alex Certify Life Style | Kannada Dunia | Kannada News | Karnataka News | India News - Part 61
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿನ ಸೌಂದರ್ಯ ಹೆಚ್ಚಿಸುವ ತೆಂಗಿನ ಹಾಲು

ಕೂದಲು ಸುಂದರವಾಗಿದ್ದರೆ ಪ್ರತಿಯೊಬ್ಬರನ್ನು ಸೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ಪಾರ್ಲರ್ ಗೆ ಹೋಗಿ ಕೂದಲಿನ ಸ್ಪಾ ಮಾಡುವುದು ಬಹಳ ದುಬಾರಿ. ಮನೆಯಲ್ಲೇ ಸುಲಭವಾಗಿ ಸ್ಪಾ Read more…

‘ನಾನ್‌ಸ್ಟಿಕ್‌’ ಪಾತ್ರೆ ಸ್ಕ್ರಾಚ್ ಆಗದಂತೆ ಕಾಪಾಡುವುದು ಹೇಗೆ….? ಇಲ್ಲಿದೆ ಟಿಪ್ಸ್

ನಾನ್‌ಸ್ಟಿಕ್ ಅಡುಗೆ ಪಾತ್ರೆಗಳನ್ನು ಕೊಳ್ಳುವಾಗ ಉತ್ತಮ ಗುಣಮಟ್ಟದ ಪಾತ್ರೆ ನೋಡಿ ಕೊಂಡರೂ ಕೆಲವು ತಿಂಗಳು ಕಳೆಯುವಷ್ಟರಲ್ಲಿ ಅದರ ಮೇಲ್ಪದರ ಕಿತ್ತು ಹೋಗಿರುತ್ತದೆ. ನಾನ್‌ಸ್ಟಿಕ್‌ ಪಾತ್ರೆಯ ನಿರ್ವಹಣೆ ಈಸಿ ಅನಿಸಿದರೂ Read more…

ತಾಯ್ತನದ ಬಳಿಕ ಮಹಿಳೆಯರಲ್ಲಿ ಹೆಚ್ಚಾಗುತ್ತದೆ ಬೊಜ್ಜಿನ ಸಮಸ್ಯೆ; ತೂಕ ನಿಯಂತ್ರಿಸಲು ಇಲ್ಲಿದೆ ಸುಲಭದ ಟಿಪ್ಸ್‌

ಸಾಮಾನ್ಯವಾಗಿ ತಾಯ್ತನದ ಬಳಿಕ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ದಪ್ಪಗಾಗುವುದು ಸರ್ವೇಸಾಮಾನ್ಯ. ಆದರೆ ಕೆಲವರಿಗೆ ಮಗುವಿನ ಜನನದ ನಂತರವೂ ತೂಕ ಕಡಿಮೆಯಾಗುವುದೇ ಇಲ್ಲ. ಹೆರಿಗೆಯ ನಂತರ ತೂಕ Read more…

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನೀರಿನಿಂದ ಸ್ವಚ್ಛಗೊಳಿಸಬೇಡಿ

ಮನೆಯನ್ನು ಹಾಗೂ ಯಾವುದೇ ವಸ್ತುಗಳನ್ನು ಸ್ವಚ್ಛಗೊಳಿಸಲು ನಾವು ನೀರನ್ನು ಬಳಸುತ್ತೇವೆ. ಆದರೆ ಕೆಲವೊಂದು ವಸ್ತುಗಳನ್ನು ಸ್ವಚ್ಛಗೊಳಿಸುವಾಗ ನೀರನ್ನು ಬಳಸಬಾರದು. ಇದರಿಂದ ಆ ವಸ್ತುಗಳು ಹಾಳಾಗುತ್ತವೆ. ಹಾಗಾಗಿ ಆ ವಸ್ತುಗಳು Read more…

