alex Certify Life Style | Kannada Dunia | Kannada News | Karnataka News | India News - Part 95
ಕನ್ನಡ ದುನಿಯಾ
    Dailyhunt JioNews

Kannada Duniya

ʼಹೌಸ್ ವೈಫ್ʼ ಗೆ ಇಲ್ಲಿದೆ ತೂಕ ಇಳಿಸಿಕೊಳ್ಳುವ ಟಿಪ್ಸ್

ಬೊಜ್ಜು ಯಾರಿಗೂ ಇಷ್ಟವಾಗುವುದಿಲ್ಲ. ಅದ್ರಲ್ಲೂ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಬೊಜ್ಜಿಲ್ಲದ ಸುಂದರ ದೇಹವನ್ನು ಅವರು ಬಯಸ್ತಾರೆ. ಆದ್ರೆ ಕೆಲಸ, ಮನೆ, ಮಕ್ಕಳ ಕಾರಣ ಜಿಮ್ ಗೆ Read more…

ʼತುಳಸಿʼ ಗಿಡದಲ್ಲಿದೆ ಇಷ್ಟೆಲ್ಲ ಆರೋಗ್ಯ ಪ್ರಯೋಜನ

ಪ್ರತಿ ಹಿಂದೂ ಮನೆಯ ಅಂಗಳದಲ್ಲಿ ತುಳಸಿ ಗಿಡದ ಪ್ರತಿಷ್ಟಾಪನೆಯಾಗಿಯೇ ಇರುತ್ತೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ದೇವತೆಯ ಸ್ಥಾನವನ್ನು ನೀಡಲಾಗಿದೆ. ಈ ತುಳಸಿ ಗಿಡವು ಧಾರ್ಮಿಕವಾಗಿ ಮಹತ್ವವನ್ನು ಪಡೆದಿರೋದ್ರ Read more…

ಪುರುಷರ ಈ ಸಮಸ್ಯೆಗೆ ಚಿಟಕಿ ಇಂಗು ʼರಾಮಬಾಣʼ

ಒಂದು ಚಿಟಕಿ ಇಂಗಿನ ಬೆಲೆ ನಿಮಗೇನೂ ಗೊತ್ತು..? ಒಂದು ಚಿಟಕಿ ಇಂಗಿನ ಮಹತ್ವ ನಿಮಗೆ ತಿಳಿಯದೇ ಇರಬಹುದು. ಆದ್ರೆ ಒಂದು ಚಿಟಕಿ ಇಂಗು ನಿಮ್ಮ ಲೈಂಗಿಕ ಜೀವನವನ್ನು ಖುಷಿಯಾಗಿಡಲು Read more…

ಹೀಗೆ ಮಲಗುವುದು ಅನಾರೋಗ್ಯಕ್ಕೆ ಆಹ್ವಾನ

ಪ್ರತಿಯೊಬ್ಬರೂ ಮಲಗುವ ವಿಧಾನ ಬೇರೆ ಬೇರೆಯಿರುತ್ತದೆ. ಆದ್ರೆ ನಾವು ಮಲಗುವ ವಿಧಾನ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ಹೊಟ್ಟೆಯನ್ನು ಅಡಿ ಹಾಕಿ (ಕವುಚಿ) ಮಲಗುತ್ತಾರೆ. ಆದ್ರೆ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಈ ಚಮತ್ಕಾರಿ ಎಲೆ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅನೇಕ ವಿಧಾನಗಳನ್ನು ಹೇಳಲಾಗಿದೆ. ಆದ್ರೆ ಅಮೃತ ಬಳ್ಳಿ ನಿಮ್ಮ ರೋಗ ನಿರೋಧ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ದಿನ ಬೆಳಿಗ್ಗೆ Read more…

ಬಿರು ಬಿಸಿಲಿನಿಂದ ಹಿಂತಿರುಗಿದ ನಂತರ 30 ನಿಮಿಷಗಳ ಕಾಲ ಮಾಡಬೇಡಿ ಈ ಕೆಲಸ…..!

