alex Certify Life Style | Kannada Dunia | Kannada News | Karnataka News | India News - Part 48
ಕನ್ನಡ ದುನಿಯಾ
    Dailyhunt JioNews

Kannada Duniya

ಫಟಾಫಟ್​ ತಯಾರಿಸಿ ಬಾಳೆ ಹಣ್ಣಿನ ಮಿಲ್ಕ್​ ಶೇಕ್​….!

ಬೇಕಾಗುವ ಸಾಮಗ್ರಿಗಳು : ಬಾಳೆಹಣ್ಣು : 4, ಹಾಲು – 1 ಕಪ್​. ಸಕ್ಕರೆ – 2 ದೊಡ್ಡ ಚಮಚ, ಗೋಡಂಬಿ – 1/4 ಕಪ್​, ಐಸ್​ಕ್ಯೂಬ್​ – Read more…

ಅಡುಗೆ ಮಾಡುವಾಗ ನೀವೂ ಮಾಡ್ತಿರಾ ಈ ತಪ್ಪು……?

ಅಡುಗೆ ಮಾಡುವಾಗ ನಾವು ಅನೇಕ ತಪ್ಪುಗಳನ್ನು ಮಾಡ್ತೆವೆ. ಇದ್ರಿಂದಾಗಿ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹವನ್ನು ಸೇರುವುದಿಲ್ಲ. ಆಹಾರ ತಯಾರಿಸುವಾಗ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ತರಕಾರಿಗಳ ಸಿಪ್ಪೆಯಲ್ಲಿ ಸಾಕಷ್ಟು Read more…

ಮತ್ತೆ ಮತ್ತೆ ಬಳಸುವ ʼಪ್ಲಾಸ್ಟಿಕ್ʼ ಬಾಟಲ್ ಎಷ್ಟು ಡೇಂಜರ್ ಗೊತ್ತಾ…..?

ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಖಾಲಿಯಾದಂತೆಲ್ಲಾ ಮತ್ತೆ ಮತ್ತೆ ತುಂಬಿಕೊಂಡು ಕುಡಿಯುವುದು ಎಷ್ಟು ಡೇಂಜರಸ್ ಗೊತ್ತಾ? ಇಂತಹ ಬಾಟಲ್ ಗಳು ಕೀಟಾಣುಗಳ ನೆಲೆಯಾಗಿರುತ್ತವೆ. ಸರಿಯಾಗಿ ತೊಳೆಯದೇ ಬಳಸುವ ಪ್ಲಾಸ್ಟಿಕ್ Read more…

‘ಕಡಲೆ ಹಿಟ್ಟು’ ಮುಖಕ್ಕೆ ಮಾತ್ರವಲ್ಲ ಕೂದಲಿನ ಸೌಂದರ್ಯಕ್ಕೂ ಸೂಕ್ತ…..!

ಕಡಲೆ ಹಿಟ್ಟನ್ನು ಅಡುಗೆ ಮನೆಯ ಹೊರತಾಗಿ ಸೌಂದರ್ಯ ವರ್ಧನೆಗೆ ಅಂದರೆ ಮುಖದ ಹೊಳಪು ಹೆಚ್ಚಿಸಲು, ಕಲೆ ತೊಡೆದು ಹಾಕಲು ಫೇಸ್ ಪ್ಯಾಕ್, ಫೇಸ್ ವಾಶ್ ರೂಪದಲ್ಲಿ ಬಳಸಿರುವುದನ್ನು ನೀವೆಲ್ಲಾ Read more…

‌ʼಕಣ್ಣುʼಗಳ ಕೆಳಗಿನ ಕಪ್ಪು ವರ್ತುಲ ನಿವಾರಿಸಲು ಇಲ್ಲಿದೆ ಟಿಪ್ಸ್

ಕಣ್ಣುಗಳ ಕೆಳಗೆ ಕಪ್ಪುಗಟ್ಟುವುದು ಗಂಭೀರವಾದ ಸಮಸ್ಯೆ ಅಲ್ಲದೇ ಇದ್ದರೂ ಸಹ ಇವುಗಳು ನಿಮ್ಮನ್ನು ದಣಿದಂತೆ, ವಯಸ್ಸಾದಂತೆ ಹಾಗೂ ಅನಾರೋಗ್ಯಕ್ಕೀಡಾದಂತೆ ತೋರುತ್ತವೆ. ಕಣ್ಣುಗಳ ಕೆಳಗೆ ಕಪ್ಪುಗಟ್ಟುವಿಕೆ, ಸುಕ್ಕು ಬರುವುದು ಹಾಗೂ Read more…

