alex Certify Life Style | Kannada Dunia | Kannada News | Karnataka News | India News - Part 446
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಕಾಡುವ ಕಾಲಿನ ತುರಿಕೆ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಮಳೆಗಾಲದಲ್ಲಿ ಸೋಂಕು ಹರಡುವುದು ಸರ್ವೇ ಸಾಮಾನ್ಯ. ದೇಹವನ್ನು ಶೀತ, ಜ್ವರ ಕೆಮ್ಮುವಿನಿಂದ ರಕ್ಷಿಸಿಕೊಳ್ಳುವ ಜೊತೆ ತ್ವಚೆಯ ಆರೈಕೆಯೂ ಬಹಳ ಮುಖ್ಯ. ಕಾಲಿನ ಅದರಲ್ಲೂ ಹಿಮ್ಮಡಿ ಹಾಗೂ ಬೆರಳುಗಳ ಮೃದುವಾದ Read more…

ಮನೆಯಲ್ಲಿರುವ ಮಕ್ಕಳನ್ನು ನಿಭಾಯಿಸಲು ಅನುಸರಿಸಿ ಈ ʼಟಿಪ್ಸ್ʼ

ಕೊರೊನಾದ ಕಾರಣದಿಂದ ಮಕ್ಕಳಿಗೆ ಈಗ ಸದ್ಯಕ್ಕಂತೂ ಶಾಲೆಯಿಲ್ಲ. ಮನೆಯಲ್ಲಿದ್ದು ಏನಾದರೂ ತರಲೆ ಮಾಡುತ್ತಾ ಇರುತ್ತಾರೆ. ಈಗ ಹೊರಗಡೆ ಯಾವುದಾದರೂ ಕ್ಲಾಸಿಗೆ ಕಳುಹಿಸುವುದಕ್ಕೂ ಸಾಧ್ಯವಿಲ್ಲ. ಮಕ್ಕಳ ಕಾಟ ತಡೆಯೋದಕ್ಕೆ ಆಗುವುದಿಲ್ಲ Read more…

ಕೊರೊನಾ ಓಡಿಸಲು ‘ಕಷಾಯ’ ಮಾಡುವ ವಿಧಾನ ಹೇಳಿದ ಬಾಬಾ ರಾಮದೇವ್

ಇಡೀ ಜಗತ್ತು ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಬಳಲುತ್ತಿದೆ. ಈ ಸೋಂಕನ್ನು ತಡೆಯಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಮದ್ದು. ಆಯುಷ್ ಸಚಿವಾಲಯವು Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಈ ಕುರಿತು ಎಚ್ಚರ….!

ವಿಶ್ವದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ ಇದರಿಂದ ತಪ್ಪಿಸಿಕೊಳ್ಳಲು ಇರುವ ಬ್ರಹ್ಮಾಸ್ತ್ರದ ರೀತಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವ ಮೊದಲು ಎಚ್ಚರವಿರಲಿ. ಹೌದು, ಕೊರೊನಾ Read more…

ʼಲಾಕ್‌ ಡೌನ್ʼ ಅವಧಿಯಲ್ಲಿನ ಸಿಗರೇಟ್‌ ಸೇವನೆ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ನವದೆಹಲಿ: ಬೆಲೆ ಹೆಚ್ಚಳ ಹಾಗೂ ಅಲಭ್ಯತೆಯ ಕಾರಣ ಲಾಕ್‌ಡೌನ್ ಅವಧಿಯಲ್ಲಿ ದೇಶದಲ್ಲಿ ಶೇ.‌68 ರಷ್ಟು ಧೂಮಪಾನಿಗಳು ಸಿಗರೇಟ್ ಸೇದುವುದನ್ನು ಕಡಿಮೆ ಮಾಡಿದ್ದಾರೆ. ಇಂಡಸ್ ಹೆಲ್ತ್ ಪ್ಲಸ್ ( ಐಎಚ್ Read more…

