alex Certify Life Style | Kannada Dunia | Kannada News | Karnataka News | India News - Part 271
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸುಂದರ ಪಕ್ಷಿಯ ವಿಡಿಯೋ ನೋಡಿ ಬೆರಗಾಗದೆ ಇರಲಾರಿರಿ….!

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಸುಂದರವಾದ ಹಕ್ಕಿಯ ವಿಡಿಯೋ ಒಂದು ಹರಿದಾಡುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ. ಮ್ಯಾಂಡರಿನ್ ಡಕ್ ಎಂಬ ಹೆಸರಿನ ಈ ಪಕ್ಷಿ ಅದರ ಡಿಸೈನ್, ಬಣ್ಣ ಹಾಗೂ Read more…

ಶೂ ಪ್ಯಾಕ್ ಮಾಡುವಾಗ ಅನುಸರಿಸಿ ಈ ಸುಲಭ ಟಿಪ್ಸ್

ಪ್ಯಾಕಿಂಗ್ ಮಾಡೋದು ಒಂದು ಕಲೆ. ಅದರಲ್ಲೂ ಪ್ರವಾಸಕ್ಕೆ ಹೊರಡಬೇಕಾದರೆ ಸರಿಯಾಗಿ ಪ್ಯಾಕಿಂಗ್ ಮಾಡಿಲ್ಲವಾದರೆ ಲಗ್ಗೇಜ್ ಜಾಸ್ತಿಯಾಗೋದ್ರಲ್ಲಿ ಡೌಟಿಲ್ಲ. ಅದ್ರಲ್ಲೂ ಮುಖ್ಯವಾಗಿ ಚಪ್ಪಲಿಗಳನ್ನು ಅಥವಾ ಶೂಗಳನ್ನು ಪ್ಯಾಕಿಂಗ್ ಮಾಡೋದ್ರಲ್ಲಿ ನೈಪುಣ್ಯತೆಯೇ Read more…

ವಿಶ್ರಾಂತಿ ಪಡೆಯುವ ಬೆಡ್‌ ಮೇಲಿರಲಿ ಸೂಕ್ತ ಬೆಡ್ ಸ್ಪ್ರೆಡ್

ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದು ಉಸ್ಸೆಂದು ಮಲಗಲು ಅಂದವಾದ ಬೆಡ್ ಹಾಗೂ ಮೇಲುಹೊದಿಕೆ ಇರಲೆಂದು ನಾವು ಬಯಸುತ್ತೇವೆ. ಆದರೆ ಮನೆ ಕೋಣೆಗೆ ಹೊಂದಿಕೆಯಾಗುವ ಮೇಲು ಹೊದಿಕೆ ತೆಗೆದುಕೊಳ್ಳುವಲ್ಲಿ Read more…

ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ ಎಲ್ಲಾ ಸಹೋದರರು; ಈ ವಿಚಿತ್ರ ಸಂಪ್ರದಾಯವಿರುವುದೆಲ್ಲಿ ಗೊತ್ತಾ…?

ಮದುವೆಗೆ ಚಿತ್ರವಿಚಿತ್ರ ಆಚರಣೆಗಳಿವೆ. ಪ್ರತಿ ಪ್ರದೇಶದಲ್ಲೂ ಈ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಕೆಲವು ಆಚರಣೆಗಳು ಶತಮಾನಗಳಿಂದ ನಡೆದುಕೊಂಡು ಬಂದಿವೆ. ಆದರೆ ಒಂದೇ ಹುಡುಗಿಯನ್ನು ಇಬ್ಬರು ಅಥವಾ ಮೂವರು ಮದುವೆಯಾಗುವುದನ್ನು ಕೇಳಿದ್ದೀರಾ? Read more…

