alex Certify Life Style | Kannada Dunia | Kannada News | Karnataka News | India News - Part 423
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ಸಂದರ್ಭದಲ್ಲಿ ಶಾರೀರಿಕ ಸಂಬಂಧ ಎಷ್ಟು ಸೇಫ್​….? ಇಲ್ಲಿದೆ ಮಾಹಿತಿ

ಋತುಚಕ್ರದ ಅವಧಿ ಅನ್ನೋದು ಪ್ರತಿ ತಿಂಗಳು ಮಹಿಳೆ ಎದುರಿಸುವ ಕಠಿಣ ದಿನವಾಗಿದೆ. ದೈಹಿಕವಾಗಿ ನೋವು ಒಂದೆಡೆಯಾದರೆ ಮಾನಸಿಕವಾಗಿಯೂ ನೆಮ್ಮದಿ ಇರೋದಿಲ್ಲ. ಆದರೆ ಕೆಲವರಿಗೆ ಮುಟ್ಟಿನ ಸಂದರ್ಭದಲ್ಲಿಯೂ ಸೆಕ್ಸ್​ ಮಾಡುವ Read more…

ಮೇಕಪ್‌ ನಂತರ ‘ಲಿಪ್​ಸ್ಟಿಕ್’​​ ಹೆಚ್ಚು ಸಮಯ ಇರಲು ಮಾಡಿ ಈ ಪ್ಲಾನ್

ಲಿಪ್​ಸ್ಟಿಕ್​​ ಬಹುಕಾಲ ತುಟಿಯಲ್ಲಿ ಹಾಗೇ ಇರಬೇಕು ಅನ್ನೋ ಆಸೆ ಮಹಿಳೆಯರಿಗೆ ಇರುತ್ತೆ. ಆದರೆ ಆಹಾರ ಸೇವಿಸಿದಾಗ ಇಲ್ಲವೇ ಪಾನೀಯಗಳನ್ನ ಕುಡಿದಾಗ ಲಿಪ್​ಸ್ಟಿಕ್​​ ಹೋಗಿಬಿಡಬಹುದು. ಇದರಿಂದ ನಿಮ್ಮ ಮೇಕಪ್​​ ಒಂದು Read more…

ಹೊಳೆಯುವ ದಂತ ಪಡೆಯಲು ಇಲ್ಲಿದೆ ಮನೆ ‘ಮದ್ದು’

ನಗು ಅನ್ನೋದು ನಮ್ಮ ಬದುಕಲ್ಲಿ ಬಹಳ ಮುಖ್ಯ. ನಗು ನೋವನ್ನು ಮರೆಸುತ್ತೆ, ಅಸಾಧ್ಯ ಎನಿಸುವಂತಹ ಕೆಲಸವೂ ಸಾಧ್ಯವಾಗೋದು ನಗುವಿನಿಂದ್ಲೇ. ನಗು ಅದ್ಭುತವಾಗಿರಬೇಕಂದ್ರೆ ಹಲ್ಲುಗಳು ಚೆನ್ನಾಗಿರಬೇಕು. ಹೊಳೆಯುವ ದಂತಪಂಕ್ತಿ ನಮ್ಮದಾಗಿರ್ಬೇಕು. Read more…

ಸವಿಯಿರಿ ಬಿಸಿ ಬಿಸಿ ಸೋರೆಕಾಯಿ ಸೂಪ್

ಬಿಸಿ ಬಿಸಿ ಸೂಪ್ ನಷ್ಟು ಬೆಸ್ಟ್ ಆಹಾರ ಇನ್ನೊಂದಿಲ್ಲ. ಅದರಲ್ಲೂ ವಿವಿಧ ತರಕಾರಿಗಳಿಂದ ಮಾಡಿದ ಸೂಪ್ ಇನ್ನಷ್ಟು ರುಚಿ ಮತ್ತು ಹೆಲ್ದಿ ಆಗಿರುತ್ತದೆ. ದೇಹಕ್ಕೆ ತಂಪು ಸೋರೆಕಾಯಿ ತಿನ್ನುವುದರಿಂದ Read more…