ಗಮನಿಸಿ: ಅಧಿಕ ತೂಕದ ಜನರನ್ನು ಹೆಚ್ಚು ಕಾಡುತ್ತೆ ಕೊರೊನಾ

ಕೊರೊನಾ ವೈರಸ್ ವಿಶ್ವದಾದ್ಯಂತ ಆವರಿಸಿದೆ. ಈ ವೈರಸ್ ನಿಂದ ಸಾಮಾನ್ಯ ತೂಕಕ್ಕಿಂತ ಹೆಚ್ಚು ತೂಕದ ಜನರ ಸಾವಿನ ಅಪಾಯ ಮೂರು ಪಟ್ಟು ಹೆಚ್ಚಾಗಿದೆ ಎಂಬುದು ಗೊತ್ತಾಗಿದೆ. ಯುಕೆ ಸರ್ಕಾರಿ Read more…

ಲಾಕ್ ‌ಡೌನ್ ಟೈಮಲ್ಲಿ ಹೆಚ್ಚು ಆರ್ಡರ್‌ ಮಾಡಿದ ಫುಡ್‌ ಯಾವುದು ಗೊತ್ತಾ….?

ಕೊರೊನಾ ವೈರಸ್‌ ಸಂದಂರ್ಭದಲ್ಲಿ ಲಾಕ್‌ಡೌನ್ ಇರುವ ಕಾರಣ ಮನೆಗಳಲ್ಲೇ ಇರಬೇಕಾಗಿ ಬಂದ ಜನರು ರುಚಿಕಟ್ಟಾಗಿ ಥರಾವರಿ ಖಾದ್ಯಗಳನ್ನು ಮಾಡಿಕೊಂಡು ತಿನ್ನೋದ್ರಲ್ಲಿ ಮಗ್ನರಾಗಿದ್ದಾರೆ ಎಂದು ಬಿಡಿಸಿ ಹೇಳಿಬೇಕಿಲ್ಲ ತಾನೇ? ಬರೀ Read more…

ವೆಜಿಟಬಲ್ ಸ್ಟಾಕ್ ಮಾಡುವ ವಿಧಾನ

ಸೂಪ್ ಮಾಡುವುದಕ್ಕೆ ವೆಜಿಟಬಲ್ ಸ್ಟಾಕ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಹಸಿವೆ ಆದಾಗ ಈ ಸ್ಟಾಕ್ ಗೆ ಒಂದಿಷ್ಟು ತರಕಾರಿ ಹಾಕಿಕೊಂಡು ಬೇಯಿಸಿ ಕುಡಿದುಬಿಡಬಹುದು. ಆರೋಗ್ಯಕ್ಕೂ ಸೂಪ್ ತುಂಬಾ ಒಳ್ಳೆಯದು. Read more…

ಸುಲಭವಾಗಿ ಮೊಟ್ಟೆ ಸಿಪ್ಪೆ ಬಿಡಿಸುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಖೆಯದು. ಡಯೆಟ್ ಮಾಡುವವರಿಂದ ಹಿಡಿದು ವರ್ಕೌಟ್ ಮಾಡುವವರಿಗೂ ಇದು ಬೇಕು. ಇದರ ಬಿಳಿ ಭಾಗ , ಹಳದಿ ಭಾಗ ಎರಡೂ ಕೂಡ ಆರೋಗ್ಯಕ್ಕೆ ತುಂಬಾ Read more…

ಕೊರೊನಾದಿಂದ ರಕ್ಷಣೆ ನೀಡ್ತಿದೆ ಇದೊಂದು ‘ವಿಟಮಿನ್’

ಕೊರೊನಾ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಆದ್ರೆ ಕೆಲ ದೇಶಗಳಲ್ಲಿ ಕೊರೊನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚಿದ್ದರೆ ಮತ್ತೆ ಕೆಲ ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಇದಕ್ಕೆ ಕಾರಣವೇನು Read more…

