alex Certify Life Style | Kannada Dunia | Kannada News | Karnataka News | India News - Part 71
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭಕಾರ್ಯಗಳಲ್ಲಿ ಬಳಸುವ ಅಡಿಕೆ ಸೇವನೆಯಿಂದಾಗುವ ಪ್ರಯೋಜನಗಳೇನು ಗೊತ್ತಾ……?

ಅಡಿಕೆಯನ್ನು ಹೆಚ್ಚಾಗಿ ಶುಭಕಾರ್ಯಗಳಲ್ಲಿ ಬಳಸುತ್ತಾರೆ. ಹಾಗೇ ಕೆಲವರು ಇದನ್ನು ವೀಳ್ಯದೆಲೆಯ ಜೊತೆ ಸೇವಿಸುತ್ತಾರೆ. ಇದು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮ. *ತುಟಿ Read more…

ಮನೆಯಲ್ಲಿ ಗಟ್ಟಿ ಮೊಸರು ತಯಾರಿಸುವುದು ಹೇಗೆ ಗೊತ್ತಾ….?

ಮೊಸರು ಎಲ್ಲರಿಗೂ ಇಷ್ಟ. ಆದರೆ ಮನೆಯಲ್ಲಿ ತಯಾರಿಸಿದ ಮೊಸರು ಹೆಚ್ಚು ಹುಳಿಯಾಗುತ್ತವೆ ಇಲ್ಲವೇ ಹೆಪ್ಪು ಕಡಿಮೆಯಾಗಿ ಅಡ್ಡ ವಾಸನೆ ಬರುತ್ತಿರುತ್ತದೆ. ಈ ಸಮಸ್ಯೆಗಳಿಗೆ ಗುಡ್ ಬೈ ಹೇಳಿ ಮತ್ತು Read more…

ಒತ್ತಡ ದೂರ ಮಾಡಿಕೊಳ್ಳಲು ಅನುಸರಿಸಿ ಈ ಟಿಪ್ಸ್

ಒತ್ತಡವು ಹೊರಕ್ಕೆ ಕಾಣಿಸಿಕೊಳ್ಳದೆ ದೇಹದ ಮೇಲೆ ದಾಳಿ ಮಾಡುತ್ತದೆ. ಒತ್ತಡವನ್ನು ನಿಯಂತ್ರಿಸಿಕೊಳ್ಳದಿದ್ದರೆ ಅದು ಬಹಳ ರೋಗಗಳನ್ನು ತಂದೊಡ್ಡುತ್ತದೆ. ತಿಳಿದುಕೊಂಡರೆ ಅನೇಕ ರೋಗಗಳನ್ನು ದೂರವಿಡಬಹುದು. ಇದರಿಂದ ಮೆದುಳು ಉದ್ರೇಕಕ್ಕೆ ಒಳಗಾಗುವುದಿಲ್ಲ. Read more…

ಆನೆ ಒಂದು ಬಾರಿಗೆ ಎಷ್ಟು ಲೀಟರ್ ‘ನೀರು’ ಕುಡಿಯುತ್ತದೆ ಗೊತ್ತಾ…..?

ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಾಣಿ ಆನೆ. ಈ ಪ್ರಾಣಿಗಳಲ್ಲಿ ಏಷ್ಯಾ ಆನೆಗಳು ಹಾಗೂ ಆಫ್ರಿಕಾದ ಆನೆಗಳು ಎನ್ನುವ ಎರಡು ವಿಧಗಳಿವೆ. ಆಫ್ರಿಕಾದ ಆನೆಗಳಲ್ಲಿ ಫಾರೆಸ್ಟ್ ಎಲಿಫೆಂಟ್ ಹಾಗೂ ಬುಷ್ Read more…