ʼತೂಕʼ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

ಹೆಚ್ಚುತ್ತಿರುವ ದೇಹದ ತೂಕದಿಂದಾಗಿ ಚಿಂತಿತರಾಗಿದ್ದೀರಾ. ತೂಕ ಇಳಿಸಿಕೊಳ್ಳಲು ವಿಪರೀತ ಹಣ ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲವೆಂದು ದುಃಖಿತರಾಗಿದ್ದೀರಾ. ಚಿಂತೆ ಬೇಡ ಅದಕ್ಕೆ ಸುಲಭ ಪರಿಹಾರ ದೊರೆತಿದೆ. ಒಂದು ರೂಪಾಯಿ ಖರ್ಚಿಲ್ಲದೇ Read more…

ಹೀಗಿದೆ ಡಾಲ್ಫಿನ್ ಮದುವೆಯಾಗಿದ್ದ ಮಹಿಳೆ ಜೀವನ…!

ಜಗತ್ತಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಜನರ ಚಿತ್ರ-ವಿಚಿತ್ರ ಮದುವೆಗಳೂ ಈಗ ಸುದ್ದಿಗೆ ಬರ್ತಿವೆ. ಬ್ರಿಟನ್ ನಲ್ಲಿ ಮಹಿಳೆಯೊಬ್ಬಳು ಡಾಲ್ಫಿನ್ ಜೊತೆ ಮದುವೆಯಾಗಿ ಸುದ್ದಿ ಮಾಡಿದ್ದಳು. ಶರೋನ್ Read more…

‘ಆನ್ಲೈನ್’ ಫ್ಲರ್ಟಿಂಗ್ ಗೆ ಈ ದಿನ ಬೆಸ್ಟ್ ಅಂತೆ

ಫ್ಲರ್ಟ್ ಮಾಡೋಕೆ ಒಂದು ದಿನ ಇದೆ ಅಂದ್ರೆ ನಂಬ್ತೀರಾ? ಯಸ್. ನೀವೂ ಫ್ಲರ್ಟ್ ಮಾಡುವವರಾಗಿದ್ದರೆ ಯಾವುದು ಒಳ್ಳೆ ದಿನ ಅಂತಾ ನಾವು ಹೇಳ್ತೇವೆ ಕೇಳಿ. ಈ ದಿನ ಆನ್ಲೈನ್ Read more…

ಫಟಾಫಟ್ ಮಾಡಿ ಗೋಧಿ ದೋಸೆ

ದಿನಾ ಬೆಳಗ್ಗೆ ಏನ್ ತಿಂಡಿ ಮಾಡೋದು ಎಂಬುವುದು ಬಹುತೇಕ ಗೃಹಿಣಿಯರಿಗೆ ತಲೆನೋವಿನ ವಿಷಯ. ದೋಸೆ ಮಾಡೋದಾದ್ರೆ ತಲೆ ಬಿಸಿ ಸ್ವಲ್ಪ ಕಡಿಮೆ. ಹಾಗಂತ ಅಕ್ಕಿ ದೋಸೆನೇ ತಯಾರಿಸಬೇಕು ಅಂತಿಲ್ಲಾ. Read more…

ಕೊರೊನಾ ಭಯಕ್ಕೆ ಹೆಚ್ಚೆಚ್ಚು ಕಷಾಯ ಕುಡಿದವರಿಗೆ ಕಾಡ್ತಿದೆ ಈ ಸಮಸ್ಯೆ…!