ರುಚಿಕರವಾದ ‘ಸಜ್ಜೆ ಲಡ್ಡು’ ಸವಿದು ನೋಡಿ

ಸಿರಿಧಾನ್ಯಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಬಳಸಿ ರುಚಿಕರವಾದ ಲಡ್ಡು ಮಾಡುವ ವಿಧಾನ ಇಲ್ಲಿದೆ ಒಮ್ಮೆ ಟ್ರೈ ಮಾಡಿ ನೋಡಿ. 1 ಕಪ್ ಸಜ್ಜೆಯನ್ನು ತೆಗೆದುಕೊಂಡು ಅದನ್ನು Read more…

ಬಳಸಿದ ಟೀ ಚರಟದ ಇತರ ಉಪಯೋಗಗಳು

ಟೀ ಪೌಡರ್ ನಲ್ಲಿ ಆ್ಯಂಟಿ ಆಕ್ಸಿಡೆಂಟ್ ಇರುತ್ತದೆ. ಕುದ್ದಿರುವ ಟೀ ಪೌಡರ್ ಅನ್ನು ತೊಳೆದು ಗಾಯದ ಮೇಲೆ ಹಚ್ಚಿದರೆ ಗಾಯ ಗುಣವಾಗುತ್ತದೆ. ಟೀ ಪೌಡರ್ ಕಂಡೀಶನರ್ ನಂತೆ ಕೆಲಸ Read more…

ಹುಡುಗಿಯರಿಗೆ ಇಲ್ಲಿದೆ ಬ್ರಾ ಬಗ್ಗೆ ಒಂದಿಷ್ಟು ʼಮಾಹಿತಿʼ

ಹುಡುಗಿಯರು ಹಾಗೂ ಮಹಿಳೆಯರ ಕಪಾಟಿನಲ್ಲಿ ಬ್ರಾ ಇದ್ದೇ ಇರುತ್ತೆ. ಪ್ರತಿ ದಿನ ಒಳ ಉಡುಪನ್ನು ಮಹಿಳೆಯರು ಬಳಸ್ತಾರೆ. ಆದ್ರೆ ಅದ್ರ ಬಗ್ಗೆ ಕೆಲವೊಂದು ವಿಷ್ಯಗಳು ಮಹಿಳೆಯರಿಗೆ ತಿಳಿದಿಲ್ಲ. ವಿಶೇಷವಾಗಿ Read more…

ಹಾಸಿಗೆ ಮೇಲೆ ಲ್ಯಾಪ್ ಟಾಪ್ ಇಟ್ಟು ಇದನ್ನು ಮಾಡ್ಬೇಡಿ

ಕೆಲವು ಕಾರಣದಿಂದಾಗಿ ಜನರು ಮನೆಯಲ್ಲಿಯಿಂದಲೇ ಕೆಲಸ ಮಾಡ್ತಿದ್ದಾರೆ. ಮನೆಯಲ್ಲಿ ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡುವ ಜನರಿಗೆ ಕಚೇರಿಯಲ್ಲಿ ಇರುವಂತೆ ಸೌಲಭ್ಯವಿರುವುದಿಲ್ಲ. ಕೆಲವರು ಕಾಲಿನ ಮೇಲೆ ಲ್ಯಾಪ್ ಟಾಪ್ Read more…

ಉತ್ತಮ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಡಿ ಹೆಚ್ಚಿಸಲು ಹೀಗೆ ಮಾಡಿ

ವಿಟಮಿನ್ ಡಿ ಕೊರತೆಯಿದೆ ಎಂಬ ಕಾರಣಕ್ಕೆ ವೈದ್ಯರ ಸಲಹೆಯಿಲ್ಲದೆ ಸಪ್ಲಿಮೆಂಟರಿ ಸೇವನೆ ಒಳ್ಳೆಯದಲ್ಲ. ವಿಟಮಿನ್ ಡಿ ಹೆಚ್ಚಾದ್ರೂ ಅಪಾಯವಿರುತ್ತದೆ. ಬೇರೆ ವಿಟಮಿನ್ ಗಳಂತೆ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ವಿಟಮಿನ್ Read more…

ಸವಿದಿದ್ದೀರಾ ಬೂದುಕುಂಬಳಕಾಯಿ ಮಜ್ಜಿಗೆ ಹುಳಿ…..?

