alex Certify Life Style | Kannada Dunia | Kannada News | Karnataka News | India News - Part 294
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆಯಿಂದ ನಿವಾರಿಸಿ ತಲೆಹೊಟ್ಟು

ಸಕ್ಕರೆಯಿಂದ ರುಚಿ ರುಚಿಯಾದ ತಿಂಡಿ ತಯಾರಿಸುವುದರ ಜೊತೆಗೆ ತಲೆಯ ಹೊಟ್ಟನ್ನು ಕೂಡ ನಿವಾರಿಸಿಕೊಳ್ಳಬಹುದು. ಹೇಗೆ ಅಂತೀರಾ. * ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು Read more…

ರುಚಿ ರುಚಿ ಪನ್ನೀರ್ ಲಾಲಿಪಾಪ್ ಮಾಡುವ ವಿಧಾನ

ಪನ್ನೀರ್ ಲಾಲಿಪಾಪ್ ಮಾಡಲು ಬೇಕಾಗುವ ಪದಾರ್ಥ: ಸ್ಕೀಝ್ವಾನ್ ಸಾಸ್ -80 ಗ್ರಾಂ ಕೆಚಪ್ -1 ಚಮಚ ಸೋಯಾ ಸಾಸ್ -1/2 ಚಮಚ ವೆಜಿಟೇಬಲ್ ಸ್ಟಾಕ್ ಪುಡಿ -1/4 ಚಮಚ Read more…

ಚಳಿಗಾಲದಲ್ಲಿ ಗೋಡಂಬಿ ತಿನ್ನಿ, ಇಮ್ಯೂನಿಟಿ ಹೆಚ್ಚಳದ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಚಳಿಗಾಲ ಬಂತೆಂದರೆ ನಾವು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಹಾಗಾಗಿ ಈ ಋತುವಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬಯಸಿದರೆ, ನೀವು ಗೋಡಂಬಿಯನ್ನು ಸೇವಿಸಬಹುದು. Read more…

ಎಚ್ಚರ….! 24 ಗಂಟೆಗಿಂತ ಹೆಚ್ಚು ಕಾಲ ಇರುವ ಹೊಟ್ಟೆ ನೋವು ಮಾರಣಾಂತಿಕವಾಗಬಹುದು

ಆಗಾಗ ನಾವು ಹೋಟೆಲ್‌, ಬೇಕರಿ ಹಾಗೂ ಬೀದಿ ಬದಿಯ ತಿಂಡಿ ತಿನಿಸುಗಳನ್ನು ತಿನ್ನುತ್ತಲೇ ಇರುತ್ತವೆ. ಇವುಗಳಿಂದ ಹೊಟ್ಟೆ ಕೆಟ್ಟು ಹೋಗುವುದು ಸಾಮಾನ್ಯ. ಹೊಟ್ಟೆಯಲ್ಲಿ ಸೋಂಕು ಉಂಟಾಗುತ್ತದೆ. ಪರಿಣಾಮ ಅತಿಸಾರ, Read more…

ಬಟ್ಟೆ ಹೆಚ್ಚಾದರೆ ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರಪಂಚದಾದ್ಯಂತದ ವಿಮಾನಯಾನ ಸಂಸ್ಥೆಗಳು ಬ್ಯಾಗೇಜ್ ತೂಕದ ಮೇಲೆ ನಿರ್ಬಂಧಗಳನ್ನು ಹಾಕಿವೆ. ಆದ್ದರಿಂದ, ಈ ಸಂದರ್ಭದಲ್ಲಿ, ಜನರು ಪ್ರಯಾಣ ಮಾಡುವಾಗ ತಮ್ಮ ಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯುವುದು ಅತ್ಯಗತ್ಯ. ಇದು Read more…

ಆರೋಗ್ಯಕರ ಜೀವನಕ್ಕೆ ಬ್ರಿಸ್ಕ್ ವಾಕ್ ಬೆಸ್ಟ್

ವಾಕಿಂಗ್ ಅನ್ನೋದು ಒಂದು ಅತ್ಯುತ್ತಮ ವ್ಯಾಯಾಮ. ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಹಾಗೆಯೇ ದಿನವೂ ತಪ್ಪದೇ ವಾಕಿಂಗ್ ಮಾಡುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಹೌದು….ದಿನವೂ ಕನಿಷ್ಠ 40 ನಿಮಿಷ Read more…