ದೇಶಾದ್ಯಂತ ತಾಪಮಾನ ಏರಿಕೆಯಾಗುತ್ತಿದೆ. ಅನೇಕ ಕಡೆ ಬಿಸಿಗಾಳಿಯಿಂದ ಜನರು ತತ್ತರಿಸಿದ್ದಾರೆ. ವಿಪರೀತ ಬಿಸಿಲು ಮತ್ತು ಸೆಖೆ ಸಹಿಸಲಸಾಧ್ಯವಾಗಿದೆ. ಹಲವು ರಾಜ್ಯಗಳಲ್ಲಿ ಹೀಟ್ ವೇವ್ ಅಲರ್ಟ್ ಕೂಡ ನೀಡಲಾಗಿದೆ. ಬೇಸಿಗೆಯಲ್ಲಿ Read more…

ಊಟದ ನಂತರ ಮಾಡುವ ವಾಕಿಂಗ್ ನಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಇಂದಿನ ವೇಗದ ಜಗತ್ತಿನಲ್ಲಿ ವ್ಯಾಯಾಮಕ್ಕೆ ಸಮಯವನ್ನು ಹೊಂದಿಸುವುದು ಕಷ್ಟವಾಗಿದೆ. ವ್ಯಾಯಾಮ ಅಥವಾ ಪ್ರತಿದಿನ ವಾಕಿಂಗ್ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು. ಅಂತಹ ಒಂದು ಸರಳವಾದ ಪರಿಣಾಮಕಾರಿ ಅಭ್ಯಾಸವೆಂದರೆ ಪ್ರತಿ Read more…

ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತೆ ಬೆಳ್ಳುಳ್ಳಿ

ಕೊಲೆಸ್ಟ್ರಾಲ್ ಇಳಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ತಿಂದರೆ ಕೆಟ್ಟ ಕೊಬ್ಬು ಕರಗಿ ಬೊಜ್ಜು ದೂರವಾಗುತ್ತದೆ. ಜೀರ್ಣಕ್ರಿಯೆಯನ್ನೂ Read more…

ಆರೋಗ್ಯಕ್ಕೆ ಉತ್ತಮ ಫೈಬರ್ ಯುಕ್ತ ಹಸಿರು ಬಾದಾಮಿ

ಹೆಚ್ಚಾಗಿ ನಾವು ಒಣಗಿದ ಬಾದಾಮಿಯನ್ನು ಸೇವಿಸುತ್ತೇವೆ. ಇದು ದೇಹಕ್ಕೆ ಬಹಳ ಉತ್ತಮವೆಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಹಸಿರು ಬಾದಾಮಿ ಒಣಗಿದ ಬಾದಾಮಿಗಿಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತದೆಯಂತೆ. ಇದು Read more…

ʼಮಧುಮೇಹʼ ಕಾಡುತ್ತಿದೆಯೇ…..? ಹೀಗೆ ತಿಳಿದುಕೊಳ್ಳಿ

ಮಧುಮೇಹ ಸಮಸ್ಯೆ ವಯಸ್ಸು ಐವತ್ತಾದ ಬಳಿಕವೇ ಕಾಡಬೇಕೆಂದಿಲ್ಲ. ಅದೀಗ ಇಪ್ಪತ್ತರ ಹರೆಯದಲ್ಲೂ ನಿಮ್ಮ ಮೇಲೆ ದಾಳಿ ಮಾಡಬಹುದು. ಅದನ್ನು ತಿಳಿದುಕೊಳ್ಳುವ ಬಗೆ ಹೇಗೆ ಎಂಬುದನ್ನು ನೋಡೋಣ. ದೇಹದಲ್ಲಿ ಸಕ್ಕರೆ Read more…