ಕೂದಲಿಗೆ ಹಚ್ಚಿದ ʼಬಣ್ಣʼ ಬಟ್ಟೆಗೆ ತಗುಲಿದ್ದರೆ ಅದನ್ನು ತೆಗೆಯಲು ಇಲ್ಲಿದೆ ಸುಲಭ ಉಪಾಯ

ಬಿಳಿ ಕೂದಲಿನ ಸಮಸ್ಯೆ ಹೊಂದಿರುವವರು ಕೂದಲಿಗೆ ಕಪ್ಪು ಬಣ್ಣ ಹಚ್ಚುತ್ತಾರೆ. ಕೂದಲಿಗೆ ಕಲರ್ ಹಚ್ಚುವಾಗ ಅದರ ಕಲೆ ಕೆಲವೊಮ್ಮೆ ಬಟ್ಟೆಗಳ ಮೇಲೆ ಬೀಳುತ್ತದೆ. ಇದನ್ನು ಸೋಪ್ ಬಳಸಿ ವಾಶ್ Read more…

ವಾರವಿಡೀ ನಳನಳಿಸಲು ವೀಕೆಂಡ್‌ ನಲ್ಲಿ ನಿಮಗೋಸ್ಕರ ಮೀಸಲಿಡಿ ಈ ಸಮಯ

ಚೆಂದವಾಗಿ ಕಾಣಿಸುವುದು ಯಾರಿಗೆ ಇಷ್ಟವಿಲ್ಲ ಹೇಳಿ…? ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ನಾನು ಹೀಗೆ ಕಾಣಿಸಬೇಕು, ಹಾಗೇ ಕಾಣಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಎಲ್ಲಾ ಆಸೆಗಳು ಈಡೇರುವುದಿಲ್ಲ. ಈಗಂತೂ ದುಡ್ಡು Read more…

ಹಾಲು ಕುಡಿಯಲು ಇದು ಸರಿಯಾದ ಸಮಯ

ಹಾಲು ಆರೋಗ್ಯಕ್ಕೆ ಉತ್ತಮ ನಿಜ. ಇದರಲ್ಲಿ ಪ್ರೋಟೀನ್, ವಿಟಮಿನ್ ಗಳು ಅಧಿಕ ಪ್ರಮಾಣದಲ್ಲಿದೆ. ಆದರೆ ಹಾಲನ್ನು ಸರಿಯಾದ ಸಮಯದಲ್ಲಿ ಸೇವಿಸಿದರೆ ಮಾತ್ರ ಅದರಿಂದ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಇಲ್ಲವಾದರೆ Read more…

ಸಿಹಿ ಸಿಹಿ ‘ರೋಸ್ ಕೊಕೊನಟ್ ಲಡ್ಡು’ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿ ತಿಂಡಿಗಾಗಿ ನಿಮ್ಮನ್ನು ಪೀಡಿಸುತ್ತಿದ್ದರೆ ಸುಲಭವಾಗಿ ಮಾಡುವ ಲಡ್ಡು ಇಲ್ಲಿದೆ ನೋಡಿ. ಇದನ್ನು ಥಟ್ಟಂತ ಮಾಡಿಬಿಡಬಹುದು. ಬೇಕಾಗುವ ಸಾಮಾಗ್ರಿಗಳು ಕೂಡ ಕಡಿಮೆ ಇದೆ. ಬೇಕಾಗುವ ಸಾಮಗ್ರಿಗಳು: 1 Read more…

ವಿಮಾನದ ಬಣ್ಣ ಬಿಳಿಯಾಗಿರಲು ಕಾರಣವೇನು ಗೊತ್ತಾ….?

ಜೀವನದಲ್ಲಿ ಒಮ್ಮೆಯಾದ್ರೂ ವಿಮಾನ ಪ್ರಯಾಣ ಮಾಡ್ಬೇಕು ಎನ್ನುವವರಿದ್ದಾರೆ. ಅನೇಕರು ತಿಂಗಳಿಗೊಮ್ಮೆ ವಿಮಾನ ಪ್ರಯಾಣ ಮಾಡ್ತಾರೆ. ಮತ್ತೆ ಕೆಲವರು ಜೀವನದಲ್ಲಿ ಒಮ್ಮೆ ವಿಮಾನ ಪ್ರಯಾಣ ಮಾಡಿರ್ತಾರೆ. ಆದ್ರೆ ವಿಮಾನದಲ್ಲಿ ಪ್ರಯಾಣ Read more…