ಮಜ್ಜಿಗೆ ಹುಳಿ ಎಂದ್ರೆ ಕೆಲವರ ಬಾಯಲ್ಲಿ ನೀರು ಬರುತ್ತದೆ. ಬಿಸಿ ಅನ್ನದ ಜತೆ ಮಜ್ಜಿಗೆ ಹುಳಿ ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ರುಚಿನೇ ಬೇರೆ. ಹಾಗಿದ್ದರೆ  ನೀವೂ ಮಜ್ಜಿಗೆ Read more…

ಇಲ್ಲಿದೆ ರುಚಿಯಾದ ಸೈಡ್‌ ಡಿಶ್ ‘ಎಗ್ ಚಿಲ್ಲಿ‘ ರೆಸಿಪಿ

ಅನ್ನದ ಜತೆ ಸೈಡ್ ಡಿಶ್ ಆಗಿ ಏನಾದರೂ ಇದ್ದರೆ ಊಟ ಬೇಗ ಹೊಟ್ಟೆಗೆ ಹೋಗುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಎಗ್ ಚಿಲ್ಲಿ ಇದೆ. ಒಮ್ಮೆ ಮಾಡಿ ನೋಡಿ. ಬೇಕಾಗುವ Read more…

ಎಚ್ಚರ……! ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು ಮೊದಲು ದೇಹದ ಈ 3 ಭಾಗಗಳಲ್ಲಿ ಕಂಡು ಬರುತ್ತವೆ

ಕೆಟ್ಟ ಆಹಾರ ಮತ್ತು ಅವ್ಯವಸ್ಥೆಯ ಜೀವನಶೈಲಿ ಜನರನ್ನು ರೋಗಗಳ ಸುಳಿಯಲ್ಲಿ ಸಿಲುಕಿಸಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಅಧಿಕ ಕೊಲೆಸ್ಟ್ರಾಲ್‌ನಿಂದ ತೊಂದರೆಗೊಳಗಾಗುತ್ತಿದ್ದಾರೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ, ಒಳ್ಳೆಯ ಕೊಲೆಸ್ಟ್ರಾಲ್ ಮತ್ತು Read more…

ಆಪಲ್ ಬೀಜಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ

ಹಣ್ಣುಗಳ ಬೀಜಗಳಲ್ಲಿ ಪೋಷಕಗಳಿರುತ್ತವೆ ಎಂದು ಎಲ್ಲಾ ಹಣ್ಣಿನ ಬೀಜಗಳನ್ನು ತಿನ್ನುವುದು ಸರಿಯಲ್ಲ. ಏಕೆಂದರೆ ಕೆಲ ಹಣ್ಣಿನ ಬೀಜಗಳು ಪ್ರಯೋಜನಕ್ಕೆ ಬರುವುದಿಲ್ಲ. ಅದರಲ್ಲೂ ಸೇಬು ಹಣ್ಣಿನ ಬೀಜಗಳನ್ನು ಮರೆತೂ ತಿನ್ನಬಾರದು. Read more…

ಆರೋಗ್ಯವರ್ಧಕ ‘ಆಳವಿ ಲಡ್ಡು’

ಆಳವಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇದನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಕೂದಲು ಉದುರುವಿಕೆ ಸಮಸ್ಯೆಗಳು ನಿವಾರಣೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆಳವಿ Read more…

ಯೋಗದ ಈ ‘ಮುದ್ರೆ’ ತಕ್ಷಣ ದೂರ ಮಾಡುತ್ತೆ ಕೋಪ

ಬದಲಾದ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ದಿನವಿಡಿ ದುಡಿಯುವ ಜನರು ರಾತ್ರಿಯಾಗ್ತಿದಂತೆ ಒತ್ತಡಕ್ಕೊಳಗಾಗ್ತಾರೆ. ಟೆನ್ಷನ್, ಕಿರಿಕಿರಿ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. Read more…