ಬ್ರೈನ್‌ ಟ್ಯೂಮರ್‌ಗೆ ಕಾರಣವಾಗುತ್ತಿದೆಯೇ ಮೊಬೈಲ್ ಫೋನ್‌…? ಇಲ್ಲಿದೆ WHO ವರದಿಯ ವಿವರ

ಮೊಬೈಲ್‌ ಬಳಕೆ ಎಷ್ಟು ಅನುಕೂಲಕರವೋ ಅಷ್ಟೇ ಅಪಾಯಗಳನ್ನೂ ಉಂಟುಮಾಡಬಲ್ಲದು. ಮೊಬೈಲ್‌ ಫೋನ್‌ಗಳಿಂದ ಹೊರಹೊಮ್ಮುವ ಬೆಳಕು ಮತ್ತು ರೇಡಿಯೇಶನ್‌ಗಳು ಮಾನವನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಈಗಾಗ್ಲೇ ಸಾಬೀತಾಗಿದೆ. ಇದರಿಂದ ನಿದ್ರಾಹೀನತೆ, Read more…

ಪ್ರತಿದಿನ ಒಂದು ಲೋಟ ಹಾಲು ಕುಡಿದರೆ ಏನಾಗುತ್ತದೆ…..? ತಿಳಿದರೆ ಶಾಕ್‌ ಆಗ್ತೀರಾ…..!

ಸಂಪೂರ್ಣ ಆಹಾರ ಎನಿಸಿಕೊಂಡಿರುವ ಹಾಲಿನಲ್ಲಿರುವ ಪ್ರಯೋಜನಗಳು ಹಲವು. ಸಾಮಾನ್ಯವಾಗಿ ಮಕ್ಕಳಿಗಂತೂ ಪ್ರತಿನಿತ್ಯ ಹಾಲು ಕುಡಿಸಲಾಗುತ್ತದೆ. ಮಕ್ಕಳಿಗೆ ಬಾಲ್ಯದಿಂದಲೂ ಪ್ರತಿದಿನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಮಾಡಲಾಗುತ್ತದೆ. ಇದು Read more…

ಕಾಡುವ ಧೂಳಿನ ಅಲರ್ಜಿ ಸಮಸ್ಯೆಗೆ ಈ ʼಮನೆ ಮದ್ದುʼ ಬೆಸ್ಟ್

ಬದಲಾಗುತ್ತಿರುವ ವಾತಾವರಣ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರ್ತಿದೆ. ಅನೇಕರಿಗೆ ಧೂಳು ಶತ್ರು. ಧೂಳು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಅನೇಕ ರೀತಿಯ ಅಲರ್ಜಿಗಳು ಕಂಡು ಬರ್ತಿರುತ್ತೆ. ಧೂಳಿನಿಂದ Read more…

ಹೀಗೆ ಫಟಾಫಟ್ ಮಾಡಿ ಬೆಡ್ ರೂಮ್ ಕ್ಲೀನಿಂಗ್

ವೈರಸ್ ತಡೆಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲಗುವ ಕೋಣೆಯಲ್ಲಿ ನಾವು ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ಆದ್ರೆ ಅದ್ರ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಮನೆಯ ಮೂಲೆ Read more…

ಸ್ನ್ಯಾಕ್ಸ್ ಗೆ ಬೆಸ್ಟ್ ಗರಿ ಗರಿಯಾದ ಈರುಳ್ಳಿ ʼಪಕೋಡʼ

ಸಂಜೆ ಟೀ ಕುಡಿಯುವಾಗ ಏನಾದರೂ ಸ್ನ್ಯಾಕ್ಸ್ ಇದ್ದರೆ ತಿನ್ನುವ ಅನಿಸುತ್ತೆ. ಬೇಕರಿಯಿಂದ ತಂದು ತಿನ್ನುವ ಬದಲು ಮನೆಯಲ್ಲಿಯೇ ರುಚಿಕರವಾಗಿ ಏನಾದರೂ ಮಾಡಿಕೊಂಡು ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಸುಲಭವಾಗಿ ಈರುಳ್ಳಿ Read more…

