alex Certify Life Style | Kannada Dunia | Kannada News | Karnataka News | India News - Part 404
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದ ಗುಣಮುಖರಾದವರಿಗೆ ಮತ್ತೊಂದು ಶಾಕ್: ಬಹುತೇಕರನ್ನು ಕಾಡುತ್ತಿದೆ ಈ ಸಮಸ್ಯೆ

ಕೊರೊನಾ ಸೋಂಕಿನ ಸಂಖ್ಯೆ ಇಳಿಮುಖವಾಗಿದೆ. ಆದ್ರೆ ಈಗಾಗಲೇ ಕೊರೊನಾಗೆ ತುತ್ತಾದವರು, ಕೊರೊನಾ ಕಡಿಮೆಯಾದ್ರೂ ಅದರ ಅಡ್ಡಪರಿಣಾಮದಿಂದ ಹೊರಗೆ ಬಂದಿಲ್ಲ. ಕೊರೊನಾ ನಂತ್ರ ಜನರಿಗೆ ಅನೇಕ ಸಮಸ್ಯೆ ಕಾಡ್ತಿದೆ. ಕಿಡ್ನಿ, Read more…

ಗಂಡನ ಚಿತಾಭಸ್ಮ ತಿಂತಾಳೆ ಈ ಮಹಿಳೆ……!

ಪತಿ-ಪತ್ನಿ ಸಂಬಂಧ ಅತ್ಯಂತ ನಿಕಟವಾಗಿರುತ್ತದೆ. ಒಬ್ಬರು ಅಗಲಿದ್ರೆ ಇನ್ನೊಬ್ಬರಿಗೆ ಅದನ್ನು ಅರಗಿಸಿಕೊಳ್ಳುವುದು ಅಸಾಧ್ಯ. ನೋವಿನ ಮಧ್ಯೆಯೇ ಮತ್ತೊಬ್ಬರು ಜೀವನ ನಡೆಸುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಗಂಡ ಸತ್ತ ನಂತ್ರ Read more…

ಹೊಟೇಲ್ ಗೆ ಹೋದವರು ಬರಿಗೈನಲ್ಲಿ ಬರಬೇಡಿ, ಅಲ್ಲಿ ಸಿಗಲಿದೆ ಉಚಿತ ವಸ್ತು

ಬೇರೆ ಊರಿಗೆ ಹೋದಾಗ ಸಾಮಾನ್ಯವಾಗಿ ಹೊಟೇಲ್ ನಲ್ಲಿ ಉಳಿದುಕೊಳ್ಳುತ್ತೇವೆ. ಪಂಚತಾರಾ ಹೊಟೇಲ್ ಅಲ್ಲದೆ ಸಾಮಾನ್ಯವಾಗಿ ಎಲ್ಲಾ ಹೊಟೇಲ್ ಗಳಲ್ಲೂ ಈಗ ಉತ್ತಮ ಸೌಲಭ್ಯ ನೀಡಲಾಗ್ತಿದೆ. ಹೊಟೇಲ್ ಗೆ ಹೋಗುವ Read more…

ಡೇಟ್ ಗೆ ಬರುವ ಪುರುಷರು ಮನೆ ನೋಡ್ತಿದ್ದಂತೆ ಓಡಿ ಹೋಗ್ತಾರೆ…..! ಇನ್ನೂ ಸಿಂಗಲ್ ಆಗಿದ್ದಾಳೆ ಸುಂದರ ಮಹಿಳೆ

ಸುಂದರ ಹುಡುಗಿ, ಯಾರ ಮನಸ್ಸನ್ನಾದ್ರೂ ಕದಿಯಬಲ್ಲಳು. ಬ್ರಿಟಿಷ್ ಮಹಿಳೆ ಕೂಡ ಸುಂದರವಾಗಿದ್ದಾಳೆ. ಮೊದಲ ನೋಟದಲ್ಲೇ ಪುರುಷರನ್ನು ಸೆಳೆಯುತ್ತಾಳೆ. ಆಕೆ ಜೊತೆ ಡೇಟ್ ಗೆ ಬರುವ ಹುಡುಗ್ರು ಮಾತ್ರ ಮನೆ Read more…

1885 ರ ಈ ನಾಣ್ಯ ನಿಮ್ಮಲ್ಲಿದ್ದರೆ ನೀವಾಗಬಹುದು ಕೋಟಿ ರೂ. ‘ಒಡೆಯ’

ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ನಿಮ್ಮದಾಗಿದ್ದರೆ ರಾತ್ರೋರಾತ್ರಿ ಕೋಟ್ಯಾಧೀಶರಾಗುವ ಅವಕಾಶ ನಿಮ್ಮ ಮುಂದೆ ಇದೆ. ಪುರಾತನ ಕಾಲದ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ಬಹಳ ಮಂದಿಗೆ ಇದೆ. Read more…

ಗಮನಿಸಿ…! ಕುಳಿತು ನಿದ್ದೆ ಮಾಡಿದ್ರೆ ಜೀವಕ್ಕೇ ಕುತ್ತು……? ಮಾರಕವಾಗಬಹುದು ಕುಳಿತೇ ನಿದ್ರಿಸುವ ಅಭ್ಯಾಸ

ನವದೆಹಲಿ: ಆಯಾಸದಿಂದ ಕೆಲವೊಮ್ಮೆ ಕುಳಿತಲ್ಲೇ ನಿದ್ದೆ ಮಾಡುವ ಅಭ್ಯಾಸವಿರುತ್ತದೆ. ದಣಿವಿನಿಂದ ನಿದ್ದೆಯ ಮಂಪರು ಆವರಿಸಿದಾಗ ಕೆಲವರು ಕುಳಿತಲ್ಲೇ ಅರೆ ನಿದ್ರಾವಸ್ಥೆಗೆ ಜಾರುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ? ಅಲ್ಲವೇ? Read more…

ಅಡಲ್ಟ್ ಸೈಟ್ ನಲ್ಲಿ ಖಾತೆ ತೆರೆದ ವಸ್ತು ಸಂಗ್ರಹಾಲಯ..! ನಗ್ನ ಫೋಟೋ ಪೋಸ್ಟ್

ವಸ್ತು ಸಂಗ್ರಹಾಲಯ. ಹೆಸರು ಹೇಳುವಂತೆ ಅಲ್ಲಿ ಬಗೆ ಬಗೆಯ ವಸ್ತುಗಳಿರುತ್ತವೆ. ವಿವಿಧ ವರ್ಣಚಿತ್ರಗಳು, ಶಿಲ್ಪಗಳು, ಕಲಾಕೃತಿಗಳು ಹೀಗೆ ಅನೇಕ ವಸ್ತುಗಳನ್ನು ನಾವು ನೋಡಬಹುದು. ಅನೇಕ ವಸ್ತುಸಂಗ್ರಹಾಲಯಗಳು, ವರ್ಣಚಿತ್ರಗಳು ಮತ್ತು Read more…

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ

ಚಳಿಗಾಲ ಪ್ರಾರಂಭವಾಗ್ತಿದೆ. ಚರ್ಮದ ರಕ್ಷಣೆ ಮಾಡಿಕೊಳ್ಳುವುದು ಅಗತ್ಯ. ಚರ್ಮ ಒಡೆಯುವುದು, ಕೈ ಕಾಲುಗಳು ಒಣಗಿ ಹೋಗುವುದು ಸಾಮಾನ್ಯ. ಚಳಿಗಾಲದಲ್ಲಿ ಸರಳವಾಗಿ ಚರ್ಮದ ಆರೈಕೆ ಮಾಡಬಹುದು. ದಿನಕ್ಕೆ ಹಲವಾರು ಬಾರಿ Read more…

ದೀಪಾವಳಿಯಲ್ಲಿ ಪ್ರೀತಿ ಪಾತ್ರರಿಗೆ ʼಉಡುಗೊರೆʼಯಾಗಿ ಕೊಡಬಹುದು ಈ ವಸ್ತು

ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡುವುದು ವಾಡಿಕೆ. ಸಾಮಾನ್ಯವಾಗಿ ಎಲ್ಲರೂ ಹೊಸ ಬಟ್ಟೆ, ಸಿಹಿ ತಿನಿಸು ಅಥವಾ ಡ್ರೈ ಫ್ರೂಟ್ಸ್ ಕೊಡ್ತಾರೆ. ಪ್ರತಿ ಬಾರಿಯೂ Read more…

ಕೊರೊನಾ ಲಸಿಕೆ ಪಡೆಯಲಿರುವ ಮಕ್ಕಳಿಗೆಂದೇ ನಿರ್ಮಾಣವಾಗಿದೆ ಈ ‘ವಿಶಿಷ್ಟ’ ಲಸಿಕಾ ಕೇಂದ್ರ..!

ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡುವ ದಿನ ಸಮೀಪಿಸುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಮೊದಲ ಮಕ್ಕಳ ಸ್ನೇಹಿ ಕೋವಿಡ್​ ಲಸಿಕಾ ಕೇಂದ್ರ ನಿರ್ಮಾಣವಾಗಿದೆ. ಇಲ್ಲಿ ಆಟಿಕೆ ಸಾಮಗ್ರಿ, ಎಲೆಕ್ಟ್ರಾನಿಕ್​ ಹಾಗೂ ಸಂಗೀತ Read more…

ಗರ್ಭಿಣಿಯಾಗುವ ಚಟಕ್ಕೆ ಬಿದ್ದ ಮಹಿಳೆ…! 8 ಮಕ್ಕಳಿರುವ ಈಕೆಗೆ ಬೇಕಂತೆ ಮತ್ತಷ್ಟು ಮಕ್ಕಳು

ದುಬಾರಿ ಜೀವನದಲ್ಲಿ ಒಂದು ಮಕ್ಕಳನ್ನು ಸಂಭಾಳಿಸುವುದು ಕಷ್ಟ ಎನ್ನುವವರಿದ್ದಾರೆ. ಗರ್ಭಧರಿಸುವುದು, 9 ತಿಂಗಳು ದೇಹ, ಮನಸ್ಸಿನಲ್ಲಾಗುವ ಬದಲಾವಣೆಗೆ ಹೊಂದಿಕೊಳ್ಳುವುದು, ಹೆರಿಗೆ ನೋವು, ಹೆರಿಗೆ ನಂತ್ರ ಆಗುವ ಸಮಸ್ಯೆ, ಮಕ್ಕಳ Read more…

ರುಚಿಕರವಾದ ʼಮಶ್ರೂಮ್ʼ ಬಿರಿಯಾನಿ ರೆಸಿಪಿ

ಮಶ್ರೂಮ್ ನಲ್ಲಿ ನಾನಾ ಬಗೆಯ ಅಡುಗೆಗಳನ್ನು ಮಾಡುತ್ತೇವೆ. ಮಶ್ರೂಮ್ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 Read more…

ಫಟಾಫಟ್‍ ತಯಾರಿಸಿ ಸಂಪಿಗೆ ಸ್ವೀಟ್‍

ಸಂಪಿಗೆ ಅಂದ್ರೆ ಎಲ್ಲರೂ ಹೂವಿನ ಬಗ್ಗೆ ಹೇಳ್ತಾರೆ. ಆದ್ರೆ ನಾವು ಹೇಳ್ತಿರೋದು ಸ್ವೀಟ್‍ ಬಗ್ಗೆ. ಫಟಾಫಟ್‍ ಅಂತಾ 10 ನಿಮಿಷದಲ್ಲೇ ತಯಾರಾಗೋ ಈ ಸ್ವೀಟ್ ತಿನ್ನಲು ಸಿಹಿ, ನೋಡಲು Read more…

ಸೆಕ್ಸ್ ಗಿಂತ ಮೊದಲು ಹುಡುಗರು ಏನು ಯೋಚಿಸ್ತಾರೆ ಗೊತ್ತಾ….?

ಸೆಕ್ಸ್ ಶಬ್ಧ ಕೇಳ್ತಾ ಇದ್ದಂತೆ ಕೆಲವರು ಮೂಗು ಮುರಿತಾರೆ. ಇನ್ನೂ ಕೆಲವರು ಮಡಿವಂತಿಕೆ ಪ್ರದರ್ಶನ ಮಾಡ್ತಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ಬಗ್ಗೆ ನೇರವಾಗಿ ಮಾತನಾಡ್ತಾರೆ. ಹಾಗೆ ಹುಡುಗರು Read more…

ಬೆಳಿಗ್ಗೆ ಸಣ್ಣಗಿರುವ ಹೊಟ್ಟೆ ಸಂಜೆಯಾಗ್ತಿದ್ದಂತೆ ದೊಡ್ಡದಾಗುತ್ತಾ……?

