alex Certify Life Style | Kannada Dunia | Kannada News | Karnataka News | India News - Part 307
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗ್ತಿದ್ದಂತೆ ಕಾಡುತ್ತೆ ಈ ಸಮಸ್ಯೆ

ಇಂದಿನ ದಿನಗಳಲ್ಲಿ ಸೆಕ್ಸ್ ಬಗ್ಗೆ ಮಾತನಾಡುವುದು ಸಾಮಾನ್ಯ. ಸೆಕ್ಸ್ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಬಯಸುತ್ತಾರೆ. ಆದ್ರೆ ಕೆಲವರು ಸಂಭೋಗದಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಶಾರೀರಿಕ ಸಂಬಂಧ ಅಪರೂಪವಾಗುತ್ತದೆ. ನಮಗೆ ಗೊತ್ತಿಲ್ಲದೆ Read more…

ʼಪ್ಲಾಸ್ಟಿಕ್ʼ ಕಪ್ ನಲ್ಲಿ ಕಾಫಿ ಕುಡಿತೀರಾ…? ಹುಷಾರ್….!

ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ, ಟೀ ಬೇಕೆಬೇಕು. ಕೆಲಸದ ಒತ್ತಡದಲ್ಲಿ ರಿಲ್ಯಾಕ್ಸ್ ಆಗಲು ಅನೇಕರು ಪದೇ ಪದೇ ಕಾಫಿ, ಟೀ ಕುಡಿಯುತ್ತಿರುತ್ತಾರೆ. ಮನೆಯಲ್ಲಿ ಗ್ಲಾಸ್,ಸ್ಟೀಲ್ ಬಳಸುವ ನಾವು Read more…

ಮದುವೆ ನಂತರ ತೂಕ ಇಳಿಸೋದು ಬಲು ʼಸುಲಭʼ

ಮದುವೆ ನಂತರ ಸಾಮಾನ್ಯವಾಗಿ ಎಲ್ಲರಲ್ಲೂ ತೂಕ ಹೆಚ್ಚಾಗುತ್ತದೆ. ಮನೆ ಸಂಭಾಳಿಸುವುದರ ಜೊತೆಗೆ ಕಚೇರಿ ಕೆಲಸವೂ ಸೇರಿಕೊಂಡು ಆರೋಗ್ಯದ ಕಡೆಗೆ ಗಮನ ಹರಿಸಲು ಸಮಯವೇ ಸಿಗದಂತಾಗುತ್ತದೆ. ನಿಮ್ಮ ದೇಹದ ಕಡೆಗೆ Read more…

ದೇಹದ ತೂಕ ಕಡಿಮೆ ಮಾಡುತ್ವೆ ಈ ʼಪಾನೀಯʼಗಳು

ಪ್ರತಿಯೊಬ್ಬರು ತಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಬಯಸುತ್ತಾರೆ. ದೇಹದ ತೂಕ ಕಡಿಮೆ ಮಾಡುವುದು ಸಾಮಾನ್ಯದ ಸಂಗತಿಯಲ್ಲ. ಕೆಲ ಪಾನೀಯಗಳನ್ನು ಕುಡಿಯುವ ಮೂಲಕ ಆರೋಗ್ಯಕರವಾಗಿ ದೇಹದ ತೂಕ ಕಡಿಮೆ Read more…

ಬಾಳೆಹಣ್ಣಿನ ಸಿಪ್ಪೆಯ ಉಪಯೋಗಗಳೇನು ಗೊತ್ತಾ…?

