alex Certify Life Style | Kannada Dunia | Kannada News | Karnataka News | India News - Part 368
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಲಗುವಾಗ ಈ ವಿಷಯದ ಬಗ್ಗೆ ವಹಿಸಿ ಎಚ್ಚರ…..!

ನಿದ್ರೆ ಬಂದ್ರೆ ಸಾಕು, ಎಲ್ಲೆಂದರಲ್ಲಿ ಮಲಗ್ತಾರೆ ಕೆಲವರು. ಮಲಗುವ ಕೋಣೆಯಲ್ಲಂತೂ ಎಲ್ಲ ವಸ್ತುಗಳೂ ಬಿದ್ದಿರುತ್ತವೆ. ಮಲಗುವಾಗ ತಲೆ ಪಕ್ಕದಲ್ಲಿ ನೀರನ್ನು ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿದ್ದರೆ ಮತ್ತೆ ಕೆಲವರು ಆಭರಣಗಳನ್ನು Read more…

ವಿಶ್ವದ ಮಹಿಳೆಯರ ಅಂದ ಹೆಚ್ಚಿಸಿರುವ ಇಟಾಲಿಯನ್ ಜ್ಯುವೆಲ್ಲರಿ

  ಫ್ಯಾಷನ್ ಅನ್ನೋದು ನಿತ್ಯ ಬದಲಾಗೋ ಅದ್ಭುತ ಪ್ರಕ್ರಿಯೆ. ನಿನ್ನೆಯ ಫ್ಯಾಷನ್ ಇವತ್ತಿಗೆ ಹಳತು, ಮೊನ್ನೆಯ ಫ್ಯಾಷನ್​ ಇವತ್ತಿಗೆ ಇನ್ನೊಂದು ರೂಪದಲ್ಲಿ ಹೊಸತು. ಅದರಲ್ಲೂ ದೇಶ ವಿದೇಶದ ಸ್ಟೈಲ್, Read more…

ಡಯೆಟ್​ನಲ್ಲಿದ್ರೆ ಹೈ ಪ್ರೊಟೀನ್ ಬ್ರೇಕ್ ಫಾಸ್ಟ್​​ಗಾಗಿ ಸೋಯಾ ದೋಸೆ

ಪ್ರೊಟೀನ್ ದೇಹಕ್ಕೆ ಅತ್ಯಗತ್ಯವಾದ ಅಂಶ. ಅದರಲ್ಲೂ ನೀವು ವರ್ಕ್​ಔಟ್ ಮಾಡುವವರಾಗಿದ್ರೆ ಪ್ರೊಟೀನ್ ಬೇಕೇಬೇಕು. ಇನ್ನೂ ನೀವು ವೀಗನ್ ಆಗಿದ್ರಂತೂ ನಿಮ್ಮ ದೇಹಕ್ಕೆ ಪ್ರೊಟೀನ್ ಪೂರೈಕೆ ಬಗ್ಗೆ ಗಮನ ಹರಿಸಲೇಬೇಕು. Read more…

‘ಹೊಸ ಮನೆ’ ಪ್ರವೇಶ ಮಾಡುವ ಮೊದಲು ಈ ಕೆಲಸ ಮಾಡಿ

ಹೊಸ ಮನೆಗೆ ಶಿಫ್ಟ್ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೊಸ ಮನೆ, ಖಾಲಿ ಇರೋದ್ರಿಂದ ಕ್ಲೀನ್ ಇದ್ದ ಹಾಗೆ ಕಾಣುತ್ತೆ. ಅಸಲಿಗೆ ಮನೆ ಕ್ಲೀನ್ ಇರೋದಿಲ್ಲ. ಅಲ್ಲದೆ Read more…

ಬೇಸಿಗೆಯಲ್ಲಿ ‘ಲಸ್ಸಿ’ ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ

ಬೇಸಿಗೆಯಲ್ಲಿ ದೇಹದ ಬಗ್ಗೆ ಡಬಲ್‌ ಕಾಳಜಿ ತೆಗೆದುಕೊಳ್ಳಬೇಕು. ಚೆನ್ನಾಗಿ ನೀರು, ಜ್ಯೂಸ್‌, ಎಳನೀರು ಸೇರಿದಂತೆ ಇತರ ಪಾನೀಯಗಳನ್ನು ಸೇವಿಸುವ ಮೂಲಕ ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ಲಸ್ಸಿ ಕುಡಿಯುವುದು Read more…

ಸಂಜೆ ಕಾಫಿ ಜೊತೆಗೆ ಸವಿಯಿರಿ ಆಲೂ ಚಿಲ್ಲಿ…..!