ಬೊಜ್ಜಿನಿಂದ ಹೊಟ್ಟೆ ಬರುವುದು ಬೇರೆ ಸಂಗತಿ. ಕೆಲವರಿಗೆ ಆಹಾರ ಸೇವಿಸಿದ ನಂತ್ರ ಹೊಟ್ಟೆ ದೊಡ್ದದಾಗುತ್ತದೆ. ಬೆಳಿಗ್ಗೆ ಸಣ್ಣಗಿದ್ದ ಹೊಟ್ಟೆ ರಾತ್ರಿಯಾಗುವ ವೇಳೆಗೆ ದೊಡ್ಡದಾಗಿರುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದು ಇದಕ್ಕೆ Read more…

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ….! 31 ಕೋಟಿ ಜೊತೆ ಇದನ್ನೂ ಕಳೆದುಕೊಂಡ ಜೋಡಿ

ಕೆಲವರ ಅದೃಷ್ಟ ಚೆನ್ನಾಗಿರುತ್ತೆ. ಕುಳಿತಲ್ಲಿಯೇ ಹಣ ಬರುತ್ತೆ. ಮತ್ತೆ ಕೆಲವರ ಅದೃಷ್ಟ ಎಷ್ಟು ಕೆಟ್ಟದಾಗಿರುತ್ತದೆ ಅಂದ್ರೆ ಕೈಗೆ ಬಂದ ಹಣ ಕೂಡ ಕೈಚೆಲ್ಲಿ ಹೋಗುತ್ತೆ. ಇದಕ್ಕೆ ಬ್ರಿಟನ್ ದಂಪತಿ Read more…

ಬ್ರೇಕ್ ಅಪ್ ಆಗಿದೆಯಾ….? ನೋವಿನಿಂದ ಹೊರಬರಲು ಹೀಗೆ ಮಾಡಿ

ಹೃದಯದಲ್ಲಿ ಚಿಗುರಿದ ಪ್ರೀತಿಯನ್ನು ಚಿವುಟಿ ಹಾಕೋದು ಬಹಳ ಕಷ್ಟ. ಅನೇಕ ವರ್ಷಗಳಿಂದ ಒಟ್ಟಿಗಿರುವವರು ಯಾವುದೋ ಸಣ್ಣ ಕಾರಣಕ್ಕೆ ದೂರವಾಗಿಬಿಡ್ತಾರೆ. ಪ್ರೀತಿಯಿಂದ ದೂರವಾಗಿ ಸಾಮಾನ್ಯರಂತೆ ಜೀವನ ನಡೆಸೋದು ಕಷ್ಟವಾಗುತ್ತದೆ. ಎಷ್ಟು Read more…

‘ದೀಪಾವಳಿ’ಯಲ್ಲಿ ಆಕಾಶ ದೀಪ ಹಚ್ಚುವ ಸಂಪ್ರದಾಯ ಏಕಿದೆ….?

ದೀಪಾವಳಿ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ಆಕಾಶಬುಟ್ಟಿಗಳು ಗ್ರಾಹಕರನ್ನ ಆಕರ್ಷಿಸೋದಕ್ಕೆ ಸಿದ್ಧವಾಗಿರುತ್ತವೆ. ನಾನಾ ವಿಧದ, ನಾನಾ ಬಣ್ಣದ, ಎಲೆಕ್ಟ್ರಿಕ್‌ ಆಕಾಶ ಬುಟ್ಟಿಗಳು, ಮ್ಯೂಸಿಕಲ್‌ ಆಕಾಶಬುಟ್ಟಿಗಳು ಕೂಡ ಕಣ್ಮನ ಸೆಳೆಯುತ್ತಿರುತ್ತವೆ. Read more…

ಶಾರೀರಿಕ ಸಂಬಂಧಕ್ಕೂ ಮುನ್ನ ಈ ʼಆಹಾರʼದಿಂದ ದೂರವಿರಿ

ಕೆಲ ಆಹಾರಗಳು ಕಾಮಾಸಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಮತ್ತೆ ಕೆಲ ಆಹಾರಗಳು ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತವೆ. ಸಂಭೋಗಕ್ಕಿಂತ ಮೊದಲು ಕೆಲ ಆಹಾರಗಳನ್ನು ಸೇವಿಸಿದ್ರೆ ಅವು ನಿಮ್ಮ ಮೂಡ್ ಹಾಳು Read more…

ಸುಲಭವಾಗಿ ಮಾಡಿ ಕ್ಯಾರೆಟ್ – ಟೊಮೆಟೊ ಸೂಪ್

ಸೂಪ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಹೊಟೇಲ್ ಗೆ ಹೋದಾಗ ಸೂಪ್ ಆರ್ಡರ್ ಮಾಡಿಕೊಂಡು ಸವಿಯುತ್ತೇವೆ. ಸುಲಭವಾಗಿ ಮನೆಯಲ್ಲಿ ಸೂಪ್ ಮಾಡಿಕೊಂಡು ಸವಿಯಬಹುದು. ದೇಹದ ಆರೋಗ್ಯಕ್ಕೂ ಇದು ಒಳ್ಳೆಯದು. Read more…

