alex Certify Life Style | Kannada Dunia | Kannada News | Karnataka News | India News - Part 87
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಯ ನೀರನ್ನು ಕುಡಿಯುವುದರಿಂದ ಇದೇ ಇಷ್ಟೆಲ್ಲಾ ‘ಪ್ರಯೋಜನ’

ನಾವು ಆರೋಗ್ಯವಾಗಿರಲು ನೈಸರ್ಗಿಕವಾಗಿ ದೊರೆಯುವ ಸೊಪ್ಪುಗಳು, ಎಲೆಗಳನ್ನು ಸೇವಿಸುವುದು ಉತ್ತಮ. ಇವುಗಳಲ್ಲಿ ಔಷಧೀಯ ಗುಣಗಳಿರುತ್ತದೆ. ಅದರಲ್ಲಿ ಬೇ ಎಲೆ ಕೂಡ ಒಂದು. ಅಡುಗೆಯ ಪರಿಮಳವನ್ನು ಹೆಚ್ಚಿಸಲು ಇದನ್ನು ಅಡುಗೆಗೆ Read more…

ಬೆಲ್ಲದ ಜೊತೆಗೆ ಈ ಕಾಳನ್ನು ಬೆರೆಸಿ ತಿಂದರೆ ಗಟ್ಟಿಯಾಗುತ್ತೆ ನಿಮ್ಮ ಮೂಳೆ

ನಮ್ಮ ದೇಹ ನಿಂತಿರುವುದೇ ಮೂಳೆಗಳ ಆಧಾರದ ಮೇಲೆ. ಹಾಗಾಗಿ ನಮ್ಮ ಮೂಳೆಗಳು ಗಟ್ಟಿಯಾಗಿದ್ದರೆ ಮಾತ್ರ ದೇಹದ ಬಲ ಹೆಚ್ಚುತ್ತದೆ. ಈ ಕಾರಣಕ್ಕೆ ಮೂಳೆಗಳನ್ನು ಆರೋಗ್ಯವಾಗಿ ನೋಡಿಕೊಳ್ಳಬೇಕು, ಅದಕ್ಕಾಗಿ ನೀವು Read more…

ಹುಬ್ಬು ಮತ್ತು ಕಣ್ಣಿನ ರೆಪ್ಪೆಗೂದಲಿನಲ್ಲಿನ ಹೊಟ್ಟಿನ ಸಮಸ್ಯೆ ನಿವಾರಿಸಲು ಸೂಕ್ತ ಈ ‘ಮನೆ ಮದ್ದು’

ಕೆಲವರಲ್ಲಿ ತಲೆಯಲ್ಲಿ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಹಾಗೆಯೇ ನಮ್ಮ ಹುಬ್ಬುಗಳು ಮತ್ತು ಕಣ್ಣಿನ ರೆಪ್ಪೆಗೂದಲಿನಲ್ಲಿಯೂ ಕೂಡ ಹೊಟ್ಟುಗಳ ಸಮಸ್ಯೆ ಕಂಡುಬರುತ್ತದೆ. ಇದು ನಿಮ್ಮ Read more…

ಮಕ್ಕಳಲ್ಲಿ ಕಂಡುಬರುವ ಈ ಸಾಮಾನ್ಯ ಲಕ್ಷಣ ತಂದೊಡ್ಡಬಹುದು ಕಿಡ್ನಿ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಕಿಡ್ನಿಯ ಸಮಸ್ಯೆ ಹಲವು ಜನರನ್ನು ಕಾಡುತ್ತಿದೆ. ಅದರಲ್ಲಿ ಮಕ್ಕಳು ಹೆಚ್ಚಾಗಿ ಕಿಡ್ನಿ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಕಿಡ್ನಿ ಸಮಸ್ಯೆಯ ಲಕ್ಷಣಗಳ ಬಗ್ಗೆ ಎಚ್ಚರ ವಹಿಸಿ, ಅದನ್ನು Read more…

ಕೆಲಸದ ಮಧ್ಯೆ ತೆಗೆದುಕೊಳ್ಳಿ ಮೈಕ್ರೋ ಬ್ರೇಕ್; ಫಿಟ್‌ ಆಗಿರುತ್ತದೆ ದೇಹ ಮತ್ತು ಮನಸ್ಸು….!