ಆರೋಗ್ಯಕರ ‌ʼಸಿರಿ ಪಾಯಸʼ ಮಾಡುವ ವಿಧಾನ

ಆಧುನಿಕ ಜೀವನಶೈಲಿಯಿಂದ ಆಹಾರ ಪದ್ಧತಿಯಲ್ಲೂ ಅನೇಕ ಬದಲಾವಣೆಗಳಾಗಿವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವಂತೆ, ಹಿಂದಿನ ಕಾಲದ ಜನರಿಗೆ ಊಟದ ಗುಟ್ಟು ತಿಳಿದಿತ್ತು. ಆರೋಗ್ಯದ ಬಗ್ಗೆಯೂ Read more…

ನೀವೂ ಬಾಯಿ ಚಪಲಕ್ಕೆ ತಿನ್ನುವವರಲ್ಲಿ ಒಬ್ಬರಾ….? ಹಾಗಾದ್ರೆ ಓದಿ

ಎಮೋಷನಲ್ ಈಟಿಂಗ್, ಅಂದರೆ ಬಾಯಿ ಚಪಲಕ್ಕೆ ಅಥವಾ ಚಿಂತೆಯಿಂದ ತಿಂದರೆ ಅಂಥವರು ದಪ್ಪ ಆಗುವುದಿಲ್ಲ ಎಂಬುದನ್ನು ಅಧ್ಯಯನವೊಂದು ಸಾಬೀತುಪಡಿಸಿದೆ. ಸಾಮಾನ್ಯವಾಗಿ ಹಸಿವಿಲ್ಲದಿದ್ದರೂ ಚಪಲಕ್ಕೆ ತಿನ್ನುವವರು ಅಥವಾ ಪ್ರೇಮ ವೈಫಲ್ಯ Read more…

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಈ ಹಣ್ಣು

ಸ್ಟ್ರಾಬೆರಿ ನೋಡಲು ಆಕರ್ಷಕ ಮಾತ್ರವಲ್ಲ, ಅಷ್ಟೇ ರುಚಿ ಹಾಗೂ ಆರೋಗ್ಯಕಾರಿ ಅಂಶವನ್ನು ಹೊಂದಿದೆ. ಈ ಹಣ್ಣಿನಲ್ಲಿ ಕಾರ್ಬೋ ಹೈಡ್ರೇಟ್, ಪ್ರೊಟೀನ್, ಕಬ್ಬಿಣ, ಪೊಟ್ಯಾಷಿಯಂ, ಮ್ಯಾಗ್ನಿಶಿಯಂ ಮತ್ತು ಪೆಂತೋಟೇನಿಕ್ ಆಮ್ಲಗಳು Read more…

ಈ ಸುಲಭ ಟಿಪ್ಸ್ ಬಳಸಿ ‘ಸ್ಟ್ರೆಚ್ ಮಾರ್ಕ್’ ಗೆ ಹೇಳಿ ಗುಡ್ ಬೈ

ದೇಹದ ಮೇಲೆ ಯಾವುದೆ ಕಲೆ ಇರಬಾರದೆಂದು ಪ್ರತಿಯೊಬ್ಬ ಮಹಿಳೆ ಬಯಸ್ತಾಳೆ. ಆದ್ರೆ ಹೆರಿಗೆ ನಂತ್ರ ಕಾಡುವ ಈ ಸ್ಟ್ರೆಚ್ ಮಾರ್ಕ್ ಸುಲಭವಾಗಿ ಹೋಗುವುದಿಲ್ಲ. ಮಾರುಕಟ್ಟೆಗೆ ಅನೇಕ ಸ್ಟ್ರೆಚ್ ಮಾರ್ಕ್ Read more…

ಬೂಟುಗಳಿಂದ ಬರುವ ಕೆಟ್ಟ ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭದ ಟಿಪ್ಸ್‌