ಮೊದಲಿಗೆ ನಾಲ್ಕು ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಕಡ್ಡಿಯಂತೆ ಉದ್ದಕ್ಕೆ ಕತ್ತರಿಸಿಟ್ಟುಕೊಳ್ಳಿ. ನಂತರ ಸ್ಟೌ ಆನ್ ಮಾಡಿ ಕಡಾಯಿ ಇಟ್ಟು ನೀರು ಬಿಸಿ ಮಾಡಿ, ಅದಕ್ಕೆ ಉಪ್ಪು ಹಾಕಿಕೊಳ್ಳಿ. ಬಳಿಕ Read more…

‘ಮೃದು ಚರ್ಮ’ಕ್ಕಾಗಿ ಶಿಶುಗಳ ಮಸಾಜ್ ಹೀಗಿರಲಿ

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ. ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

ತಂದೆ ಆಶೀರ್ವಾದದಿಂದ ಸಿಗುತ್ತೆ ‘ಯಶಸ್ಸು’

ಸೂರ್ಯ ಪ್ರಪಂಚವನ್ನು ಪೋಷಿಸುವ ಪ್ರಮುಖ ಗ್ರಹ. ತಂದೆ ಕೂಡ ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ತಂದೆ ಕೂಡ ಪ್ರಾಣ ಹಾಗೂ ಜೀವನದ ಕೇಂದ್ರ. ಇದೇ ಕಾರಣಕ್ಕೆ ತಂದೆಯನ್ನು Read more…

ನಟಿ ಅನುಷ್ಕಾ ಶರ್ಮಾ ಜೊತೆ ಐಪಿಎಲ್ ಪಂದ್ಯ ವೀಕ್ಷಿಸಿದ ಯುವತಿ: ವಿಡಿಯೋ ವೈರಲ್

ನಿಮಗೆ ಎಂದಾದ್ರೂ ಕ್ರೀಡಾಂಗಣದಿಂದಲೇ ಐಪಿಎಲ್ ಪಂದ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶ ಸಿಕ್ಕಿದೆಯೇ ? ಇಲ್ಲದಿದ್ದರೆ, ಈ ಮಹಿಳೆಯ ಅದೃಷ್ಟದ ಬಗ್ಗೆ ನೀವು ತುಂಬಾ ಅಸೂಯೆ ಪಡುತ್ತೀರಿ. ರವೀನಾ ಅಹುಜಾ Read more…

ಬೇಡದ ಕೂದಲ ಸಮಸ್ಯೆಗೆ ಇಲ್ಲಿದೆ ʼಪರಿಹಾರʼ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಪ್ಲಾಸ್ಟಿಕ್‌ ಕ್ಯಾನ್‌ ನಲ್ಲಿರುವ ನೀರು ಕುಡಿತೀರಾ…? ಹಾಗಾದ್ರೆ ಬೆಚ್ಚಿಬೀಳಿಸುವಂತಹ ಈ ಸುದ್ದಿ ಓದಿ

ಬಿಸಿಲಿನ ಅಬ್ಬರಕ್ಕೆ ಇಡೀ ದೇಶವೇ ಬೆಂದು ಹೋಗಿದೆ. ವಿಪರೀತ ಬಿಸಿಗಾಳಿ, ಸೆಖೆ ತಡೆಯಲಾಗದೇ ಜನರು ದಿನವಿಡೀ ತಣ್ಣಗೆ ಲೀಟರ್‌ ಗಟ್ಟಲೆ ನೀರು ಕುಡಿಯುವುದು ಈಗ ಅನಿವಾರ್ಯ. ಬಹುತೇಕ ಎಲ್ಲಾ Read more…