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದಿನನಿತ್ಯದ ಜೀವನದಲ್ಲಿ ಸಾಕಷ್ಟು ಒತ್ತಡವನ್ನು ಎದುರಿಸುತ್ತಿದ್ದಾರೆ. ಮನೆ ಮತ್ತು ಕಚೇರಿ ನಿರ್ವಹಣೆ ಜೊತೆಗೆ ಮಕ್ಕಳ ಜವಾಬ್ಧಾರಿ ಕೂಡ ಮಹಿಳೆಯರ ಹೆಗಲೇರಿರುತ್ತದೆ. ಬಿಡುವಿಲ್ಲದೆ ಕೆಲಸ ಮಾಡುವುದರಿಂದ Read more…

ಮೆದುಳಿನ ಗಡ್ಡೆಗಳ ಸಮಸ್ಯೆಯನ್ನು ತಡೆಯಲು ಪಾಲಿಸಿ ಈ ಸಲಹೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಮೆದುಳಿನ ಗಡ್ಡೆಯ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಒಳಗಾದ ಜನರು ಅತಿಯಾದ ತಲೆನೋವಿನಿಂದ ನರಳುತ್ತಾರೆ. ಇದು ಮುಂದೆ ಮೆದುಳಿನ ಕ್ಯಾನ್ಸರ್ ಗೆ ಕಾರಣವಾಗಿ ಜೀವಕ್ಕೆ Read more…

ಈ ಕಾರಣಗಳಿಂದಾಗಿ ಹೆಚ್ಚಾಗಿ ಕಾಡುತ್ತದೆ ಹೊಟ್ಟೆಯುಬ್ಬರ ಸಮಸ್ಯೆ

ಹೊಟ್ಟೆಯುಬ್ಬರ ಸಮಸ್ಯೆಯಿಂದಾಗಿ ಹೊಟ್ಟೆಯಲ್ಲಿ ನೋವು, ಎದೆಯಲ್ಲಿ ಸುಡುವ ವೇದನೆ ಕಾಡುತ್ತದೆ. ಇದರಿಂದ ಹೊಟ್ಟೆ ಊದಿಕೊಳ್ಳುತ್ತದೆ ಮತ್ತು ಇದರಿಂದ ಕಿರಿಕಿರಿಯನ್ನು ಅನುಭವಿಸುತ್ತೀರಿ. ಈ ಹೊಟ್ಟೆಯುಬ್ಬರ ಸಮಸ್ಯೆ ಉಂಟಾಗಲು ಕೆಲವು ಕಾರಣಗಳಿವೆ. Read more…

ಇಂದು ‘ವಿಶ್ವ ಸೈಕಲ್ ದಿನ’ ; ನಿಮಗೆ ತಿಳಿದಿರಲಿ ಈ ದಿನದ ವಿಶೇಷತೆ

ಇಂದು ‘ವಿಶ್ವ ಸೈಕಲ್ ದಿನ’ ವಾಗಿದೆ. ಈ ಸಂದರ್ಭದಲ್ಲಿ ಸೈಕಲ್ ಹೊಡೆಯುವುದರಿಂದ ಆಗುವ ಆರೋಗ್ಯ ಲಾಭ ಸೇರಿದಂತೆ ಇತರೆ ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಸೈಕಲ್ ಚಾಲನೆ Read more…

‘ಪಾನ್’ ತಿಂದ ಬಳಿಕ ಇವುಗಳನ್ನು ಸೇವಿಸಬೇಡಿ

ವೀಳ್ಯದಲೆ (ಪಾನ್)ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಔಷಧೀಯ ಗುಣವಿದೆ. ಇದನ್ನು ಆಯುರ್ವೇದದ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಆದರೆ ವೀಳ್ಯದೆಲೆಯನ್ನು ಸೇವಿಸಿದ ಬಳಿಕ ಈ ಇವುಗಳನ್ನು ಸೇವಿಸಬಾರದಂತೆ. ಇದರಿಂದ ಆರೋಗ್ಯ ಹಾಳಾಗುತ್ತದೆಯಂತೆ. Read more…