ಕೆಲವರಿಗೆ ಪಾದಗಳಲ್ಲಿ ವಿಪರೀತ ಬೆವರು ಬರುತ್ತದೆ. ಇದರಿಂದಾಗಿ ಪಾದಗಳು ಮಾತ್ರವಲ್ಲದೆ ಚಪ್ಪಲಿ ಹಾಗೂ ಬೂಟುಗಳಿಂದ್ಲೂ ವಾಸನೆ ಬರಲಾರಂಭಿಸುತ್ತದೆ. ಇದು ಸಾಮಾನ್ಯ ಎನಿಸಿದ್ರೂ ನಮ್ಮನ್ನು ಮುಜುಗರಕ್ಕೀಡುಮಾಡುವಂತಹ ಸಮಸ್ಯೆ. ಕೆಲವೊಂದು ಸುಲಭದ Read more…

ಫೇವರಿಟ್‌ ಹಣ್ಣಿನ ಮೂಲಕ ಅಳೆಯಬಹುದು ನಿಮ್ಮ ವ್ಯಕ್ತಿತ್ವ…!

ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳಲ್ಲಿ ಅನೇಕ ವಿಟಮಿನ್‌ಗಳು ಮತ್ತು ಖನಿಜಗಳು ಇರುತ್ತವೆ. ಹಣ್ಣುಗಳು ನಮ್ಮ ವ್ಯಕ್ತಿತ್ವದ ಬಗ್ಗೆಯೂ ಹೇಳುತ್ತವೆ. ನಮಗಿಷ್ಟವಾದ ಹಣ್ಣು ನಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ. ನಮ್ಮ ನಡವಳಿಕೆಯ ಬಗ್ಗೆ Read more…

ವಿಶ್ವದ ಅತ್ಯಂತ ದುಬಾರಿ ತರಕಾರಿಗಳಿವು…! ಚಿನ್ನಕ್ಕಿಂತಲೂ ಹೆಚ್ಚು ಇವುಗಳ ಬೆಲೆ

  ದೇಶದಲ್ಲಿ ತರಕಾರಿಗಳು ಜನಸಾಮಾನ್ಯರ ಕೈಗೆಟುಕದಷ್ಟು ದುಬಾರಿಯಾಗಿವೆ. ಕೆಜಿಗೆ 50 ರೂಪಾಯಿಗೆ ತಲುಪಿರೋ ಈರುಳ್ಳಿ ಗೃಹಿಣಿಯರ ಕಣ್ಣಲ್ಲಿ ನೀರು ಹಾಕಿಸ್ತಾ ಇದೆ. ಜಗತ್ತಿನ ಅತ್ಯಂತ ದುಬಾರಿ ತರಕಾರಿಗಳ ಬಗ್ಗೆ Read more…

ನೀರಿನ ಕೊರತೆ ನೀಗಿಸಲು ಭವಿಷ್ಯಕ್ಕಾಗಿ ಅಭಿಯಾನ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ

ಉತ್ತರಕಾಶಿ: ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಉತ್ತರಕಾಶಿ ಜಿಲ್ಲೆಯ ದ್ವಾರಿಕಾ ಸೆಮ್ವಾಲ್​ ಅವರು ‘ಕಲ್ ಕೆ ಲಿಯೇ ಜಲ್’ (ಭವಿಷ್ಯಕ್ಕಾಗಿ ನೀರು) ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. Read more…

ವರ್ಕೌಟ್ ಮಾಡಿದ ತಕ್ಷಣ ಈ ಆಹಾರ ಸೆವಿಸ್ತೀರಾ….? ಹಾಗಾದ್ರೆ ಓದಿ ಈ ಸುದ್ಧಿ

ದೇಹದ ಫಿಟ್ನೆಸ್‌ಗಾಗಿ ವರ್ಕೌಟ್ ಮಾಡುತ್ತೇವೆ. ಈ ಸಮಯದಲ್ಲಿ ದೇಹಕ್ಕೆ ಪ್ರೋಟೀನ್ ಯುಕ್ತ ಆಹಾರಗಳು ಮುಖ್ಯ. ಹಾಗಂತ ವರ್ಕೌಟ್ ಮುಗಿಯಿತು ಅಂತ ಸಿಕ್ಕಿದ್ದನೆಲ್ಲಾ ತಿನ್ನಬಾರದು. ಬಾಡಿ ಫಿಟ್ ಅಂಡ್ ಶೇಪ್ Read more…

ಮೊಬೈಲ್ ಜಾಸ್ತಿ ಬಳಸಿದ್ರೆ ಗ್ಯಾರಂಟಿ ಹೆಚ್ಚುವುದು ಬೊಜ್ಜು….!