ಬೆಳ್ಳಗಾಗಲು ಬಯಸುವವರು ಹೀಗೆ ಮಾಡಿ

ಬೆಳ್ಳಗಾಗಲು ಬಯಸುವವರು ಕೃತಕ ಬಣ್ಣಗಳನ್ನು ಹಚ್ಚಿ ಗೌರವರ್ಣ ಪಡೆದರೂ ಇದು ತಾತ್ಕಾಲಿಕವಾದದ್ದು, ನಿಮ್ಮ ತ್ವಚೆ ನೈಸರ್ಗಿಕವಾಗಿ ಕಾಂತಿಯುಕ್ತವಾಗಿಡಲು ಈ ಕೆಳಕಂಡ ವಿಧಾನ ಅನುಸರಿಸಿ. 2 ಬೆಟ್ಟದ ನೆಲ್ಲಿಕಾಯಿ ತಿರುಳನ್ನು Read more…

ಈ ಗ್ರಾಮದ ಮನೆಗಳಿಗೆ ಬಾಗಿಲೇ ಇಲ್ಲ…..!

ಮುಂಬೈ: ಒಂದು ಊರಿದೆ. ಆ ಊರಿನ ಮನೆಗಳಿಗೆ ಬಾಗಿಲೂ ಇಲ್ಲ, ಬೀಗವೂ ಹಾಕುವುದಿಲ್ಲ. ಹೌದು ಬರೋಬ್ಬರಿ 4000 ಮಂದಿ ವಾಸಿಸುತ್ತಿರುವ ಮಹಾರಾಷ್ಟ್ರದ ಶನಿ ಶಿಂಗ್ನಾಪುರದಲ್ಲಿ ಇದುವರೆಗೇ ಯಾವ ಮನೆಗೂ Read more…

‘ಲೋಹದ ಪಾತ್ರೆ’ಗಳಿಗೆ ಹೊಳಪು ನೀಡಲು ಇಲ್ಲಿದೆ ಸುಲಭ ಟಿಪ್ಸ್

ಅಡುಗೆ ಮನೆಯಲ್ಲಿ ಈರುಳ್ಳಿ ಇರಲೇಬೇಕು. ಈರುಳ್ಳಿ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಸಲಾಡ್ ನಿಂದ ಹಿಡಿದು ಪಾನಿಪುರಿಯವರೆಗೆ ಸ್ಪೈಸಿ ಅಡುಗೆಗೆ ಈರುಳ್ಳಿ ಬಳಸಲಾಗುತ್ತದೆ. ಈರುಳ್ಳಿ ಊಟದ ರುಚಿ ಹೆಚ್ಚಿಸುವ ಜೊತೆಗೆ Read more…

ಮಹಿಳೆಯರೇ ಕಾಸ್ಮೆಟಿಕ್‌ ಬಳಸುವ ಮುನ್ನ ಎಚ್ಚರ..…!

ಅತಿಯಾದ ಸೌಂದರ್ಯಪ್ರಜ್ಞೆಯಿಂದ ಸೌಂದರ್ಯ ಸಾಧನಗಳ ಮೊರೆ ಹೋಗುವ ಮಹಿಳೆಯರೇ ಎಚ್ಚರ, ಈ ಉತ್ಪನ್ನಗಳು ನಿಮ್ಮ ಹಾರ್ಮೋನ್‌ಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ವ್ಯಾಪಕವಾಗಿ ಬಳಕೆಯಾಗುವ ಕಾಸ್ಮೆಟಿಕ್‌ ಹಾಗೂ ವೈಯಕ್ತಿಕ Read more…

ಮನೆಯಲ್ಲೇ ಸಿಗುವ ವಸ್ತುಗಳಿಂದ ಹೀಗೆ ತಯಾರಿಸಿ ಸುಂದರ ಪರದೆ

ಸುಂದರ ಪರದೆಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತೆ. ಮಾರುಕಟ್ಟೆಯಲ್ಲಿ ತರ ತರಹದ ಪರದೆಗಳು ಬಂದಿವೆ. ಆದ್ರೆ ಸುಂದರ ಪರದೆಗಳ ಬೆಲೆ ಕೂಡ ದುಬಾರಿ. ಕಡಿಮೆ ಖರ್ಚಿನಲ್ಲಿ ಸುಂದರ ಪರದೆ ತಯಾರಿಸುವ Read more…