ಕೊರೊನಾದಿಂದ ರಕ್ಷಣೆ ಪಡೆಯಲು ಜನರು ಕಷಾಯ ಸೇವನೆ ಮಾಡ್ತಿದ್ದಾರೆ. ಮಲ್ಟಿ-ವಿಟಮಿನ್ ಗಳ ಮೊರೆ ಹೋಗಿದ್ದಾರೆ. ನೀವೂ ಕೊರೊನಾದಿಂದ ರಕ್ಷಣೆ ಪಡೆಯಲು ಇದನ್ನು ಸೇವನೆ ಮಾಡ್ತಿದ್ದರೆ ಅದ್ರ ಪ್ರಮಾಣವನ್ನು ಕಡಿಮೆ Read more…

ʼನೇರಳೆಹಣ್ಣುʼ ತಿನ್ನೊಂದ್ರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾ. * ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, Read more…

ಲೈಂಗಿಕ ಕ್ರಿಯೆ ನಂತ್ರ ಮಾಡಬೇಡಿ ಈ ತಪ್ಪು

ಲೈಂಗಿಕ ಕ್ರಿಯೆ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ. ಆದ್ರೆ ಲೈಂಗಿಕ ಕ್ರಿಯೆ ನಡೆದ ನಂತ್ರ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕ Read more…

‘ಮೇಕಪ್‌’ ತೆಗೆಯದೆ ಮಲಗಿದರೆ ಹೀಗಾಗುತ್ತೆ ನೋಡಿ

ನೈಟ್‌ ಫಂಕ್ಷನ್‌ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತು ಅನಿಸುತ್ತಿರುತ್ತದೆ. ಒಮ್ಮೆ ಮಲಗಿದರೆ ಸಾಕು ಎಂದು ಅನಿಸಿ ಬಿಟ್ಟಿರುತ್ತದೆ. ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೆ ಹಾಗೆಯೇ ಮಲಗಿ Read more…

‘ಲೈಂಗಿಕ ಜೀವನ’ ಹಾಳು ಮಾಡುತ್ತೆ ಹಾಸಿಗೆಯಲ್ಲಿ ಮಾಡುವ ಈ ತಪ್ಪು

ಪ್ರತಿಯೊಂದು ಕೆಲಸಕ್ಕೂ ಒಂದು ಸಮಯವಿರುತ್ತದೆ. ಹಾಗೆ ಅದ್ರದ್ದೆ ಆದ ಕೆಲವು ಕಟ್ಟುಪಾಡುಗಳಿವೆ. ಊಟವಿರಲಿ ಇಲ್ಲ ಸೆಕ್ಸ್ ಇರಲಿ. ಕೆಲವೊಮ್ಮೆ ಹಾಸಿಗೆಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಲೈಂಗಿಕ ಜೀವನವನ್ನು Read more…

ಒಮ್ಮೆ ಈ ‘ರವಾ ಪಡ್ಡು’ ಮಾಡಿ ನೋಡಿ

ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವ ಮಕ್ಕಳಿಗೆ ಒಮ್ಮೊಮ್ಮೆ ಈ ರವೆಯಿಂದ ಮಾಡಿದ ಪಡ್ಡುವನ್ನು ಮಾಡಿಕೊಡಿ. ಖುಷಿಯಿಂದ ತಿಂದು ಟಿಫಿನ್ ಖಾಲಿ ಮಾಡುತ್ತಾರೆ. ಕಡಿಮೆ ಸಮಯದಲ್ಲಿ ಸುಲಭವಾಗಿ Read more…

‌ʼಪಾಸ್ತಾ ಸೂಪ್ʼ ಟ್ರೈ ಮಾಡಿದ್ದೀರಾ…?

ಪಾಸ್ತಾ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಅದು ಅಲ್ಲದೇ ಇದನ್ನು ಬೇಗನೆ ಕೂಡ ರೆಡಿ ಮಾಡಿಬಿಡಬಹುದು. ಮನೆಯಲ್ಲಿ ಒಮ್ಮೆ ಈ ಪಾಸ್ತಾ ಸೂಪ್ ಮಾಡಿ. ರುಚಿಯೂ ಚೆನ್ನಾಗಿರುತ್ತದೆ. ಜತೆಗೆ ಮಕ್ಕಳಿಗೂ Read more…

ನೇರಳೆ ಹಣ್ಣು ತಿಂದ ನಂತ್ರ ಎಂದಿಗೂ ಇದನ್ನು ಸೇವಿಸಬೇಡಿ

ಈಗ್ಲೂ ಕೆಲವು ಕಡೆ ನೇರಳೆ ಹಣ್ಣು ಸಿಗ್ತಿದೆ. ಬೇಸಿಗೆ ಕೊನೆಯಲ್ಲಿ ನೇರಳೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ನೇರಳೆ ಹಣ್ಣು ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ನೇರಳೆ Read more…

