇಜ್ ಚಿಲ್ಲಿ ತಯಾರಿಸುವ ವಿಧಾನ

ನೀವು ರಾತ್ರಿಯ ಊಟಕ್ಕೆ ಸ್ಪೆಷಲ್ ಮಾಡಲು ಬಯಸಿದ್ದರೆ, ರುಚಿಕರವಾದ ಕ್ಯಾಬೇಜ್ ಚಿಲ್ಲಿ ತಯಾರಿಸಿ ಸೇವಿಸಿ. ಇದನ್ನು ಫ್ರೈಡ್ ರೈಸ್ ಅಥವಾ ಅನ್ನದ ಜೊತೆ ಸೇವಿಸಬಹುದು. ಹಾಗಾದ್ರೆ ಅದನ್ನು ತಯಾರಿಸುವುದು Read more…

ತೂಕ ಇಳಿಸಿಕೊಳ್ಳಲು ಬೆಸ್ಟ್ ಈ ಸಲಾಡ್

ತೂಕ ಇಳಿಸಿಕೊಳ್ಳಲು ಕೆಲವರು ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ನೀವು ಅನುಸರಿಸುತ್ತಿರುವ ಆಹಾರ ಕ್ರಮ ಸರಿಯಾಗಿರದಿದ್ದರೆ ತೂಕ ಇಳಿಯುವ ಬದಲು ಹೆಚ್ಚಾಗುತ್ತದೆ. ಹಾಗಾಗಿ ನೀವು ತೂಕ ತೂಕವನ್ನು ವೇಗವಾಗಿ Read more…

ಸೋರೆಕಾಯಿ ಪಲ್ಯ ಮಾಡುವ ವಿಧಾನ

ಸೋರೆಕಾಯಿ ಪಾಯಸ, ಸಾಂಬಾರು, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ರುಚಿಕರವಾದ ಸೋರೆಕಾಯಿ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 1 ಹದ Read more…

ಆರೋಗ್ಯಕರ ʼನವಣೆʼ ಅಕ್ಕಿ ವಡೆ ಮಾಡುವ ವಿಧಾನ

ಈಗ ಹೆಚ್ಚಿನವರು ಸಿರಿ ಧಾನ್ಯದತ್ತ ಒಲವು ತೋರಿಸುತ್ತಿದ್ದಾರೆ. ಸಂಜೆ ಸ್ಯ್ನಾಕ್ಸ್ ಗೆ ಬಜ್ಜಿ, ಬೊಂಡಾ ಮಾಡಿಕೊಂಡ ಸವಿಯುತ್ತಾ ಇರುತ್ತೇವೆ. ನವಣೆ ಅಕ್ಕಿ ಬಳಸಿ ಈ ಸ್ನ್ಯಾಕ್ಸ್ ತಯಾರಿಸಿ ನೋಡಿ. Read more…

ಮಾಡಿ ಕೊಡಿ ಮಕ್ಕಳು ಇಷ್ಟಪಡುವ ರುಚಿಕರವಾದ ಈ ʼಬಿಸ್ಕೇಟ್’

ಟೀ ಜತೆ ಏನಾದರೂ ಬಿಸ್ಕೇಟ್ ಇದ್ದರೆ ಚೆನ್ನಾಗಿರುತ್ತೆ. ಈಗಂತೂ ಹೊರಗಡೆಯಿಂದ ತಂದು ತಿನ್ನುವ ಕಾಲವಲ್ಲ. ನಿಮ್ಮ ಮನೆಯಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯಿರಿ ಈ ರುಚಿಕರವಾದ ಬಿಸ್ಕೇಟ್. ಮಕ್ಕಳಿಗೂ ತುಂಬಾ Read more…

ಥಟ್ಟಂತ ಮಾಡಿ ರುಚಿ ರುಚಿ ಬಾದಾಮಿ ಪಾಯಸ

ಹಬ್ಬ ಹರಿದಿನಗಳು ಬಂದಾಗ ಏನಾದರೂ ಸಿಹಿ ಮಾಡುತ್ತೇವೆ. ಆವಾಗ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಪಾಯಸವಂತೂ ಮಾಡಿಯೇ ಮಾಡುತ್ತೇವೆ. ಹಾಗಾಗಿ ಇಲ್ಲೊಂದು ರುಚಿಕರವಾದ ಹಾಗೂ ಸುಲಭವಾಗಿ ಮಾಡುವಂತಹ ಬಾದಾಮಿ ಪಾಯಸ Read more…