‘ಲೈಂಗಿಕ ಜೀವನ’ ಹಾಳು ಮಾಡುತ್ತೆ ಹಾಸಿಗೆಯಲ್ಲಿ ಮಾಡುವ ಈ ತಪ್ಪು

ಪ್ರತಿಯೊಂದು ಕೆಲಸಕ್ಕೂ ಒಂದು ಸಮಯವಿರುತ್ತದೆ. ಹಾಗೆ ಅದ್ರದ್ದೆ ಆದ ಕೆಲವು ಕಟ್ಟುಪಾಡುಗಳಿವೆ. ಊಟವಿರಲಿ ಇಲ್ಲ ಸೆಕ್ಸ್ ಇರಲಿ. ಕೆಲವೊಮ್ಮೆ ಹಾಸಿಗೆಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಲೈಂಗಿಕ ಜೀವನವನ್ನು Read more…

ಎಲ್ಲರೂ ಇಷ್ಟಪಡುವ ಹೆಲ್ದಿ ಫುಡ್ ‘ಮೆಕ್ಕೆಜೋಳ’

ಹೊರಗೆ ಹೋದಾಗ ಟೈಂಪಾಸಿಗೆ ಏನಾದರೂ ತಿಂಡಿ ತಿನ್ನುತ್ತೇವೆ. ಅವುಗಳಲ್ಲಿ ಮೆಕ್ಕೆಜೋಳದ ತೆನೆಯೂ ಒಂದು. ಆದರೆ ಮೆಕ್ಕೆಜೋಳದ ತೆನೆ ಬರೀ ಟೈಂಪಾಸ್ ಗಲ್ಲ. ಇದರಲ್ಲಿ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಟೈಂಪಾಸ್ Read more…

ಗರಮಾಗರಂ ಮಸಾಲಾ ಓಟ್ಸ್ ದೋಸಾ

ದೋಸೆಯಲ್ಲಿ ಸಾಕಷ್ಟು ಬಗೆಯಿದೆ. ಮಲೆನಾಡಿನ ಜನರು ವಿವಿಧ ಬಗೆಯ ದೋಸೆಗಳನ್ನು ಮಾಡಿ ಸವಿತಾರೆ. ಅಕ್ಕಿ, ಉದ್ದು, ರಾಗಿ, ಸೌತೆಕಾಯಿ ದೋಸೆ ತಿಂದು ಬೋರ್ ಆಗಿರುವವರು ಓಟ್ಸ್ ದೋಸಾ ಟ್ರೈ Read more…

ತಂಗಳನ್ನ ಸೇವಿಸುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು….?

ಬೆಳಗ್ಗೆ ಎದ್ದು ಮುಖ ತೊಳೆದು, ಮುಂಜಾನೆಯ ನಿತ್ಯಕರ್ಮ ಮುಗಿಸಿದ ಮೇಲೆ ಹಳ್ಳಿಗಾಡಿನ ಅದರಲ್ಲೂ ರೈತಾಪಿ ಜನರು ತಂಗಳನ್ನು ಉಣ್ಣುತ್ತಾರೆ. ರಾತ್ರಿ ಉಳಿದ ಅನ್ನಕ್ಕೆ ಉಪ್ಪಿನಕಾಯಿ ಇಲ್ಲವೇ ಚಟ್ನಿಪುಡಿ ಅಥವಾ Read more…

ತ್ವಚೆಯ ಸೌಂದರ್ಯಕ್ಕೆ ಸಹಾಯಕ ‘ಮೆಂತ್ಯೆ’