‘ಆಲೂಗಡ್ಡೆ’ ಕುದಿಸುವಾಗ ಕುಕ್ಕರ್ ಕಪ್ಪಾಗುವುದನ್ನು ತಡೆಯಲು ಅನುಸರಿಸಿ ಈ ಟಿಪ್ಸ್

ಆಲೂಗಡ್ಡೆ ಬಹಳ ರುಚಿಕರವಾದ ತರಕಾರಿ. ಹಾಗಾಗಿ ಅದರಿಂದ ಹಲವು ಬಗೆಯ ಅಡುಗೆಗಳನ್ನು ತಯಾರಿಸುತ್ತಾರೆ. ಆಲೂಗಡ್ಡೆಯನ್ನು ಬೇಯಿಸಲು ಕುಕ್ಕರ್ ಅನ್ನು ಬಳಸುತ್ತಾರೆ. ಇದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ಆದರೆ ಆಲೂಗಡ್ಡೆಯನ್ನು Read more…

ಮಕ್ಕಳ ಪಾಲನೆ ಮಾಡುವಾಗ ಈ ನಿಯಮಗಳಿರಲಿ….!

ಮಕ್ಕಳನ್ನು ಮುದ್ದಾಗಿ ಬೆಳೆಸುವುದು ಒಳ್ಳೆಯದೇ. ಆದರೆ ಕೇಳಿದ್ದನ್ನೆಲ್ಲಾ ಕೊಡಿಸುತ್ತಾ ಹೋದಂತೆ ನಿಮಗೆ ಅರಿವಿಲ್ಲದಂತೆ ಮಕ್ಕಳು ತಪ್ಪು ದಾರಿಯಲ್ಲಿ ನಡೆಯಲು ಆರಂಭಿಸುತ್ತಾರೆ. ಹಾಗಾಗಿ ಮಕ್ಕಳ ಲಾಲನೆ ಪಾಲನೆಯ ಮಧ್ಯೆ ಈ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ತಿನ್ನಬೇಡಿ…!

ಬೆಳಗ್ಗೆ ಉಪಹಾರಕ್ಕೆ ಅನೇಕರು ಹಣ್ಣುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಾರದು. ಬೆಳಗಿನ ಉಪಹಾರದ ನಂತರ ಹಣ್ಣುಗಳನ್ನು Read more…

ಮದ್ಯದ ಜೊತೆ ಬೇಡವೇ ಬೇಡ ಈ ʼಆಹಾರಗಳʼ ಸೇವನೆ

ಮದ್ಯಪಾನ ಮಾಡುವ ವೇಳೆ ಸ್ನ್ಯಾಕ್ಸ್ ಸೇರಿದಂತೆ ಬಗೆ ಬಗೆ ಆಹಾರವನ್ನು ಸೇವಿಸಲು ಜನರು ಇಷ್ಟಪಡ್ತಾರೆ. ಉಪ್ಪಿನಕಾಯಿ ಸೇರಿದಂತೆ ಹುಳಿ-ಖಾರ-ಉಪ್ಪು ಮಿಶ್ರಿತ ಆಹಾರವನ್ನು ಹೆಚ್ಚು ಸೇವನೆ ಮಾಡ್ತಾರೆ. ಮದ್ಯ ಆರೋಗ್ಯಕ್ಕೆ Read more…

ಉತ್ತಮ ಸೊಸೆಯಾಗಲು ಮದುವೆಯಾದ ಮೊದಲ ವರ್ಷ ಈ ತಪ್ಪು ಮಾಡಬೇಡಿ

ಮದುವೆ ಎರಡು ಕುಟುಂಬಗಳ ಬದುಕನ್ನು ಶಾಶ್ವತವಾಗಿ ಸಂಪರ್ಕಿಸುತ್ತದೆ. ಸಮಾಜದ ಕಟ್ಟಳೆಗಳ ಪ್ರಕಾರ ಹೆಣ್ಣು, ತವರು ಮನೆ ಬಿಟ್ಟು ಗಂಡನ ಮನೆಗೆ ಹೋಗಬೇಕು. ಹಾಗಾಗಿ ಅವಳಿಗೆ ಸಂವೇದನಾಶೀಲತೆ ಬಹಳ ಮುಖ್ಯ. Read more…