ಪಾಲಕ್ ಸೇವಿಸಿ, ಮುಖದಲ್ಲಿ ಕಾಂತಿ ಹೆಚ್ಚಿಸಿ

ತ್ವಚೆಯ ಕಾಂತಿಯನ್ನು ಹೆಚ್ಚಿಸುವ ಸೊಪ್ಪುಗಳಲ್ಲಿ ಪಾಲಕ್ ಕೂಡಾ ಒಂದು. ಇದರಲ್ಲಿರುವ ಪೌಷ್ಟಿಕ ಅಂಶಗಳು ವಿಟಮಿನ್ ಗಳು, ಆಂಟಿ ಆಕ್ಸಿಡೆಂಟ್ ಗಳು ಸಂಪೂರ್ಣ ಆರೋಗ್ಯದ ರಕ್ಷಣೆ ಮಾಡುವಲ್ಲಿ ನೆರವಾಗುತ್ತದೆ. ಚಳಿಗಾಲದಲ್ಲಿ Read more…

ಈ 3 ಹಂತದಲ್ಲಿ ಬೇವನ್ನು ಬಳಸುವ ಮೂಲಕ ಮುಖದ ಸೌಂದರ್ಯ ಹೆಚ್ಚಿಸಿ

ಬೇವು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇದು ಯಾವುದೇ ರೀತಿಯ ವೈರಸ್, ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಹಾಗಾಗಿ ಇದನ್ನು ಸೌಂದರ್ಯ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಈ Read more…

ʼಆಲಿವ್ ಆಯಿಲ್ʼ ನಿಂದ ಇದೆ ಹಲವು ಪ್ರಯೋಜನ

ಆಲಿವ್ ಆಯಿಲ್ ಚರ್ಮದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಇದರಲ್ಲಿ ಸತು, ಗಂಧಕ, ವಿಟಮಿನ್ ಬಿ, ಕ್ಯಾಲ್ಸಿಯಂ, ಐರನ್ ನಂತಹ ಪೋಷಕಾಂಶ ಹೊಂದಿದೆ. ಇದನ್ನು ಮಕ್ಕಳಿಗೆ ಬಳಸುವುದರಿಂದ ಹಲವು ಪ್ರಯೋಜನಗಳನ್ನು Read more…

ಮಲಬದ್ಧತೆ‌ ಸಮಸ್ಯೆಗೆ ಈಗ ಭಯ ಪಡಬೇಕಿಲ್ಲ…!

ಆಧುನಿಕ ಯುಗದಲ್ಲಿ ಮಲಬದ್ಧತೆ ಸಮಸ್ಯೆ ಬಹುತೇಕರನ್ನು ಕಾಡುತ್ತಿರುತ್ತದೆ. ಬದಲಾಗಿರುವ ಆಹಾರ ಪದ್ಧತಿಯೂ ಅದಕ್ಕೊಂದು ಕಾರಣವಿರಬಹುದು. ಹೃದಯ ಸಂಬಂಧಿ ಕಾಯಿಲೆ ಇರುವವರಿಗೂ, ಅನೇಕ ರೋಗಗಳ ಕಾರಣಕ್ಕೆ ಹೆಚ್ಚು ಮಾತ್ರೆಗಳನ್ನು ಸೇವಿಸುವವರಿಗೂ Read more…

ತ್ವಚೆಯ ಸರ್ವ ಸಮಸ್ಯೆ ನಿವಾರಣೆಗೆ ಬೆಸ್ಟ್ ಶ್ರೀಗಂಧ

ಹಲವು ಚರ್ಮ ರೋಗಗಳಿಗೆ ಶ್ರೀಗಂಧ ಮದ್ದು. ದೇವಸ್ಥಾನಗಳಲ್ಲಿ ಪ್ರಸಾದವೆಂದು ಕೊಡುವ ಸುವಾಸನಾ ಭರಿತ ಶ್ರೀ ಗಂಧದಲ್ಲಿ ಹಲವು ರೀತಿಯ ಪ್ರಯೋಜನಗಳಿವೆ. ದಿನನಿತ್ಯ ಇದನ್ನು ತೇದು ಮುಖಕ್ಕೆ ಹಚ್ಚಿಕೊಂಡರೆ ಕಾಂತಿಯುತ Read more…