ಕಡಿಮೆ ಔಷಧದ ಬಳಕೆಯಿಂದ ಬೆಳೆಯುವ ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆರೋಗ್ಯಕ್ಕೆ ಒಳಿತನ್ನು ಮಾಡುವ ಬಾಳೆಹಣ್ಣಿನ ಸಿಪ್ಪೆ ಕೂಡ ಅನೇಕ ಉಪಯೋಗಗಳಿಗೆ ಬರುತ್ತದೆ. ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಬದಲು Read more…

ಅನೇಕ ರೋಗಗಳಿಗೆ ಮನೆ ಮದ್ದು ಜೀರಿಗೆ ಬೆಲ್ಲದ ನೀರು

ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಜೀರಿಗೆ ಹಾಗೂ ಬೆಲ್ಲ ಇದ್ದೇ ಇರುತ್ತೆ. ಜೀರಿಗೆ ಹಾಗೂ ಬೆಲ್ಲ ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರಿಗೆ ಬೆಲ್ಲದ ನೀರು ಅನೇಕ ರೋಗಗಳನ್ನು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರತಿ ದಿನ ಈ ಎರಡನ್ನು ಸೇವನೆ ಮಾಡಿ

ಈಗಿನ ಕಾಲದಲ್ಲಿ ಐದರಲ್ಲಿ ಎರಡು ಮಂದಿ ಆರೋಗ್ಯ ಸಮಸ್ಯೆಯಿಂದ ಬಳಲ್ತಾರೆ. ಆರಾಮಾಗಿದ್ದೇನೆ ಎಂಬುವವರೇ ಸಿಗೋದಿಲ್ಲ. ಉದ್ಯೋಗ, ಒತ್ತಡದ ಲೈಫ್ ನಲ್ಲಿ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗ್ತಾ ಇದೆ. ನಿಯಮಿತವಾಗಿ ವ್ಯಾಯಾಮ, Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ʼಮೊಟ್ಟೆʼ

ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು.ಇದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಹಾಗಾಗಿ ಮೊಟ್ಟೆ ತಿಂದ್ರೆ ಆರೋಗ್ಯ ಸುಧಾರಿಸುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದ್ರೆ ಅನೇಕರಿಗೆ ಮೊಟ್ಟೆ Read more…

ಮೊದಲ ಬಾರಿ ಶಾರೀರಿಕ ಸಂಬಂಧದ ನಂತ್ರ ಮಹಿಳೆಯರಲ್ಲಾಗುತ್ತೆ ಈ ಬದಲಾವಣೆ

ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ. ಹಾರ್ಮೋನ್ ಬದಲಾವಣೆಯಿಂದಾಗಿ ಏನೆಲ್ಲ ಬದಲಾವಣೆಗಳಾಗುತ್ತವೆ ಎನ್ನುವುದನ್ನು ಕೆಲವೊಂದು ಸಂಶೋಧನೆಗಳು ಬಿಚ್ಚಿಟ್ಟಿವೆ. ಮೊದಲ ಬಾರಿ Read more…

ʼಫ್ರೂಟ್ ಜಾಮ್ʼ ತಿನ್ನುವಾಗ ಇರಲಿ ಎಚ್ಚರ…!

ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ಇಷ್ಟವಾಗುವ ಫ್ರೂಟ್ ಜಾಮ್ ಗಳನ್ನು ಬ್ರೆಡ್ ಜೊತೆ ತಿನ್ನುವುದು ಕ್ರಮ. ಆದರೆ ಅದರ ಮಿತಿಮೀರಿದ ಬಳಕೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಲವು ಬಗೆಯ Read more…

ದಸರಾದಲ್ಲಿ ಗ್ರಾಮಸ್ಥರಿಂದ ಅಸಾಮಾನ್ಯ ಸಾಹಸ; ಇದರ ಹಿಂದಿದೆ ಈ ನಂಬಿಕೆ

ದೇಶಾದ್ಯಂತ ದಸರಾವನ್ನು ಬಗೆಬಗೆಯಾಗಿ ಆಚರಿಸುತ್ತಾರೆ. ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಯುವಕರು ಜೀವ ಪಣಕ್ಕಿಟ್ಟು ದಸರಾ ಆಚರಿಸುತ್ತಾರೆ. ಶತಮಾನಗಳಷ್ಟು ಹಳೆಯ ಸಂಪ್ರದಾಯದಲ್ಲಿ ಪ್ರತಿ ದಸರಾದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮನಸೆಳೆಯುವ ಚಮತ್ಕಾರಿಕ Read more…