ಗರ್ಭಿಣಿಯರು ಈ ಪದಾರ್ಥಗಳನ್ನು ಸೇವಿಸಲು ಮರೆಯದಿರಿ

ಯಾವುದೇ ಋತುವಿನಲ್ಲಾದರೂ ಸರಿಯೇ ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಇವರು ಬಹಳ ಬೇಗನೆ ಅನಾರೋಗ್ಯಕ್ಕೊಳಗಾಗುತ್ತಾರೆ. ಇದರ ಪರಿಣಾಮ ಮಗುವಿನ ಬೆಳವಣಿಗೆಯ ಮೇಲಾಗುತ್ತದೆ. ಹಾಗಾಗಿ Read more…

ಹೀಗಿರಲಿ ಮೂಲವ್ಯಾಧಿ ಸಮಸ್ಯೆ ಇರುವವರ ಆಹಾರ

ಗುದನಾಳದಲ್ಲಿ ರಕ್ತನಾಳಗಳು ಊದಿಕೊಳ್ಳುತ್ತದೆ. ಇದರಿಂದ ಮಲವಿಸರ್ಜನೆ ಮಾಡಿವಾಗ ರಕ್ತ ಬರುತ್ತದೆ. ಇದಕ್ಕೆ ಪೈಲ್ಸ್ /ಮೂಲವ್ಯಾಧಿ ಸಮಸ್ಯೆ ಎನ್ನುತ್ತಾರೆ. ಇದರಿಂದ ರಕ್ತ ಹೀನತೆ ಸಮಸ್ಯೆ ಕಾಡಬಹುದು. ಹಾಗಾಗಿ ಈ ಸಮಸ್ಯೆಯಿಂದ Read more…

ತಿಂಗಳ ರಜೆಯ ಹೊಟ್ಟೆ ನೋವಿಗೆ ಇಲ್ಲಿದೆ ಮದ್ದು….!

ತಿಂಗಳ ರಜೆಯ ಸಮಯದಲ್ಲಿ ಮಹಿಳೆಯರಿಗೆ ಹತ್ತು ಹಲವು ಸಮಸ್ಯೆಗಳು ಕಾಡುತ್ತಿರುತ್ತವೆ. ಅವುಗಳಲ್ಲಿ ಹೊಟ್ಟೆ ನೋವು ಕೂಡಾ ಒಂದು. ಇದರ ಪರಿಹಾರಕ್ಕೆ ಹೀಗೆ ಮಾಡಬಹುದು. ಹೆಚ್ಚು ನೀರು ಅಥವಾ ಬಿಸಿ Read more…

24 ಗಂಟೆಗಳಲ್ಲಿ 85 ಜನರನ್ನು ಬಲಿಪಡೆದ ‘ಹೀಟ್ ಸ್ಟ್ರೆಸ್’ ಎಂದರೇನು ? ಇಲ್ಲಿದೆ ರೋಗ ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನ

ದೇಶದ ಹಲವು ರಾಜ್ಯಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಸೆಖೆಯ ಹೊಡೆತಕ್ಕೆ ಈಗಾಗ್ಲೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಓಡಿಶಾ, ಬಿಹಾರ, ಜಾರ್ಖಂಡ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಹೀಟ್‌ ಸ್ಟ್ರೆಸ್‌ Read more…

ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಈ ಹೇರ್ ಪ್ಯಾಕ್ ಹಚ್ಚಿ

ವಾತಾವರಣದ ಕೊಳೆ, ಧೂಳು, ಮಾಲಿನ್ಯದಿಂದ ಕೂದಲು ಹಾನಿಗೊಳಗಾಗುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡಬೇಕು. ಇಲ್ಲವಾದರೆ ಈ ಕೂದಲು ಉದುರಿ ಹೋಗಿ ಬೊಕ್ಕ ತಲೆಯ ಸಮಸ್ಯೆ ಕಾಡಬಹುದು. ಅಲ್ಲದೇ ಇದು Read more…

ಚುನಾವಣಾ ಚಿಹ್ನೆಗಳ ಇತಿಹಾಸ: ಇಲ್ಲಿದೆ ಕಾಂಗ್ರೆಸ್‌ ಗೆ ‘ಕೈ’ ಮತ್ತು ಬಿಜೆಪಿಗೆ ‘ಕಮಲ’ ಸಿಕ್ಕಿದ್ದರ ಹಿಂದಿನ ಇಂಟ್ರೆಸ್ಟಿಂಗ್ ಸ್ಟೋರಿ