ಎಲ್ಲರ ಮನೆ ಅಡುಗೆ ಮನೆಯಲ್ಲೂ ಸರ್ವೇಸಾಮಾನ್ಯವಾಗಿ ಕಂಡು ಬರುವಂತಹ ಪದಾರ್ಥ ಈ ಮೆಂತ್ಯೆ. ಅಡುಗೆ ಭಕ್ಷ್ಯಗಳಿಗೆ ವಿಭಿನ್ನ ರೀತಿಯ ರುಚಿಯನ್ನು ನೀಡುವುದಷ್ಟೇ ಅಲ್ಲದೇ ಇದರಿಂದ ತ್ವಚೆಯ ಆರೋಗ್ಯ ಹಾಗೂ Read more…

ರೈಲು ಪ್ರಯಾಣದ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು, ದಂಡದ ಜೊತೆಗೆ ಆಗಬಹುದು 3 ವರ್ಷ ಜೈಲು…..!

ರೈಲುಗಳು ಭಾರತದ ಜೀವನಾಡಿ ಅಂದ್ರೂ ತಪ್ಪಾಗಲಾರದು. ಪ್ರತಿ ನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲುಗಳನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ ಹಲವು ನಿಯಮಗಳನ್ನು ರೂಪಿಸಿದೆ. ರೈಲಿನಲ್ಲಿ ಕೆಲವು Read more…

ಬಿಸಿ ಬಿಸಿ ಅನ್ನದ ಜೊತೆಗೆ ಆಂಧ್ರ ಸ್ಪೆಷಲ್ ಮಂಗಳೂರು ಸೌತೆಕಾಯಿ ಚಟ್ನಿ

ಮಂಗಳೂರು ಸೌತೆಕಾಯಿ ಸಾಂಬಾರ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ನಾವಿಂದೂ ಅದೇ ಮಂಗಳೂರು ಸೌತೆಕಾಯಿ ಬಳಸಿ ಸರಳ ವಿಧಾನದಲ್ಲಿ ತಯಾರಿಸಬಹುದಾದ ಚಟ್ನಿಯನ್ನು ತಿಳಿಸಿಕೊಡುತ್ತಿದ್ದೇವೆ. ಆಂಧ್ರಪ್ರದೇಶದ ಸಾಂಪ್ರದಾಯಿಕ ಚಟ್ನಿಗಳಲ್ಲಿ ಇದು ಕೂಡ Read more…

ಬೇಸಿಗೆ ದಾಹ ತಣಿಸೋ ಮಾವಿನ ಹಣ್ಣಿನ ಕುಲ್ಫಿ

ಬೇಸಿಗೆಯಲ್ಲಿ ದಾಹ, ದಣಿವು ಸರ್ವೇ ಸಾಮಾನ್ಯ. ಬಾಯರಿಕೆ ತಣಿಸಲು ಕೋಲ್ಡ್ ವಾಟರ್ ಬದಲಿಗೆ ತಂಪಾದ ಮಾವಿನ ಹಣ್ಣಿನ ಕುಲ್ಫಿ ತಿಂದ್ರೆ ಆ ತೃಪ್ತಿಯೇ ಬೇರೆ. ಇದಕ್ಕಾಗಿ ಐಸ್​ಕ್ರೀಂ ಅಂಗಡಿ Read more…

ಹೃದಯಾಘಾತ ತಡೆಯಬಲ್ಲದು ಈ ಆರೋಗ್ಯಕರ ಎಣ್ಣೆ

ಆಲಿವ್ ಆಯಿಲ್‌ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಹೃದಯವನ್ನು ಸುರಕ್ಷಿತವಾಗಿಡಲು ಈ ಎಣ್ಣೆಯು ತುಂಬಾ ಪ್ರಯೋಜನಕಾರಿ. ಈ ಎಣ್ಣೆಯನ್ನು ಸೇವಿಸುವುದರಿಂದ ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ. ಆಲಿವ್‌ ಆಯಿಲ್‌ ಬಳಸುವುದರಿಂದ ನಿಮ್ಮ Read more…