ನೀವು ಸ್ಯಾನಿಟೈಸರ್ ಬಳಸುತ್ತಿದ್ದೀರಾ…? ಹಾಗಾದ್ರೆ ಇದನ್ನು ತಪ್ಪದೇ ಓದಿ

ಮಳಿಗೆಗಳಲ್ಲೇ ಆಗಲಿ, ಹೊಟೇಲ್ ಗಳಲ್ಲೇ ಆಗಲಿ, ಚಿನ್ನದಂಗಡಿಗಳಲ್ಲೇ ಆಗಲಿ ಸ್ಯಾನಿಟೈಸರ್ ಬಳಸದೆ ಒಳ ಬಿಡುವುದೇ ಇಲ್ಲ. ಅದರೆ ಬಹುತೇಕರಿಗೆ ಇನ್ನೂ ಅದನ್ನು ಹೇಗೆ ಬಳಸುವುದು ಎಂಬುದೇ ಗೊತ್ತಿಲ್ಲ. ಶೇ.70ರಷ್ಟು Read more…

ಮಾಸ್ಕ್ ಧರಿಸಿ ʼವ್ಯಾಯಾಮʼ ಮಾಡುವ ಮುನ್ನ ತಿಳಿದಿರಲಿ ಈ ವಿಷಯ

ಕೊರೋನಾ ಭೀತಿಯಿಂದ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಹಾಗೆಂದು ವಾಕಿಂಗ್, ರನ್ನಿಂಗ್ ಮಾಡುವಾಗ ಮಾಸ್ಕ್ ಬಳಸುವ ಮುನ್ನ ಎಚ್ಚರವಿರಲಿ. ಇದು ಉಸಿರು ಕಟ್ಟಿಸೀತು… ಮಾಸ್ಕ್ ಧರಿಸಿ ಓಡಿದರೆ ಶ್ವಾಸಕೋಶಕ್ಕೆ ತೊಂದರೆಯಾದೀತು. Read more…

ಯೋಗ ಮಾಡುವ ಮೊದಲು ಗಾಂಜಾ ಸೇವಿಸ್ತಾರೆ ಇವರು…!

ಉತ್ತಮ ಆರೋಗ್ಯಕ್ಕೆ ಯೋಗ ಒಳ್ಳೆಯದು. ಯೋಗ ಮಾಡುವುದ್ರಿಂದ ದೇಹ, ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯಕರ ಜೀವನ ಶೈಲಿಗೆ ಯೋಗ ಒಳ್ಳೆಯದು. ಹತ್ತು ಸಾವಿರಕ್ಕೂ ಹೆಚ್ಚು ವರ್ಷಗಳಿಂದ Read more…

ಆತಂಕದ ನಡುವೆಯೂ ʼಕೊರೊನಾʼ ಕಲಿಸಿದೆ ಇಷ್ಟೆಲ್ಲಾ ಪಾಠ…!

ವಿಶ್ವದಾದ್ಯಂತ ಆವರಿಸಿರುವ ಅತಿ ಕ್ಷುಲ್ಲಕ ಜೀವಿ ಕೊರೋನಾ ವೈರಸ್, ತಾನೇ ಸರ್ವಸ್ವ ಎಂದು ಮೆರೆಯುತ್ತಿದ್ದ ಮಾನವನ ಜೀವನದಲ್ಲಿ ಕೆಲವೇ ದಿನದಲ್ಲಿ ಹಲವು ಬದಲಾವಣೆ‌ ತಂದಿದೆ. ಮನುಕುಲದ ಮಹತ್ವಾಕಾಂಕ್ಷೆಯ ಓಟಕ್ಕೆ Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಎಚ್ಚರ…!

ಕೊರೊನಾ ವೈರಸ್ ಹಾವಳಿ ಪ್ರಾರಂಭವಾದಾಗಿನಿಂದಲೂ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸುವುದು ಕಾಮನ್ ಆಗಿದೆ. ಈ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸುವ ಮುನ್ನ ಎಚ್ಚರವಾಗಿರಿ ಅಂತಿದೆ ಅಮೆರಿಕ ಫುಡ್ ಆಂಡ್ Read more…

ಮನೆಯಲ್ಲಿದ್ರೂ ಹೀಗೆ ಕಾಡಬಹುದು ಕೊರೊನಾ

ಮನೆಯಲ್ಲಿ ಕುಳಿತಿದ್ರೂ ನೀವು ಕೊರೊನ ವೈರಸ್ ಸೋಂಕಿಗೆ ಒಳಗಾಗಬಹುದು. ಇದನ್ನು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ದಕ್ಷಿಣ ಕೊರಿಯಾದ ವಿಜ್ಞಾನಿಗಳು ಮನೆಗೆ ತರುವ ಸರಕುಗಳಿಂದ ಮತ್ತು ಹೊರಗಿನಿಂದ ಬರುವ Read more…

ರಾತ್ರಿ ಮಲಗುವ ಮುನ್ನ ಬೇಡ ತಲೆ ಸ್ನಾನ…!

