alex Certify Life Style | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಕಡಿಮೆ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್ !

ತೂಕ ಕಡಿಮೆ ಮಾಡಿಕೊಳ್ಳಲು ಹಲವಾರು ಸುಲಭ ಉಪಾಯಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ: ಆಹಾರಕ್ರಮದಲ್ಲಿ ಬದಲಾವಣೆ: ಸಮತೋಲಿತ ಆಹಾರ: ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. Read more…

ಸ್ವಿಮ್ಮಿಂಗ್: ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ವರದಾನ

ಸ್ವಿಮ್ಮಿಂಗ್ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ: ದೈಹಿಕ ಆರೋಗ್ಯ: ಇದು ದೇಹದ ಎಲ್ಲಾ ಸ್ನಾಯುಗಳಿಗೂ ವ್ಯಾಯಾಮ ನೀಡುತ್ತದೆ. ಹೃದಯ ಮತ್ತು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. Read more…

ಹಣ್ಣಿನಲ್ಲಿ ಮಾತ್ರವಲ್ಲ ಪಪ್ಪಾಯ ಕಾಯಿಯಿಂದ್ಲೂ ಇದೆ ಇಷ್ಟೆಲ್ಲಾ ಪ್ರಯೋಜನ

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಹಸಿ ಪಪ್ಪಾಯಿ ಕೂಡ ಉಪಯುಕ್ತವಾಗಿದೆ. ಹಸಿ ಪಪ್ಪಾಯಿ ಹೊಟ್ಟೆಯ ಕಾಯಿಲೆಗಳನ್ನೂ ಗುಣಪಡಿಸುತ್ತದೆ. ಇದಲ್ಲದೆ ಕೀಲುಗಳ ಸಮಸ್ಯೆ Read more…

ಬೇಸಿಗೆಯಲ್ಲಿ ಕೂದಲು ರಕ್ಷಣೆಗೆ ಇಲ್ಲಿದೆ ʼಮನೆ ಮದ್ದುʼ

ವಾತಾವರಣದ ಧೂಳು ಮತ್ತಿತರ ವಿಷಯಗಳಿಂದ ನಮ್ಮ ದೇಹವನ್ನು, ತ್ವಚೆಯನ್ನು ಕಾಪಾಡುವುದು ಬಹು ದೊಡ್ಡ ಸವಾಲಿನ ಕೆಲಸವೂ ಹೌದು. ಅದರಲ್ಲೂ ಸೂಕ್ಷ್ಮ ತ್ವಚೆಯ ಮಹಿಳೆಯರು ಈ ಸಮಯದಲ್ಲಿ ಹೆಚ್ಚಿನ ಗಮನ Read more…

ಮೈಕ್ರೋವೇವ್ ನಲ್ಲಿ ಮಾಡಿದ ಆಹಾರ ಸೇವಿಸಿದ್ರೆ ಖಂಡಿತ ಕಾಡುತ್ತೆ ಈ ಅಪಾಯ…!

ದಿನವಿಡೀ ಆಫೀಸ್ ಕೆಲಸ, ಸಂಜೆ ಮನೆಗೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ಮತ್ಯಾರು ಗ್ಯಾಸ್ ಮೇಲೆ ಅಡುಗೆ ಮಾಡ್ತಾರೆ. ಫಟಾಫಟ್ ಮೈಕ್ರೋವೇವ್ ನಲ್ಲಿ ಮಾಡ್ಬಿಡೋಣ ಅಂದ್ಕೊಳ್ಳೋರೇ ಹೆಚ್ಚು. ಆದ್ರೆ ಮೈಕ್ರೋವೇವ್ Read more…

ಆರೋಗ್ಯಕ್ಕೆ ಬಲು ಒಳ್ಳೆಯದು ಹಲವಾರು ಪೋಷಕಾಂಶ ಹೊಂದಿರುವ ʼಕಿವಿ ಹಣ್ಣುʼ

ಕಿವಿ ಹಣ್ಣು ಬಲು ದುಬಾರಿಯಾದರೂ ಹಲವಾರು ಪೋಷಕಾಂಶಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಇದರ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಪೊಟ್ಯಾಷಿಯಂ ಸೋಡಿಯಮ್ ಹೇರಳವಾಗಿ ಸಿಗುತ್ತದೆ. ಕ್ಯಾನ್ಸರ್ ಬರದಂತೆ Read more…

ಆರೋಗ್ಯಕರ ತಾಯ್ತನಕ್ಕೆ ಬೇಕು ಆರೋಗ್ಯಕರ ಜೀವನಶೈಲಿ !