ನಿಮ್ಮ ಕನಸಿನಲ್ಲಿ ಮಹಿಳೆ ‘ನಗ್ನ’ವಾಗಿ ಕಾಣಿಸಿಕೊಂಡರೆ ಏನರ್ಥ ಗೊತ್ತಾ..? ತಿಳಿಯಿರಿ

ಕನಸು ಯಾರಿಗೆ ಬೀಳಲ್ಲ ಹೇಳಿ.! ಎಲ್ಲರಿಗೂ ಬೀಳುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕನಸು ಬೀಳುತ್ತದೆ. ರಾತ್ರಿ ಮಲಗಿದ ನಂತರ ಕನಸುಗಳನ್ನು ಕಾಣುವುದು ಸಾಮಾನ್ಯ. ನಮ್ಮಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು Read more…

ALERT : ಈ ಶಾಕಿಂಗ್ ವಿಚಾರ ಗೊತ್ತಾದ್ರೆ ಇಂದೇ ‘ಸಿಗರೇಟ್’ ಸೇದೋ ಅಭ್ಯಾಸ ಬಿಟ್ಟು ಬಿಡ್ತೀರಾ ..!

ಡಿಜಿಟಲ್ ಡೆಸ್ಕ್ : ಧೂಮಪಾನಿಗಳಿಗೆ ‘ಸಿಗರೇಟ್’ ಕೆಟ್ಟದ್ದು ಅಂತ ಗೊತ್ತೇ ಇದೆ. ಆದರೆ ಸಿಗರೇಟ್ ಸೇದೋದನ್ನು ಬಿಡ್ತಾರಾ..? ನೋ ಚಾನ್ಸ್.!   ಧೂಮಪಾನವು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು Read more…

ALERT : ಇವು ‘ಶ್ವಾಸಕೋಶ ಕ್ಯಾನ್ಸರ್’ ನ 8 ಲಕ್ಷಣಗಳು ; ಎಂದಿಗೂ ನಿರ್ಲಕ್ಷ್ಯ ಬೇಡ |World Lung Cancer Day

ಶ್ವಾಸಕೋಶದ ಕ್ಯಾನ್ಸರ್ ಒಂದು ಗಂಭೀರ ಖಾಯಿಲೆಯಾಗಿದ್ದು, ಧೂಮಪಾನ ಮಾಡುವುದರಿಂದ ಈ ಕಾಯಿಲೆ ಹೆಚ್ಚಾಗಿ ಬರುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಲಕ್ಷಣಗಳು ಹೆಚ್ಚಾಗಿ ನಮ್ಮ ಗಮನಕ್ಕೆ ಬರುವುದಿಲ್ಲ. ಈ ಅಸಾಮಾನ್ಯ ರೋಗಲಕ್ಷಣಗಳ Read more…

ನಿಮಿಷದಲ್ಲಿ ನೀರಿನ ಟ್ಯಾಂಕ್ ಸ್ವಚ್ಛವಾಗುತ್ತೆ; ಇಲ್ಲಿದೆ ಟಿಪ್ಸ್

  ನೀರಿನ ಟ್ಯಾಂಕ್ ನಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ವೇಗವಾಗಿ ಬೆಳೆಯುತ್ತವೆ. ನೀರಿನಲ್ಲಿರುವ ಬ್ಯಾಕ್ಟೀರಿಯಾ ಕರುಳಿನ ಕಾಯಿಲೆಗೆ ಕಾರಣವಾಗುತ್ತದೆ. ಕಾಲಕಾಲಕ್ಕೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಆದ್ರೆ ನೀರಿನ Read more…

ಕಣ್ಣಿನ ಆರೋಗ್ಯ ವೃದ್ಧಿಯಾಗಲು ಮಕ್ಕಳು ಸೇವಿಸಬೇಕು ಈ ಆಹಾರ

ಮಕ್ಕಳು ಇಡೀ ದಿನ ಮೊಬೈಲ್ ನ್ನು ನೋಡುವುದರಿಂದ ಅವರ ಕಣ್ಣಿನಲ್ಲಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ಕೆಲವು ಮಕ್ಕಳು ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಮಕ್ಕಳ ಕಣ್ಣಿನ ಆರೋಗ್ಯ ಕಾಪಾಡಲು Read more…

ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನು ಪತ್ತೆ ಮಾಡಬಲ್ಲದು CT ಸ್ಕ್ಯಾನ್; ಇದರಿಂದಲೂ ಆಗಬಹುದು ದುಷ್ಪರಿಣಾಮ….!