ಸಿಹಿಮಯ ‘ದೀಪಾವಳಿ’ಗೆ ಸಂಭ್ರಮದ ಸ್ವಾಗತ

ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಸಿಹಿಪ್ರಿಯರಿಗಂತೂ ಸಂಭ್ರಮವೋ ಸಂಭ್ರಮ. ಬಾಯಲ್ಲಿ ನೀರು ಉಕ್ಕಿಸುವ ಗುಲಾಬ್ ಜಾಮೂನ್, ಸೌಗಂಧ ಬೀರುವ ಖೀರು, ತುಪ್ಪ ತುಳುಕುವ ಮೈಸೂರ್‌ ಪಾಕ್‌, ತಾಜಾ Read more…

ಹಲವು ರೋಗಗಳಿಗೆ ರಾಮ ಬಾಣ ʼಇಂಗುʼ

ಇಂಗು-ತೆಂಗಿದ್ರೆ ಮಂಗನೂ ಅಡುಗೆ ಚೆನ್ನಾಗಿ ಮಾಡುತ್ತೆ ಎಂಬ ಗಾದೆ ಮಾತಿದೆ. ಆದರೆ, ಇಂಗು ಬರೀ ಅಡುಗೆ ಮನೆಯಲ್ಲದೆ ಔಷಧಿ ಕೋಣೆಯಲ್ಲೂ ತನ್ನ ಪರಿಮಳ ಬೀರುತ್ತದೆ. ಇಂಗಿನಲ್ಲಿರುವ ಔಷಧ ಗುಣ Read more…

ಸಿರಿ ಧಾನ್ಯ ಸೇವನೆ ಮಾಡಿದ್ರೆ ಸಿಗುತ್ತೆ ಇಷ್ಟೆಲ್ಲಾ ಲಾಭ..…!

ಒಣ ಪ್ರದೇಶದಲ್ಲಿ ಕಡಿಮೆ ನೀರಿನಿಂದ ಬೆಳೆಯುವ ಸಿರಿಧಾನ್ಯಗಳನ್ನು ಪ್ರತಿ ನಿತ್ಯ ನಮ್ಮ ಡಯಟ್ ನಲ್ಲಿ ಸೇರಿಸಿಕೊಂಡರೆ ಆರೋಗ್ಯ ವೃದ್ಧಿಯಾಗುತ್ತದೆ. ಇವುಗಳನ್ನು ಹೆಲ್ದಿ, ಫ್ರೆಂಡ್ಲಿ ಅಂತನೂ ಹೇಳಲಾಗುತ್ತದೆ. ಸಿರಿಧಾನ್ಯಗಳಲ್ಲಿ ಹಲವು Read more…

ಇಂಟರ್ನೆಟ್ ಬಳಸ್ತೀರಾ…? ಹಾಗಾದ್ರೆ ತಪ್ಪದೆ ಓದಿ ಈ ಸುದ್ದಿ

ಆಧುನಿಕ ಯುಗದಲ್ಲಿ ಜಗತ್ತೇ ಒಂದು ಹಳ್ಳಿಯಂತಾಗಿದೆ. ಅದರಲ್ಲಿಯೂ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆಲ್ಲಾ ಇಂಟರ್ ನೆಟ್ ಬಳಕೆದಾರರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನೀವು ಇಂಟರ್ ನೆಟ್ ಬಳಸುತ್ತಿದ್ದೀರಿ Read more…

ನೀವು ʼಒತ್ತಡʼದಲ್ಲಿದ್ದರೆ ನಿಮ್ಮ ಶ್ವಾನದ ಮೇಲೂ ಆಗುತ್ತೆ ಇದರ ಪರಿಣಾಮ…!