ತಾಯ್ತನ ಅನ್ನೋದು ಒಂದು ಸುಂದರವಾದ ಅನುಭವ. ಆದರೆ, ಈ ಅನುಭವಕ್ಕೆ ನೀವು ಸರಿಯಾಗಿ ತಯಾರಿ ಮಾಡಿಕೊಳ್ಳುವುದು ಬಹಳ ಮುಖ್ಯ. ಮೊದಲನೆಯದಾಗಿ, ಡಾಕ್ಟರ್ ಹತ್ತಿರ ಹೋಗಿ ನಿಮ್ಮ ಆರೋಗ್ಯ ತಪಾಸಣೆ Read more…

ಸೊಂಟದ ಸುತ್ತಲಿನ ಕೊಬ್ಬು ಕರಗಿಸಬೇಕೇ……?

ಸೊಂಟದ ಸುತ್ತ ಇರುವ ಕೊಬ್ಬು ಕರಗಿಸುವುದು ಸವಾಲಿನ ಕೆಲಸವೇ. ಇಲ್ಲಿ ಕೊಬ್ಬು ಸಂಗ್ರಹವಾದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಆಹ್ವಾನ ಕೊಟ್ಟಂತೆಯೇ. ನಿಂಬೆ ಹಣ್ಣು ಹೊಟ್ಟೆಯ ಕೊಬ್ಬನ್ನು ಕರಗಿಸುವ ಅತ್ಯುತ್ತಮ Read more…

ಪದೇ ಪದೇ ಕಾಡುವ ‘ಗ್ಯಾಸ್ಟ್ರಿಕ್’ ಸಮಸ್ಯೆಗೆ ಇಲ್ಲಿದೆ ಪರಿಹಾರ…..!

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು, ಎದೆ ಉರಿ ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. Read more…

ದೇಹಕ್ಕೆ ತಂಪು ಕೊಡುತ್ತೆ ದೊಡ್ಡಪತ್ರೆ ತಂಬುಳಿ

ದೊಡ್ಡಪತ್ರೆ ಎಲೆ ತಂಪಿನ ಗುಣ ಹೊಂದಿದೆ. ಜ್ವರ ಹಾಗೂ ವಾತ ರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ ಕೈ ಮತ್ತು ಪೌಷ್ಠಿಕ ಗುಣಗಳನ್ನು ಹೊಂದಿದೆ. ಹಾಗೇ ಹೊಟ್ಟೆ ಉಬ್ಬರ ಮತ್ತು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ದಾಳಿಂಬೆ ಹಣ್ಣು….!

ದಾಳಿಂಬೆ ಹಣ್ಣಿನ ಉಪಯೋಗಗಳು ಹಲವು. ಆರೋಗ್ಯದೊಂದಿಗೆ ಇದು ಚರ್ಮಕ್ಕೂ ಹೊಳಪು ನೀಡುತ್ತದೆ. ದಾಳಿಂಬೆ ಹಣ್ಣು ಕಡಿಮೆ ಕ್ಯಾಲೋರಿ ಹೊಂದಿವೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇರುವ Read more…

ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ದಿನ 15 ನಿಮಿಷ ವಾಕ್ ಮಾಡಿ

ವಾಕಿಂಗ್ ಮಾಡುವುದರಿಂದ ಅನೇಕ ಲಾಭಗಳಿವೆ. ವಾಕಿಂಗ್ ನಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿರುತ್ತದೆ. ಆದ್ರೆ ವ್ಯಕ್ತಿಯೊಬ್ಬ ದಿನದಲ್ಲಿ ಎಷ್ಟು ಸಮಯ ವಾಕಿಂಗ್ ಮಾಡಬೇಕು ಎನ್ನುವುದು ನಿಮಗೆ ಗೊತ್ತಾ? Read more…

ʼನೀರುʼ ಕುಡಿದರೂ ಬಾಯಾರಿಕೆ ಅನಿಸುತ್ತಿದೆಯಾ ? ಇದರ ಹಿಂದಿದೆ ಕಾರಣ

ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು, ಜೀರ್ಣಕ್ರಿಯೆಗೆ ನೆರವಾಗಲು ಮತ್ತು ರಕ್ತ ಪರಿಚಲನೆ ಹಾಗೂ ಮೆದುಳಿನ ಕಾರ್ಯವನ್ನು ನಿಯಂತ್ರಿಸಲು ನೀರು ಅತ್ಯಗತ್ಯ. ಆದರೆ, ಕೆಲವರು ದಿನಕ್ಕೆ ಮೂರು ಲೀಟರ್ ನೀರು ಕುಡಿದರೂ Read more…

ʼಸಂಬಂಧʼ ಗಟ್ಟಿಯಾಗಿರಬೇಕಾ ? ಸಂಗಾತಿಯೊಂದಿಗೆ ಈ ಮಾತುಗಳನ್ನು ಹೇಳುವುದನ್ನು ತಪ್ಪಿಸಿ !

ಪ್ರೀತಿ, ನಂಬಿಕೆ, ಗೌರವ ಮತ್ತು ಮುಕ್ತ ಸಂವಹನ – ಇವು ಯಾವುದೇ ಸಂಬಂಧದ ಬುನಾದಿ. ಈ ತತ್ವಗಳ ಮೇಲೆ ಕಟ್ಟಿದ ಸಂಬಂಧವು ಗಟ್ಟಿಯಾಗಿರುತ್ತದೆ ಮತ್ತು ಶಾಶ್ವತವಾಗಿರುತ್ತದೆ. ಆದರೆ, ಕೆಲವೊಮ್ಮೆ Read more…

30 ಮಿಲಿಯನ್ ವೀಕ್ಷಣೆ ಪಡೆದ ʼದಾಲ್ ಬಾರಿʼ ವಿಡಿಯೋ | Watch

ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರವಾದ ಅಡುಗೆ ವಿಡಿಯೋಗಳು ವೈರಲ್ ಆಗುವುದು ಸಾಮಾನ್ಯವಾಗಿದೆ. ಇದೀಗ ಬಂಗಾಳದ ಸಾಂಪ್ರದಾಯಿಕ ತಿಂಡಿ ದಾಲ್ ಬಾರಿ ಮಾಡುವ ವಿಡಿಯೋ ವೈರಲ್ ಆಗಿದೆ. ದಾಲ್ ಬಾರಿ ಅಂದ್ರೆ Read more…

ನಮ್ಮ ದೇಹಕ್ಕೆ ಅತ್ಯಗತ್ಯ ʼಉಪ್ಪುʼ

ನಮ್ಮ ದೇಹಕ್ಕೆ ಉಪ್ಪು ಅತ್ಯಗತ್ಯ. ಅಗತ್ಯವೆಂದರೆ ಬರೀ ರುಚಿಗೆ ಮಾತ್ರವಲ್ಲ, ಶರೀರ ಧರ್ಮವನ್ನು ನಿರ್ವಹಿಸಲು ಉಪ್ಪಿನ ಅಗತ್ಯವಿದೆ. ಶರೀರದಲ್ಲಿ ಉಪ್ಪು ಇಲ್ಲದಿದ್ದರೆ ಮನುಷ್ಯ ಇಲ್ಲವೇ ಇತರ ಜೀವಿಗಳು ಬದುಕಲು Read more…

ʼಕಲ್ಲಂಗಡಿʼ ಕೊಳ್ಳುವಾಗ ಈ ಟ್ರಿಕ್ಸ್ ಬಳಸಿ !

