Lifestyle

ಹಾಲಿಗೆ ಇದನ್ನು ಬೆರೆಸಿ ಕುಡಿದರೆ ವೇಗವಾಗಿ ಏರುತ್ತೆ ನಿಮ್ಮ ತೂಕ…..!

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿದೆ. ಆದ್ರೆ ಕೆಲವರು ತೂಕ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುತ್ತಾರೆ.…

ಕಪ್ಪು ಎಳ್ಳು ವರ್ಸಸ್ ಬಿಳಿ ಎಳ್ಳು: ಆರೋಗ್ಯಕ್ಕೆ ಯಾವುದು ಉತ್ತಮ ?

ಕಪ್ಪು ಎಳ್ಳು ಮತ್ತು ಬಿಳಿ ಎಳ್ಳು ಎರಡೂ ಆರೋಗ್ಯಕ್ಕೆ ಒಳ್ಳೇದು. ಆದ್ರೆ, ಅವುಗಳ ಪೋಷಕಾಂಶಗಳಲ್ಲಿ ಸ್ವಲ್ಪ…

ಕೆಲವೊಮ್ಮೆ ಏನಾದ್ರು ಮುಟ್ಟಿದ್ರೆ ʼಶಾಕ್ʼ ಹೊಡೆಯೋದೇಕೆ ? ಇದರ ಹಿಂದಿದೆ ಇಂಟ್ರಸ್ಟಿಂಗ್‌ ಕಾರಣ !

ಕೆಲವೊಮ್ಮೆ ಯಾರಾದ್ರೂ ನಮ್ಮನ್ನ ಮುಟ್ಟಿದ್ರೆ, ಅಥವಾ ನಾವೇನಾದ್ರೂ ವಸ್ತು ಮುಟ್ಟಿದ್ರೆ, ಇದ್ದಕ್ಕಿದ್ದ ಹಾಗೆ ಶಾಕ್ ಹೊಡೆಯುತ್ತೆ.…

ಅಕ್ಕಿ ಮತ್ತು ರಾಗಿ ಒಟ್ಟಿಗೆ ಸೇವಿಸಬಹುದಾ…..? ಇಲ್ಲಿದೆ ಉತ್ತರ

ಅಕ್ಕಿ ಮತ್ತು ರಾಗಿ ಎರಡೂ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವೆರಡನ್ನೂ ಒಟ್ಟಿಗೆ ಸೇರಿಸಿ ತಿಂದರೆ…

‘ಮೇಕಪ್’ ಹಚ್ಚುವ ವೇಳೆ ಅಂದ ಕೆಡಿಸೋ ಈ ತಪ್ಪು ಮಾಡಬೇಡಿ

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ…

ನೈಸರ್ಗಿಕ ಸೌಂದರ್ಯ ಸಾಧನ ಮುಲ್ತಾನಿ ಮಿಟ್ಟಿ !

ಮುಲ್ತಾನಿ ಮಿಟ್ಟಿ ನಮ್ಮ ಸೌಂದರ್ಯಕ್ಕೆ ತುಂಬಾ ಒಳ್ಳೆಯದು. ಇದು ನೈಸರ್ಗಿಕ ಖನಿಜ ಮಣ್ಣು. ಚರ್ಮ ಮತ್ತು…

ಈ ಸೊಪ್ಪಿನಿಂದ ತಯಾರಿಸಿದ ಫೇಸ್‌ ಪ್ಯಾಕ್‌ ಹೆಚ್ಚಿಸುತ್ತೆ ಮುಖದ ಅಂದ

ವಾತಾವರಣದ ಮಾಲಿನ್ಯ, ಕೊಳೆ, ಧೂಳು, ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳ ಬಳಕೆಯಿಂದ ಮುಖದ ಚರ್ಮ ದಲ್ಲಿ ಸಮಸ್ಯೆ…

ಈ ಟಿಪ್ಸ್‌ ಫಾಲೋ ಮಾಡಿ; ಮುಖದ ಪೋರ್ಸ್‌ಗಳಿಗೆ ಗುಡ್ ಬೈ ಹೇಳಿ….!

ಮುಖದ ಮೇಲೆ ಪೋರ್ಸ್‌ಗಳು ಜಾಸ್ತಿ ಆಗಿದ್ರೆ ತುಂಬಾ ಬೇಜಾರಾಗುತ್ತೆ. ಆದ್ರೆ, ಚಿಂತೆ ಮಾಡ್ಬೇಡಿ, ಕೆಲವೊಂದು ಸಿಂಪಲ್…

ಮನೆಯಲ್ಲೇ ತಯಾರಿಸಿ ಬೆಳ್ಳುಳ್ಳಿ- ಶುಂಠಿ ಪೇಸ್ಟ್….!

ಮನೆಯಲ್ಲೇ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮಾಡೋದು ತುಂಬಾನೇ ಸುಲಭ. ಅಂಗಡಿಯಿಂದ ತರೋ ಬದಲು, ಮನೆಯಲ್ಲೇ ಮಾಡ್ಕೊಂಡ್ರೆ ಆರೋಗ್ಯಕ್ಕೂ…

ಮುಖದ ಅಂದ ಇಮ್ಮಡಿಗೊಳಿಸುತ್ತೆ ʼಅಕ್ಕಿ ಹಿಟ್ಟುʼ

ಅಕ್ಕಿ ಹಿಟ್ಟು ಎಲ್ಲರ ಮನೆಯಲ್ಲಿ ಇದ್ದೆ ಇರುತ್ತದೆ. ಇದನ್ನು ಬಳಸಿ ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು.…