ಹೃದಯಾಘಾತವಾದ ಐದು ನಿಮಿಷದೊಳಗೆ ಅಪಾಯದಿಂದ ಪಾರಾಗಲು ಮೊದಲು ಮಾಡಿ ಈ ಕೆಲಸ

ಆರೋಗ್ಯದ ಬಗ್ಗೆ ಎಂದೂ ಮನುಷ್ಯ ನಿರ್ಲಕ್ಷ್ಯ ಮಾಡಬಾರದು. ಅದರಲ್ಲೂ ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರದಿಂದಿರಬೇಕಾಗುತ್ತದೆ. ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ Read more…

ಯುವತಿ ಹಾಡಿಗೆ ಎಂಜಾಯ್ ಮಾಡಿದ ಸಹ ಪ್ರಯಾಣಿಕರು: ವಿಡಿಯೋ ವೈರಲ್

ದೂರದ ಪ್ರಯಾಣವನ್ನು ಹಲವು ಮಂದಿ ಇಷ್ಟಪಡುತ್ತಾರೆ. ಬೇಸರ ತಪ್ಪಿಸಲು ಕೆಲವರು ಸಂಗೀತ ಕೇಳಿದ್ರೆ, ಇನ್ನು ಕೆಲವರು ಪುಸ್ತಕ ಓದುತ್ತಾರೆ. ಆದರೆ, ಇಲ್ಲೊಬ್ಬಾಕೆ ಯುವತಿ ತಮ್ಮ ಸಹ ಪ್ರಯಾಣಿಕರೊಂದಿಗೆ ಬಾಲಿವುಡ್ Read more…

ಕೆಫೆಯಲ್ಲಿ ಸಿಗುವ ಈ ಚಹಾದ ಬೆಲೆ ಕೇಳಿದ್ರೆ ದಂಗಾಗ್ತೀರಿ…..!

ಒಂದು ಕಪ್ ಚಹಾಗೆ ನೀವು ಎಷ್ಟು ದುಡ್ಡು ಕೊಡಲು ಸಿದ್ಧವಿದ್ದೀರಿ? ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ನೀಲೌಫರ್‌ ಕೆಫೆಯು ಒಂದು ಕಪ್‌ಗೆ 1,000ರೂ ಮೌಲ್ಯದ ಚಹಾವೊಂದನ್ನು ಪರಿಚಯಿಸಿದ್ದು, ಇಷ್ಟು ದುಡ್ಡು Read more…

ಇಡ್ಲಿ-ದೋಸೆಗೆ ಸಾಥ್ ನೀಡುವ ʼಶೇಂಗಾ ಚಟ್ನಿʼ

ತೆಂಗಿನಕಾಯಿ, ಟೊಮೆಟೊ ಚಟ್ನಿ ಮಾಡುತ್ತಿರುತ್ತೇವೆ. ಒಮ್ಮೆ ಈ ರೀತಿಯಾಗಿ ಶೇಂಗಾ ಚಟ್ನಿ ಮಾಡಿಕೊಂಡು ತಿನ್ನಿರಿ. ಇದು ಇಡ್ಲಿ-ದೋಸೆಗೆ ಹೇಳಿ ಮಾಡಿಸಿದ್ದು. ಮೊದಲಿಗೆ ಗ್ಯಾಸ್ ಮೇಲೆ ಒಂದು ತವಾ ಇಟ್ಟು Read more…

ಥಟ್ಟಂತ ರೆಡಿಯಾಗುವ ಆರೋಗ್ಯಕರ ‘ಖರ್ಜೂರದ ಪಾಯಸ’

ಹಬ್ಬ ಹರಿದಿನಗಳು ಬಂದಾಗ, ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಏನಾದರೊಂದು ಪಾಯಸ ಮಾಡುತ್ತೇವೆ. ಸ್ವಲ್ಪ ಸ್ಪೆಷಲ್ ಆಗಿ ಈ ಖರ್ಜೂರದ ಪಾಯಸ ಮಾಡಿ ಸವಿದು ನೋಡಿ. ಇದು ತುಂಬಾನೇ Read more…