ಮನುಷ್ಯನ ಮಾನಸಿಕ ಒತ್ತಡ ಅವನ ಜೊತೆಗಿರುವ ಸಾಕುನಾಯಿ ಮೇಲೂ ಪರಿಣಾಮ ಬೀರುತ್ತದೆ ಎಂಬುದಾಗಿ ಅಧ್ಯಯನವೊಂದು ಹೇಳಿದೆ. ಸ್ವೀಡನ್‌ನ ಲಿಂಕೋಪಿಂಗ್ ಯುನಿವರ್ಸಿಟಿಯ ಲೀನಾ ರೋಥ್ ಅವರ ನೇತೃತ್ವದ ತಂಡ ಈ Read more…

ದೀಪಾವಳಿಯಂದು ನಿಮ್ಮ ʼಆರೋಗ್ಯʼದ ರಕ್ಷಣೆ ಹೀಗಿರಲಿ

ದೀಪಾವಳಿ ಸಂತೋಷಗಳನ್ನು ಹೊತ್ತು ತರುತ್ತದೆ. ಬೆಳಕಿನ ಹಬ್ಬದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆದ್ರೆ ಈ ಹಬ್ಬ ಅಸ್ತಮಾ, ಅಲರ್ಜಿ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರ ಆರೋಗ್ಯದಲ್ಲಿ ಏರುಪೇರು ಮಾಡುತ್ತದೆ. Read more…

ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಈ ‘ಆಹಾರ’ವನ್ನು ಹೆಚ್ಚು ಸೇವಿಸದಿರಿ

ಕಿಡ್ನಿ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾದ ಹೊಟ್ಟೆ ನೋವು, ಉರಿ‌ ಮೂತ್ರ ತೊಂದರೆ ಅನುಭವಿಸುತ್ತಾರೆ. ಈ ಸಮಸ್ಯೆಯಿಂದ ಕೊಂಚ ಪಾರಾಗಲು ಕೆಲ ಆಹಾರಗಳನ್ನು ಸೇವಿಸಬಾರದು. ಆ ಆಹಾರಗಳ ವಿವರ Read more…

ನೀವೂ ಊಟದ ಮಧ್ಯೆ ಸಿಗುವ ʼಕರಿಬೇವಿನ ಎಲೆʼ ತಿನ್ನದೇ ಪಕ್ಕಕ್ಕಿಡ್ತೀರಾ…? ಹಾಗಾದ್ರೆ ಇಂದೇ ಬಿಡಿ ಈ ಅಭ್ಯಾಸ

ಪಲ್ಯಕ್ಕೋ, ಸಾಂಬಾರಿಗೋ, ಕರಿ ಬೇವಿನ ಎಲೆ ಹಾಕಿದರೆ, ಅದನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ನಮಗಿರುವುದಿಲ್ಲ. ಅದನ್ನು ಎತ್ತಿ ಪಕ್ಕಕ್ಕಿಡುತ್ತೇವೆ. ಆದರೆ ಪಕ್ಕಕ್ಕಿಡುವ ಕರಿಬೇವಿನ ಎಲೆಯಿಂದ ಹಲವು ಆರೋಗ್ಯಕರ ಉಪಯೋಗಗಳಿವೆ. Read more…

ʼಜಿಮ್ʼ ಗೆ ಹೋಗುವ ಮುನ್ನ ಇದನ್ನು ಸೇವಿಸಿ

ಉತ್ತಮ ಆರೋಗ್ಯ ಹಾಗೂ ಸದೃಢ ದೇಹಕ್ಕಾಗಿ ಜನ ಜಿಮ್ ಗೆ ಹೋಗ್ತಾರೆ. ಕೆಲವರಿಗೆ ಸದೃಢ ದೇಹ ಹೊಂದುವ ಆಸೆ ಸಿಕ್ಕಾಪಟ್ಟೆ ಇರುತ್ತೆ. ಹಾಗಾಗಿ ಏನೂ ತಿನ್ನದೆ ಜಿಮ್ ಗೆ Read more…