ಪ್ರತಿ ರಾಜಕೀಯ ಪಕ್ಷಕ್ಕೂ ಚುನಾವಣಾ ಚಿಹ್ನೆ ಬಹಳ ಮುಖ್ಯ. ಇದು ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಮತ್ತು Read more…

ಕಿರು ಬೆರಳಿನ ‘ಉಗುರು’ ಬಿಡುವ ಹಿಂದಿದೆಯಂತೆ ಈ ಉದ್ದೇಶ

ಕೈನ ಕೊನೆ ಬೆರಳು ಕಿರು ಬೆರಳು. ಎಲ್ಲ ಕೆಲಸಕ್ಕೂ ಇದು ಬಳಕೆಯಾಗುವುದಿಲ್ಲ. ಹಾಗಾಗಿಯೇ ಈ ಕಿರು ಬೆರಳಿನ ಉಗುರನ್ನು ಉದ್ದಗೆ ಬಿಡ್ತಾರೆ ಕೆಲವರು. ಇದು ಈಗ ಫ್ಯಾಷನ್. ಕೈ Read more…

ಕೋಮಲ ಕೈ ಪಡೆಯಲು ಹೀಗೆ ಮಾಡಿ

ಹವಾಮಾನ ಬದಲಾವಣೆ, ಮಣ್ಣು, ಧೂಳು ಹೀಗೆ ಅನೇಕ ಕಾರಣಗಳಿಂದ ಕೈ ಒರಟಾಗುತ್ತದೆ. ಇದನ್ನು ನಿರ್ಲಕ್ಷ್ಯಿಸಿದ್ರೆ ಚರ್ಮದ ಬಿಗಿತ ಹೆಚ್ಚಾಗುತ್ತದೆ. ಕೆಲವರಿಗೆ ಕೈಗಳಿಂದ ರಕ್ತ ಬರಲು ಶುರುವಾಗುತ್ತದೆ. ಒರಟು ಕೈಗಳಿಗೆ Read more…

ಕಾಲುಗಳಲ್ಲಿ ರಕ್ತದ ಹರಿವನ್ನು ಹೆಚ್ಚಿಸಲು ಈ ‘ಯೋಗಾಸನ’ ಮಾಡಿ

ವೃದ್ಧಾಪ್ಯದಲ್ಲಿ ಕಾಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಏಕೆಂದರೆ ಈ ಸಮಯದಲ್ಲಿ ಕಾಲುಗಳಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತದೆ. ಇದರಿಂದ ನೋವು, ಊತ, ಸೆಳೆತ ಕಂಡುಬರುತ್ತದೆ. ಹಾಗಾಗಿ ನೀವು ಈ Read more…

ಹಾಲು ಕುಡಿಯುವುದರಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆಯೇ ? ಇಲ್ಲಿದೆ ಮಾಹಿತಿ

ಹಾಲನ್ನು ಸಂಪೂರ್ಣ ಆಹಾರವೆಂದು ಕರೆಯುತ್ತಾರೆ. ಯಾಕೆಂದರೆ ಇದರಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರೆ ಹಾಲನ್ನು ಕುಡಿಯುವುದರಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆಯೇ? ಎಂಬುದನ್ನು Read more…

ಅಮೃತಕ್ಕೆ ಸಮಾನ ಅಡುಗೆಮನೆಯಲ್ಲಿರುವ ಈ ಪದಾರ್ಥಗಳು; ಮಾಡುತ್ತವೆ ಯಕೃತ್ತಿನಿಂದ ಹೃದಯದವರೆಗೆ ಎಲ್ಲಾ ಅಂಗಗಳ ರಕ್ಷಣೆ….!