ಮೊಬೈಲ್ ಈಗ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಅರ್ಧ ಗಂಟೆ ಮೊಬೈಲ್ ಬಿಟ್ಟಿದ್ರೆ ಜೀವನವೇ ಮುಗೀತು ಎನ್ನುವವರಿದ್ದಾರೆ. ಮೊಬೈಲ್ ಫೋನ್ ಮಾಡಲು, ಮೆಸ್ಸೇಜ್ ನೋಡಲು ಮಾತ್ರ ಸೀಮಿತವಾಗಿಲ್ಲ. ಮೊಬೈಲ್ ಗೇಮಿಂಗ್ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸಿ ಈ ʼಆಹಾರʼ

ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ನಾವು ತೆಗೆದುಕೊಳ್ಳುವ ಔಷಧಗಳು ನಮ್ಮ ದೇಹದೊಂದಿಗೆ ಪ್ರತಿಕ್ರಿಯಿಸಬೇಕು ಎಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. Read more…

ಸಂಬಂಧ ಬೆಸೆಯಲು ನೋಟದ ಜೊತೆ ಇದೂ ಕಾರಣ

ಮುಖ ನೋಡಿ ಆಕರ್ಷಿತರಾಗುವ ಕಾಲ ಈಗಿಲ್ಲ. ಆಕರ್ಷಕವಾಗಿ ಕಾಣಲು ಬಾಹ್ಯ ಸೌಂದರ್ಯವೊಂದೆ ಅಲ್ಲ ಈ ಎರಡು ವಿಚಾರಗಳೂ ಈಗ ಮಹತ್ವ ಪಡೆದಿವೆ. ಸಂಶೋಧನೆಯೊಂದು ಈ ವಿಷಯವನ್ನು ಹೇಳಿದೆ. ಬೇರೆಯವರನ್ನು Read more…

ʼಕಿತ್ತಳೆʼ ಸಿಪ್ಪೆ ಚಟ್ನಿ ಮಾಡಿ ಸವಿದು ನೋಡಿ

ಸಾಮಾನ್ಯವಾಗಿ ಕಿತ್ತಳೆ ಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಸಿಪ್ಪೆಯನ್ನು ಎಸೆಯುವ ಬದಲು ಸಿಪ್ಪೆಯಿಂದ ರುಚಿಯಾದ ಚಟ್ನಿ ಮಾಡಿ ಸವಿದು ನೋಡಿ. ಬೇಕಾಗುವ ಸಾಮಗ್ರಿಗಳು: ಕಿತ್ತಳೆ ಸಿಪ್ಪೆ, ತೆಂಗಿನತುರಿ, Read more…

ಅಡುಗೆ ಮಾಡಲು ಅಪ್ಪಿತಪ್ಪಿಯೂ ಈ ʼಲೋಹʼ ಬಳಸ್ಬೇಡಿ

ಅಡುಗೆಗೆ ಬಳಸುವ ಪದಾರ್ಥಗಳ ಜೊತೆ ಅಡುಗೆ ಮಾಡಲು ಬಳಸುವ ಪಾತ್ರೆಗಳು ಮಹತ್ವ ಪಡೆಯುತ್ತವೆ. ಆಹಾರವನ್ನು ಬೇಯಿಸುವ ವೇಳೆ ಲೋಹದ ಗುಣ ಅಡುಗೆಯಲ್ಲಿ ಸೇರುವುದ್ರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ Read more…

ಮುಟ್ಟಿದರೆ ಮುನಿಯುವ ಈ ಪುಟ್ಟ ಸಸ್ಯದ ಗುಟ್ಟೇನು…..? ವಿಡಿಯೋ ಮೂಲಕ ತಿಳಿಸಿದ ವಿಜ್ಞಾನ ಬರಹಗಾರ

ಸಣ್ಣದೊಂದು ಸ್ಪರ್ಶವಾದರೆ ಸಾಕು, ಎಲೆಗಳನ್ನು ಮುದುಡಿಕೊಳ್ಳುವ ಮುಳ್ಳುಗಳಿಂದ ಕೂಡಿರುವ ಸಸ್ಯವೇ ಮಿಮೋಸಾ ಪುಡಿಕಾ. ಆಡುಭಾಷೆಯಲ್ಲಿ ಈ ಗಿಡಕ್ಕೆ ನಾಚಿಗೆ ಮುಳ್ಳು, ಮುಟ್ಟಿದರೆ ಮುನಿ, ಲಜ್ಜಾವತಿ, ಸಂಸ್ಕೃತದಲ್ಲಿ “ಅಂಜಲೀ ಕಾರಿಕೆ” Read more…