ರಾತ್ರಿ ಹೊತ್ತು ತಲೆ ಸ್ನಾನ ಮಾಡಬಾರದು ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಅದರ ಹಿಂದಿರುವ ನಿಜವಾದ ಕಾರಣವೇನು ಗೊತ್ತೇ? ಹಗಲಿಡೀ ಹೊರಗಡೆ ಓಡಾಡಿದ್ದರಿಂದ ತಲೆಯಲ್ಲಿ ಧೂಳು ಇರುತ್ತದೆ. ತಲೆ ಸ್ನಾನ Read more…

ಎಣ್ಣೆ ತ್ವಚೆ ಹೋಗಲಾಡಿಸಬೇಕೇ….? ಹಾಗಾದ್ರೆ ಇಲ್ಲಿದೆ ಟಿಪ್ಸ್

ಎಣ್ಣೆ ತ್ವಚೆ ಹೊಂದಿರುವವರು ಮೇಕಪ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ದೂರುತ್ತಿರುವುದನ್ನು ನೀವು ಕೇಳಿರಬಹುದು. ಎಣ್ಣೆಯಂಶ ಹೆಚ್ಚಾಗಿ ಒಸರಲ್ಪಡುವುದರಿಂದ ತ್ವಚೆಯ ಆರೈಕೆಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಒಂದಷ್ಟು ಬಗೆಯ ಫೇಸ್‌ Read more…

ಜುಲೈ 22 ರಂದು ಖಗೋಳದಲ್ಲಿ ಕಾಣಲಿದೆ ಅಪರೂಪದ ದೃಶ್ಯ

ಧೂಮಕೇತುವೊಂದು ಸೂರ್ಯನ ಹತ್ತಿರ ಹಾದು ಹೋಗುತ್ತಿದ್ದು, ನಾವು ಬರಿಗಣ್ಣಿನಲ್ಲೇ ಅದನ್ನು ನೋಡಬಹುದಾಗಿದೆ. ಜುಲೈ 22 ಹಾಗೂ 23 ರಂದು ಖಗೋಳ ಶಾಸ್ತ್ರದ ಆಸಕ್ತರಿಗೆ ಈ ಅಪರೂಪದ ಅವಕಾಶ ಸಿಗಲಿದೆ. Read more…

ʼಶ್ರಾವಣʼ ಆರಂಭಕ್ಕೂ ಮುನ್ನ ಸುಲಭವಾಗಿ ಮಾಡಿ ಸವಿಯಿರಿ ಚಿಕನ್ ಮಸಾಲ

ಚಿಕನ್ ಮಸಾಲ ಎಂದರೆ ಮಾಂಸಹಾರ ಪ್ರಿಯರಿಗೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವ ಚಿಕನ್ ಮಸಾಲ ವಿಧಾನವಿದೆ. ಅನ್ನ, ದೋಸೆ, ಚಪಾತಿ ಮಾಡಿದಾಗ ಇದನ್ನು ಮಾಡಿಕೊಂಡು ಸವಿಯಬಹುದು. ಮೊದಲಿಗೆ Read more…

ತೆಂಗಿನೆಣ್ಣೆ ಬಳಕೆಯಿಂದ ʼಕೊರೊನಾʼವೂ ದೂರ…?