ಕಾಬೂಲ್ ಕಡಲೆ ಸೇವನೆಯಿಂದ ಸಿಗುತ್ತೆ ಹಲವು ಆರೋಗ್ಯ ಪ್ರಯೋಜನ

ಕಾಬೂಲ್ ಕಡಲೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮತ್ತು ಫೈಬರ್ ಅಧಿಕವಾಗಿದೆ. ಇದರಲ್ಲಿರುವ ಪ್ರೋಟೀನ್ ಗಳು ಸ್ನಾಯುಗಳನ್ನು ನಿರ್ಮಿಸಲು ಮತ್ತು ಜೀವಕೋಶಗಳ ಆರೋಗ್ಯವನ್ನು ಸುಧಾರಿಸಲು ಸಹಾಯ Read more…

ಇವುಗಳನ್ನು ಮಿಕ್ಸ್ ಮಾಡಿದ ಹಾಲನ್ನು ಸೇವಿಸಿ ಪರಿಣಾಮ ನೋಡಿ

ಹಾಲು ಆರೋಗ್ಯಕ್ಕೆ ಉತ್ತಮ. ಆದರೆ ಕೆಲವು ಮಕ್ಕಳು ಹಾಲನ್ನು ಕುಡಿಯಲು ಇಷ್ಟಪಡುವುದಿಲ್ಲ. ಹಾಗಾಗಿ ಅದಕ್ಕೆ ವಿವಿಧ ರೀತಿಯ ಪದಾರ್ಥಗಳನ್ನು ಬೆರೆಸಿ ಕುಡಿಸಿ. ಇದರಿಂದ ಮಕ್ಕಳು ಹಾಲನ್ನು ಕುಡಿಯಲು ಇಷ್ಟಪಡುವ Read more…

ತಲೆದಿಂಬಿಲ್ಲದೆ ಮಲಗಿದರೆ ದೇಹದಲ್ಲಾಗುತ್ತೆ ಈ ಬದಲಾವಣೆ

ಮಾರುಕಟ್ಟೆಗೆ ನಾನಾ ರೀತಿಯ ತಲೆ ದಿಂಬುಗಳು ಲಗ್ಗೆ ಇಟ್ಟಿವೆ. ಅನೇಕರಿಗೆ ತಲೆ ದಿಂಬು ಇಲ್ಲದೆ ನಿದ್ರೆ ಮಾಡಲು ಸಾಧ್ಯವೇ ಇಲ್ಲ. ಒಂದು ವೇಳೆ ಅವರಿಷ್ಟದ ತಲೆ ದಿಂಬು ಸಿಕ್ಕಿಲ್ಲವೆಂದ್ರೆ Read more…

ಸುಂದರವಾಗಿ ಕಾಣಲು ಇದೊಂದು ತೈಲ ಇದ್ದರೆ ಸಾಕು…!

ಸುಂದರವಾಗಿ ಕಾಣಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಇದಕ್ಕಾಗಿ ಹತ್ತಾರು ಬಗೆಯ ಸೌಂದರ್ಯ ವರ್ಧಕಗಳನ್ನು ಬಳಸ್ತೀವಿ. ಇಲ್ಲವಾದ್ರೆ ಮೇಕಪ್‌ ಕೂಡ ಟ್ರೈ ಮಾಡೋದು ಸಹಜ. ಆದ್ರೆ ನೈಸರ್ಗಿಕವಾದ ಸೌಂದರ್ಯವನ್ನು Read more…

ಜಿಮ್ ವರ್ಕೌಟ್‌ ವೇಳೆ ಮಾಡುವ ಈ ತಪ್ಪುಗಳು ಸಾವಿಗೆ ಕಾರಣವಾಗಬಹುದು, ಇರಲಿ ಎಚ್ಚರ…!

ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದರಲ್ಲೂ ಅನುಕೂಲ ಅನಾನುಕೂಲ ಎರಡೂ ಇದೆ. ಜಿಮ್‌ನಲ್ಲಿ ವ್ಯಾಯಾಮವನ್ನು ಯಾವ ರೀತಿ ಮಾಡುತ್ತಿದ್ದೀರಿ ಎಂಬುದರ ಮೇಲೆ Read more…