ಹತ್ತು ನಿಮಿಷದಲ್ಲಿ ಮಾಡಿ ʼಪುರಿʼ ಉಂಡೆ

ಬೇಕಾಗುವ ಸಾಮಾಗ್ರಿಗಳು: ಬೆಲ್ಲ – 1 ಕಪ್, ಕಡಲೇಪುರಿ – 4 ಕಪ್, ತುಪ್ಪ- ಸ್ವಲ್ಪ. ಮಾಡುವ ವಿಧಾನ: ಒಂದು ಬಾಣಲೆಗೆ ಬೆಲ್ಲ ಹಾಕಿ ಕಾಲ್ ಕಪ್ ಆಗುವಷ್ಟು Read more…

ಕರಾವಳಿ ಸ್ಪೆಷಲ್ ರುಚಿಯಾದ ಬಿಸ್ಕೂಟ್ ರೊಟ್ಟಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಮೈದಾ – 1 ಕಪ್, ಕಾಯಿತುರಿ – 3/4 ಕಪ್, ಬಾಂಬೆ ರವಾ – ಅರ್ಧ ಕಪ್, ಕಡಲೇಹಿಟ್ಟು – 3 ಟೀ ಸ್ಪೂನ್, ಖಾರದ Read more…

ಆರೋಗ್ಯಕರ ಸಜ್ಜೆ ʼಪಕೋಡʼ ಮಾಡಿ ಸವಿಯಿರಿ

ಸಿರಿಧಾನ್ಯಗಳಲ್ಲಿ ಒಂದು ಸಜ್ಜೆ. ಇದರಿಂದ ಮಾಡುವ ತಿನಿಸುಗಳು ಆರೋಗ್ಯಕರ ಹಾಗೂ ರುಚಿಕರವು ಹೌದು. ಯಥೇಚ್ಛವಾದ ಖನಿಜಾಂಶಗಳನ್ನು ಹೊಂದಿರುವ ಸಜ್ಜೆಯಿಂದ ಸಂಜೆಗೆ ಬಿಸಿಬಿಸಿಯಾದ ಆರೋಗ್ಯಕರ ಪಕೋಡ ತಯಾರಿಸಬಹುದು. ಇಲ್ಲಿದೆ ಸಜ್ಜೆ Read more…

ʼಅಜೀರ್ಣʼಕ್ಕೆ ಪರಿಹಾರ ನಿಂಬೆಹುಳಿ ಸಾಂಬಾರ್

ಬೇಕಾಗುವ ಸಾಮಾಗ್ರಿಗಳು: ನಿಂಬೆ – 5, ಶುಂಠಿ – ಒಂದು ಇಂಚಷ್ಟು, ಬೆಲ್ಲ – 2 ಟೀ ಸ್ಪೂನ್, ಕರಿಮೆಣಸು – 1 ಟೀ ಸ್ಪೂನ್, ರುಚಿಗೆ ತಕ್ಕಷ್ಟು Read more…

ದಿಢೀರಂತ ಮಾಡಿ ರವಾ ಬರ್ಫಿ

ಬೇಕಾಗುವ ಸಾಮಾಗ್ರಿಗಳು: ಬಾಂಬೆ ರವಾ- 1 ಕಪ್, ಸಕ್ಕರೆ 3/4 ಕಪ್, ಪಲಾವ್ ಎಲೆ-3, ಲವಂಗ-5, ಏಲಕ್ಕಿ- ಅರ್ಧ ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ, ತುಪ್ಪ- 1/4 ಕಪ್, Read more…

ಆರೋಗ್ಯಕರ ಸೌತೆಕಾಯಿ ಜ್ಯೂಸ್ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಸೌತೆಕಾಯಿ – 2, ಕಪ್ಪು ಉಪ್ಪು- ಚಿಟಿಕೆ, ಪುದೀನಾ ಎಲೆ – 4 ರಿಂದ 5, ಸಕ್ಕರೆ – 5 ಟೀ ಸ್ಪೂನ್, ನಿಂಬೆಹಣ್ಣು – Read more…

ಬೇಸಿಗೆಯಲ್ಲಿ ಜೀರ್ಣಕ್ರಿಯೆ ಕಾಪಾಡುತ್ತೆ ಸಪೋಟ ಹಣ್ಣಿನ ಸಿಪ್ಪೆಯ ಮಿಲ್ಕ್‌ ಶೇಕ್‌…!