ಬೇಸಿಗೆ ಕಾಲ ಬಂತೆಂದರೆ ಕಲ್ಲಂಗಡಿ ಹಣ್ಣಿನ ಬೇಡಿಕೆ ಹೆಚ್ಚುತ್ತದೆ. ದೇಹವನ್ನು ತಂಪಾಗಿಸುವ, ನೀರಿನ ಕೊರತೆ ನೀಗಿಸುವ ಕಲ್ಲಂಗಡಿ ಹಣ್ಣನ್ನು ತಿನ್ನುವುದೇ ಒಂದು ರೀತಿಯ ಆನಂದ. ಸರಿಯಾಗಿ ಹಣ್ಣಾದ, ಸಿಹಿ Read more…

ಜೀರ್ಣಕ್ರಿಯೆ ಸರಿಯಾಗಿಸಿ ದೇಹಕ್ಕೆ ತಂಪು ನೀಡುತ್ತೆ ದೊಡ್ಡ ಪತ್ರೆ ಎಲೆ !

ನಮ್ಮ ಮನೆಯಂಗಳದ ದೊಡ್ಡ ಪತ್ರೆ ಎಲೆಗಳು, ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತಾ ಸಂಶೋಧನೆಗಳು ಹೇಳ್ತಿವೆ. ಇವು ದೇಹಕ್ಕೆ ತಂಪು ನೀಡುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಜ್ವರ Read more…

ಪಾತ್ರೆಯಿಂದ ಹಾಲು ಹೊರಗೆ ಚೆಲ್ಲುತ್ತಿದೆಯೇ ? ಕುದಿಸುವಾಗ ಈ 5 ಟ್ರಿಕ್ಸ್ ಬಳಸಿ !

ಅಡುಗೆ ಮನೆಯಲ್ಲಿ ಹಾಲು ಅಥವಾ ಟೀ ಕುದಿಸುವಾಗ ಪಾತ್ರೆಯಿಂದ ಹೊರಗೆ ಚೆಲ್ಲುವುದು ಸಾಮಾನ್ಯ. ಇದರಿಂದ ಗ್ಯಾಸ್ ಸ್ಟವ್ ಕೊಳಕಾಗುತ್ತದೆ ಮತ್ತು ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ. ಬೇರೆ ಕೆಲಸದಲ್ಲಿ ನಿರತರಾಗಿದ್ದಾಗ ಅಥವಾ Read more…

ಕೆಮ್ಮು-ಶೀತಕ್ಕೆ ಸೂಪರ್ ಮದ್ದು, ಕಾಳುಮೆಣಸು-ಜೇನುತುಪ್ಪ !

ನಮ್ಮ ಅಡುಗೆ ಮನೆಯಲ್ಲಿ ಸಿಗುವ ಕಾಳು ಮೆಣಸು ಮತ್ತು ಜೇನುತುಪ್ಪ, ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತಾ ಸಂಶೋಧನೆಗಳು ಹೇಳ್ತಿವೆ. ಇವೆರಡನ್ನು ಒಟ್ಟಿಗೆ ಬೆರೆಸಿ ತಿಂದ್ರೆ, ನಮ್ಮ ದೇಹಕ್ಕೆ ಬೇಕಾದ Read more…

ಎಕ್ಸ್ ಪೈರಿ ಡೇಟ್ ಮುಗಿಯುವವರೆಗೂ ಬ್ರೆಡ್ ತಾಜಾವಾಗಿರಲು ಹೀಗೆ ಸಂಗ್ರಹಿಸಿಡಿ

ಕೆಲವರು ಬೆಳಿಗ್ಗಿನ ಉಪಹಾರಕ್ಕೆ ಬ್ರೆಡ್ ಬಳಸುತ್ತಾರೆ. ಆದರೆ ಈ ಬ್ರೆಡ್ ನ್ನು ಹೆಚ್ಚು ದಿನ ಇಡಲು ಆಗುವುದಿಲ್ಲ. ಹಾಗಾಗಿ ಇದನ್ನು ಮುಕ್ತಾಯ ದಿನದವರೆಗೆ ತಾಜಾವಾಗಿರುವಂತೆ ಮಾಡಲು ಈ ಟಿಪ್ಸ್ Read more…

ವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಈ ಮದ್ದು

ವಯಸ್ಸಾಗಿರೋದು ಮುಖದಲ್ಲಿ ಗೊತ್ತಾಗಿಬಿಡುತ್ತೆ. ಚರ್ಮ ನಿಧಾನವಾಗಿ ಸುಕ್ಕುಗಟ್ಟಲು ಶುರುವಾಗುತ್ತದೆ. ಇದೊಂದೆ ಅಲ್ದೆ ಇನ್ನೂ ಅನೇಕ ಸಮಸ್ಯೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸಣ್ಣಪುಟ್ಟ ಮನೆ ಮದ್ದಿನಿಂದಲೇ ಮುಖದ ಮೇಲೆ Read more…

ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳಲು ಸೇವಿಸಿ ಈ ಆಹಾರ

ಒಮೆಗಾ-3 ಕೊಬ್ಬಿನಾಮ್ಲಗಳು: ಮೀನು (ಸಾಲ್ಮನ್, ಟ್ಯೂನ) ನೆಲಗಡಲೆ ಫ್ಲಾಕ್ಸ್ ಬೀಜಗಳು ಪ್ರೋಟೀನ್: ಚಿಕನ್ ಮೊಟ್ಟೆಗಳು ಬೇಳೆಕಾಳುಗಳು ಬೀಜಗಳು ಫೈಬರ್: ಹಣ್ಣುಗಳು (ಬೆರ್ರಿಗಳು, ಸೇಬುಗಳು) ತರಕಾರಿಗಳು (ಬ್ರೊಕೊಲಿ, ಕ್ಯಾರೆಟ್) ಧಾನ್ಯಗಳು Read more…

ಬಿಯರ್ ಬಳಸಿ ಚರ್ಮ ಸಮಸ್ಯೆಗೆ‌ ಹೇಳಿ ʼಗುಡ್ ಬೈʼ…!

ಪಾರ್ಟಿಗಳಲ್ಲಿ ಕುಡಿಯಲು ಮಾತ್ರ ಬಿಯರ್ ಬಳಸಲಾಗುವುದಿಲ್ಲ. ಬಿಯರ್ ಸೌಂದರ್ಯ ವರ್ಧಕ ಕೂಡ ಹೌದು. ಇದ್ರಲ್ಲಿರುವ ಆಲ್ಕೋಹಾಲ್ ರಂಧ್ರವನ್ನು ಸ್ವಚ್ಛಗೊಳಿಸಿ ಚರ್ಮ ಹೊಳಪು ಪಡೆಯಲು ನೆರವಾಗುತ್ತದೆ.ಅವಶ್ಯಕತೆಗೆ ಅನುಗುಣವಾಗಿ ಬಿಯರ್ ಬಳಸುವುದು Read more…

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ…..? ನಿವಾರಿಸಿಕೊಳ್ಳಲು ಹೀಗೆ ಮಾಡಿ

ಈಗ ಎಳೆಯರಿಂದ ಹಿಡಿದು ದೊಡ್ಡವರವರೆಗೂ ಕಾಡುವ ಸಮಸ್ಯೆ ಎಂದರೆ ಅದು ಬೆನ್ನು ನೋವು. ನಾವು ತಿನ್ನುವ ಆಹಾರ, ಅನುಸರಿಸುವ ಜೀವನ ಪದ್ಧತಿ ಹಾಗೂ ಕುಳಿತುಕೊಳ್ಳುವ ಭಂಗಿ ಕೂಡ ಈ Read more…