ದಟ್ಟವಾದ ಕೂದಲು ಬೆಳೆಸಲು ಇಲ್ಲಿದೆ ಈಸಿ ಟಿಪ್ಸ್

ಒತ್ತಡದ ಜೀವನದಲ್ಲಿ ಯಾವುದಕ್ಕೂ ಸರಿಯಾಗಿ ಸಮಯ ಸಿಗುವುದಿಲ್ಲ. ಆರೋಗ್ಯ, ಸೌಂದರ್ಯ, ಕೂದಲು ಆರೈಕೆಯನ್ನು ಕೂಡ ಸರಿಯಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಆಹಾರ, ಜೀವನ ಶೈಲಿಯಿಂದಾಗಿ ಕೂದಲು ಉದುರಲು ಶುರುವಾಗುತ್ತದೆ. Read more…

ಸದ್ದಿಲ್ಲದೆ ಕಾಡುವ ಪಾರ್ಶ್ವವಾಯು ಸಮಸ್ಯೆಗೆ ಇದೆ ಮನೆ ಮದ್ದು

ಸದ್ದಿಲ್ಲದೆ ಕಾಡುವ ರೋಗಗಳಲ್ಲಿ ಪಾರ್ಶ್ವವಾಯು ಕೂಡ ಒಂದು. ಕೈ, ಕಾಲು ಕೆಲಸ ಮಾಡುವುದಿಲ್ಲ. ಬಾಯಿಗೆ ಪಾರ್ಶ್ವವಾಯು ಹೊಡೆದ್ರೆ ಮಾತನಾಡೋದು ಕಷ್ಟವಾಗುತ್ತದೆ. ಏಕಾಏಕಿ ಬರುವ ಈ ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳುವುದು ಕಷ್ಟ. Read more…

‌ತೂಕ ಇಳಿಸಲು ಬೆಸ್ಟ್ ʼಮೊಳಕೆ ಕಾಳುಗಳುʼ

ವಾರಕ್ಕೊಮ್ಮೆ ಮೊಳಕೆ ಧಾನ್ಯಗಳನ್ನು ಸೇವಿಸುವುದರಿಂದ ಹಲವಾರು ರೋಗಗಳಿಂದ ದೂರವಿರಬಹುದು. ಮೊಳಕೆ ಬರಿಸಿದ ಆಹಾರ ಪದಾರ್ಥಗಳಿಂದ ಹೆಚ್ಚಿನ ಪೌಷ್ಟಿಕಾಂಶ ದೊರೆಯುತ್ತದೆ. ಮೊಳಕೆ ಬರಿಸುವುದರಿಂದ ನಾರಿನಾಂಶ ಅಧಿಕಗೊಳ್ಳುತ್ತದೆ. ಇವು ಜೀರ್ಣ ಕ್ರಿಯೆಗೆ Read more…

ರೋಗ ನಿರೋಧಕ ಶಕ್ತಿ ಸುಧಾರಿಸಿ ಆರೋಗ್ಯಕರ ಜೀವನ ನೀಡುತ್ತೆ ಮುಕ್ತ ನಗು

ಉತ್ತಮ ಆಹಾರ, ವ್ಯಾಯಾಮದ ಜೊತೆ ಮನಸ್ಸು ಖುಷಿಯಾಗಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ಆರೋಗ್ಯಕರ ಜೀವನಕ್ಕೆ ನಗು ಬಹಳ ಮುಖ್ಯ. ಒತ್ತಡದಲ್ಲಿದ್ದಾಗ ದೇಹವು ಕಾರ್ಟಿಸೋಲ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ. Read more…

ನಿಮ್ಮ ಉಗುರಿನ ಸೌಂದರ್ಯ ಹೆಚ್ಚಿಸಲು ಹೀಗೆ ಮಾಡಿ

ಉಗುರನ್ನು ನೋಡಿ ವ್ಯಕ್ತಿತ್ವವನ್ನು ಹೇಳಬಹುದು ಎಂಬ ಮಾತೊಂದಿದೆ. ಹೌದು, ದೇಹಕ್ಕೆ ಬರುವ ಅನಾರೋಗ್ಯ ಮೊದಲು ಕೈಯ ಉಗುರುಗಳಲ್ಲಿ ಕಾಣಿಸುತ್ತದೆ. ಹೀಗಾಗಿ ಆರೋಗ್ಯವಂತರಾಗಿದ್ದರೆ ಮಾತ್ರ ಆಕರ್ಷಕ ಉಗುರುಗಳು ನಿಮ್ಮದಾಗುತ್ತವೆ. ಸಾಧ್ಯವಾದರೆ Read more…