ಇಲ್ಲಿದೆ ಮಿಕ್ಸ್ ‘ವೆಜ್ ಕುರ್ಮʼ ಸುಲಭವಾಗಿ ಮಾಡುವ ವಿಧಾನ

ಚಪಾತಿ, ದೋಸೆ, ಪೂರಿಗೆಲ್ಲಾ ಈ ಮಿಕ್ಸ್ ವೆಜ್ ಕೂರ್ಮ ಹೇಳಿ ಮಾಡಿಸಿದ್ದು. ಎಲ್ಲಾ ತರಕಾರಿ ಬಳಸಿ ಮಾಡುವುದರಿಂದ ಆರೊಗ್ಯಕ್ಕೂ ಒಳ್ಳೆಯದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿ-ಹೂಕೂಸು-1 Read more…

ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು ʼಆಪಲ್ ಸೈಡರ್ ವಿನೇಗರ್ʼ

ಆ್ಯಪಲ್ ಸೈಡರ್ ವಿನೇಗರ್ ಉಪಯೋಗ ಬಹಳಷ್ಟು ಇದೆ. ಇದನ್ನು ತ್ವಚೆಯ ಆರೈಕೆಯ ಜತೆಗೆ ಕೆಲವರು ತೂಕ ಇಳಿಕೆ ಮಾಡುವುದಕ್ಕೆ ಕೂಡ ಬಳಸುತ್ತಾರೆ. ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು ಮಾಡುವ Read more…

ʼಮಾವಿನೆಲೆʼಯ ಅದ್ಭುತ ಪ್ರಯೋಜನ ಕೇಳಿದ್ರೆ ನೀವು ಬೆರಗಾಗುತ್ತೀರಿ…..!

ಮಾವಿನಹಣ್ಣು, ಕಾಯಿ, ಎಷ್ಟು ಒಳ್ಳೆಯದೋ ಅಷ್ಟೇ ಈ ಮಾವಿನ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಾವಿನ ಎಲೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಮಾವಿನೆಲೆಯನ್ನು ಯಾವ Read more…

ನಿದ್ರಾಹೀನತೆ ದೂರ ಮಾಡುತ್ತೆ ಈ ʼಹಣ್ಣುʼ..…!

ಮಳೆಗಾಲ ಆರಂಭವಾದರೆ ಸೊಳ್ಳೆಗಳ ಕಾಟವೂ ಶುರುವಾಯಿತೆಂದೇ ಲೆಕ್ಕ. ಚಿಕನ್ ಗುನ್ಯಾ, ಡೆಂಗ್ಯೂದಂಥ ಮಹಾಮಾರಿ ನಿಮ್ಮನ್ನು ಕಾಡದಂತೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ..! ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು Read more…

ರಾತ್ರಿ ಚಾಕೋಲೇಟ್ ತಿಂದರೆ ಏನಾಗುತ್ತೆ ಗೊತ್ತಾ……?

ಒತ್ತಡದ ಜೀವನ ಶೈಲಿಯಿಂದ ಜನರು ಆಹಾರದ ಬಗ್ಗೆ ನಿರ್ಲಕ್ಷ್ಯ ವಹಿಸಿ ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಅವರ ದೇಹ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಅಂತವರು ತೂಕ ಇಳಿಸಿಕೊಳ್ಳಲು Read more…

ಸವಿಯಿರಿ ರುಚಿಕರ ಮಸಾಲೆ ʼರೈಸ್ ಬಾತ್ʼ

ದಿನಾ ಸಾಂಬಾರು, ಪಲ್ಯ ಮಾಡಿ ಬೇಜಾರು ಎನ್ನುವವರು ಒಮ್ಮೆ ಈ ರುಚಿಕರವಾದ ಮಸಾಲೆ ರೈಸ್ ಬಾತ್ ಅನ್ನು ಮಾಡಿ ಸವಿಯಿರಿ. ಒಂದಷ್ಟು ತರಕಾರಿಗಳು ಇದ್ದರೆ ಥಟ್ಟಂತ ಮಾಡಿಬಿಡಬಹುದು. ಮಾಡುವ Read more…