ಅಂದವಾದ ಮೃದುವಾದ ಪಾದಗಳನ್ನು ಪಡೆಯಲು ಇಲ್ಲಿವೆ ಟಿಪ್ಸ್

ಬಹಳಷ್ಟು ಮಂದಿಗೆ ತಮ್ಮ ಕಾಲಿನ ಬಗ್ಗೆ ಅಷ್ಟಾಗಿ ಕಾಳಜಿ ಇರುವುದಿಲ್ಲ. ಮುಖಕ್ಕೆ ತೆಗೆದುಕೊಳ್ಳುವಷ್ಟು ಕೇರ್ ಕಾಲುಗಳ ಬಗ್ಗೆ ತೆಗೆದುಕೊಳ್ಳುವುದಿಲ್ಲ. ಆದರೆ ಅವುಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಅಂದವಾದ Read more…

ದೊಡ್ಡ ಬದಲಾವಣೆಯ ಸಂಕೇತ ನೀಡ್ತಾನೆ ಕನಸಿನಲ್ಲಿ ಕಾಣುವ ಯಮರಾಜ

ಸ್ವಪ್ನ ಶಾಸ್ತ್ರ, ಸಮುದ್ರ ಶಾಸ್ತ್ರದ ಅಡಿಯಲ್ಲಿ ಬರುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿನಲ್ಲಿ ಕಾಣುವ ವ್ಯಕ್ತಿ, ವಸ್ತು ಭವಿಷ್ಯದ ಬಗ್ಗೆ ಯಾವ ಸಂಕೇತ ನೀಡಲಿದೆ ಎಂಬುದನ್ನು ಹೇಳಲಾಗಿದೆ. ಕನಸಿನಲ್ಲಿ ಕೆಲ Read more…

ಸಂಜೆ ಸ್ನಾಕ್ಸ್ ಗೆ ಬಿಸಿಬಿಸಿ ‘ಬದನೆಕಾಯಿ ಬಜ್ಜಿ’ ಮಾಡಿ ಸವಿಯಿರಿ

ಈ ಸೀಸನ್ ಎಂಜಾಯ್ ಮಾಡಬೇಕೆಂದರೆ ಬಿಸಿಬಿಸಿ ಮತ್ತು ಗರಿಗರಿಯಾದ ಬಜ್ಜಿಗಳಿಗಿಂತ ಬೇರೆ ತಿಂಡಿಯಿಲ್ಲ. ಜೊತೆಗೆ ಒಂದು ಲೋಟ ಕಾಫಿ ಇದ್ದರೆ ಸಂಜೆ ಸ್ನಾಕ್ಸ್ ಸವಿಯಲು ಮಜವಾಗಿರುತ್ತದೆ. ಒಂದೇ ತರ Read more…

ಕಣ್ಣಿಗೆ ಅಂಟು ಹಾಕಿ ಯಡವಟ್ಟು ಮಾಡಿಕೊಂಡ ಮಹಿಳೆ

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ತಲೆಗೆ ಗೊರಿಲ್ಲಾ ಗಮ್ ಹಾಕಿಕೊಂಡು ಯಡವಟ್ಟು ಮಾಡಿಕೊಂಡಿದ್ದಳು. ಶಸ್ತ್ರಚಿಕಿತ್ಸೆ ನಡೆಸಿ ಕೂದಲು ಸರಿಪಡಿಸಲಾಗಿತ್ತು. ಈಗ 35 ವರ್ಷದ ಮಹಿಳೆಯೊಬ್ಬಳು ಕಣ್ಣಿಗೆ ಉಗುರಿಗೆ ಹಾಕುವ Read more…

ಹುಡುಗಿಯರನ್ನು ಇಂಪ್ರೆಸ್ ಮಾಡೋದು ಹೇಗೆ ಗೊತ್ತಾ….?

