alex Certify Life Style | Kannada Dunia | Kannada News | Karnataka News | India News - Part 450
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ನಿದ್ರೆಗಾಗಿ ಹೀಗೆ ಮಾಡಿ…!

ತಕ್ಷಣ ನಿದ್ರೆ ಬರುವುದಿಲ್ಲ ಎಂದ ಮಾತ್ರಕ್ಕೆ ನಿದ್ರೆ ಬರುವ ಔಷಧದ ಮೊರೆ ಹೋಗಬೇಕಿಲ್ಲ. ನಿದ್ರೆ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾ ಹೀನತೆಯಿಂದ Read more…

ʼಸೌಂದರ್ಯʼ ಕಾಪಾಡಿಕೊಳ್ಳುವ ರಹಸ್ಯ ಹಂಚಿಕೊಂಡ ಸಾರಾ

ಸಾರಾ ಅಲಿ ಖಾನ್ ಬಾಲಿವುಡ್ ನಲ್ಲಿ ತಮ್ಮದೇ ಅದ ಛಾಪು ಮೂಡಿಸುತ್ತಿರುವ ಯುವ ನಟಿ. ಬ್ಯೂಟಿ ಕ್ವೀನ್ ಸಾರಾ ಇತ್ತೀಚೆಗೆ ತಮ್ಮ ಸೌಂದರ್ಯದ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಮನೆಯಲ್ಲಿ Read more…

ʼಕೊರೊನಾʼ ನಡುವೆಯೂ ಗಣಪತಿ ಹಬ್ಬಕ್ಕೆ ನಡೆದಿದೆ ಭರ್ಜರಿ ತಯಾರಿ

ಇಂದು ಗೌರಿ ಹಬ್ಬ, ನಾಳೆ ಗಣಪತಿ ಹಬ್ಬವಿದ್ದು, ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಕೊರೊನಾ ಸಂಕಷ್ಟದ ಮಧ್ಯೆಯೂ ಹಬ್ಬದ ಆಚರಣೆಗೆ ಸಕಲ ಸಿದ್ದತೆ ನಡೆದಿದೆ. ಈ ಮೊದಲು ಸಾರ್ವಜನಿಕ Read more…

ಇಲ್ಲಿದೆ ಏಷ್ಯಾದ ಮೊದಲ ಮಹಿಳಾ ಬಸ್ ಚಾಲಕಿ ಕುರಿತ ಮಾಹಿತಿ

ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿ ಆರಿಸಿಕೊಂಡಿದ್ದ Read more…

ಕೊರೊನಾ ಸಮಯದಲ್ಲಿ ‌ʼಹೃದಯʼದ ಆರೋಗ್ಯ ಕಾಪಾಡುವುದು ಹೇಗೆ…? ಇಲ್ಲಿದೆ ಟಿಪ್ಸ್

ಲಾಕ್ ಡೌನ್ ಕಾರಣಕ್ಕೆ ಮನೆಯೇ ಕಚೇರಿಯಾಗಿದೆ. ಈ ಸಮಯದಲ್ಲಿ ನಿಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಕಠಿಣ ಕೆಲಸವಾಗಿದೆ. ಕೊರೊನಾ, ದೇಹದಲ್ಲಿ ಕೊಬ್ಬಿನಂಶ ಅಧಿಕವಾಗಿರುವವರಿಗೆ ಸುಲಭದಲ್ಲಿ ದಾಳಿ ನಡೆಸುತ್ತದೆ. ರೋಗ Read more…

ನಮ್ಮ ʼಒಗ್ಗರಣೆʼ ಬಲು ಸ್ಟ್ರಾಂಗ್ ಗುರು…!