ʼಹೇರ್ ಕಲರ್ʼ ಮಾಡುವ ಮೊದಲು ಈ ವಿಷಯಗಳ ಬಗ್ಗೆ ಗಮನ ನೀಡಿ

ಕೂದಲಿಗೆ ಬಣ್ಣ ಹಚ್ಚಿಕೊಳ್ಳೋದು ಈಗ ಸಾಮಾನ್ಯವಾಗಿಬಿಟ್ಟಿದೆ. ಈಗಿನ ಫ್ಯಾಷನ್ ನಂತೆ ತಿಂಗಳಿಗೊಮ್ಮೆ ಹೇರ್ ಕಲರ್ ಮಾಡುವವರೂ ಇದ್ದಾರೆ. ಬಿಳಿ ಕೂದಲು ಕಾಣದಿರಲಿ ಎನ್ನುವ ಕಾರಣಕ್ಕೆ ಕೆಲವರು ಬಣ್ಣ ಹಚ್ಚಿಕೊಳ್ತಾರೆ. Read more…

ಥಟ್ಟಂತ ಮಾಡಿ ಟೇಸ್ಟಿ ವೆಜ್ ಫ್ರೈಡ್ ರೈಸ್

ಮಧ್ಯಾಹ್ನಕ್ಕೆ ಏನು ಅಡುಗೆ ಮಾಡುವುದು ಎಂದು ಚಿಂತೆಯಲ್ಲಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿದೆ ನೋಡಿ ಸುಲಭವಾಗಿ ಮಾಡುವ ವೆಜ್ ಫ್ರೈಡ್ ರೈಸ್. ಬೇಕಾಗುವ ಸಾಮಗ್ರಿಗಳು: ಬಾಸುಮತಿ ಅಕ್ಕಿ-1 ಕಪ್, ಕ್ಯಾರೆಟ್-1, Read more…

ಸೊಂಟದ ಸುತ್ತಲಿನ ಕೊಬ್ಬು ಕರಗಿಸಬೇಕೇ……?

ಸೊಂಟದ ಸುತ್ತ ಇರುವ ಕೊಬ್ಬು ಕರಗಿಸುವುದು ಸವಾಲಿನ ಕೆಲಸವೇ. ಇಲ್ಲಿ ಕೊಬ್ಬು ಸಂಗ್ರಹವಾದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಆಹ್ವಾನ ಕೊಟ್ಟಂತೆಯೇ. ನಿಂಬೆ ಹಣ್ಣು ಹೊಟ್ಟೆಯ ಕೊಬ್ಬನ್ನು ಕರಗಿಸುವ ಅತ್ಯುತ್ತಮ Read more…

ಅನ್ನವನ್ನು ಇಷ್ಟಪಡುವವರಿಗೆ ಇಲ್ಲಿದೆ ‘ಖುಷಿ ಸುದ್ದಿ’

ಸಾಮಾನ್ಯವಾಗಿ ತೂಕ ಹೆಚ್ಚಾದವರಿಗೆ ಡಾಕ್ಟರ್ ಅನ್ನ ತಿನ್ನಬೇಡಿ, ರೊಟ್ಟಿ, ಮೊಳಕೆಕಾಳು ತಿನ್ನಿ ಅಂತ ಸಲಹೆ ನೀಡುತ್ತಾರೆ. ಅನ್ನ ಊಟ ಮಾಡಿದರೆ ತೂಕ ಹೆಚ್ಚುತ್ತದೆ ಎಂಬುದು ಹಲವರ ಅಭಿಮತ. ಆದರೆ Read more…

ಮನೆಯಲ್ಲೇ ಮಾಡಿ ನೋಡಿ ಈ ‘ಫೇಸ್ ಮಾಸ್ಕ್’

ಫೇಸ್ ಮಾಸ್ಕ್ ಗಳು ಸೌಂದರ್ಯವರ್ಧನೆಗೆ ಬಲು ಉಪಕಾರಿ. ಒತ್ತಡದಿಂದ, ಮಾಲಿನ್ಯದಿಂದ, ಅನಾರೋಗ್ಯಕರ ಆಹಾರ ಸೇವನೆಯಿಂದ, ಕುಡಿತ ಮೊದಲಾದ ಮಾದಕ ದ್ರವ್ಯ ಸೇವನೆಯಿಂದ ಬಸವಳಿದ ತ್ವಚೆಗೆ ಮತ್ತೆ ಹೊಳಪು ನೀಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...