ಮಳೆಗಾಲದಲ್ಲಿ ಹೀಗೆ ಮಾಡಿ ಕಂದಮ್ಮಗಳ ಕಾಳಜಿ

ಮಳೆಗಾಲದಲ್ಲಿ ಪುಟ್ಟ ಕಂದಮ್ಮಗಳ ಕಾಳಜಿ ಬಹಳ ಮುಖ್ಯ. ಈ ವೇಳೆ ಪುಟ್ಟ ಮಕ್ಕಳ ಬಗ್ಗೆ ಕಾಳಜಿ ವಹಿಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಮಗುವಿಗೆ ತನಗೇನಾಗುತ್ತಿದೆ ಅಂತಾ ಹೇಳಲು ಬರುವುದಿಲ್ಲ. ಹೀಗಾಗಿ Read more…

ರಾತ್ರಿ ಮಲಗುವಾಗ ಕೂದಲು ಕಟ್ಟಿಕೊಳ್ಳಬೇಕೇ ಅಥವಾ ಬಿಚ್ಚುವುದು ಸೂಕ್ತವೇ ? ನಿಮಗೆ ತಿಳಿದಿರಲಿ ಈ ಮಾಹಿತಿ

ಕೂದಲಿನ ಆರೈಕೆ ಅತ್ಯಂತ ಅಗತ್ಯ. ಇತ್ತೀಚಿನ ದಿನಗಳಲ್ಲಂತೂ ಕೂದಲು ಉದುರುವಿಕೆಯ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಹಾಗಾಗಿ ಸುಂದರ ಮತ್ತು ದಟ್ಟವಾದ ಕೂದಲನ್ನು ಹೊಂದುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. Read more…

ಇಂತಹ ಅಭ್ಯಾಸಗಳಿದ್ದರೆ ಮಹಿಳೆಗೆ ಸಿಗುವುದಿಲ್ಲ ತಾಯ್ತನದ ಸುಖ…!

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದ ಬಂಜೆತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಮಹಿಳೆಯರಲ್ಲಿ  ಬಂಜೆತನ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಕೆಲವೊಂದು ನಿತ್ಯದ Read more…

ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಹೆಚ್ಚಾಗಿದೆ ಮಾರಕ ‘ಡೆಂಗ್ಯೂ’ ಹಾವಳಿ; ಯಾವ ದೇಶದಲ್ಲಿ ಹೇಗಿದೆ ಪರಿಸ್ಥಿತಿ ? ಇಲ್ಲಿದೆ ವಿವರ

ಭಾರತದಲ್ಲಿ ಹವಾಮಾನ ಬದಲಾದಂತೆ ಡೆಂಗ್ಯೂ, ಮಲೇರಿಯಾ, ಝಿಕಾ ವೈರಸ್‌ನಂತಹ ರೋಗಗಳು ವೇಗವಾಗಿ ಹರಡಲು ಪ್ರಾರಂಭಿಸಿವೆ. ಡೆಂಗ್ಯೂ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ಜನರು ಸಹ Read more…

ರಾತ್ರಿ ನಾವು ಮಾಡುವ ಈ ತಪ್ಪುಗಳೇ ತೂಕ ಹೆಚ್ಚಾಗಲು ಕಾರಣ

ಅನೇಕರು ತಡರಾತ್ರಿ ಊಟ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ರಾತ್ರಿಯ ಊಟವು ಆರೋಗ್ಯದ ಜೊತೆಗೆ ತೂಕದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅವರಿಗೆ ತಿಳಿದಿಲ್ಲ. ರಾತ್ರಿ ಊಟದ ಸಮಯದಲ್ಲಿ Read more…

ಕೊಲೆಸ್ಟ್ರಾಲ್ ಬಗ್ಗೆ ಈ ಭೀತಿ ಬೇಡ

ಕೊಲೆಸ್ಟ್ರಾಲ್ ಎಂಬುದು ಬಲು ಕೆಟ್ಟದ್ದು. ಇದರಿಂದಾಗಿ ಹೃದಯಕ್ಕೆ ಹಾನಿ ಉಂಟಾಗುತ್ತದೆ ಎಂದು ಬಹುತೇಕರು ತಪ್ಪು ತಿಳಿದುಕೊಂಡಿದ್ದಾರೆ. ಅದರಲ್ಲೂ ಗುಡ್ ಕೊಲೆಸ್ಟ್ರಾಲ್ ಹಾಗೂ ಬ್ಯಾಡ್ ಕೊಲೆಸ್ಟ್ರಾಲ್ ಎಂಬ ಎರಡು ವಿಧಗಳಿವೆ. Read more…