ಹುಡುಗಿಯರನ್ನು ಬುಟ್ಟಿಗೆ ಬೀಳಿಸಿಕೊಳ್ಳೋದು ಸುಲಭವಲ್ಲ. ಅವರನ್ನು ಇಂಪ್ರೆಸ್ ಮಾಡಬೇಕೆಂದ್ರೆ ಮೊದಲು ಅವರ ಸ್ವಭಾವ ತಿಳಿದುಕೊಳ್ಳಬೇಕು. ಹುಡುಗಿಯರಿಗೆ ಯಾವುದು ಇಷ್ಟ, ಯಾವುದು ಕಷ್ಟ ಎಂಬ ಸಾಮಾನ್ಯ ಜ್ಞಾನ ನಿಮಗಿರಬೇಕು. ಯಾರು Read more…

ಮೊದಲ ಡೇಟಿಂಗ್ ನಲ್ಲಿ ಹುಡುಗರೇ ಯಾಕೆ ಬಿಲ್ ಪಾವತಿ ಮಾಡ್ಬೇಕು…..?

ಮೊದಲ ಡೇಟಿಂಗ್ ಬಗ್ಗೆ ಪ್ರತಿಯೊಬ್ಬರಲ್ಲೂ ಭಯವಿರುತ್ತದೆ. ಏನು ಮಾಡ್ಬೇಕು, ಏನು ಮಾಡ್ಬಾರದು ಎಂಬ ಪ್ರಶ್ನೆ ಕಾಡ್ತಿರುತ್ತದೆ. ಗರ್ಲ್ ಫ್ರೆಂಡ್ ಖುಷಿಗೊಳಿಸಲು ಏನು ಮಾಡ್ಬೇಕೆಂಬ ಗೊಂದಲ ಹುಡುಗ್ರಲ್ಲಿ ಸಾಮಾನ್ಯವಾಗಿರುತ್ತದೆ. ಮೊದಲ Read more…

ʼಯೋಗʼ ಮಾಡುವ ಮೊದಲು ಇದನ್ನು ತಿಳಿದುಕೊಳ್ಳಿ

ಇಂದು ಅಂತರಾಷ್ಟ್ರೀಯ ಯೋಗ ದಿವಸವನ್ನು ಆಚರಿಸಲಾಗ್ತಿದೆ. ವಿಶ್ವದಾದ್ಯಂತ 7 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಯೋಗವು ಭಾರತೀಯ ಸಂಸ್ಕೃತಿಯ ಮೂಲವಾಗಿದೆ. ಇದರ ಪ್ರಾಮುಖ್ಯತೆಯನ್ನು ಇಂದು ಇಡೀ ಜಗತ್ತು Read more…

ಕಂಡಿಷನರ್ ಸ್ಪೆಲಿಂಗ್ ತಪ್ಪಾಗಿ ʼಕಾಂಡೋಮ್ʼ ಆಯ್ತು..!

ಒಂದು ತಪ್ಪು ಪದ ಇಡೀ ವಾಕ್ಯದ ಅರ್ಥವನ್ನು ಬದಲಿಸುತ್ತದೆ. ಇಂಗ್ಲೆಂಡ್‌ನ ಕೇಶ ವಿನ್ಯಾಸಕಿ ಮಾಡಿದ ತಪ್ಪು ಹಾಗೂ ಅದ್ರಿಂದಾದ ಪರಿಣಾಮ ಈಗ ಸುದ್ದಿ ಮಾಡಿದೆ. ಆಕೆ ಬಳಸಿದ ತಪ್ಪು Read more…

ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಲಸಿಕೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ Read more…