ಪಪ್ಪಾಯ ಬೀಜದಲ್ಲಿದೆ ‘ಆರೋಗ್ಯ’ದ ಗುಟ್ಟು

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇತ್ತೀಚಿನ ನಗರ ಜೀವನ ಶೈಲಿಯಲ್ಲಿ ಬೆಳಗಿನ ಉಪಹಾರದ ಒಂದು ಭಾಗವಾಗಿದೆ ಈ ಪಪ್ಪಾಯ. ಆರೋಗ್ಯಕ್ಕೆ, ಡಯೆಟ್ ಗೆ ಇದು ಅತ್ಯವಶ್ಯಕವಾದ ಹಣ್ಣು. ಆದ್ರೆ Read more…

ತ್ವಚೆ ಮೇಲೆ ರಂಧ್ರಗಳಿವೆಯೇ……? ಹಾಗಾದ್ರೆ ಇಲ್ಲಿದೆ ಪರಿಹಾರ

ಕೆಲವೇ ದಿನಗಳಲ್ಲಿ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಲು ಇಲ್ಲಿದೆ ಒಂದಿಷ್ಟು ಟಿಪ್ಸ್. ಅರ್ಧ ಸೌತೆಕಾಯಿ ಕತ್ತರಿಸಿ ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ ಒಂದು ಚಮಚ ನಿಂಬೆರಸ ಅಥವಾ ಟೊಮೆಟೊ Read more…

ಅನೇಕ ಔಷಧೀಯ ಗುಣ ಹೊಂದಿರುವ ಕಲ್ಲಂಗಡಿ ದೂರ ಮಾಡುತ್ತೆ ಉರಿ ಮೂತ್ರ ರೋಗ

ನೀರಿನಂಶ ಹೆಚ್ಚಿರುವ ಹಣ್ಣು, ತರಕಾರಿಗಳನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ. ಕಿತ್ತಳೆ, ಕಲ್ಲಂಗಡಿ, ಸೌತೆಕಾಯಿ ಇವೇ ಮೊದಲಾದ ಹಣ್ಣು ತರಕಾರಿಗಳು ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತವೆ. ಕಲ್ಲಂಗಡಿ ಹೆಚ್ಚು ದೊರೆಯುವುದರಿಂದ ಹಾಗೂ Read more…

ಈ ರಾಶಿಯವರಿಗೆ ಮಕ್ಕಳೊಂದಿಗೆ ಇದೆ ಇಂದು ಉತ್ತಮ ಬಾಂಧವ್ಯ

ಮೇಷ ರಾಶಿ ದೀರ್ಘಾವಧಿಯ ಆರ್ಥಿಕ ಯೋಜನೆಗೆ ಅನುಕೂಲಕರ ದಿನ. ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಲಾಭವಿದೆ. ಉದ್ಯೋಗಿಗಳಿಗೂ ಲಾಭವಾಗುವ ಸಾಧ್ಯತೆ ಇದೆ. ವೃಷಭ ರಾಶಿ ದಿನ ಆರಂಭದಲ್ಲಿ ಸ್ಪೂರ್ತಿ Read more…

ಚಹಾ ಪ್ರಿಯರಿಗಾಗಿ ಘಮಘಮಿಸುವ ‘ದಮ್ ಕಿ ಚಾಯ್’ ವಿಡಿಯೋ ವೈರಲ್​

ಅಡುಗೆ ಪಾಕ ವಿಧಾನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಫೇಮಸ್​ ಆಗುತ್ತವೆ. ಇದೇ ಕಾರಣಕ್ಕೆ ಹೊಸ ಹೊಸ ಬಗೆಯ ಪಾಕ ವಿಧಾನಗಳನ್ನು ಜನರು ಶೇರ್​ ಮಾಡುತ್ತಲೇ ಇರುತ್ತಾರೆ. ಅಂಥದ್ದೇ Read more…

ಅತಿಯಾದ ಮಾಂಸ ಸೇವನೆ ಅಪಾಯಕಾರಿ….! ಅದರ ದುಷ್ಪರಿಣಾಮಗಳೇನು ಗೊತ್ತಾ ?

ಭಾರತದಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಜನರು ಮಾಂಸಾಹಾರಿಗಳು. ಅದಕ್ಕಾಗಿಯೇ  ದೇಶದಲ್ಲಿ ಮಾಂಸದ ಸೇವನೆಯು ತುಂಬಾ ಹೆಚ್ಚಾಗಿದೆ. ಜನರು ಬಗೆಬಗೆಯ ಮಾಂಸದ ಭಕ್ಷ್ಯಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಮಾಂಸಾಹಾರದಲ್ಲಿ ಪ್ರೋಟೀನ್‌ Read more…

ನಾಯಿಗಳನ್ನು ವಾಕಿಂಗ್​ ಕರ್ಕೊಂಡು ಹೋಗಿ ಕೋಟಿ ರೂ. ಗಳಿಸ್ತಿದ್ದಾನೆ ಈತ…!

ಜಗತ್ತಿನಲ್ಲಿ ಹಲವಾರು ವಿಚಿತ್ರ ಉದ್ಯೋಗಗಳಿವೆ. ಈಗ ಅಂಥದ್ದೇ ಒಂದು ಉದ್ಯೋಗ ಬೆಳಕಿಗೆ ಬಂದಿದೆ. ಅದೇ ಡಾಗ್ ವಾಕರ್. ನಾಯಿಯನ್ನು ವಾಕಿಂಗ್​ಗೆ ಕರೆದುಕೊಂಡು ಹೋಗಿ ನೀವು ಆದಾಯ ಗಳಿಸಬಹುದು. ಇದರಲ್ಲಿ Read more…

ತಿಂಡಿ ತಿನ್ನದೇ ಶಾಲೆಗೆ ಹೋಗುವ ಮಕ್ಕಳಿಗೊಂದು ಆರೋಗ್ಯಕರ ಪೇಯ.

ಬೆಳ್ಳಂಬೆಳಗ್ಗೆ ಶಾಲೆಗೆ ಓಡುವ ಪುಟಾಣಿಗಳು ಸರಿಯಾಗಿ ತಿಂಡಿ ತಿನ್ನುವುದೇ ಇಲ್ಲ ಎಂಬ ಚಿಂತೆ ಎಲ್ಲಾ ಪೋಷಕರದ್ದು. ತಮ್ಮ ಮಕ್ಕಳು ದಿನದಿಂದ ದಿನಕ್ಕೆ ಸರಿಯಾದ ಆಹಾರ, ಪೋಷಣೆ ಇಲ್ಲದೆ ಸೊರಗುತ್ತಿದ್ದಾರೆ Read more…

ಇಲ್ಲಿದೆ ಸನ್ ಟ್ಯಾನ್ ಹೋಗಲಾಡಿಸಲು ಮನೆ ಮದ್ದು

ಸೂರ್ಯನ ಕಂದು ತೆಗೆಯುವಿಕೆಯನ್ನು ನಿಭಾಯಿಸಲು ಹಲವು ಫೇಶಿಯಲ್ ಗಳು ಮತ್ತು ಇತರ ಕಾರ್ಯ ವಿಧಾನಗಳು ಇವೆ. ಆದರೆ ಮನೆ ಪರಿಹಾರವನ್ನು ಪಡೆಯುವುದಕ್ಕಿಂತ ಇವು ಉತ್ತಮವಲ್ಲ. ಮನೆ ಪರಿಹಾರಗಳು ಚರ್ಮಕ್ಕೆ Read more…