ತುರಿಕೆ ಸಮಸ್ಯೆಗೆ ಈಗ ಹೇಳಿ ‘ಗುಡ್ ಬೈ’

ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಜನರು ತುರಿಕೆಯಿಂದ ಕಿರಿಕಿರಿ ಅನುಭವಿಸುತ್ತಾರೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಗಂಭೀರ ರೂಪ ಪಡೆಯುತ್ತದೆ. ನೀವು ಈ Read more…

ಹಣ್ಣು ತಿನ್ನುವುದು ಊಟಕ್ಕೆ ಮೊದಲೋ….? ಬಳಿಕವೋ…..? ಯಾವುದು ಸರಿಯಾದ ವಿಧಾನ

ನಿತ್ಯ ತಾಜಾ ಹಣ್ಣುಗಳನ್ನು ಸೇವಿಸುವುದು ಬಹಳ ಮುಖ್ಯ, ಇದರಿಂದ ನಮ್ಮ ದೇಹಕ್ಕೆ ಬೇಕಾದ ಖನಿಜ, ಜೀವಸತ್ವ, ಫೈಬರ್ ಮತ್ತು ಆಂಟಿ ಅಕ್ಸಿಡೆಂಟ್ ಗಳು ಹೇರಳವಾಗಿ ಲಭಿಸುತ್ತವೆ. ಆದರೆ ಅದನ್ನು Read more…

ಹೀಗೆ ಮಾಡಿ ರುಚಿ ರುಚಿ ‘ಬ್ರೌನ್ ಬ್ರೆಡ್’ ದಹಿ ವಡಾ

ಬ್ರೌನ್ ಬ್ರೆಡ್ ನಿಂದ ಮಾಡುವ ದಹಿ ವಡಾ ಹೆಸರು ಹೇಳಿದ್ರೆ ಬಾಯಲ್ಲಿ ನೀರೂರತ್ತೆ. ಬ್ರೌನ್ ಬ್ರೆಡ್ ಬೊಜ್ಜು ಕರಗಿಸಲು ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಫೈಬರ್ ಪ್ರಮಾಣ ಜಾಸ್ತಿ Read more…

ಬೆಳಕಿನ ಹಬ್ಬ ದೀಪಾವಳಿಯಲ್ಲಿ ಹೆಚ್ಚಿದ ಮಣ್ಣಿನ ಹಣತೆ ಖರೀದಿ

ದೀಪಾವಳಿ ಸಂದರ್ಭದಲ್ಲಿ ಮಾರುಕಟ್ಟೆಯಾಳ್ತಿದ್ದ ಚೀನಾ ದೀಪಗಳ ಮಾರಾಟ ಇತ್ತೀಚೆಗೆ ಕಡಿಮೆಯಾಗಿದೆ. ಖುಷಿಯ ವಿಚಾರವೆಂದ್ರೆ ಮಣ್ಣಿನಿಂದ ಮಾಡಿದ ಭಾರತೀಯ ದೀಪಗಳ ಬೇಡಿಕೆ ಏರಿಕೆ ಕಾಣುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಮನೆ ಬೆಳಗಲು Read more…

ʼಬೆಳ್ಳುಳ್ಳಿʼಯನ್ನು ಅತಿಯಾಗಿ ಸೇವಿಸುವುದರಿಂದ ಉಂಟಾಗುತ್ತೆ ಅಡ್ಡಪರಿಣಾಮ

ಬೆಳ್ಳುಳ್ಳಿ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ಅತಿಯಾಗಿ ಸೇವಿಸಿದರೆ ಅಮೃತವು ವಿಷವಾಗುತ್ತದೆ ಎಂಬಂತೆ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಿದರೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತದೆ. * ಬೆಳ್ಳುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ Read more…