ಇಂದು ʼವಿಶ್ವ ದೂರದರ್ಶನ ದಿನʼ; ಇಲ್ಲಿದೆ ಕುತೂಹಲಕಾರಿ ಮಾಹಿತಿ

ಪ್ರತಿ ವರ್ಷ ನವೆಂಬರ್‌ 21ರಂದು ವಿಶ್ವ ದೂರದರ್ಶನ ದಿನವೆಂದು ಆಚರಿಸಲಾಗುತ್ತದೆ. ಜಗತ್ತಿನ ಮೊದಲ ಟಿವಿ ಫೋರಂ ಅನ್ನು 1996ರಲ್ಲಿ ಈ ದಿನದಂದು ಆಯೋಜಿಸಲಾಗಿದ್ದನ್ನು ಈ ಆಚರಣೆ ಮೂಲಕ ಸ್ಮರಿಸಲಾಗುತ್ತದೆ. Read more…

ಈ ದೇವಾಲಯದ ಭೈರವನಾಥನಿಗೆ ಮದ್ಯವೇ ನೈವೇದ್ಯ…!

ಹೂವು, ಹಣ್ಣು, ವಿವಿಧ ಬಗೆಯ ಭಕ್ಷ್ಯ, ಭೋಜನಗಳನ್ನ ನೈವೇದ್ಯ ರೂಪದಲ್ಲಿ ಅರ್ಪಿಸುವುದು ಸಾಮಾನ್ಯ. ಆದರೆ ಇಲ್ಲಿ ಮದ್ಯ, ಸಿಗರೇಟು, ಗಾಂಜಾ, ಸೇಂದಿಯನ್ನ ದೇವರಿಗೆ ನೇವೇದ್ಯ ರೂಪದಲ್ಲಿ ಭಕ್ತರು ಅರ್ಪಿಸುತ್ತಾರೆ. Read more…

ಕಾರ್ಖಾನೆಗಳ ಮೇಲೆ ಸ್ಟೀಲ್ ಕ್ರೇಟ್ ಏಕಿರುತ್ತೆ ಗೊತ್ತಾ ? ಇಲ್ಲಿದೆ ಉತ್ತರ

ನೀವು ನಗರದಲ್ಲಿ ಅಥವಾ ಪಟ್ಟಣದಲ್ಲಿ ವಾಸಿಸುತ್ತಿದ್ದರೆ ನಿಮ್ಮ ಪ್ರಯಾಣದ ವೇಳೆ ಕಾರ್ಖಾನೆಗಳ ಛಾವಣಿಯ ಮೇಲೆ ಸುತ್ತುತ್ತಿರುವ ಸ್ಟೀಲ್ ಕ್ರೇಟ್ ಅನ್ನು ನೀವು ನೋಡಿರಬಹುದು. ಅದು ಏನು, ಅದರ ಕಾರ್ಯವೇನು Read more…

ಪದೇ ಪದೇ ಹೊಟ್ಟೆ ಅಪ್ಸೆಟ್‌ ಆಗ್ತಿದ್ಯಾ….? ಬೆಲ್ಲ ತಿನ್ನಲು ಆರಂಭಿಸಿ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಮನ್‌ ಆಗಿಬಿಟ್ಟಿದೆ. ಬಹುತೇಕರಿಗೆ ಉದರ ಬಾಧೆ, ಹೊಟ್ಟೆ ನೋವಿನ ತೊಂದರೆಗಳು ಕಾಡುತ್ತವೆ. ಇದಕ್ಕೆ ಕಾರಣ ನಾವು ಸೇವಿಸುವ ಆಹಾರ ಮತ್ತು ಕೆಟ್ಟ ಜೀವನಶೈಲಿ. Read more…

ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿದೆ ಹಾಲು ಮತ್ತು ಜಿಲೇಬಿ ಕಾಂಬಿನೇಷನ್‌, ಅಚ್ಚರಿ ಮೂಡಿಸುತ್ತೆ ಇದರಲ್ಲಿರೋ ಔಷಧೀಯ ಗುಣ