ಅಡುಗೆಗಳಲ್ಲಿ ಸಾಸಿವೆ, ಜೀರಿಗೆ, ಕೆಲವೊಮ್ಮೆ ಕರಿಮೆಣಸು, ದಾಲ್ಚಿನಿ ಮತ್ತು ಶುಂಠಿ ಬೆರೆಸದೆ ಒಗ್ಗರಣೆ ಹಾಕುವುದೇ ಇಲ್ಲ. ಅವುಗಳಲ್ಲಿ ಆರೋಗ್ಯದ ಒಳಗುಟ್ಟು ಅಡಗಿದೆ ಎಂಬುದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ. ದಾಲ್ಚಿನಿ, ಕೊತ್ತಂಬರಿ Read more…

ಮಳೆಗಾಲದಲ್ಲಿ ತ್ವಚೆಯ ರಕ್ಷಣೆ ಹೀಗಿರಲಿ

ಮಳೆಗಾಲ ಬಂತೆಂದರೆ ಒಂದು ರೀತಿಯಲ್ಲಿ ಖುಷಿ. ಇನ್ನೊಂದು ರೀತಿಯಲ್ಲಿ ಆರೋಗ್ಯ ಹಾಗೂ ತ್ವಚೆಯ ಬಗ್ಗೆ ಕೊಂಚ ಭಯ ಇದ್ದೇ ಇರುತ್ತದೆ. ಸೀಜನ್ ಗೆ ತಕ್ಕಂತೆ ನಮ್ಮ ತ್ವಚೆಯ ಆರೈಕೆ Read more…

ಕಚೇರಿಗೆ ನಿತ್ಯ 15 ಕಿ.ಮೀ. ಗಾಲಿ ಕುರ್ಚಿಯಲ್ಲೇ ಸಂಚಾರ

ವೈಕಲ್ಯ ಎಂಬುದು ದೇಹಕ್ಕೆ ಹೊರತು, ಮನಸಿಗಲ್ಲ. ಇಲ್ಲೊಬ್ಬರಿದ್ದಾರೆ. ಹುಟ್ಟು ಅಂಗವಿಕಲ. ಹಾಗೆಂದು ಸುಮ್ಮನೆ ಕುಳಿತಿಲ್ಲ. ಭೂಗರ್ಭಶಾಸ್ತ್ರದಲ್ಲಿ ಪಿ.ಎಚ್.ಡಿ. ಪದವಿ ಪಡೆದು, ಸರ್ಕಾರಿ ಕೆಲಸವನ್ನೂ ಗಿಟ್ಟಿಸಿದ್ದಾರೆ. ಅಷ್ಟು ಮಾತ್ರವಲ್ಲ ಪ್ರತಿದಿನ Read more…

‘ಕೊರೊನಾ’ಗೆ ಪ್ರಥಮ ಚಿಕಿತ್ಸೆ ಪಡೆಯಲು ಮನೆಯಲ್ಲಿರಲಿ ಈ ವಸ್ತು

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬಹಳಷ್ಟು ಮಂದಿಗೆ ಯಾವುದೇ ರೋಗ ಲಕ್ಷಣಗಳಿಲ್ಲವಾದರೂ ಪರೀಕ್ಷೆ ವೇಳೆ ಕೊರೊನಾ ಇರುವುದು ಪತ್ತೆಯಾಗುತ್ತಿದೆ. ರೋಗ ಲಕ್ಷಣಗಳಿಲ್ಲದವರು ಒಂದೊಮ್ಮೆ ಇತರರ Read more…

ONLINE ಕ್ಲಾಸ್ ತೆಗೆದುಕೊಳ್ಳುವ ಮಕ್ಕಳ ಪಾಲಕರು ತಿಳಿದಿರಬೇಕು ಈ ವಿಷ್ಯ

ಲಾಕ್ ಡೌನ್ ನಿಂದಾಗಿ ಮಕ್ಕಳಿಗೆ ಶಾಲೆಯಿಲ್ಲ. ಅನೇಕ ಮಕ್ಕಳು ಸಮಯ ಕಳೆಯಲು ಮೊಬೈಲ್ ದಾಸರಾಗಿದ್ದಾರೆ. ಅನೇಕ ಮಕ್ಕಳಿಗೆ ಆನ್ಲೈನ್ ನಲ್ಲಿ ಕ್ಲಾಸ್ ನಡೆಯುತ್ತಿದೆ. ಮೊಬೈಲ್ ಅತಿಯಾದ ಬಳಕೆ, ಆನ್ಲೈನ್ Read more…