‘ಕಾಂತಿಯುತ ಚರ್ಮ’ ಬಯಸುವವರು ಬಳಸಿ ಜೇನು

ಇಂದು ಪ್ರತಿಯೊಂದು ಸಮಸ್ಯೆಗೂ ವೈದ್ಯರಲ್ಲಿ ತೆರಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಮ್ಮಲ್ಲಿರುವ ಪ್ರಕೃತಿ ಸಂಪನ್ಮೂಲಗಳಿಂದ ಎಷ್ಟೋ ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಳ್ಳಬಹುದು ಎಂಬ ಅಂಶ ಹಲವರಿಗೆ ತಿಳಿದೇ ಇಲ್ಲ. ಅದರಲ್ಲಿಯೂ Read more…

ಹತ್ತು ದಿನದಲ್ಲಿ ಮನೆಯಲ್ಲಿಯೇ ಆರಾಮವಾಗಿ ಕಡಿಮೆ ಮಾಡಿ 5 ಕೆಜಿ ತೂಕ……!

ತೂಕ ಜಾಸ್ತಿಯಾಗಿದೆ ಎನ್ನುವ ಚಿಂತೆ ಕಾಡ್ತಿದೆಯಾ. ತೆಳ್ಳಗಾಗಲು ಸಿಕ್ಕಾಪಟ್ಟೆ ಪ್ರಯತ್ನ ಪಟ್ಟು, ಕೈ ಖಾಲಿ ಮಾಡಿಕೊಂಡು ಕುಳಿತಿದ್ದೀರಾ? ಹಾಗಿದ್ರೆ ಖರ್ಚಿಲ್ಲದೆ ಮನೆಯಲ್ಲಿಯೇ ಆರಾಮವಾಗಿ ತೂಕ ಇಳಿಸಿಕೊಳ್ಳೋದು ಹೇಗೆ ಅಂತಾ Read more…

ಮೊಟ್ಟೆ – ತರಕಾರಿ ʼಆಮ್ಲೆಟ್ʼ ರುಚಿ ನೋಡಿದ್ದೀರಾ….?

ಮನೆಯಲ್ಲಿ ಮೊಟ್ಟೆ ಇದ್ದರೆ ದಿಢೀರ್ ಅಂತ ಆಮ್ಲೆಟ್ ಮಾಡಿ ಸವಿಯುತ್ತೇವೆ. ಅದೇ ಆಮ್ಲೆಟ್ ಮತ್ತಷ್ಟು ರುಚಿಯಾಗ ಬೇಕೆಂದರೆ ಸ್ವಲ್ಪ ತರಕಾರಿ ಹಾಕಿ ತಯಾರಿಸಬಹುದು. ಇಲ್ಲಿದೆ ಮೊಟ್ಟೆ– ತರಕಾರಿ ಆಮ್ಲೆಟ್ Read more…

ತರಕಾರಿ – ಹಣ್ಣುಗಳ ಸಿಪ್ಪೆಯಿಂದ ಇದೆ ಹಲವು ಪ್ರಯೋಜನ

ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ Read more…

ಹೇನಿನ ಕಿರಿಕಿರಿಗೆ ಹೀಗೆ ಹೇಳಿ ʼಗುಡ್ ಬೈʼ

ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಆಗುವಷ್ಟು ಕಿರಿಕಿರಿ ಮುಜುಗರ ಇನ್ನೊಂದಿಲ್ಲ. ಎಲ್ಲೆ ಇದ್ದರೂ ಕೈ ತಲೆಯತ್ತ ಹೋಗುತ್ತದೆ. ಹೇನಿನ ಸಮಸ್ಯೆಯಿಂದ ತಲೆಯಲ್ಲಿ ತುರಿಕೆ, ಗಾಯಗಳೂ ಕೂಡ ಆಗುತ್ತದೆ. ಇವನ್ನು Read more…

ಬರಿಗಾಲಿನಲ್ಲಿ ಹುಲ್ಲುಹಾಸಿನ ಮೇಲೆ ನಡೆಯುವುದರಿಂದ ಇದೆ ಇಷ್ಟೆಲ್ಲಾ ‘ಆರೋಗ್ಯ’ ಪ್ರಯೋಜನ….!