  ಆಯುರ್ವೇದವು ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಪದ್ಧತಿ. ಆಹಾರವನ್ನೇ ಔಷಧವಾಗಿಸುವ ಪ್ರಕ್ರಿಯೆ ಇದು. ಅಂದರೆ ನಾವು ನಿತ್ಯ ಬಳಸುವ ಕೆಲವು ವಸ್ತುಗಳೇ ಆಯುರ್ವೇದದ ಪ್ರಕಾರ ಔಷಧಗಳಿದ್ದಂತೆ. ಈ Read more…

ಮಗುವಿಗೆ ಗಟ್ಟಿಯಾದ ಆಹಾರ ನೀಡುವಾಗ ಪಾಲಿಸಿ ಈ ಸಲಹೆ

ಮಗುವಿಗೆ 6 ತಿಂಗಳಾಗುವ ತನಕ ತಾಯಿಯ ಎದೆಹಾಲನ್ನು ಮಾತ್ರ ನೀಡಲಾಗುತ್ತದೆ. ಇದು ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಆದರೆ 6 ತಿಂಗಳ ನಂತರ ಘನ ಆಹಾರವನ್ನು ನೀಡಲಾಗುತ್ತದೆ. ಈ ಸಮಯದಲ್ಲಿ Read more…

ಬಿಸಿ ಬಿಸಿ ಕ್ಯಾರೆಟ್ – ಪಾಲಾಕ್ ಸೂಪ್ ಮಾಡುವ ವಿಧಾನ

ರಾತ್ರಿ ಹೆಚ್ಚು ಊಟ ಮಾಡಿದರೆ ತೂಕ ಏರುತ್ತದೆ ಎಂಬ ಭಯ ಇರುತ್ತದೆ. ಹಾಗಂತ ಸ್ವಲ್ಪ ಊಟ ಮಾಡಿದರೆ ಮತ್ತೆ ಹಸಿವಾಗುತ್ತದೆ ಎಂಬ ಚಿಂತೆ. ಹಾಗಿದ್ದವರು ರುಚಿಕರ ಹಾಗೂ ಆರೋಗ್ಯಕರವಾದ Read more…

ನೆತ್ತಿಯಲ್ಲಿ ಸಂಗ್ರಹವಾದ ಕೊಳೆಯನ್ನು ನಿವಾರಿಸಲು ಈ ಹೇರ್ ಪ್ಯಾಕ್ ಹಚ್ಚಿ

ಬೆವರಿನಿಂದ ಕೊಳೆ, ಧೂಳು ನೆತ್ತಿಯಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಕೂದಲಿನ ಬುಡಕ್ಕೆ ಹಾನಿಯಾಗುತ್ತದೆ. ಹಾಗಾಗಿ ಕೂದಲುದುರುವ ಸಮಸ್ಯೆ ಕಾಡುತ್ತದೆ. ಆದಕಾರಣ ಈ ಕೊಳೆಯನ್ನು ನಿವಾರಿಸಲು ಈ ಹೇರ್ ಪ್ಯಾಕ್ ಹಚ್ಚಿ. Read more…

‘ಜಗತ್ತು’ ಕೊನೆಗೊಳ್ಳುವುದು ಇಲ್ಲಿಯೇ ? ಇಲ್ಲಿದೆ ಭೂಮಿ ಮೇಲಿನ ಕೊನೆ ದೇಶದ ಅದ್ಭುತ ಚಿತ್ರಣ

ಭೂಮಿ ದುಂಡಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಭೂಮಿಯ ಮೂಲೆ ಮೂಲೆಯಲ್ಲೂ ಒಂದಲ್ಲ ಒಂದು ದೇಶವಿದೆ. ಪ್ರತಿಯೊಂದು ದೇಶವು ತನ್ನದೇ ಆದ ನೈಸರ್ಗಿಕ ಸೌಂದರ್ಯ ಹೊಂದಿದೆ. ಕೆಲವು ದೇಶಗಳು Read more…

ಗರ್ಭಾವಸ್ಥೆಯಲ್ಲಿ ಲಿಚಿ ಹಣ್ಣನ್ನು ತಿನ್ನಬಹುದೇ ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಮಹಿಳೆಯರು ಗರ್ಭಾವಸ್ಥೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಿಣಿಯರು ತಾವು ಸೇವಿಸುವ ಆಹಾರದ ಬಗ್ಗೆ ಎಚ್ಚರ ವಹಿಸಿ. ಗರ್ಭಾವಸ್ಥೆಯಲ್ಲಿ ಹಣ್ಣುಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...