ಸಪೋಟ ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲೊಂದು. ಇದರಲ್ಲಿ ವಿಟಮಿನ್-ಬಿ, ಸಿ, ಇ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಫೈಬರ್‌ನಂತಹ ಆರೋಗ್ಯಕರ ಅಂಶಗಳಿವೆ. ಸಪೋಟ ಅಥವಾ ಚಿಕ್ಕೂ ಹಣ್ಣನ್ನು  ಸೇವಿಸುವುದರಿಂದ Read more…

ಸುಲಭವಾಗಿ ಮಾಡಿ ರುಚಿಯಾದ ರಾಜಸ್ತಾನಿ ಕಢಿ

ಮೊಸರು, ಕಡಲೇ ಹಿಟ್ಟು ಇದ್ದರೆ ರುಚಿಕರವಾದ ರಾಜಸ್ತಾನಿ ಕಢಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹುಳಿ ಮೊಸರು. ಇದು ಅನ್ನ, ಚಪಾತಿ, ಜೀರಾ ರೈಸ್ ಜತೆ Read more…

ಸವಿಯಾದ ʼಕ್ಯಾರೆಟ್ ಖೀರ್ʼ ಮಾಡಿ ಸವಿಯಿರಿ

ಸಾಮಾನ್ಯವಾಗಿ ಜನರು ಸಿಹಿ ತಿಂಡಿಯನ್ನು ಇಷ್ಟಪಡ್ತಾರೆ. ಸಿಹಿ ಎಂದಾಗ ಮೊದಲು ನೆನಪಾಗೋದು ಕ್ಯಾರೆಟ್ ಹಲ್ವಾ. ಆದ್ರೆ ಈ ಬಾರಿ ಹಲ್ವಾ ಬದಲು ಕ್ಯಾರೆಟ್ ಖೀರ್ ಮಾಡಿ. ಕ್ಯಾರೆಟ್ ಖೀರ್ Read more…

ರುಚಿ ರುಚಿಯಾದ ಸಿಹಿ ಬೂಂದಿ ಮಾಡಿ ನೋಡಿ

ಬೇಕಾಗುವ ಸಾಮಾಗ್ರಿಗಳು: ಕಡಲೇಹಿಟ್ಟು – 1 ಕಪ್, ಸಕ್ಕರೆ – 3/4 ಕಪ್, ಲವಂಗ – 8, ಫುಡ್ ಕಲರ್ – ಚಿಟಿಕೆ, ಏಲಕ್ಕಿ ಪುಡಿ – ಅರ್ಧ Read more…

ರುಚಿಕರ ಹಲಸಿನಕಾಯಿ ಡ್ರೈ ಪಲ್ಯ

ಹಲಸಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಹಣ್ಣಿನ ವಾಸನೆ ಮೂಗಿಗೆ ಬಡಿದರೆ ಸಾಕು, ಹಣ್ಣು ತಿನ್ನುವ ಮನಸಾಗುತ್ತದೆ. ಹಣ್ಣಿನ ವಿಚಾರ ಇರಲಿ, ಹಲಸಿನ ಕಾಯಿಯಿಂದ ವಿಶೇಷ ತಿನಿಸೊಂದನ್ನು ಮಾಡಬಹುದಾಗಿದೆ. Read more…

ಇಲ್ಲಿದೆ ಮಾವಿನಹಣ್ಣಿನ ಲಸ್ಸಿ ಮಾಡುವ ಸುಲಭ ವಿಧಾನ

ಲಸ್ಸಿ ಪಂಜಾಬ್ ನಲ್ಲಿ ಹೆಚ್ಚು ಪ್ರಸಿದ್ಧವಾದ ಪಾನೀಯ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಹಾಗೇ ಕುಡಿಯುವುದಕ್ಕೂ ಚೆನ್ನಾಗಿರುತ್ತದೆ. ಮಾವಿನಹಣ್ಣಿನಿಂದ ಸುಲಭವಾಗಿ ಲಸ್ಸಿ ಮಾಡುವ ವಿಧಾನ ಇಲ್ಲಿದೆ ನೋಡಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...