ಆನ್ ಲೈನ್ ನಲ್ಲೊಂದೇ ಅಲ್ಲ ಇಲ್ಲೂ ಸಿಗ್ತಾರೆ ಮನಮೆಚ್ಚುವ ʼಸಂಗಾತಿʼ

ಸ್ನೇಹಿತರಲ್ಲಿ ನಾನೊಬ್ಬನೇ ಸಿಂಗಲ್. ಸಂಗಾತಿ ಹುಡುಕೋದು ದೊಡ್ಡ ತಲೆನೋವಾಗಿದೆ. ಮ್ಯಾರೇಜ್ ಪೋರ್ಟಲ್ ನೋಡಿ ನೋಡಿ ಸಾಕಾಗಿದೆ ಎನ್ನುವವರಲ್ಲಿ ನೀವೂ ಒಬ್ಬರಾ? ಕೇವಲ ಮ್ಯಾರೇಜ್ ಪೋರ್ಟಲ್ ನಲ್ಲಿ ಮಾತ್ರವಲ್ಲ ಬೇರೆ Read more…

ಕೊರೊನಾ ಹರಡುವಿಕೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಫ್ರೋಜನ್ ಅಥವಾ ಹೆಪ್ಪುಗಟ್ಟಿದ ಆಹಾರ ಸೇವನೆಯಿಂದ ವೈರಸ್ ಹರಡುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಅದರಂತೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ತನ್ನ ವೆಬ್‌ಸೈಟ್‌ನಲ್ಲಿ, “ಪ್ರಸ್ತುತ, Read more…

ಬಲು ಸ್ವಾರಸ್ಯಕರವಾಗಿದೆ ಭಾರತೀಯರ ಸಪ್ತ ಸಾಮರಸ್ಯ

ಒಂದು ಪ್ರದೇಶ, ಸಮುದಾಯ, ಪಂಗಡ ಎಂದ ಮೇಲೆ ಕೆಲವು ಸಾಮ್ಯತೆಗಳು ಇದ್ದೇ ಇರುತ್ತವೆ. ಇಂದಿನ ಟ್ರೆಂಡ್‌ಗೆ ನಾವೆಷ್ಟೇ ಬದಲಾದರೂ ಈ ವಿಷಯಗಳನ್ನು ಮಾತ್ರ ಬದಲಾಯಿಸಲು ಸಾಧ್ಯವಿಲ್ಲ. ಈ ರೀತಿ Read more…

ಬಣ್ಣ ನೋಡಿ ‘ಕ್ಯಾರೆಟ್’ ಖರೀದಿಸುವ ಮುನ್ನ ಇದನ್ನೋದಿ

ಕಣ್ಣು ಕುಕ್ಕುವ ಬಣ್ಣದ  ಕ್ಯಾರೆಟ್ ನೋಡಿದ್ರೆ ಬಾಯಲ್ಲಿ ನೀರೂರುತ್ತೆ. ಆರೋಗ್ಯಕ್ಕೆ ಒಳ್ಳೆಯದು ಅಂತಾ ಅನೇಕರು ಇದನ್ನು ತಿನ್ನುವ ರೂಢಿ ಇಟ್ಟುಕೊಂಡಿದ್ದಾರೆ. ನೀವು ಪೌಷ್ಠಿಕ ಆಹಾರ ಅಂತ ಕ್ಯಾರೆಟ್ ತಿನ್ನುವ Read more…

ʼಸೌಂದರ್ಯʼದ ಗುಟ್ಟು ಬಿಚ್ಚಿಟ್ಟ ನಟಿ ಕಾಜಲ್ ಅಗರ್ವಾಲ್

ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಅಭಿನಯದೊಂದಿಗೆ ಆಕರ್ಷಕವಾಗಿ ಸದಾ ಹೊಳೆಯುವ ತ್ವಚೆಯ ಒಳಗುಟ್ಟನ್ನು ಕಾಜಲ್ ಇದೀಗ ಹಂಚಿಕೊಂಡಿದ್ದಾರೆ. ಕಾಜಲ್ ಅವರಿಗಾಗಿಯೇ ತಾಯಿ Read more…