ಇತ್ತೀಚಿನ ದಿನಗಳಲ್ಲಿ ಕಾಯಿಲೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದಕ್ಕೆ ತಕ್ಕಂತೆ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಕೂಡ ಹೆಚ್ಚಾಗಿದೆ. ಚಿಕ್ಕ ಚಿಕ್ಕ ರೋಗಗಳನ್ನು ಕೂಡ ಪತ್ತೆ ಹಚ್ಚಲು ಜನರು Read more…

ಮೊಬೈಲ್‌ ಚಟದಿಂದಾಗಿ ಮಕ್ಕಳನ್ನು ಕಾಡುತ್ತಿದೆ ಇಂಥಾ ಗಂಭೀರ ಸಮಸ್ಯೆ

ಹೆಚ್ಚುತ್ತಿರುವ ಮೊಬೈಲ್ ಫೋನ್ ಬಳಕೆ ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೊಬೈಲ್ ಚಟದಿಂದಾಗಿ ಅನೇಕ ಮಕ್ಕಳು ಮಾತು ಕಲಿಯಲು ವಿಳಂಬ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಸ್ಪೀಚ್‌ ಡಿಲೇ ಸಮಸ್ಯೆ Read more…

ಅಡುಗೆ ಮಾಡುವಾಗ ಉಪಯೋಗಕ್ಕೆ ಬರುತ್ತವೆ ಈ ಕೆಲ ಟಿಪ್ಸ್

ಅಡುಗೆ ಸ್ವಲ್ಪ ಏರುಪೇರಾದರೂ ತಿನ್ನುವರವರು ಮೂಗು ಮುರಿಯುತ್ತಾರೆ. ಆದ್ದರಿಂದ ಅಡುಗೆ ತಯಾರಿಸುವಾಗ ತರಕಾರಿಗಳನ್ನು ಯಾವ ರೀತಿ ಬೇಯಿಸಬೇಕು ಎಂಬುದನ್ನು ತಿಳಿದು ಕೊಳ್ಳಬೇಕು. ಅಡುಗೆ ಕೆಡದಂತೆ ಯಾವ ರೀತಿ ಮುಂಜಾಗ್ರತೆ Read more…

ಮನೆಯಲ್ಲಿಯೇ ಮಾಡಿ ಹೋಟೆಲ್ ಸ್ಟೈಲ್ ನಲ್ಲಿ ಇಡ್ಲಿ – ಸಾಂಬಾರು

ಬಿಸಿ ಬಿಸಿ ಇಡ್ಲಿ ಜತೆ ಸಾಂಬಾರು ಹಾಕಿಕೊಂಡು ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಇಲ್ಲಿ ಸುಲಭವಾಗಿ ಮಾಡುವ ಒಂದು ಸಾಂಬಾರು ಇದೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ. ಬೇಕಾಗುವ Read more…

ಅಡುಗೆಗೆ ಅತಿಯಾಗಿ ಟೊಮೆಟೋ ಬಳಸುವ ಅಭ್ಯಾಸವಿದೆಯೇ…..? ನಿಮಗಿದು ತಿಳಿದಿರಲಿ

ಟೊಮೆಟೋ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಲೈಕೋಪೀನ್ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಹಾಗಂತ ಅತಿಯಾಗಿ ತಿಂದರೆ ಟೊಮೆಟೋ ಕೂಡ ಅಪಾಯಕಾರಿಯೇ. ದಿನದಲ್ಲಿ 1-2 ಟೊಮೆಟೋಗಳನ್ನು Read more…

ಮಗುವಿಗೆ ಎದೆಹಾಲು ನೀಡದ ಮಹಿಳೆಯರಲ್ಲಿ ಹೆಚ್ಚಾಗಬಹುದು ಸ್ತನ ಕ್ಯಾನ್ಸರ್‌ ಅಪಾಯ.…!