ಜಿಲೇಬಿ ರುಚಿಯನ್ನು ನೋಡದವರಿಲ್ಲ. ಜಿಲೇಬಿಗೆ ʼಭಾರತದ  ರಾಷ್ಟ್ರೀಯ ಸಿಹಿತಿಂಡಿʼ ಎಂಬ ಸ್ಥಾನಮಾನವೂ ಸಿಕ್ಕಿದೆ. ಜಿಲೇಬಿ ರುಚಿಯಲ್ಲಿ ಮಾತ್ರವಲ್ಲದೆ ನಿಮ್ಮ ಆರೋಗ್ಯವನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಬಿಸಿ ಜಿಲೇಬಿಯನ್ನು ಹಾಲಿನೊಂದಿಗೆ Read more…

ಹುಡುಗರ ಈ ವರ್ತನೆಯೇ ಇಷ್ಟವಾಗಲ್ಲ ಹುಡುಗಿಯರಿಗೆ

ನನ್ನ ಹುಡುಗಿಗೆ ಯಾವಾಗ ಕೋಪ ಬರುತ್ತೆ ಅನ್ನೋದೆ ಗೊತ್ತಾಗಲ್ಲ. ಯಾವಾಗ್ಲೂ ಮುನಿಸಿಕೊಂಡಿರ್ತಾಳೆ. ಇದು ಬಹುತೇಕ ಹುಡುಗರ ಕಂಪ್ಲೇಂಟ್. ಪತಿಯಂದಿರು ಕೂಡ ಇದೇ ಕಂಪ್ಲೇಂಟ್ ಮಾಡ್ತಾರೆ. ಹುಡುಗಿ/ಪತ್ನಿ ಮುನಿಸಿಕೊಳ್ಳಲು ಹುಡುಗ/ಪತಿಯ Read more…

ಕೂದಲಿಗೆ ಕಂಡಿಷನರ್ ಬಳಸುವಾಗ ಈ ವಿಷ್ಯದ ಬಗ್ಗೆ ನೀಡಿ ಗಮನ

ಕೂದಲಿನ ಹೊಳಪಿಗೆ ಮತ್ತು ನಯವಾಗಿಸಲು  ಕಂಡಿಷನರ್ ಅಗತ್ಯ. ಆದರೆ ಕಂಡಿಷನರ್ ಬಳಸುವಾಗ ಕೆಲವೊಂದು ವಿಷ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ.  ಕೂದಲಿಗೆ ಅನುಗುಣವಾಗಿ ಕಂಡಿಷನರ್ ಬಳಸಬೇಕು. ಕೂದಲು ತೆಳುವಾಗುತ್ತಿರುವವರು ಕಂಡಿಷನರ್ Read more…

ಪ್ರೋಟಿನ್ ಯುಕ್ತ ಅವಕಾಡೊ ಪರೋಟ ರುಚಿ ನೋಡಿ

ಅವಕಾಡೊ ಹಣ್ಣಿನಿಂದ ಕೇವಲ ಜ್ಯೂಸ್ ಅಷ್ಟೇ ಅಲ್ಲ, ವೆರೈಟಿ ವೆರೈಟಿ ಡಿಶ್ ಗಳನ್ನು ಮಾಡಿ ಸವಿಯಬಹುದು. ಪೌಷ್ಟಿಕಾಂಶ ಭರಿತ ಈ ಹಣ್ಣಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಿಂದ Read more…

ಅಂದವಾದ ಪಾದಗಳನ್ನು ಪಡೆಯಲು ವಹಿಸಿ ಈ ಕಾಳಜಿ

ಬಹಳಷ್ಟು ಮಂದಿಗೆ ತಮ್ಮ ಕಾಲಿನ ಬಗ್ಗೆ ಅಷ್ಟಾಗಿ ಕಾಳಜಿ ಇರುವುದಿಲ್ಲ. ಮುಖಕ್ಕೆ ತೆಗೆದುಕೊಳ್ಳುವಷ್ಟು ಕೇರ್ ಕಾಲುಗಳ ಬಗ್ಗೆ ತೆಗೆದುಕೊಳ್ಳುವುದಿಲ್ಲ. ಆದರೆ ಅವುಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಅಂದವಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...