‘ಸೌಂದರ್ಯ’ ವೃದ್ಧಿಗೆ ಮನೆಯಲ್ಲೇ ಇದೆ ಮದ್ದು

ಸೌಂದರ್ಯ ವೃದ್ಧಿಗೆ ಬೆಲೆಬಾಳುವ ಕ್ರೀಮ್‌, ಪೌಡರ್‌ ಬೇಕಾಗಿಲ್ಲ. ಸರಳವಾದ ಮನೆಮದ್ದು ಬಳಸಿ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. ಕೆಲ ಸಿಂಪಲ್ ಟಿಪ್ಸ್ ಗಳನ್ನು ಪಾಲಿಸಿದರೆ ಸಹಜವಾಗಿ ಬದಲಾವಣೆಯನ್ನು ಕಾಣಬಹುದು. ಹೊಳೆಯುವ Read more…

ಜೂನ್ 21 ರಂದೇ ʼಯೋಗ ದಿನಾಚರಣೆʼ ಆಚರಿಸುತ್ತಿರುವುದರ ಹಿಂದಿದೆ ಈ ವಿಶೇಷ ಕಾರಣ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದೇ ಏಕೆ ಆಚರಿಸಲಾಗುತ್ತದೆ ಎಂದು ಸಾಕಷ್ಟು ದಿನಗಳಿಂದಲೂ ಪ್ರಶ್ನೆಗಳನ್ನು ಅನೇಕರು ಕೇಳುತ್ತಲೇ ಇದ್ದಾರೆ. 2015ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. Read more…

ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಚುಂಬನ: ಲಿಪ್ ಕಿಸ್, ಫ್ರೆಂಚ್ ಕಿಸ್ ಅಡ್ಡ ಪರಿಣಾಮಗಳ ಬಗ್ಗೆ ಇಲ್ಲಿದೆ ವಿವರ

ಪ್ರೀತಿ ಮಾಡಲು ಯಾವುದೇ ದಿನ ಅಥವಾ ತಿಂಗಳು ಮುಖ್ಯವಲ್ಲವಾದರೂ, ಫೆಬ್ರವರಿ ತಿಂಗಳು ಪ್ರೀತಿಸುವವರಿಗೆ ವಿಶೇಷವಾಗಿದೆ. ಫೆಬ್ರವರಿಯಲ್ಲಿ ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಜೋಡಿಗಳು ತಮ್ಮ ಸಂಗಾತಿಗೆ ತಮ್ಮದೇ ಆದ ರೀತಿಯಲ್ಲಿ Read more…

ಶೀತ-ಜ್ವರದಲ್ಲಿ ಶಾರೀರಿಕ ಸಂಬಂಧ ಎಷ್ಟು ಸುರಕ್ಷಿತ….?

ಋತು ಬದಲಾಗ್ತಿದ್ದಂತೆ ಶೀತ, ಜ್ವರ, ಕೆಮ್ಮ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕಚೇರಿಯಿರಲಿ, ಸಾರ್ವಜನಿಕ ಸಾರಿಗೆಯಿರಲಿ ಸೋಂಕು ಬಹುಬೇಗ ಹರಡುತ್ತದೆ. ಸಾಮಾನ್ಯವಾಗಿ ಜ್ವರ, ಶೀತದ ಸೋಂಕುಗಳು ಉಸಿರಾಟದಿಂದ ಹರಡುತ್ತವೆ. ಸೀನಿದಾಗ, ಉಸಿರಾಡಿದಾಗ, Read more…

‘ಡಾರ್ಕ್ ಸರ್ಕಲ್’ ಸಮಸ್ಯೆಗೆ ಮನೆಯಲ್ಲಿಯೇ ಇದೆ ಔಷಧಿ

ಸೂರ್ಯನ ಕಿರಣ, ಕೆಟ್ಟ ಆಹಾರ ಪದ್ದತಿ, ನಿದ್ರೆ ಕೊರತೆ, ಒತ್ತಡ ಕಣ್ಣಿನ ಕೆಳ ಭಾಗ ಕಪ್ಪಾಗಲು ಕಾರಣವಾಗುತ್ತದೆ. ಇದ್ರಿಂದ ಮುಖ ವಯಸ್ಸಾದಂತೆ ಕಾಣಲು ಶುರುವಾಗುತ್ತದೆ. ಮುಖ ಸೌಂದರ್ಯ ಕಳೆದುಕೊಳ್ಳುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...