ಮಕ್ಕಳ ಜೊತೆ ಹೊರಗೆ ಊಟಕ್ಕೆ ಹೋಗುವ ಮುನ್ನ ನಿಮಗಿದು ತಿಳಿದಿರಲಿ

ಹೊರಗೆ ಊಟಕ್ಕೆ ಹೋದಾಗ ಮಕ್ಕಳು ಗಲಾಟೆ ಮಾಡೋದು ಮಾಮೂಲಿ. ಮಕ್ಕಳು ಗಲಾಟೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೊಟೇಲ್ ಗೆ ಹೋಗೋದನ್ನೇ ಬಿಡಲು ಸಾಧ್ಯವಿಲ್ಲ. ಮಕ್ಕಳು ಹಾಗೂ ಪಾಲಕರು ನೆಮ್ಮದಿಯಿಂದ Read more…

ಮಹಿಳೆಯರ ಅಂದದ ಹಣೆಗೆ ಚಂದದ ಬಿಂದಿ

ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಈಗ ಆ ಜಾಗವನ್ನು ಆಧುನಿಕ ಸ್ಟಿಕ್ಕರ್ ಅಲಿಯಾಸ್ ಬಿಂದಿಗಳು ಆಕ್ರಮಿಸಿಕೊಂಡಿವೆ. ಎಂಥ ಉಡುಪಿಗೆ ಎಂತಹ ಬಿಂದಿ ಧರಿಸಬೇಕೆಂಬುದು ಅಲಿಖಿತ Read more…

ಬೆಳಿಗ್ಗೆ ಮಾತ್ರವಲ್ಲ ರಾತ್ರಿಯೂ ಬಿಸಿ ನೀರು ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

ಬಿಸಿ ನೀರು ಸೇವನೆ ಆರೋಗ್ಯಕ್ಕೆ ಉತ್ತಮ. ಇದು ಬಹುತೇಕರಿಗೆ ಗೊತ್ತು. ಕೊರೊನಾ ನಂತ್ರ ಬಹುತೇಕ ಎಲ್ಲರೂ ಬಿಸಿ ನೀರು ಸೇವನೆಗೆ ಆದ್ಯತೆ ನೀಡ್ತಿದ್ದಾರೆ. ಚಳಿಗಾಲದಲ್ಲಿ ಮಾತ್ರವಲ್ಲ ಎಲ್ಲ ಋತುವಿನಲ್ಲೂ Read more…

ಹಗಲಲ್ಲಿ ಸ್ವಲ್ಪ ಹೊತ್ತು ʼನಿದ್ರೆʼ ಮಾಡೋದ್ರಿಂದ ಇದೆ ಹಲವು ಲಾಭ

ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು Read more…

ಮಧುಮೇಹ ನಿಯಂತ್ರಣಕ್ಕೆ ಸಹಾಯಕ ಈ ಆಹಾರ

ಹಾಗಲಕಾಯಿ ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ಉದರಕ್ಕೆ ಸಿಹಿ, ಮಧುಮೇಹಿಗಳು ನಿತ್ಯ ಇದನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಬಹುತೇಕ ನಿಯಂತ್ರಣಕ್ಕೆ ಬರುತ್ತದೆ. ಇದು ಕೊಬ್ಬು ಕರಗಿಸುತ್ತದೆ ಮತ್ತು Read more…

ವಿಶ್ವದ ಅತ್ಯಂತ ದುಬಾರಿ ತಿನಿಸುಗಳಿವು; ಲಕ್ಷಗಳಲ್ಲಿದೆ ಇವುಗಳ ಬೆಲೆ…!