ಇತ್ತೀಚೆಗಷ್ಟೇ ತೆಂಗಿನೆಣ್ಣೆಯಲ್ಲಿ ಕೊರೊನಾ ದೂರ ಮಾಡುವ ಅಂಶಗಳಿವೆ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಅದರ ಸತ್ಯಾಸತ್ಯತೆ ಬಗ್ಗೆ ತಿಳಿಯೋಣ. ತೆಂಗಿನೆಣ್ಣೆಯಲ್ಲಿ ಹಲವು ಆರೋಗ್ಯಕರ ಗುಣಗಳಿವೆ ಎಂಬುದಕ್ಕೆ ಸುಮಾರು ವರ್ಷಗಳಿಂದ Read more…

ಸವಿದು ನೋಡಿ ಹಲಸಿನ ಹಣ್ಣಿನ ಇಡ್ಲಿ

ಹಲಸಿನಹಣ್ಣು ಇದ್ದರೆ ಅದರಿಂದ ನಾನಾ ಬಗೆಯ ತಿನಿಸುಗಳನ್ನು ಮಾಡಿಕೊಂಡು ಸವಿಯಬಹುದು. ಇಲ್ಲಿ ಬೇಗನೆ ತಯಾರಾಗಿ ಬಿಡುವ ಹಲಸಿನಹಣ್ಣಿನ ಇಡ್ಲಿ ಇದೆ. ಹಲಸಿನಹಣ್ಣಿನ ಸೀಸನ್ ಮುಗಿಯುವುದರೊಳಗೆ ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

ಗಾಜಿನ ಲೋಟಕ್ಕೆ ನೀರು ಸುರಿದು ಕೇಕ್ ನಂತೆ ಕತ್ತರಿಸಿದ ʼಮ್ಯಾಜಿಕ್ʼ ಕಂಡು ಬೆರಗಾದ ನೆಟ್ಟಿಗರು

ವ್ಯಕ್ತಿಯೊಬ್ಬ ಗಾಜಿನ ಲೋಟಕ್ಕೆ ನೀರು ಸುರಿದು ಬಳಿಕ ಅದನ್ನು ಕೇಕ್ ನಂತೆ ಕತ್ತರಿಸಿ ಬಾಯಿಗಿಡುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಮ್ಯಾಜಿಕ್ ಕಂಡು ಹೌಹಾರಿದ್ದಾರೆ. ಟ್ವಿಟರ್ ನಲ್ಲಿ Read more…

ಈ ಕಷಾಯ ಕುಡಿಯಿರಿ – ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಕೊರೊನಾ ವೈರಸ್ ಕಾರಣದಿಂದ ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ವಿಪರೀತವಾದ ಚಿಂತೆ ಕಾಡುತ್ತಿದೆ. ಹಾಗೇ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಮನೆ ಮದ್ದುಗಳ ಮೊರೆ ಹೋಗುತ್ತಿದ್ದಾರೆ. Read more…

ಮನೆಗೆ ಹಣ್ಣುಕೊಂಡು ಬಂದಿರಾ…? ಹಾಗಾದ್ರೆ ತಪ್ಪದೇ ಇದನ್ನು ಓದಿ….

ಇಂದು ಹೊರಗಿನಿಂದ ತರುವ ಪ್ರತಿಯೊಂದು ವಸ್ತುಗಳ ಮೇಲೂ ರಾಸಾಯನಿಕಗಳ ಸಿಂಪಡಣೆ ಮಾಡಿರುತ್ತಾರೆ ಎಂಬುದು ನಿಮಗೆಲ್ಲಾ ತಿಳಿದಿದೆ. ಆದರೆ ಇದರ ಮಧ್ಯ ಕೊರೊನಾ ಸೋಂಕಿನ ಭಯ, ಸರಿಯಾಗಿ ಸ್ವಚ್ಛಗೊಳಿಸದ ಹಣ್ಣುಗಳ Read more…

ವಿಶ್ವದ ಚಿತ್ತ ಆಕ್ಸ್‌ ಫರ್ಡ್‌ ವಿವಿಯತ್ತ…! ಇಂದು ಹೊರ ಬೀಳಲಿದೆಯಾ ʼಕೊರೊನಾʼ ಲಸಿಕೆ ಕುರಿತ ಸಿಹಿ ಸುದ್ದಿ…?

