ಈ ಆರೋಗ್ಯ ಸಮಸ್ಯೆಗೆ ಅರಳಿ ಮರದ ತೊಗಟೆ ರಾಮಬಾಣ
ಅರಳಿ ಮರವನ್ನು ಹಿಂದೂಗಳು ದೇವರ ರೂಪದಲ್ಲಿ ಪೂಜಿಸುತ್ತಾರೆ. ಈ ಮರದ ಎಲೆ, ತೊಗಟೆ ಔಷಧೀಯ ಗುಣಗಳನ್ನು…
ನಿಮಗೂ ಇದೆಯಾ ʼಯೋಗʼದ ಕುರಿತು ಈ ತಪ್ಪು ತಿಳುವಳಿಕೆ
ಕೆಲವೇ ವರ್ಷಗಳಿಗೆ ಮುಂಚೆ ಯೋಗವೆಂದರೆ ಮೂಗು ಮುರಿಯುತ್ತಿದ್ದ, ಅಸಡ್ಡೆ ಮಾಡುತ್ತಿದ್ದ, ತಾತ್ಸಾರ ಮಾಡುತ್ತಿದ್ದ, ಎಲ್ಲ ವರ್ಗಗಳ…
ಕನಸಿನ ಪ್ರಯಾಣಕ್ಕಾಗಿ ಭಾರತದ ಈ ಆರು ʼಹೆದ್ದಾರಿʼಗಳಲ್ಲಿ ಒಮ್ಮೆ ಓಡಾಡಿ ಬನ್ನಿ….!
ತಲುಪಬೇಕಾದ ಸ್ಥಳಕ್ಕಿಂತ ಪ್ರಯಾಣದ ಹಾದಿಯೇ ಸುಂದರ ಎನಿಸುವ ಅದೆಷ್ಟು ನಿದರ್ಶನಗಳು ನಮ್ಮ ಪ್ರವಾಸಾನುಭವಗಳಲ್ಲಿ ಬಂದು ಹೋಗಿಲ್ಲ?…
ರಾತ್ರಿ ಮಲಗುವಾಗ ಚಡಪಡಿಕೆ ಉಂಟಾಗುತ್ತದೆಯೇ….? ಇದು ಅಪಾಯಕಾರಿ ಕಾಯಿಲೆಯ ಲಕ್ಷಣ….!
ಇತ್ತೀಚಿನ ದಿನಗಳಲ್ಲಿ ನಿದ್ರೆಯ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡದೇ ಇದ್ದಾಗ ದಿನವಿಡೀ…
ಮಕ್ಕಳು ಮಾತ್ರವಲ್ಲ, ದೊಡ್ಡವರಿಗೂ ಅಪಾಯಕಾರಿ ಕೆಮ್ಮಿನ ಸಿರಪ್….! ನಿಮಗೆ ತಿಳಿದಿರಲಿ ಅದರ ʼಅಡ್ಡ ಪರಿಣಾಮʼಗಳು
ಸಾಮಾನ್ಯವಾಗಿ ಕೆಮ್ಮು ಶುರುವಾದ ತಕ್ಷಣ ನಾವು ಬೆನಡ್ರಿಲ್, ಚೆಸ್ಟ್ರಾನ್, ಹೋನಿಟಸ್, ಆಸ್ಕೋರಿಲ್‌ನಂತಹ ಕೆಮ್ಮಿನ ಸಿರಪ್ ತೆಗೆದುಕೊಳ್ಳುತ್ತೇವೆ.…
ತಡರಾತ್ರಿ ಹಸಿವಾದರೆ ಇವುಗಳನ್ನೇ ತಿನ್ನಿ, ತೂಕವನ್ನು ನಿಯಂತ್ರಿಸಬಹುದು….!
ರಾತ್ರಿ ಬೇಗನೆ ಊಟ ಮಾಡಿ ಸರಿಯಾದ ಸಮಯಕ್ಕೆ ಮಲಗುವುದು ಒಳ್ಳೆಯ ಅಭ್ಯಾಸ. ಆದರೆ ಕೆಲವರು ಕಚೇರಿ…
ಈ ವಿಷಯ ನಿಮಗೆ ತಿಳಿದರೆ ಅಳುವನ್ನು ಎಂದಿಗೂ ತಡೆಯುವುದಿಲ್ಲ, ಕಣ್ಣೀರಿಗೂ ಇದೆ ಅದರದ್ದೇ ಆದ ಪ್ರಯೋಜನ!
ನಗುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಅನ್ನೋದನ್ನು ನೀವು ಕೇಳಿರಬೇಕು. ಕೆಲವರು ನಗುವನ್ನು ಪ್ರತಿನಿತ್ಯದ ವ್ಯಾಯಾಮದ ಭಾಗವಾಗಿಸಿಕೊಂಡಿದ್ದಾರೆ. ಅದೇ…
ಚಂದ್ರನಲ್ಲಿಗೆ ಹೋದಾಗ ಬದಲಾಗುತ್ತದೆ ಮನುಷ್ಯರ ತೂಕ; 84 ಕೆಜಿ ತೂಕದ ವ್ಯಕ್ತಿ ಎಷ್ಟು ಕಡಿಮೆಯಾಗುತ್ತಾನೆ ಗೊತ್ತಾ ?
ಭೂಮಿಯ ಹೊರಗಿನ ಬಾಹ್ಯಾಕಾಶ ಪ್ರಪಂಚಕ್ಕೆ ಅಂತ್ಯವಿಲ್ಲ. ಅದರ ರಹಸ್ಯಗಳನ್ನು ತಿಳಿಯಲು ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸುತ್ತಲೇ…
ಹಸಿರು ಅಥವಾ ಕೆಂಪು, ಯಾವ ಬೆಂಡೆಕಾಯಿ ಆರೋಗ್ಯಕ್ಕೆ ಬೆಸ್ಟ್….?
ಆರೋಗ್ಯ ಚೆನ್ನಾಗಿರಬೇಕೆಂದರೆ ತಾಜಾ ತರಕಾರಿಗಳನ್ನು ತಿನ್ನಬೇಕು. ಅನೇಕ ತರಕಾರಿಗಳು ನಮಗೆ ಇಷ್ಟವಿಲ್ಲದಿದ್ದರೂ ತಿನ್ನಲೇಬೇಕು. ಚಿಕ್ಕಂದಿನಲ್ಲಿ ನಾವು…
ರಾತ್ರಿ ಮಲಗುವಾಗ ಈ ತಪ್ಪು ಮಾಡಿದ್ರೆ ಕಾರಣವಿಲ್ಲದೆ ತೂಕ ಹೆಚ್ಚಾಗುತ್ತದೆ…..!
ಹೆಚ್ಚುತ್ತಿರುವ ತೂಕದಿಂದ ಅನೇಕ ಜನರು ತೊಂದರೆಗೊಳಗಾಗಿದ್ದಾರೆ. ಸ್ಥೂಲಕಾಯತೆಯು ರೋಗವಲ್ಲದಿದ್ದರೂ ಅನೇಕ ಸಮಸ್ಯೆಗಳಿಗೆ ಮೂಲವಾಗಿದೆ. ಅಧಿಕ ಕೊಲೆಸ್ಟ್ರಾಲ್,…