ಮನೆಯಲ್ಲಿಯೇ ತಯಾರಿಸಿ ‘ಕೊಕೊಪಿಟ್’

ತರಕಾರಿ ಅಥವಾ ಹೂವಿನ ಗಿಡ ಬೆಳೆಸುವವರು ಕೊಕೊಪಿಟ್ ಖಂಡಿತವಾಗಿಯೂ ಉಪಯೋಗಿಸುತ್ತಾರೆ. ಗಾರ್ಡ್ ನಿಂಗ್ ಗೆ ಇದು ಹೇಳಿ ಮಾಡಿಸಿದ್ದು. ಇದು ಮಾರುಕಟ್ಟೆಯಲ್ಲಿ ಕೂಡ ಲಭ್ಯವಿದೆ. ಮನೆಯಲ್ಲಿ ಕೂಡ ಸುಲಭವಾಗಿ Read more…

ಯುವ ಜನತೆಯನ್ನು ಖಿನ್ನತೆಗೆ ನೂಕಿದ ಕೊರೊನಾ ವೈರಸ್

ಇಡೀ ವಿಶ್ವಕ್ಕೆ ಕೊರೊನಾ ವೈರಸ್ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರೊನಾ ಇಡೀ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ಕಾರಣಕ್ಕೆ ಜನವರಿಯಲ್ಲಿಯೇ ಕೆಲ ದೇಶಗಳು ಲಾಕ್ ಡೌನ್ ಘೋಷಣೆ ಮಾಡಿದ್ದವು. Read more…

ಗುಡ್ ನ್ಯೂಸ್: ಆಧಾರ್ ಮಾದರಿಯಲ್ಲಿ ದೇಶದ ಜನತೆಗೆ ಮತ್ತೊಂದು ಕಾರ್ಡ್ – ಒಂದೇ ಕಾರ್ಡ್ ನಲ್ಲಿ ಸಂಪೂರ್ಣ ಆರೋಗ್ಯ ಮಾಹಿತಿ

ನವದೆಹಲಿ: ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆ ಘೋಷಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ಉಂಟು ಮಾಡಲಿರುವ ಯೋಜನೆಯ ಅನ್ವಯ ಭಾರತೀಯರಿಗೆ ಆರೋಗ್ಯ Read more…

ಕೊರೊನಾ ಬಳಿಕ ಬದಲಾಗಿದೆ ಊಟದ ಶೈಲಿ

ಕೊರೊನಾವೈರಸ್ ಎಲ್ಲರ ಆಹಾರ ಪದ್ಧತಿಯನ್ನು ಬದಲಿಸಿದೆ. ಮಾಂಸಾಹಾರದ ಬಗ್ಗೆ ಮೂಡಿದ ಪುಕಾರುಗಳು ಕೆಲ ದಿನಗಳವರೆಗೆ ಆ ಉದ್ಯಮವನ್ನೇ ಸಪ್ಪೆಯಾಗಿಸಿತು. ಪರಿಣಾಮ ಸಸ್ಯಾಹಾರಕ್ಕೆ ಬೇಡಿಕೆ ಹೆಚ್ಚಿತು. ಇಂದು ಹೊರಗೆ ಆಹಾರ Read more…

ಗಣೇಶೋತ್ಸವಕ್ಕೆ ಬರುತ್ತಿವೆ ಪರಿಸರ ಸ್ನೇಹಿ ಮೂರ್ತಿಗಳು

ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಗಣೇಶನ ಹಬ್ಬವನ್ನು ಆಚರಣೆ ಮಾಡುವ ವಿಚಾರವಾಗಿ ಆಗಾಗ ಸಾಕಷ್ಟು ಮಾತುಗಳನ್ನು ಕೇಳುತ್ತಲೇ ಬರುತ್ತಿದ್ದೇವೆ. ಇಂದೋರ್‌ನ ಲೋಕ ಸಂಸ್ಕೃತಿ ಮಂಚ್‌ Read more…