ಚಿನ್ನ ಈಗ ಬಹಳ ದುಬಾರಿ. ಆಭರಣಗಳನ್ನು ಖರೀದಿಸುವುದೇ ಕಷ್ಟ, ಅಂಥದ್ರಲ್ಲಿ ಚಿನ್ನದ ಭಕ್ಷ್ಯಗಳನ್ನು ಸವಿಯೋದು ಅಸಾಧ್ಯದ ಮಾತು. ಚಿನ್ನ ಬೆರೆಸಿದ ಅನೇಕ ರುಚಿಕರವಾದ ಭಕ್ಷ್ಯಗಳನ್ನು ಪ್ರಪಂಚದಾದ್ಯಂತ ತಯಾರಿಸಲಾಗುತ್ತದೆ. ಇದರಲ್ಲಿ Read more…

ತ್ವಚೆಯ ಈ ಸಮಸ್ಯೆಗೆ ಅರಿಶಿನ ʼರಾಮಬಾಣʼ

ನಿಮ್ಮ ತ್ವಚೆಯ ಬಹುತೇಕ ಎಲ್ಲ ಸಮಸ್ಯೆಗಳಿಗೆ ಅತ್ಯುತ್ತಮ ಹಾಗೂ ಏಕೈಕ ಪರಿಹಾರವೆಂದರೆ ಅರಿಶಿನ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆ, ಕಲೆ, ಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ತಡೆಯಬಹುದು. ಅರಿಶಿನ ಕೊಂಬನ್ನು Read more…

ಡಾರ್ಕ್ ಸ್ಪಾಟ್ ದೂರ ಮಾಡುವುದು ಸುಲಭ

  ಬೇಸಗೆಯ ಬೇಗೆ ತನ್ನ ಪ್ರತಾಪ ತೋರಿಸಿ, ಮಳೆಗಾಲ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಿಸಿಲಿಗೆ ನಿಮ್ಮನ್ನು ನೀವು ಒಗ್ಗಿಕೊಂಡಾಗ ತ್ವಚೆಯ ಹಲವು ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಡಾರ್ಕ್ ಸ್ಪಾಟ್ Read more…

ʼದಾಸವಾಳʼದ ಹೂ ಹಾಗೂ ಎಲೆಯಲ್ಲಿದೆ ಈ ಔಷಧೀಯ ಗುಣ…..!

ಪ್ರತಿಯೊಬ್ಬರ ಮನೆಯಂಗಳದಲ್ಲಿ ದೇವರಿಗೆಂದೋ, ಅಲಂಕಾರಕ್ಕೆಂದೋ ದಾಸವಾಳ ಹೂವನ್ನು ಬೆಳೆದಿರುತ್ತಾರೆ. ಆದರೆ ಬಹುತೇಕರಿಗೆ ಇದರ ಔಷಧೀಯ ಉಪಯೋಗಗಳ ಬಗ್ಗೆ ತಿಳಿದಿಲ್ಲ. ದಾಸವಾಳದ ಹೂವಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು ಇದರಿಂದ ಅನೇಕ Read more…

ಪತಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸ್ತಾನೋ, ಇಲ್ಲವೋ ಅನ್ನೋದನ್ನು ಹೀಗೆ ಮಾಡ್ಬಹುದು ಪರೀಕ್ಷೆ…..!

ಗಂಡ-ಹೆಂಡಿರ ಜಗಳ ಉಂಡು ಮಲಗೋ ತನಕ ಅನ್ನೋ ಮಾತು ಈಗ ಬಹುತೇಕ ಸುಳ್ಳಾಗಿದೆ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದುಕೊಳ್ಳೋದು, ಪತಿ-ಪತ್ನಿ ಬೇರೆಯಾಗೋದು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಸಂಗಾತಿಗಳು ತಮ್ಮ ಸಂಬಂಧವನ್ನು Read more…

ನೈಸರ್ಗಿಕ‌ವಾಗಿ ತೂಕ ಏರಿಕೆಯಾಗ್ಬೇಕೆಂದ್ರೆ ನಿಮ್ಮ ಡಯಟ್ ಹೀಗಿರಲಿ

ಬೊಜ್ಜು ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಜನರು ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಏರಿದ ತೂಕ ಇಳಿಸುವುದು ಸುಲಭದ ಮಾತಲ್ಲ. ಇನ್ನು ಕೆಲವರಿಗೆ ತೂಕ Read more…

ಸೊಳ್ಳೆ ಕಡಿತದಿಂದ ಕಿರಿಕಿರಿ ಅನುಭವಿಸುತ್ತೀರಾ……? ಹಾಗಾದ್ರೆ ಹೀಗೆ ಮಾಡಿ…..!