 ದೈನಂದಿನ ವ್ಯಾಯಾಮವು ನಮ್ಮ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಹೃದಯದ ಆರೋಗ್ಯಕ್ಕೆ ಪ್ರತಿದಿನ ವಾಕಿಂಗ್ ಅತ್ಯಗತ್ಯ. ನಾವು ನಡೆಯುವಾಗ ಕಡಿಮೆ ಒತ್ತಡವನ್ನು ಅನುಭವಿಸುತ್ತೇವೆ ಹಾಗು ದೇಹ ಮತ್ತು ಮನಸು ಹಗುರವಾದಂತೆ ಅನಿಸುತ್ತದೆ. Read more…

ತೂಕ ಕಡಿಮೆ ಮಾಡ್ತಾ ಸಕ್ಕರೆ ಕಾಯಿಲೆ ನಿಯಂತ್ರಣ ಮಾಡಿ

ತೂಕ ಇಳಿಸಿಕೊಳ್ಳಲು ಅನೇಕ ಮೆಡಿಸಿನ್ ಗಳನ್ನು ಬಳಸಲಾಗುತ್ತದೆ. ಆದರೆ ಇವುಗಳಿಂದಾಗಿ  ಅನೇಕ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಆದ್ದರಿಂದ ತೂಕವನ್ನು ಇಳಿಸಿಕೊಳ್ಳುವಾಗ ಯಾವಾಗಲೂ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ Read more…

ಆರೋಗ್ಯಕ್ಕೂ ಬಹಳಷ್ಟು ಉಪಕಾರಿ ದಾಸವಾಳ ಹೂ

ದಾಸವಾಳವು ದೇವರ ಅಲಂಕಾರಕ್ಕೆ ಸೀಮಿತವಲ್ಲದೆ ಆರೋಗ್ಯಕ್ಕೂ ಬಹಳಷ್ಟು ಉಪಕಾರಿ. ಹೇಗೆ ಅಂತ ತಿಳಿಯಬೇಕಾ. ಇಲ್ಲಿದೆ ಅದರ ವಿವರ. * ಬಿಳಿದಾಸವಾಳದ ಹೂವಿನ ರಸಕ್ಕೆ ಕಲ್ಲುಸಕ್ಕರೆ ಮತ್ತು ಹಾಲು ಬೆರಸಿ Read more…

ಮಕ್ಕಳಿಗೆ ಮಾಡಿಕೊಡಿ ಆರೋಗ್ಯಕರ ಬೀಟ್ರೂಟ್- ಪನ್ನೀರ್ ಪರೋಟ

ಮಕ್ಕಳಿಗೆ ತರಕಾರಿ ಪಲ್ಯ, ಸಾಂಬಾರು ಮಾಡಿಕೊಟ್ಟರೆ ತಿನ್ನುವುಕ್ಕೆ ನಕಾರ ಮಾಡುತ್ತವೆ. ತರಕಾರಿ ತಿನ್ನದಿದ್ದರೆ ಅವರ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ. ಹಾಗಾಗಿ ಚಪಾತಿ, ಪರೋಟ ಮಾಡುವಾಗ ತರಕಾರಿಯನ್ನು ಸೇರಿಸಿ Read more…

ಕರುಳಿನ ಆರೋಗ್ಯ ಕಾಪಾಡುವ ಒಳ್ಳೆಯ ಬ್ಯಾಕ್ಟೀರಿಯಾ ಹೆಚ್ಚಿಸುವ ‘ಪ್ರೊ ಬಯಾಟಿಕ್ ಫುಡ್’

ಅಜೀರ್ಣ, ಹೊಟ್ಟೆ ಹುರಿ, ಅಸಿಡಿಟಿ, ಸೇರಿದಂತೆ ಹೊಟ್ಟೆ ಇಂದು ಅನಾರೋಗ್ಯದ ಗೂಡಾಗುತ್ತಿದೆ. ಕಾಡುವ ಮಲಬದ್ದತೆ, ಹೊಟ್ಟೆ ಉಬ್ಬರ ಸೇರಿದಂತೆ ಹಲವಾರು ಸಮಸ್ಯೆಗಳು ಆರೋಗ್ಯಕ್ಕೆ ಮಾರಕವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರುಳಿನ Read more…