ಎಡಗೈ ಬಳಕೆದಾರರ ದಿನದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಆಗಸ್ಟ್ 13 ಅಂತಾರಾಷ್ಟ್ರೀಯ ಎಡಚರರ (ಎಡಗೈ ಬಳಕೆದಾರರ) ದಿನ. 1992 ರಲ್ಲಿ ಇದೇ ದಿನದಂದು ಪ್ರಮುಖ ಎಡಗೈ ಬಳಕೆದಾರರ ಕ್ಲಬ್ ರಚನೆಯಾಯಿತು. ಅಂದಿನಿಂದ ಎಡಗೈ ಬಳಕೆದಾರರ ದಿನ ಆಚರಣೆ Read more…

ಇಲ್ಲಿದೆ ಎಡಗೈ ಬಳಸುವ ಪ್ರಸಿದ್ದ ವ್ಯಕ್ತಿಗಳ ಪಟ್ಟಿ

ಯಾರಾದರೊಬ್ಬ ಮುಖಂಡನ ಅತೀ ಆತ್ಮೀಯ ಅನುಯಾಯಿ ಇದ್ದರೆ ಅವನನ್ನು ಬಲಗೈ ಬಂಟ ಎಂದು ಕರೆಯುವುದಿದೆ. ಏಕೆಂದರೆ, ಜಗತ್ತಿನಲ್ಲಿ ನಮ್ಮ ಬಲಗೈಗಿರುವಷ್ಟು ಗೌರವ ಮಹತ್ವ ಎಡಗೈಗಿಲ್ಲ. ಆದರೇನು ಮಾಡೋಣ ಹಲವರು Read more…

ಕೊರೊನಾ ಕಾಲದಲ್ಲಿ ಮಕ್ಕಳ ವ್ಯಾಕ್ಸಿನ್ ಮಿಸ್ ಮಾಡ್ಬೇಡಿ

ಪಾಲಕರಾದ್ಮೇಲೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಜವಾಬ್ದಾರಿಯಲ್ಲಿ ಮಕ್ಕಳ ಲಸಿಕೆ ಕೂಡ ಒಂದು. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ನೀಡುವ ಅವಶ್ಯಕತೆಯಿದೆ. ಒಂದು ಲಸಿಕೆ ಮಿಸ್ ಆದ್ರೂ ಮಕ್ಕಳಿಗೆ Read more…

ನಟಿ ಚಿತ್ರಾಂಗದೆ ನೀಡಿದ್ದಾರೆ ಈ ‘ಹೇರ್ ಟಿಪ್ಸ್’

ಬಾಲಿವುಡ್ ನಟಿ ಚಿತ್ರಾಂಗದೆ ತಮ್ಮ ಸೌಂದರ್ಯದ ಒಳಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕೂದಲು ಹೀಗೆ ಹೊಳೆಯಲು ಮತ್ತು ಆಕರ್ಷಕವಾಗಿ ಕಾಣಲು ತೆಂಗಿನೆಣ್ಣೆ ಕಾರಣ ಎಂಬುದನ್ನು ವಿವರಿಸಿದ್ದಾರೆ. ಹುಡುಗಿಯರಿಗೆ ತಮ್ಮ ಕೂದಲು Read more…

ಕೊರೊನಾ ಕಾಲದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆಗೆ ಇಲ್ಲಿವೆ ಟಿಪ್ಸ್

ಅಂತರ ಕಾಯ್ದುಕೊಳ್ಳಬೇಕಿರುವ ಕೊರೊನಾ ಕಾಲದಲ್ಲಿ ಒಬ್ಬರನ್ನೊಬ್ಬರು ಮುಟ್ಟುವಂತಿಲ್ಲ, ಚುಂಬಿಸುವಂತಿಲ್ಲ. ಇನ್ನು ಸುರಕ್ಷಿತ ಲೈಂಗಿಕ ಕ್ರಿಯೆ ಹೇಗೆ ? ಇಲ್ಲಿವೆ ಓದಿ ಟಿಪ್ಸ್. ಟೆರೆನ್ಸ್ ಹಿಗ್ಗಿನ್ಸ್ ಟ್ರಸ್ಟ್ ಈ ಬಗ್ಗೆ Read more…