ಮಗುವಿಗೆ ತಾಯಿಯ ಎದೆಹಾಲು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಮಗುವಿಗೆ ಸ್ತನ್ಯಪಾನ ಮಾಡಿಸುವುದು ತಾಯಿಗೂ ಪ್ರಯೋಜನಕಾರಿ. ತಾಯಿ ತನ್ನ ಮಗುವಿಗೆ ಹಾಲುಣಿಸದಿದ್ದರೆ ಸ್ತನ Read more…

ಮಾಡಿ ಸವಿಯಿರಿ ‘ಹೆಸರು ಬೇಳೆ ತೊವ್ವೆ’

ಇಡ್ಲಿ, ದೋಸೆ ಮಾಡಿದಾಗ ನೆಂಚಿಕೊಳ್ಳುವುದಕ್ಕೆ ಏನಾದರೂ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಹೆಸರುಬೇಳೆ ತೊವ್ವೆ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್- ಹೆಸರು Read more…

ಎದೆಹಾಲಿನಿಂದ ಮಗುವಿಗಾಗುತ್ತೆ ಅತ್ಯಂತ ಪ್ರಯೋಜನ

ತಾಯಿಯ ಹಾಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು, ಬೆಳವಣಿಗೆಗೆ ಅನುಕೂಲವಾಗುವ ಅನೇಕ ಅಂಶಗಳಿರುತ್ತವೆ. ಭೌತಿಕವಾಗಿ ಬೆಳೆಯುವುದರೊಂದಿಗೆ ಮಾನಸಿಕ ವಿಕಾಸ ಪಡೆಯಲು ಸಾಧ್ಯವಾಗುತ್ತದೆ. ತಾಯಿಯ ಹಾಲಿಗೆ ಪರ್ಯಾಯವಾಗಿ ಮಾರ್ಕೆಟ್ ನಲ್ಲಿ ಅನೇಕ Read more…

ಮುಟ್ಟಿನ ಸಮಯದಲ್ಲಿ ದಿನಕ್ಕೆ ಎಷ್ಟು ಬಾರಿ ಪ್ಯಾಡ್‌ ಬದಲಾಯಿಸುವುದು ಸೂಕ್ತ…..? ಇಲ್ಲಿದೆ ತಜ್ಞರೇ ನೀಡಿರುವ ಮಾಹಿತಿ

ಮಹಿಳೆಯರು ಋತುಚಕ್ರದ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಾರೆ. ಕೆಲವರಿಗೆ ವಿಪರೀತ ರಕ್ತಸ್ರಾವ ಕೂಡ ಆಗಬಹುದು. ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಪ್ಯಾಡ್ ಅಥವಾ ನ್ಯಾಪ್ಕಿನ್‌ ಮತ್ತು ಕಪ್‌ಗಳನ್ನು ಬಳಸಲಾಗುತ್ತದೆ. ಕಾಲಕಾಲಕ್ಕೆ Read more…

ನಿಮ್ಮ ಮನೆಯಲ್ಲಿರಲೇಬೇಕು ಈ ಅಗತ್ಯ ವೈದ್ಯಕೀಯ ಸಾಧನ…!