ದಿನವಿಡೀ ಕಾಣಿಸಿಕೊಳ್ಳದ ಸೊಳ್ಳೆಗಳು ಸಂಜೆ ಆರು ಗಂಟೆ ಆಗುತ್ತಿದ್ದಂತೆ ಗುಂಯ್ ಗುಡಲು ಆರಂಭಿಸುತ್ತವೆ. ಎಂಟು ಗಂಟೆ ತನಕ ಅದರ ಕಾಟ ಹೇಳತೀರದು. ಯಾವ ಸೊಳ್ಳೆ ಬತ್ತಿಗೂ ಅಂಜದ ಅವು Read more…

ನಿಮ್ಮ ಪಿರಿಯೆಡ್ಸ್ ಸರಿಯಾಗಿ ಆಗುತ್ತಿಲ್ಲ ಅಂದ್ರೆ ಫಾಲೋ ಮಾಡಿ ಈ ಟಿಪ್ಸ್

ಕೆಲವು ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟು ಆಗದೇ ಇರುವುದರಿಂದ ಅನೇಕ ಸಮ್ಯೆಗಳನ್ನು ಎದುರಿಸುತ್ತಾರೆ. ಕೆಲವರಿಗೆ 2ರಿಂದ 3 ತಿಂಗಳಾದರೂ ಸರಿಯಾಗಿ ಮುಟ್ಟಾಗದೇ ಇರುತ್ತದೆ. ಇದರಿಂದ ಮುಂದೆ ಗರ್ಭದಾರಣೆಗೂ Read more…

ಬಿಳಿ ಕೂದಲು ಸಮಸ್ಯೆಗೆ ಸುಲಭವಾಗಿ ಮನೆಯಲ್ಲೇ ಮಾಡಿ ʼನೈಸರ್ಗಿಕʼ ಹೇರ್‌ ಕಲರ್‌

ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿ, ವಾತಾವರಣದ ಮಾಲಿನ್ಯಗಳಿಂದ ಕೂದಲು ವಯಸ್ಸಾಗುವ ಮುನ್ನವೇ ಬೆಳ್ಳಗಾಗುತ್ತದೆ. ಹಾಗಾಗಿ ಕೆಲವರು ಈ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಯುಕ್ತ ಕಲರ್ ಗಳನ್ನು ಬಳಸಿ ಹಾನಿಗೊಳಿಸುತ್ತಾರೆ. ಅದರ Read more…

ಇಲ್ಲಿದೆ ಹರೆಯದಲ್ಲಿ ಮೂಡುವ ಮೊಡವೆಗೆ ಮನೆ ಮದ್ದು

ಹರೆಯದಲ್ಲಿ ಮೊಡವೆಗಳು ಕಾಡುವುದು ಸಹಜ. ಇದು ಜಗತ್ತಿನ ಎಲ್ಲಾ ಜನಾಂಗ, ವರ್ಗಗಳಲ್ಲಿ ಕಂಡು ಬರುತ್ತದೆ. ಕೆಲವರಿಗೆ ಅನುವಂಶೀಯತೆಯಿಂದ ಬರುತ್ತದೆ. ಮತ್ತೆ ಕೆಲವರಿಗೆ ಹಾರ್ಮೋನ್ ಏರುಪೇರಿನಿಂದ ಬರುತ್ತದೆ. ಇನ್ನು ಕೆಲವರಿಗೆ Read more…