ಬೇಸಿಗೆಯಲ್ಲಿ ತ್ವಚೆಯ ಆರೈಕೆಗೆ ಬೇಕು ಕಿತ್ತಳೆ ಸಿಪ್ಪೆ

ಕಿತ್ತಳೆ ಹಣ್ಣು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಅದೇ ರೀತಿ ಹಣ್ಣು ತಿಂದು ಸಿಪ್ಪೆಯನ್ನು ಬಿಸಾಡಬೇಕಿಲ್ಲ, ಕಿತ್ತಳೆ ಸಿಪ್ಪೆಯಲ್ಲೂ ಸಾಕಷ್ಟು ಔಷಧೀಯ ಗುಣಗಳಿವೆ. ಈ ಸಿಪ್ಪೆಗಳು ನಿಮ್ಮ ತ್ವಚೆಯ ಸೌಂದರ್ಯವನ್ನು Read more…

ಚರ್ಮದ ಸೌಂದರ್ಯ ಹಾಗೂ ಕೂದಲಿನ ಆರೋಗ್ಯಕ್ಕೆ ಬೆಸ್ಟ್ ‘ಹೆಸರುಬೇಳೆ’

ಹೆಸರುಬೇಳೆಯಿಂದ ಕೇವಲ ಅಡುಗೆ ಮಾಡಲು ಮಾತ್ರವಲ್ಲ ಅದರಿಂದ ನಮ್ಮ ಸ್ಕಿನ್ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಯಿಂದ ಚರ್ಮದ Read more…

ಕಿರಿಕಿರಿ ಉಂಟುಮಾಡುವ ಒಣ ಕೆಮ್ಮು; ಇಲ್ಲಿದೆ ಸುಲಭ ಪರಿಹಾರಗಳು !

ಒಣ ಕೆಮ್ಮು ನಿಮ್ಮನ್ನು ತುಂಬಾ ಕಾಡುತ್ತಿದ್ದರೆ, ಅದಕ್ಕೆ ಪರಿಹಾರಗಳು ಇಲ್ಲಿವೆ ನೋಡಿ: ಒಣ ಕೆಮ್ಮಿಗೆ ಕಾರಣಗಳು: ಶೀತ ಅಥವಾ ಜ್ವರ ಅಲರ್ಜಿಗಳು ವಾಯು ಮಾಲಿನ್ಯ ಆಸ್ತಮಾ ಗಂಟಲು ಸೋಂಕು Read more…

ಬೊಜ್ಜಿದ್ದವರು ತೆಳ್ಳಗೆ ಕಾಣೋಕೆ ಇಲ್ಲಿದೆ ‘ಟಿಪ್ಸ್’

ತೆಳ್ಳಗೆ ಕಾಣಿಸಬೇಕು ಅನ್ನೋದು ಬಹುತೇಕ ಮಹಿಳೆಯರ ಆಸೆ. ಆದ್ರೆ ಇಂದಿನ ಲೈಫ್ ಸ್ಟೈಲ್ ನಿಂದಾಗಿ ಹೊಟ್ಟೆಯ ಸುತ್ತ ಒಂದು ಸುತ್ತು ಕೊಲೆಸ್ಟ್ರಾಲ್ ತುಂಬಿಕೊಂಡಿರುತ್ತೆ. ಈ ಬೊಜ್ಜಿನಿಂದಾಗಿ ಎಲ್ಲಾ ಬಗೆಯ Read more…

ಬೇಸಿಗೆಯಲ್ಲಿ ಪುರುಷರಿಗೂ ಬೇಕು ಚರ್ಮದ ಬಗ್ಗೆ ವಿಶೇಷ ಕಾಳಜಿ

ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಬಿಸಿಲಿಗೆ ಹೋದರಂತೂ ಚರ್ಮವು ಒಣಗಿದಂತಾಗಿ ಕಾಂತಿಯನ್ನೇ ಕಳೆದುಕೊಳ್ಳುತ್ತದೆ. ಪುರುಷರು ಕೂಡ ಬೇಸಿಗೆಯಲ್ಲಿ ತಮ್ಮ ಚರ್ಮದ ಬಗ್ಗೆ ವಿಶೇಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...