ಸುಲಭವಾಗಿ ಬೆಳ್ಳಗಾಗಲಿದೆ ನಿಮ್ಮ ʼಅಂಡರ್‌ ಆರ್ಮ್ʼ

ಸ್ಲೀವ್ ಲೆಸ್ ಡ್ರೆಸ್ ಈಗ ಫ್ಯಾಷನ್. ಹುಡುಗಿಯರು ತೋಳಿರದ ಡ್ರೆಸ್ ಧರಿಸಲು ಇಷ್ಟಪಡ್ತಾರೆ. ಆದ್ರೆ  ಕಂಕುಳ ಕಪ್ಪಗಿದೆ ಎನ್ನುವ ಕಾರಣಕ್ಕೆ ಕೆಲ ಹುಡುಗಿಯರು ಸ್ಲೀವ್ ಲೆಸ್ ಡ್ರೆಸ್ ಧರಿಸುವುದಿಲ್ಲ. ಈ ಸಮಸ್ಯೆ Read more…

ಸುಲಭವಾಗಿ ಮಾಡಿ ಗರಿ ಗರಿ ರಾಗಿ ʼಚಕ್ಕುಲಿʼ

ಸಂಜೆ ವೇಳೆಗೆ ಸ್ನ್ಯಾಕ್ಸ್ ಏನಾದರೂ ಬಾಯಾಡಿಸುವುದಕ್ಕೆ ಇದ್ದರೆ ಬಹಳ ಖುಷಿಯಾಗುತ್ತದೆ. ಟೀ ಕುಡಿಯುತ್ತ ಇದನ್ನು ಸವಿಯುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ಗೊತ್ತಾಗುವುದಿಲ್ಲ. ಟೀ ಜತೆ ಸಖತ್ ಆಗಿ ಕಾಂಬಿನೇಷನ್ ಆಗುವ Read more…

ದಾಂಪತ್ಯ ಜೀವನಕ್ಕೆ ಅಡ್ಡಿಯುಂಟು ಮಾಡುತ್ತೆ ʼಈಸ್ಟ್ರೋಜನ್ʼ​ ಕೊರತೆ

ಮಹಿಳೆಯರಲ್ಲಿ ದಾಂಪತ್ಯ ಜೀವನ ಮತ್ತು ಸಂತಾನೋತ್ಪತ್ತಿಗೆ ಕಾರಣವಾಗುವ ಈಸ್ಟ್ರೋಜನ್​ ಹಾರ್ಮೋನ್ ವ್ಯತ್ಯಾಸದಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಲೈಂಗಿಕ ನಿರಾಸಕ್ತಿ, ಖಿನ್ನತೆ, ಕೂದಲು ಉದುರುವುದು, ತಲೆನೋವು, ಮುಟ್ಟಿನ ಅಸಮತೋಲನ, ನೆನಪಿನ Read more…

ರಾತ್ರಿ ಮಲಗುವ ವೇಳೆ ಈ ಬಗ್ಗೆ ಗಮನ ನೀಡಿದ್ರೆ ಬದಲಾಗುತ್ತೆ ನಿಮ್ಮ ʼಅದೃಷ್ಟʼ

ಚೆನ್ನಾಗಿ ನಿದ್ರೆ ಮಾಡಲು ಪ್ರತಿಯೊಬ್ಬರು ಬಯಸ್ತಾರೆ. ಸುಖ ನಿದ್ರೆಯಿಲ್ಲದೆ ಪರಿತಪಿಸುವವರು ಸಾಕಷ್ಟು ಮಂದಿ. ಶಾಂತ ಪ್ರದೇಶ, ಸುಂದರ ಹಾಸಿಗೆಯಿದ್ದರೂ ಅನೇಕ ಬಾರಿ ಸುಖ ನಿದ್ರೆ ಹತ್ತಿರ ಸುಳಿಯೋದಿಲ್ಲ. ಇದಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...