ಇಲ್ಲಿದೆ ರುಚಿಕರ ಪನ್ನೀರ್ ಪುಲಾವ್ ಮಾಡುವ ವಿಧಾನ

ಕೆಲವರಿಗೆ ರೈಸ್ ಬಾತ್ ಎಂದರೆ ತುಂಬಾ ಇಷ್ಟವಿರುತ್ತದೆ. ಅಂತಹವರಿಗೆ ಪನ್ನೀರ್ ಬಳಸಿ ಸುಲಭವಾಗಿ ಒಂದು ಪುಲಾವ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೆಳಿಗ್ಗಿನ ಬ್ರೆಕ್ ಫಾಸ್ಟ್ ಗೆ ಇದು Read more…

ʼಪ್ಲಾಸ್ಟಿಕ್ ಬಾಕ್ಸ್ʼನ ಕಲೆ ಮತ್ತು ವಾಸನೆ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ಕೆಲವರು ಫ್ರಿಜ್ ನಲ್ಲಿ ವಸ್ತುಗಳನ್ನು ಸ್ಟೋರ್ ಮಾಡಿ ಇಡಲು ಪ್ಲಾಸ್ಟಿಕ್ ಬಾಕ್ಸ್ ಗಳನ್ನುಬಳಸುತ್ತಾರೆ. ಇವುಗಳನ್ನು ಹೆಚ್ಚು ಕಾಲ ಬಳಸುವುದರಿಂದ ಅದರಲ್ಲಿ ಕಲೆಗಳು ಉಂಟಾಗಿ ವಾಸನೆ ಬರುತ್ತದೆ. ಹಾಗಾಗಿ ಕಲೆಗಳನ್ನು Read more…

ತೂಕ ಇಳಿಕೆಗೆ ಪರೋಕ್ಷವಾಗಿ ಸಹಕರಿಸುತ್ತದೆ ಈ ಟೀ

ಹಲವರು ತೂಕ ಇಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಕೆಲವರು ಆರೋಗ್ಯಕರ ವಿಧಾನಗಳನ್ನು ಅನುಸರಿಸಿದರೆ, ಇನ್ನು ಹಲವರು ಅನಾರೋಗ್ಯಕರ ಮಾರ್ಗಗಳಿಂದ ಹಲವು ಅಡ್ಡಪರಿಣಾಮಗಳನ್ನು ಎದುರಿಸುತ್ತಾರೆ. ಆದರೆ ಆರೋಗ್ಯಕರ ವಿಧಾನದ ಮೂಲಕ Read more…

ಮಳೆಗಾಲದಲ್ಲಿ ತಲೆ ಕೂದಲು ಉದುರಲು ಇದೇ ಕಾರಣ

ಮಳೆಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆ. ಆದ್ರೆ ಕೆಲವರಿಗೆ ಅತಿಯಾಗಿ ಕೂದಲು ಉದುರುತ್ತದೆ. ಇದರ ನಿಯಂತ್ರಣಕ್ಕೆ ಜನರು ಮತ್ತಷ್ಟು ರಾಸಾಯನಿಕ ವಸ್ತುಗಳ ಬಳಕೆ ಮಾಡ್ತಾರೆ. ಇದ್ರಿಂದ ಕೂದಲು ಬೆಳೆಯುವ Read more…

ಮಹಿಳೆಯರೆ ನಿಮ್ಮ ಈ ಸಮಸ್ಯೆಗಳಿಗೆ ಹೇಳಿ ‘ಗುಡ್ ಬೈ’

  ಮುಟ್ಟಿನ ನೋವು ಕೆಲವು ಮಹಿಳೆಯರನ್ನು ಅತ್ಯಂತ ಭೀತಿಗೊಳಪಡಿಸುತ್ತದೆ. ಕೆಲವರು ಈ ಸಮಯದಲ್ಲಿ ಸಾಮಾನ್ಯ ದಿನಗಳಲ್ಲಿರುವಂತೆಯೇ ದಿನದೂಡುತ್ತಾರೆ ಆದರೆ ಇನ್ನು ಕೆಲವರಲ್ಲಿ ತೀವ್ರವಾದ ಕಿಬ್ಬೊಟ್ಟೆ ನೋವು, ಸೆಳೆತ, ಕೆಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...