ಕತ್ತಲೆಯಲ್ಲಿ ಟಿವಿ ನೋಡುವುದರಿಂದ ಕಾಡುತ್ತೆ ಈ ಸಮಸ್ಯೆ

ಟಿವಿಯನ್ನು ನಿಯಮಿತ ದೂರದಿಂದ ನೋಡದೆ ಹೋದರೆ ಸ್ವಲ್ಪ ಸಮಯದಲ್ಲಿಯೇ ಕಣ್ಣಿಗೆ ಸಂಬಂಧಪಟ್ಟಂತಹ ಕಾಯಿಲೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ರಾತ್ರಿ ವೇಳೆಯಲ್ಲಿ ಟಿವಿ ನೋಡುವಾಗ ಕೋಣೆಯಲ್ಲಿ ಲೈಟ್ ಆರಿಸಬಾರದು. ಹೌದು, ಟಿವಿಯನ್ನು Read more…

ʼವಿಟಮಿನ್ ಬಿ5ʼ ಆರೋಗ್ಯಕ್ಕೆ ಎಷ್ಟು ಮುಖ್ಯ ಗೊತ್ತಾ…?

ರೋಗನಿರೋಧಕ ಶಕ್ತಿ, ಆರೋಗ್ಯ ನೀಡಲು ಬಿ ಕಾಂಪ್ಲೆಕ್ಸ್ ಸಾಕಷ್ಟು ಸಹಾಯಕಾರಿ. ಇದರಲ್ಲಿ ವಿಟಮಿನ್ ಬಿ5 ಮತ್ತಷ್ಟು ಮುಖ್ಯವಾದುದು. ಕೆಂಪು ರಕ್ತಕಣಗಳ ವೃದ್ಧಿಗೆ ಇದು ಸಹಕಾರಿ. ಈ ವಿಟಮಿನ್ ಯಾವ Read more…

ಆನೆ ಒಂದು ಬಾರಿಗೆ ಎಷ್ಟು ಲೀಟರ್ ʼನೀರುʼ ಕುಡಿಯುತ್ತದೆ ಗೊತ್ತಾ…?

ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಾಣಿ ಆನೆ. ಈ ಪ್ರಾಣಿಗಳಲ್ಲಿ ಏಷ್ಯಾ ಆನೆಗಳು ಹಾಗೂ ಆಫ್ರಿಕಾದ ಆನೆಗಳು ಎನ್ನುವ ಎರಡು ವಿಧಗಳಿವೆ. ಆಫ್ರಿಕಾದ ಆನೆಗಳಲ್ಲಿ ಫಾರೆಸ್ಟ್ ಎಲಿಫೆಂಟ್ ಹಾಗೂ ಬುಷ್ Read more…

ಸುಖಕರ ದಾಂಪತ್ಯ ಜೀವನಕ್ಕೆ ಅನುಸರಿಸಿ ಈ ಸರಳ ಸೂತ್ರ

ಆಧುನಿಕತೆಯಿಂದಾಗಿ ಜೀವನಶೈಲಿಯೂ ಬದಲಾಗಿದ್ದು, ಕುಟುಂಬ ವ್ಯವಸ್ಥೆಯಲ್ಲಿಯೂ ಬದಲಾವಣೆ ಕಂಡಿದೆ. ಪತಿ, ಪತ್ನಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಒತ್ತಡ ಜಾಸ್ತಿಯಾಗುತ್ತದೆ. ಜೊತೆಗೆ ಮನೆ ಕೆಲಸ ಮಾಡುವುದರಿಂದ ದಂಪತಿಗಳ ನಡುವೆ ಆತ್ಮೀಯತೆ Read more…

ಹಿಂದಿನ ದಿನದ ಅನ್ನ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...