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಇಚ್ಛೆ ಕೂಡ ಹೌದು. ಆದರೆ ಕೆಲವೊಂದು ಅನಿವಾರ್ಯ ಸನ್ನಿವೇಶಗಳಲ್ಲಿ ಆಸ್ಪತ್ರೆ ತಲುಪುವುದು ತಡವಾದರೆ ಅನಾಹುತಗಳ ಸಂಭವಿಸುವ ಸಾಧ್ಯತೆ ಇರುತ್ತದೆ . ಇಂತಹ ಸನ್ನಿವೇಶಗಳನ್ನು Read more…

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಅಭ್ಯಾಸ ಮಾಡಿ ಈ ಯೋಗ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಾರೆ. ಅತಿಯಾದ ಕೆಲಸ, ಒತ್ತಡ, ನಿದ್ರೆಯ ಕೊರತೆಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಔಷಧಗಳನ್ನು ಸೇವಿಸುವ Read more…

ಅಚ್ಚರಿ….! ಹೊಟ್ಟೆ ಬೊಜ್ಜು ಕಡಿಮೆ ಮಾಡುತ್ತೆ ವಿಕ್ಸ್‌ ವೇಪರಬ್

ಪ್ರತಿಯೊಬ್ಬರೂ ಫಿಟ್ ಆಗಿರಲು ಬಯಸ್ತಾರೆ. ಅದಕ್ಕಾಗಿ ಏನೆಲ್ಲ ಕಸರತ್ತುಗಳನ್ನು ಮಾಡ್ತಾರೆ. ಜಿಮ್, ವ್ಯಾಯಮ, ಯೋಗ, ಡಯಟ್ ಹೀಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ. ಆದ್ರೆ ಹೊಟ್ಟೆ ಕೊಬ್ಬು ಮಾತ್ರ Read more…

ಈ ಸಮಸ್ಯೆ ಇರುವವರು ಏಲಕ್ಕಿಯನ್ನು ಸೇವಿಸದಿರುವುದೇ ಉತ್ತಮ

ಏಲಕ್ಕಿಯನ್ನು ಅಡುಗೆಯಲ್ಲಿ ಪರಿಮಳ ಹೆಚ್ಚಿಸಲು ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಆದರೆ ಇದು ಕೆಲವೊಮ್ಮೆ ಅಡ್ಡಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಇವರು ಇದನ್ನು ಸೇವಿಸದಿರುವುದೇ Read more…

ಚರ್ಮದ ಸಮಸ್ಯೆ ನಿವಾರಿಸಿಕೊಳ್ಳಲು ಸೇವಿಸಿ ಈ ಆಹಾರ

ಕೆಲವರು ಚರ್ಮವು ಸೂಕ್ಷ್ಮವಾಗಿರುವುದರಿಂದ ಬ್ಯಾಕ್ಟೀರಿಯಾ, ವೈರಸ್ ಗಳು ದಾಳಿ ಮಾಡಿದ ತಕ್ಷಣ ಹಾನಿಗೊಳಗಾಗುತ್ತವೆ. ಇದರಿಂದ ಚರ್ಮದಲ್ಲಿ ಅಲರ್ಜಿ, ತುರಿಕೆ, ನೋವು ಉಂಟಾಗುತ್ತದೆ. ಹಾಗಾಗಿ ಈ ಚರ್ಮದ ಸಮಸ್ಯೆಯನ್ನು ನಿವಾರಿಸಲು Read more…

ಎದೆಯುರಿಗೆ ಇಲ್ಲಿದೆ ʼಮನೆಮದ್ದುʼ

ಆಸಿಡಿಟಿ ಸಮಸ್ಯೆ ಎಲ್ಲರನ್ನೂ ಬಿಡದೆ ಕಾಡುತ್ತದೆ. ಅದರಲ್ಲೂ ಎದೆಯುರಿ ಸಮಸ್ಯೆ ಬಾಯಿಯ ರುಚಿಯನ್ನೇ ಹಾಳು ಮಾಡುತ್ತದೆ. ಗಂಟಲು ನೋವಿಗೂ ಕಾರಣವಾಗುತ್ತದೆ. ಇದಕ್ಕೆ ಪರಿಹಾರವೇನು? ಶುಂಠಿ ಚಹಾ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. Read more…

ಲಾವಂಚದ ಬೇರಿನ ಈ ಉಪಯೋಗ ಗೊತ್ತಾ…..?

ಲಾವಂಚದ ಬೇರಿನ ಉಪಯೋಗಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಬಿಸಿನೀರಿಗೆ ಹಾಕಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದರ ಹೊರತಾಗಿ ಅದನ್ನು ನಿಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...