ಮೂತ್ರದ ಬಣ್ಣದಿಂದ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ದೇಹದಲ್ಲಿರುವ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರಹೋಗುತ್ತೆ. ಇದೇ ಕಾರಣಕ್ಕೆ ವೈದ್ಯರು ಆದಷ್ಟು ನೀರನ್ನ ಹೆಚ್ಚೆಚ್ಚು ಪ್ರಮಾಣದಲ್ಲಿ ಕುಡೀರಿ ಅಂತಾ ಸಲಹೆ ನೀಡ್ತಾರೆ. ದೇಹಕ್ಕೆ ಎಷ್ಟು ಬೇಕೋ ಅಷ್ಟು Read more…

ಇಲ್ಲಿದೆ ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಲು ಮನೆಮದ್ದು

ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಈಗ ಲಸಿಕೆ ಹಾಕಲಾಗುತ್ತಿದ್ದರೂ ಸಹ ಈ ಕಾರ್ಯ ಪೂರ್ಣಗೊಳ್ಳಲು ಬಹಳಷ್ಟು ಸಮಯ ಬೇಕಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದಲ್ಲಿ ಯಾವುದೇ ರೋಗವೂ ಹತ್ತಿರ Read more…

ಟೀ ಗೆ ಸಕ್ಕರೆಯ ಬದಲು ಇದನ್ನು ಸೇರಿಸಿದರೆ ಪಡೆಯಬಹುದು ಹಲವು ಆರೋಗ್ಯ ಪ್ರಯೋಜನ

ಹಲವರಿಗೆ ಬೆಳಿಗ್ಗೆ ಹಾಗೂ ಸಂಜೆ ಟೀ ಕುಡಿಯುವ ಅಭ್ಯಾಸವಿದೆ. ಆದರೆ ಈ ಟೀಗೆ ಸಕ್ಕರೆಯನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಸಕ್ಕರೆಯ ಬದಲು ಈ ಪದಾರ್ಥಗಳನ್ನು Read more…

ವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಈ ‘ಮನೆ ಮದ್ದು’

ವಯಸ್ಸಾಗಿರೋದು ಮುಖದಲ್ಲಿ ಗೊತ್ತಾಗಿಬಿಡುತ್ತೆ. ಚರ್ಮ ನಿಧಾನವಾಗಿ ಸುಕ್ಕುಗಟ್ಟಲು ಶುರುವಾಗುತ್ತದೆ. ಇದೊಂದೆ ಅಲ್ದೆ ಇನ್ನೂ ಅನೇಕ ಸಮಸ್ಯೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸಣ್ಣಪುಟ್ಟ ಮನೆ ಮದ್ದಿನಿಂದಲೇ ಮುಖದ ಮೇಲೆ Read more…

ʼಮೈಗ್ರೇನ್ʼ ಸಮಸ್ಯೆ ನಿವಾರಣೆಗೆ ಈ ಯೋಗ ಮದ್ದು

ಮೈಗ್ರೇನ್ ಸಮಸ್ಯೆ ನಿಮ್ಮನ್ನು ಬಿಡದೆ ಕಾಡುತ್ತಿದೆಯೇ. ಇದಕ್ಕೆ ಎಲ್ಲಾ ವೈದ್ಯರ ಔಷಧಗಳನ್ನೂ ಪ್ರಯತ್ನಿಸಿ ನೋಡಿಯಾಯಿತು ಎಂದು ಬೇಸರ ಪಟ್ಟುಕೊಳ್ಳುತ್ತಿದ್ದೀರಾ. ಹಾಗಿದ್ದರೆ ಅದರೊಂದಿಗೆ ಕೆಲವಷ್ಟು ಯೋಗಾಸನಗಳನ್ನೂ ಪ್ರಯತ್ನಿಸಿ ನೋಡಿ. ಕಮಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...