25 ವರ್ಷಗಳ ಹಿಂದೆ ತಾಯಿಗೆ ಹೆರಿಗೆ ಮಾಡಿಸಿದ ವೈದ್ಯರಿಂದಲೇ ಈಗ ಮಗಳಿಗೂ ಹೆರಿಗೆ

ಖುದ್ದು ತನ್ನ ತಾಯಿಯನ್ನು ಡೆಲಿವರಿ ಮಾಡಿದ ವೈದ್ಯರಿಂದಲೇ ತಾನೂ ಸಹ ಡೆಲಿವರಿ ಆಗುವುದು ಬಲೇ ಅಪರೂಪದ ಸಂಗತಿ. ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೋದಲ್ಲಿ ಇದೇ ಘಟನೆ ಆಗಿದೆ. ಗಂಡು ಮಗುವೊಂದನ್ನು Read more…

ʼಆರೋಗ್ಯʼ ಸಮಸ್ಯೆಗೆ ಕಾರಣವಾಗುತ್ತೆ ಅಲಂಕಾರಿಕ ಲೈಟ್ ಅಳವಡಿಕೆ

ಮನೆಯ ಅಲಂಕಾರಕ್ಕಾಗಿ ತರಹೇವಾರಿ ಬಣ್ಣ ಬಣ್ಣದ ಲೈಟ್ ಗಳನ್ನು ಅಳವಡಿಸುವುದು ಈಗೀಗ ಒಂದು ಫ್ಯಾಷನ್ ಆಗಿದೆ. ಇದರಿಂದ ಮನೆಯೇನೋ ಚೆನ್ನಾಗಿ ಕಾಣುತ್ತೆ ನಿಜ. ಆದರೆ ಇದರಿಂದ ಆರೋಗ್ಯದ ಮೇಲೆ Read more…

ಸೋನಾಕ್ಷಿ ಸಿನ್ಹಾ ʼಸೌಂದರ್ಯʼದ ರಹಸ್ಯ ಕೊನೆಗೂ ಬಹಿರಂಗ

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಫಿಟ್ನೆಸ್, ಸೌಂದರ್ಯದ ಜೊತೆ ಹೊಳೆಯುವ ಚರ್ಮಕ್ಕೂ ಹೆಸರು ವಾಸಿ. ಸೋನಾಕ್ಷಿ ಬ್ಯೂಟಿಗೆ ಲಕ್ಷಾಂತರ ಮಂದಿ ಫಿದಾ ಆಗಿದ್ದಾರೆ. ದಿನ ದಿನಕ್ಕೂ ಸೋನಾಕ್ಷಿ ಮತ್ತಷ್ಟು Read more…

ಮಳೆಗಾಲದ ಶೀತವೇ…? ಹಾಗಾದ್ರೆ ಚಿಂತೆ ಬಿಡಿ

ಇದು ಕೊರೋನಾ ಕಾಲ. ಮಳೆಗಾಲ ಬಂದಾಗ ಸಹಜವಾಗಿ ಕಾಡುವ ಶೀತ ಜ್ವರಕ್ಕೆ ವೈದ್ಯರ ಬಳಿ ಹೋಗಲು ಕೊರೋನಾ ಭೀತಿ ಕಾಡುತ್ತದೆ. ಅಲ್ಲಿ ಹೋಗಿ ಪರೀಕ್ಷೆ ನಡೆಸಿ ಪಾಸಿಟಿವ್ ಬಂದರೆ Read more…

ಮಹಿಳೆಯರ ಕಾಮಾಸಕ್ತಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಲೈಂಗಿಕ ಸಂಬಂಧದ ಕುರಿತು ಭಾರತದಲ್ಲಿ ಇನ್ನೂ ಮಡಿವಂತಿಕೆ ಇದೆ. ಈ ಕುರಿತು ಮಾತನಾಡಿದರೆ ತಪ್ಪು ಎಂಬ ಭಾವನೆ ಇದೆ. ಆದರೆ ಇದು ಸಹಜ ನೈಸರ್ಗಿಕ ಕ್ರಿಯೆ. ಲೈಂಗಿಕ ಆಸಕ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...