ಬಾಯಿ ಚಪ್ಪರಿಸುವಂತೆ ಮಾಡುವ ‘ಆಲೂ – ಬ್ರೊಕೋಲಿ’ ಡ್ರೈ ಫ್ರೈ

ಅನಿಮಿಯಾ ಸಮಸ್ಯೆಯಿಂದ ಹಿಡಿದು, ಕ್ಯಾನ್ಸರ್ ಕೋಶಗಳಿಂದ ರಕ್ಷಣೆ, ಕಣ್ಣಿನ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಹಾರ್ಮೋನ್ ಅಸಮತೋಲನ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಬ್ರೊಕೋಲಿ ಅತ್ಯುತ್ತಮ ಪರಿಹಾರವೆಂದು ಸಂಶೋಧನೆಗಳು ಹೇಳುತ್ತವೆ. Read more…

ಮುಖದ ಕಾಂತಿ ವೃದ್ಧಿಸುವ ಮಾವಿನ ಹಣ್ಣಿನ ಫೇಶಿಯಲ್​​

ಮುಖದ ಸೌಂದರ್ಯ ಎಷ್ಟೇ ಸಹಜವಾಗಿದ್ದರೂ, ಋತುಮಾನಕ್ಕೆ ಅನುಗುಣವಾಗಿ ಅದಕ್ಕೆ ಪೋಷಣೆ ಅತ್ಯಗತ್ಯ. ಹೇಳಿ ಕೇಳಿ ಈಗ ಮಾವಿನ ಹಣ್ಣಿನ ಕಾಲ. ಮಾವಿನ ಹಣ್ಣು ರುಚಿ ಮತ್ತು ಆರೋಗ್ಯಕ್ಕಷ್ಟೇ ಅಲ್ಲದೇ Read more…

ಬೇಸಿಗೆಗೆ ಹೇಳಿ ಮಾಡಿಸಿದಂತಹ 5 ತರಕಾರಿಗಳು

ಬೇಸಿಗೆಯಲ್ಲಿ ಪದೇ ಪದೇ ಬಾಯಾರಿಕೆಯಾಗುತ್ತದೆ. ಸರಿಯಾಗಿ ಊಟ ಮಾಡುವುದು ಕೂಡ ಕಷ್ಟ. ಎಷ್ಟೇ ನೀರು ಕುಡಿದ್ರೂ ಬಾಯಾರಿಕೆ ನಿಲ್ಲೋದಿಲ್ಲ. ಅಷ್ಟೇ ಅಲ್ಲ ಬೇಸಿಗೆಯಲ್ಲಿ ಹೊಟ್ಟೆನೋವು, ವಾಂತಿ ಮತ್ತು ಅಜೀರ್ಣದಂತಹ Read more…

ನಿಮ್ಮ ಮೆದುಳಿಗೆ ಹಾನಿ ಮಾಡುತ್ತವೆ ಈ ದೈನಂದಿನ ಅಭ್ಯಾಸಗಳು

ಎಲ್ಲಾ ಕಡೆ ದೇಹದ ಆರೋಗ್ಯದ ಬಗ್ಗೆ ಮಾತ್ರ ಕೇಳಿರ್ತೀವಿ. ಪುಸ್ತಕ, ಬ್ಲಾಗ್, ಟಿವಿ ಎಲ್ಲಿ ನೋಡಿದ್ರೂ ದೈಹಿಕ ಫಿಟ್ನೆಸ್‌ ಬಗ್ಗೆ ಮಾತ್ರ ಮಾಹಿತಿಗಳಿರುತ್ತವೆ. ಮೆದುಳಿನ ಆರೋಗ್ಯದ ಬಗ್ಗೆ ಯಾರೂ Read more…

ಮೊಸರಿನೊಂದಿಗೆ ಈ ವಸ್ತು ಸೇವಿಸಿದ್ರೆ ಮಾಯವಾಗುತ್ತೆ ಅನೇಕ ಕಾಯಿಲೆ

ಮೊಸರು ಆರೋಗ್ಯಕರ ಆಹಾರ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಮೊಸರಿನ ಜೊತೆಗೆ ಇನ್ನು ಕೆಲವೊಂದು ಪದಾರ್ಥಗಳನ್ನು ಬೆರೆಸಿ ಸೇವಿಸಿದ್ರೆ ಹಲವಾರು ಕಾಯಿಲೆಗಳು ಗುಣವಾಗುತ್ತವೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...