  ಕೊರೊನಾ ಮಹಾಮಾರಿಗೆ ಲಸಿಕೆ ಯಾವಾಗ ಸಿಗುತ್ತದೆಯೋ ಎಂಬಂತಾಗಿದೆ. ಈಗಾಗಲೇ ಅನೇಕ ದೇಶಗಳು ಕೊರೊನಾ ಮಹಾಮಾರಿಗೆ ಔಷಧವನ್ನು ಕಂಡು ಹಿಡಿಯುವುದರಲ್ಲಿ ನಿರತವಾಗಿವೆ. ಒಂದಿಷ್ಟು ದೇಶಗಳು ಮಾನವನ ಮೇಲೆ ಲಸಿಕೆಯನ್ನು Read more…

ಕಾಳು ಮೆಣಸು, ಜೇನಿನಿಂದ ಕಡಿಮೆಯಾಗುತ್ತಾ ಕೊರೊನಾ…?

ಭಾರತದಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಅದ್ರ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆದಿದೆ. ಕೊರೊನಾಕ್ಕೆ ಇನ್ನೂ ಲಸಿಕೆ ಬಂದಿಲ್ಲ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾಗೆ ಮನೆ ಮದ್ದುಗಳನ್ನು ಹೇಳಲಾಗ್ತಿದೆ. ಸಾಮಾಜಿಕ Read more…

‘ಕೊರೊನಾ’ ನಿಯಂತ್ರಣಕ್ಕೆ ಪ್ರತಿದಿನ ತಪ್ಪದೆ ಮಾಡಿ ಈ ಕೆಲಸ

ಕೊರೊನಾಕ್ಕೆ ಇನ್ನೂ ಸೂಕ್ತ ಲಸಿಕೆ ಬಂದಿಲ್ಲ. ಪ್ರಯೋಗಗಳು ನಡೆಯುತ್ತಿರುವ ಮಧ್ಯೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಲಹೆ ನೀಡಲಾಗ್ತಿದೆ. ಆಯುರ್ವೇದ ವಿಧಾನಗಳಿಂದ ರೋಗನಿರೋಧಕ ಶಕ್ತಿಯನ್ನು ಬಲವಾಗಿಡಲು ಆಯುಷ್ ಸಚಿವಾಲಯವು Read more…

ಕೊಹ್ಲಿ ಮದುವೆಯಾಗಲು ಸಿದ್ಧರಿರಲಿಲ್ವಂತೆ ಅನುಷ್ಕಾ…!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮದುವೆಯಾಗಿ ಖುಷಿಯಾಗಿದ್ದಾರೆ. ಆದ್ರೆ ಪ್ರೀತಿಯಲ್ಲಿದ್ದ ಸಂದರ್ಭದಲ್ಲಿ ಕೊಹ್ಲಿ ಮದುವೆಯಾಗಲು ಅನುಷ್ಕಾ ಸಿದ್ಧರಿರಲಿಲ್ಲವಂತೆ. ಇದೇ ವಿಷ್ಯಕ್ಕೆ Read more…

ಗುಡ್ ನ್ಯೂಸ್: ಇನ್ಮುಂದೆ 75 ರೂಪಾಯಿಗೆ ಸಿಗಲಿದೆ ಕೊರೋನಾ ಸೋಂಕಿತರಿಗೆ ನೀಡುವ ಫ್ಯಾಬಿಫ್ಲೂ ಮಾತ್ರೆ

ನವದೆಹಲಿ: ಕೊರುನಾ ಸೋಂಕಿತರಿಗೆ ನೀಡುವ ಫ್ಯಾಬಿಫ್ಲೂ(ಫೆವಿಪಿರವಿರ್) ಮಾತ್ರೆ ದರವನ್ನು ಇಳಿಕೆ ಮಾಡಲಾಗಿದೆ. ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಈ ಔಷಧ ತಯಾರಿಕೆ ಕಂಪನಿಯಾಗಿದ್ದು ಕಳೆದ ತಿಂಗಳು ಫ್ಯಾಬಿಫ್ಲೂ ಮಾತ್ರೆ ಬಿಡುಗಡೆ ಮಾಡಲಾಗಿತ್ತು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...