ಕಣ್ಣಿನ ಊತ ಕಡಿಮೆ ಮಾಡುತ್ತೆ ಈ ‘ಸಿಂಪಲ್’ ಟಿಪ್ಸ್

ಕೆಲವೊಮ್ಮೆ ಕಣ್ಣಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ಮನೆಯಿಂದ ಹೊರ ಹೋಗುವುದೂ ಕಷ್ಟವಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಸುಸ್ತು, ಬಹಳ ಹೊತ್ತು ಕಂಪ್ಯೂಟರ್ ಅಥವಾ ಟಿವಿ, ಮೊಬೈಲ್ ನೋಡುತ್ತಿದ್ದರೆ, ಅನಿದ್ರೆ Read more…

ಬಂಜೆತನಕ್ಕೆ ಕಾರಣವಾಗುವ ಈ ‘ಪಾನೀಯ’ ಸೇವಿಸದಿರುವುದೇ ಒಳಿತು

ನಗರದ ಜೀವನ ಶೈಲಿ ಮತ್ತು ಅಧಿಕ ಒತ್ತಡ ಬಂಜೆತನಕ್ಕೆ ಮೂಲ ಕಾರಣ. ಕೇವಲ ಇದರಿಂದ ಮಾತ್ರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಕೃತಕ ಸೋಡಾ ಪಾನೀಯದಿಂದ್ಲೂ ನಪುಂಸಕತೆ ಉಂಟಾಗಬಹುದು ಅನ್ನೋ ಆಘಾತಕಾರಿ Read more…

‘ಬಿಲ್ವ ಪತ್ರೆ ಹಣ್ಣು’ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ…..?

ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ Read more…

ಬಿಸಿ ಬಿಸಿ ಅನ್ನದ ಜೊತೆ ಸಕತ್‌ ರುಚಿ ಸುಟ್ಟ ಬದನೆ ಗೊಜ್ಜು

ಪ್ರತಿ ದಿನ ಒಂದೇ ರೀತಿಯಾದ ಸಾಂಬಾರ್ ತಿಂದು ಬೇಜಾರಾಗಿದ್ಯಾ? ಸುಟ್ಟ ಬದನೆಕಾಯಿ ಗೊಜ್ಜು ಮಾಡಿ ಬಿಸಿ ಬಿಸಿ ಅನ್ನದ ಜೊತೆಗೆ ತಿಂದಾಗ ವ್ಹಾವ್! ಅಂತೀರಾ. ಬೇಕಾಗುವ ಪದಾರ್ಥಗಳು ದಪ್ಪ Read more…

ಈ ಕಾಯಿಲೆ ಇರುವವರು ಮೂಲಂಗಿಯಿಂದ ದೂರವಿರಿ; ಇಲ್ಲದಿದ್ದರೆ ಸಮಸ್ಯೆ ಖಂಡಿತ…!

ಚಳಿಗಾಲದಲ್ಲಿ ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ತರಕಾರಿಗಳು ಬಹಳ ಸಹಾಯಕವಾಗಿವೆ. ಮೂಲಂಗಿ, ಕ್ಯಾರೆಟ್ ಮತ್ತು ಬೀಟ್ರೂಟ್ ಸೇರಿದಂತೆ ಅನೇಕ Read more…

‘ಗರ್ಭ ನಿರೋಧಕ’ ಮಾತ್ರೆ ಸೇವನೆ ಮುನ್ನ ಇದು ಗೊತ್ತಿರಲಿ

ಅನಗತ್ಯ ಗರ್ಭ ಧಾರಣೆ ತಪ್ಪಿಸಲು ಗರ್ಭ ನಿರೋಧಕ ಮಾತ್ರೆ ಸುಲಭ ಉಪಾಯ. ಇದೇ ಕಾರಣಕ್ಕೆ ಮಹಿಳೆಯರು ಈ ಮಾತ್ರೆ ಸೇವನೆಗೆ ಹೆಚ್ಚು ಮಹತ್ವ ನೀಡ್ತಾರೆ. ಗರ್ಭನಿರೋಧಕ ಮಾತ್ರೆಯನ್ನು ದೀರ್ಘ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...